"ಕಲ್ಪನಾ ಮೇಲೆ ಕೈ ಮಾಡಿದ್ದ ಗುಡಿಗೇರಿ ಬಸವರಾಜು ಸಮಾಧಿ ನೋಡಿ"-Ep02-Gudigeri N. Basavaraju LIFE-Kalamadhyama

Поділитися
Вставка
  • Опубліковано 22 сер 2024
  • Click on Subscribe to get all our Video Notifications. Its 100% Free.
    goo-gl.ru.com/ta2
    #gudigeribasavaraju #Nbasavaraju #minugutarekalpana #lifestory #kalamadhyama #param
    ವೃತ್ತಿ ರಂಗಭೂಮಿಯ ದೈತ್ಯ ಪ್ರತಿಭೆ, ನಟ, ನಿರ್ದೇಶಕ, ಕಂಪನಿ ಮಾಲೀಕ, ನಾಟಕಕಾರ ಗುಡಿಗೇರಿಯ ಏನ್. ಬಸವರಾಜು ಬಗ್ಗೆ ಅನೇಕ ವರ್ಣರಂಜಿತ ಕತೆಗಳನ್ನು ನೀವು ಕೇಳಿರಬಹುದು. ಆದರೆ ಈ ಸರಣಿಯಲ್ಲಿ ಕಲಾಮಾಧ್ಯಮ ತಂಡ ಗುಡಿಗೇರಿ ಬಸವರಾಜು ಊರಾದ ಗುಡಿಗೇರಿಗೆ ಹೋಗಿ ಅಲ್ಲಿ ಅವರ ಕುಟುಂಬಸ್ಥರು, ಊರ ಜನ, ನಾಟಕದ ಕಲಾವಿದರು ಮೊದಲಾದವರನ್ನು ಕಂಡು ಮಾತಾಡಿಸಿ ಗುಡಿಗೇರಿ ಬಸವರಾಜು ಅವರ ನಿಜವಾದ ಬದುಕು ಮತ್ತು ವ್ಯಕ್ತಿತ್ವವನ್ನು ಸೆರೆಹಿಡಿದು ನಿಮಗೆ ತಲುಪಿಸುವ ಕೆಲಸ ಮಾಡಿದೆ. ಒಂದರಥದಲ್ಲಿ ಇದು ಗುಡಿಗೇರಿ ಬಸವರಾಜು ನಿಜವಾದ ಮುಖ ಇರಬಹುದು. ಜೊತೆಗೆ ನಟಿ ಮಿನುಗುತಾರೆ ಕಲ್ಪನಾ ಅವರ ಸಾವಿನ ವಿಚಾರದಲ್ಲಿ ಇರುವಂಥ ಊಹಾಪೋಹಗಳ ಬಗ್ಗೆ ಕೂಡ ಬೆಳಕು ಚೆಲ್ಲುವ ಕೆಲಸ ಈ ವಿಡಿಯೋ ಸರಣಿಯಲ್ಲಿದೆ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kalamadhyama Interviews, Gudigeri N Basavaraju Son Interview, Gudigeri N Basavaraju Life, Gudigeri N Basavaraju home, Sangamesh Nagrolli Interview, Gudigeri N Basavaraju Kalamadhyama, Gudigeri N Basavaraju Films, Gudigeri Basavaraju Life story, Kalpana Death, Kalpana Samadhi, Gudigeri Basavaraju Samadhi, Gudigeri Village, Gudigeri Drama, KS Parameshwar, Kalamadhyama UA-cam Channel, Kalamadhyama Videos, best Kannada interview,

КОМЕНТАРІ • 226

  • @KalamadhyamaYouTube
    @KalamadhyamaYouTube  2 роки тому +62

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    ua-cam.com/users/KalamadhyamMediaworks

    • @eminemravi
      @eminemravi 2 роки тому +2

      Howdhu sir adhre neevu kelavu sari mukha bhaavadalli over acting thara madthira aste adhu bitre we love your channel sir

