"ನಟಿ ಕಲ್ಪನಾ ರಿಜಿಸ್ಟರ್ ಮ್ಯಾರೇಜ್ ಗುಡಿಗೇರಿ ಬಸವರಾಜು ಜೊತೆ ಆಗಿತ್ತ?"-Ep06-Gudigeri N.Basavaraju-Kalamadhyam

Поділитися
Вставка
  • Опубліковано 22 сер 2024
  • Click on Subscribe to get all our Video Notifications. Its 100% Free.
    / kalamadhyammediaworks
    #gudigeribasavaraju #Nbasavaraju #minugutarekalpana #lifestory #kalamadhyama #param
    ವೃತ್ತಿ ರಂಗಭೂಮಿಯ ದೈತ್ಯ ಪ್ರತಿಭೆ, ನಟ, ನಿರ್ದೇಶಕ, ಕಂಪನಿ ಮಾಲೀಕ, ನಾಟಕಕಾರ ಗುಡಿಗೇರಿಯ ಏನ್. ಬಸವರಾಜು ಬಗ್ಗೆ ಅನೇಕ ವರ್ಣರಂಜಿತ ಕತೆಗಳನ್ನು ನೀವು ಕೇಳಿರಬಹುದು. ಆದರೆ ಈ ಸರಣಿಯಲ್ಲಿ ಕಲಾಮಾಧ್ಯಮ ತಂಡ ಗುಡಿಗೇರಿ ಬಸವರಾಜು ಊರಾದ ಗುಡಿಗೇರಿಗೆ ಹೋಗಿ ಅಲ್ಲಿ ಅವರ ಕುಟುಂಬಸ್ಥರು, ಊರ ಜನ, ನಾಟಕದ ಕಲಾವಿದರು ಮೊದಲಾದವರನ್ನು ಕಂಡು ಮಾತಾಡಿಸಿ ಗುಡಿಗೇರಿ ಬಸವರಾಜು ಅವರ ನಿಜವಾದ ಬದುಕು ಮತ್ತು ವ್ಯಕ್ತಿತ್ವವನ್ನು ಸೆರೆಹಿಡಿದು ನಿಮಗೆ ತಲುಪಿಸುವ ಕೆಲಸ ಮಾಡಿದೆ. ಒಂದರಥದಲ್ಲಿ ಇದು ಗುಡಿಗೇರಿ ಬಸವರಾಜು ನಿಜವಾದ ಮುಖ ಇರಬಹುದು. ಜೊತೆಗೆ ನಟಿ ಮಿನುಗುತಾರೆ ಕಲ್ಪನಾ ಅವರ ಸಾವಿನ ವಿಚಾರದಲ್ಲಿ ಇರುವಂಥ ಊಹಾಪೋಹಗಳ ಬಗ್ಗೆ ಕೂಡ ಬೆಳಕು ಚೆಲ್ಲುವ ಕೆಲಸ ಈ ವಿಡಿಯೋ ಸರಣಿಯಲ್ಲಿದೆ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kalamadhyama Interviews, Gudigeri N Basavaraju Son Interview, Gudigeri N Basavaraju Life, Gudigeri N Basavaraju home, Sangamesh Nagrolli Interview, Gudigeri N Basavaraju Kalamadhyama, Gudigeri N Basavaraju Films, Gudigeri Basavaraju Life story, Kalpana Death, Kalpana Samadhi, Gudigeri Basavaraju Samadhi, Gudigeri Village, Gudigeri Drama, KS Parameshwar, Kalamadhyama UA-cam Channel, Kalamadhyama Videos, best Kannada interview,

КОМЕНТАРІ • 343

  • @KalamadhyamaYouTube
    @KalamadhyamaYouTube  2 роки тому +63

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    ua-cam.com/users/KalamadhyamMediaworks

  • @user-uu2bm9xd9g
    @user-uu2bm9xd9g 2 роки тому +111

    ಕಲಿತಿರೋದು ಕಡಿಮೆ ಆದ್ರೂ, ಮಾತಾಡುವ ರೀತಿ ತುಂಬಾ ಚನ್ನಾಗಿದೆ.... 🙏

  • @ygcg8696
    @ygcg8696 2 роки тому +107

    ಅಪ್ಪಟ ದೇಸಿ ಕನ್ನಡ
    ರೋಚಕ ನಿರೂಪಣೆ!👌🏼😍

  • @nagarajhonnasingare4159
    @nagarajhonnasingare4159 2 роки тому +40

    ಕಲ್ಪನಾಜಿ ಅವರನ್ನ ಕಳಕೊಂಡೆ ಕಳಕೊಂಡೆ ಅನ್ನುವ ಮಾತು ತುಂಬಾ ದುಃಖಕರವಾದ ವಿಷಯ
    ಗುಡಗೇರಿ ಬಸವರಾಜ್ ಕಲ್ಪನಾ ಅವರನ್ನು ಕಳಕೊಂಡು ತುಂಬಾ ನೋವ್ ಅನುಭವಿಸಿದ್ದಾರೆ 😭😥

