ಸಿನಿಮಾ ಮಾಡುವರ | Kannada Comedy | Short Film | Lapang Raja
Вставка
- Опубліковано 25 вер 2024
- Get ready for a laughter-packed ride with our Kannada comedy short film, "ಸಿನಿಮಾ ಮಾಡುವರ | Kannada Comedy "
#comedy #kannadacomedy #lapangraja #shortfilm #filmmaker #webseries #movies
Watch my other videos:
• Nannawwa (ನನ್ನವ್ವ) | L...
• ಬೆಂಕಿ ಬರಬೇಕು ಫೋಟೋ | La...
• ಹೋಗ್ ಬ್ಯಾಡ್ ಅಂದ್ರು ಹೋಗ...
Story and Direction : Lapang Raja
Cast : Lapang Raja - Steffi Louise - Mallu Gokak - Maruti Anna - Prabhu - Gundu - Manu - Abhi - Asif - Kashi Gokak
Edit : Ali Nadaf and Lapang Raja
Follow me on Instagram: / lapang_raja
For business enquiry: ameersohelnashipudi@gmail.com
ಎರಡನೇ ಭಾಗ ಬೇಗ ಬರ್ಲಿ ಅಣ್ಣಾ ಕಾಯ್ತಾ ಇರ್ತೀವಿ ನಿಮ್ಮ ಕಾಮಿಡಿ ಅಂದ್ರೆ ನಮ್ಮ ಕುಟುಂಬದವರಿಗೂ ತುಂಬಾ ಇಷ್ಟ
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ
Ni yellar video ku id onde thara comment madtidiya nodi nodi nange byasr aagide ning byasr aaglva
😂😂
😂😂😂😂😂
ಉತ್ತರ ಕರ್ನಾಟಕದ ಹುಲಿ ರಾಜು ಅಣ್ಣಾ ನಿಮ್ಮ ಇಂಗ್ಲಿಷ್ ಡೈಲಾಗ್ ಗೆ ನಾನು ಫೀದಾ ಆದೆ❤
RR
Anna super nin maath… nan 2 year magal heltal lapang raja vedio hachh mumy anta dat much you won d heart of everybody
ಬೆಂಕಿ 🔥 ಓ........ ರಾಜು ಅಣ್ಣ ನೀ...... 🎉
ಸೂಪರ್ ವಿಡಿಯೋ ಅಣ್ಣಾ 😂😂😂 ವಿಲನ್ ಫುಲ್ ಗಿಚ್ಚ್ ಅದಾ ಅಣ್ಣಾ 😁❤️❤️❤️🙏
ಸೂಪರ್ ರಾಜು ಅಣ್ಣ ನಿಮ್ಮ ವಿಡಿಯೋ❤❤
❤❤
खूप छान विडीओ
Ho
ಲೇಟ ಆದ್ರು ಪರವಾಗಿ ಇಲಾ full 🔥mama ನಿನ್ ವಿಡಿಯೋ
❤
ಅಣ್ಣ ನಮ್ಮ ಪ್ರಬು ಅಣ್ಣನಿಗೆ ಇನ್ನು ಸ್ವಲ್ಪ ದೊಡ್ಡ ಕ್ಯಾರೆಕ್ಟರ್ ಕೊಡಬೇಕಿತ್ತು ಅದುನ್ ಬಿಟ್ಟರೆ ನಿಮ್ಮ ಕ್ಯಾರೆಕ್ಟರ್ super ❤
ಎನ್ ಗಿಚ್ ವಿಡಿಯೋ ಮಾಡ್ತಿಯೋ ರಾಜು ❤❤❤❤ ಸೂಪರ್ fantastic
Raju anna benki ni benki babaladi benki love anna ada kudhidag 2 part asht jaldi hak😂😂
😂😂 ಆರ್ಟ್ಸಿಸ್ಟ್ ಇಸ್ ಬೆಂಕಿ ಬಬಲಾದಿ😂😂😂
ಎನ್ ಡೈಲಾಗ್ ಪಾ..
