T N Seetharam talks about Actor Mandya Ravi| ಮುಂಜಾನೆ ಮೂರು ಗಂಟೆಗೆ ಪಾತ್ರ ಕೇಳಿ ಮನೆಗೆ ಬಂದಿದ್ದ ರವಿ!

Поділитися
Вставка
  • Опубліковано 6 лис 2024

КОМЕНТАРІ • 155

  • @vasneel1937
    @vasneel1937 6 місяців тому +1

    It's sad to lose such a talented artist.

  • @sumaprasad2875
    @sumaprasad2875 2 роки тому +51

    ತುಂಬಾ ಅಚ್ಚುಕಟ್ಟಾಗಿ ತಮ್ಮ ಪಾತ್ರವನ್ನು ನಿಭಾಯಿಸುತ್ತಿದ್ದರು....ತುಂಬಾನೇ ಬೇಜಾರಾಗುತ್ತೆ ಅವರ ಸಾವು .....ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ ಹಾಗೂ ಅವರ ಕುಟುಂಬಕ್ಕೆ ದೈರ್ಯ ತುಂಬಲಿ ಅಂತ ಪ್ರಾರ್ಥಿಸೋಣ🙏🙏

  • @susheelanarayan4001
    @susheelanarayan4001 6 місяців тому

    ಸರ್ ಮಿಂಚು ಧಾರವಾಹಿ ಅರ್ಧಕ್ಕೆ ಏಕೆ ನಿಂತುಹೋಯಿತು?

  • @sudhasarvotham1878
    @sudhasarvotham1878 2 роки тому +36

    ರವಿ ಅವರು ತುಂಬಾ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸುತ್ತಿದ್ದರು. ನಿಜವಾಗಲೂ ಸೀತಾರಾಮ್ ಸರ್ ಹೇಳಿದ ಹಾಗೆ ಚಂದು ಭಾರ್ಗಿ ಪಾತ್ರ ಅವರಿಗಾಗಿ srusti ಮಾಡಿದ ಹಾಗೆ ಇತ್ತು.🙏🙏😭

  • @shantamallaiah6694
    @shantamallaiah6694 6 місяців тому +1

    ರವಿ ಒಬ್ಬ ಮಹಾನ್ ಕಲಾವಿದ
    ಮಗಳು ಜಾನಕಿ. ಮತ್ತೇ TV
    ಯೇಲಿ. ಪ್ರಸಾರವಾಗಲಿ

  • @niveditagajendra1909
    @niveditagajendra1909 2 роки тому +1

    Avara adbhutavada abhinayavannu noduvude khushi kodtittu avra atmakke shanti sigali

  • @vasudhasharma6561
    @vasudhasharma6561 2 роки тому

    Om shanti 🙏

  • @in97789
    @in97789 6 місяців тому

    His voice is super

  • @chandrashekarl5750
    @chandrashekarl5750 Рік тому +1

    Excellent appriciation

  • @srinivasacr7302
    @srinivasacr7302 2 роки тому +12

    ಸಾರ್, ನಿಮ್ಮಷ್ಟೇ ದುಃಖ ನನಗೂ ಆಗುತ್ತಿದೆ.ರವಿಪ್ರಸಾದ್ ಒಬ್ಬ ಮಹಾನ್ ಕಲಾವಿದ.

  • @sumangalagouda5138
    @sumangalagouda5138 2 роки тому +5

    ತುಂಬಾ ಅದ್ಭುತ ಸುಂದರ ನಟ ಅವರನ್ನು ಕಳೆದುಕೊಂಡ ನಾವು ದುರದೃಷ್ಟ ವಂತ ರು ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏🙏💐

