ಕೆನರಾ ಬ್ಯಾಂಕ್-ಪೋರ್ಟಲ್ ನಲ್ಲಿ Checker, Maker, Vendor ಬಗ್ಗೆ ವಿವರ. Canara bank PFMS CSS Login

Поділитися
Вставка
  • Опубліковано 11 січ 2025

КОМЕНТАРІ •

  • @ARUNKUMAR-xp1ol
    @ARUNKUMAR-xp1ol 14 днів тому +1

    Thank You Sir.... Relevant Information with appropriate Explanation.....🎉

  • @nizamuddinsaidapur1341
    @nizamuddinsaidapur1341 26 днів тому +1

    Good information sir ...this information is very effective

  • @rudrappabajantri35
    @rudrappabajantri35 Місяць тому +1

    thank us sir ಬಿಲ್‌ ಮಾಡುವ ಎಲ್ಲಾ ಮುಖ್ಯ ಶಿಕ್ಷಕರಿಗೆ ತುಂಬಾ ಉಪಯುಕ್ತ ಮಅಹಿತಿ ನೀಡಿದಿರಿ

  • @mohankumarma1710
    @mohankumarma1710 Місяць тому +1

    Sir ತುಂಬಾ ಚೆನ್ನಾಗಿ ಕಾಣ್ತಾ ಇದೆ ಮತ್ತು ಸಮಗ್ರ ಮಾಹಿತಿ ನೀಡಿದ್ದಾರೆ.

  • @shamasundar7001
    @shamasundar7001 Місяць тому +1

    ಅತ್ಯುತ್ತಮ ಮಾಹಿತಿ ತಮಗೆ ಅಭಿನಂದನೆಗಳು ಸರ್

  • @shankar9565
    @shankar9565 2 роки тому

    ಅದ್ಭುತ ವಿವರಣೆ ಸರ್ ಧನ್ಯವಾದಗಳು.

  • @Footballfan1234-m6q
    @Footballfan1234-m6q 2 роки тому +1

    SHIVAKUMAR SIR EXPLAINATION IS VERY GOOD. I KNOW THE ALL INFORMATION ABOUT CSS PORTAL . THANK YOU SO MUCH.👏👈👏🌹🌹

  • @ravinayakasr3175
    @ravinayakasr3175 Місяць тому +1

    Very clearly demonstrated. Thank you sir

  • @narasimhamurthy-om7tw
    @narasimhamurthy-om7tw 2 роки тому

    ತುಂಬಾ ಚೆನ್ನಾಗಿ ವಿಷಯವನ್ನು ತಿಳಿಸಿಕೊಟ್ಟಿದ್ದೀರಿ ಸರ್ .ಧನ್ಯವಾದಗಳು ಸರ್ . ಹಾಗೆಯೇ ಅಕ್ಷರದಾಸೋಹದ pfms ಬಗ್ಗೆ ವಿಡಿಯೋ ಮಾಡಿ ಸರ್. ಎಲ್ಲಾ ಶಿಕ್ಷಕರಿಗೂ ಸಹಕಾರಿಯಾಗುತ್ತೆ

  • @sujathaks5197
    @sujathaks5197 3 місяці тому +1

    ಉತ್ತಮವಾದ ಮಾಹಿತಿ ಸರ್ 💐

  • @nagarajaballari5286
    @nagarajaballari5286 3 місяці тому +1

    Super sir your explanation....

  • @sunilhcpals
    @sunilhcpals 2 роки тому

    really good information sir,,, thank you sir

  • @adiarunkumar4888
    @adiarunkumar4888 Місяць тому +1

    very good explanation

  • @lakkappakurabet2933
    @lakkappakurabet2933 2 роки тому

    Sir Best information thank you.. So much sir....

  • @gjc.9360
    @gjc.9360 Місяць тому +1

    Thanks a lot sir

  • @babujamadar7987
    @babujamadar7987 Місяць тому +1

    Tq sir🙏

  • @shakuntaladani3798
    @shakuntaladani3798 Місяць тому +1

    Sir component approve admele chenge madabahuda?

