ನನ್ನ ಮೂಲ ಬಂಡವಾಳ ನನ್ನ ನಾಲಿಗೆ!!My original capital is my tongue!!

Поділитися
Вставка
  • Опубліковано 23 сер 2024
  • ಬಸವರಾಜ್ ಮಾತಾಡ್ತಾ ಇದ್ರೆ ಇನ್ನೂ ಕೇಳೋಣ ಅನ್ಸುತ್ತೆ.ಇವರ ಬದುಕಿನ ಬುತ್ತಿಯ ಬಂಡಾರದಲ್ಲಿ ನೋವಿನ ನೆನಪುಗಳಿವೆ. ಬಾಳ ಬೇಕೆಂಬ ಛಲವಿದೆ.ಮುಖ್ಯವಾಗಿ ಗೌರವಯುತವಾದ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲವಿದೆ.ಬಳ್ಳಾರಿ ಮೂಲದ ಇವರು ಸೊಪ್ಪು ಮಾರಿ ಜೀವನ ನಡೆಸುತ್ತಿದ್ದಾರೆ. ದುಬಾರಿ ಬಾಡಿಗೆ ಆಳುಕಾಳು ಖರ್ಚಿಲ್ಲದೆ ಮಾಡುವ ಬಿಸಿನೆಸ್ ಆಯ್ಕೆ ಮಾಡಿಕೊಂಡು ಆದರ್ಶ ಬದುಕು ಕಟ್ಟಿಕೊಂಡಿದ್ದಾರೆ.
    If Basavaraj is talking, I want to listen to him. There are painful memories in the memory of his life. There is a longing for life. Mainly there is a longing to build a respectable life. He is a native of Bellary and lives by selling soppu. He has built an ideal life by choosing a business that does not cost expensive rent.
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

КОМЕНТАРІ • 38

  • @veerannagsmyindia
    @veerannagsmyindia 4 місяці тому +26

    ತುಂಬಾ ಓದಿ ಸೋಮಾರಿಗಳಾಗಿದ್ದಾರೆ ಓದದವರು ದಿನ 1000 ರೂಪಾಯಿ ದುಡೀತಾರೆ. ಇದು 8ನೇ ಅದ್ಭುತವಾಗಿದೆ ಇಂತಹ ಬಿಸಿಲಲ್ಲೂ ಉತ್ಸಾಹದಿಂದ ದೃಶ್ಯಕರಿಸುವ ನಿಮಗೆ ವಂದನೆಗಳು 🙏

  • @gangothripatil2603
    @gangothripatil2603 4 місяці тому +19

    ತರಕಾರಿ ಅಣ್ಣನ ಮಾತುಗಳೇ ಚೆಂದ,...!! 👌👌👌

  • @KotreshKotresh-cw4nm
    @KotreshKotresh-cw4nm 3 місяці тому +4

    ಡಾಕ್ಟರ್ ತಿಮ್ಮಪ್ಪಯ್ಯ ನಿಗೆ ನನ್ನ ಕಡೆಯಿಂದ ಧನ್ಯವಾದಗಳು 👏👏

  • @ranganaths7812
    @ranganaths7812 3 місяці тому +4

    ನಾಲಿಗೆ ಸರಿಯಿದ್ದರೆ ಅನ್ನ ಮತ್ತು ಚಿನ್ನವೂ ಸಿಗುತ್ತವೆ. ಅಧ್ಬುತವಾದ ಮಾತು.😊

  • @varadarajaluar2883
    @varadarajaluar2883 4 місяці тому +6

    ಬದುಕಿನ ಬುತ್ತಿಗೆ ನಮಸ್ತೆ, ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ. ನಮಗೆ ಇಂತಹ ಸಂಚಿಕೆಗಳು ಬೇಕು.

  • @jyothidaglur5703
    @jyothidaglur5703 4 місяці тому +2

    ಸೊಪ್ಪು ತುಂಬಾ ಚೆನ್ನಾಗಿ ಇದೆ.👌 ನಮಗೆಲ್ಲ ಈ ತರ ಸೊಪ್ಪು ಸಿಕ್ಕಲ್ಲ.

  • @yashodabk5830
    @yashodabk5830 4 місяці тому +3

    ಸೊಪ್ಪು ತುಂಬ ಚಂದಾಗಿ ಇದೆ.