  • @bharathisathyanarayana3232
    @bharathisathyanarayana3232 2 роки тому +18

    ಅದ್ಭುತ ಕಲಾವಿದನನ್ನು ಕಳೆದು ಕೊಂಡಿರುವುದು ಬಹಳ ದುಃಖ ಆಗ್ತಾ ಇದೆ

  • @padmaramesh143
    @padmaramesh143 2 роки тому +3

    ಚಂದುಭಾರ್ಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ🙏🙏🙏

  • @ashokkumarcr3262
    @ashokkumarcr3262 Рік тому +1

    May his sole rest in piece.He is my one of the favourite serial actor

  • @swarnalathavishwanath9206
    @swarnalathavishwanath9206 2 роки тому +5

    ಚಂದು ಭಾರ್ಗಿ ನಿಧನದಿಂದ ಮನಸ್ಸಿಗ ತುಂಬಾ ನೋವಾಗಿದೆ😔.ಅಕಾಲ ಮರಣ😥

  • @raginibhat5117
    @raginibhat5117 7 місяців тому

    Really we have lost a great actor.

  • @sumatn2166
    @sumatn2166 2 роки тому +3

    ಹೌದು ಸರ್ ತುಂಬಾ ಚೆನ್ನಾಗಿ ಅಭಿನಯ ಮಾಡ್ತಿದ್ರು 🙏🙏🙏🙏🙏

  • @karunavanichannel4532
    @karunavanichannel4532 2 роки тому +5

    ಚಂದು ಬಾರ್ಗಿ ಮರೆಯದ ಮರೆಯಾದ ಪಾತ್ರ

  • @ambaarkanath4298
    @ambaarkanath4298 6 місяців тому

    Great actor.please matthe hutti banni Ravi sir

  • @nagaveninv
    @nagaveninv 6 місяців тому

    😪ill-luck.

  • @bhagyavathisr3610
    @bhagyavathisr3610 6 місяців тому

    ಅದ್ಬುತ ಕಲಾವಿದ ರವಿ .ಅವರು ಮೀಸೆ ಸವರುತ್ತಾ ಮಾತನಾಡಿದ ರೀತಿ ವಾವ್.

  • @nalinaramakrishna8571
    @nalinaramakrishna8571 2 роки тому +3

    ಅವರು ಎಲ್ಲಾ ಪಾತ್ರಗಳು ನನಗೆ ಬಹಳ ಇಷ್ಟ,😭😭😭😭😭

  • @suvarnasmurthy7641
    @suvarnasmurthy7641 2 роки тому +5

    ರವಿಯವರ ಅಭಿನಯ ,ಆಕಣ್ಣನೋಟ ಮಾತುಗಳು ತುಂಬಾ ಚೆನ್ನಾಗಿ ಮೂಡಿ ಬಂದಿತ್ತು.ಅನ್ಯಾಯವಾಯಿತು.ಆಕಣ್ಣ ನೋಟಾ.ಖಳನಾಯಕ ಮಗಳುಜಾನಕೀ ಸೂ ಪರ್...👌🙏🙏🙏

  • @Anuradha-fu8lk
    @Anuradha-fu8lk 6 місяців тому

    Chandubargi great like ananthnag film actor

  • @balaraj6217
    @balaraj6217 Рік тому +1

    Athyutthamavadha kalvida

  • @vasneel1937
    @vasneel1937 2 роки тому +1

    Missing him a lot.it's a loss to the team.

  • @shobham4197
    @shobham4197 2 роки тому +2

    ಹೌದು ಸಾರ್ ತುಂಬಾ ಒಳ್ಳೆಯ ಪ್ರತಿಭಾವಂತ,
    ಶೋಭಾ ಎಂ ಹಿರೇಮಠ,

  • @natarajaramachandrarao7052
    @natarajaramachandrarao7052 2 роки тому +9

    ರವಿಯವರ ಸಾವು ತುಂಬಾ ನೋವಿನ ಸಂಗತಿ ,,ಅತ್ಯುತ್ತಮ ಕಲಾವಿಧ ,,ಪರಮಾತ್ಮನು ಅವರ ಆತ್ಮಕ್ಕೆ ಶಾಂತಿ ನೀಡಲಿ ,,,

  • @nagavamshisubbaiah7536
    @nagavamshisubbaiah7536 2 роки тому +3

    ನಂಬಲಿಕ್ಕೆ ಸಾಧ್ಯವಿಲ್ಲ ಎಂಥಹ ಅದ್ಭುತ ನಟ ರವಿ ಸಾರ್ ಅವರು ತುಂಬಾ ಬೇಜಾರ್ ಆಗುತ್ತೆ.

