ರೌಂಡ್ ಲಾಗನ್ನು ಕಟ್ ಸೈಜ್ ಗಳಾಗಿ ಮಾಡುವ ವಿಧಾನ. ROUND LOG CUTTING PROCESS.

Поділитися
Вставка
  • Опубліковано 21 жов 2024

КОМЕНТАРІ • 22

  • @abhishektimberandsawmill
    @abhishektimberandsawmill  Рік тому

    GOOD INFORMATION PRAJWAL CONGRATULATIONS 🎉🎉🎉.
    THANK YOU PRAJWAL AND ANIL 🙏🙏🙏

  • @Aadhyashreemurthy1901
    @Aadhyashreemurthy1901 10 місяців тому +1

    ಸೂಪರ್ ವೀಡಿಯೋ... ತುಂಬಾ ಸಹಾಯ ಆಗುತ್ತದೆ ಪ್ರತಿಯೊಬ್ಬರಿಗೂ

  • @kiranm25x
    @kiranm25x Місяць тому +1

    Good info!

  • @arjund9123
    @arjund9123 Рік тому +1

    Thank you sir
    Good information

  • @bntuber
    @bntuber 9 місяців тому +1

    ❤great video

  • @rakeshkunde3021
    @rakeshkunde3021 4 місяці тому +1

    required sawmill cutter and helper to work in hyderabad

  • @rafeeqahmed9217
    @rafeeqahmed9217 11 місяців тому +1

    Sir bage mara 1 ton ge yestu cft bar bodo after cutting

  • @vijay.hatapakihatapaki3260
    @vijay.hatapakihatapaki3260 10 місяців тому +1

    sir nema hatera ready window available eruta

  • @gayathrik1888
    @gayathrik1888 7 місяців тому +1

    Sir are you selling it

  • @ravindraacharya8420
    @ravindraacharya8420 Місяць тому +1

    ಅಷ್ಟು ಸುಪುರ ಮರದಲ್ಲಿ ಮಾಡಿದ್ರೆ ಆಮೇಲೆ ಸಿಂಕ್ baratte, ಸಾಗುವನಿ ಮರ 4 ft ರೌಂಡ್ ಆದ್ರೂ ಬೇಕು

    • @abhishektimberandsawmill
      @abhishektimberandsawmill  Місяць тому +1

      ಹೌದು ಸಾರ್,
      ಬಜೆಟ್ ಪ್ರಬಲವಾಗಿದ್ರೆ,,,
      ಹಣಕಾಸಿನಾ ತೊಂದರೆ ಇಲ್ಲದೇ ಇದ್ರೆ
      ಎಷ್ಟೆ ಖರ್ಚಾದ್ರೂ ಪರ್ವಾಗಿಲ್ಲ ಅನ್ನೋರು ಇದ್ರೆ
      4 ಅಡಿ ಸುತ್ತಳತೇಯ ಮರದ ದಿಮ್ಮಿಗಳನ್ನು ಹಾಕಬಹುದು
      ಮತ್ತು 5 ಅಡಿ ಸುತ್ತಳತೇಯ ಮರದ ದಿಮ್ಮಿಗಳನ್ನು ಹಾಕಬಹುದು !
      "ಬಜೆಟ್ ಇಲ್ಲದವರು ಎನು ಮಾಡ್ಬೇಕು" ?
      ಬೆಂಡ್ & ಸಿಂಕ್ ಬರಲು ಮುಖ್ಯಕಾರಣ ಮರ ಒಣಗಿಸದೆ ಕೆಲಸ ಮಾಡುವುದು.
      ಒಣಗಿಸದೆ ಕೆಲಸ ಮಾಡಿದ ಮರದಲ್ಲಿ 4'ಅಡಿ ಗಿಂಥಾ ಹೆಚ್ಚಿಗೆ ಸುತ್ತಳತೇ ಇರುವ ಮರದಲ್ಲಿಯು ಸಹಾ ಬೆಂಡ್ & ಸಿಂಕ್ ಬಂದಿರುವಾ ಉದಾಹರಣೆ ಬಹಳ ಇದೇ ಸರ್
      ಸತ್ಯನೆ ಹೇಳೋದಾದ್ರೆ ಮಾರುಕಟ್ಟೆಯಲ್ಲೀ ಸಿಗುವ 95% ವುಡ್ ಕಟ್ ಸೈಜ್ ಗಳು ಸಪೂರ ಮರದ್ದೆ ಆಗಿದೆ ಯಾವುದೆ ಸೈಜ್ ನ ಎಡ್ಜ್ ಕ್ರಾಸ್ಕಟ್ ಮಾಡಿ ನೋಡಿ ನನ್ನ ಮಾತು ಸಾಬೀತು ಆಗುತ್ತೆ 30 ವರ್ಷಗಳಿಂದ ಸಪೂರ ಮರದ ಸೈಜ್ಗಳೆ ಮಾರಾಟ ಆಗುತ್ತಿರುವುದು
      ಈ 30ವರ್ಷಗಳಿಂದ ಆಗದೇ ಇರುವ ಸಮಸ್ಯೆ ಇನ್ನು ಮುಂದೆ ಹೇಗೆ ಆಗುತ್ತೇ ???.

    • @abhishektimberandsawmill
      @abhishektimberandsawmill  Місяць тому

      🙏ನಿಮ್ಮಾ ಬಳಿ ಸರಿಯಾದ ಉತ್ತರ ಇದ್ರೆ ಮಾತ್ರ ಹೆಳಿ ಸರ್ 🙏

  • @naveenkrishnan6546
    @naveenkrishnan6546 8 місяців тому +1

    Pin name?