ಮೇಡಂ ನನಗೆ ಹಬ್ಬದ ಲಕ್ಶ್ಮೀ ಪೂಜೆ ಆದ್ ಮರುದಿನ ಅಡುಗೆ ಮನೆಯಲ್ಲಿ ಜರಿ ಕಾಣಿಸಿ ದೆ, ಇದು ಅಶುಭನ ಅಥವಾ ಶುಭ ನಾ ತಿಳಿಸಿರಿ, ಮತ್ತು ನೀವು ಮಾಹಿತಿ ತಿಲಿಸಿದ್ದು ತುಂಬಾ ಉಪಯೋಗ ಆಯಿತು.❤❤
❤❤ ಮೇಡಂ ನನಗೆ ದೇವಸ್ಥಾನದಲ್ಲಿ ಬೆಳ್ಳಿ ಸಿಕ್ಕಿದೆ ಒಂದು ಭಾಗ ದೇವರ ವಿಗ್ರಹ ಮತ್ತೊಂದು ಭಾಗ ಅಷ್ಟಲಕ್ಷ್ಮಿಯ ಯಂತ್ರ ಬರೆದಿದ್ದು ಅದನ್ನು ನಾನು ಹುಂಡಿಗೆ ಹಾಕಲಿಲ್ಲ ಮನೆಗೆ ತಂದು ಪೂಜೆ ಮಾಡುತ್ತಿದ್ದೇನೆ ಇದರಿಂದ ಏನು ತೊಂದರೆ ಇಲ್ಲವೇ❤❤❤
Tq... Akka Nivu helida hage sadya vadastu madidi akka.... ಶುಕ್ರವಾರ ನನ್ನ ಹಸ್ಬೆಂಡ್ ಗೋಬಿ ಅಂಗಡಿ ಓಪನ್ ಮಾಡಿದರೆ.... ಚನ್ನಾಗಿ ವ್ಯಾಪಾರ ಆಗ್ತಾ ಇದೆ..... ನೀವು ಹೇಳಿದ ಹಾಗೆ ಪೂಜೆ ಮಾಡ್ಲಿಕೆ ಆಗಿಲ್ಲ.... ನನಗೆ ಡೆಡ್ ಸಮಸ್ಯೆ ಆಯಿತು ಅದಿಕೆ ಮಾಡ್ಲಿಕೆ ಆಗಿಲ್ಲ... ಆದ್ರೆ ನೀವು ಹೇಳಿದ ಹಾಗೆ ಫೋಟೋ ಇಟ್ಟಿದೀನಿ ಅಕ್ಕ... ಯಾವುದಾದ್ರೂ ಶುಕ್ರವಾರ ಪೂಜೆ ಮಾಡ್ತೀನಿ...... ಅಕ್ಕ ಸತ್ಯವಾಗ್ಲೂ ನೀವು ಹೇಳಿದ್ದು ಎಲ್ಲವನ್ನು ಮಾಡೋಕೆ ಆಗ್ತ ಇಲ್ಲ.... ಆದ್ರೆ ಎಷ್ಟು ಸಾದ್ಯನೋ ಅಷ್ಟೋ ಮಾಡಿದೀನಿ... ಒಳ್ಳೆಯದು ಆಗಿದೆ ಅಕ್ಕ.... 🙏🙏🙏🙏🙏
ನಿಮಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಮಾಡಿ ರತ್ನ ಅವರೇ ನಾನು ಕೂಡ ಕೊರಗಜ್ಜನಲ್ಲಿ ಬೇಡಿಕೊಳ್ಳುತ್ತೇನೆ ನಿಮ್ಮ ವ್ಯಾಪಾರ ತುಂಬಾ ಚೆನ್ನಾಗಿ ಆಗಲಿ ತುಂಬಾ ಲಾಭ ಸಿಗಲಿ ಎಂದು 🙏🏻 ಸಾಧ್ಯವಾದರೆ ಬ್ರಹ್ಮಾವರದ ಕೊರಗಜ್ಜ ದೈವಸ್ಥಾನಕ್ಕೆ ಒಮ್ಮೆ ಹೋಗಿ ಬನ್ನಿ ಕುಂದಾಪುರದಿಂದ ಸ್ವಲ್ಪ ಮುಂದೆ ಬ್ರಹ್ಮಾವರ ಅಲ್ಲಿ ಯಾರು ಕೇಳಿದರು ತೋರಿಸುತ್ತಾರೆ 🙏🏻