  • @rukminicr8248
    @rukminicr8248 2 роки тому +9

    ಎಲ್ಲಾ ಪಾತ್ರಗಳು. ಚೆನ್ನಾಗಿ ಮಾಡ್ತಿದ್ರು, ತುಂಬಾ ಬೇಜಾರಾಯ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ

  • @krishnadk9229
    @krishnadk9229 2 роки тому

    ಭಾರ್ಗಿ ಪಾತ್ರ ತುಂಬಾ ಚೆನ್ನಾಗಿ ನಿರ್ವಹಿಸಿದ್ದರು.

  • @Sk19764
    @Sk19764 2 роки тому +12

    Sir Chandu bargi ಪಾತ್ರ ಎನ್ ಆಕ್ಟಿಂಗ್ ಅ ಪಾತ್ರ ವಹಿಸಿದೆ ನಿಮಗೆ ತುಂಬಾ ಧನ್ಯವಾದಗಳು ನನಗೆ ತುಂಬ ಪ್ರಿಯವಾದ ಪಾತ್ರ

  • @hanumanthahs3282
    @hanumanthahs3282 2 роки тому +5

    ಮಗಳು ಜಾನಕಿ ಧಾರಾವಾಹಿಯಲ್ಲಿ ನಾವು ನೋಡಲು ಬಯಸುತ್ತಿದ್ದು ಚಂದ್ರು ಭಾರ್ಗವಿ ಪಾತ್ರ ಆ ದಿನಗಳಲ್ಲಿ ನಮ್ಮ ಮನೆಯಲ್ಲಿ ಸ್ಮಾರ್ಟ್ ಟಿವಿ ಇದ್ದಿಲ್ಲ ಕಾರಣದಿಂದ ಕೆಲಸ ಬದಿಗೊತ್ತಿ ಚಂದ್ರು ಭಾರ್ಗವಿ ಇಲ್ಲ ಸೀತಾರಾಮ್ ಪಾತ್ರ ನೋಡುತ್ತಿದ್ದ ದಿನಗಳು ಜ್ಞಾಪಕ ಬರುತ್ತಿದೆ. ಆವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥನೆ.

  • @susheelag5923
    @susheelag5923 2 роки тому +1

    Thumba nou tharo vishaya ravi avara sau istu chikka vayassige heege agbardithu RIp ravi

  • @jayalaxmiravi3437
    @jayalaxmiravi3437 2 роки тому +3

    Excellent Ultimate Wonderful Action in Magalu Janaki Serial Chandru Bhargi

  • @shamsathya4u
    @shamsathya4u 2 роки тому +6

    Too untimely death
    Bhargi we all miss you my son
    We can’t imagine a serial of tns without you

  • @geethat7908
    @geethat7908 2 роки тому +8

    ತುಂಬಾ ನೋವಾಗತಿದೆ ಅವ್ರಿರ್ಬೇಕಿತ್ತು 😌

  • @anuradhasridhar7479
    @anuradhasridhar7479 Рік тому +1

    Pl let me know the cause of Ravi's death.miss a great actor
    😢

  • @geethatr2363
    @geethatr2363 2 роки тому +1

    Tumba chennagi abhinayista idru sir. Great actor. We miss him

  • @mythilyvasudevan8729
    @mythilyvasudevan8729 2 роки тому +15

    Can’t believe that This great actor is not there with us , we all miss him very much, his acting in muktha muktha serial was super, may his soul rest in peace and God should give enough strength to bear this great loss to his family and friends 😢😢

  • @LalithaN-rk8id
    @LalithaN-rk8id 6 місяців тому

    Enthaha suuuuper actor manassu heegekayitu🎉🎉🎉🎉

  • @LalithaN-rk8id
    @LalithaN-rk8id 6 місяців тому

    Aacharya, adbhutha adre bhayanaka situation, heegagbardhithu namma favourite suuuuper actorge, nodoku bejaragithu, ee athu enadruagli antha clippingsgalanna nodtha iddini...

