ಗುಂಡಿಲ್ಲದ ಬಂದೂಕಲ್ಲಿ ರಾಜ್ ಕೋಟೆಗೆ ಕಲ್ಲು ಹೊಡೆಯುವ ವಿಫಲ ಯತ್ನ ಮಾಡಿದ ಬೆಳಗೆರೆ.. | Naadu Kanda Rajkumar Ep 88
Вставка
- Опубліковано 20 вер 2024
- Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
Please subscribe to our channel for watching all the episodes and other interesting videos. Also click bell icon to get regular notifications about our new videos.
Shot and edited by Mohan Kamakshi
Program Designed by Hari Harapura Manjunath
Program Directed by Mohan Kamakshi
Program Produced by V Lakshmikanth
=========================================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkanna...
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#RajLeelaVinoda #Rajkumar #RaviBelagere
ರವಿಬೆಳೆಗೆರೆ ಅವರು ಎಷ್ಟು ಜನರ ಬಗ್ಗೆ ಕೆಟ್ಟದಾಗಿ ಬರೆದುಕೊಂಡು ಕೋಟಿಗಟ್ಟಲೆ ಹಣ ಮಾಡಿದ್ದಾರೆ
ಅವನೊಬ್ಬ ನೀಚ್ಚ ಥು ಅವ್ನ ಜನ್ಮಕೆ
Avnna kandre yaarigu haagala
@@ramyams3904 olled madidre elru ishta padthare inthadde madthidre elrigu roopinige aids idhe antha bardidda avru ugidu uppakudru avne sari illa
@@nethradarsha24 but aathi aithu ,yaarigu hedaralla
@@ramyams3904 3bittoru oorige dodduru annuva gaadhe ilve madam hage hennegere
ರವಿ ಬೆಳಗೆರೆ ಇರುವಾಗಲೇ ಈ ಎಲ್ಲ ಸತ್ಯಗಳನ್ನು ಅವನ ಮುಂದೆಯೇ ಹೇಳಿ ಅವನೇ ಕ್ಷಮೆ ಕೇಳುವಂತೆ ಮಾಡಬೇಕಿತ್ತು ಅನ್ನಿಸ್ತಿದೆ ಸರ್....
ಪತ್ರ ಬರೆದರು ಉತ್ತರ ನೀಡಲಿಲ್ಲ ರವಿ ಬೆಳೆಗೆರೆ.
ಅಮ್ಮ ಮಗನದು ಬಯಂಕರ ನಟನೆಯಿದೆ...
ಲೀಲಾವತಿಯವರ ಅಡುಗೆಗೆ ರವಿ ಬೆಳಗೆರೆಯ ಒಗ್ಗರಣೆ 😁👌👌👌👌👌
E vayassinalli e vammanige yaake bekithu,yelrathranu hugiskolloke
😅😅💯 present
ಕರ್ವಾಲೋ ,ಜುಗಾರಿ ಕ್ರಾಸ್....ಮಲೆಗಳಲ್ಲಿ ಮದುಮಗಳು ಈ ಪುಸ್ತಕದ ಮುಂದೆ....ಇವನ ಪುಸ್ತಕ.... ನನ್ನ ಎಕ್ಕಡ.
ರವಿಬೆಳೆಗೆರೆಯ ಬಗ್ಗೆ ನೀವು ಹೆಚ್ಚಿನ ಸಂಶೋಧನೆ ಮಾಡಿಲ್ಲ ಸರ್ . ಹಾಗಾಗಿ ರಾಜಣ್ಣ ನವರ ಪ್ರಾರಂಭದ ದಿನಗಳಿಗೆ ರವಿಯವರ ಪ್ರಾರಂಭದ ದಿನಗಳನ್ನು ಹೋಲಿಸಿದ್ದೀರಿ . ಮೊದಲಿನಿಂದ ಕೊನೆಯವರೆಗೂ ಅವರು ಎಲ್ಲಾ ದುರ್ಮಾರ್ಗಗಳನ್ನು ಹಿಡಿದರು . ಅವರಿಗೆ ಬೆಂಬಲವಾಗಿ ನಿಂತಿದ್ದ ಅಗ್ನಿ ಶ್ರೀಧರ್ ರವರ ಕಣ್ಣಿಗೆ ಮಣ್ಣೆರಚಿ ಒಳಗೊಳಗೆ ಕೆಟ್ಟ ಕೆಲಸಗಳನ್ನು ಮಾಡಿಕೊಂಡು ಬಂದರು . ಆ ನಂತರ ರವಿಯವರ ಮುಖವಾಡ ಕಳಚಲು ಸ್ವತಃ ಅಗ್ನಿ ಶ್ರೀಧರ್ ರವರೆ ಅಖಾಡಕ್ಕೆ ಇಳಿಯಬೇಕಾಯಿತು . ಅಕಸ್ಮಾತ್ ಅಗ್ನಿ ಶ್ರೀಧರ್ ಪತ್ರಿಕೆ ಪ್ರಾಂಭಿಸದಿದ್ದರೆ ರಾಜಣ್ಣನವರನಷ್ಟೇ ಅಲ್ಲ ಇನ್ನು ಅನೇಕ ಜನರನ್ನು ತನ್ನ ಲೇಖನಿಯಿಂದ ಮುಗಿಸಿಹಾಕುತ್ತಿದ್ದ ಈ ಮನುಷ್ಯ . ವಿದ್ಯಾವಂತ ಅನೈತಿಕ ಕೆಲಸಕ್ಕೆ ಇಳಿದರೆ ಸಮಾಜದ ಸಾಮಾನ್ಯ ಜನ ಯಾವ ಮಟ್ಟಕ್ಕೆ ಕಷ್ಟಪಡಬೇಕಾಗುತ್ತದೆ ಎನ್ನುವುದಕ್ಕೆ ಈ ರವಿ ಎನ್ನುವ ಲೇಖಕ ಸಾಕ್ಷಿ .
