Observe the flower from within Rudrakshi comes out. The flower looks similar to Lotus, which represents Vishnu. And Rudrakshi comes out of Vishnu, representing the Shiva within Vishnu. A beautiful way of showing the togetherness and oneness of Vishnu and Shiva.
Thmba kushi aythu....naa rudhrakshi bari uttara bharatha dalli beleyodhu ankondidhe....illu beluyuthe antha ee video mukanthra gothaythu....thumbha thanks bhat and bhat ee ondhu video mukanthra esto olle vishyagaly gothaythu❤️
This is so interesting. I never knew that in a single plant there would be seeds of multiple different numbers of cotyledons. I always thought they are either monocots or dicots.
I used to always wonder as to how the rudraksh was made but now thanks to you I realised it's a nut of a tree. Thank you for such an enlightening video and educating us on the various aspects of the bead 👌👏
ನನ್ನ ಸ್ವಂತ ಉಪಯೋಗಕ್ಕಾಗಿ (ಧಾರಣೆ ಮತ್ತು ಜಪಕ್ಕಾಗಿ ) ಸಣ್ಣ ರುದ್ರಾಕ್ಷಿ ಮಣಿಯ 108+1 ಮಾಲೆ ಬೇಕಾಗಿದೆ. ದಯಮಾಡಿ ವ್ಯವಸ್ಥೆ ಮಾಡುವಿರಾ? ಇದು ಆರೋಗ್ಯ ವೃದ್ಧಿಗಾಗಿ. ಆಗುತ್ತದೆ ಎನ್ನವುದಾದರೆ ಅದರ ಬೆಲೆ ಎಷ್ಟಾಗಬಾಬುದು ಮತ್ತು ಕ್ಯೂರಿಯರ್ ಮಾಡಲು ಸಾಧ್ಯವೇ ತಿಳಿಸಿ. ವಂದನೆಗಳು.
Wah wah wah.Great to see shankar and Krishnamoorthy here in your video.They were my neighbours during my childhood at kailas quarters Manipal.Regards to Shyam Bhat Uncle.Thanks Bhatre for sharing this.Also feature their brother Shivaram bhat in your coming videos.He is also doing a great job in farming
Congratulations for your wonderfull job. it's for videos like this that are worth searching on youtube. this type of content is the real wealth of the connection. thank you for producing quality videos ❤
Wow... What a lovely information about Rudrakshi... Innu swalpa information about ladies can wear it or not antha keli nodi pls... Thank you so much Bhatre....
ತುಂಬಾ ಒಳ್ಳೆಯ ಮಾಹಿತಿ, ಅಷ್ಟೇ ನಿವು ರುದ್ರಾಕ್ಷಿ ಗೇ ಭಾರತೀಯ ಉಡುಗೇ ಧರಿಸಿ ಕೊಟ್ಟಿರುವ ಗೌರವ ನನಗೆ ತುಂಬಾ ಇಷ್ಟವಾಯಿತು ಜೊತೆಗೆ ಈ ಗಿಡವು ನಮ್ಮ ಕರ್ನಾಟಕದಲ್ಲಿ ಲಭ್ಯ ಅಂತ ಕೇಳಿ ಇನ್ನೂ ಖುಷಿಯಾಯಿತು 🙏
Please continue these type of video🎥.... May god bless you.... Nice work.. May you get success in your job .... Following you since 20k subscribers ... You growth in this field is amazing......... ❤❤❤👍😌
Thank you anna 🙏🙏🙏Thank you sir chennagi vivarisidri🙏🙏🙏 Thumbha olle mahithi nididri dhanyavadagalu🙏🙏💐💐👏🥰(hige innondu temple hathra rudrakshi mara ide anna adu yava temple antha nenapilla but Manglore Alle irodu adu kuda.) (GayathriHemaraj Manglore)
I really liked this video for the content. I was thinking there are different rudraksh trees that yield the different number of mukhas Or sides of the rudraksh. It was informative to me.
