NALLI MULE | Chapter 7 | Official Full Video | Web-series | Gilli Nata | SR Media productions

Поділитися
Вставка
  • Опубліковано 10 січ 2025

КОМЕНТАРІ •

  • @ChandanShettykannada
    @ChandanShettykannada 2 роки тому +3480

    Extraordinary one take .. very realistic.. funny conversation 😂 good job team 👍

  • @mohankumarbl3191
    @mohankumarbl3191 2 роки тому +80

    Dialogue ಬರೆದ ಕಲಾವಿದ ಯಾರಪ್ಪಾ..., ಅದ್ಭುತ ಪ್ರಾಸ...

  • @pavanmk3444
    @pavanmk3444 2 роки тому +93

    10 ಸಲ ನೋಡಿರಬೇಕು ನಾನು ಈ ವಿಡಿಯೋ ನಾ ಸೂಪರ್ ಗುರು ನಿನ್ ಆಕ್ಟಿಂಗ್ ಮತ್ತೆ ಡೈಲಾಗ್ 🔥🔥🔥

  • @chandrashekarmurthy..n3391
    @chandrashekarmurthy..n3391 2 роки тому +24

    ಒಂದೇ ಟೇಕ್...ಸೂಪರ್....ಗುರು ನಿನ್ನ ಪ್ರಯತ್ನಕ್ಕೆ ಒಳ್ಳೆಯದಾಗಲಿ...

  • @sunilkumar-lr8nz
    @sunilkumar-lr8nz 2 роки тому +9

    ತುಂಬಾ ಅಧ್ಬುತ ಅಭಿನಯ ಗುರು. ಸಿನಿಮಾದಲ್ಲಿ ನಿಮ್ಮಂತ ಪ್ರತಿಭೆಗೆ ಅವಕಾಶ ನೀಡಬೇಕು, ಸೂಪರ್

  • @prasn9476
    @prasn9476 2 роки тому +690

    length dialogue King, ನಮ್ಮ ಮಂಡ್ಯ ಮಳವಳ್ಳಿ ಗಿಲ್ಲಿ ನಟ...🔥😎👌

  • @gousepashapasha4608
    @gousepashapasha4608 2 роки тому +256

    ಶಬ್ಬಾಶ್ ಪ್ರೆಂಡು
    ಹೋಗಲೇ ಗಾಂಡು
    ಚಿಂದಿ ಡೈಲಾಗ್
    All the best ಗಿಲ್ಲಿ ನಾಟಕ

  • @deekshith007
    @deekshith007 2 роки тому +84

    ಎತ್ತಿದ್ರೆ.. ಮಂಡ್ಯ ಮೈಸೂರ್ ರೂಟು.. ಎದುರಾಕ್ ಕಂಡ್ರೆ ನಿಸಾಬಾಜೆ ಏಟು....
    masth guru.. full sharing video... ultimate

    • @prakashboraiah30
      @prakashboraiah30 2 роки тому +2

      ಎಲ್ಲಾ ಸೇರಿ ನಮ್ ಊರು, ನಮ್ ಹೆಣ್ಣು ಮಕ್ಜಳ ಹೆಸರು ಹಾಳು ಮಾಡುತ್ತಿದ್ದಿರಲ್ಲರಾ...
      ಒಂದು ಒಳ್ಳೆಯ ತರಹದ video madi

  • @doddmane
    @doddmane 2 роки тому +16

    ಅಬ್ಬಾ ಅದ್ಬುತ ಕಲಾವಿದರು ಒಂದೇ ಶಾಟ್ ಅಲ್ಲಿ 🙏👍👍

  • @softfarmer3551
    @softfarmer3551 2 роки тому +25

    ಗ್ರಾಮೀಣ ಪ್ರತಿಭೆ... ಸೂಪರ್ ಆಕ್ಟಿಂಗ್ 👍

  • @veerugowda7787
    @veerugowda7787 2 роки тому +30

    😁ಬಾಡೆ ನಮ್ 💯ಗಾಡು ನಮ್ ತುಂಬಾ 😎ಬ್ಯಾಡು😅. ಸೂಪರ್. All the best.
    ಜೈ ಆಂಜನೇಯ 🚩

    • @raghavendra5056
      @raghavendra5056 2 роки тому

      ಬಾಡೆ ನಮ್ ಗಾಡು ಅಂತ ಅನ್ನೋನು ಜೈ ಆಂಜನೇಯ ಅಂತ ಯಾಕ್ರೋ ಅಂತೀರಾ. ತುಂಬಾ ಜನ ಆಂಜನೇಯನ ಭಕ್ತರು ಮಾಂಸಾಹಾರ ತಿನ್ನಲ್ಲ

