ಚೆಲುವೆಯೇ ನಿನ್ನ ನೋಡಲು ಚಿತ್ರವ ನೋಡಿದ್ದೇನೆ ಚಿತ್ರ ಚೆನ್ನಾಗಿದೆ ಯಾಕ್ ಸೋಲು ಗೊತ್ತಾಗ್ತಿಲ್ಲ ರಘುರಾಮ್ ಅವರನ್ನು ಪ್ರಮೋದ್ ಚಿತ್ರಮಂದಿರದಲ್ಲಿ ನೋಡಿ ಸೆಕೆಂಡ್ ಮಾಡಿದ್ದೆ ಸಿನಿಮಾ ಚೆನ್ನಾಗಿದೆ ಅಂತ ಹೇಳಿ ಜೋಗಿ ಚಿತ್ರ ಯೋಗೇಶ್ ಮರೆಯಲು ಸಾಧ್ಯವಿಲ್ಲ ಕಬಡ್ಡಿ ಕಬಡ್ಡಿ ಕಾರ ಕಬ್ಬನ್ಗದ್ದೆ ಕೀರಾ ರಘುರಾಮ್ ಅವರಿಗೆ ಕಲಾ ಮಾಧ್ಯಮಕ್ಕೆ ಸುಸ್ವಾಗತ ❤️❤️❤️
ಅದ್ಕೆ ನಾವು ರಘುರಾಮ್ ಸರ್ ರವರ ಅಭಿಮಾನಿಯಾಗಿದ್ದು ನಮ್ಮಗನ್ನಿಸಿದ್ದು ಅದೇ ಅದನ್ನೆ ಮೊದಲು ಪ್ರಸ್ತಾಪ ಮಾಡಿದ್ದಾರೆ ಹೆಡ್ ಲೈನ್ ನಲ್ಲಿ ಹಾಕೊದೆ ಒಂದು ವಿಡಿಯೋದಲ್ಲಿ ಇರೋದೆ ಒಂದು ಒಬ್ಬ ನಿಜವಾದ ಆ್ಯಂಕರ್ ಇರಬೇಕಾದ ಒಳ್ಳೆತನ ಬೇರೆಯವರ ಮನಸ್ಸಿಗೆ ಬೇಜಾರ್ ಆಗಬಾರದೆಂಬ ವಿಷಯ ಹೊರತು ಪಡಿಸಿ ಅವರನ್ನ ಇಂಟರ್ ವ್ಯೂವ್ ಮಾಡೊದು ಇವರಿಂದ ಕಲಿಯಬೇಕಾಗುತ್ತೆ ಯ್ಯೂಟ್ಯೂಬರ್ ರಲ್ಲಿ ನಂ 1 ಆ್ಯಂಕರಿಂಗ್ ನಮ್ ರಘುರಾಮ್ ಸರ್ ಇವರನ್ನ ನೋಡಿ ಸಾಕಷ್ಟು ಕಲಿಯಬೇಕಿದೆ ಯ್ಯೂಟ್ಯೂಬರ್ಸ್ 💗💗🙏🙏
Param sir very humble to do this interview, actually in one interview Raghu sir criticised your channel during Venky sir’s wife interview, but it’s very nice to interview him in your channel, I feel Raghuram sir channel also needs to grow. Both are good human beings 😊
Hi param and Raghuram sir, nimma orio na nodi kushi aythu, neevelidhu sariyadha mathu, namma family kooda pet loving family, but ega yavdhu illa, namma husbend suddenly passed away 😭😭😭by cardiac arrest, adhrindha 2 Labrador, And ondhu crossbreed pet ithu, bereyavrige kottu kalsidhvi😢😢😢we really miss them lot 😢😢😢, own house agovaregu pets beda anno decision ge bandhe,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ಸರ್ ನೀವು ಉಪಯೋಗಿಸುವ ಮೈಕ್ ಯಾವುದು ಎಂದು ಕಮೆಂಟ್ ಮಾಡಿ ಪರಂ ಸರ್
@@prabhusreader2124 RodeWireless Go
Fh
ಧನ್ಯ ಮಿಲನ
ಇಬ್ಬರು ಘಟಾನುಘಟಿಗಳ ಸಮಾಗಮ..... ಎರಡೂ ಚಾನೆಲ್ ಗಳನ್ನು ಪ್ರತಿದಿನ ನೋಡುತ್ತೇವೆ
I like Raghuram sir, he is very humble person, he is a great UA-camr and good director. I learnt a lot from him that helped me for my UA-cam channel
ಇಬ್ಬರಿಗೂ ಅಭಿನಂದನೆಗಳು. ದಿಗ್ಗಜರ ಸಮಾಗಮ. 💐💐👍👍
ಇದೂ ನಿಜವಾದ ಉತ್ತಮ ಬೇಳವಣಿಗೆ ಇನ್ನೊಬ್ಬ youtuberನ ಸಂದರ್ಶನ ಮಾಡೊದು ತುಂಬಾ ಖುಷಿಯಾಯಿತು
Wow... Super.
