Parichita - (ಪರಿಚಿತ) | Short Movie | Deekshith J | Nisarga Neerchal | Samrat | Basavaraj HM |
Вставка
- Опубліковано 15 січ 2025
- Watch Full HD Short Movie Parichita - (ಪರಿಚಿತ) Starring: Deekshith J, Nisarga Neerchal, Suresh L.Y, Sangeetha Vijay, Aishwarya M, Shinoj Kuttappa, Anil Kumar S.R, Mothi Reddy,
Manjunath N.M, Chaitra Girish, Raghu A.R, Swara, Nancy Preethima & Others Exclusive Only On Anand Audio Popular UA-cam Channel..!!!
----------------------------------------------
#ParichitaShortMovie, #DeekshithJ, #NisargaNeerchal,
----------------------------------------------
♪ You can also Download Anand Audio App
play.google.co...
----------------------------------------------
►Watch Kannada Latest Short Movies: bit.ly/3fv5QoH
►Watch Kannada Latest Album Songs: bit.ly/38XSnDj
►Watch Kannada Latest Romantic Songs : bit.ly/2Yw1t4t
►Watch Kannada Movies Latest Songs: bit.ly/2WuwhRy
►Watch ನಿಮ್ಮ ಹಾಡು ನಿಮ್ಮ ಧ್ವನಿ: bit.ly/2Hep5WO
----------------------------------------------
►*UA-cam: goo.gl/JtObUW *
►*Twitter: / aanandaaudio *
►*Google+: plus.google.co... *
►*Facebook: / aanandaaudio *
►* Sharechat: bit.ly/2KM15u9 *
----------------------------------------------
You can also download this album from
♪ Wynk: wynk.in/music/...
♪ jioSavan: www.jiosaavn.c...
♪ Gaana Music: gaana.com/albu...
♪ Amazon Prime Music: music.amazon.i...
♪ Hungama: www.hungama.co...
♪ UA-cam Music: • Parichita
♪ Google Play Music: play.google.co...
♪ Apple Music: music.apple.co...
♪ Resso Music: m.resso.app/ZS...
♪ Spotify Music: open.spotify.c...
----------------------------------------------
♪ Movie: ಪರಿಚಿತ (PARICHITA)
♪ Story-Lyrics-Dialogues: Deekshith J
♪ Screenplay-Direction: Basavaraj HM
♪ Producers: Deekshith J, Anil Kumar S.R, Suresh L.Y, Santosh Kumar S
♪ DOP: Manu N Harsha
♪ Music And Background Score: Samrat
♪ Singers: Vinay CM, Samrat, Vinay KN, Pallavi Saishree K.
♪ Mixing and Mastering: Samrat.
♪ Editor: Krishna Suzan, Shreyas Katani (YC)
♪ Camera Help: Sangamesh Inde
♪ Post Production Studio: TeamHPK Studio, Bengaluru.
♪ Music Production Studio: Samrat Studio, Bangaluru.
♪ Artists: Deekshith J, Nisarga Neerchal, Suresh L.Y, Sangeetha Vijay, Aishwarya M, Shinoj Kuttappa, Anil kumar S.R, Mothi Reddy, Manjunath N.M, Chaitra Girish, Raghu A.R, Swara, Nancy Preethima.
♪ Record Label: AANANDA AUDIO VIDEO
--------------------------------------------
Operator Codes
To Set " Ee Hrudaya" as Your Caller Tune!!!
AirTel Users Dial 5432117460018
Vodafone/Idea Users Dial 53712076299
BSNL Users SMS BT 12076299 to 56700
To Set " Chooragide Ee Hrudaya" as Your Caller Tune!!!
AirTel Users Dial 5432117459248
Vodafone/Idea Users Dial 53712076312
BSNL Users SMS BT 12076312 to 56700
To Set " O Devare" as Your Caller Tune!!!
AirTel Users Dial 5432117459987
Vodafone/Idea Users Dial 53712076305
BSNL Users SMS BT 12076305 to 56700
To Set " Nee Nanna Dhooridarenu" as Your Caller Tune!!!
AirTel Users Dial 5432117459972
Vodafone/Idea Users Dial 53712076304
BSNL Users SMS BT 12076304 to 56700
To Set " Annu Annuvallu" as Your Caller Tune!!!