ಉತ್ತಮ ವಿಶ್ಲೇಷಣೆ
Correct. ಆದ್ರೆ ಅವನಿಗೂ ಅಭಿಮಾನಿಗಳು ಇದಾರಲ್ಲ ಅದೇ ರಹಸ್ಯ. ಇಂಗ್ಲಿಷ್ನಲ್ಲಿ ಒಂದು ಮಾತಿದೆ.'ಒಬ್ಬ ಸ್ವಲ್ಪ ಜನಾನ ಹೆಚ್ಚು ದಿನ, ಹೆಚ್ಚು ಜನಾನ ಸ್ವಲ್ಪ ದಿನ ಎಮಾರಿಸ್ಬಹುದು.ಆದ್ರೆ ಎಲ್ಲಾ ಜನಾನ ಎಲ್ಲಾ ಕಾಲಕ್ಕೂ ಎಮಾರಿಸೋಕ್ಕೆ ಆಗೋಲ್ಲ ಅಂತ.ಹಾಗೆ ಇವ ಬೆಳಗೆರೆ.
Ega.leelavathe.badukeddare.avarege.satya.gottide.vedio.mude.karese.satya.ellali.ellavadare.naraka.avararade
Correct sir Thank you
ಲೀಲಾ ಅಡುಗೆ
ಬೆಳಗೆರೆ ಕೊಡುಗೆ
We never believed Ravi belegare's crap story,there is no truth in it.
ರವಿ ಬೆಳಗೆರೆ ದೊಡ್ಡ ಒಳ್ಳೆಯ ಲೇಖಕರು ಆದರೆ khachada ಮನುಷ್ಯ
ರವಿ ಬೆಳೆಗೆರೆ ಅವರ ಸುಳ್ಳು ಗಳನ್ನು ಚೆನ್ನಾಗಿ ವಿವರಿಸಿದಿರಿ ಚೆನ್ನಾಗಿದೆ👌
Well clarified 👌
One and only rajakumara...... 🙏🙏🙏🙏😘😘😘😘 Dr Raj dynasty.. 👍👍👍🔥🔥🔥🔥🔥🔥
Extraordinary 👌👌
Hari Harapura Manjunath sir Nimage thumbu hrudhayadha dhanyavAdhagaLu. AdbhuthvAgi vishLEshaNe maadiddeera. Pathrika lokakke Ravi Belagere obba kaLanka.
ಸತ್ಯದ ಹಾದಿಯಲ್ಲಿ ಹೀಗೆ ಸಾಗಲಿ ಸರ್.
Sir shubhodayagalu sir
Ravi KOLEGERI
ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದಿರಾ ಸರ್ ತುಂಬಾ ಥ್ಯಾಂಕ್ಯು
Superb justification and observation Sir. Hats off to your explanation 👏
About the photo, look at the colour of neck and face. It won't match and also alignment of rajkumar face won't match with his neck.
Raj sir daimond sir tnx nimma mahithige yaru yene boglidaru raj kumar sir bagge iruva respect navu sayuvavaregu iruthade .
ಬರೆದ ಮೇಲೆ ಈ ವಮ್ಮಾ ಏನ್ ಮಾಡ್ತಾಯಿದ್ದರು....ಬರೋದು ಬರ್ಲಿ ಅಂತ ಅಮ್ಮ ಮಗ ಕಾಯ್ತಾಯಿದ್ದಾರ...!?