  • @annapoornas9063
    @annapoornas9063 2 роки тому +84

    ತುಂಬಾ ಸಂಸ್ಕಾರವಂತ ಜನ. ಕಲ್ಪನಾ ಅವರು ತುಂಬಾ ದುಡುಕಿನ ನಿರ್ಧಾರ ಮಾಡಿದ್ದಾರೆ ಅನ್ಸುತ್ತೆ.‌ ಅವರು ಸತ್ತು ಇವರನ್ನು ಬದುಕಿದ್ದೂ ಸತ್ತ ಹಾಗೆ ಮಾಡಿದ್ದಾರೆ ಅನ್ಸುತ್ತೆ.

    • @subhashyaraganavi8910
      @subhashyaraganavi8910 2 роки тому +3

      Gudageri Basavaraj karan

    • @chetan78695
      @chetan78695 2 роки тому +2

      ವಿಧಿಯಾಟ

    • @user-of1gm8dt5h
      @user-of1gm8dt5h 6 місяців тому

      ಕಲ್ಪನಾ ತುಂಬಾ ದುಡುಕಿನ ಸ್ವಭಾವ ಅನ್ಸತ್ತೆ

    • @Harshiieesss
      @Harshiieesss Місяць тому

      Neen nodiddeno uncle​@@subhashyaraganavi8910

  • @pawanhassan423
    @pawanhassan423 2 роки тому +94

    ನಿಮ್ಮ ಭಾಷೆ ಕೇಳೋದೇ ಚೆಂದ...ಸೂಪರ್ ಎಪಿಸೋಡ್.

  • @latharavishankar
    @latharavishankar 2 роки тому +37

    Feeling very sad for the son, how much the family., must have suffered, no prper education,. And he doesn't say a single negative comment against kalpana or about his father. Enen used to call her avva. Hrudayavantha, may God bless him and give all good things in his life. I sincerely wish him

  • @cdpodevadurgaproject6653
    @cdpodevadurgaproject6653 2 роки тому +25

    ಸಂಗ್ಯಾ ಬಾಳ್ಯ ಚಲನಚಿತ್ರ ನೋಡುವಾಗ ಸಾಹುಕಾರ ಪಾತ್ರ ಮಾಡಿದವರು ಯಾರು ಅನ್ಕೊಂಡಿದ್ದೆ... ಇವರು ಬಸವರಾಜು ಅಂತ ಇವಾಗ ಗೊತ್ತಾಯಿತು ಅದ್ಭುತ ನಟರು ನಿಮ್ಮ ಚಾನಲನಿಂದ ಮಾಹಿತಿ ನೀಡಿರುವುದಕ್ಕೆ ಧನ್ಯವಾದಗಳು ಸರ್.....

  • @avinashkiran7523
    @avinashkiran7523 2 роки тому +20

    Really appreciate his maturity in expressing to upholding his Parents n Family respect🙏🙏

  • @Chaithraachar1495
    @Chaithraachar1495 2 роки тому +14

    Such a genuine person....speaking from his heart....❤️
    Nice to hear

  • @monumonu2517
    @monumonu2517 2 роки тому +22

    ಇಬ್ಬರಿಗೂ ಪರಸ್ಪರ ಹೇಗೆ ಪರಿಚಯವಾಗಿದ್ದು ಎಂದು ಕೇಳಬೇಕಿತ್ತು param jii.