AirTel Users Dial 5432117460001
Vodafone/Idea Users Dial 53712076310
BSNL Users SMS BT 12076310 to 56700
To Set " Konevaregu Jotheyagiralu" as Your Caller Tune!!!
AirTel Users Dial 5432117459249
Vodafone/Idea Users Dial 53712076313
BSNL Users SMS BT 12076313 to 56700
----------------------------------------------
VISIT OUR OTHER CHANNELS:-
►Anand Audio Official UA-cam Channel: goo.gl/JtObUW
►Anand Audio Popular: goo.gl/dLSjmK
►Anand Audio Kannada Comedy: goo.gl/UFXUhq
►Anand Audio Devotional: goo.gl/73RHJR
►Anand Audio NaaduNudi: goo.gl/UCLZLj
►Anand Audio North Karnataka: bit.do/eUktp
►Anand Audio Tulu: goo.gl/v4cgYq
►Anand Audio Entertainment: goo.gl/G2yx6X
►Anand Audio Tamil: bit.ly/2NYSRyN
►Anand Audio Telugu: bit.ly/2SVGx3b
----------------------------------------------
ದೀಕ್ಷಿತ್ ರವರ ಅಭಿನಯ ಮತ್ತು ಸಂಭಾಷಣೆ ತುಂಬಾ ಚೆನ್ನಾಗಿದೆ, ಕಥೆಯೂ ಕೂಡ ಅದ್ಭುತವಾಗಿದೆ. Conclusion kooda chennagi ಕೊಟ್ಟಿದ್ದೀರಾ.
ಅಭಿನಯದ ಕಡೆ ಒಲವು ಇದ್ದರೆ ದಯವಿಟ್ಟು ಮುಂದುವರೆಸಿ ದೀಕ್ಷಿತ್ ರವರೆ.
ನಮ್ಮ ಊರಿನ ಹುಡುಗ, ನಮ್ಮ ಹೆಮ್ಮೆ.
ವೆಂಕಟೇಶ್
ತರೀಕೆರೆ ನ್ಯಾಯಾಲಯ
Thanks anna thanks. Kanditha munde olle prayathna madtivi with my talented team
🤩Wow beautiful story bro.....
Spr 👌
Love mado prathi yobrigu e story heavy ista agutte........
ಚಿಕ್ಕದಾಗಿ ಚೊಕ್ಕವಾಗಿ ಮೂಡಿ ಬಂದಿದೆ ಈ ಕಿರು ಚಿತ್ರ... ಎಲ್ಲರ ನಟನೆ ತಂಗಾಳಿಯಂತೆ ಸದ್ದು ಮಾಡಿದೆ... ಹುಡುಗಿ ಬಿಟ್ಟು ಹೋದರೆ ಹುಡುಗ ಉದ್ದಾರ ಆಗ್ತಾನೆ ಅಂತ ತೋರಿಸಿದಕ್ಕೆ ಧನ್ಯವಾದಗಳು... ಅದೇ ರೀತಿ ಪ್ರೀತಿಸಿದವನಿಗೆ ಕೈ ಕೊಟ್ಟು ಹೋದರೆ ಹುಡುಗೀರ ಜೀವನ ಜಿಗುಪ್ಸೆಯಾಗಿ ಜಟಕಾ ಗಾಡಿಯಂತೆ ಸಾಗುವುದುದೆಂದು ತೋರ್ಸಿದೀರಾ... ನಿಮೆಲ್ಲ ಪ್ರಯತ್ನಕ್ಕೆ ನನ್ನದೊಂದು ಚಿಕ್ಕ ಶುಭ ಹಾರೈಕೆ ಏನೆಂದರೆ ನಿಮ್ಮ ತಂಡದಲ್ಲಿ ಇರುವವರ ಪ್ರತಿ ಒಬ್ಬರು ಇಡುವ ಹೆಜ್ಜೆ ನಾಕು ದಿಕ್ಕುಗಳಿಗೆ ಕಂಪನ್ನು ಬೀರಲಿ ಎಂದು ಬಯಸುತ್ತೇನೆ...
ಧನ್ಯವಾದಗಳು...
