Role of NPK - Primary Nutrients | When and how much? NPK ಪೋಷಕಾಂಶಗಳ ಕಾರ್ಯ| ಸಂಪೂರ್ಣ ಮಾಹಿತಿ ಮೊದಲ ಭಾರಿ

Поділитися
Вставка
  • Опубліковано 18 січ 2025

КОМЕНТАРІ • 324

  • @sandeepnaik6065
    @sandeepnaik6065 Рік тому +14

    ತುಂಬಾ ಒಳ್ಳೆ ಮಾಹಿತಿ ಸರ್ ...ನನ್ನಂತ ಹೊಸದಾಗಿ ಕೃಷಿ ಮಾಡುತ್ತಿರುವವರಿಗೆ ತುಂಬಾ ಅನುಕೂಲವಾಗುತ್ತೆ ಸರ್ ಧನ್ಯವಾದಗಳು❤

    • @DrAVenugopal
      @DrAVenugopal  Рік тому +1

      Thankyou verymuch, ಈ ವಿಡಿಯೋವನ್ನು ಬೇರೆಯವರೊಂದಿಗೆ ಶೇರ್ ಮಾಡಿ 🙏

    • @rajashekarreddyysr1253
      @rajashekarreddyysr1253 Рік тому

      ❤@@@a@aaa@@aa@aa

  • @prabhakargatty7750
    @prabhakargatty7750 Рік тому +4

    Npk.ಗೆ ಪೂರಕವಾದ ಸಾವಯವ ಗೊಬ್ಬರದಬಗ್ಗೆಯೂ ತಿಳಿಸಿ. ತುಂಬಾ ಒಳ್ಳೆಯ ಮಾಹಿತಿಯಾಗಿತ್ತು. ಧನ್ಯವಾದಗಳು

  • @spgspg8831
    @spgspg8831 Рік тому +10

    ಕಬ್ಬು ಬೆಳೆಗೆ ಬೇಕಾದ ಪೋಷಕಾಂಶಗಳ ನಿರ್ವಹಣೆ ಕುರಿತು ವಿಡಿಯೋ ಮಾಡಿ ಸರ್... ತುಂಬಾ ಅವಶ್ಯಕತೆ ಇದೆ.

    • @narayanpujari2743
      @narayanpujari2743 Рік тому

      ಕಬ್ಬು ಬೆಳೆ ಬಗೆ ಮಾಹಿತಿ ನೀಡಿ ಸರ್

  • @mbasavaraj5761
    @mbasavaraj5761 Рік тому +12

    ಒಳ್ಳೆ ಮಾಹಿತಿ ಸರ್ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

    • @DrAVenugopal
      @DrAVenugopal  Рік тому

      ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ

  • @kpj-cpl-143
    @kpj-cpl-143 3 місяці тому +2

    ಪ್ರತಿಯೊಬ್ಬ ರೈತನಿಗೂ ಉಪಯುಕ್ತ ಮಾಹಿತಿ... ಧನ್ಯವಾದಗಳು...

  • @ravikumarnaik235
    @ravikumarnaik235 Рік тому +20

    ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು ಸರ್

    • @DrAVenugopal
      @DrAVenugopal  Рік тому

      ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ

  • @JaguHugar-z9o
    @JaguHugar-z9o Рік тому +3

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಸರ್ ಧನ್ಯವಾದಗಳು 🙏🏿🙏🏿

  • @basu9117
    @basu9117 Рік тому +4

    Tq u so much effort sir it's very useful for us. ಹಾಗೆ ಇನ್ನೊಂದು ವಿಷಯ ಬತ್ತದ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ವಿನಂತಿ, ಮೊದಲನೇ ಸತುವು, ಎರಡನೇ ಸತುವು etc ಇದರ ಬಗ್ಗೆ ವಿವರಿಸಿ. 🤝

  • @Sagar_Kumbar_Farming
    @Sagar_Kumbar_Farming Рік тому +13

    ನೀವು ಇ ಥರಾ ಮಾಹಿತಿ ಕೊಡತಾ ಇದ್ರೆ ರೈತರಿಗೆ ಒಳ್ಳೆಯದಗೊದರಲ್ಲಿ ಬೇರೆ ಮಾತಿಲ್ಲ. ಧನ್ಯವಾದಗಳು.