  • @pratibhak9786
    @pratibhak9786 2 роки тому +111

    ಭಾಷೆ ಅಂದ್ರೆ ನಮ್ಮ ಉ. ಕರ್ನಾಟಕ ದ ಭಾಷೆ ನೇ🙏👍..ಹ್ರುದಯಾಂತರಾಳದಿಂದ ..ಆತ್ಮೀಯತೆ ಯಿಂದ ಹೊರಹೊಮ್ಮುವ ಭಾಷೆ..
    ಪ್ರೀತಿನೂ ಪ್ರೀತಿಯಿಂದಾನೇ ಮಾಡ್ತಿವಿ❤️..ಹಾಗೇ..ಬೈಗುಳ ನೂ ಅಷ್ಟೇ ಪ್ರೀತಿಯಿಂದ ಬೈತೀವಿ😂ಸೂ..ಮಗನೇ ಅಂತಾ😂🤭👍14:18RIP SIR 🙏

    • @gujarathtitans3392
      @gujarathtitans3392 2 роки тому +1

      Houda madam

    • @DVGcoconut72
      @DVGcoconut72 2 роки тому +2

      ನಾವು ಹಾಗೇ ಕಣ್ಣೆ ಊರು ಮಳ್ಳಿ ಅಂತಾ ಪ್ರೀತಿ ಇಂದ ಬೈ ತಿವಿ 🤣🤣🤣🤣 ಸೋ*** ಅಂತಾ ಅಲ್ವಾ

    • @appurathanakumar2496
      @appurathanakumar2496 2 роки тому +2

      ನಮ್ಮ ಉತ್ತರ ಕರ್ನಾಟಕ ರಂಗಭೂಮಿ

    • @ananthananda1271
      @ananthananda1271 2 роки тому +4

      Ha Uttara Karnataka baashe thumba Chanda haage nam Mandya baashe nu kadak agiruthe

    • @chandanagowda8944
      @chandanagowda8944 2 роки тому +4

      @@ananthananda1271 avru Nam mandya ge bandre gotagatte Nam bhashe jana eshtu chenda anta

  • @shravankumargouda4389
    @shravankumargouda4389 2 роки тому +24

    ಬಸವರಾಜರವರ ಮಾತುಗಳನ್ನ ಕೇಳಿದ್ರೆ,ರೋಮ, ರೋಮಗಳಲ್ಲಿ ಏನೋ ಒಂಥರಾ ರೋಮಾಂಚನ😍😍😍

  • @vaishnavinesargi1219
    @vaishnavinesargi1219 2 роки тому +18

    Thank you kalamadyam channel........ ನಮ್ಮ ಕರ್ನಾಟಕ ಕ್ಕೆ ಮಿನುಗುತಾರೆ ಕಲ್ಪನಾ ಹೇಗೊ ............. N ಬಸವರಾಜು ಸರ ದ್ರುವತಾರೆ hats up🙏 ಗೋಡಗೇರಿ ಬಸವರಾಜು

  • @swathisuchitra
    @swathisuchitra 2 роки тому +52

    I remember Gudigere Basavaraj telling in one of the interview that he used to do her death rememberance every year until 10years post her death. While her first husband never even mentioned that she was his wife while Gudigere Basavaraj acknowledged his relationship with her. Every story has 2 sides and this story also has 2 sides. It's not easy to live with a women like actress Kalpana, she was much ahead of her time and Gudigere Basavaraj comes from a different world. Those worlds can't match. Any ways RIP both the legend's.

    • @geethageetha8093
      @geethageetha8093 2 роки тому +2

      ಕನ್ನಡ ಬರಲ್ವಾ.. ನಮಗೂ ಅರ್ಥ ಹಾಗೇ ಹೇಳಿ ದಯವಿಟ್ಟು.

    • @vishvanath3899
      @vishvanath3899 2 роки тому +4

      Excellent analysis.

    • @mahima7510
      @mahima7510 2 роки тому +2

      Very ture. Analysis

    • @sri778
      @sri778 2 роки тому

      who was her first husband?

  • @nagappanagathan7934
    @nagappanagathan7934 2 роки тому +40

    ಪರಮ ಸರ್ ನಿಮಗೊಂದು ನಮಸ್ಕಾರ ಏಕೆಂದರೆ ಇಂತಹ ಸರಣಿಗಳು ಮೇಲಿಂದ ಮೇಲೆ ಬರಲಿ.

  • @prathimaprabhu2658
    @prathimaprabhu2658 2 роки тому +13

    ಕಲಾಮಾದ್ಯಮದ ಎಲ್ಲಾ ಎಪಿಸೊಡ್ ಕ್ಕಿಂತ ಇದೇ ತುಂಬಾ ಚೆನ್ನಾಗಿದೆ.ಅವರ ಮಾತು ಕೇಳೋದೇ ಚೆಂದ.