ಧನ್ಯವಾದಗಳು ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
ದೂರಾದ ಪ್ರೀತಿ ಪರಿಚಿತ,,,
ಮನದಲಿ ನಿನ್ನ ನಗುವೇ ಅನಂತ,,
ಹೀಗೆ ಉಳಿಯಲಿ ನಿನ್ನ ನೆನಪೇ ಜೀವನ ಪರ್ಯಂತ 😍😊❤️🌍
super lines
Hi
yakri istond feel agidira
Lovely❤❤❤
1àqa
ಪರಿಚಯವಿಲ್ಲದ ವ್ಯಕ್ತಿ ಜೊತೆ ಅಪರಿಚಿತವಾಗಿ ಪ್ರೀತಿ ಹುಟ್ಟುತ್ತೆ ❤️ ಆ ಪ್ರೀತಿ ಎಂದೆಂದಿಗೂ ಪರಿ ಶುದ್ಧವಾಗಿರುತ್ತದೆ ಇದೇ ನಿಜವಾದ ಪ್ರೀತಿ 🙏🙏
True💯😥❤
ಜೊತೇಲಿರೋ ಹುಡುಗಿ ಬಿಟ್ಟೋಗೋ ಮೊದಲೇ ಇನ್ನೊಂದ್ ಹುಡ್ಗಿನ ready ಆಗಿ ಇಟ್ಕೊಳ್ಳೋ ಈ ಜನರೇಷನ್ nalli ಈ ಹುಡುಗನ preethi ಹೃದಯ ಮುಟ್ಟಿತು. 👌
Super Movei Bro...,I 8 years Love pylor😔😔😔😥😥😥😥😥😥😥😥😥😥😥😥😥😥😥😥😥😥😥😥😥
ನಿಜವಾಗಲೂ ಅವಳು ನನಗೆ ಪರಿಚಿತ
Super deekshit super face expression super deekshit ...all the best parichitha team
Thanks Ramesh patil, Please share and support
Wow Super muvi bro 👌👌👌👌❤️
Thanks Please share and support
Bittu ಹೋದ್ರು ಕೂಡ ಚೆನ್ನಾಗಿರಲಿ ಅನ್ನೋದೇ ನಿಜವಾದ ಪ್ರೀತಿ....😔👌❤️
Nice 👍
ದೀಕ್ಷಿತ್ ನಿಮ್ ಶಾರ್ಟ್ ಮೂವಿ ತುಂಬಾ ಚನ್ನಾಗಿದೆ..ಅದು ಮುಗಿದದ್ದೇ ಗೊತ್ತಾಗೊಲ್ಲ...ಕೇವಲ 22 ನಿಮಿಷಗಳಲ್ಲಿ ಒಂದು ಪ್ರೇಮ ಕತೆಯನ್ನ ತುಂಬಾ ಚನ್ನಾಗಿ ಸೃಷ್ಟಿಸಿದ್ದೀರಿ...ಅದರಲ್ಲೂ ಹಾಡು ತುಂಬಾ ಚನ್ನಾಗಿವೆ...ಒಳ್ಳೆಯದಾಗಲಿ ಗೆಳೆಯ...👍👍👍
Thanks Navin,
ಧನ್ಯವಾದಗಳು ಸರ್ ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
Thank you for your support..🙏😊, please share with all your friends..
Really super
Super ಇದೆ ಅಣ್ಣಾ Short Movie💐💐💐
ಹೊಸ ಪ್ರಯತ್ನ ಮಾಡಿದಿರಾ so ಸೂಪರ್....
All the ಬೆಸ್ಟ್ your Team👍👌💐💐💐💐💐💐💐
❤❤❤ಪರಿಚಿತ ಸೂಪರ್ ಹಿಟ್ ಮೂವೀಸ್ ದೀಕ್ಷಿತ್ ಕವನ ಆಕ್ಟಿಂಗ್ ಸೂಪರ್❤❤❤
wow super ..👌👍👍❤💚❤
ಕನ್ನಡ ಇಂಡಸ್ಟ್ರಿ ಯಲ್ಲಿಯೇ "ನಂಬರ್ ಒನ್ " ಕಿರುಚಿತ್ರ ಸರ್ ಇದು....↩
ತುಂಬಾ ಅರ್ಥಗರ್ಭಿತವಾಗಿದೆ....👀💗🔝
❤💚💙💛💜.
