Ep-19|ಪೊಲೀಸ್‌ ಸ್ಟೇಷನ್‌ ಮೆಟ್ಟಿಲು ಹತ್ತಿದ್ದರು ತ.ರಾ.ಸು!|‌J B Rangaswamy|Ta Ra su|Gaurish Akki Studio

Поділитися
Вставка
  • Опубліковано 7 лют 2023
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
    Interview with J B Rangaswamy : • J B Rangaswamy - Retd ...
    ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
    ಈ ಸಂಖ್ಯೆಗೆ ಸಂಪರ್ಕಿಸಿ : 94490 10009
    ===========
    ನಿಮ್ಮ ಕನಸಿನ ಮನೆಯ ಸಾಕಾರಕ್ಕೆ- Suraksha Constructions| ಗೃಹ ನಿರ್ಮಾಣದ ಅನೇಕ ಯೋಜನೆಗಳಿಗೆ, ಉತ್ತಮ ಸೇವೆಗಳಿಗೆ ಕೂಡಲೇ ಸಂಪರ್ಕಿಸಿ
    Office : 080 29533555
    Mobile : 97433 27555/ 98454 18155
    Email : surakshaconstructions555@gmail.com
    website : www.surakshaconstructions.com
    =======================
    Build Your Dream Home with Suraksha Constructions
    The top reasons to choose Suraksha Constructions :
    1. Experts in Residential Projects
    2. Execution with Engineers Team
    3. Absolute Transparency
    4. No price escalations once the project starts
    5. Daily Update of the project progress
    6. Safe money transactions
    ==================
    Suraksha Constructions commenced operations in 2010 by Mr. Manjunath. S. P. Since its inception in Suraksha Constructions has engineered a targeted offering of quality beyond expectation. Through collaborations with the foremost talents in the field, the usage of the finest materials and cutting-edge technologies, and impeccable execution of projects layered with an unwavering belief in total design - Suraksha Constructions generates spatial experiences that fulfill contemporary desires for refined living and enriching people's lives. At Suraksha Constructions we garner insight, experience, intelligence and resources to give our customers extraordinary quality in products and experiences. Our accomplished team implements visions, translating innovative design ideas into concrete reality. Excelling through a transparent process and always delivering the finished product on time, we leave no stone unturned to provide the highest standard of lifestyle. Fulfilling the aspirations of good living in today's discerning customers, We provide international experiences packaged for the luxury aficionado, the seeker of a unique living space or even just the average person, enhancing everyday living. The common vein in our varied fields is good design, which has the ability to anticipate needs, deliver them seamlessly and encase them in the best quality available in this domain.
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #tarasu #greatauthor #kannadaauthor #copyrightissue #infringement #bookpublisher
    #mysuru #jbrangaswamy #jbr #historicalcity #mysurupalace #officers #officerseries #gaurishakkistudio #modiinkarnataka #starsofmysuru
  • Розваги

КОМЕНТАРІ • 39

  • @arsathisha830
    @arsathisha830 Рік тому +6

    ತಾ.ರಾ.ಸು ರವರನ್ನು ನೆನಪಿಸಿದ್ದಕ್ಕೆ ಧನ್ಯವಾದವುಗಳು ಸಾರ್....

  • @mallikarjuna2300
    @mallikarjuna2300 Рік тому +10

    ತ. ರಾ.ಸು ಅವರು ದೊಡ್ಡ ಅಭಿಮಾನಿ ನಾನು ❤️🙏

  • @srinivassrini6584
    @srinivassrini6584 Рік тому +3

    J.B.R sir ಜೋತೆ ಮಾತು ಶೈಲಿ ಚೆನ್ನಾಗಿದೆ ಹೀಗೆ ಮುಂದುವರಿಯಲಿ🙏🙏

  • @sachingh296
    @sachingh296 2 місяці тому

    ಸಾಹಿತಿಗಳ ನೈಜ ಸಂಗತಿಗಳನ್ನ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @shwethab.v7886
    @shwethab.v7886 Рік тому +7

    ನಾನು ದುರ್ಗಾಸ್ತಮಾನ ಓದುವುದಕ್ಕೆ ಕಾಟಾಚಾರಕ್ಕೆ ಪ್ರಾರಂಭಿಸಿದೆ.ಆದರೆ ಆ ಕಾದಂಬರಿ ಕೊನೆಯವರೆಗೂ ಓದಿಸಿಕೊಂಡು ಹೋಯಿತು ಅಷ್ಟು ಅದ್ಬುತ ಕಾದಂಬರಿ ಅದು. ತಮ್ಮ ಸುದರ್ಶನ ತುಂಬಾ ಇಷ್ಟವಾಯಿತು ಸರ್ ಅಭಿನಂದನೆಗಳು