  • @PBG54
    @PBG54 2 роки тому +50

    ಸರಳ ಸುಂದರ ಹಾಗೂ ಸತ್ಯವಾದ ನಿರೂಪಣೆ ವಿಷಾದ--ಸಂತೋಷ--ಇತ್ಯಾದಿ ಭಾವನೆಗಳ ಮಿಶ್ರಣ ಅಪರೂಪದ ಸಂದರ್ಶನ

  • @juliananoronha4115
    @juliananoronha4115 2 роки тому +33

    Kalpana medam voice verry nyc , almost i sow her all movies , she is a legend actress ,miss you mem RIP

  • @mariswamynagalikar3523
    @mariswamynagalikar3523 2 роки тому +8

    ಸಂಗಮೇಶ N ಮಾತನಾಡುವ ಶೈಲಿ ಬಹಳ ಚೆನ್ನಾಗಿ ಇದೆ

  • @PBG54
    @PBG54 2 роки тому +43

    ಕಪಟವಿಲ್ಲದ---ನಾಟಕೀಯವಲ್ಲದ ಬಹಳ ನೆೃಜವಾದ ನಿರೂಪಣೆ

  • @tharahs8136
    @tharahs8136 2 роки тому +27

    ಎಷ್ಟು ಮುಗ್ದತೆ ಈ ಕಾಲದಲ್ಲೂ ಈತರ ಮಂದಿ ಇರ್ತಾರಾ? 🙏🙏🙏🙏🙏 ದೇವ್ರೇ

    • @VINAYKUMAR-ph6km
      @VINAYKUMAR-ph6km 2 роки тому +2

      Utthara ಕರ್ನಾಟಕ ದಲ್ಲಿ ತುಂಬಾ ಜನಾ ಇದಾರೆ

  • @pradeep6735
    @pradeep6735 2 роки тому +31

    Finally we heard truth...... Thanks to Channel ❤❤❤❤❤❤❤❤ RIP Guddigeri Basavaraju and Kalpana 🙏🙏🙏

    • @pavanshiv1296
      @pavanshiv1296 2 роки тому +4

      Yes ede nija movie industry Alli Bari sullu suddi ne jasthi

  • @malateshgg6354
    @malateshgg6354 2 роки тому +16

    ಕಲಾಮಾದ್ಯಮ ಸೂಪರ್ ವೀಡಿಯೋ

  • @krishnamurthybv9455
    @krishnamurthybv9455 2 роки тому +11

    Basavaraj son is very nice person. Bold & straight forward. We can & should believe him.

  • @shivanandhombal8304
    @shivanandhombal8304 2 роки тому +8

    Best interview. About kalpanaji got many things. Super 👍

  • @nagavenik8407
    @nagavenik8407 2 роки тому +13

    ಜಗತ್ತಿಗೇ ನಿಜ ಗೂತಾಯಿತು. ಪರಮ್ ನೀಮಗೆ ನಮ್ಮ ಅಬಿನದಾನೆ.🙏🙏🙏🙏🙏

  • @praveenpujeri5468
    @praveenpujeri5468 2 роки тому +3

    🙏🙏🙏legend ಬಸವರಾಜ್ ಶೀರ್, you are great👍

  • @arun-sl5qd
    @arun-sl5qd 2 роки тому +9

    One of the best episodes of kalamadhyama Thank you param for the quality and content.

  • @kalaivanik6950
    @kalaivanik6950 2 роки тому +6

    Good to know about kalpana Amma relationship with Gudigeri Basavaraj sir and about her death, thanks for this episode.

  • @sharadachalwadi5952
    @sharadachalwadi5952 2 роки тому +22

    ಕಲ್ಪನಾ ತೀರಿಕೊಂಡ ಮೇಲೆ ಗುಡಿಗೆರೆ ಬಸವರಾಜ ಬೆಂಗಳೂರು ಕಡೆ ತಲೆ ಹಾಕಲಿಲ್ಲ....ಜನಪ್ರಿಯ ನಟಿ ಕಲ್ಪನಾ ಗುಡಿಗೇರಿ ಬಸವರಾಜ್ ಕೈಯಲ್ಲಿ ಹತರಾದರು ಎಂಬಾ ವಿಷಯ ಕರ್ನಾಟಕದಲ್ಲಿ ತುಂಬಾ ವೈರಲ್ ಆಗಿಹೋಗಿತ್ತು..ಕನ್ನಡ ಚಿತ್ರರಂಗ ಬಸವರಾಜ ಮೇಲೆ ಬಹಳ ಕೋಪದಲ್ಲಿತ್ತು...ಕಲ್ಪನಾ ಅಭಿಮಾನಿಗಳ ಬಸವರಾಜರ ಮೇಲೆ ರೊಚ್ಚಿಗೆದಿದ್ದರು. ಆ ಸಮಯದಲ್ಲಿ ಬೆಂಗಳೂರಿಗೆನಾದರೂ ಬಸವರಾಜ್ ಆಗಮಿಸಿ. ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೆ ಕಲ್ಪನಾ ಅಭಿಮಾನಿಗಳ ಕೈಯಲ್ಲಿ ಕೊಲೆಯಾಗಿ ಹೋಗುವ ಸಂಭವವಿತ್ತು ....ಹೀಗಾಗಿ ಬಸವರಾಜರವರು ಭಯಪಟ್ಟು ಉತ್ತರಕರ್ನಾಟಕದಲ್ಲಿಯೇ ರಂಗಭೂಮಿ ನಾಟಕಗಳನ್ನು ಮಾಡುತ್ತ ಖಾಯಂ ಆಗಿ ಉಳಿದುಬಿಟ್ಟರು...ಮತ್ತೆ ಬೆಂಗಳೂರು ಕಡೆ ತಲೆ ಹಾಕಲಿಲ್ಲ...