"ಹುಟ್ಟು ಅಂದ ಮೇಲೆ ಸಾವು ನಿಶ್ಚಿತ, ಮೊದಲ ಪ್ರೀತಿ ಎಂದೆಂದಿಗೂ ಪರಿಚಿತ."..
really i miss you.- °®°😰
my sweet heart......Renuka...>❣.🌹..........💔
thank u so much, please do share n support.
ಧನ್ಯವಾದಗಳು ಸರ್ ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
Super le nagu..
ಕೆಲವೊಂದು ಬಾರಿ ಕೆಲವೊಮ್ಮೆ,
ಮುಖ ಪುಟಗಳನ್ನ ನೋಡಿ ದೃಶ್ಯ ವೀಕ್ಷಣೆ ಮಾಡ್ತಿವಿ
ಅದೇ..
ಕೆಲವೊಂದು ಬಾರಿ ಕೆಲವೊಮ್ಮೆ ಮುಖ ಪುಟಗಳನ್ನ ನೋಡೀನೂ ಮೋಸ ಹೋಗ್ತೀವಿ
ಅದೇ ತರಹ ಹಾಗೇನೇ ಎಂದೆನಿಸಿ ಭಾವಿಸಿದ್ದ ನಾನು
ನೋಡಿದಾಗಲೇ ಅದ್ಭುತವೆಂದು.
ಹಾಗೇ ನಿಮ್ಮೆಲ್ಲಾ ಪಾತ್ರಾಭಿನಯ ☝
🤩🙋👌🔥🔥🔥🔥🔥🔥🔥🔥 super maga
One of the best pf best love story..... e tara hudga yargu sigola tan hudgi kushi bhayaso hudga sigodu rare..... after i saw this movie i cried 😔😔
Thanks manasa. Plz do share to your frnds and support
Yake cried madidu nimge boyfriend ella antha na??
Le
Superb movie 👌 awesome acting Suresh 😊 all the best👍
Thank you Priyaa...
ಪ್ರೀತಿಸಿದವರು ಸಿಗದೆ ಇದ್ರೂ ಅವರ ಖುಶಿ ಬಯಸುವುದೆ ನಿಜವಾದ ಪ್ರೀತಿ ...💛
Really nice story 😊
Super ....
ಮೊದಲ ಪ್ರೀತಿಯನು ಎಂದು ಮರೆಯಲು ಸಾಧ್ಯವಿಲ್ಲ .
ಆದರೆ ಪ್ರೀತಿ ಕೈ ಕೊಡ್ತು ಅಂತ ಜೀವನ ಹಾಳು ಮಾಡ್ಕೋ ಬಾರದು...
ಪ್ರೀತಿ ಅಂದ್ರೆ ಅಕ್ಷರ ಮತ್ತು ಪೇಪರ್ ಲ್ಲಿ ಹೊಂದಿಕ್ಕೊಳ್ಳೊ ವಸ್ತು ಅಲ್ಲ ,
ಪ್ರೀತಿ ಅನ್ನೋದು ಒಂದು ಮಂತ್ರ, ಸಂಚಲನ ಹುಟ್ಟು ಹಾಕುವ ಕಂಪನ
ವಾವ್ ಸೂಪರ್ ಸರ್
ನಿಮ್ಮ ಅಭಿನಯ ಹಾಗೂ ನಿಮ್ಮ A well-timed sense of humor
And face signature ತುಂಬಾ ಅದ್ಭುತವಾಗಿದೆ
Best of luck sr and god bless you ,👏🙌🙌👍👍
Supar ♥️♥️♥️ ಜಗತ್ತಿನಲ್ಲಿ ಪ್ರೀತಿ ಮುಖ್ಯವಲ್ಲಾ ಹಣ ಮುಖ್ಯ ಗೆಳೆಯರೇ ನೀವೇ ಹೇಳಿ ಪ್ರೀತಿ ಮುಖ್ಯ ನಾ.... ಹಣ ಮುಖ್ಯ ನಾ ಅಂತ ಹೇಳಿ ಗೆಳೆಯರೇ....