@ambikas5820 ಸರಿ ಅಕ್ಕ ಖಂಡಿತ ಹೋಗಿ ಬರ್ತೇನೆ...... ನಿಮ್ಮ ಮಾತು ನಂಗೆ ಸ್ಫೂರ್ತಿ ಅಕ್ಕ... ಸದ್ಯ ನಾವು ಕಷ್ಟದಲ್ಲಿ ಇದ್ದಿವಿ ಅಷ್ಟೇ ಅಕ್ಕ... ಮುಂದೆ ಒಂದು ಒಳ್ಳೆ ದಿನಾ ಬಂದೆ ಬರೆತೆ ಅಕ್ಕ.... ಇನ್ನೊಂದು ಏನು ಅಂದ್ರೆ ನನ್ನ ಅಮ್ಮನ್ ಮನೆಯವರು ರತ್ನ ಅಂತ ಕರೀತಾರೆ... ಇಂದು ನೀವು ಕೂಡ ಹಾಗೆ ಕರ್ದಿದೀರ ಅಕ್ಕ... ತುಂಬಾ ಖುಷಿ ಆಯಿತು.... 🙏🙏🙏🙏🙏
Hi akka ri nav kelavarige kashtakke ant kotta duddu vapas barodu tumba late agatide adarind namage dundare agutte akka plz bega duddu vapasa agodakke yen madodu tilisi
ಬೆಳಗ್ಗಿನ ಜಾವ ಸಾಯಂಕಾಲ ದೇವರಿಗೆ ದೀಪ ಹಚ್ಚಿದ ನಂತರ ಶುಕ್ರವಾರದ ದಿನ ಬೇರೆಯವರಿಗೆ ಸಾಲ ಕೊಟ್ಟ ಹಣ ಹಿಂತಿರುಗಿ ಬರುವುದಿಲ್ಲ ಹಬ್ಬದ ದಿನ ಕೂಡ ಹಣ ಸಾಲ ಕೊಡಬಾರದು ಅದು ಕೂಡ ಬರುವುದಿಲ್ಲ ವಿಡಿಯೋ ಮಾಡುತ್ತೇನೆ ಇದರ ಬಗ್ಗೆ 🙏🏻
Hi mam ನಾನು ನಿಮ್ಮ new subscribers ನೀವು ಹೇಳುವ ಮಾಹಿತಿ ಅರ್ಥಪೂರ್ಣವಾಗಿರುತ್ತದೆ ನನಗೆ ಶ್ರೀ ಚಕ್ರದ ಬಗ್ಗೆ ಮಾಹಿತಿ ನೀಡಿ ನಾನು ತುಂಬಾ video ನೋಡಿದೀನಿ ಆದ್ರೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಅದ್ಕೆ ನೀವು ಇದ್ರು ಬಗ್ಗೆ ಮಾಹಿತಿ ಕೊಡ್ತೀರಾ
Nanu nim fan agidini yakendre Nima neravada mathugalu ❤ Nanu Nima ondu video ndide kudure lala du Adu nanage iga sikide adana amavasya Dina ne madbeka Athava iga Karthika masa ide ee Shukravara madabahuda plz 🙏 heli
ಅಂಬಿಕಾ ನೀನು ಹೇಳಿದು ನೀಜ ನಮಗೆ ಒಳ್ಳೆದೆ ಆಗಿದೆ ನೀನುಹೇಳಿದ ಹಾಗೆ ಮಾಡುತ್ತೇವೆ
Thank you so much sister🙏🏻
ಅಕ್ಕ ಒಳ್ಳೆಯ ಮಾಹಿತಿ ಹೇಳಿದ್ದೀರಾ ಧನ್ಯವಾದಗಳು 🙏
Thanks Akka tumbha olleya Mahithi kottidakke 🙏
Nimma mahithige tumba thanks sister 🎉
Mahadeva namaha
