ಈ ಕಿರು ಚಿತ್ರವು ಕೇವಲ ದೃಶ್ಯವಲ್ಲದೆ - ಅದ್ಬುತವಾದ ಪ್ರಸ್ತುತದ ಸಮಾಜಕ್ಕೆ ದೃಶ್ಯ ಕಾವ್ಯವಾಗಿದೆ. ಅಭಿನಯಿಸಿ ಎಲ್ಲಾ ನಟ ನಟಿಯರು ತಮ್ಮ ಪಾತ್ರವನ್ನ ಪರಕಾಯ ಪ್ರವೇಶಿಸಿ ಅದ್ಬುತವಾಗಿ ನಟಿ ಪಾತ್ರದಲ್ಲಿ ಜೀವಿಸಿದ್ದಿರಿ. ಈ ತಂಡಕ್ಕೆ ಮತ್ತು ನಿರ್ದೇಶಕರಿಗೆ ಅಭಿನಂದನೆಗಳು.
ದಯವಿಟ್ಟು ಯಾರು ಹೆಣ್ಣು ಮಕ್ಕಳು ಈರೀತಿ ಮಾಡ್ಬೇಡ್ರಿ ಯಾಕ ಅಂದ್ರೆ ಅಪ್ಪಾ ಅಮ್ಮ ನಿಮ್ಮ ಮೇಲೆ ಬಹಳ ಕನಸು ಕಟ್ಟಿರ್ತರ ದಯವಿಟ್ಟು ಅವರಿಗೆ ಮೋಸ ಮಾಡಬೇಡಿರಿ... ಪಾಪ ಅವರು ಮುಗ್ದಜೀವಿಗಳು ಅವರು ಅವ್ರಿಗ್ ಏನ್ ಗೊತ್ತು ಆಗಲ್ಲ..... ಈವಾಗಿನ ಕಾಲದಾಗ ಇದೆ ನಡದೇತಿ.... ದಯವಿಟ್ಟು ಈ ರೀತಿ ಯಾರು ಮಾಡಬೇಡಿರಿ ಇಂತಹ ಪ್ರದರ್ಶನ ತೋರ್ಸಿ ಕೊಟ್ಟಿದಕ್ಕೆ ನಿಮಗೂ ಧನ್ಯವಾದಗಳು 🙏🙏🙏🙏
ಕಲಾವಿದರಿಗೆ ನನ್ನ ಥ್ಯಾಂಕ್ಸ್ ಆಕಸ್ಮಿಕ ರವರು ಎದೆ ನಾನು ಪುರಾಣ ನೋಡುತ್ತೀನಿ ತುಂಬಾನೇ ಒಳ್ಳೆಯದು ಇತರೆ ಇನ್ನಷ್ಟು ಜಾಸ್ತಿ ಮಾಡಿ ಅಂತ ನಾನಲ್ಲಿ ನಿಮ್ಮಲ್ಲಿ ಕೇಳಿಕೊಳ್ಳೋದು ಥ್ಯಾಂಕ್ಯು ಸೋ ಮಚ್ ವೆರಿ ವೆರಿ ನೈಸ್ ವಿಡಿಯೋ 👍👍👍👍👍👌👌👌👌🌹🌹🌹🌹
Good message for every one girls so all girls protect and public city and experience most important and alert all the best short film all humanity important
ತುಂಬಾ ಚನ್ನಾಗಿ ಕೊಂಚ ವಿಡಿಯೋ ಮೂವಿ ಮಾಡಿದ ಕಾಗಿ ಯಲರಿಗೂ ಧನ್ಯವಾದಗಳು ಪ್ರತಿ ಒಬ್ಬ ತಂದೆ ತಾಯಿನು ಮಗಳ ಬಗ್ಗೆ ಗಮನ ಹರಿಸಬೇಕು ಅವರು ಸರಿಯಾಗಿ ಆನ್ ಲೈನ್ ಕ್ಲಾಸ್ ಬಗ್ಗೆ ಗಮನ ಹಾಯಿಸ್ತಾ ಇದಾರೆ ಇಲ್ಲವೊ ನೋಡ್ಕೊಳಬೇಕು ಮತೊಮ್ಮೆ ಅನಂತ್ ಧನ್ಯವಾದಗಳು 🙏❤❤❤❤❤💐💐
Sandalwood alli koti koti karchu madi movie madidru ondhu ole social message heloke agalla .. these short movie is far better than many Big Big films ❤️❤️ Sandalwood director should learn from this short movie..hattsoff you sir ❤️❤️
ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಯಾವರೀತಿ ನಡಿತಿದೆ ಮತ್ತು ಪಾಲಕರಾದ ಮಗುವಿನ ಕಡೆ ಯಾವ ರೀತಿ ಗಮನ ಹರಿಸಬೇಕು ಎಂಬುದರ ಬಗ್ಗೆ ಅರಿವುಮೂಡಿಸಿದಂತಹ ಈ ನಿಮ್ಮ ಕೀರು ಚಿತ್ರ ತಂಡಕ್ಕೆ ಧನ್ಯವಾದಗಳು
ಈ ಕಿರು ಚಿತ್ರವು ಕೇವಲ ದೃಶ್ಯವಲ್ಲದೆ - ಅದ್ಬುತವಾದ ಪ್ರಸ್ತುತದ ಸಮಾಜಕ್ಕೆ ದೃಶ್ಯ ಕಾವ್ಯವಾಗಿದೆ. ಅಭಿನಯಿಸಿ ಎಲ್ಲಾ ನಟ ನಟಿಯರು ತಮ್ಮ ಪಾತ್ರವನ್ನ ಪರಕಾಯ ಪ್ರವೇಶಿಸಿ ಅದ್ಬುತವಾಗಿ ನಟಿ ಪಾತ್ರದಲ್ಲಿ ಜೀವಿಸಿದ್ದಿರಿ.