ಧನ್ಯವಾದಗಳು ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
Super nice story
Super movie ❤❤ nodi tumba kushi aythu tumba bejar aythu.... 😍😍
ದೀಕ್ಷಿತ್ acting ✌️😍❤️
thanks
Super Deekshith Beta. Tumba chennagi bandide Movie. Dialog. Acting super putta. All the best God bless u
Thanks Chikki
Preethsodru sigde hodru avru chengierbeku antha baysodhe neejavada preethi 👏👏
Neevu sariyagi helidri❤💯💜💜💜💜
Super story interesting memories love is not fack but lovers is fack preethi madida mele bittu hogbedi bittu hogodadre preethi ne madbedi great love bro
ಎಲ್ಲಾ ಮೋಸಾ ಗುರು. ಈ ಪ್ರೀತಿ ಒಂದು ನೇಪಾ ನಮ್ಮ ಹುಡುಗುರ ಜೀವನದಲ್ಲಿ ಆಟ ಆಡುವ ಈ ಹುಡುಗಿರನ್ನ ನಂಭ ಬಾರದು ಗುರು .........Best video Guru
Illa im sucsess in lv k
ಬಹಳ ಚೆನ್ನಾಗಿ ಬಂದಿದೆ, congratulations to entire team
Sunil Rao
Thank you sir
Waw brother super movie amazing👍😍🤩
ಅತ್ಯುತ್ತಮ ಕಥೆಯನ್ನು ಹೊಂದಿದ ಈ ಕಿರುಚಿತ್ರ ತುಂಬಾ ಅದ್ಭುತವಾಗಿದೆ. ಎಲ್ಲಾ ಕಲಾವಿದರೂ ಅಚ್ಚುಕಟ್ಟಾಗಿ ಅಭಿನಯಿಸಿದ್ದೀರಿ. ಶುಭವಾಗಲಿ ನಿಮ್ಮ ತಂಡಕ್ಕೆ.
ಅದ್ಭುತವಾದ ಕಥೆ, ಪ್ರೀತಿಯ ಅರ್ಥ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಅತ್ಯುತ್ತಮ ವಾದ ಕಿರು ಚಿತ್ರ..... ಪ್ರೀತಿಯ ಭಾವನೆ ಗಳನ್ನ ಬಲು ಸೊಗಸಾಗಿ ತೋರಿಸಿದ್ದೀರಿ ಪ್ರೀತಿ ಎಂದರೆ ಕೇವಲ ಆಸೆ ಅಲ್ಲ ಅದು ಆರೈಕೆ..... ಗ್ರೇಟ್... All the best to entire team
ಶುಭವಾಗಲಿ. ಕಿರುಚಿತ್ರ ಸೊಗಸಾಗಿ ಮೂಡಿ ಬಂದಿದೆ. ಅತ್ಯುತ್ತಮ ಪ್ರಯತ್ನ. ಲವ್ ಪ್ರಸ್ತಾವನೆ ದೃಶ್ಯ ಸ್ವಲ್ಪ ಯಾಂತ್ರಿಕವಾಗಿತ್ತು. ಅದನ್ನು ಬಿಟ್ಟು ಬೇರೆ ಎಲ್ಲ ಚೆನ್ನಾಗಿದೆ. ಧನ್ಯವಾದಗಳು
Shobu nin tamma super aagi act maadidanae, dialogues super agidae, very neat presentation, scripted super
Thanks
@@Deekshi_1992 super bro
Superb Dikshu ji👌👏. Well done. All the best team💐👍
ಸೂಪರ್.. 👌 story... ದೀಕ್ಷಿತ್.... ಚೆನ್ನಾಗಿದೆ.. 👏👏👏👍👍
Super super super super super super super super film sir please Inna tumba Film aplowd Madi please 🥰😍
Hi
Hello G .E sir
U r from
Ballari
Super ಫಿಲಂ . 👌👌👌👌
Wonderfull movie deekahith bro...😍😍🙌🙌
Innu ee tarahada short movies Madi..it's really awesome..olle message.