Dhanyavadagalu mam
ಅಕ್ಕ ನೀವೇ ಒಂದು ಮಹಾಲಕ್ಷ್ಮಿ ರೂಪ ತರ ನಮಗೆ ಎಲ್ಲ ಈ ಸೂಚನೆಗಳನ್ನು ಹೇಳುತ್ತಿದ್ದರೆ ಅದನ್ನು ನಾವು ಕೇಳಿ ಅದನ್ನು ನಾವು ಪಾಲಿಸುತ್ತೇವೆ ಅಕ್ಕ
🙏🏻💖
ಮೇಡಂ ನನಗೆ ಹಬ್ಬದ ಲಕ್ಶ್ಮೀ ಪೂಜೆ ಆದ್ ಮರುದಿನ ಅಡುಗೆ ಮನೆಯಲ್ಲಿ ಜರಿ ಕಾಣಿಸಿ ದೆ, ಇದು ಅಶುಭನ ಅಥವಾ ಶುಭ ನಾ ತಿಳಿಸಿರಿ, ಮತ್ತು ನೀವು ಮಾಹಿತಿ ತಿಲಿಸಿದ್ದು ತುಂಬಾ ಉಪಯೋಗ ಆಯಿತು.❤❤
Thumba shubha
This is my public gratitude ❤
Wolf magic begin now ❤❤
Thank you so much my dear sweet heart wolf ❤❤❤❤
Thank you thank you thank you
🙏🥰🙏🥰🙏🥰🙏🥰🙏🥰🙏
thank you so much I will rectify my mistakes
ನಮಸ್ತೆ ಅಕ್ಕ ಒಳ್ಳೆ ಮಾಹಿತಿಯನ್ನು ನೀಡಿದ್ದೀರಾ ಎಲ್ಲರಿಗೂ ಒಳ್ಳೆಯದಾಗಲಿ
Very good information thanku so much 💐🙏🌹❤️
Super sister good msg for all thanks u so much dear
Thank you so much🙏🏻
Very good and very useful tipes sis🙏🙏🙏🙏👌👌👌👌♥️♥️
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದಿರಾ🎉🎉🎉
ಒಳ್ಳೆ ಮಾಹಿತಿ ತಿಳಿಸಿದಕ್ಕಾಗಿ ಧನ್ಯವಾದಗಳು
Thank you so much sister🙏🏻
Thank you akka
Super msg mam TQ ❤
Thank you 🎉🎉🎉
You’re welcome 💖
Super akka olle mahithi kottiddira ❤
❤❤ ಮೇಡಂ ನನಗೆ ದೇವಸ್ಥಾನದಲ್ಲಿ ಬೆಳ್ಳಿ ಸಿಕ್ಕಿದೆ ಒಂದು ಭಾಗ ದೇವರ ವಿಗ್ರಹ ಮತ್ತೊಂದು ಭಾಗ ಅಷ್ಟಲಕ್ಷ್ಮಿಯ ಯಂತ್ರ ಬರೆದಿದ್ದು ಅದನ್ನು ನಾನು ಹುಂಡಿಗೆ ಹಾಕಲಿಲ್ಲ ಮನೆಗೆ ತಂದು ಪೂಜೆ ಮಾಡುತ್ತಿದ್ದೇನೆ ಇದರಿಂದ ಏನು ತೊಂದರೆ ಇಲ್ಲವೇ❤❤❤
Tq... Akka