    • @nidonisplnews
      @nidonisplnews 2 роки тому +2

      ಅಬ್ಬಾ !!!!
      ಎರಡು ಲಕ್ಷ ವಿಡಿಯೋ ಅಪ್ಲೊಡ್ ಮಾಡಿದ್ದರಿ !!!ಅಬ್ಬಾ ದಾಖಲೆ ನಿರ್ಮಾಣ ಆಗತ್ತೆ ಸರ್ ನಿಮ್ಮದು....
      ನಾವು ಹತ್ತು ಇಪ್ಪತ್ತು ವಿಡಿಯೋ ಹಾಕ ಬೇಕಾದರೆ ಸುಸ್ತುಹೊಡೆಯುತ್ತೇವೆ ,ನಿಮ್ಮ ಈ ಉತ್ಸಾಹ ಕ್ಕೆ ಸಲಾಂ ಸರ್...
      ನಿವು ನಮಗೆ ಪ್ರೇರಣೆ ಆಗಿದ್ದರಿ...
      ಅದೆಷ್ಟೋ ತಿಳಿಯದ ಅದ್ಬುತ ಮಾಹಿತಿ ತಿಳಿಸುತ್ತಿದ್ದಿರಿ ...ಸದಾಕಾಲವೂ ಹೀಗೆ ಸಾಗಲಿ ಸರ್

    • @manjudevikamanju8008
      @manjudevikamanju8008 2 роки тому +1

      ಪ್ಲೀಸ್ param ಸರ್ ದಯವಿಟ್ಟು ನಟ ಗಂಗಾಧರ್ ಹಾಗೂ ಮನು,ನಟಿಯಾರಾದ ಜಯಶ್ರೀ ಹಾಗೂ ರಾಮದೇವಿಯವರ ಬಗ್ಗೆ ಮಾಹಿತಿ ಕೊಡಿ ಪ್ಲೀಸ್ param ಸರ್ ನಾನು ತುಂಬಾ ಸಲ ನಿಮ್ಮನ್ನು ಕೇಳಿದೀನಿ.. 🙏🏻🙏🏻🙏🏻🙏🏻

    • @prabhamuttagi4160
      @prabhamuttagi4160 2 роки тому

      Zbu

    • @dineshnaik1776
      @dineshnaik1776 2 роки тому +1

      Sir ondh nam Udupi ge banni acter sunila avara jeevana ಚರಿತ್ರೆ ಮನೆ ಸಮಾಧಿ ಸ್ಥಳ ತೋರಿಸಿ ನಿಮ್ಮ ಚಾನೆಲ್ ನಲಿ

  • @somnathdodmani8402
    @somnathdodmani8402 2 роки тому +53

    ನಿಮ್ಮಿಂದ ನಮಗೆ ತುಂಬಾ ವಿಷಯಗಳು ತಿಳಿದು ಬರುತ್ತಿವೆ ಸರ್. ಥ್ಯಾಂಕ್ಸ್ ನಿಮಗೆ.

  • @savithacreativeart7577
    @savithacreativeart7577 2 роки тому +41

    ಅದನ್ನ ಹೇಳೋರಿಗಿಂತ ಆ ನೋವ್ ಅನುಭವಿಸಿದವರಿಗೆ ಗೊತ್ತು 😔😢

  • @ganeshmalgond5958
    @ganeshmalgond5958 2 роки тому +26

    ಇತರ ಬಡ ಕಲಾವಿದರ ಅನಾವರಣ ಮಾಡುವ ಚಾನಲ್ ನಮ್ಮಲ್ಲೇ ಮೊದಲು🙏

  • @vishwa_from_dharwad
    @vishwa_from_dharwad 2 роки тому +41

    ಅಂತೂ ಇಂತೂ ಈ ಭಾಗ್ಯನೂ ದೊರಕಿಸಿ ಕೊಟ್ರಲ್ಲ ಸರ್, ಕಲ್ಪನಾ ಅವರೂ ಸಮಾಧಿನೂ ತೋರಿಸಿದ್ರಿ ಈಗ ಇವರದು, ತುಂಬಾ tqs ಪರಂ ಸರ್