ಈ ತಂಡಕ್ಕೆ ಮತ್ತು ನಿರ್ದೇಶಕರಿಗೆ ಅಭಿನಂದನೆಗಳು.
ಧನ್ಯವಾದಗಳು ಶರಣು ಸರ್
👌👌
Thank u sir,🙏
ಅಭಿಮಾನಿ ಸೂಪರ್ ಮೂವಿ
@@mariswamirkanakagiri5240 adljfaskgjf
ತುಂಬಾ ಇಷ್ಟ ಆಯಿತು ಅಣ್ಣಾಜಿ
Anna nivu bere avara videos noodatiraa 🥰
Hii ಬಸು ಅಣ್ಣಾ ನೀವು msg ಮಾಡಿದಿರಾ 👌👌👌👌👌ಅಣ್ಣಾ ನಮ್ ಸರ್ ಅಣ್ಣಾಅವ್ರು
Haudu annaji
@@sridevijumalapura6022 ha sister
@@BasuHiremathIndia okay anna
ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಿರುವ ಚಿತ್ರ , ಅಧ್ಬುತವಾದ ನಿರ್ದೇಶನ ಎಲ್ಲಾ ನಟ/ ನಟಿಯರಿಗೂ ಶುಭವಾಗಲಿ...........
ಅತ್ಯುತ್ತಮ ಸಾಮಾಜಿಕ ಸಂದೇಶವನ್ನು ಹೊಂದಿರುವ ಕಿರುಚಿತ್ರ👏🙏
ಅರ್ಥಗರ್ಭಿತ ಆಗಿರುವಂತಹ ಕಿರು ಚಿತ್ರ ಹೃದಯ ಪೂರ್ವಕ 🙏 ಧನ್ಯವಾದಗಳು
ನಿಜವಾಗಿಯೂ ಈ ಚಿತ್ರ ತುಂಬಾ ಸುಂದರ ಮತ್ತು ನೈಜವಾಗಿ ಪ್ರದರ್ಶನ ವಾಗಿದೆ.
ನಮ್ಮ ಹಳ್ಳಿ ವಾತಾವರಣದ ಎಲ್ಲ ಪ್ರಸಂಗಗಳನ್ನು ಇದು ಒಳಗೊಂಡಿದೆ ತುಂಬಾ ಅದ್ಭುತವಾದ ನಟನೆ...
ಅಬ್ಬುತವಾದ ನಟನೆ ಅತ್ಯುತ್ತಮ ಸಂದೇಶ,. ತುಂಬಾ ಸುಂದರವಾಗಿ ಮೂಡಿಬಂದಿದೆ ಸಹೋದರ, ಸಹೋದರಿಗೆ, ಧನ್ಯವಾದಗಳು,
ಕಲ್ಕಿ ಮುಧೋಳ
Waw ......🙏🙏🙏🙏 ನಿಜವಾಗ್ಲೂ ಒಂದು ಅಧ್ಬುತ ಚಿತ್ರ , ನಿಮ್ಮ ವಿಚಾರಧಾರೆಗೆ ದೊಡ್ಡ ನಮನ , ಪ್ರಾದೇಶಿಕ ಮಾತುಗಳು ಮತ್ತು ಸಹಜ ಅಭಿನಯ ಮನಸನ್ನು ಮುಟ್ಟುವ ಹಾಗಿದೆ .....😍😍😍😍🙏🙏
#UdayKumar. Super Nijam Bro Best Message To Society, All The Best For Hole Team.