  • @santoshbhovi9993
    @santoshbhovi9993 2 роки тому +6

    Gudageri Basavaraj avar bagge magana maatu super.. ...ade oorina pramukha mukhandara Bali keli, avaralli swarshyakara visheyagalu sigabahudu Param avare...

  • @shylajaashok9970
    @shylajaashok9970 2 роки тому +4

    ಪ್ರತಿಯೊಂದು ಕಥೆಗೂ 2 ಮಗ್ಗುಲು ಇರುತ್ತೆ, ಆದರೆ ಸತ್ಯ ಕಣ್ಣಿಗೆ ಕಾಣದಿದ್ದರೂ ಅಪವಾದ ಹೊರಿಸುವುದು ಸರಿಯೇ? ಇಂದು ಅವರ ಮಕ್ಕಳ ಮಾತು ಕೇಳುತ್ತಿದ್ದರೆ ಅವರು ಅನುಭವಿಸಿದ ನೋವು, ಸಂಕಟ ಎಂತಹದ್ದು ಇರಬಹುದು ಎಂದು ನಾವು ಕಲ್ಪನೆ ಸಹ ಮಾಡಲಾಗುವುದಿಲ್ಲ. ಸತ್ಯದ ಅನಾವರಣಕ್ಕೆ ಧನ್ಯವಾದಗಳು ಪರಮ್.

  • @sumithrasuma7096
    @sumithrasuma7096 2 роки тому +24

    Thunba chenagide nimma bhashe🙏

  • @niramalsunkad1897
    @niramalsunkad1897 2 роки тому +6

    It's a good job sir 🙏🙏🙏🙏 today clarify the kalpana death. TQ sir once again 🤩🤩🔥🔥🔥👍👍👏👏👏 .

  • @dixithshetty369
    @dixithshetty369 2 роки тому +27

    Kalpana is a real Legend

  • @alkadeshpande5164
    @alkadeshpande5164 2 роки тому +2

    ತುಂಬಾ ಚೆನ್ನಾಗಿ ಮೂಡಿಬಂದಿದೆ ಪರಮ

  • @arundathig3
    @arundathig3 2 роки тому +13

    I feel bad for his mother, what she must have endured 😔

  • @raghzhedges6574
    @raghzhedges6574 2 роки тому +22

    Param needs to improve his presentation skills

    • @pavanshiv1296
      @pavanshiv1296 2 роки тому +3

      Exactly

    • @varalakshmisuresh3358
      @varalakshmisuresh3358 2 роки тому +1

      Howdu. He goes deep into a celebrity's personal matters. This is not fair

    • @samarthreddydoddamani1617
      @samarthreddydoddamani1617 2 роки тому +1

      Ya actually when samanvi accident happend that day also he presented badly by saying amruta naidu is the reason for here death 😡