  • @gangappasogi1323
    @gangappasogi1323 Рік тому +4

    ಅದ್ಬುತ ಕಲಾವಿದರು ಶ್ರೀ ಎನ್ ಬಸವರಾಜ .ಅವರ ಕೀರ್ತಿ ಅಮರವಾಗಲಿ.👌👌💐💐💐👍

  • @SachinIndianVlog
    @SachinIndianVlog 2 роки тому +25

    ಸುಪರ್ ಸರ್ ನಿಮ್ಮಿಂದ ಹಲವಾರು ವಿಷಯಗಳು ನಮಗೆ ತಿಳಿತ್ತಿವೆ ಧನ್ಯವಾದಗಳು ಸರ್

    • @vasantha65
      @vasantha65 2 роки тому

      Sakappa.... don't exploit the innocent too much....jana observe madtidare....nim maatin dhaati.

  • @santoshbhovi9993
    @santoshbhovi9993 2 роки тому +14

    Devaranta obba eddanallaa Sir....!? No words tq Param avare

  • @Nathuramgodse88
    @Nathuramgodse88 2 роки тому +51

    ನಾನ್ 5th ಇದ್ದಾಗ ಬಿಜಾಪುರ ಜಿಲ್ಲೆಯ ಚಡಚಣ ಊರಿನ್ ಜಾತ್ರೆಗೆ ಇವ್ರು ನಾಟಕಕ್ಕೆ ಬಂದಿದ್ರು ನಂಗ್ ಈಗ್ಲೂ fav ನಾಟಕ ದುಡ್ಡಿನ ದರ್ಪ ❤️

    • @vijaytuppad8715
      @vijaytuppad8715 2 роки тому +3

      Nathuram abb Jinda hai????

    • @Nathuramgodse88
      @Nathuramgodse88 2 роки тому +7

      @@vijaytuppad8715 Hu bete.. gandi jinda hai kya mujhe bolo..

    • @shreyac5079
      @shreyac5079 2 роки тому +2

      @@vijaytuppad8715 uski fanism jinda hai..

    • @ancientworld162
      @ancientworld162 2 роки тому +4

      ನಾಥೂರಾಮ ಗೋಡ್ಸೆ ಒಬ್ಬ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ 🚩🚩💪💪

    • @raghumatti5yearsago667
      @raghumatti5yearsago667 Рік тому +2

      Jai Nathuram Godse ji🙏🎉🔥❤️

  • @chidud2676
    @chidud2676 2 роки тому +13

    ನಮ್ಮ ಕುಂದಗೋಳ ತಾಲೂಕಿನ ಗ್ರಾಮೀಣ ಪ್ರತಿಭೆ N ಬಸುವರಾಜ್ ಗುಡಗೇರಿ ನಮ್ಮ ಊರಿನಿಂದ 6 km ಅವರ ಊರು

  • @rajashekharkarajagi6665
    @rajashekharkarajagi6665 2 роки тому +5

    He was the luckiest actor who had legendary Kalpana in his life. I was green with envy in those when I read in the newspaper about his marriage with adorable Kalpana !