ಅವಿನಾಶ್ ಸರ್ ತುಂಬಾ ಅರ್ಥ ಗರ್ಭಿತವಾದ ಒಂದು ಕಿರು ಚಿತ್ರ ಅಭಿನಯ ಮಾಡಿದ ಎಲ್ಲ ಕಲಾವಿದರು ತುಂಬಾ ನೈಜವಾಗಿ ಅಭಿನಯಿಸಿದರೆ ಅವರಿಗೆ ನನ್ನ ಅಭಿನಂದನೆಗಳು 🙏🙏🌹🌹🌹
ಅವಿನಾಶ್ ಸರಗೆ national awards kodbekuu ❤
ದಯವಿಟ್ಟು ಯಾರು ಹೆಣ್ಣು ಮಕ್ಕಳು ಈರೀತಿ ಮಾಡ್ಬೇಡ್ರಿ ಯಾಕ ಅಂದ್ರೆ ಅಪ್ಪಾ ಅಮ್ಮ ನಿಮ್ಮ ಮೇಲೆ ಬಹಳ ಕನಸು ಕಟ್ಟಿರ್ತರ ದಯವಿಟ್ಟು ಅವರಿಗೆ ಮೋಸ ಮಾಡಬೇಡಿರಿ... ಪಾಪ ಅವರು ಮುಗ್ದಜೀವಿಗಳು ಅವರು ಅವ್ರಿಗ್ ಏನ್ ಗೊತ್ತು ಆಗಲ್ಲ..... ಈವಾಗಿನ ಕಾಲದಾಗ ಇದೆ ನಡದೇತಿ.... ದಯವಿಟ್ಟು ಈ ರೀತಿ ಯಾರು ಮಾಡಬೇಡಿರಿ ಇಂತಹ ಪ್ರದರ್ಶನ ತೋರ್ಸಿ ಕೊಟ್ಟಿದಕ್ಕೆ ನಿಮಗೂ ಧನ್ಯವಾದಗಳು 🙏🙏🙏🙏
ತುಂಬಾ ಅದ್ಭುತವಾದ ಕಥಾ ಹಂದರಉಳ್ಳ ಕಿರುಚಿತ್ರ ಇದಾಗಿದೆ. ಎಲ್ಲರಿಗೂ ಶುಭವಾಗಲಿ ❤🌹🙏
🥰🥰🥰🥰❤️❤️🥰🥰❤️❤️😍😍😍😍😍😍😍😍😍😍😍😍😍😍😍😍😍😍😍💞💞😍😍😍😍😍😍😍😍😍😍💯😘😘😘😘😘😘😘😘😘😘😘😘😘😘😘😘😘😘😘😘😘😘
😍😍🥰🥰🥰🥰❤️❤️🥰😍😍💞
ಒಳ್ಳೆಯ ಸಂದೇಶ
Best of luck Online Chatting Short Film Team
Parshya character superb agi act madidare....yallaru...acting chindi....yallar bashe sprb....loved it...all the bst team...❤️
Thank u mam
Hanumesh jigali avaradu super acting like👌👌
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಸರ್
ಸಮಾಜಕ್ಕೆ ಉತ್ತಮವಾದ ಸ೦ದೇಶ ನಿಡಿರುವ ಚಿತ್ರತ೦ಡಕ್ಕೆ ಧನ್ಯವಾದಗಳು
ಅದ್ಭುತವಾದ ಸಂದೇಶ ಸರ್ ನಿಜವಾಗಿ ಇದೆ ತರ ಮಕ್ಕಳು ಹಾಳಾಗುತ್ತಿವೆ. 👌🏻🙏
ನಟನೆ ಬಗ್ಗೆ ಎರಡ ಮಾತಿಲ್ಲಾ👍 all the best to ur team ❤️❤️I wish u get succes that u can't imagine
ತುಂಬಾ ಒಳ್ಳೇ ಸಂದೇಶ ಇದೆ ಇದೆ ತರ ಇನ್ನೂ ಹೆಚ್ಚಿನ ಮಾಹಿತಿ ಕೊಡಿ
ಮೊದಲ ಬಾರಿ ನಿಮ್ಮ ವಿಡಿಯೋ ನೋಡಿನಿ ತುಂಬಾ ಅದ್ಭುತವಾಗಿದೆ ಒಳೆಯ ಸಂದೇಶ ನೀಡಿದಿರಿ 🙏🙏
ತುಂಬಾ ಜಾಗೃತಿ ಮೂಡಿಸುವ ಕಿರುಚಿತ್ರ🙏🙏
Super Anna jivanane arta madisibiti
ಸಾಮಾಜಿಕ ಕಳಕಳಿ ಇರುವ ನಿಮ್ಮ ಈ ಕಿರು ಚಿತ್ರ ಅದ್ಭುತವಾಗಿ ಮೂಡಿಬಂದಿದೆ
ತುಂಬಾ ಚನ್ನಾಗಿದೆ ವಿಡಿಯೋ
ಬಹಳಷ್ಟು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ ಸರ್ 👌👌👌👌👌👌👌👌👌