Authentic video. Brilliant thought to showcase the making of a rudraksh. Very rare to find this information. Children should make a visit around these areas to understand our cultural rootings.
To contact Shankara Bhat : 9880245936
ಧನ್ಯವಾದಗಳು.. ಭಟ್ ಎನ್ ಭಟ್ ಸಹೋದರರಿಗೆ.. ನಿಮ್ಮ ಈ ಪ್ರೋಮೋ ತುಂಬಾ ಚೆನ್ನಾಗಿ ಸಾಗ್ತಾ ಇದೆ.. ಇನ್ನಷ್ಟು ಮಂದಿ ಇದರಿಂದ ಪ್ರಯೋಜನ ಪಡೆಯಲಿ..
How to buy this?
Will we receive the original rudrakshi?
@@krishnamurthyvs400 \\\
c😊😅😅😅😅😅😮❤C😊
Sudarshananna shankar bhatradu ooru elli
How to by this is
ಇದು ಬಹಳ ಉತ್ತಮವಾದ ವಿಡಿಯೋ
ಇದುವರೆಗೆ ನೋಡಿಲ್ಲ....
ವಿಡಿಯೋ ಹಾಕಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು...
🙏
ನಮ್ಮ ಮಂಗಳೂರಿನ ಭಾಷೆ ಕೇಳುವುದಕ್ಕೆ ತುಂಬಾ ಚನ್ನಾಗಿದೆ♥️♥️
agree with you...
ಇದರ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ನೀಡಬಹುದಿತ್ತು..ಇದು ಒಳ್ಳೆ ರುಚಿ ತೋರಿಸಿ ಬಿಟ್ಟಂತೆ ಆಯ್ತು..ಒಳ್ಳೆ ಎಪಿಸೋಡ್..
❤❤
ಇದುವರೆಗೆ ತಿಳಿಯದೆ ಇದ್ದ ಮಾಹಿತಿ. ಉತ್ತಮವಾದ ವಿಚಾರಗಳು. ಧನ್ಯವಾದಗಳು.
ಭಟ್ರೇ, ಉಪಯುಕ್ತ ಮಾಹಿತಿ ನೀಡಿದ್ದೀರಿ, ಅವರ ವಿಳಾಸ ಅಥವಾ ಮೊಬೈಲ್ ನಂಬರ್ ತಿಳಿಸಿದರೆ ತುಂಬಾ ಉಪಕಾರ ವಾಗಬಹುದು
ಈ ವಿಶೇಷ blog ಯಿಂದ 1ಮಿಲಿಯನ್ 10ಲಕ್ಷ subscribers ಆಗಲಿ 💐
ಶಿವ ದರ್ಶನ ಪಡೆದ ಅನುಭೂತಿ, ರುದ್ರಾಕ್ಷಿ ದರ್ಶನ, ಧನ್ಯವಾದಗಳು
ಧನ್ಯವಾದಗಳು..
Observe the flower from within Rudrakshi comes out. The flower looks similar to Lotus, which represents Vishnu. And Rudrakshi comes out of Vishnu, representing the Shiva within Vishnu. A beautiful way of showing the togetherness and oneness of Vishnu and Shiva.
ನಳ ಮಹಾರಾಜರೇ🙏🙏 ಎಷ್ಟು ಒಳ್ಳೆಯ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ನಮ್ಮಲ್ಲಿ ಕೂಡ ರುದ್ರಾಕ್ಷಿ ಸಿಗುತ್ತೆ ಅಂತ ಗೊತ್ತಿರಲಿಲ್ಲ ಧನ್ಯವಾದಗಳು ನಳಮಹಾರಾಜ ರೇ
😂
@@sharathsharath5490 ನಗು ಯಾಕೆ?
nimmali andre yali yava ura sir
ಉಪಯುಕ್ತ ವೀಡಿಯೋ..😍
ನಮಗೆ ರುದ್ರಾಕ್ಷಿಯ ಬಗ್ಗೆ ಇಷ್ಟೊಂದು ಮಾಹಿತಿ ಗೊತ್ತಿರಲಿಲ್ಲ ..