Super e video nodi yen helbeku anta gotagtila but super
👌ಅಣ್ಣಯ್ಯ ಒಳ್ಳೇಯಾ ಸಂದೇಶ
ಹೊಸ ಪ್ರತಿಭೆಗಳ ಹೊಸತನಕ್ಕೆ ಕನ್ನಡಿಗರ ಬೆಂಬಲ ಯಾವತ್ತಿಗೂ ಇರುತ್ತದೆ. All the best to team PARICHITHA and keep rising
Moive was awesome Beautiful 💞💟👌Heart Touching excellent story . Song and music is super nice
Exlnt short movie adhru super👌👌👌
ಧನ್ಯವಾದಗಳು ಸರ್ ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
ತುಂಬಾ ಚೆನ್ನಾಗಿತ್ತು ಮತ್ತೆ ಹೀಗೆ ಸಾಗಲಿ ನಿಮ್ಮ ಯಶಸ್ಸಿನ ದಾರಿ. ದೊಡ್ಡ ಸಿನಿಮಾ ನೋಡಿದ ಹಾಗೆ ಆಯ್ತು ನನಗೆ ಬ್ಯಾಗ್ರೌಂಡ್ ಮ್ಯೂಸಿಕ್ ಬ್ಯಾಗ್ರೌಂಡ್ ಸಿಂಗಿಂಗ್ ತುಂಬಾ ಚೆನ್ನಾಗಿ ಬಂದಿದೆ ಕಥೆ ಚೆನ್ನಾಗಿದೆ ಕ್ಯಾಮರಾ ವರ್ಕ್ ಚೆನ್ನಾಗಿದೆ ಒಳ್ಳೆದಾಗಲಿ ನಿಮಗೂ
Thank you so much, please do share n support
Awesome movie, Deekshith and Suresh acting👌👌👌💐💐💐
Thanks Varun, Please share and support
Thank you Varuna...
Amazing heart touching movie 👌👌👌👌👌👌👌
Good One Basavaraj 👍
Nice team work 👏
Super congratulations 🎉 every one really osm i loved it🥰🥰🥰😍😘 keep continue more movies
The song e hrudaya kaddiruve neenu is superb 🥰 love you Nisarga ❤️
Thank you so much, please do share n support.
Superb... Sabhashane chennagide....
Chindi short movie love it😍😍😍😍📷📷 team work😍😍😍👌👌👌👌👌
Super....... ಫಸ್ಟ್ ಗೆ ಚನ್ನಾಗಿಲ್ಲ ಅನ್ಧಕೊಂಡೆ, ನೋಡುತ್ತಾ ನೋಡುತ್ತಾ... ಚನ್ನಾಗಿದೆ ಅನ್ನಿಸಿ ಫುಲ್ ನೋಡಿದ್ದೇನೆ. ಸೂಪರ್ ಸರ್...... ಗ್ರೇಟ್ ಟೀಮ್ setup..... good luck.... tq
ಧನ್ಯವಾದಗಳು ಸರ್ ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
ನಕ್ಕನ್ ಚಿಂದಿ ಗುರು🔥 ಹುಡ್ಗಿರು ಮೋಸ ಮಾಡಿದ್ರು ಸಹ ಹುಡ್ಗರು ಅವ್ರಿಗೆ ಒಳ್ಳೆದಾಗಲಿ ಅಂತ ಬಯಸುತ್ತೇವೆ ಅಲ್ವಾ ಅದು ನಿಜವಾದ ಪ್ರೀತಿ..Super concept bro❣️
That is true love 💛
@@roopar5656 yes ur right
Super brother innu itarada premigalu iddare nodidini
Awesome movie 👌♥️ Mahantesh(Anil Kumar) acting was super.
Hai
Hi
Nice acting all of you. And all the best for your futures. 😍😍😍😘😘😘💪💪💪
Congrats to Snehataranga team 💐💐💐👌
Superb movie 🥰👍
ಪ್ರೀತಿ ಎಂದೆಂದಿಗೂ ಶಾಶ್ವತ...
Superb 👍♥️ short film
Deekshith Bro Acting Super Concept Super Aadastu bega film madi
Tumba chennagide film sir all the best 😘
All the best super movi sir super
Fantastic sir❤️❤️❤️❤️👍👍👍👌👌👌👌👌👌
Nice movie music 👌👌👌
Thank you so much, please do share n support
Superb Aishwarya 👍👍🥳🥳
Samrat.... Excellent music. Deekshith , Dialogue delivery and acting is really good.