    • @bpluskannada
      @bpluskannada  Місяць тому

      Component select madi full process complete ಆಗಿಲ್ಲ andre ಮಧ್ಯದಲ್ಲಿ change ಮಾಡಬಹುದು. ಒಂದು ವೇಳೆ ತಪ್ಪು component ಕೊಟ್ಟು process ಮುಗಿದಿದ್ರೆ. ಆ transaction ಅನ್ನು checker ನಲ್ಲಿ Approve ಮಾಡೊ ಅವಶ್ಯಕತೆ ಇಲ್ಲ . Reject ಮಾಡಿ. ಇಲ್ಲ ಅಂದ್ರೆ Maker ನಲ್ಲೆ delete ಮಾಡಿ.

  • @anikethanaonlinesollutions6130
    @anikethanaonlinesollutions6130 Місяць тому +1

    ಒಳ್ಳೆ ಮಾಹಿತಿ ಸೂಪರ್‌ ಆಗಿ ಅರ್ಥ ಆಯಿತು, ಆದರೆ ಒಂದು ಶಾಲೆಯ ಶಾಲಾನುದಾನ 10 ಸಾವಿರ ಇದ್ದರೆ ಅದನ್ನು ಒಂದೇ ಸರಿ ವೆಂಡರ್‌ ಗೆ ಹಾಕಬೇಕಾ..? ಇಲ್ಲ ವರ್ಷದಲ್ಲಿ 2-3 ಬಾರಿ ವೆಂಡರ್‌ ಗೆ ಪೇಮೆಂಟ್‌ ಮಾಡಬಹುದಾ..? ತಿಳಿಸಿ ಸರ್

    • @bpluskannada
      @bpluskannada  Місяць тому

      ಒಂದೇ ಸಾರಿ amt ಹಾಕಬಹುದು ಅಥವಾ part payment ಪೂರ್ತಿ ವರ್ಷ ಮಾಡಬಹುದು ಸರ್. ನಿಮ್ಮ ಅನುಕೂಲ sir

  • @yahyaahamedkhan1495
    @yahyaahamedkhan1495 2 роки тому +1

    Super super 👌👌👌👌👌👌👌👌👌👌👌👌👌👌👌👌👌👌👌👌👌

  • @shankarshankar7290
    @shankarshankar7290 3 місяці тому +1

    Ok thanku sir

  • @ishwarnaik2938
    @ishwarnaik2938 3 місяці тому +1

    Super sir

  • @babujamadar7987
    @babujamadar7987 Місяць тому +1

    Obbare 2 shale charge iruvag eradu acount manege madabahuda sir?

    • @bpluskannada
      @bpluskannada  Місяць тому

      ಮಾಡಬಹುದು sir..But gmail ID ಬೇರೆ ಇರಬೇಕು ಸರ್

  • @ganeshhb5928
    @ganeshhb5928 Місяць тому +2

    Already vendor create ಆಗಿದ್ರೆ apro ಮಾಡೋಕೆ ಟೈಮ್ ಬೇಕಾ ಸಾರ್

    • @bpluskannada
      @bpluskannada  Місяць тому

      Checker ನಲ್ಲಿ ತಕ್ಷಣ approve ಮಾಡಬಹುದು. ಆದರೆ Vendor Code ಮಾತ್ರ next day generate ಆಗುತ್ತೆ sir

  • @mahaboobpeer365
    @mahaboobpeer365 Місяць тому +1

    Super 👌

  • @sheebarani9760
    @sheebarani9760 4 місяці тому +8

    ಒಂದೇ ಆರ್ಡರ್ ನಂಬರ್ ನಿಂದ ಹಲವು ವೆಂಡರ್ ಗಳಿಗೆ ಯಾವ ರೀತಿ ಪೇಮೆಂಟ್ ಮಾಡಬೇಕು ತಿಳಿಸಿ ಕೊಡಿ ಸರ್

    • @bpluskannada
      @bpluskannada  3 місяці тому +1

      @@sheebarani9760 ಹಾಗೆ ಬರೋದಿಲ್ಲ ಮೇಡಂ. ಪ್ರತಿ ಸಲನು ಬೇರೆ ಬೇರೆ order ನಂಬರ್ create agutte

  • @akshathamshetty2763
    @akshathamshetty2763 2 місяці тому +2

    ಪೇಮೆಂಟ್ ಆಗದೆ ಲಿಮಿಟ್ exceed thorisuttide. 2 nd vendorge intiate payment madalu sadyavaguttilla. Pls answer kodtir?