Nivu helida hage sadya vadastu madidi akka.... ಶುಕ್ರವಾರ ನನ್ನ ಹಸ್ಬೆಂಡ್ ಗೋಬಿ ಅಂಗಡಿ ಓಪನ್ ಮಾಡಿದರೆ.... ಚನ್ನಾಗಿ ವ್ಯಾಪಾರ ಆಗ್ತಾ ಇದೆ..... ನೀವು ಹೇಳಿದ ಹಾಗೆ ಪೂಜೆ ಮಾಡ್ಲಿಕೆ ಆಗಿಲ್ಲ.... ನನಗೆ ಡೆಡ್ ಸಮಸ್ಯೆ ಆಯಿತು ಅದಿಕೆ ಮಾಡ್ಲಿಕೆ ಆಗಿಲ್ಲ... ಆದ್ರೆ ನೀವು ಹೇಳಿದ ಹಾಗೆ ಫೋಟೋ ಇಟ್ಟಿದೀನಿ ಅಕ್ಕ... ಯಾವುದಾದ್ರೂ ಶುಕ್ರವಾರ ಪೂಜೆ ಮಾಡ್ತೀನಿ...... ಅಕ್ಕ ಸತ್ಯವಾಗ್ಲೂ ನೀವು ಹೇಳಿದ್ದು ಎಲ್ಲವನ್ನು ಮಾಡೋಕೆ ಆಗ್ತ ಇಲ್ಲ.... ಆದ್ರೆ ಎಷ್ಟು ಸಾದ್ಯನೋ ಅಷ್ಟೋ ಮಾಡಿದೀನಿ... ಒಳ್ಳೆಯದು ಆಗಿದೆ ಅಕ್ಕ.... 🙏🙏🙏🙏🙏
ನಿಮಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಮಾಡಿ ರತ್ನ ಅವರೇ ನಾನು ಕೂಡ ಕೊರಗಜ್ಜನಲ್ಲಿ ಬೇಡಿಕೊಳ್ಳುತ್ತೇನೆ ನಿಮ್ಮ ವ್ಯಾಪಾರ ತುಂಬಾ ಚೆನ್ನಾಗಿ ಆಗಲಿ ತುಂಬಾ ಲಾಭ ಸಿಗಲಿ ಎಂದು 🙏🏻 ಸಾಧ್ಯವಾದರೆ ಬ್ರಹ್ಮಾವರದ ಕೊರಗಜ್ಜ ದೈವಸ್ಥಾನಕ್ಕೆ ಒಮ್ಮೆ ಹೋಗಿ ಬನ್ನಿ ಕುಂದಾಪುರದಿಂದ ಸ್ವಲ್ಪ ಮುಂದೆ ಬ್ರಹ್ಮಾವರ ಅಲ್ಲಿ ಯಾರು ಕೇಳಿದರು ತೋರಿಸುತ್ತಾರೆ 🙏🏻
@ambikas5820 ಸರಿ ಅಕ್ಕ ಖಂಡಿತ ಹೋಗಿ ಬರ್ತೇನೆ...... ನಿಮ್ಮ ಮಾತು ನಂಗೆ ಸ್ಫೂರ್ತಿ ಅಕ್ಕ... ಸದ್ಯ ನಾವು ಕಷ್ಟದಲ್ಲಿ ಇದ್ದಿವಿ ಅಷ್ಟೇ ಅಕ್ಕ... ಮುಂದೆ ಒಂದು ಒಳ್ಳೆ ದಿನಾ ಬಂದೆ ಬರೆತೆ ಅಕ್ಕ.... ಇನ್ನೊಂದು ಏನು ಅಂದ್ರೆ ನನ್ನ ಅಮ್ಮನ್ ಮನೆಯವರು ರತ್ನ ಅಂತ ಕರೀತಾರೆ... ಇಂದು ನೀವು ಕೂಡ ಹಾಗೆ ಕರ್ದಿದೀರ ಅಕ್ಕ... ತುಂಬಾ ಖುಷಿ ಆಯಿತು.... 🙏🙏🙏🙏🙏
Mam namage deepavali amavasya Dina potli madoke agilla matte yavaga madabahudu plz heli
👌🏻👌🏻👍🏻🎁
ಸೂಪರ್ ಮೇಡಂ 🌹
Thank you so much brother🙏🏻
Nanage dasara timelli temple ge hogiruvaga mangalamukhi obbaru ondu coin kottiddare....idannu yenu madali mam tilisi...