ಧನ್ಯವಾದಗಳು ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
Am roopakodagu ..well done its nice love story❤🌹
ಅದ್ಭುತ ವಾದ ಚಿತ್ರ🎥🎬👀 ಒಳ್ಳೆಯ ದಾಗಲಿ✌
Super Deekshith.... 😍😍😍
ಹುಟ್ಟು ಅಂದಮೇಲೆ ಸಾವು ನಿಶ್ಚಿತ
ಮೊದಲ ಪ್ರೀತಿ ಎಂದೆಂದಿಗೂ ಪರಿಚಿತ 💔.
Superb movie .....no words to say ...ultimate
Nice message movie.. congratulations team..👍
Deekshi all d best bro
❤❤👌👌film best of luck 2 film good ❤❤💞💞👌👌
Good movie 👌👌 all the best 💐💐
Super sar fast love sikdhru sikila hadhru life long nenpiruthe 😔😔super🥰🥰
Awesome DOP 😍😍
Super dikshit it is very nice, all the best
Nice movie with good concept
ತುಂಬಾ ಚೆನ್ನಾಗಿದೆ ಅದ್ಭುತ.. Super movie.. All the best for u all.
ಸೂಪರ್ ಮೂವಿ ಸರ್
ಈ ಮೂವಿ ಲಿ ತುಂಬಾ ತಿಳಿದುಕೊಳ್ಳೋ ವಿಷಯಗಳು ಇದಾವೆ ..
ಯಾರು ನಮ್ ಜೊತೆ ಇಲ್ಲ ಅಂದ್ರು ನಾವು ನಮಗೋಸ್ಕರ ಕಲ್ತಿರೋ ವಿದ್ಯೆ ಕೈ ಇಡಿಯುತ್ತೆ ..
ಪ್ರೀತಿ ವಿಷಯದಲ್ಲಿ ಎಳ್ಬೇಕು ಅಂದ್ರೆ ಎಲ್ರಿಗೂ ಕುಶಿ ಇರೊಡನ್ನೇ ಬಯಸ್ಥರೇ ಕೊನೆಗೆ ಕುಶಿ ಯಾವ್ದು ದುಕ್ಕ ಯಾವ್ದು ಅರಿವಾಗುವ ಸಮಯ ನೆ ನಿಮ್ಮ "ಪರಿಚಿತ" ಒಳ್ಳೆದಾಗಲಿ ಅಣ್ಣಾ..
thanks mahesh
Super movie Deekshith .all the best ......
ಎಲ್ಲಿ ಯಾದರು ಇರು ಯಾರೊಂದಿಗು ಇರು ಎಂದೆಂದಿಗೂ ನೀನು ನಗುತ್ತಾ ಇರು☺
Super deekshith ♥️♥️♥️
ಧನ್ಯವಾದಗಳು ಸರ್ ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
ಫಿಲಂ ತುಂಬಾ ಚೆನ್ನಾಗಿದೆ ಬ್ರದರ್ ದೇವರು ನಿನಗೆ ಒಳ್ಳೆಯದನ್ನು ಮಾಡಲಿ
ಧನ್ಯವಾದಗಳು ಸರ್ ಹಾಗೂ ಚಿತ್ರದ ಲಿಂಕ್ ನ ನಿಮ್ಮ ಸ್ನೇಹತರೊಂದಿಗೆ ಹಂಚಿಕೊಂಡು ನಮಗೆ ಬೆಂಬಲ ನೀಡಿ
Thank you for your support..🙏😊, please share with all your friends..
𝐍𝐢𝐜𝐞 𝐦𝐨𝐯𝐢𝐞 𝐛𝐫𝐨......😇😘😘😘
Awesome movie. Top class performance by everyone. Good job Basavaraj.
Good work Basavaraj and team
Super movie bro👌👌
Thumbaa channagi ide Movie naa😘😍😍
Super
Deekshith dwani super
Thanks jayanth. Plz do share and support
Congratulation all team 👍👌🎥
ವಾ ವಾ ವಾ ಸೂಪರ್ ಸರ್.....ನಾನೊಬ್ಬ ಅನಾಥ ಪ್ರೇಮಿ.
Same 💔😢
@@darshanvirat5843
Don't feel bad be happy bro just smile 😊
All the very best... Superb movie
ಚಿತ್ರ ತುಂಬಾ ಚೆನ್ನಾಗಿದೆ...ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ.