ಕೆಟ್ಟ ಅಲೋಚನೆಗಳಿಂದ ಬಿಡುಗಡೆ ಹೇಗೆ? ಅಶೋಕ್ ರಾಜ್ ಅರಸ್

Поділитися
Вставка
  • Опубліковано 27 жов 2024

КОМЕНТАРІ • 54

  • @raghavendraraghav1256
    @raghavendraraghav1256 3 роки тому +1

    ಅಧ್ಬುತ ಜ್ಞಾನ , ಧನ್ಯವಾದಗಳು ಅಶೋಕ್ ಸರ್ 🙏

  • @mahadevamadu1295
    @mahadevamadu1295 3 роки тому +1

    ತುಂಬಾ ತುಂಬಾ ಧನ್ಯವಾದಗಳು ಸರ್ ಬದುಕಿನ ನಿರ್ವಹಣೆಗೆ ಬದುಕಿನ ನಿರ್ವಹಿಸುವುದಕ್ಕೆ ಬೇಕಾದ ವಿಷಯಗಳು ನಿಮಗೆ" ಹೃದಯ ತುಂಬಿದ ಧನ್ಯವಾದಗಳು" ಸರ್ 👏👏💓 ಸರ್ "ಸ್ಪೂರ್ತಿ ಮೈಂಡ್ ಪವರ್ ಇಂಡಿಯಾ ಸಂಸ್ಥೆ"ಗೆ ಗ್ರೂಪ್ಗೆ ನನ್ನನ್ನು ಸೇರಿಸಿಕೊಳ್ಳಿ ಸರ್ ...👏👏👏🌷🌷

  • @karibasappaainapur3537
    @karibasappaainapur3537 4 роки тому +1

    ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್

  • @archanavenusvlogsinkannada27
    @archanavenusvlogsinkannada27 Рік тому +1

    Sir... ನನಗಾದ ಆರೋಗ್ಯದ ಒಂದು ಕಹಿ ಘಟನೆಯಿಂದ ಹೊರ ಬರಲು ಆಗುತ್ತಿಲ್ಲ ತುಂಬಾ ಕಷ್ಟ ಆಗುತ್ತಿದೆ, ನನಗೆ ಮತ್ತೆ ಹಾಗೆ ಆಗುತ್ತದೆ ಎಂಬ ಭಯ ಯಾವಾಗಲೂ ಕಾಡುತ್ತಿರುತ್ತದೆ ಎಷ್ಟರ ಮಟ್ಟಿಗೆ ಎಂದರೆ ಒಬ್ಬಳೇ ಎಲ್ಲೂ ಹೋಗೋದಕ್ಕೆ ಆಗುತ್ತಿಲ್ಲ ಮತ್ತು ಬರೀ ನೆಗೆಟಿವ್ ಯೋಚನೆಗಳೇ ಬರುತ್ತವೆ ಕಳೆದ ಎರಡು ವರ್ಷಗಳಿಂದ ಹೀಗೆ ಆಗುತ್ತದೆ.... ಒಂದೊಂದು ಸಾರಿ ಸಾಯಬೇಕು ಅಂತ ಅನಿಸುತ್ತೆ,ಡಾಕ್ಟರ್ ಅತ್ರ ಹೋಗಿ ಟ್ರೀಟ್ಮೆಂಟ್ ತಗೊಂಡಿದ್ದು ಆಯ್ತು tablet ತೆಗೆದುಕೊಂಡ ಅಷ್ಟು ದಿನ ಸರಿ ಇರುತ್ತೆ ಮತ್ತೆ ಅದೇ problem.... ಜೀವನವೇ ಬೇಡ ಅನಿಸಿದೆ... ನನಗೆ ತುಂಬಾ ಕಷ್ಟ ಎನಿಸಿದಾಗ ಈ ವಿಡಿಯೋ ಕೇಳಿಸಿಕೊಂಡು ಸ್ವಲ್ಪ ಸಮಾಧಾನ ಮಾಡ್ಕೊತಿನಿ ...

  • @archanavenusvlogsinkannada27
    @archanavenusvlogsinkannada27 Рік тому +1

    Sir... ನೀವು ಮನಸ್ಸಿನ ಬಗ್ಗೆ ತುಂಬಾ ಚೆನ್ನಾಗಿ ಹೇಳುತ್ತೀರಾ ,, ನೀವು ಏಕೆ ವೀಡಿಯೋಸ್ ಹಾಕ್ತಾ ಇಲ್ಲ ದಯವಿಟ್ಟು ಮುಂದುವರಿಸಿ sir...please please please....

  • @rakshithachinnu3697
    @rakshithachinnu3697 3 роки тому +1

    ತುಂಬಾ ಚೆನ್ನಾಗಿದೆ ಸರ್....❤️😘❤️

  • @prashanthn7954
    @prashanthn7954 2 роки тому +1

    ನೀವು ಅದ್ಬುತ ನಿಮ್ಮ ಕ್ಲಾಸ ಸೇರುವುದು ಹೇಗೆ ತಿಳಿಸಿ ಸರ್

    • @sukhee6987
      @sukhee6987  2 роки тому

      9901204610 ಗೆ ವಾಟ್ಸಾಪ್ ಮಾಡಿರಿ

  • @sudhakaryadav21
    @sudhakaryadav21 4 роки тому +2

    hats off you sir...i am greatfull to you...