  • @manjujourneyvlogs7858
    @manjujourneyvlogs7858 2 роки тому +23

    Last Few Word's, ಬದುಕಿನ ಗುಟ್ಟು.. ಯಾರಿಗೆ ಮೋಸ ಮಾಡಿದರು ನಿನ್ನ ಆತ್ಮಸಾಕ್ಷಿಗೆ ಮೋಸ ಮಾಡೋಕೆ ಆಗೋದಿಲ್ಲ 🙏💐Love From HASSAN ❤️🥰💐

    • @sindhura1341
      @sindhura1341 2 роки тому +2

      100% correct bro. E kaliyugadalli pratiobru tilibekada phata odu

    • @gowdagowda5406
      @gowdagowda5406 2 роки тому +1

      👍👍💖👌

  • @sureshhg1
    @sureshhg1 2 роки тому +7

    Paramesh sir you have done exlent work . .... am followup your videos its wonderful journey to we are always with you sir

  • @chanduchand1832
    @chanduchand1832 2 роки тому +15

    ಮಿನುಗು ತಾರೆ ಕಲ್ಪನಾ ❤️

  • @vinaysdandannavar8714
    @vinaysdandannavar8714 2 роки тому +9

    So many things to learn by your videos... Story after climax...

  • @kavanamanjunath1292
    @kavanamanjunath1292 2 роки тому +10

    Sir nim kelsa thumb doddadu edu 👏

  • @shobhas.v5558
    @shobhas.v5558 Рік тому +3

    Gudigeri Basavaraj is a great actor 🙏. Indeed he is underrated!

  • @adityajoies
    @adityajoies 2 роки тому +13

    I'm glad you didn't cut the drama part when he was telling you the story. Although it was a deviation from the original question it was kind of fascinating to know some of Basavaraju's work in drama.

  • @vadirajjambagi9056
    @vadirajjambagi9056 2 роки тому +5

    ಉತ್ತಮ ನಾಟಕಗಾರ ಹಾಗೂ ಕಲಾವಿದ

  • @prashantsannakki2268
    @prashantsannakki2268 Рік тому +2

    ಅದ್ಭುತ ಕಾರ್ಯ ಹೀಗೆ ಮುಂದುವರೆಸಿ

  • @bigshow127
    @bigshow127 2 роки тому +6

    ಯಂತ ಕಲಾವಿದರು ಅಬ್ಬ 🙏🌹🙏🌹🙏

  • @selectedstories9175
    @selectedstories9175 2 роки тому +20

    This subtitle was unwarranted - ಕಲ್ಪನಾಳಿಗೆ ಹೊಡೆದ ಬಸವರಾಜನ ಸಮಾಧಿ . ಕಲ್ಪನಾಗೆ ಹೊಡೆದಿದ್ದಕ್ಕೆ ಈ ಗತಿ ಬಂತು . What is the difference between your channel and other cable tv channels who do anything for trp ?

  • @shashi1238
    @shashi1238 2 роки тому +2

    Nima kelske navela enhelbeko gothila sir really good sir rajesh sir video nu madira nivu avra health sari ela plz elru pryer madona anna tq so much

  • @shivashakthi1722
    @shivashakthi1722 2 роки тому +4

    Henu makalu na novu madoru yaru chanagirala 🙏😭😭

  • @nirupadhins393
    @nirupadhins393 Рік тому +4

    ನಮ್ಮ ಉತ್ತರಕರ್ನಾಟಕದ ಧ್ವನಿ ಗುಡುಗೇರಿ ಬಸವರಾಜ ಮತ್ತೊಮ್ಮೆಹುಟ್ಟಿ ಬರಲಿ 🙏🙏😭😭

  • @jhannavimanju8944
    @jhannavimanju8944 2 роки тому +7

    Kalpana mam ge avamana madidakke sarige shikshe anubavisidare, adu avara karma pala yestu talent edare yenu ondu hennige Ada avamana yarnu bidalla annodu nija aytu....

  • @MsNaseeem
    @MsNaseeem 2 роки тому +4

    👌 sir nim kelsa

  • @sinduinduindu7376
    @sinduinduindu7376 2 роки тому +2

    Hinde enella nadedu hogide. Namge ega artha agta ide. Thank you sir💐

  • @mahadevis506
    @mahadevis506 2 роки тому +6

    Mingutaare Kalpana ji awarige mosa madi hatya madidakke ...sariyagi devru shikshe kottidane bidi...