  • @anilkumarshahapur3655
    @anilkumarshahapur3655 2 роки тому +6

    He is Honest and innocent

  • @shyamg-o7c
    @shyamg-o7c 2 роки тому +2

    Handsup sir wow nijaswaroopa bayalu

  • @mohanprakash3341
    @mohanprakash3341 2 роки тому +4

    He speeks from heart

  • @shankarnag2463
    @shankarnag2463 2 роки тому +2

    I like the music in ending of every video parts.❤👌

  • @mansurali148
    @mansurali148 2 роки тому +3

    Gudageri ge 3 time visiting madine nanu tumba olle vilege 👍👍👍

  • @santuburli4301
    @santuburli4301 2 роки тому +6

    ನಮ್ಮ ಭಾಷೆ ನಮ್ಮ ಹೆಮ್ಮೆ, ಜವಾರಿ ಮಂದಿ

  • @sindhura1341
    @sindhura1341 2 роки тому +8

    Kalpana even green Artist in Kannada ever . Rest In Peace Minugutare🙏

  • @yelalingas4359
    @yelalingas4359 2 роки тому +8

    Arthi avara interview madi adra ...doing the good job... 🙏

  • @ssgshivaraj4056
    @ssgshivaraj4056 2 роки тому +3

    ondu olleya kutuhalkari sandesh ee episode.. vishay ene irali ibbaru mahan sadhakare.. obba jeevan poorti mado sadhane kalpana mam 35 vayassige madidare... basavaraj sir nu aste... evaribbar jeevanadinda navu ondu olle message anna kalibahudu... and istu vishyagalanna nodid mele nanaganisiddu... BASAVARAJ GUDAGERI Sariyagi GOAL na set madi baki vyavaharagalige gamana kodade iddiddre avaru nijavagalu kannad industry alli ambarish sir ante hesaru madabahudittu....

  • @pramilar5896
    @pramilar5896 2 роки тому +3

    Param you should be gentle.very impolite.he is very simple and honest

  • @harivarahasanamkumar7226
    @harivarahasanamkumar7226 2 роки тому +3

    Nice to hear his language

  • @devarajgavanikardevarajgav2618
    @devarajgavanikardevarajgav2618 2 роки тому +11

    Kalasevaka basavaraj sir 🙏🙏🙏🙏

  • @shashi1238
    @shashi1238 2 роки тому +5

    Super👌👌👌👌 b annna thanks carry on

  • @shashi1238
    @shashi1238 2 роки тому +14

    Basvrja avru estu janke anna kotidre pappa olethnke kala ela anna evga

  • @user-wj2hp3ol2e
    @user-wj2hp3ol2e Місяць тому

    Supar sir

  • @bhojakumar8214
    @bhojakumar8214 2 роки тому +4

    👌bhashe

  • @k.t.venkatachala1255
    @k.t.venkatachala1255 2 роки тому +10

    This is the complete first hand report cleared some air pertaining to Gudugeri basavaraj

  • @rachangoshalkaravali6976
    @rachangoshalkaravali6976 2 роки тому +3

    ಸೂಪರ್♥ ಸರ್ 🙏

  • @mcrameshmcramesh639
    @mcrameshmcramesh639 2 роки тому +6

    Truth is always real

  • @user-fv5yh4xw8x
    @user-fv5yh4xw8x 2 роки тому +4

    Super speech bro

  • @dineshmariappa6804
    @dineshmariappa6804 Рік тому +1

    Really superb information thank you so much 🙏🤝🌹 for the great job

  • @anjiam5594
    @anjiam5594 2 роки тому +4

    🙏🏻super nimm video

  • @user-xl6eh4us4n
    @user-xl6eh4us4n 7 місяців тому +1

    Kalpana Super most and number 1 Actress. Yaarella Avarige Anyaaya, Mosa maadi Avara Manassanu Noyisiddhaaro Aa Paapigalige Raurava Naraka sigali.😢Om Shanthi. 😢😢😢

  • @user-km1ly2se6z
    @user-km1ly2se6z 2 роки тому +31

    ಮನೆಗೆ ಮಾರಿ ಊರಿಗೆ ಉಪಕಾರಿ

  • @chaitrarajshekar6591
    @chaitrarajshekar6591 2 роки тому +14

    "Satya sullu gala naduve maanavana baduku bettaleyaguttide"
    sullu yavudu satya yavudu annodara arrive illade navella sakastu matugalanna adutteve , but ondantu nija satyada darshana namage aguvavaregu yavude nindanegalanna madabaradu aste, idu ellara badukigu anvaya aguttade. Avaravara sambandha avaravara bhaavanegalu , adakke gowrava kodi.🙏🙏🙏🙏 very good work param sir,

  • @murthydns936
    @murthydns936 2 роки тому +5

    ಪ್ರತಿಯಾಖ್ಯ ಒಳ್ಳೆ ಮನುಷ್ಯನು ಕಷ್ಟಪಡದೆ ನೋವು ಸಂಕಟ ಅನುಭವಿಸದೆ ಜಗತ್ತಿನಲ್ಲಿ ಬದುಕಲು ಸಾಧ್ಯವಿಲ್ಲ. 🙏

  • @GURU-qc8dd
    @GURU-qc8dd 2 роки тому +3

    Great wonderful episode hats off 👏 👌

  • @vinayak586
    @vinayak586 2 роки тому +1

    Wah... An chanda ri avra maatu...!! Tumba channagi matadiddare...