  • @bharatinagnur2713
    @bharatinagnur2713 2 роки тому +3

    Ravi Sir vishaya nija anisalla
    tumba smart, intelligent Mukta Mukta dalli aprateem acting ...
    Devaru avara aatmakke shanti kodali 🙏🙏

  • @nalinitn2559
    @nalinitn2559 2 роки тому

    Atyadbhuta nata.Namaganthu Chandubhargi.LOvabie VILLAIN

  • @chandrashekharyethadka2143
    @chandrashekharyethadka2143 2 роки тому +4

    ನಾನು ಅತ್ಯಂತ ಮೆಚ್ಚಿದ ನಟ.ಮರೆಯದೊಕ್ಕೇ ಸಾಧ್ಯ ಇಲ್ಲ.ಓಂ ಶಾಂತಿ:

  • @chakrinandanap739
    @chakrinandanap739 2 роки тому

    ಇಂತಹ ಕಲಾವಿದನಿಗೆ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಗದಿರುವುದು ದುರಂತ 😭

  • @sonalikulkarni3318
    @sonalikulkarni3318 2 роки тому +11

    ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ 🙏🙏🌹

  • @nagaveninv
    @nagaveninv 6 місяців тому

    If the youngsters of Mandya be away from the habits which take away their lives and everything from their dependents and from those who love them at least from the example of Mr. Ravi Prasad?! There is no lack of talented and intelligent youth in Mandya. What is consuming this pool of talents!? Why should they go out in search of jobs, opportunities, etc., when Mandya itself is a ground/ basis of incredible talent, knowledge, and resources!

  • @cutepie9441
    @cutepie9441 2 роки тому +7

    Wonderful Actor, super voice , excellent human being Iam big fan of sir, really l miss him lot, Rest in peace Brother

    • @indirakrishnamurthy3728
      @indirakrishnamurthy3728 2 роки тому

      ರವಿ ಪ್ರಸಾದ್ ಅತ್ಯುತ್ತಮ ನಟ .ಉತ್ತಮ ಭವಿಷ್ಯ ವಿದ್ದ ಯುವಕ .ಸಣ್ಣ ವಯಸ್ಸಿನಲ್ಲೇ ಎಲ್ಲ ವನ್ನೂ ಬಿಟ್ಟುಹೋದ ಅಲ್ಪಾಯುಷಿ ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೊಡಲಿ .ಆತನ ಕುಟುಂಬಕ್ಕೆ ಈದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ. ಓಂ ಶಾಂತಿ!

  • @rajaramk6007
    @rajaramk6007 2 роки тому +3

    ತುಂಬಾ ಒಳ್ಳೆಯ ನಟ ಮಂಡ್ಯ ರವಿಯವರು....ಅವರು ಚಿರಶಾಂತಿಯಲ್ಲಿ ನೆಲೆಸಲಿ

  • @madhuracv3578
    @madhuracv3578 2 роки тому +11

    Chandu bargi Part in magalu janki acted by Ravi Prasad made us to wait for him In every episode such a talented actor

    • @chandrashekarchandrashekr1329
      @chandrashekarchandrashekr1329 2 роки тому

      Chandu bargi Role in Magalu Janaki we can't express in words so wonderfully attracts the TV audience A great loss to sir TNS and to all of us

  • @ByTheRiverTunga
    @ByTheRiverTunga 2 роки тому +2

    Please use mic & give better audio

    • @positivepicture
      @positivepicture  2 роки тому +1

      ಕ್ಷಮೆ ಇರಲಿ. ಆಡಿಯೋ ರೆಕಾರ್ಡರ್ ವರ್ಕ್ ಆಗದೇ ಹೋಯ್ತು.

  • @chandramathisomegowda3121
    @chandramathisomegowda3121 6 місяців тому

    Sir aa Nandiniyannu
    Nivyav patrakku. Thagobedi

  • @SPGNIA
    @SPGNIA 2 роки тому +4

    ತುಂಬಾ disturbance audio recording. We cloud not able to hear seetaram voice. Felt very sad my condolences.