ರಘು ರಾಮ್ ಸರ್ ಅವರ ಸಂದರ್ಶನದ ಸಂಚಿಕೆಗಳು ಶುರುವಾಗಿದ್ದು, ಖುಷಿಯಾಯಿತು..
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮಿಂದ ಈ ಕಾಡಲಿರುವ ಒಂದು ಸಣ್ಣ ಒಂದು ಗಿಡ ಇವಾಗ ಬೆಳೆಯುತ್ತಿದೆ ಎಂದರೆ ಅದಕ್ಕೆ ನೀವೇ ಕಾರಣ ಪರಂ ಸಾರ್ 🙏🙏
🙏 yes it's good beginning sir
... ಇಬ್ಬರಿ ಗೂ ಅಭಿನಂದನೆಗಳು
Ragu sir ಕ್ಲಿನ್ heart 😊
ಧನ್ಯವಾದಗಳು ಪರಮ್ ಸರ್ ನಮ್ಮ RR ಸರ್ ನಾ ಸಂದರ್ಶನ ಮಾಡೋದು ನೋಡಿ ನಮಗೆ ತುಂಬಾ ತುಂಬಾ ಖುಷಿ ಆಯಿತು ಸರ್ 🙏🙏🙏
ಸೂಫರ್ ಸರ್ ಮನೆ ನನಗೆ ಗಿಡಗಳು ಅಂದ್ರೇ ತುಂಬ ಇಷ್ಟ ❤❤❤❤❤❤❤
ನಮ್ಮ ರಘು ಅಣ್ಣನಿಗೆ ರಘು ಅಣ್ಣನೇ ಸಾಟಿ....ತುಂಬಾ ಹೆಮ್ಮೆ ಯಾಯ್ತು...ಪರಂ sir matte ರಘು ಅಣ್ಣನ ಒಟ್ಟಿಗೆ ನೋಡಿ
ಚೆಲುವೆಯೇ ನಿನ್ನ ನೋಡಲು ಚಿತ್ರವ ನೋಡಿದ್ದೇನೆ ಚಿತ್ರ ಚೆನ್ನಾಗಿದೆ ಯಾಕ್ ಸೋಲು ಗೊತ್ತಾಗ್ತಿಲ್ಲ ರಘುರಾಮ್ ಅವರನ್ನು ಪ್ರಮೋದ್ ಚಿತ್ರಮಂದಿರದಲ್ಲಿ ನೋಡಿ ಸೆಕೆಂಡ್ ಮಾಡಿದ್ದೆ ಸಿನಿಮಾ ಚೆನ್ನಾಗಿದೆ ಅಂತ ಹೇಳಿ ಜೋಗಿ ಚಿತ್ರ ಯೋಗೇಶ್ ಮರೆಯಲು ಸಾಧ್ಯವಿಲ್ಲ ಕಬಡ್ಡಿ ಕಬಡ್ಡಿ ಕಾರ ಕಬ್ಬನ್ಗದ್ದೆ ಕೀರಾ ರಘುರಾಮ್ ಅವರಿಗೆ ಕಲಾ ಮಾಧ್ಯಮಕ್ಕೆ ಸುಸ್ವಾಗತ ❤️❤️❤️
Dr Bro interview yavaga❤️..bega madi please
I like Raghuram sir very kind person very humble down to earth person ♥️♥️♥️♥️♥️
Creazy 🌟 big fan avru nanu Saha ❤❤hi ragu sir
Digital farming.. what a word 👏 🙌
Raghuram sir. Tumba olleyavaru Paapa 🥰🥰
ಅದ್ಕೆ ನಾವು ರಘುರಾಮ್ ಸರ್ ರವರ ಅಭಿಮಾನಿಯಾಗಿದ್ದು ನಮ್ಮಗನ್ನಿಸಿದ್ದು ಅದೇ ಅದನ್ನೆ ಮೊದಲು ಪ್ರಸ್ತಾಪ ಮಾಡಿದ್ದಾರೆ
ಹೆಡ್ ಲೈನ್ ನಲ್ಲಿ ಹಾಕೊದೆ ಒಂದು ವಿಡಿಯೋದಲ್ಲಿ ಇರೋದೆ ಒಂದು ಒಬ್ಬ ನಿಜವಾದ ಆ್ಯಂಕರ್ ಇರಬೇಕಾದ ಒಳ್ಳೆತನ ಬೇರೆಯವರ ಮನಸ್ಸಿಗೆ ಬೇಜಾರ್ ಆಗಬಾರದೆಂಬ ವಿಷಯ ಹೊರತು ಪಡಿಸಿ ಅವರನ್ನ ಇಂಟರ್ ವ್ಯೂವ್ ಮಾಡೊದು ಇವರಿಂದ ಕಲಿಯಬೇಕಾಗುತ್ತೆ ಯ್ಯೂಟ್ಯೂಬರ್ ರಲ್ಲಿ ನಂ 1 ಆ್ಯಂಕರಿಂಗ್ ನಮ್ ರಘುರಾಮ್ ಸರ್ ಇವರನ್ನ ನೋಡಿ ಸಾಕಷ್ಟು ಕಲಿಯಬೇಕಿದೆ ಯ್ಯೂಟ್ಯೂಬರ್ಸ್ 💗💗🙏🙏