  • @krishnanagasamudra6252
    @krishnanagasamudra6252 2 роки тому +3

    Annar natanegalu super acting adavari annaravarige nannadonddu 👋🙏👋🙏👋🙏🙏

  • @ankithan492
    @ankithan492 Рік тому +1

    ಸರ್ ನಾನು ಸರ್ಕಾರಿ ನೌಕರ ನಾನು1994-95 ರಲ್ಲಿ ಶ್ರೀ N ಬಸವರಾಜ್ ಗುಡಗೇರಿ ರವರ ನಾಟಕ ರೈತನ ಮಕ್ಕಳು ಎಂಬ ನಾಟಕ ನನ್ನ ಮನಸೂರೆಗೊಂಡಿತು ಸದರಿ ನಾಟಕವನ್ನು ನಾಲ್ಕು ಸಲ ತಪ್ಪದೆ ನೋಡಿದ್ದೇನೆ ಶ್ರೀ ಎನ್ ಬಸವರಾಜ್ ರವರ ಧ್ವನಿ ಮತ್ತು ಆಜಾನುಬಾಹು ವ್ಯಕ್ತಿ ಅವರ ಅಭಿನಯ ನನ್ನ ಮನಸ್ಸಿಗೆ ತಟ್ಟಿತು ರೈತನ ಮಕ್ಕಳು ನಿಜವಾದ ನಟನೆಗೆ ಕಣ್ಣಾಲಿಗಳು ನೀರು ತುಂಬಿ ಬಂದವು
    ಇದನ್ನು ಪ್ರಸ್ತುತಪಡಿಸಿದ ಕಲಾ ಮಾಧ್ಯಮದವರಿಗೆ ತುಂಬಾ ಧನ್ಯವಾದಗಳು

  • @baswarajh3631
    @baswarajh3631 2 роки тому +1

    ತುಂಬಾ ಧನ್ಯವಾದಗಳು ಸರ್ ನಿಮಗೆ

  • @vijay-fz5ln
    @vijay-fz5ln 2 роки тому +4

    He looks like this father ..exactly... like.. that

  • @arundatia5329
    @arundatia5329 2 роки тому +2

    Estondu vishaya tilisidake 🙇‍♀️🙇‍♀️

  • @Ruchita0205
    @Ruchita0205 2 роки тому +2

    Really great job sir thank you

  • @madhu1
    @madhu1 2 роки тому +1

    I am happy to see this video. Tq u for this video.

  • @ashfaqahamed3441
    @ashfaqahamed3441 2 роки тому +12

    Kalpana Jivanadalli Basavaraj Baradiddare. Kalpana Eivathigu Jivanta Eirutiddaru. Imiss you Kalpana mom.

    • @gayathrisrinivas6444
      @gayathrisrinivas6444 2 роки тому

      ಕಲ್ಪನಾ ಗೂ ಗುಡುಗೇರಿ ಬಡವರಾಜು ಗೂ ಏನು ಸಂಬಂಧ??

    • @user-cs3xx6mk3b
      @user-cs3xx6mk3b 2 роки тому

      @@gayathrisrinivas6444 ಕಲ್ಪನಾ ವಿಲಾಸ ಓದಿ

  • @MrSHIVA7353
    @MrSHIVA7353 2 роки тому +3

    ಸೂಪರ್

  • @LakshmiLakshmi-ru2gk
    @LakshmiLakshmi-ru2gk 2 роки тому +23

    He behaved so bad with a women thats kalpana.that karma cameback to him

    • @kishorekulkarni8258
      @kishorekulkarni8258 2 роки тому +2

      Lakshmi Lakshmi Yeradu kai seridare chappale. Buddhi kaiyalli kopana kotre hinge aagodu.

  • @MaheshKadarge
    @MaheshKadarge 2 місяці тому

    Super family

  • @mythramythra9605
    @mythramythra9605 2 роки тому +1

    Super anna

  • @basavarajkodekal1436
    @basavarajkodekal1436 Рік тому

    One of the super hit drama show in Banashakari fair. I watched

  • @nagavenik8407
    @nagavenik8407 2 роки тому +7

    Param sir namagee nana 🙏🙏🙏🙏🙏

  • @srirangarajuans2591
    @srirangarajuans2591 2 роки тому +3

    6:30 I was listening to the story he was narrating

  • @swarnakannan4024
    @swarnakannan4024 2 роки тому +8

    What goes around comes around 🙏
    Thank you Param got so many information 🙏

    • @promate1698
      @promate1698 2 роки тому

      U mean he slapped so he gone through all this?

  • @vinayaks2965
    @vinayaks2965 2 роки тому +5

    Modran Lodge station road Hubli

  • @siddarams243
    @siddarams243 2 роки тому +3

    Thanks Kalamadhyam team for this awesome work

  • @shashikalamurugan6768
    @shashikalamurugan6768 2 роки тому +4

    Obba hennu magalige phicically, mentally novu kodhno adhakke novu anubhavisi sathidhane 😭😭😭sayli,inthavrigella olle saavu baralla

  • @geethi2886
    @geethi2886 2 роки тому +2

    param u ask about kalpanaji relationship with his father...you introduce gudegeri ji childrens .wife ...good work param 🧔

  • @jayasiddu6104
    @jayasiddu6104 6 місяців тому

    Raitana makkalu supar film👌👌

  • @kusumachinnukusumachinnu418
    @kusumachinnukusumachinnu418 2 роки тому +1

    Supar sir 🙏 🙌 👏 👌 ❤

  • @tanujahiremath3953
    @tanujahiremath3953 2 роки тому +2

    ನೆಕ್ಸ್ಟ್ ಎಪಿಸೋಡ್ ಬೇಗ ಮೂಡಿಬರಲಿ 💐🙏

  • @hjmohankumar9916
    @hjmohankumar9916 2 роки тому +6

    Super sir

  • @hanamanthbjigale5203
    @hanamanthbjigale5203 Рік тому

    The best of luck with your hold is gold

  • @sharadachalwadi5952
    @sharadachalwadi5952 2 роки тому +21

    ಮಾಡಿದ ಪಾಪ ಸುಮ್ನೆ ಬಿಡಲ್ಲ... ಪಾಪ ಕಲ್ಪನ😭

    • @sujatharao46
      @sujatharao46 2 роки тому +7

      Eradu kai seridare chappale kalpana olle actor irabahudu adare swalpa hatamari hennu jotege lady without brain matte yake yaradaru olle sukta hooduganannu nodi marriage agbekittu maduveyada samsarada gandasina sahavasa bedavittu sadhane madida takshana prapancha namma mathu kelutte annuva kalpane irabaradu ayappana voice kelidare bhaya agutte antavana sanga namma kalpanage bedavitttu

  • @raghunandanms17
    @raghunandanms17 2 роки тому +3

    Sir ಕಲ್ಪನಾ ಸಮಾಧಿ ಈಗ ಏನಾಗಿದೆ,ಸಾರ್ವಜನಿಕರಿಗೆ ಮುಕ್ತ ವಾಗಿದೆಯ

  • @bhavana1831
    @bhavana1831 2 роки тому +1

    Good actor

  • @shilpasham6457
    @shilpasham6457 2 роки тому

    Nanu wait madutide sir

  • @vinay.k821
    @vinay.k821 Рік тому

    Namma gudageri.....🔥🔥⚡⚡⚡

  • @arundathig3
    @arundathig3 2 роки тому +3

    Wish you had asked questions like their background, where are they from, how they got into theatre etc

  • @vijay-fz5ln
    @vijay-fz5ln 2 роки тому +5

    Even he is diabetic parents... look at his logs

  • @maheshjagadavar110
    @maheshjagadavar110 2 роки тому +7

    Nobody knows the truth...What happened to Kalpana was tragic .
    But Gudugeri Basavaraju was a highly underrated, excellent actor of his times.