    • @positivepicture
      @positivepicture  2 роки тому

      ಕ್ಷಮಿಸಿ. ಆಡಿಯೋ ಕನೆಕ್ಷನ್ ಕಟ್ ಆಗಿದ್ದು ಗಮನಿಸಿರಲಿಲ್ಲ.

  • @anuradha99b
    @anuradha99b 2 роки тому +2

    ಮಗಳು ಜಾನಕಿ ಮುಂದುವರೆಯುವುದು ಎಂದು ತಿಳಿಸಿದಾಗ ನಾವು ನೋಡಲು ಬಯಸಿದ ಪಾತ್ರಗಳು ಜಾನಕಿ ಮತ್ತು ಭಾರ್ಗಿಯವರದ್ದು... ಈಗ ಭಾರ್ಗಿಯವರ ಪಾತ್ರ ಅವರಷ್ಟು ಚೆನ್ನಾಗಿ ನಿರ್ವಹಿಸಲು ಯಾರಿಂದಲೂ ಸಾಧ್ಯವಿಲ್ಲ ಅನ್ನಿಸುತ್ತೆ.. ಖಳನಾಯಕನ ಪಾತ್ರ ಮಾಡಿ ಅಷ್ಟು ಜನರ ಮೆಚ್ಚುಗೆ ಪಡೆದರೆಂದರೆ ಅವರ ನಟನೆ ಇನ್ನೆಷ್ಟು ಉನ್ನತ ಎಂಬುದು ಅರಿವಾಗತ್ತೆ.. ಮುಕ್ತ ಮುಕ್ತ ದಲ್ಲೂ ಮಧು ಪಾತ್ರವನ್ನು ಅಷ್ಟೇ ಚೆನ್ನಾಗಿ ನಿರ್ವಹಿಸಿದ್ದಾರೆ... ಅವರ ಅಕಾಲಿಕಮರಣ ಅಭಿಮಾನಿಗಳಿಗೇ ಇಷ್ಟು ನೋವು ತಂದಿದೆ ಎಂದರೆ ಅವರ ಕುಟುಂಬದವರು ಹೇಗಿರಬೇಕು! ದೇವರು ರವಿಯವರ ಆತ್ಮಕ್ಕೆ ಸದ್ಗತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ 🙏🏻
    ಮುಕ್ತ ಮುಕ್ತ ಸಂವಾದಕ್ಕೆ ಅವರನ್ನು ಕರೆದು ವೀಕ್ಷಕರೊಂದಿಗೆ ಮಾತನಾಡಿಸಬೇಕಿತ್ತು ಅಂತ ಈಗ ಅನ್ನಿಸುತ್ತೆ 😢

  • @siddarajusk8914
    @siddarajusk8914 2 роки тому

    ತುಂಬಾ ಬೇಸರವಾಗುತ್ತದೆ.ನಮ್ಮ ಕಿರುತೆರೆಯ ,ಒಬ್ಬ ಒಳ್ಳೇ ನಟನನ್ನು ಕಳೆದುಕೊಂಡಿರುವುದು

  • @natarajaramachandrarao7052
    @natarajaramachandrarao7052 2 роки тому +2

    Audio is not clear,,,very disturbing and irritating

    • @positivepicture
      @positivepicture  2 роки тому +1

      ಹೌದು. ಕ್ಷಮೆ ಇರಲಿ. ಆಡಿಯೋ ಕಟ್ ಆಗಿದ್ದು ಆಮೇಲೆ ಗಮನಕ್ಕೆ ಬಂದಿತ್ತು.