Superb sir ibru idu ethics Andre navu badukona bhadukokku Kai hidiyona 👏👏👏👏👏❤️
Raghuram sir with param sir ❤ wt a combination 😍
Wow super TQ param sir Raghu sir avara interview ಮಾಡಿದ್ದಕ್ಕೆ🙏♥️
Jai param Anna ♥️😌🥰🥰🥰🥰🥰 Nijavglu nishswrthada bangarada manushya♥️♥️♥️
ರಘುರಾಮ್ ಅವ್ರ ಮನೆ ಮತ್ತು ಮನೆ ಮುಂದೆ ಗಿಡ ಮರ ಎಲ್ಲ ಚೆನ್ನಾಗಿದೆ ಪರಮ್ ಅವ್ರು ಇಟ್ರೂಯೂ ಮಾಡ್ತಾ ಇರದು ಖುಷಿ ಆಗತ್ತೆ
Both of very down to earth persons..
☝️👌☝️Lovely and majestic home.
Sir nimma cheluve ninne nodalu my faverate movie nimma channel subsiber nanu we love you Raghu sir nimma noorondu nenapu program super
ಫ್ರೆಂಡ್ಸ್ forever 🙏🌹❤️
Bhari valle manushya.. good human being
Param sir very humble to do this interview, actually in one interview Raghu sir criticised your channel during Venky sir’s wife interview, but it’s very nice to interview him in your channel, I feel Raghuram sir channel also needs to grow. Both are good human beings 😊
Two legends in one UA-cam platform. Lovely and beautiful. We wish you all the best. JP
Hi param and Raghuram sir, nimma orio na nodi kushi aythu, neevelidhu sariyadha mathu, namma family kooda pet loving family, but ega yavdhu illa, namma husbend suddenly passed away 😭😭😭by cardiac arrest, adhrindha 2 Labrador, And ondhu crossbreed pet ithu, bereyavrige kottu kalsidhvi😢😢😢we really miss them lot 😢😢😢, own house agovaregu pets beda anno decision ge bandhe,
ಇವರು ಕುಮಾರ ಪಾರ್ಕ್ ನಲ್ಲಿ ಇರೋದು...ಇವರ ಮನೆಗೆ ಪೋಸ್ಟ್ ಕೊಡ್ತಾ ಇದ್ದೆ ...ಒಳ್ಳೆ ವ್ಯಕ್ತಿ...