ಭಾವಾ ಹಡಶಿಮಗನ 😂😂😂😂😂
ಉತ್ತರ ಕರ್ನಾಟಕ ಹುಲಿ ರಾಜು ಅಣ್ಣಾ ಇಂಗ್ಲಿಷ್ ಬೆಂಕಿ ಅಣ್ಣಾ ಬೆಂಕಿ 🙏👌
Next level 2 nd part lavkar madri
ಒಳ್ಳೆ ಅದ್ಭುತ ವಾದ ಕಥೆ. ನಕ್ಕು ನಕ್ಕು ಹೊಟ್ಟಿ ಬ್ಯಾನಿ ಆತು
Raju anna ni benki🔥🔥🔥🔥🔥
ಎರಡನೆಯ ಭಾಗ ಲಗು ಬರಲಿ ರಾಜು ಅಣ್ಣಾ
ಎರಡನೇ ಭಾಗ ರಾಜು ಅಣ್ಣ ಸೂಪರ್👌👌👌👌
ಬ್ರೋ ಇರೋ ಮುಂದ್ ಮುಂದ್ ಬಂದಿಗಿಸ್ 😁😁😁😀😀😀
Suuuuuuper bro
🔥🔥🔥🔥🔥
Mast mast Anna, happy Karnataka rajyostava🎉❤ iam ur fan
😂Superbbbb raju anna
ಪಾರ್ಟ್ ಟು ಆದಷ್ಟು ಬೇಗ ಬರಲಿ ಲಪಂಗ ರಾಜ ಅರ್ಧ ಮರ್ದ ಇಂಗ್ಲಿಷ್ ಅರ್ಧ ಮರ್ದ ಹಿಂದಿ ಎರಡು ಕಿಲೋ ಗುಲ್ಗುಲ್ಲ ಮೂರು ಕಿಲೋ ರೆಡ್ ಬೂಲಾ.. ತುಂಬಾ ಚೆನ್ನಾಗಿದೆ ಲಪಂಗ ರಾಜ .. ❤️🙏💯🥰💫💐💐💐
Benkyo mama ni benki 🔥🙌
🔥🔥
ಅಣ್ಣ ನಿನೋ ವಿಡಿಯೋ 🔥🔥
Super bhai
Super
Raju anna nin dialogue chalu aadmyal awnoun nakk nakka Kalla sutta hodu maraya 😂❤,,,
👌👌👌
ರಾಜು ಅಣ್ಣ 🔥🔥english
😢
Raju anna always Rocks with Boom Baam 🔥🔥🔥🔥
P
ಸೂಪರ್ ಅಣ್ಣ...... ❤
Bhai ನಿಮ್ಮ ಪ್ಲಾನ್ ಕೇಳಿದ್ರೆ ಲಪಂಗ ರಾಜ ಶಾರ್ಟ್ ಮೂವಿ ನೆನಪಿಗೆ ಬರುತ್ತೆ ಬ್ರೋ full ಗಿಚ್ಚ bhai.....