    • @pradeeppradeepgowda7210
      @pradeeppradeepgowda7210 Рік тому +1

      yes 👍

    • @SHANKARNAG1727
      @SHANKARNAG1727 Рік тому

      ಇದು ಸಂದರ್ಶನ, ಸುದರ್ಶನ ಅಲ್ಲ. ದಯವಿಟ್ಟು ಕನ್ನಡವನ್ನು ಸರಿಯಾಗಿ ಬಳಸಿ ಅಣ್ಣಾ 💛❤️

  • @lmvlogs678
    @lmvlogs678 Рік тому +5

    ತರಾಸು ಅವರ ಮಗಳು ಪೂರ್ಣಿಮಾ ನನ್ನ ಸಹಪಾಠಿ ಅಂತ ಹೇಳಲು ಹೆಮ್ಮೆ ಆಗುತ್ತದೆ

  • @prakashdoddalingegowda1030
    @prakashdoddalingegowda1030 Рік тому +3

    ತ ರಾ ಸು ಅವರಿಗೆ ಸಹಾಯ ಮಾಡಿ ನ್ಯಾಯ ಒದಗಿಸಿದ ಜೇಬರ್ ಸರ್ ಗೆ ನಮ್ಮ ತುಂಬು ಹೃದಯದ ಧನ್ಯವಾದಗಳು 🌹

  • @rudreshd3504
    @rudreshd3504 Рік тому

    ರಂಗಸ್ವಾಮಿ ಸರ್ ಒಳಗೊಬ್ಬ ಉತ್ತಮ ಸಾಹಿತಿಯಿದ್ದಾನೆ. ತುಂಬಾ ಚೆನ್ನಾಗಿದೆ.

  • @nanjundaswamy9332
    @nanjundaswamy9332 Рік тому +1

    ಸಾರ್ ದುರ್ಗಸ್ತಾಮಾನ ಕನ್ನಡಿಗರು ಓದಲೇಬೇಕಾದಂತಹ ಕಾದಂಬರಿ ನಿಮಗೂ ಬರೆದ ತಾ ರ ಸೂ ಅವರಿಗೆ ಕೂಡ
    ಕೋಟಿಕೋಟಿ ಧನ್ಯವಾದ ಗಳೂ

  • @gopalchannappa7687
    @gopalchannappa7687 Рік тому +3

    Super sir ಈ episode ಗೆ ನನ್ನ ಕೃತಜ್ಞತೆ

  • @mamsvasisth8122
    @mamsvasisth8122 Рік тому +1

    A police officer with a good taste in kannada literature is a rarity ... Appreciate it 👍👍👌👌

  • @harish-yd1dr
    @harish-yd1dr Рік тому +1

    Super sir

  • @bgramachandrautube
    @bgramachandrautube Рік тому

    Great sir

  • @pradeeppradeepgowda7210
    @pradeeppradeepgowda7210 Рік тому +2

    Durgastama

  • @sangappasajjan8924
    @sangappasajjan8924 Рік тому +1

    🙏

  • @mahendrac9319
    @mahendrac9319 Рік тому +1

    Jbr..... Sir

  • @shivuk3660
    @shivuk3660 Рік тому +1

    ತೇಸ್ವಿಯವರ ಒಡನಾಟದ ಬಗ್ಗೆ ಮಾತಾಡಿಸಿ ಸರ್ 🙏

  • @hrd-kf3mv
    @hrd-kf3mv Рік тому

    Nice channel 🎉

  • @udaya.vbahravajrulu1468
    @udaya.vbahravajrulu1468 Рік тому +1

    Durgastamana aadmele tirugubana kadambari Ta Ra Su

  • @shivarajg4766
    @shivarajg4766 Рік тому +1

    ಸಾರ್ ದಯಮಾಡಿ ಆ ಪ್ರಕಾಶಕರ ಹೆಸರನ್ನು ದಯಮಾಡಿ ಹೇಳಿ

  • @vinusts
    @vinusts Рік тому +3

    ದುರ್ಗಾಸ್ತಮಾನ ವನ್ನು ದಯವಿಟ್ಟು ಸಿನಿಮಾ ಮಾಡುವುದು ಬೇಡ. ಅದಕ್ಕೆ ಸಮ ಯಾವುದು ಇಲ್ಲ

  • @deehomemail
    @deehomemail Рік тому +2

    How is this justice? You could have chided the publisher for talking rudely. But beyond that, he (publisher) had all legal rights and you should have supported him (the publisher).

    • @zaravind
      @zaravind Рік тому +1

      Yes u are right Deepak,

    • @baddethadhe5636
      @baddethadhe5636 Рік тому +1

      Creative work rights belongs to ta Ra su. He brought rights cheaply by when ta Ra su was help less. Justice wise you are correct but Sathya dharma antha nodudre ta Ra su ge anyaya aagutti alwa

  • @sunilramaiah1988
    @sunilramaiah1988 Рік тому +2

    Sir it is 19th episode nt 20th...pls correct it..

  • @sugunasuguna2699
    @sugunasuguna2699 Рік тому +1

    Super sir

  • @mohanreddybe5187
    @mohanreddybe5187 Рік тому +1

    🙏