  • @nagarajnaik1563
    @nagarajnaik1563 Рік тому +42

    ಸ್ವಲ್ಪ ದಿನ ಹಿಂದೆ npk ಬಗ್ಗೆ ಕನ್ನಡದಲ್ಲಿ ಹುಡುಕಿದೆ ಕೇವಲ ಒಂದೆರಡು ವಿಡಿಯೋ ಇದೆ ಅದ್ರಲ್ಲೂ ಪೂರ್ತಿ ಮಾಹಿತಿ ಇಲ್ಲಾ...ಧನ್ಯವಾದಗಳು❤🙏

    • @DrAVenugopal
      @DrAVenugopal  Рік тому +8

      ಧನ್ಯವಾದಗಳು ❤️, ನಿಮ್ಮ ಸ್ನೇಹಿತರೊಂದಿಗೆ ಈ ವೀಡಿಯೊ ಶೇರ್ ಮಾಡಿ

    • @redmil3915
      @redmil3915 Рік тому +4

      ​@@DrAVenugopal
      ನನಗೆ ಯಾರು ರೈತರು ಸ್ನೇಹಿತರಿಲ್ಲಾ ನಾನು ರೈತ ಅಲ್ಲಾ😢..

    • @grandmaskitchen4998
      @grandmaskitchen4998 4 місяці тому

      Pl share the contact number

  • @venkiangdi63089
    @venkiangdi63089 Рік тому +8

    ತುಂಬಾ ತುಂಬಾ ಧನ್ಯವಾದಗಳು sir ಬಹಳ ಉಪಯುಕ್ತ ಮಾಹಿತಿ

    • @DrAVenugopal
      @DrAVenugopal  Рік тому

      ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಿ

  • @sanganagoudapatil.1966
    @sanganagoudapatil.1966 Рік тому +2

    ಸರಳವಾದ ಭಾಷೆಯಲ್ಲಿ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @ajithka8843
    @ajithka8843 Рік тому +5

    ನಿಮ್ಮ ಎಲ್ಲಾ ವಿಡಿಯೋಗಳಲಿ ತುಂಬಾ ಚೆನ್ನಾಗಿ ಮಾಹಿತಿಗಳನ್ನು ನೀಡುತ್ತಿರಿ ಸಾರ್ 🍀🍃☘️🌿🌱🌲🌳🌴🌵🌾🍁🍄🌼💐🤝👍👌🙏👏

  • @puttappadputtappad6978
    @puttappadputtappad6978 6 місяців тому +3

    ಉತ್ತಮ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ನಮ್ಮ ರೈತರ ಪರವಾಗಿ ನಿಮಗೆ ನನ್ನ ಧನ್ಯವಾದಗಳು 💐💐💐💐🙏🙏🙏🙏

  • @srmpigeonsloftthyamagondlu
    @srmpigeonsloftthyamagondlu Рік тому +2

    ತುಂಬಾ ಒಳ್ಳೆಯ ಮಾಹಿತಿ ಸಾರ್ ❤💐

  • @PradeepPradeep-cp1oh
    @PradeepPradeep-cp1oh 3 місяці тому

    ಸರ್ ನಮಸ್ಕಾರ.ನಾನು ಪ್ರದೀಪ್ ಕುಮಾರ್.ಕಡೂರ್ ಇಂದ.ಸರ್ ನಿಮ್ಮ ಎಲ್ಲಾ ವೀಡಿಯೋ ಗಳನ್ನ ನೋಡಿದ್ದೇನೆ.ನಾನು ಟೂಮೋಟ ಬೆಳೆಗಾರ.ನಿಮ್ಮ ಸಲಹೆ ಬಹಳ ಉತ್ತಮವಾಗಿದೆ .