    • @natarajaramachandrarao7052
      @natarajaramachandrarao7052 2 роки тому

      @@positivepicture ನಿಮ್ಮ ಸೌಜನ್ಯಕ್ಕೆ ವಂದನೆಗಳು,,,ನಿಮಗೆ ಯಶಸ್ಸು ಸಿಗಲಿ,,,🙏🙏

  • @chetanakashyap2294
    @chetanakashyap2294 2 роки тому +11

    ನಮಗೆ ಇಷ್ಟು ಬೇಜಾರು ಆಗುತ್ತಿದೆ. ಇನ್ನು ನಿಮಗೆ ಎಷ್ಟು ಬೇಜಾರು ಆಗಬಹುದು ಊಹಿಸಲು ಅಸಾದ್ಯ.
    ಎಲ್ಲಾ ಸರಿ ಆದರೆ ದಯವಿಟ್ಟು ಜನ ದುಶ್ಚಟಕ್ಕೆ ತೋಡುಗಬೇಡಿ.
    ರವಿಯವರ ಮಗನನ್ನು ನೋಡಿದರೆ ಎಷ್ಟು ಬೇಜಾರು ಆಗತೆ. ಮುಂದೆ ಮಗನ ಎಳಿಗೆ ನೋಡಿ ಸಂತೋಷ ಪಡಬೇಕಾಗುತತ್ತು.

    • @sharadachowdappa6308
      @sharadachowdappa6308 2 роки тому +2

      Houdu eno ondu bejaru ge or geleyara jothe khushige antha chikkadagi shuru ago ee dharidra kuditha hage smoking manushyanna hege durbalanannagisuthe resistance power iralla adrallu jaundice Bandaga treatment
      nadeyov aga appi thappi drinks madidre thumban e apaaya jeevane bali thogombidathe. Its a great loss to his family especially his wife and kid and definitely to small screen and film industry
      No body else can ever fill that vacuum 🙏

    • @snehamanohar8025
      @snehamanohar8025 2 роки тому

      ನಿಜ,ದುಷ್ಚಟಗಳನ್ನು ಯಾಕೆ ಮಾಡ್ತಾರೋ? ತಂದೆ,ತಾಯಿ,ಮಡದಿ, ಮಕ್ಕಳ ಸ್ಥಿತಿಯ ಬಗ್ಗೆ ಯೋಚನೆ ಬೇಡ್ವಾ, ಒಳ್ಳೆ ಕಲಾವಿದರಾದ್ರೆ ಸಾಲ್ದು, ಒಳ್ಳೆಯ ಮಗ,ಗಂಡ,ತಂದೆ ಆಗ್ಬೇಕಲ್ವಾ

    • @msindira943
      @msindira943 2 роки тому

      ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ

    • @ashasaraguru979
      @ashasaraguru979 2 роки тому

      Avarige nijavagi enu agittu?

    • @pramilapramila5581
      @pramilapramila5581 2 роки тому

      Lever kidney failure jondees ethu kudirhidranthe thumba hagagi hogbitru anthare

  • @ananthakrishnags2488
    @ananthakrishnags2488 2 роки тому +3

    ಬಹಳ ಬೇಸರದ ಸಂಗತಿ ಇವರು ಎಷ್ಟು ಜವಾಬ್ದಾರಿಯಿಂದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು ಎಂದರೆ ತಮ್ಮ ಆರೋಗ್ಯವನ್ನೇ ಬದಿಗೊತ್ತಿ ಪಾತ್ರ ನಿರ್ವಹಿಸಿದ್ದಾರೆ ನಿಜವಾಗಿಯೂ ಆರೋಗ್ಯದ ಕಡೆ ಗಮನ ಹರಿಸಿದರೆ ಇಂತಹ ಅವಘಡ ಸಂಭವಿಸುತ್ತಿರಲಿಲ್ಲ. ಹೇ ವಿಧಿಯೇ ಹಂತಕನ ದೂತನಿಗೆ ಕಿಂಚಿತ್ತು ಭಯವಿಲ್ಲ ಎಂಬುದು ಬಹಳ ಬೇಗ ಈತನ ಪಾಲಿಗೆ ಬಂದಿದ್ದು ಇಡೀ ಕನ್ನಡ ಕಲಾ ಪ್ರೇಮಿಗಳಿಗೆ ಸಂಕಷ್ಟದ ದಿನಗಳು ಅರ್ಥಾತ್ ಎಂದು ಮರೆಯಲಾಗದ ದುಃಖದ ದಿನಗಳಾಯಿತು. ಇವರ ಕುಟುಂಬಕ್ಕೆ ಪ್ರೇಮಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಓಂ ಶಾಂತಿ