  • @vithalmekhali
    @vithalmekhali 2 роки тому

    ಸರ್ .. ಅದ್ಭುತ ವಿವರಣೆ...
    ಮೊಬೈಲ್ ನಂ. ಬದಲಾವಣೆ ಮಾಡುವುದು ಹೇಗೆ?

  • @rameshhulibele1693
    @rameshhulibele1693 2 роки тому

    Super sir 🎉

  • @ravih-k5s
    @ravih-k5s 3 місяці тому +1

    🙏 from sagara

  • @mythrah.p9318
    @mythrah.p9318 2 роки тому +1

    It's asking to set component limit or unable to fetch limit while making payment, can i get the solution sir??

    • @bpluskannada
      @bpluskannada  2 роки тому

      Pls observe utilisation limit and Un-utilised limit before making payments.

    • @bpluskannada
      @bpluskannada  2 роки тому

      It should be lesser than the Un-utilised limit

    • @mythrah.p9318
      @mythrah.p9318 2 роки тому

      Eventhough amount is less than unutilized limit, it's showing same error sir

    • @bpluskannada
      @bpluskannada  2 роки тому

      @@mythrah.p9318 My mob no is at the end of the video. Call me if problem will not be resolved

    • @mythrah.p9318
      @mythrah.p9318 2 роки тому

      K sir, thank u.

  • @jayakumara666
    @jayakumara666 Місяць тому

    In maker login we have use the Wrong component and vender id is not approved but fetch is completed and also amount is 7500deducted it shows in progress way. How it cancel and jow get full amount of that component please answer me.

    • @bpluskannada
      @bpluskannada  15 днів тому

      ua-cam.com/video/qPYyJ1wibGo/v-deo.html
      Pls watch this video for your problem sir

  • @yahyaahamedkhan1495
    @yahyaahamedkhan1495 2 роки тому +1

    Super super

  • @siddaramsanakal1849
    @siddaramsanakal1849 2 дні тому +1

    Sir bank ಗೆ ಕೊಟ್ಟ ಚಲನ ವೆಂಡರ್ ಗೆ ಜಮಾ ಆಗಿದೆ ಅಂತ ಹೇಗೆ ಕಂಡು ಹಿಡಿಯುವುದು

    • @bpluskannada
      @bpluskannada  2 дні тому

      Transaction Report ನಲ್ಲಿ Last column ನಲ್ಲಿ SUCCESS anta ಬಂದಿರುತ್ತೆ ಸರ್. ಹಾಗಿದ್ರೆ ಅವರಿಗೆ ಜಮಾ ಆಗಿರುತ್ತೆ ಅಂತ ಅರ್ಥ. ಇಲ್ಲ Pending/Failure ಅಂತ ಬರುತ್ತೆ

  • @LalithaSingh-n1g
    @LalithaSingh-n1g 24 дні тому +1

    ಸರ್ 🙏🏻🙏🏻🙏🏻ಸರ್ ಒಂದೇ amount same vendar ಗೆ payment ಆಗಿದ್ರೆ ಅದನ್ನ ಹೇಗೆ Remove ಮಾಡೋದು ದಯವಿಟ್ಟು ತಿಳಿಸಿ 🙏🏻🙏🏻🙏🏻🙏🏻 pleaseeee🙏🏻

    • @bpluskannada
      @bpluskannada  24 дні тому

      CHECKER ನಲ್ಲಿ Reject ಮಾಡಿ. ನಂತರ Maker ನಲ್ಲಿ delete ಮಾಡಿ. Payment hold ಆಗಿದ್ರು ಸಹಾ ಹಾಗೆ ಮಾಡಬೇಕು. ಅದರ ಬಗ್ಗೆ ಒಂದು video ಮಾಡಿದೀವಿ ನೋಡಿ. ua-cam.com/video/qPYyJ1wibGo/v-deo.htmlsi=DH2ihqCInckQzR1x ಲಿಂಕ್ ಕಳಿಸಿದೀನಿ ಈ ವೀಡಿಯೊ Link ನಲ್ಲಿದೆ ನೋಡಿ sir