  • @prakashbshetty6585
    @prakashbshetty6585 4 місяці тому

    ಮಾಹಿತಿಯನ್ನು ತುಂಬಾ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದಿರಾ ಸರ್, ಹೃದಯಪೂರ್ವಕ ಧನ್ಯವಾದಗಳು 🙌

  • @shivakumarpk2231
    @shivakumarpk2231 Рік тому +7

    Good information

  • @sgouda8574
    @sgouda8574 Рік тому +4

    ಒಳ್ಳೆ ಮಾಹಿತಿ ಸರ್

  • @shivukumarg3030
    @shivukumarg3030 Рік тому +6

    Sir ಉತ್ತಮವಾದ ಮಾಹಿತಿ ತಿಳಿಸಿದ್ದಕ್ಕೆ ಎಲ್ಲಾ ರೈತರ ಪರವಾಗಿ ತಮಗೆ ಧನ್ಯವಾದಗಳು ಹೀಗೆ ನಿಮ್ಮ ಸಲಹೆ ಮುಂದುವರೆಯಲಿ ಸಾರ್

  • @manjuswamymmanja1373
    @manjuswamymmanja1373 3 місяці тому

    ರೈತರಿಗೆ ತುಂಬಾ ಉಪಯುಕ್ತ ಮಾಹಿತಿ ಸರ್.

  • @basavarajcreationedit5868
    @basavarajcreationedit5868 7 місяців тому +4

    ಹೊಸದಾಗಿ ಕ್ರುಷಿ ಮಾಡುತ್ತಿರುವ ನನ್ನಂತ ಯುವಕರಿಗೆ ಉಪಯುಕ್ತವಾದ ಮಾಹಿತಿ ಸರ್

    • @DrAVenugopal
      @DrAVenugopal  7 місяців тому

      🙏🏻🙏🏻

    • @mohanreddyl
      @mohanreddyl 4 місяці тому

      ಸಮಗ್ರ ಪೋಷಣಾ ನಿರ್ವಹಣೆಗೆ ಗಮನ ಕೊಡಿ. ಸುಸ್ಥಿರ ಕೃಷಿ ಮಾಡಿ.

  • @shivarajdhatre521
    @shivarajdhatre521 10 місяців тому +1

    ತುಂಬಾನೆ ಉಪಯುಕ್ತವಾದ ಮಾಹಿತಿಯನ್ನ ನೀಡಿದ್ದಿರಿ ಸರ.....

    • @DrAVenugopal
      @DrAVenugopal  10 місяців тому

      ಧನ್ಯವಾದಗಳು ❤️

  • @jagadeeshdoddamani2200
    @jagadeeshdoddamani2200 Рік тому

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದಿರಾ ಸರ್ 🙏

  • @shreeshailagoudbagali4321
    @shreeshailagoudbagali4321 Рік тому +1

    ಚೆನ್ನಾಗಿದೆ ಸರ್ ಧ್ಯವಾದಗಳು

  • @vijayviji7111
    @vijayviji7111 Рік тому +7

    Tq for information sir💐💐💐💐

    • @DrAVenugopal
      @DrAVenugopal  Рік тому

      Thank you, support us by liking and sharing the video

  • @manjunathak223
    @manjunathak223 Рік тому +4

    Good information❤

  • @kartheekpl3963
    @kartheekpl3963 Рік тому +8

    Thanks a lot sir very very valuable information and not heard yet anywhere in detail, eagerly waiting for next video

  • @SrinivasReddy-oc1ed
    @SrinivasReddy-oc1ed Місяць тому

    Amazing video. Thank you very much for the detailing of each topic ❤❤❤

  • @panjalanbalachandran9251
    @panjalanbalachandran9251 Рік тому +5

    Very good information sir

  • @yallapparaddibhanuvalli5304
    @yallapparaddibhanuvalli5304 6 місяців тому +1