  • @user-xl6eh4us4n
    @user-xl6eh4us4n 7 місяців тому +1

    Avanige Devaru Kotta Shikshe.😢😢😢

  • @hanamantpujar5994
    @hanamantpujar5994 Рік тому

    Sir nanu banashankari jatreyalli ni huttiddu yarige nataka nodiddene. Best actor basuraj Sir.

  • @kannadatalkingengines
    @kannadatalkingengines 2 роки тому +4

    Kalpana samaadi nu kuda hagea ittu bidi sir.

  • @santubadiger5620
    @santubadiger5620 Рік тому +1

    Karma returns

  • @vishalashivanappa6113
    @vishalashivanappa6113 2 роки тому +1

    Sir super....

  • @RajKumar-rj9mc
    @RajKumar-rj9mc 2 роки тому +1

    Jai hind jai Holy Israel God jesus christ bless all of you amen

  • @kalmeshchougala1888
    @kalmeshchougala1888 Рік тому

    Kalpana lover

  • @virendratuppad.7872
    @virendratuppad.7872 2 роки тому +10

    Tag line please change maadi. Ibbaru tamma tamma kshetra dalli sadhane madiddare aadare avarilla. Naav respect kodabeku.

  • @ashokthemaverick6667
    @ashokthemaverick6667 2 роки тому +4

    His Son has many things to say. Param please let him say whatever he wants. Let us lend our ears to him. It's once in a life time moments.

  • @manjunathbrk1990
    @manjunathbrk1990 2 роки тому

    ಸರ್ ಈನು ತಿಳ್ಕೋಳದು ಬಹಳ್ ಅಯಿತಿ ಅವರ ವಾಯ್ಸ್ ಶೂಪರ್

  • @lavanyaml6588
    @lavanyaml6588 2 роки тому +2

    Great work parm sir

  • @mahadevabmahadev9841
    @mahadevabmahadev9841 2 роки тому

    Super

  • @world3725
    @world3725 2 роки тому

    ಸೂಪರ್ ಪರಮ್ ಸರ್ 👌👌👌

  • @vaishnavispiritualmedia
    @vaishnavispiritualmedia 2 роки тому

    Super param

  • @MutturajAparaj
    @MutturajAparaj 2 роки тому +4

    🎥Sar camera ge gimbal use madi please🙏

  • @manjukavithab7183
    @manjukavithab7183 2 роки тому +1

    Super sar

  • @dhanashreeloukya1232
    @dhanashreeloukya1232 2 роки тому +1

    😍😍😊😊

  • @mahadevnagouda7460
    @mahadevnagouda7460 2 роки тому +1

    Plz upload next episode &inform sangameshwara drama company..!

  • @DyamappaDodamani45
    @DyamappaDodamani45 5 місяців тому

    ❤🎉

  • @ningeshkc2633
    @ningeshkc2633 2 роки тому +2

    ಮಾರ್ಡನ್ ಅಲ್ಲ ಅಲ್ಲಾ ಮ್ರಡನ್ 😂😂😂

  • @molassbkusugal9791
    @molassbkusugal9791 2 роки тому +1

    Super kalavidaru sir avru

  • @rrstudychannel2896
    @rrstudychannel2896 2 роки тому

    Tq sir gud information bt evarinda antha prathibe hoythu ... Thalme inda nedkondu edre minugu thare ertha edru bidree sir

  • @shashikumarguttedar4196
    @shashikumarguttedar4196 2 роки тому +1

    👍

  • @nagarajmaloji4279
    @nagarajmaloji4279 Рік тому

    🎥📽📸📷

  • @shreeshailaaradhya4556
    @shreeshailaaradhya4556 6 місяців тому

    ಸರ್ ಅವರ ಸಮಾದಿಗೆ ಸಮಸ್ಕರ ಮಾಡಲಿಲ್ಲ ನನಗೆ ಬೇಸರ ವಾಗಿದೆ

  • @vijayalakshmisk6843
    @vijayalakshmisk6843 2 роки тому +3

    Yappa Purana saku kalpana bagge helppa.