Kumarpark nali yeli iruvdu sir
@@srikanthbsrikanthb4719 9th cross central street near BDA
Tq so much sir 🙏
ಸರ್ ನಿಮ್ಮ ಮಾತುಗಳು ತುಂಬಾ ಇಷ್ಟ ಆಯ್ತು
Raghuram sir...Happy to see
Nim ibaranu nodalu thumba kushi aguthe good luck to both of you sir❤
Nice avardu channel ide..Noorondu Nenapu..avaru kalavidra interview madatare super..na nodtini
wow raghu sir ಮಾತುಗಳು 👌👌👌
Very true Raghuram sir. Well said
Glad to see such mature talks from both of these ppl
Superrr Olle kelasa madidira 🎉🎉🎉Olledagli
ಪರಂ ಸರ್ ನೀವು ಒಂದು ಸಲ ರಂಗಾಯಣ ರಘು ಅವರನ್ನು ತೋರಿಸಿ ಒಂದು ಸಲ ಇಂಟರ್ವ್ಯೂ ಮಾಡಿ. 15:46
Actually I like both channels. U both r so simple
ಸೂಪರ್ ನಮ್ಮ ನೆಚ್ಚಿನ ಗುರುಗಳು
10:15 to be implemented in everyone's life
That's The peram sir your r the best youtuber aduke nimge best youtuber avorde bandiradu sir
Nice vlog good information..... 👍👍
Jai param Anna 🥰🥰🤗🤗🤗🤗🤗🤗🤗🤗🤗🤗🤗🤗🤗 Love you 😌🥰🥰🥰🥰🥰🥰🥰
Oh superb param sir❤
Super❤ unity is allways great achivement
Hi raghuram sir 🙏🏻🙏🏻🙏🏻🙏🏻💐💐💐💐💐
Nevibbaru dhiggajaru good person 🙏
Mr Raguram, i amhappy to know ur mother is acanara bank employee .i am 75. I too belong canarabank.
Please 🙏 raghuram sir tharakesh Patel and shobharaj interview Maadi
Great raguram Sir and param sir
Sir ondsala Dr.bro house and avra sandharshana madi pls
Good sir
Yutuber in UA-cam interview super
both r super
Matured talk
Super Parma sir
Best UA-camr
👌👌👌👌
ಸೂಪರ್ ಜೋಡಿ.
Super param sir
ಸರ್ ಮನೆಯಿಂದ ಏನಾದ್ರು ಬಿಸಿನೆಸ್ ಜೇನುನ್ ಆಗಿರದು ಹೇಳಿ ಸರ್
Ri home tour antaaa title tegdu interview antaaa haki
Hi param 😍
Super from Raichur
👌👌👌🙏🏼😊
Nice to see two UTube superstars
Super vlog sir 😊😊😊😊😊😊😊
Super 😍
Super sirr
Dr Bro interview madi plz
One time you tube chanal madodu heli kodi
Avr interview kuda super ..noorondu nenapu ne❤
ಇಲ್ಲ ಸುಳ್ಳು ಹೇಳಬಾರದು ಕಲಾಮಾಧ್ಯಮ ಕಂಟೆಂಟ್ ತುಂಬಾ ಚೆನ್ನಾಗಿರತ್ತೆ.
🙏🙏🙏
Hi sar super nima matu
ಇವರು ತವರಿನ ಸಿರಿ ಸಿನಿಮದಲ್ಲಿ ನಡೆಸಿದ್ದಾರೆ
I love dag
ಶಿವರಾಜ್ ಕುಮಾರ್ನ ಹಾಕೊಂಡು? ಕರೆಕ್ಷನ್ ಮಾಡ್ಕೊಳಿ ಸಾರ್
👌
My pet also my son sir maklu ginta tumba jasti Preeti kodtane
🌹🌹♥️♥️
Hai ragu ramsir
Kanasugala kharkaane ...wel come to all
ನಾಯಿ ಮುಂಡೆದೆ , ನಾಯಿ ಬುದ್ಧಿ ನಾಯಿಗೆ ನರಿ ಬುದ್ಧಿ ನರಿಗೆ ಎಂದು ಅಣ್ಣಾವ್ರ ಹೇಳಿದ್ದಾರೆ
❤️💓
Sir nam chitradurga 7 sutina kotte bagge video madi
Chitradurga kote ide myvura varmana chandravali..adumaleshwara ide
Already madvre
UA-camr..youtuber na meeting
Trend towards ..?
Camera na gun ankond baya patta 😂😂
Pls ಸರ್
Sir priya madhyama kutumba avara interview maadi
ಯಾವ್ ಏರಿಯಾದಲ್ಲಿ ಇದಾರೆ ಸರ್
😊❤️🤍❤️🤍❤️🤍
Nan Chinnu kuda.. puppy
Ole mathu raguram sir
Mental thara haddo param ge .
Super gunna raghuram sir.
But param All the best