😊
❤😊
🙏🙏
🙏🏻
Kanasinalli gube kandare anu arta sistr
Super akka
Ambika nanage kuberayanthrda Bagge Mahathi needi Nanna hathira thamrada yantra ide yavadina pooje maadbeku yava Dina thegibeku helicopter please
👌👌👌👌👌👌👌👌👌
Thank you so much
🙏🙏🙏💐😊😊
🙏🏻
Kubera yantra bagge bega video hakki iam waiting dr
ಕುಬೇರ ಯಂತ್ರದ ಬಗ್ಗೆ ವಿಡಿಯೋ ಮಾಡಿದ್ದೇನೆ ಕುಬೇರ ಬಾಕ್ಸ್ ಬಗ್ಗೆ ವಿಡಿಯೋ ಮಾಡಬೇಕು
@@ambikas5820 adee kubera box bagge video madi mesho dalali nodidene yavudakku nivu omme video madi amele tharsutene antha eddene
ಮಹಾಲಕ್ಷ್ಮಿ❤❤❤❤
🙏🏻
Akka navarathriyalli shukravarada divasa rathri navu batte tholiyuva pipe olege barrke bidubitide enedru dosgana dayaviitu thilsi
Yenu agolla
Akka namaste ,Makkalu olle sari hidibeku andre en madabeku plz heli akka
Once visit shri kuberalakshmi temple in kumbapura colony Ramanagara it is only one temple in Karnataka
Ambika avre habbada dina pooje admele maradalli udbatti kidi beddu nomudaara ,mudi suttu hodare en arta.
Nama manege depavali dina gobbachhi belage 5:30am pooja time bandu hogide edara sochane enu tilasi pls
ಗುಬ್ಬಚ್ಚಿ ಬಂದರೆ ತುಂಬಾ ಒಳ್ಳೆಯದು ಒಂದು ವೇಳೆ ಅದು ಮನೆಯಲ್ಲಿ ಗೂಡು ಕಟ್ಟಿದರೆ ಅದನ್ನು ಓಡಿಸಬೇಡಿ 🙏🏻
@ambikas5820 thank you so much
Akka devasthanadalli hana sikkidre yen madbeku antha heli akka pls🙏
ಅಕ್ಕ ನಮ್ಮ ಮನೇಲಿ ನೀಲಿ ಶಂಖ ಪುಷ್ಪ ಆಗುತ್ತೆ ಅದು lakshmi ಗೆ ತುಂಬಾ ಇಷ್ಟ ಅಂತಾರೆ ಅದನ್ನ ದಿನ ದೇವರಿಗೆ ಹಾಕ್ತಿನಿ 😊😊ಇದರ ಬಗ್ಗೆ ಹೆಳಿ ದಯವಿಟ್ಟು ನಾನು ಕೂಡ new ಸಬ್ಸ್ಕ್ರೈಬರ್
Bhatthi daily change madbeku antha helidri devara mane estu dinakkomme clean madbeku hage devara photo galige dina arishina kunkuma hachbeka heli akka
❤❤
Hello Ambika please thilsi Marvadigalu every Friday hege pooje maduthare antha 🙏🙏🙏🙏
Hello Ambika please thilsi Marvadigalu every Friday hege pooje maduthare antha 🙏🙏🙏🙏
Hai akka morning bega yelalu tips kodi akka plz
Kanditha
Alaram edi daily
Hi akka ri nav kelavarige kashtakke ant kotta duddu vapas barodu tumba late agatide adarind namage dundare agutte akka plz bega duddu vapasa agodakke yen madodu tilisi
ಬೆಳಗ್ಗಿನ ಜಾವ ಸಾಯಂಕಾಲ ದೇವರಿಗೆ ದೀಪ ಹಚ್ಚಿದ ನಂತರ ಶುಕ್ರವಾರದ ದಿನ ಬೇರೆಯವರಿಗೆ ಸಾಲ ಕೊಟ್ಟ ಹಣ ಹಿಂತಿರುಗಿ ಬರುವುದಿಲ್ಲ ಹಬ್ಬದ ದಿನ ಕೂಡ ಹಣ ಸಾಲ ಕೊಡಬಾರದು ಅದು ಕೂಡ ಬರುವುದಿಲ್ಲ ವಿಡಿಯೋ ಮಾಡುತ್ತೇನೆ ಇದರ ಬಗ್ಗೆ 🙏🏻
Hu medam namma manege obru barthare
Habbada deena pooje yal ada mel. Nam manege chette ollagade gode mele bandu kutide idu olleda akka.