  • @gururajdesai1625
    @gururajdesai1625 2 роки тому +5

    Karmanne vadhikaraste ma phalayshe

    • @monumonu2517
      @monumonu2517 2 роки тому

      ಇದರ ಅಥ೯??? Plz tell me

  • @manjunathap5339
    @manjunathap5339 2 роки тому +4

    Putani ajent 123 hero Karate ramakrishna bagge mahiti uplode madi plz

  • @kumarswami8154
    @kumarswami8154 2 роки тому +1

    Madrid. Papa. Hodjanamda. Anubavish. Bakaghith. Eghinkaludag.. Egha.anubavsh.baku.

  • @r5a5t2hg3
    @r5a5t2hg3 2 роки тому

    Real...Maharaj...basavaraj

  • @nagarathnarramanaikd2696
    @nagarathnarramanaikd2696 2 роки тому

    Waiting part 3

  • @sureshshetty9914
    @sureshshetty9914 2 роки тому

    Tumba satvika manushya.yaude kalmsha I'll.

  • @nishulokesh8384
    @nishulokesh8384 2 роки тому +5

    Avaru madida Papa avarige thagulithu

  • @Gurupalegar
    @Gurupalegar 2 роки тому +1

    Ramesh old actor chinaribputtana hero 1968 bagee helli

    • @leela3496
      @leela3496 2 роки тому +1

      ದಯವಿಟ್ಟು🙏🙏

  • @puneethhs8920
    @puneethhs8920 2 роки тому +1

    Sir ivr story incomplete annusthide only 2 vedios ide

  • @tswarthik
    @tswarthik 2 роки тому +4

    1 small ? Left leg sparsh dyan erlila car heg hodkondu bandru # innocent fellow

    • @kusumagm2777
      @kusumagm2777 2 роки тому

      Innocent,public,ಅವರುಗರಡಿ ಮನೆ ಪಪೈಲ್ವಾನ್ ಆಗಿದ್ದವರು.ಒಳ್ಳೆ ಆರೋಗ್ಯ ಸ್ಥಿತಿಯಲ್ಲಿದ್ದಾಗ ಕಾರ್ ಓಡಿಸಿದ್ದಾರೆ.ಅನಾರೋಗ್ಯ ದಿಂದ ಕೊನೆಗಾಲದಲ್ಲಿ ಎಡಕಾಲಿನ ಸ್ಪರ್ಶ ಜ್ಞಾನ ಕಳೆದುಕೊಂಡಿದ್ದಾರೆಯಷ್ಟೇ.

    • @tswarthik
      @tswarthik 2 роки тому

      @@kusumagm2777 enome sariyagi nodi mem avaru yen helidare antha

    • @kusumagm2777
      @kusumagm2777 2 роки тому

      ಸರಿ, ಮತ್ತೊಮ್ಮೆ ನೋಡಿದೆ.

  • @venkateshvenky1369
    @venkateshvenky1369 2 роки тому +2

    Madiddunno maraya kalpana shapa thattide

  • @rcb0583
    @rcb0583 2 роки тому +3

    E thara bedade iro outdated vishayada bagge yake video madthira... Quality content kodi sir

    • @krishnagl1552
      @krishnagl1552 2 роки тому +1

      Gottu ildhe iroru nodtare bido ningenu basavaraja gudageri dodda kalavida modalu tilko..