ಕಲಾವಿದರಿಗೆ ನನ್ನ ಥ್ಯಾಂಕ್ಸ್ ಆಕಸ್ಮಿಕ ರವರು ಎದೆ ನಾನು ಪುರಾಣ ನೋಡುತ್ತೀನಿ ತುಂಬಾನೇ ಒಳ್ಳೆಯದು ಇತರೆ ಇನ್ನಷ್ಟು ಜಾಸ್ತಿ ಮಾಡಿ ಅಂತ ನಾನಲ್ಲಿ ನಿಮ್ಮಲ್ಲಿ ಕೇಳಿಕೊಳ್ಳೋದು ಥ್ಯಾಂಕ್ಯು ಸೋ ಮಚ್ ವೆರಿ ವೆರಿ ನೈಸ್ ವಿಡಿಯೋ 👍👍👍👍👍👌👌👌👌🌹🌹🌹🌹
ಸಮಾಜಕ್ಕೆ ಒಂದ್ ಒಳ್ಳೆ ಸಂದೇಶ _❤❤🧡👍
Best msg to north karnataka ppl
Calle
Love you
Excellent alwar team good message thanku hanumesh jigali comedy king
Natural acting super msg for Online society
Good message for every one girls so all girls protect and public city and experience most important and alert all the best short film all humanity important
ಪಾತ್ರಗಳು ಅರ್ಥ ಪೂರ್ಣವಾಗಿ ಮೂಡಿಬಂದಿವೆ
ನಿಮ್ಮ ಕಲ್ಪನೆ ಮತ್ತು ಅರ್ಥ ಮಾಡಿಸಿದ ರೀತಿ ಅಧ್ಭುತ👌👌👌
Unbelievable bhai first time Nan wishes madlutini super
ತುಂಬಾ ಚನ್ನಾಗಿ ಕೊಂಚ ವಿಡಿಯೋ ಮೂವಿ ಮಾಡಿದ ಕಾಗಿ ಯಲರಿಗೂ ಧನ್ಯವಾದಗಳು ಪ್ರತಿ ಒಬ್ಬ ತಂದೆ ತಾಯಿನು ಮಗಳ ಬಗ್ಗೆ ಗಮನ ಹರಿಸಬೇಕು ಅವರು ಸರಿಯಾಗಿ ಆನ್ ಲೈನ್ ಕ್ಲಾಸ್ ಬಗ್ಗೆ ಗಮನ ಹಾಯಿಸ್ತಾ ಇದಾರೆ ಇಲ್ಲವೊ ನೋಡ್ಕೊಳಬೇಕು ಮತೊಮ್ಮೆ ಅನಂತ್ ಧನ್ಯವಾದಗಳು 🙏❤❤❤❤❤💐💐
super anna mast madiri anna yellaru nodbeku video ❤️👍
oo Good so nice ☺️ 🙂 super 😘
Super sister
Sandalwood alli koti koti karchu madi movie madidru ondhu ole social message heloke agalla .. these short movie is far better than many Big Big films ❤️❤️
Sandalwood director should learn from this short movie..hattsoff you sir ❤️❤️
#SUPER BRO❤❤
Nice nijam bro❤️❤️
👌👌👌per movie 👍👍👍
Super sir hats off
💯 😔 all most jivan hinga agi. Hal madakotar brother... 💯 nija
ಒಳ್ಳೆಯ ಸಂದೇಶ ಅಣ್ಣಾಜಿ ಸೂಪರ್..
Father charecter is so innocent
Same people mother charector innocent
Wow ondu super msg ede ❤️ thanks 😘 vidio chanagi ede 💝
ತುಂಬಾ ಅದ್ಬುತವಾಗಿ ಸಂದೇಶವನ್ನು ನೀಡಿದ್ದೀರಾ.