Akka nana magalegi danatrayodashi dena duddu sikedi akka
ಬೇರೆಯವರು ಹಣ ಕೊಡಲು ಬಂದಾಗ ಮಗುವೇ ಬೇಡ ಅಂದ್ರೆ ಅದರಿಂದ ಏನಾದ್ರೂ ಸಮಸ್ಯೆ ಅಗತ್ತಾ ತಿಳಿಸಿ
ನಾನು ಸಾಯಂಕಾಲ ಪೂಜೆ ಮಾಡುವ ಸಮಯದಲ್ಲಿ ಜೋಡಿ ಬಟರ್ಫ್ಲೈ ನಮ್ ಮನೆಗೆ ಬಂದವು ಅದರ ಅರ್ಥ ಏನು ಮೇಡಂ ತಿಳಿಸಿ
Mam ನಮ್ಮ ಮನೇಲಿ 2 ಸಲ ಜರಿ ಕಾಣಿಸ್ತು ದೀಪಾವಳಿ ಆದಮೇಲೆ ಏನು ಅರ್ಥ ಹೇಳಿ mam
Deepavali dinna Saturday 3 ali onedhe kade nodhe en artha akka
Namma atte sem Madam.ayo.
Madam olle mahithi kodtha idira gottirlilla
Akka nam maneli kanaja goodu kattata ede akka adu olleda akka kettadda
100% ಒಳ್ಳೆಯದು ಆದರೆ ಸ್ವಲ್ಪ ಜಾಗ್ರತೆಯಿರಿ ಮಕ್ಕಳಿಗೆ ದೊಡ್ಡವರಿಗೆ ಕಚ್ಚಬಹುದು ಅದರ ಗೂಡಿನ ಬಳಿಗೆ ಹೋಗಬೇಡಿ
Thank you akka
Hi my sister
Hello brother🙏🏻
Lakshmi pooje aada next day namma manege jari bandittu enu artha madam
ಜರಿ ಕೂಡ ಮಹಾಲಕ್ಷ್ಮಿ ಸ್ವರೂಪ ಆದರೆ ಸ್ವಲ್ಪ ಮನೆಯಲ್ಲಿ ಜಾಗೃತಿಯಾಗಿರಿ ಕಚ್ಚಬಹುದು 🙏🏻
@ambikas5820 thank you madam
Hi mam ನಾನು ನಿಮ್ಮ new subscribers ನೀವು ಹೇಳುವ ಮಾಹಿತಿ ಅರ್ಥಪೂರ್ಣವಾಗಿರುತ್ತದೆ ನನಗೆ ಶ್ರೀ ಚಕ್ರದ ಬಗ್ಗೆ ಮಾಹಿತಿ ನೀಡಿ ನಾನು ತುಂಬಾ video ನೋಡಿದೀನಿ ಆದ್ರೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಅದ್ಕೆ ನೀವು ಇದ್ರು ಬಗ್ಗೆ ಮಾಹಿತಿ ಕೊಡ್ತೀರಾ
Kanditha 🙏🏻
Hiii❤❤❤❤
Hello dear💖
Nanu nim fan agidini yakendre Nima neravada mathugalu ❤
Nanu Nima ondu video ndide kudure lala du Adu nanage iga sikide adana amavasya Dina ne madbeka Athava iga Karthika masa ide ee Shukravara madabahuda plz 🙏 heli
Akka namma Appaji makkalige duddu kottu hodaru
Hawda ನೀವು ಕೂಡ ಕಷ್ಟದಲ್ಲಿ ಇರುವ ಎಲ್ಲರಿಗೂ ಸಹಾಯ ಮಾಡುವಷ್ಟು ಮಹಾಲಕ್ಷ್ಮಿ ನಿಮಗೆ ಕರುಣಿಸಲಿ 🙏🏻 ಸದಾ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ನಾರಾಯಣ ಸಮೇತವಾಗಿ ನೆಲೆಸಲಿ 🙏🏻