ಧನ್ಯವಾದಗಳು ಭಟ್ರೇ..🤗🤗
ತುಂಬಾ ಒಳ್ಳೆಯ ವಿಷಯ ತಿಳಿಕೊಟ್ಟಿದಿರಾ..
ಧನ್ಯವಾದಗಳು😊
ತುಂಬಾ ಉಪಯುಕ್ತ ಮಾಹಿತಿ. ಇಂತಹ ಅದ್ಭುತ ಪ್ರಯತ್ನಕ್ಕೆ ತುಂಬಾ ತುಂಬಾ ಧನ್ಯವಾದಗಳು
ಧನ್ಯವಾದಗಳು ಇಷ್ಟೊಂದು ವಿಷಯ ತಿಳಿಸಿ ಕೊಟ್ಟಿದ್ದಕ್ಕೆ...🙏
ಇನ್ನಷ್ಟು ಮಾಹಿತಿಗಳು ಬೇಕು...
ಈ ಮಾಹಿತಿಗಾಗಿ ಧನ್ಯವಾದ
ನನ್ನ ಬಳಿಯೂ ರುದ್ರಾಕ್ಷಿ ಮಾಲೆ ಇದೆ
#ಶಿವೋಹಂ❤️
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ.
ಧನ್ಯವಾದಗಳು
ತುಂಬಾ ಖುಷಿ ಆಯಿತು ರುದ್ರಾಕ್ಷಿ ಮರವನ್ನು ನೋಡಿ. ನೀವು ತೋರಿಸಿ ದ್ದಕ್ಕೆ ಧನ್ಯವಾದಗಳು.
ಮಾಹಿತಿಯನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು 👌👌
ಬಹಳ ಒಳ್ಳೆ ಮಾಹಿತಿ ಕೊಟ್ಟಿರೀ ಅಣ್ಣಾ.. ಈ ರುದ್ರಾಕ್ಷಿ ಗೇ ನಮ್ಮ ಉತ್ತರಕರ್ನಾಟಕದಲ್ಲಿ ವಿಶೇಷ ಮಹತ್ವವಿದೆ ಭಟ್ರೆ.. ಧನ್ಯವಾದಗಳು ಭಟ್ರೆ
Hwdu 😊
ಒಳ್ಳೆಯ ವಿಷಯ ವನ್ನು ನೀಡಿದ ಭಟ್ರಿ ಗೆ ಶುಭಾಶಯಗಳು ಮತ್ತೆ ನಮ್ಮ ಊರಲ್ಲಿ ರುದ್ರಾಕ್ಷಿ ಬೆಳೆಸುತ್ತಾರೆ ಎಂಬುದು ಬಹಳ ಖುಷಿ ಆಯಿತು. ಧನ್ಯವಾದಗಳು. 🙏
ನಮಸ್ಕಾರ 🙏 ನಮಗೆ ರುದ್ರಾಕ್ಷಿಯ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ತುಂಬಾ ಒಳ್ಳೆಯ ಮಾಹಿತಿ ❤
ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿ ದಿರ ತುಂಬಾ ಸಂತೋಷ ವಾಗಿ🙏🙏
ತುಂಬಾ ಒಳ್ಳೆಯ ಮಾಹಿತಿ, ಧನ್ಯವಾದಗಳು ಭಟ್ರೆ..🙏
Bhaala channage vivarane kottidaare, Rudrakshi ya mahiti thumba channagi kottidiri 💯💯💯
Thmba kushi aythu....naa rudhrakshi bari uttara bharatha dalli beleyodhu ankondidhe....illu beluyuthe antha ee video mukanthra gothaythu....thumbha thanks bhat and bhat ee ondhu video mukanthra esto olle vishyagaly gothaythu❤️
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
Amazing Information On Rudraksha Tree and It’s Beads Bhat !! Om Namah Shivaya. 🙏
ನಮಸ್ಕಾರ ಬಟ್ರೆ ಒಳ್ಳೆಯ ಕಾರ್ಯಕ್ರಮವಾಗಿದೆ
🙏🙏🙏
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ನಮಗೂ ಈ ರುದ್ರಾಕ್ಷಿ ಸಿಗುತ್ತಾ ಸರ್
This is so interesting. I never knew that in a single plant there would be seeds of multiple different numbers of cotyledons. I always thought they are either monocots or dicots.
I used to always wonder as to how the rudraksh was made but now thanks to you I realised it's a nut of a tree. Thank you for such an enlightening video and educating us on the various aspects of the bead 👌👏
Thank you 😊
ನನ್ನ ಸ್ವಂತ ಉಪಯೋಗಕ್ಕಾಗಿ (ಧಾರಣೆ ಮತ್ತು ಜಪಕ್ಕಾಗಿ ) ಸಣ್ಣ ರುದ್ರಾಕ್ಷಿ ಮಣಿಯ 108+1 ಮಾಲೆ ಬೇಕಾಗಿದೆ. ದಯಮಾಡಿ ವ್ಯವಸ್ಥೆ ಮಾಡುವಿರಾ? ಇದು ಆರೋಗ್ಯ ವೃದ್ಧಿಗಾಗಿ.
ಆಗುತ್ತದೆ ಎನ್ನವುದಾದರೆ ಅದರ ಬೆಲೆ ಎಷ್ಟಾಗಬಾಬುದು ಮತ್ತು ಕ್ಯೂರಿಯರ್ ಮಾಡಲು ಸಾಧ್ಯವೇ ತಿಳಿಸಿ. ವಂದನೆಗಳು.
Continue this series of introducing is to new products by the locals... It's very beneficial 🙏
Sure 😊
👌🙏 ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯ ವಾದಗಳು 🤝 ನಮಗೆ ರುದ್ರಾಕ್ಷಿ ಬೇಕು ಹೇಗೆ ಸಾಧ್ಯ ಎಂದು ತಿಳಿಸಿ ಫೋನ್ ವಿಳಾಸ ಇದ್ದರೆ ಚೆನ್ನಾಗಿತ್ತು
ಮಾಹಿತಿ ಹಂಕಿಕೋಂಡಿದ್ದಕ್ಕೆ ಧನ್ಯವಾದಗಳು
ಅದ್ಭುತ ಮಾಹಿತಿಯನ್ನು ನೀಡಿದ್ದೀರಿ 🙏ಧನ್ಯವಾದಗಳು
ಅವರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಿಳಿಸಿದರೆ ಒಳ್ಳೆಯದು....
ನಮಸ್ಕಾರ
Descriptionನಲ್ಲಿ ಇದೆಯಲ್ಲ..
Great rudakshi mara estu doddagi erute antha evlge gottagidu tumbane olleya vishaya 🙏🙏🙏🙏🙏
Wah wah wah.Great to see shankar and Krishnamoorthy here in your video.They were my neighbours during my childhood at kailas quarters Manipal.Regards to Shyam Bhat Uncle.Thanks Bhatre for sharing this.Also feature their brother Shivaram bhat in your coming videos.He is also doing a great job in farming
So nice of you
thank you very much
Thanks for remembering❤❤
Good information thanks bhatre
@@krishnamurthyvs400 sir how can we purchase rudrakshas from you?
ಉತ್ತಮ ಮಾಹಿತಿ ತಿಳಿದಂತಾಯ್ತ ಸೂಪರ್👌👌🙏
very helpfull vidio... aadre yaav rudrakshi yaavdakke anta heliruva mahithi swalpa thappidhe.....
ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು.
ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ!🙏🙏
ತುಂಬಾ ಧನ್ಯವಾದಗಳು ಒಳ್ಳೆ ಮಾಹಿತಿ ಕೊಟ್ರಿ 🙏🏻😍 ನೋಡ್ತಾ ಇದ್ರೇನೆ ಸಂತೋಷ ಆಗುತ್ತೆ 🙏🏻 ಶಂಭೋ ಶಂಕರ ಹರ ಹರ ಹರ ಮಹದೇವ್ ❤️💐 ಅದ್ಭುತ
ಉಪಯುಕ್ತ ಮಾಹಿತಿಗೆ ಧನ್ಯವಾದ
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಭಟ್ರೆ
ಉತ್ತಮ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು 🕉️🙏🏻
ನಮಗೆ 4ಮುಖದ ರುದ್ರಾಕ್ಷಿ ಬೇಕು ತರಿಸಿ ಕೊಡ್ತೀರಾ ಪ್ಲೀಸ್ ಪ್ಲೀಸ್ ಪ್ಲೀಸ್
Dhanyavadagalu Bhat n Bhat Channel Navarige, thumbha aparoopada vishayagalannu Janarige muttisuthidheera. Haagene Namma Samskara yutha vaada Khadya galannu madi thorisi, Ellarigu Khushi Padisuvudakke. Heegene Nimma Channel Munduvaritha Beleyali haagu Nimma Nalapaaka Bhandara Thumbali endu Harayisutheve...
ರುದ್ರಾಕ್ಷಿ ಪ್ರಕೃತಿಯ ಅದ್ಬುತಕ್ಕೊಂದು ಸಾಕ್ಷಿ! 💥👍
Hwdu😊
@@BhatnBhat 🙏
Hi, watching from tacloban phillipines
ಧನ್ಯವಾದಗಳು ಸರ್ ರುದ್ರಾಕ್ಷಿ ಮಾಹಿತಿ ನೀಡಿದ್ದಕ್ಕೆ. 🙏🙏🙏ಹರಿ ಓಂ 🚩
ಒಳ್ಳೆಯ ಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದ
Congratulations for your wonderfull job. it's for videos like this that are worth searching on youtube. this type of content is the real wealth of the connection. thank you for producing quality videos ❤
Thnaks for posting ! Greetings from Brazil !
ನಿಮ್ಮ ಚಾನೆಲ್ ತುಂಬಾ ಚೆನ್ನಾಗಿ ನಡೀತಾ ಇದೆ
Tumba atyuttam mahiti kottiddiri. Tumba dhanyavadglu.👍👍
Your are doing really a good job ...its very useful helpful in all aspects may god bless your work 🎉🎉🎉
Had seen rudrakshi tree at Rishikesh Didn't know that we can grow it in Karnataka , thanks for the information Sudarshan bhat
I have seen opposite to HAL Head p.o. one temple in that compound tree is there.
thanks your information
Thank you so much. First time saw rudraksh tree.
A rarest information 👌
Indeed
Thumba olleya mahithi kottidhakke dhanyavada gali🙏
thumba chanda mahithi kottidire ಧನ್ಯವಾದ
ಬಹಳಷ್ಟು ವಿಷಯಗಳು ತಿಳಿಯಿತು..👌
Bhatre rudhrakshinu thuyinagane bhari santhosha aandu eeregu rudra deveruna aashirvada ippadu oom nama shivaya 🙏
thaks to your log ..tumb kushi aytu🙏
ಫೋನ್ ನಂಬರ್ ಹಾಕಲೇ ಇಲ್ಲವಲ್ಲ ಸರ್, 😢, ಇರಲಿ ದಯವಿಟ್ಟು ಹಾಕಿ, ಮಾಹಿತಿ ಉತ್ತಮ ವಾಗಿದೆ ಧನ್ಯವಾದಗಳು 🙏🏻🙏🏻
It is given in the description box .. nodi ...
, ತುಂಬಾ ಚೆನ್ನಾಗಿ ಮೂಡಿ ಬಂದಿದೆ ವಿಡಿಯೋ 👌👍
Thank you Sudharshan. Lovely vlog
Thumba olle information. Thumba thanks
Wow... What a lovely information about Rudrakshi... Innu swalpa information about ladies can wear it or not antha keli nodi pls... Thank you so much Bhatre....