    ಒಳ್ಳೆಯ ಮಾಹಿತಿ ಸರ್

    • @DrAVenugopal
      @DrAVenugopal  6 місяців тому

      ಧನ್ಯವಾದಗಳು

  • @sreeharikrishna4059
    @sreeharikrishna4059 Рік тому +7

    Pectiside shop bage one video madi sir

  • @sunilkr6339
    @sunilkr6339 11 місяців тому

    ❤🙏👍 ಒಳೆಯ ಮಾಯಿತಿ ನಮಸ್ಕಾರಗಳು

  • @pushpanagraj4804
    @pushpanagraj4804 Рік тому +5

    Useful information tnu

  • @CharaviChandra
    @CharaviChandra 5 місяців тому +1

    Very important points sir thank you

  • @sudarshanpatil9093
    @sudarshanpatil9093 Рік тому +7

    Very useful information sir 🙂

    • @DrAVenugopal
      @DrAVenugopal  Рік тому

      Thank you, support us by liking and sharing the video.

  • @gurunathashrit7863
    @gurunathashrit7863 2 місяці тому

    Excellent information. Thank you.

  • @mtvinkannada5121
    @mtvinkannada5121 7 місяців тому +1

    ಕಬ್ಬು ಬೆಳೆಯ ಪೋಷಕಾಂಶ ನಿರ್ವಹಣೆ ಕುರಿತು vidio ಮಾಡಿ ❤

  • @puttaswamyputta6045
    @puttaswamyputta6045 Рік тому +5

    Super information sir

    • @DrAVenugopal
      @DrAVenugopal  Рік тому

      Thank you, support us by liking and sharing the video

  • @krishnappa5710
    @krishnappa5710 Рік тому +4

    Thank you for the information sir💐

  • @liyakhatpasham8976
    @liyakhatpasham8976 23 дні тому

    Sir
    Very very Informative vedio
    Thank you

  • @yogiagriculture8252
    @yogiagriculture8252 Рік тому +6

    Super information sir hat's off to you sir

    • @DrAVenugopal
      @DrAVenugopal  Рік тому

      Thank you , support us by sharing the video with your friends

  • @anjianji7094
    @anjianji7094 6 місяців тому +1

    Really you're teaching is well sir good information in agriculture field and training in fartilager shops training thank you sir❤

  • @lovelysunil7237
    @lovelysunil7237 Рік тому +5

    Thanks a lot sir 💐💐💐💐

  • @prashanthkumar4076
    @prashanthkumar4076 Рік тому +5

    Thank you sir

  • @yallappakataraki6529
    @yallappakataraki6529 Рік тому +1

    Thank you very much for your Very good information to the former.

  • @vineshpoojary144
    @vineshpoojary144 10 місяців тому

    ಉತ್ತಮ ಮಾಹಿತಿ 🙏🏿

  • @sripadam.r2702
    @sripadam.r2702 Рік тому

    ಉತ್ತಮ ಮಾಹಿತಿ...

  • @Mr.HRDvlogs
    @Mr.HRDvlogs Рік тому +1

    ತುಂಬಾ ಒಳ್ಳೆ ಮಾಹಿತಿ ಸರ್ ಕೃಷಿ ಮಾಡುವವರಿಗೆ ತುಂಬಾ ಅನುಕೂಲವಾಗುತ್ತದೆ ಸರ್ 👍🙏

  • @basavarajb7442
    @basavarajb7442 Рік тому +1

    Thuba dhannyvad sar

  • @ajeyakumarsharma7378
    @ajeyakumarsharma7378 Рік тому +1

    Usefull information. For most of the farmers . Thank you sir

  • @mkramesharamesha5008
    @mkramesharamesha5008 6 місяців тому +1

    Please make the video about Coconut Tree

  • @Ranger1681
    @Ranger1681 Рік тому +2

    Sir your giving a very valuable information I'm very thankful for you I'm a entry level farmer I don't have any knowledge on agriculture because of you we can have certain knowledge please continue to share your knowledge for people like us very much appreciated