  • @kiransagarv.b.6809
    @kiransagarv.b.6809 2 роки тому +310

    ಸಂಭಾಷಣೆ ಅತ್ಯದ್ಭುತ ✍️👌
    ಗಿಲ್ಲಿ ನಟನ ಅಭಿನಯ ಬೇರೆ ಲೆವೆಲ್ 👌
    ಸಖತ್ ಮನರಂಜನೆ ತುಂಬಿದ ಚಿತ್ರ 👌
    ತಂಡಕ್ಕೆ ಶುಭಾಶಯ💐👏👏👏

  • @power2753
    @power2753 2 роки тому +274

    Multitalent bro ನೀವು... ಕನ್ನಡಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು... 💛❤️

  • @rajeev3418
    @rajeev3418 Рік тому +7

    ಕರಡಿಗೆ ಕಡೆ ಮಗ ಗಂಟೆ ಗೋವಿಂದ 😂😂😂😂what a dialogs 🙏🏼🙏🏼🙏🏼😂

  • @shivaraju5571
    @shivaraju5571 2 роки тому +13

    ರವಿಗೌಡ ಅವರನ್ನು ನೆನಪಿಸುವ ಅನನ್ಯ ಪ್ರತಿಭೆ ಶುಭವಾಗಲಿ...

  • @SATHISH88544
    @SATHISH88544 2 роки тому +408

    ಯಾರ್ ಗುರು ನೀನು ಈ ರೇಂಜ್ ಗೆ ಮಾಡಿದ್ದಿಯ ಶಭಾಷ್ ನಮ್ಮ ಮಂಡ್ಯ ಭಾಷೆ ಅದ್ಬುತ ಇರು ಸ್ವಲ್ಪ ಮುಯ್ಯಿ ಹಾಕ್ತಿನಿ ಅನ್ನೋ ಡೈಲಾಗ್ ಸೂಪರ್ ಮತ್ತೆ 10: 20 ಗೆ ಹೋಗ್ಬೇಕು ಅನ್ನೋ ಡೈಲಾಗ್ ಸೂಪರ್ 🤣🤣👌🔥

  • @charushree2886
    @charushree2886 2 роки тому +76

    ನಮ್ಮ ಮಂಡ್ಯ ನಮ್ಮ ಹೆಮ್ಮೆಯ ಕಲಾವಿದ, ಅದ್ಭುತ ಅಣ್ಣಾ 💐

    • @harshashetty2086
      @harshashetty2086 2 роки тому

      Nimdu mandya adre namd mangalore 🚩

    • @raghuyamdur6349
      @raghuyamdur6349 2 роки тому

      Namd malavalli

    • @theepak7
      @theepak7 2 роки тому

      @@harshashetty2086 ಲೇಯ್ ಸಡೆ 🤦🏻‍♂️

    • @harshashetty2086
      @harshashetty2086 2 роки тому

      @@theepak7 Eno kari idli sisya unda undilla andre unkondu maliko 🤪😜

  • @sharanabasava6474
    @sharanabasava6474 2 роки тому +46

    ಏನೂ ಕಲೆ ಏನೂ ಕಲೆ 👌🔥 What performance brother

  • @gsdinesh3705
    @gsdinesh3705 2 роки тому +7

    ಬಹಳ ಬಹಳ ಅದ್ಭುತವಾದ ನಟನೆ.. ನಿಮ್ಮ ನಟನೆ ನೋಡಿ ಬಹಳ ಖುಷಿ ಆಯ್ತು...