  • @theertheswaritktheertheswa349
    @theertheswaritktheertheswa349 2 роки тому +8

    Kalpanaji what a respect very well speech basavaraj son very neat and clear information

  • @si-hl4do
    @si-hl4do 2 роки тому +1

    Satya yavattidru satyane ee satyavannu kalamadyamadavru hora tandiddare tq u sir

  • @mantyanayii4874
    @mantyanayii4874 2 роки тому +3

    Super character and speech

  • @shashikalaprasad1836
    @shashikalaprasad1836 2 роки тому +14

    She was addicted to some things ...n in depression ...Now I think Gudgeri was scapegoat..RIPboth.

  • @kavyakhot2054
    @kavyakhot2054 2 роки тому +2

    Nammur bashe keloke chenda sir🙏🙏chennagir sir nivu🙏🙏🙏

  • @DrShankar1001
    @DrShankar1001 2 роки тому +18

    Dear Param,
    Kindly talk politely.
    Ur voice changes with personality. If this person was billionaire u r voice would have different. This is for ur good only.
    Best wishes

    • @kavithanarayan2247
      @kavithanarayan2247 2 роки тому +2

      Yes even i noticed

    • @DrShankar1001
      @DrShankar1001 2 роки тому +2

      @@kavithanarayan2247
      Yes ma'am.
      I felt very bad when he spoke in rough manner

    • @kavithanarayan2247
      @kavithanarayan2247 2 роки тому +2

      @@DrShankar1001 yez see people will give more importance to money🤦🏻‍♀️

    • @MP_vlogs_24
      @MP_vlogs_24 2 роки тому +2

      ಹೌದು ಸರ್

    • @mamatha2701
      @mamatha2701 2 роки тому +1

      Yes

  • @ka-esports4203
    @ka-esports4203 2 роки тому +1

    Param sir ,nanna hesaru kala veerendra,nanu devanahalli hatira davaru . nimma e video tumba chennagide 🙏🙏gudigeri basavaraju avara family bagge tilisidakke thanks.enta visayagalannu huduki tegeyutiruva nimagu,camara man gu nanna ananta ananta vandanegalu.kalpana avara video bandaginida nanu e UA-cam na subscribe r.hi savita.makkalu heggidhare?nimma e shramakke nanna hadsof.nimma Life story Bhagya TV vlog nodi tumba kushiyayitu.😍

  • @jainabiha8824
    @jainabiha8824 2 роки тому +1

    Yeshtomdu arthapoornavagi matadtare tqu param sir

  • @mythramythra9605
    @mythramythra9605 2 роки тому

    Sangamesh Anna. Vinayada manushya avara. Mathu super. Super

  • @pavanshiv1296
    @pavanshiv1296 2 роки тому +20

    Dr Rajkumar vishnuvardan madya jagala dvesha ethu antha eneno sullu suddi ethu but Rajkumar vishnuvardan thumba chanage edru movie industry Alli fake suddi thumba eruthe

  • @prabhakarpv4109
    @prabhakarpv4109 Рік тому +1

    He is innocent reliable guy

  • @jayalakshmi8067
    @jayalakshmi8067 Рік тому

    Amarathare kalapana we miss u maa alot

  • @varalakshmibv8251
    @varalakshmibv8251 7 місяців тому +1

    ಮಾತು ಖಡಕ್ ರತ್ನ ಕಸ್ತೂರಿ ಕನ್ನಡ 👌👌

  • @aratiaru2639
    @aratiaru2639 2 роки тому +14

    Bere henna makkala na uddar madodaralli Papa hendti makklu yenu kanlilla. At least basic education kuda kottilla tanna swant makklige. Adru ewrige appa anno abhiman yastide

    • @malamala7682
      @malamala7682 2 роки тому +2

      ಹೌದು ಮನೆಗೆ ಮಾರಿ ಊರಿಗೆ ಉಪಕಾರಿ ಇವರನ್ನು ಗಮನಿಸ ಬೇಕಿತ್ತು.

    • @chetan78695
      @chetan78695 2 роки тому +1

      ಇವರ ಹಣೆಬರಹ

    • @shobacs8764
      @shobacs8764 2 роки тому +1

      Nija alwa niswarth Preethi...