ಪ್ರತಿಯೊಂದು ತಂದೆ ತಾಯಿ ಮಕ್ಕಳು ಈ ವಿಡಿಯೋ ನೋಡಬೇಕು ನಿಮ್ಮ ಒಳ್ಳೆಯ ಸಂದೇಶಕ್ಕೆ ನನ್ನದೊಂದು ಸಲಾಮ್
Good short movie with a great message👌👌👍
ಒಳ್ಳೆಯ ಸಂದೇಶ 👌🙏🙏
ಒಳ್ಳೆ ಸಂದೇಶ super video
This is right ,and great full information brooo promise tnx ..
ತುಂಬಾ ಚನ್ನಾಗಿ ಮೂಡಿಬಂದಿದೆ ಈ ಕಿರು ಚಿತ್ರ
Thank you to the full team ,giving good message to Society
Amma act madidu super voice kadak decision
ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಯಾವರೀತಿ ನಡಿತಿದೆ ಮತ್ತು ಪಾಲಕರಾದ ಮಗುವಿನ ಕಡೆ ಯಾವ ರೀತಿ ಗಮನ ಹರಿಸಬೇಕು ಎಂಬುದರ ಬಗ್ಗೆ ಅರಿವುಮೂಡಿಸಿದಂತಹ ಈ ನಿಮ್ಮ ಕೀರು ಚಿತ್ರ ತಂಡಕ್ಕೆ ಧನ್ಯವಾದಗಳು
Olle prayatna.all the best ur team
ಮಸ್ತ್ 🥰 ಪ್ರತಿಯೊಂದು ಮಕ್ಕಳು ತಂದೆ ತಾಯಿನು ನೋಡಬೇಕು 😊💐💐
ಅದ್ಭುತವಾದ ಸಂದೇಶ ಸರ್ ನಾಡಿಗೆ ತಿಳಿಸಿಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು 🙏🙏🙏🙏🙏
Nice movie 💐🌹🌹
Extradinory massage sir👌👌👌
super anna akka magalu..
Nija vada mesg yidu 💫💫
ನಿಜವಾದ ಕಥೆ ಪಿಚ್ಚರ್ ಸೂಪರ್ 👌🌎😊
Super message to the present contemporary society, superb👍👌
ಸೂಪರ್ ಅಣ್ಣಯ್ಯ ಆನ್ಲೈನ್ ಕ್ಲಾಸ್
Super ri madam halligalali nadeyuva yella vishayavannu tilisidhiri
Wow supper sir 👌👍👍👍
ಅದ್ಭುತ ಸಂದೇಶ
Super 📽️🎥 film
Good msg ✌️
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ರಿಯಲಿ
super anna...olle sandesh kottidira.... whole team 👍
ಸೂಪರ್ ರೆಡ್ಡಿ ಅಳ್ಳೊಳ್ಳಿ ನೀವು ಒಳ್ಳೆ ನಟಗಾರ ಆಗಬೇಕು
Natural and real short film
ಅತ್ಯುತ್ತಮ ಸಂದೇಶ ಪ್ರತಿಯೊಬ್ಬರೂ ಇದನ್ನ ನೋಡಿ ತಿಲ್ಕೊಳ್ಳಲೆ ಬೇಕು
Really very nice story good message 👍
Super 👌
Olle sandesha idu 🙏🏻🙏🏻🙏🏻🎤🎧🙏🙏🙏🙏🎤🎧
Good msg for social sir
This is best suggestion for parents very nice
Super.....samajake ondu olleya kivi matu....
Now dàys big big films heavy invest ment but society in liking this type telé filmes are popúlor thanking you sir
ಯುವಪೀಳಿಗೆ ದಯವಿಟ್ಟು ಇಂತಹ ಪ್ರೀತಿ ಪ್ರೇಮ ಪ್ರಣಯ ಅಂತ ಹೋಗಬೇಡಿ.... ಹುಷಾರಾಗಿರಿ 😔
Yes
Good message for society, expecting few more short films like this message
Good concept pls continue ur short film . Always blessings for u and ur team ❤️❤️🔥🔥👍
ಅಣ್ಣ good msg ಕೊಟ್ಟೀರಿ 🟡🟡
Super of the Super Message...
#SMNGroup
This is a best message to all mobile user
No words sir outstanding speechless keep it up
Good message
Natural acting 👏👏
realistic diologue and movie.🤩😘
Spr sir ಈ ವಿಡಿಯೋ ಸಮಾಜದಲ್ಲಿ ಆಗುತ್ತಿರುವ ಸತ್ಯದ ಬಗ್ಗೆ ಈ video dalli ede
Very very super
ತುಂಬ ಅರ್ತ ಗರ್ಬಿತ ವಾದ ಚಿತ್ರ ಇದು ಒಳ್ಳೆ ಸಂದೇಶ್ ಇದು
Good message to all girls .tqs
Good message in society super anna
Super story bro