  • @vishwanathahn8386
    @vishwanathahn8386 2 роки тому +3

    ಕಲಾವಿದನಲ್ಲಿರುವ ಕೈ ನೈಪುಣ್ಯವನ್ನು
    ಕಲಾವಿದನೇ ಗುರುತಿಸುತ್ತಾನೆ

  • @gopinathn2530
    @gopinathn2530 2 роки тому +1

    Very amazing actor Raviprasad Mandya. Rest in peace sir. 🙏🙏🙏🙏💐💐💐🙏

  • @tabithaalva5216
    @tabithaalva5216 2 роки тому +8

    Great tribute😥
    Thank you Sir!

  • @namesunknown1234
    @namesunknown1234 2 роки тому +2

    I'm big fan of u sir adrallu mandya ravi anta kalavidaru madid pathragalu nijakku mana muttuvantadu dayavittu matte nimma direction ale kathe madi plz🙏

    • @positivepicture
      @positivepicture  2 роки тому

      'ಮತ್ತೆ ಮಾಯಾಮೃಗ' ಚಿತ್ರೀಕರಣ ಶುರುವಾಗಿದೆ.

    • @namesunknown1234
      @namesunknown1234 2 роки тому

      @@positivepicture wow super excited 👏👏thnq

    • @rao433
      @rao433 2 роки тому

      @@positivepicture will it be on TV or YT? Which channel?

  • @ashwinist2444
    @ashwinist2444 2 роки тому +6

    ಗಾಢ ವಿಷಾದ ಆವರಿಸಿತು.

  • @ullasrrathod7127
    @ullasrrathod7127 2 роки тому +3

    His voice..acting...
    Great actor
    ..RIP sir

  • @anusha1661
    @anusha1661 2 роки тому +5

    I don't watch much serials,but I will not miss sitaram sir serial my very favourite actor ravi sir,really miss him in upcoming serials

  • @umaay839
    @umaay839 2 роки тому

    Chandu bhargi 😥😢miss lot

  • @srisaifilmacademy5748
    @srisaifilmacademy5748 2 роки тому +2

    I miss you ravi

  • @sowmyaaradhya7000
    @sowmyaaradhya7000 2 роки тому +6

    Chandu bargi Patra like very much ,like his acting, can't beleive his death, very sad, rpi

  • @beautifulworld9565
    @beautifulworld9565 2 роки тому +1

    Life is unsuspectable

  • @prathamadsokke930
    @prathamadsokke930 2 роки тому

    ಆಡಿಯೊ ಸರಿಯಾಗಿಲ್ಲ
    ಸೀತಾರಾಂರವರ ಮಾತುಗಳೇ
    ಸರಿಯಾಗಿ ಕೇಳುತ್ತಿಲ್ಲ.

  • @chandrikabapu8549
    @chandrikabapu8549 2 роки тому +7

    ತುಂಬಾ ಚೆನ್ನಾಗಿ ಅಭಿನಯಿಸಿದ್ದರು

    • @sureshn8871
      @sureshn8871 2 роки тому

      ತುಂಬಾ ಚೆನ್ನಾಗಿ ಕುಡಿತದ ಚಟಕ್ಕೂ ಬಿದ್ದಿದ್ದರಿಂದ ಅನಾರೋಗ್ಯ ಎದುರಾಯ್ತು.
      ಸಂಸಾರವನ್ನು,ಹೆತ್ತವರನ್ನೂ ಒಳಗೊಂಡಂತೆ ಸಂಕಷ್ಟಕ್ಕೆ ಸಿಲುಕಿಸಿದರು.