@@ambikas5820 💕🙏
@@ambikas5820 adannu karchu madoda or haage idoda
@@ambikas5820heli akka ❤
Heli akka ❤
Akka kelavaru ili barabaradu antare
Hi akka nanu kudure lalla kellide adre avaru 2000 helathre nejan akka ashta amount iratha
ಅಷ್ಟು ಹಣಕೊಟ್ಟು ದಯವಿಟ್ಟು ತೆಗೆದುಕೊಳ್ಳಬೇಡಿ 150 ರೂಪಾಯಿ ಜಾಸ್ತಿ ಅಂದರೆ
Howda akka yest Mosa madthre thank you akka❤️ nam uru Udupi
Nivu maravadigal hana akashran gantu tilisida hage friday amavashe dina madide avatte nanage 9rs credit aetu akka
👍🏻🙏🏻
Nam manege badige barta illa mam 3 month ayitu Mane Kali I've yaro eno madisidara en madbeku heli badige barbeku Andre en madbeku
Friday dina komme bhatti change madabhahuda akka
ದಿನಾ ದೀಪ ಹಚ್ಚುವುದಾದರೆ ದಿನ ದೀಪದ ಬತ್ತಿ ಚೇಂಜ್ ಮಾಡಬೇಕು
Niv helidu nija akka
Hi akka NIV helida hage pooje madidini. NIV helida box tharisidini ivattu bandide adannu yavaga nanu thijori olagade idbeku pls thilisi.
ನಾಳೆ ಇದರ ಬಗ್ಗೆ ವಿಡಿಯೋ ಮಾಡ್ತಾ ಇದ್ದೇನೆ 🙏🏻
Ok thank you
Hi ಅಕ್ಕ
Hello dear💖
Hi akka
Hello brother🙏🏻
Super akka super sister open hearted sister really thanks ❤
Edannu gamana vittu keli
ಇವತ್ತು ಬೆಳಿಗ್ಗೆ ಆರೂವರೆ ಗಂಟೆಗೆ ಜೇಡರ ಬಲೆ ಹೊರಗಿನ ಬಾಗಿಲು ಹಿಂದಿನ ಭಾಗದಲ್ಲಿ ಕಟ್ಟುವುದನ್ನು ನೋಡಿದೆನು ಅದನ್ನು ಕ್ಲೀನ್ ಮಾಡಿದನು
ಶ್ರೀಮನ್ನಾರಾಯಣ ಸಮೇತ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಸದಾ ನೆಲೆಸಲಿ 🙏🏻
ಊಟ ಮಾಡುವ ಸಮಯದಲ್ಲಿ ಕಲ್ಲು ಸಿಕ್ಕಿದರೆ ಏನು ಸೂಚಿಸುತ್ತೆ ಗೊತ್ತಿದ್ದರೆ ಹೇಳಿ mam ....❤
@@veenavenkatesh5845 ಅಂಗಡಿ ಯವನು ಮೋಸ ಮಾಡಿದ ಅಂತ ಸೂಚಿಸುತ್ತೆ😂
Hello Ambika please thilsi Marvadigalu every Friday hege pooje maduthare antha 🙏🙏🙏🙏