    • @piouskerur
      @piouskerur 2 роки тому

      Nija
      Ade Uttar karnataka mandiya mukhya guna

    • @praveen_3825
      @praveen_3825 2 роки тому +1

      ಎಲ್ಲಾ ವಿಡಿಯೋಗಳಲ್ಲಿ ನಿಮ್ಮ ಕಮೆಂಟ್ ಇದೆಯಲ್ಲ ಮೇಡಂ ,ನಿಮಗೆ ಕಲ್ಪನಾ ಅವರ ವಿಚಾರದಲ್ಲಿ ಸಂಶಯ ಇದೆ ಅನ್ಸುತ್ತೆ ಅಲ್ವ ಮೇಡಂ

  • @rockstarak4075
    @rockstarak4075 2 роки тому

    Tumba kushiyayitu nange gudigere basavaraj story nodbekannisitu thanks

  • @vijayalakshmisk6843
    @vijayalakshmisk6843 2 роки тому +6

    Super thande thaye janma kodbahudhu hane Baraha bariyakkagalla

  • @sudhindraindikar5736
    @sudhindraindikar5736 2 роки тому +7

    Excellent coverage Dear Paramesh. Next please cover Sant Shishunal shariff.

  • @prathimaprabhu2658
    @prathimaprabhu2658 2 роки тому +5

    ಕಾಕಿ ನೋಡಿದರೆ ಹೆದರಿ ಓಡುವ ಕಾಲ.ಸರಿಯಾಗಿ ಹೇಳಿದ್ದಾರೆ

  • @manjulac9736
    @manjulac9736 2 роки тому +1

    Wonderful episode param sir 👏

  • @Al_Sa_Ku
    @Al_Sa_Ku 2 роки тому +5

    After watching all the episodes I feel Mr. Basavaraj is guilt about Ms. Kalpana death but did not kill her. Its just a rumour from those days.

  • @somudeepu3688
    @somudeepu3688 2 роки тому +1

    ನಿಮ್ ಕಡೆ ಕನ್ನಡ ಭಾಷೆ ಕೇಳೋದೇ ಒಂದ್ ಆನಂದ ಕಣ್ರೀ

  • @Yuvraj_Gowriputra
    @Yuvraj_Gowriputra 2 роки тому +2

    ಅಣ್ಣಯ್ಯ ನಿಮ್ಮನ್ನು ನೋಡಿದರೆ ಮಾನವ ಕ್ಯಾಲ್ಕುಲೇಟರ್ ಬಸವರಾಜು ನೋಡಿದ ಹಾಗೆ ಆಗುತ್ತೆ..

  • @laxmannaik2632
    @laxmannaik2632 2 роки тому +7

    ನಮ್ Uttara Karnataka ದ ಭಾಷೆಯ ಸೊಗಡು ಕೇಳಾಕ್ ಚಂದ.....

    • @fakeersai
      @fakeersai 2 роки тому

      Uttar kannada dha mandhi...innu chandha.

    • @laxmannaik2632
      @laxmannaik2632 2 роки тому +1

      @@fakeersai I'm from Belagavi

    • @peaceful154
      @peaceful154 Рік тому

      @@laxmannaik2632 i m also from belagavi

  • @Naveen_bp
    @Naveen_bp 2 роки тому +2

    Sir one request elarudu video madtira 1000 film ge voice dubing artist Shashikala mam mate Deepu mam avara video madi avra bage nu karnatakadaa janatege torse plz is my request

  • @pradeepj7919
    @pradeepj7919 2 роки тому

    Tumba esta aytu gudgeri basavaraj episode s . bhayankar vagittu evru story 👍😳😳😳😳😳param sr,♥️from dharwad

  • @sangayyachikkmath3920
    @sangayyachikkmath3920 2 роки тому +1

    ಸೂಪರ್ ಸರ್

  • @shrinivaskoli2013
    @shrinivaskoli2013 2 роки тому +1

    Superrrr

  • @sumanasrinivas2639
    @sumanasrinivas2639 2 роки тому

    Wov !great information

  • @vijaykumarhugar3979
    @vijaykumarhugar3979 2 роки тому +1

    Very intersting story

  • @sinurenake4554
    @sinurenake4554 2 роки тому +2

    Super

  • @shobacs8764
    @shobacs8764 2 роки тому

    Param sir God bless you olle information kottidira....🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @shashikiran.j328
    @shashikiran.j328 2 роки тому +5

    Title : Kalpana nammappana madve aagidru ..
    Hege bhasavagatte andre , Kalpana avre Mel Biddu madve aagidru anno haage . Pls change the title. Madve ibbaru koodi aagirodu .

  • @virupaxayyamathad5226
    @virupaxayyamathad5226 2 роки тому +1

    Super information