Nice video ollhe ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಅಣ್ಣ
Udrsxi mahiti kottiddakke rumba dhannya vadagalu
Very very nice and informative video.... Thank you Anna.
Had thought that the tree grows only in Himalayan region, but surprised to see that it can be grown in our costal climate as well...
From this video we came to know detail about rudraksh please continue these type of video 😊 may the god bless you always for your bright future
ಅದ್ಬುತವಾದ ಮಾಹಿತಿ ಧನ್ಯವಾದಗಳು
Advance congratulations for 1m
ತುಂಬಾ ಒಳ್ಳೆಯ ಮಾಹಿತಿ, ಅಷ್ಟೇ ನಿವು ರುದ್ರಾಕ್ಷಿ ಗೇ ಭಾರತೀಯ ಉಡುಗೇ ಧರಿಸಿ ಕೊಟ್ಟಿರುವ ಗೌರವ ನನಗೆ ತುಂಬಾ ಇಷ್ಟವಾಯಿತು ಜೊತೆಗೆ ಈ ಗಿಡವು ನಮ್ಮ ಕರ್ನಾಟಕದಲ್ಲಿ ಲಭ್ಯ ಅಂತ ಕೇಳಿ ಇನ್ನೂ ಖುಷಿಯಾಯಿತು 🙏
Very use ful information, thank you
Please continue these type of video🎥.... May god bless you.... Nice work..
May you get success in your job .... Following you since 20k subscribers ...
You growth in this field is amazing.........
❤❤❤👍😌
Thank you so much 🙂
We have Rudraksha tree in our apartment complex. Gives 4-5 face rudraksha.
Thank you anna 🙏🙏🙏Thank you sir chennagi vivarisidri🙏🙏🙏 Thumbha olle mahithi nididri dhanyavadagalu🙏🙏💐💐👏🥰(hige innondu temple hathra rudrakshi mara ide anna adu yava temple antha nenapilla but Manglore Alle irodu adu kuda.)
(GayathriHemaraj Manglore)
🙏🙏🙏
Thanks for the information Bhatre
Very nice to see plant & it's important, thanks
Thanks for the useful information sir. Shyam from Bangalore.
I really liked this video for the content. I was thinking there are different rudraksh trees that yield the different number of mukhas Or sides of the rudraksh. It was informative to me.
New vichara thilidu santhosha aaythu thank u
Welcome 🤗
Om namah Shivay. God bless you all. 🙏🙏🙏🙏🙏👍
Tumba dhanyavaad intaha mahiti tilisiddukke
Authentic video. Brilliant thought to showcase the making of a rudraksh. Very rare to find this information. Children should make a visit around these areas to understand our cultural rootings.
ತುಂಬಾ ತುಂಬಾ ಧನ್ಯವಾದಗಳು ನಳಮಹಾರಾಜರಿಗೆ
Very useful information 👌👋🙏🙏🏻
Felt very happy seeing this pure tree at karnataka state
ಶುಭಾವಾಗಲಿ ❤❤❤
Nature @ it's best🍃❤
Informative video... Thanks a lot...🙏👍
Very nice information 👌👍🏻🌹🌹thank you so much for sharing 🌹🙏🏻🙏🏻🙏🏻
Anna nimage koti koti 🙏🏼🙏🏼🙏🏼🙏🏼
ಬಹಳ ಒಳ್ಳೆಯ ಮಾಹಿತಿ ಧನ್ಯವಾದಗಳು 👌👌🙏
Om namah shivaya 🙏💐💐💐💐💐.thummbha chennaahie
Heiylluththeeirra magha roya
Dhanyawadha.
Om namah shivaya 🙏💐💐💐💐💐💐💐💐💐
Ennu tumbaa details edre olleyaddittu annisutte ty
Thank you so much for sharing this. Please make a video on nagdala vruksha.
Thanks for this information sir.