  • @vijayalaxmihiremath6176
    @vijayalaxmihiremath6176 2 роки тому

    chandu baragi patra antru adhuta sir🙏

  • @vyjayanthigr406
    @vyjayanthigr406 2 роки тому +5

    ನಮಗೂ ಬಹಳ ಬೇಜಾರು ಆಯಿತು

  • @sujathakrishnamurthy9856
    @sujathakrishnamurthy9856 2 роки тому +7

    Versatile actor
    RIP Ravi sir🙏🙏🙏

  • @PurushothamAacharya-w3t
    @PurushothamAacharya-w3t 6 місяців тому

    Seetharam bahala bahala sabysthara haage maathadthara but Congress ganji giraki😂

  • @RajeshRaju-dx4ck
    @RajeshRaju-dx4ck 2 роки тому

    Thumbha chikka vayassu
    Mandya ravi sir olleya poshaka nataraguva lakshna ittu rip sir

  • @kusumanaik5858
    @kusumanaik5858 2 роки тому +3

    Acting super sir nanu avara abimani

  • @nalinin6172
    @nalinin6172 2 роки тому +1

    So sad, rest in peace,😭😭

  • @ramkundapura
    @ramkundapura 2 роки тому +3

    There cant be better tribute than this.....

  • @jyothisundar8067
    @jyothisundar8067 2 роки тому

    ಒಳ್ಳೆಯ ನಟಿ ಹೀಗಾಗಬಾರದಿತ್ತು

  • @molakalmurusilksarees8849
    @molakalmurusilksarees8849 2 роки тому +5

    ಮಿಸ್ ಯು ಚಂದು ಬಾರ್ಗಿ

  • @celebbuzzindia1568
    @celebbuzzindia1568 2 роки тому +5

    ತುಂಬಾ ಒಳ್ಳೇ ಆಕ್ಟರ್

  • @ursu223
    @ursu223 2 роки тому +5

    May Ravi's soul rest in peace, Om shanthi, 🙏🙏🙏💐💐💐

  • @padmavathibp3804
    @padmavathibp3804 2 роки тому +3

    Miss you Raviprasad sir🙏🙏🙏🙏🙏🙏😭😭😭

  • @sannaveerappaveerappa4943
    @sannaveerappaveerappa4943 2 роки тому +5

    IRRECOVERABLE LOSS TO THE TV INDUSTRY. RIP. NOTHING ELSE.

  • @vijaylakshmibr2148
    @vijaylakshmibr2148 2 роки тому +7

    Very bad news Rip brother💐

    • @sunanda8338
      @sunanda8338 2 роки тому +1

      Really really it's very very sad news really very good actor Mandya Ravi sir R l p 🙏🙏🙏🙏🙏

  • @JeevanaYaana
    @JeevanaYaana 2 роки тому

    😭..rip ravi mandya sir...💐

  • @diyasimhad8616
    @diyasimhad8616 2 роки тому +2

    🙏🙏🙏🙏🙏🙏🙏
    😭😭😭😭😭😭😭

  • @rukminicv1565
    @rukminicv1565 2 роки тому +2

    Sir Ravi Prasad illda serial nodke agolla

  • @girishbk4195
    @girishbk4195 2 роки тому +3

    Namma maneya obba sadasya rannu kaledu konda anubhava sir... Thumbha besara agtha ide...

  • @rangaswamyks8287
    @rangaswamyks8287 2 роки тому +1

    Balasikkondiddhare
    Kannadakke no1 villan
    Ago yella samarthya
    Raviyavarige itthu

  • @kolibhath6128
    @kolibhath6128 2 роки тому +2

    Minchu serial 2007 telecasted

  • @shakuntalagurumath4802
    @shakuntalagurumath4802 2 роки тому +3

    Very sad let his soul rest in peace 🙏

  • @ramaswamyc4285
    @ramaswamyc4285 6 місяців тому

    Your habits kills you

  • @sujathab2078
    @sujathab2078 2 роки тому +2

    🙏🙏🙏🙏🙏🙏

  • @anupecvvce1573
    @anupecvvce1573 2 роки тому +1

    Rest in peace..

  • @premamaheshchandraguru2392
    @premamaheshchandraguru2392 2 роки тому +3

    Very sad sir

  • @asharao7175
    @asharao7175 2 роки тому +1

    Adbhuta kalavida....mecchina kalvida.....e news.keli tumba bejaragtide....nijakku unfair idu.... devra lekkacharane bere...Alva ...😔

  • @veenakulkarni4122
    @veenakulkarni4122 2 роки тому +4

    Very sad ,🙏🙏🙏