  • @girishb.m1006
    @girishb.m1006 3 роки тому

    ಒಳ್ಳೆಯ ಮಾಹಿತಿ 👌

  • @neelambike2697
    @neelambike2697 4 роки тому +2

    Thanks for ur message sir...

  • @keshavshanbag5785
    @keshavshanbag5785 4 роки тому +1

    Nice information thanku sir

  • @manjushreemanju9816
    @manjushreemanju9816 Рік тому +1

    💐💐💐

    • @sukhee6987
      @sukhee6987  Рік тому

      ಧನ್ಯವಾದಗಳು 🥰🙏

  • @sinchanaacharya9930
    @sinchanaacharya9930 2 роки тому +1

    Thank you 🙏🏻

  • @Kiran-jw6vz
    @Kiran-jw6vz 5 років тому +2

    Very nice Thank you sir

  • @rashmirashmi516
    @rashmirashmi516 4 роки тому

    Nevu heliddu yella nanna life Halli nadadide ...nanu change agodakke try madtini.... Thanks I like you sir

  • @sumabalakrishna8612
    @sumabalakrishna8612 4 роки тому

    Valueable message sir

  • @preetham357
    @preetham357 4 роки тому +1

    Super messege sir

  • @ranijayasheelan3592
    @ranijayasheelan3592 4 роки тому

    Very nice thanks sir

  • @sudarshannayakanb4367
    @sudarshannayakanb4367 3 роки тому

    Super 💖💖💞 Anna 💗💗😍💗💗💞💞💞💗💗😍💗😍💗💗😍

  • @typing...45
    @typing...45 4 роки тому +1

    Thanks sir

  • @shivashankarnc7974
    @shivashankarnc7974 3 роки тому +1

    Yes sir

  • @anandkganand8673
    @anandkganand8673 5 років тому +2

    Super sir.

  • @savitatanu7274
    @savitatanu7274 4 роки тому

    Thank you sir

  • @rajeshr3651
    @rajeshr3651 3 роки тому

    I should change sir

  • @sangeethamarian6594
    @sangeethamarian6594 4 роки тому +1

    Sir fear enda horge barodu hege heli sir .. Kelvomme thumba ne baya aguthe sir.. Mai yalla besi aguthe sir nange.. Ede nu kelvomme novu aguthe sir.. Suggest madi eanadru please thumba upyoga aguthe nange

    • @deepikadiaries5306
      @deepikadiaries5306 4 роки тому

      ಯಾವುದೋ ತುಂಬಾ ಗಾಢವಾದ ಭಯ ನಿಮ್ಮ ಒಳಮನಸ್ಸಲ್ಲಿದೆ...ಅದರಿಂದ ಆಚೆ ಬರೋಕೆ ದಿನಾ ಧ್ಯಾನ ಮಾಡಿ...ಮಾಡೋವಾಗ ನನ್ನಲ್ಲಿದ್ದ ಭಯ ಈಗಿಲ್ಲ..ನಾನೀಗಗ ಆರೋಗ್ಯವಾಗಿದ್ದೇನೆ ಅಂತ ಹೇಳ್ತಿರಿ

    • @sangeethamarian6594
      @sangeethamarian6594 4 роки тому

      Thanks madam.. Thumba reply madiddakke.. Abyasa madteni.. Nivu helidanna

  • @rameshms5643
    @rameshms5643 4 роки тому +2

    Only present resolve our solution

  • @rakshithachinnu3697
    @rakshithachinnu3697 3 роки тому

    😍🥰😘🤩😍🥰😘🤗🥳

  • @Akshaykumar-dy2on
    @Akshaykumar-dy2on 4 роки тому +1

    Sir it's most related to me😀

  • @harshithshetty4463
    @harshithshetty4463 4 роки тому +1

    I love you sir

    • @deepikadiaries5306
      @deepikadiaries5306 4 роки тому

      ನಮಸ್ತೆ..ನನ್ನ channel deepika ಕಾಸರಗೋಡು diaries ಗೆ ದಯವಿಟ್ಟು ಒಂದು ಭೇಟಿ ಕೊಡಿ..ಧನ್ಯವಾದಗಳು😊...

  • @prabhukanthi7114
    @prabhukanthi7114 4 роки тому +1

    Pskanthi 👋👋👋👋👋www.lifelinemarathi.com/2020/02/thank-you-for-birthday-wishes-in-marathi.html?m=1
    धन्यवाद संदेश -Thank You For Birthday Wishes In ...

  • @neelambike2697
    @neelambike2697 4 роки тому +1

    Mind na nam control ge hege thagolodu

    • @sukhee6987
      @sukhee6987  4 роки тому

      ನಮ್ಮ ಚಾನೆಲ್ ನ ಬೇರೆ ವಿಡಿಯೋ ಗಳನ್ನು ನೋಡಿ

  • @chougalabandu6481
    @chougalabandu6481 5 років тому +1

    Super sir

  • @sharanabasavaraichur5282
    @sharanabasavaraichur5282 4 роки тому

    Super sir

  • @nagusajjan7219
    @nagusajjan7219 4 роки тому

    Super sir