  • @rajauu-gq6nw
    @rajauu-gq6nw Місяць тому

    ಧನ್ಯವಾದಗಳು ಸಾರ್

  • @srinatha-mk5wi
    @srinatha-mk5wi Рік тому +1

    ಗುಲಬಿ ಮ ಕೂಡಿಸರ್🌹🌹🌹🌹🙏🙏

  • @pavanmahesh2280
    @pavanmahesh2280 Рік тому +4

    Tq sir

  • @susheelaraomatti3050
    @susheelaraomatti3050 Рік тому

    ನಾನು ಒಬ್ಬಳು ಟೆರೆಸ್ gardener.pot ಲ್ಲಿ ಸೊಪ್ಪು,ಟೊಮೋಟೊ ಹಾಕಿದ್ದೇನೆ.ಇದಕ್ಕೆ ಹೇಗೆ ಹಾಕಬೇಕು?ಈಗ ನಿಮ್ಮ ಎಲ್ಲಾ ವಿಡಿಯೋ ನೋಡುತ್ತಾ ಇದ್ದೇನೆ. ಎಕ್ಸೆಲೆಂಟ್. 🙏🙏🙏🙏

  • @MailarBadiger-w6w
    @MailarBadiger-w6w Рік тому +2

    Pomegranate ge yava samayadalli use madidare olleyadu sir

  • @venkateshbabutk9072
    @venkateshbabutk9072 Рік тому +3

    Good information Sir 🙏

  • @shivamurthinarapuramassmed4321

    ವೆರಿ ಗುಡ್ job

  • @kirangalagali5921
    @kirangalagali5921 Рік тому +2

    Good information sir

  • @nagarajrambha9651
    @nagarajrambha9651 5 місяців тому

    Very good and axelent information sir

  • @ramachandrap2038
    @ramachandrap2038 Рік тому

    Very very important information. Thank you very much sir.

  • @bushan5243
    @bushan5243 Рік тому +11

    Hi sir good evening..
    Very useful information for farmers.
    Your kind explanation easy to understand for new young farmers like me👏👏👌🙏

    • @DrAVenugopal
      @DrAVenugopal  Рік тому +3

      Thanks and welcome

    • @huleppatalawar9073
      @huleppatalawar9073 4 місяці тому

      Your age and district

    • @bushan5243
      @bushan5243 4 місяці тому

      @@huleppatalawar9073
      30 years old.nd Satya Sai district Andhrapradesh

  • @sharanappagoudakelaginagoudar
    @sharanappagoudakelaginagoudar Рік тому +1

    Good suggestion

  • @Manushankara114
    @Manushankara114 Рік тому +1

    Super sir , intha videos elli kuda sigalla❤

  • @bvasistareddy9777
    @bvasistareddy9777 Рік тому +2

    Chaalamanchi information

  • @eshwaramathapathi
    @eshwaramathapathi 4 місяці тому

    BT hatti bagge video madi

  • @nagarangappanagu35
    @nagarangappanagu35 Рік тому

    Very. Good. Information. Sar. And. Betel. Levels. Information. Sar

  • @SrinivasSrinivas-ko3fx
    @SrinivasSrinivas-ko3fx 5 місяців тому

    Super message sir

  • @nadimpalliKesavaraju-nm5wv
    @nadimpalliKesavaraju-nm5wv Рік тому

    Goodinformationtofarmers

  • @mahanteshyadahalli9203
    @mahanteshyadahalli9203 Рік тому +2

    super sir

  • @basumsanganabasammanavar702

    Very good information like it

  • @kirangkiran5379
    @kirangkiran5379 Рік тому +4

    Than u sir

  • @kandrabalu
    @kandrabalu 3 місяці тому

    It's very nice to understand sir.. thanks
    Could you please share natural NPK fertilizer?? I'm not interested in chemical fertilizer