  • @dhananjayanayak6888
    @dhananjayanayak6888 2 роки тому +3

    Super video guru nim video na nodorinda nan gantu full kush

  • @ashokleylanddosth2228
    @ashokleylanddosth2228 2 роки тому +117

    ಜೂನಿಯರ್ ಎಂ ಎಸ್ ರವಿಗೌಡ ಮಾತುಗಾರ ಮಲ್ಲಣ್ಣ..🥳🥰😘

  • @manjuappi5532
    @manjuappi5532 2 роки тому +139

    ಯಪ್ಪಾ ಯಪ್ಪಾ ತಲೆಕೆಟ್ಟೋಯ್ತು ಕಣ 🔥🔥🔥🔥🔥🔥🔥🔥🔥ಬೆಂಕಿ ಡೈಲಾಗ್ಸ್ ಕಣ 🙏🙏🙏

  • @sunisuni8957
    @sunisuni8957 2 роки тому +47

    ಮಂಡ್ಯದ ಸೊಗಡಿನ ಅದ್ಭುತ ಕಲಾವಿದ ಈ ನಮ್ಮ ಗೆಳೆಯ

  • @preethamgowda3490
    @preethamgowda3490 2 роки тому +23

    After watching comedy kiladigalu I'm here all the best bro ❣️

  • @amitshetty2325
    @amitshetty2325 2 роки тому +6

    ನಿನ್ ರೇಂಜೆ ಬೇರೆ ಗುರು.... ಖಂಡಿತ ಉದ್ಧಾರ ಆಗ್ತಿಯಾ ನೀನು.🤘

  • @arjunkanchan9759
    @arjunkanchan9759 2 роки тому +28

    ಗುರು 100page dailogh ನ ಒಂದೆ shot ನಲ್ಲಿ ತೆಗ್ದಿದಿರಲ್ಲ great ❤❤❤❤

  • @FilmyUpdate1998
    @FilmyUpdate1998 2 роки тому +125

    Natural acting next ಲೆವೆಲ್ ❤‍🔥

  • @honnurswamyswamy7912
    @honnurswamyswamy7912 2 роки тому +52

    Extraordinary comedy. ಯಪ್ಪಾ ಸಕತ್ ಪಂಚ್. ನಲ್ಲಿಮೂಳೆ ಕುಡುಕ ಪಾತ್ರ ಮಸ್ತ್ ಮಜಾ ಬರುತ್ತೆ. high level acting

  • @nadkalpurm8475
    @nadkalpurm8475 2 роки тому +5

    Genius level! Namma Mandya bhashe!

  • @arunarchi4055
    @arunarchi4055 2 роки тому +6

    ಇದು ಕರ್ನಾಟಕ ಪ್ರತಿಭೆ ಅಂದ್ರೆ🔥😂😍❤️

  • @Sreeleelas23creation
    @Sreeleelas23creation 2 роки тому +60

    ಸನ್ನಿಲೀಯೋನ್ ದತ್ತು ಪುತ್ರೀ 🔥🔥🔥

  • @upendrauppi1544
    @upendrauppi1544 2 роки тому +32

    ನಮ್ಮ ಮಂಡ್ಯ ಪ್ರತಿಭೆ😍🔥❣️

  • @suresh6946
    @suresh6946 2 роки тому +153

    ತುಂಬ ಚೆನ್ನಾಗಿದೆ ನಿಮ್ಮ ಅಭಿನಯ,,,, ರಂಗ ಭೂಮಿಯಲ್ಲಿ ಒಳ್ಳೆ ಕಲಾವಿದರಾಗುವ ಅವಕಾಶ ಕಲ್ಪಿಸಲಿ ಎಂದು ಬಯಸುವೆ🙏