Tunmba Dinaaa ayaitu video nodidilla nodi kushi ayaitu
Super ann amazing video
ಅಣ್ಣ ಉತ್ತರ ಕರ್ನಾಟಕದ ಇಂಗ್ಲೀಷ್ ನೋಡಿದರ ಬ್ರಿಟಿಷರು ಉರುಲ್ ಆಕಿಕೊಂದು ಸಾಯಬೇಕು😂😂😂😂
super Anna
Part-2 ಬೇಗ ಬರ್ಲಿ ರಾಜು ಅಣ್ಣ
ಸೂಪರ್ ಅಣ್ಣಾ 😂😂😂😂😂
Raju anna ❤
Super anna 😂❤❤
ರಾಜು ಅಣ್ಣ ನೀನ ಬೆಂಕಿ ಸೂಪರ್ ಕಾಮಿಡಿ
सुपर अणा❤
Super Raju anna....🎉✨
Raajaa nimma English kannada miks maathadiddu🔥🔥🔥🔥🔥🔥🔥🔥🔥 next part beku like maadi plzz
India allaa bhaarath
😊ರಾಜು ನಾ ಮ್ಯೂಸಿಕ್ ನಿಂದ ಅದನ್ನ ಆ ಮ್ಯೂಸಿಕ್ ಇದ್ರೆ ನಿಮ್ ವಿಡಿಯೋ ಕೊಂದು ಖದರ್
Maruti soukar benki Anna 🔥🔥🔥🔥🔥🔥
🔥🔥🔥🔥🔥 ಗೋಕಾಕ ಹುಲಿ
Adast bega part 2 barli huli 😂
Raja Anna. 🙏🙏🙏🙏🙏🔥🔥🔥🔥🙏🙏
👌👌👏👏 Superb
Super video lapang Raju anna &your team gbu next video waiting from Goa
🔥🔥🔥🔥🔥🔥🔥😘
Lapag raju ❤
Adbutta benki 😊😊😊
Part 2 Anna plzz ❤
ಸೂಪರ ಅಣ್ಣಾನ ವಿಡಿಯೋ 👌🔥
Nice😂😂 keep up the work❤ Lapang Raja and Team🎉
ನೀವು ಸಿನಿಮಾ ಮಾಡಾವರ ನಾವು ವೀಡಿಯೋ ನೋಡಾವರ😂😂😂😂
Super anna video tumba esta aitu 🙏🙏❤️❤️
💥💥💥💥💥💥💥💥
Super Anna second part I am waiting
Super team work Raju anna 🔥🔥🔥
Greetings from lapanag Raja fans
ನಿನೌನ್ ಬೆಂಕಿ ಇಂಗ್ಲೀಷ್ 😂😂😂😂ರಾಜು annna😂
Super Raju Anna 🎉🎉
Raju anna 💥🔥🔥 🔥
1st comment💬
🔥🔥🔥 anna
Super mama 😂😂😂😂😂
ಬೆಂಕಿ ಅಣ್ಣ 🔥🔥
Banki anna ni
Wow 🔥🔥🔥🔥
Gich giligili English with kannada mix baaji super
ಕೊಡಲಿ ಖುರುಪಿ..,😊😅
Super anna part 2 jaldi bid
Anna🔥
Anna ninna ondasala betegabeka bala aseshi ayati anna nan ura belagavi ❤💞
Raju anna ni benkiiiiiiiiii
Super Anna
Super ❤🎉
Superb brother 🔥🔥🔥🔥
Super ree lafang raju anna
🔥🔥🔥Anna ni
ಬೆಂಕಿ ಮಾವ್ 😂🔥
I am waiting for the next video 😂😂😂😂
ಸೂಪರ್
Super mama🎉🎉🎉
ಅಣ್ಣ ನಿಮ್ಮ ವಿಡಿಯೋ ಸೂಪರ್ ಅದರ, ಬಹಳ ಲೇಟ್ ಮಾಡಿ ಬಿಡ್ತಿರಿ ಅದಕ್ಕ ಬೇಜಾರ್ , ಸ್ವಲ್ಪ ಬೇಗ ವಿಡಿಯೋ ಬಿಡಿ
🔥🔥🔥🔥🔥 comedy 😂😂😂😂
Super kids Anna
ಹಾಟ್ ಐಸ್ಕ್ರೀಮ್... ತಂಡಾ ತಂಡ ಚಾ 😂😂
👌🥰😄😄😄😄😄
2 ಕಿಲೋ ಗುಲ್ ಗುಲ್ 2 ಕಿಲೋ ರೆಡ್ ಬುಲ್ 🤣🤣🤣
Anna 🔥🙏
ನಂದ್ ಮದಲನೆ ಲೈಕ್
Kaashinat na hotti baal bandati 😅😂😂😂