  • @tirupatinaik3195
    @tirupatinaik3195 2 роки тому

    ಅತ್ಯುತ್ತಮ ಮಾಹಿತಿ ನೀಡಿದಿರಿ ಸರ್.ನಿಮ್ಮ ಮಾರ್ಗದರ್ಶನ ಬೇಕು. ಮಾತಾಡುವೆ.

  • @rangapratapsimha4910
    @rangapratapsimha4910 Місяць тому +1

    User id lock antha bartidhe sir. En madbeku

    • @bpluskannada
      @bpluskannada  Місяць тому

      @@rangapratapsimha4910 ..
      BRC ಯಲ್ಲಿ Un-lock ಮಾಡಿಸಿಕೊಳ್ಳಿ. ನಂತರ Password username ತಪ್ಪಾಗಿ entry ಮಾಡ್ಬೇಡಿ

  • @vithalmekhali
    @vithalmekhali 2 роки тому

    SDMC TRAINING amount yarge hakbek sir...

  • @jayashankari8509
    @jayashankari8509 6 днів тому

    PPA submit madidanantharavu vendor ge pay ment hogilla sir.

    • @bpluskannada
      @bpluskannada  6 днів тому

      PPA print ತೆಗೆದು HM & sdmc ಅಧ್ಯಕ್ಷರ ಸೈನ್ ಹಾಕಿಸಿ bank ಗೆ ಕೊಟ್ಟಿದ್ದೀರ ಮೇಡಂ ?

  • @virupakshigudami9377
    @virupakshigudami9377 2 місяці тому +1

    How to create CSS Canara portal

  • @irfanm8152
    @irfanm8152 Місяць тому +1

    Sir limit 0 anta ide en artha?

    • @bpluskannada
      @bpluskannada  Місяць тому

      ನೀವು select ಮಾಡಿರೋ Component ಗೆ ಅನುದಾನ ಬಿಡುಗಡೆ ಆಗಿಲ್ಲ ಅಂತ ಅರ್ಥ. ಇಲ್ಲ ಅಂದ್ರೆ ಅನುದಾನ ಖಾಲಿಯಾಗಿದೆ ಅಂತ ಅರ್ಥ

    • @irfanm8152
      @irfanm8152 Місяць тому

      @bpluskannada Unutilised amount alli ide but component alli 0 limit bantu henge sir adu?

    • @bpluskannada
      @bpluskannada  Місяць тому

      Eco club & school grant 2 matra bandide. Ade component select ಮಾಡ್ಕೊಂಡ್ರೆ ಮಾತ್ರ nimge Limit ತೋರಿಸುತ್ತೆ. ಗೊತ್ತಾಗಿಲ್ಲ ಅಂದ್ರೆ cal madi ನಾಳೆ. 9482555095

  • @nandishabngowda6789
    @nandishabngowda6789 2 роки тому

    Error while add vendor pls try again antha bartide any solution sir pls

  • @banadiga6807
    @banadiga6807 2 роки тому

    sir vendor add agtilla amount limit ant bartide

  • @kiransmarttech760
    @kiransmarttech760 2 роки тому

    Sir by mistake maker is deleted what tobfo now

  • @rajashekarshetty7100
    @rajashekarshetty7100 2 роки тому

    Sir how to paid electcity bills

    • @bpluskannada
      @bpluskannada  2 роки тому

      ನಿಮ್ಮ KEB division ಹೆಸರನ್ನ Vendor ನಲ್ಲಿ ಕೊಟ್ಟು search ಮಾಡಿ. ಉದಾ. Mescom Shimoga.
      Account no details. Vendor ID ಎಲ್ಲ ಬರುತ್ತೆ. ಒಂದು ವೇಳೆ Vendor not exist ಬಂದ್ರೆ. ಆ KEB ಯಿಂದ account no details ತಗೊಂಡು Vendor Add ಮಾಡಿ

  • @BasavarajaDDurgapppa
    @BasavarajaDDurgapppa 2 місяці тому +1

    🎉🎉🎉🎉

  • @deepahokrani6190
    @deepahokrani6190 2 роки тому +2

    Sir please send pdf link of PFMS & css

    • @bpluskannada
      @bpluskannada  2 роки тому

      aa taraha PDF file anta illa madam.