    • @vivekRaj-hr8ty
      @vivekRaj-hr8ty 2 роки тому +1

      One day you will become a big star bro 🙏 amazing 👏

  • @sankethgokhale
    @sankethgokhale Рік тому +3

    ಸಕತ್ ಡೈಲಾಗ್ ಡೆಲಿವರಿ.. ಬೆಂಕಿ ಸ್ಕ್ರಿಪ್ಟ್ ಗುರು

  • @harishbg9536
    @harishbg9536 2 роки тому +26

    Thoroughly enjoyed... Hatsoff to all who are involved in this

  • @narasimhamurthy8790
    @narasimhamurthy8790 2 роки тому +20

    Superb fentastic wonderful.. congratulations
    Gandina kadeya Kari thundu Appaji shiavaraj ge jai..👏👏👏👏👏👌👌👌📽️🎉🎊🥳
    Gilli nata avre dailouge and acting super..........👏👏👏👏👏

  • @BasavaRaj-xv9gd
    @BasavaRaj-xv9gd 2 роки тому +25

    ಬಹಳ ಚೆನ್ನಾಗಿದೆ, ಪದ ಜೋಡಣೆ, ಅಭಿನಯ, ಚಿತ್ರೀಕರಣ. ಶುಭವಾಗಲಿ.
    ಮಧ್ಯ ಮಧ್ಯದಲ್ಲಿ ಹಿನ್ನೆಲೆ ಸಂಗೀತ ಇದ್ದರೆ ಇನ್ನೂ ಚೆನ್ನಾಗಿ ಬರುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ.

  • @mysoredepo
    @mysoredepo 2 роки тому +16

    ಮಂಡ್ಯ ದವರಿಗೆ ಪ್ರೀತಿ ಜಾಸ್ತಿ 💛❤️

  • @mdk708
    @mdk708 2 роки тому +6

    ಒಂದು ನಲ್ಲಿ ಮೂಳೆಗೆ ಇರೋ ಬರೋ ಮರ್ಯಾದೆ ಹರಾಜು ಹಾಕಿಬಿಟ್ಟಲ್ಲಪ್ಪ 😀😀😀🔥🔥🔥🔥🔥👍👍👍

  • @mashak__313
    @mashak__313 2 роки тому +18

    ಶಾಂತಕ್ಕ ನನಗೆ ಕೋಪ ಬಂದರೆ ಕಿಸ್ ಕೊಟ್ಬಿಡ್ತೀನಿ😊
    ತುಂಬಾ ಅದ್ಭುತವಾದ ನಟನೆ ಆಲ್ ದ ಬೆಸ್ಟ್👌👌👌👌

  • @talagavadiprachandruteam
    @talagavadiprachandruteam 2 роки тому +64

    ಬೆಂಕಿ ಗೆಳೆಯಾ 🤩🔥🔥🔥🔥🔥🔥🔥👌 ನಮ್ಮ ಮಂಡ್ಯ🥰🤩🤩

  • @abidmahamad30
    @abidmahamad30 2 роки тому +112

    dialogues writing ultimate....comedy timing extraordinary ❤️❤️❤️😍🔥😂😂

  • @rashmigowda7469
    @rashmigowda7469 2 роки тому +57

    ಸೂಪರ್ ಗುರು ಎಷ್ಟೇ ಆದ್ರೂ ನಮ್ ಮಂಡ್ಯ ಅಲ್ವಾ ♥️😍

  • @saicreativityyoutubechanne1927
    @saicreativityyoutubechanne1927 2 роки тому +14

    ಶಾಂತಕ್ಕ ನನಿಗೆ ಕೋಪ ಬಂದ್ರೆ ಕಿಸ್ ಕೊಟ್ಟು ಬಿಡ್ತೀನಿ ಯಪ್ಪಾ 🤣🤣🤣🤣🤣ಅಯ್ಯೋ ಏನ್ ಕಾಮಿಡಿ ಗುರು 🤣🤣

  • @lakshmikanth498
    @lakshmikanth498 2 роки тому +2

    Super guru pakka mandya style dialogues.. idi team ge all the best...

  • @davidfibber1094
    @davidfibber1094 2 роки тому +26

    4:56 Short Framing from eyes was super 🔥

  • @anilb1029
    @anilb1029 2 роки тому +36

    What a dilogue delivery sir. Really rare to see this kind of talent. Very genuine acting guru. Superb. 👏👌😘

  • @dhanuysdhanu8619
    @dhanuysdhanu8619 2 роки тому +8

    ಸುಪರ್ ಅಣ್ಣ ಇನ್ನೂ ಅತಿ ಹೆಚ್ಚು ವಿಂಡೋಸ್ ಮಾಡಬೇಕು ಅಣ್ಣ ಪಕ್ಕ ಮಂಡ್ಯ..