  • @manjusagar733
    @manjusagar733 4 місяці тому +4

    ಇಬ್ಬರಿಗೂ ಧನ್ಯವಾದಗಳು ಸರ್ ...

  • @sumathisanka9146
    @sumathisanka9146 4 місяці тому +10

    Hi brother I am your great fan I am watching your vedeos regularly

  • @bharathr9126
    @bharathr9126 4 місяці тому +2

    Tumba mugdaru basavaru kastajivi channagiralli super vidios nimagu jayavagali

  • @MohanKumar-kd5jx
    @MohanKumar-kd5jx 3 місяці тому

    ದೇವರ ಅನುಗ್ರಹ ಸದಾ ಇರಲಿ

  • @user-it3cr4cq4c
    @user-it3cr4cq4c 2 місяці тому

    Nice

  • @pabhavathik9367
    @pabhavathik9367 3 місяці тому +1

    Anna kotta Bangalorege jai❤

  • @divyashree5674
    @divyashree5674 4 місяці тому +2

    Super sir

  • @user-yn7uf9vp1t
    @user-yn7uf9vp1t 4 місяці тому +1

    Super 💐💐🌺❤️❤️❤️👬👬👬👌👌👌

  • @obaleshobu6290
    @obaleshobu6290 4 місяці тому +1

    Sir super ❤❤❤❤

  • @DevendrasaDani-eo4xu
    @DevendrasaDani-eo4xu 3 місяці тому

    ಮಹಾ ರುದ್ರಪ್ಪ ಸರ್ ಬದುಕಿನ ಬುದ್ದಿ ಮೀಡಿಯಾರಿಗು ಧನ್ಯವಾದಗಳು 😢😢😢G,J,D,Devdas

  • @subhashpatil1969
    @subhashpatil1969 3 місяці тому

    Great video sir 🙏🙏🙏🙏🙏

  • @anandas3089
    @anandas3089 4 місяці тому +3

    Love marriage is best

  • @swamyswamy7977
    @swamyswamy7977 4 місяці тому +1

    ಅಣ್ಣ ನಿಮ್ಮ ಮಾತು ಸೂಪರ್

  • @ManjunathPurad-zx8df
    @ManjunathPurad-zx8df 4 місяці тому

    Super 😊

  • @rajnikanthsangam6500
    @rajnikanthsangam6500 4 місяці тому +2

    Jansankya niyantrishbeku,

  • @ManjunathPurad-zx8df
    @ManjunathPurad-zx8df 4 місяці тому +1

    Somari tilivalike 😊

  • @sureshmaddodi1714
    @sureshmaddodi1714 4 місяці тому +1

    🙏🙏🙏

  • @ShivuKk-kc7ki
    @ShivuKk-kc7ki 4 місяці тому +1

  • @ramarao7139
    @ramarao7139 4 місяці тому

    All the best

  • @maheshmang4854
    @maheshmang4854 4 місяці тому +2

    ❤is

  • @Mahan20
    @Mahan20 3 місяці тому

    Like in Thailand, all small business people should attach a sidecar to their 2 wheeler. Its safe and less strenuous.

  • @BGS0690
    @BGS0690 4 місяці тому

    Sir, nice vlog. Can you put his number in the description box?

  • @rekhas7629
    @rekhas7629 4 місяці тому

    Brother ur words sooooooooo

  • @shivaputhrappaitigi3802
    @shivaputhrappaitigi3802 3 місяці тому

    ಬಳ್ಳಾರಿ ಜಿಲ್ಲಾ ಯಾವ ಊರಿನವರು.

  • @kcpatilpatil2831
    @kcpatilpatil2831 3 місяці тому

    Alli jeevana nadevudho ade nammuru

  • @kiranbommadere
    @kiranbommadere 4 місяці тому +3

    Swalpa sahaya ಮಾಡ್ರಿ.. ಅವರ ವ್ಯಾಪಾರ time waste ಮಾಡಿಸಿದ್ದಕ್ಕೆ

  • @yashodabk5830
    @yashodabk5830 4 місяці тому

    ಸರ್ ಇವರ number ಕೊಡಿ.ಬೆಂಗಳೂರಿಗೆ ಬರುತ್ತಾರ ಕೇಳಬೇಕು.