  • @saraswatibhat271
    @saraswatibhat271 2 місяці тому +1

    Payment option ಬರ್ತ ಇಲ್ಲ. ಏನ್ ಮಾಡಲಿ ಸರ್. ಪ್ಲೀಸ್ ಉತ್ತರಿಸಿ

    • @bpluskannada
      @bpluskannada  2 місяці тому

      @@saraswatibhat271
      Grant ನಿಮ್ಮ ಶಾಲೆಗೆ BRC ಯವರು allocate ಮಾಡ್ಬೇಕು. ಮಾಡಿದರ ಕೇಳಿ... Home page ನಲ್ಲಿ Amt ತೋರಿಸುತ್ತೆ... ಜೊತೆಗೆ ನೀವು canara bank KYC update ಮಾಡಿಸಬೇಕು...

  • @prashanthkotari769
    @prashanthkotari769 2 роки тому

    ಸರ್ , ಈಗ GET COMP, Total amount ಹಾಕಿದ್ರೆ Add ಬರುವುದಿಲ್ಲ, Add vendor ಕೊಟ್ರೆ please try again to vender data ಅಂತ ಬರುತ್ತದೆ...ಏನು problem?

    • @bpluskannada
      @bpluskannada  2 роки тому

      9482555095 ಈ mob no ge screen shot kalsi

    • @hajisabgalagali5153
      @hajisabgalagali5153 2 роки тому

      Nimgenadru solution gotayata sir, namgu same problem barthide.

  • @hamdan248
    @hamdan248 2 місяці тому +1

    Pfms code barthilla sir

    • @bpluskannada
      @bpluskannada  2 місяці тому

      @@hamdan248 Nxt day ಬರುತ್ತೆ vendor code

    • @hamdan248
      @hamdan248 2 місяці тому

      @bpluskannada 3din aytu sir

    • @bpluskannada
      @bpluskannada  2 місяці тому

      Details whats up ge kalisi 9482555095

  • @devendrappalamani1259
    @devendrappalamani1259 3 місяці тому

    ಹಳ್ಳಿಗಳಲ್ಲಿ GST ಬಿಲ್ ಸಿಗಲ್ಲ ಸರ್ ಆಗ COMMON BILL ಮೇಲೆ PAYMENT ಮಾಡಬಹುದೇ? ಮತ್ತು WORK ಮಾಡಿಸಿದ ಕೂಲಿ ಕಾರರಿಗೆ ಹೇಗೆ PAYMENT ಮಾಡುವುದು? ತಿಳಿಸಿ ಸರ್

  • @syedelyasahmedg6174
    @syedelyasahmedg6174 Місяць тому +1

    Forget password ಮಾಡುವುದು ಹೇಗೆ ಸರ್

    • @bpluskannada
      @bpluskannada  Місяць тому

      @@syedelyasahmedg6174
      Forget Password option ಇದೆ ಕೊಡಿ ಸರ್. ನಂತರ Username & Date of Birth ಕೊಟ್ಟು submit ಮಾಡಿ. New Password ಬರುತ್ತೆ

  • @UshaJaineera
    @UshaJaineera 2 місяці тому

    ಬ್ಯಾಲೆನ್ಸ್ ರಿಪೋರ್ಟ್ ನೋಡಲು ಮೇಕರ್ ಲಾಗಿನ್ನಲ್ಲಿ or ಚೆಕ್ಕರ್ ಲಾಗಿನ್ನಲ್ಲ ತಿಳಿಸಿ ಸರ್ ಪ್ಲೀಸ್.