  • @palakshaiahnt9661
    @palakshaiahnt9661 Рік тому

    ಧನ್ಯವಾದಗಳು ಗುರುಗಳೇ

  • @basavarajbnayak9424
    @basavarajbnayak9424 7 місяців тому

    Thank you sir good information

  • @naidunaidu8789
    @naidunaidu8789 Рік тому +2

    Thank you very much Sir

  • @vinayh99
    @vinayh99 Рік тому

    Sir flower crops management bagge video maadi

  • @manjunathpiragannavarmanju9254
    @manjunathpiragannavarmanju9254 8 місяців тому

    Sugarcane growth development bagge mahiti heli sir

  • @santhu423santhu6
    @santhu423santhu6 2 місяці тому

    Sevanthigege plantation indha spray enen madbeku annodhanna tilsi sir

  • @Raghvendra.11
    @Raghvendra.11 5 місяців тому

    Thank u sir 🙏

  • @yallappapatilpatil811
    @yallappapatilpatil811 8 місяців тому

    ಸೂಪರ್ ಸರ್

  • @959leo
    @959leo Рік тому

    Very informative...Thanks you sir for making this video👌🏽👌🏽👌🏽

  • @ಹಳ್ಳಿಜೀವನ-ಱ6ಠ

    ಸರ್ Npk ಗ್ರಾನ್ಯುಯಲ್ 15 15 15 ಬಗ್ಗೆ ಮತ್ತು ಎಷ್ಟು ಯಾವಾಗ ಬಳಸಬೇಕು ಹೇಗಿರುತ್ತೆ ತಿಳಿಸಿ

  • @HonnappaNaik-y8e
    @HonnappaNaik-y8e 5 місяців тому

    Thank you sir 👌👌

  • @MamatarMamata
    @MamatarMamata 7 місяців тому

    Sir gobbara jothe active gold max jyme jothe use madboda

  • @manjunathbankapur5414
    @manjunathbankapur5414 6 місяців тому

    Thank you 🙏

  • @ankitshetti5193
    @ankitshetti5193 Рік тому

    ಸರ್ ಕಬ್ಬಿನ ಬೆಳೆಗಳ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಪ್ಲೀಸ್.... 🙏🏻

  • @srirangarajurangaraju3996
    @srirangarajurangaraju3996 7 місяців тому

    Sir namashsti sir
    Rangaraju kathirajanahalli

  • @seenappasn7643
    @seenappasn7643 Рік тому

    More helpfull

  • @MaheshMahi-rd8bz
    @MaheshMahi-rd8bz 6 місяців тому

    ಸರ್ ಈವಾಗ ಅರ್ಥ ಆಗಿದೆ ಸರ್ ಗೊಬ್ಬರದ ಬಗ್ಗೆ

  • @vilan4153
    @vilan4153 Рік тому +2

    ಬೆಳೆಗಳಿಗೆ ಯಾವ ಟೈಮಲ್ಲಿ (NPK)(ಸಾರಾಜನಕ,ರಂಜಕ, ಫೋಟೊಸ್ಸಿಮ )ಇವುಗಳು ಯಾವ ಟೈಮಲ್ಲಿ ಎಷ್ಟು ಹೆಚ್ಚು ಕಮ್ಮಿ ಇರಬೇಕು ಹೇಳಿ ಸರ್

  • @prakashpreethitarun8115
    @prakashpreethitarun8115 Рік тому +1

    Areca crops bagge tilisikode sir

  • @manushetty9668
    @manushetty9668 Рік тому

    ಧನ್ಯವಾದಗಳು ಸರ್

  • @KhadirsabChapparaband
    @KhadirsabChapparaband 3 місяці тому

    ಬಾಳೆ ಬಗ್ಗೆ ಮಾಹಿತಿ ನೀಡಿ ಸರ್

  • @raviphotography781
    @raviphotography781 Рік тому +6

    ❤️🙏🙏🙏

  • @kairunnisaali5779
    @kairunnisaali5779 4 місяці тому

    Sir mallige gidakke gege npk hakbavdu namma ooru udupi

  • @dineshrao5910
    @dineshrao5910 Рік тому +2

    Two much imparmation sir

  • @devaraddiravi215
    @devaraddiravi215 Рік тому

    👌 super information sir🙏