    • @kshankar0013
      @kshankar0013 2 роки тому

      ವಿಂಡೋಸ್ ಅಲ್ಲ ಅದು ವೀಡಿಯೋಸ್

  • @mahadeva528
    @mahadeva528 Рік тому +4

    ಮಂಡ್ಯದ ಗತ್ತು
    ಇoಡ್ಯಗೇ ಗೊತ್ತು.
    ನಲ್ಲಿ ಮೊಳೆಗೆ ಸೂಪರ್ ಪಂಚ್...

  • @prakashpraki394
    @prakashpraki394 2 роки тому +5

    ನಾವು ಹೆಣ್ಣಿನ ಕಡೆಯವರು full rowdyism 😂😂

  • @kumarp1767
    @kumarp1767 2 роки тому +42

    Very nice. In KGF 2 also I couldn't find this type of dialogues. Superrrrrr

    • @Rockstar-fn3zh
      @Rockstar-fn3zh 2 роки тому +7

      KGF 2 na edukke compare maadthiyalla neen yantha sade erbeku...

    • @ಗರಂ-ಛ9ಲ
      @ಗರಂ-ಛ9ಲ 2 роки тому +4

      @@Rockstar-fn3zh 😂😂😂😂🤣

    • @anthamma5809
      @anthamma5809 2 роки тому +1

      Nin. Yestu urkondidoya antha nange gotthu🌚😅🖕🖕

  • @ಎಂಶಶಿಕುಮಾರ್
    @ಎಂಶಶಿಕುಮಾರ್ 2 роки тому +41

    ಚೆನಾಗಿದೆ ನಮ್ ಮಂಡ್ಯ ಭಾಷೆ
    ನಿಮ್ ನಟನೆ ಸೂಪರ್ ಇದೆ ತರ ಇನ್ನು ಹೆಚ್ಚು ವಿಡಿಯೋಗಳನ್ನ ಮಾಡಿ

  • @veereshmarkachari2616
    @veereshmarkachari2616 2 роки тому +124

    Very enjoyable.” “Thoroughly entertaining.” “Brilliant short movie..... ❤️💐

  • @IndiaFirst9430
    @IndiaFirst9430 2 роки тому +4

    Video benki guru..love from Hubli ❤️😀

  • @user-be1zb4ez1x
    @user-be1zb4ez1x 2 роки тому +2

    All the bst Anna comedy kilady Alli sakath perform madi🙌💥👍🤗

  • @MT07Raider
    @MT07Raider 2 роки тому +217

    Better than kannada comedy shows.....
    Your the real actor bro....
    Hat's off ........ To your dedication
    Dialogue delivery is speechless.......
    Carry on

  • @devmadevan8972
    @devmadevan8972 2 роки тому +66

    Seriously he’s one shot guy, what a talent !
    Nobody nobody can do that much

  • @varundvirat1159
    @varundvirat1159 2 роки тому +105

    HIS DAILOG DELIVERY IS JUST AWESOME 🔥

  • @jaganr8206
    @jaganr8206 2 місяці тому +1

    No words to tell guru❤❤fanatic dialogue sir super good slank ❤❤

  • @mschannel3218
    @mschannel3218 2 роки тому +18

    Single take short movie... Excellent performance without laughing... Superb team... Keep it up..

    • @D_Cine_mas
      @D_Cine_mas Рік тому +1

      Who told u it is single take???

  • @shankarmurthy8712
    @shankarmurthy8712 2 роки тому +9

    Awesome ಮಂಡ್ಯ ಜಿಲ್ಲೆಯ ಸೊಗಡು

  • @aaradhyaacommunications2347
    @aaradhyaacommunications2347 2 роки тому +57

    i am here 8th time. dialogues and delivery timings wah!. Gilli nata should be given chance in movies.