    • @bpluskannada
      @bpluskannada  2 місяці тому

      @@UshaJaineera ಎರಡು ಕಡೆ ನೋಡಬಹುದು sir... Maker ನಲ್ಲಿ ಜಾಸ್ತಿ informatiin ಸಿಗುತ್ತೆ.. ಅದರಲ್ಲೇ ನೋಡಿ... But checker approve ಮಾಡಿದ್ರೆ ಅಷ್ಟೇ report generate ಆಗುತ್ತೆ.. One day ಬಿಟ್ಟು. ತಕ್ಷಣ report ನೋಡೋಕೆ ಆಗಲ್ಲ..

  • @banadiga6807
    @banadiga6807 2 роки тому

    add vendor agtilla limit is not set try again letter ant bartide

    • @bpluskannada
      @bpluskannada  2 роки тому

      ಸ್ವಲ್ಪ time ಬಿಟ್ಟು ಮಾಡಿ. Limit Amt ನೋಡ್ಲಿಕ್ಕೆ Report ಗೆ ಹೋಗಿ transaction statement ನೋಡಿ. Amt Utilise ಆಗಿದ್ರು ಆ ತರಹ ಬರುತ್ತೆ. ಗೊತ್ತಾಗದೆ ಇದ್ರೆ whats up ನಲ್ಲಿ msg ಹಾಕಿ. 9482555095

  • @rajappss3199
    @rajappss3199 2 роки тому

    Occurate information

  • @keshavamurthyk5896
    @keshavamurthyk5896 2 роки тому

    Forgot password how can I get it

    • @bpluskannada
      @bpluskannada  2 роки тому

      Go to forget Password. Enter required information like HM Mobile no, E-mail id etc...
      Then u will get new password through e-mail id

    • @gangammas7656
      @gangammas7656 2 роки тому

      @@bpluskannada forgot password alli date of birth keltaide adralli yardu DOB hakbeku heli

    • @bpluskannada
      @bpluskannada  2 роки тому

      ಯಾರ ಹೆಸರಲ್ಲಿ checker or Maker ID create ಮಾಡಿರ್ತೀರ, ಅವರ Date of Birth ಕೊಡಬೇಕು.

    • @keshavamurthyk5896
      @keshavamurthyk5896 2 роки тому

      @@bpluskannada thanks sir

  • @saraswatibhat271
    @saraswatibhat271 2 місяці тому +1

    ಸರ್ ನಮಸ್ತೆ. ವಿಡಿಯೋ ತುಂಬಾ ಉಪಯುಕ್ತವಾಯಿತು. ಕಂಪೋನೆಂಟ್ ಐಡಿ ಹಾಕಿದರೆ error ಬರ್ತಾ ಇದೆ ಸರ್. ಯಾವ ಐಡಿ ಹಾಕಲಿ. ಪ್ಲೀಸ್ ತಿಳಿಸುತ್ತೀರಾ

    • @bpluskannada
      @bpluskannada  2 місяці тому

      ಯಾವ grant ಜಮಾ ಆಗಿದೆ ನಿಮ್ಗೆ

  • @saraswatibhat271
    @saraswatibhat271 2 місяці тому

    ಸರ್ ನಮಸ್ತೆ. ಹಣ ತೆಗೆಯಬೇಕಿತ್ತು. ಆದರೆ ಪೇಮೆಂಟ್ ಆಪ್ಷನ್ ಬರ್ತಾ ಇಲ್ಲ. ದಯವಿಟ್ಟು ಉತ್ತರಿಸಬೇಕಾಗಿ ಕೇಳಿಕೊಳ್ಳುತ್ತೇನೆ

    • @bpluskannada
      @bpluskannada  2 місяці тому +1

      @@saraswatibhat271 ನಿಮಗೆ Grant allocate ಮಾಡಿ credit ಮಾಡಿದರ ಅಂತ BRC ಯಲ್ಲಿ ಕೇಳಿ ಮೇಡಂ... ನಂತರ payment initiate ಮಾಡಬಹುದು

  • @brcsiruguppa3762
    @brcsiruguppa3762 2 місяці тому +1

    Super sir