  • @Dilipkuluva
    @Dilipkuluva 2 роки тому +31

    Chindi huliya 🔥

  • @pavithra.b8533
    @pavithra.b8533 7 місяців тому

    Kajji nayatra bajji kitkolonu😅😅😅😅😅😅😅 awesome

  • @GirishVAryaname
    @GirishVAryaname 2 місяці тому +1

    🌷ನಲ್ಲಿಮೂಳೆ ಕೊಟ್ಟಿಲ್ಲ ಅಂತ ಅಕ್ಕ ನಿನ್ನ ಸಮಾಚಾರ ತೋರಿಸಿಬಿಟ್ಟ 🌺ಪುಷ್ಪ ಗಿರಿ

  • @bharathkumar5463
    @bharathkumar5463 2 роки тому +6

    Benki Guru non stop alli act madidya masth 🔥🔥🔥

  • @MasthKarnataka
    @MasthKarnataka 2 роки тому +9

    Masth Entertainment...😂
    Love from Mandya..😍

  • @anandmm1614
    @anandmm1614 2 роки тому +6

    ಅಣ್ತಮ್ಮ ನಿಜ ಮುಂದಿನ ದಿನಗಳಲ್ಲಿ ನೀವು ತುಂಬಾ ಬೆಳಿತ್ತಿರಾ ಅಸಾಧ್ಯ ವಾಗಿ ಈ ಮಾತು ನೆನಪಿಟ್ಟುಕೊಳ್ಳಿ .

  • @hrh1231
    @hrh1231 Рік тому +9

    ಗಿಲ್ಲಿ ನಟ ಯು are a ಗ್ರೇಟ್... 🙏🙏🙏🙏🙏....

  • @darshanmg3189
    @darshanmg3189 Рік тому +1

    6:39, that lady couldn't control her laughter.. 😂

  • @karthikvishnu9820
    @karthikvishnu9820 2 роки тому +8

    Pakka mandya halli sogadina commercial typical real with humorous comedy skit, perfect artists to this skit, worth watch video,love from mandyada haida😍🥰

  • @kirankumarrc2054
    @kirankumarrc2054 2 роки тому +6

    ಅದ್ಬುತವಾದ ನಟನೆ ನಿನಗೆ ಉತ್ತಮ ಭವಿಷ್ಯವಿದೆ ಬ್ರದರ್
    ಯಶಸ್ವಿಯಾಗು 👍

  • @prashanthakumar8506
    @prashanthakumar8506 2 роки тому +8

    Yen ಗುರು..ನಿನ್ ಆಕ್ಟಿಂಗ್ ಡೈಲಾಗ್... 🙏 😍😍🔥🔥🔥

  • @manjunathan4278
    @manjunathan4278 Рік тому

    Awesome dialogues Bro. Extraordinary Performance. 😂😂😂😂😂😂😂😂😂😂😂😂

  • @KnNarasimhaiah
    @KnNarasimhaiah 2 місяці тому +2

    Thumba chennagide dailogs

  • @coffenaduchandu9874
    @coffenaduchandu9874 2 роки тому +21

    Realistic Content Super Sir En Camera Work 😊👍

  • @arungowdachandu9440
    @arungowdachandu9440 2 роки тому +18

    Super Gilli & Nalli🔥🔥🔥

  • @pnvijoo
    @pnvijoo 2 роки тому +12

    ಒಂದೇ ಶಾಟ್ ನಲ್ಲಿ ಪೂರಾ ವೀಡಿಯೋ ಬೇರೇ ಶೂಟ್ ಮಾಡಿದ್ದೀರಾ..!! ಬಹಳಾ ಕಾಮಿಡಿ ಇದೆ ಹಾಗೂ ಸ್ಕ್ರೀನ್ ಪ್ಲೇ ತುಂಬಾ ಚೆನ್ನಾಗಿದೆ..!
    ಧನ್ಯವಾದಗಳು..

  • @brahmanandashinge6082
    @brahmanandashinge6082 2 роки тому +3

    Waaaaaaawwwww what a dialogues, Kannada film industry ge hints prayobe bekuuuuu👌👌👌👌👌👌🔥🔥🔥🔥🔥🔥🔥

  • @vinodaradya
    @vinodaradya 2 роки тому +164

    Raw talent, single shot without edits/cuts..appreciate it✌️👍

  • @nethra9672
    @nethra9672 2 роки тому +14

    Nice one, all the very best to whole team

  • @yallappamettin1033
    @yallappamettin1033 2 роки тому +13

    Naturally it's good performance best of luck guys ♥️♥️♥️♥️

  • @bengalurulocal5445
    @bengalurulocal5445 2 роки тому +21

    ಬೋಸು ಅವಾಗವಾಗ ಬರ್ತಾ ಇರ್ರಿ ನಿಮ್ಮ ಎಲ್ಲ ವಿಡಿಯೋ ತುಂಬಾ ಚೆನ್ನಾಗಿ ಇದೆ ನನಗಂತೂ ನಿಮ್ಮ ಭಾಷೆ ತುಂಬಾ ಇಷ್ಟ ಆಯ್ತು 👏👏👏👏👏 👍👍👍👍

  • @Jay-tt4gs
    @Jay-tt4gs 2 роки тому

    Guru en video madidya maja banthu...🎉🤩 Thandake Shubhavagli

  • @rameshrramesh5816
    @rameshrramesh5816 2 роки тому +1

    Mandya bashe Adbutha Sir. Adrusta madirbeku Mandyadalli huttoke 🙏🙏🙏🙏❤

  • @ajayhp845
    @ajayhp845 2 роки тому +45

    Nim content and performance is next level..🔥🔥🔥

  • @AryanSira
    @AryanSira 2 роки тому +20

    yappa yen guru fire.. evatt nodde edanna fida agode.. yen acing guru

  • @swaroopkumar82
    @swaroopkumar82 2 роки тому +9

    Non stop dialogue delivery, ultimate entertainment...

  • @harims1985
    @harims1985 2 роки тому +8

    OMG how come I missed it all these days..... superb talented

  • @nanunane2499
    @nanunane2499 2 роки тому +1

    Great ಗುರು ಏನ್ ಗುರು ಡೈಲಾಗ್ ಆಕ್ಟಿಂಗ್ 👌👌👌👌

  • @rameshrammi2700
    @rameshrammi2700 2 роки тому +9

    Future Sandalwood Comidy Star Gilli Nata🔥❤️

  • @puneethm2915
    @puneethm2915 2 роки тому +11

    Mandya style dialogues kadar ey bere..awesome worl, very organic n naati style...great job from entire team..

  • @dhanarajanaik5512
    @dhanarajanaik5512 2 роки тому +5

    Super gilli sir nimma comedy nimma abhimani nanu nimma ethara comedy barali nimmage devaru oledu madli films Ali chance sigali sir 🙏🙏🙏🙏🙏💐💐💐💐

  • @divyaavinash1945
    @divyaavinash1945 2 роки тому

    Superb fantastic
    So nice.... All the best

  • @GirishVAryaname
    @GirishVAryaname 2 роки тому +1

    🌹ದಯವಿಟ್ಟು ಅಭಿಷೇಕ್ ಮದುವೆಗೆ ಮಾತ್ರ ಹೋಗಬೇಡ

  • @instelchakravarthy686
    @instelchakravarthy686 2 роки тому +66

    We are missing from long days. Plz don't disappoint your fans

  • @nikhilpadma2787
    @nikhilpadma2787 2 роки тому +17

    ಇದು ಬೀಗರ ಊಟ ಅಲ್ಲ ಊರ್ ಬಾಗ್ಲು ಊಟ

  • @tinkubluto8589
    @tinkubluto8589 2 роки тому +12

    kallanna and Mallanna long back I used to listen in cassettes now I watched cool one....All the best Gilli Natta👍👌🤗

  • @chandanv5451
    @chandanv5451 2 роки тому +2

    Mandya ravi gowda avru idare antha ansthide superb team oledhagli😍😍💐💐

  • @hemavathichandrashekarahc4516

    Really fantastic extraordinary 🤭🤭🤭🤭👌👌👌👌👌👍👍👍