ಕ್ಷುದ್ರ ಮನಸಿನ
ಕ್ಷುದ್ರ ಶಕ್ತಿಗಳು
ಕ್ಷುದ್ರ ಬರಹಗಳು
ಕ್ಷುದ್ರ ಸಾಹಿತ್ಯ
ಕ್ಷುದ್ರ ಪುಸ್ತಕಗಳ ಸಾಲಿಗೆ ರವಿ ಬರಹಗಳು..............................
Kannadada maanikya namma Annavru
SUPER SIR
Wonderful sir👏👏
Sir nem explaination channagide jai Raj Kumar
super very beautiful sir
Wow yanu sakt Hagi helidara sir wow🙏
ಈ ಸತ್ಯ ಶೋಧನೆಯ ಇದೇ ರೀತಿಯಲ್ಲಿ ಮುಂದುವರೆಯಲಿ
Excellent sir
Truth triumphs.
beautiful sir, keep going.. bring truth out, ravi belegare , dwarakish and sorry to say but leelavathi have accused namma bangarada manushya rajkumar.. with blatant lies.. if not said now, these lies will become truth...
Hoddy, I agree sea mesh and leelavathi culprit......, down down dwarkish and leelavathi. What can't vinod raj give his explanation ion, why is also acting as he does not know anything. Dwarkish is the one who gave vibodh the second name "raj"but god should punish these three person s.
Sir, your analysis on this book is perfect. Pin by pin you have narrated the book in a very simple manner. Thanks.
A simple DNA test would have put to rest the pros and cons about Rajkumar and Leelavati. Post Ravi Belegere's death, it is not fair, Ranv's book post martom is going on
@@thimmaiahprema112 vinod only
@@kailashosakote3393 avru iddaga belagere book bardilla avru marana hondida nanthara book bardiddu illi DNA test madisbekirodu leela
ಆ ಫೋಟೋವನ್ನು ಫೋಟೋ ಶಾಪ್ ನಿಂದ ಮಾಡಿದ್ದಾರೆ . ನನಗೆ ಫೋಟೋ ಶಾಪ್ ಗೊತ್ತು . ಆ ರಾಜಣ್ಣನವರ ಜಾಗದಲ್ಲಿ ಬೇಕಾದರೆ ನಾನು ರವಿಬೆಳಗೆರೆಯವರ ಫೋಟೋ ಜೋಡಿಸಿಕೊಡಬಲ್ಲೆ .
😂😂😂
😂😂😂😂😂😂😂😂😂👌👌
ಅರ್ಥವತ್ತಾದ ನಿರೂಪಣೆ,ಧನ್ಯವಾದಗಳು
ನನಗೆ ಎಲ್ಲೋ ಓದಿದ ನೆನಪು ಅದು ಸರಿ ಇದ್ದರೆ ಬೆಳಗೆರೆ ಅವರುತುಂಬ ಸುಳ್ಳು ಹೇಳುತ್ತಿದ್ದರು ಎಂದು , ಈಗ ಅದು ನಿಜವೆನಿಸುತ್ತಿದೆ
ಯಾವ ಹುತ್ತದಲ್ಲಿ ಯಾವು ಹಾವೊ.. ಜನ ಮರುಳೊ ಜಾತ್ರೆ ಮರುಳೊ..
Super sir annavara bagge information
Super 👌 👍 sir
Good...
ಲೀಲಾವತಿಯವರ ಅಡುಗೆಗೆ ರವಿ ಬೆಳಗೆರೆಯವರ ಒಗ್ಗರಣೆ. ಬಹಳ ಚೆನ್ನಾಗಿದೆ.... 😆😆😂😂
ಈ ಸಂಚಿಕೆ ಬಹಳ ಹಾಸ್ಯ ಭರಿತವಾಗಿಯೂ, ಸ್ಪಷ್ಟವಾಗಿಯೂ, ಅಷ್ಟೇ ಸೂಕ್ಷ್ಮ ಅವಲೋಕನದಿಂದ ಕೂಡಿತ್ತು.
Fact
ಲೀಲಾವತಿ ಯವರು ಸುಳ್ಳನ್ನು ಸತ್ಯವೆಂದು ಬಿಂಬಿಸಲು ಪ್ರಯತ್ನಿಸಿದರು ಅದ್ರಲ್ಲಿ ಅವರು ಯಶಸ್ವಿಯಾಗಲಿಲ್ಲ ಒಂದು ವೇಳೆ ಅವರಿಗೆ ರಾಜಕುಮಾರ್ ಮೇಲೆ ಪ್ರೀತಿ ಇದ್ದಿದ್ದ್ರೆ ಆದ್ರೆ ಅವರು ಸಮರ್ಥನೆ ಮಾಡಲಿಕ್ಕೆ ಹೋಗಿ ಯಶಸ್ವಿಯಾಗಲಿಲ್ಲ
Vinod Raj look like Mahalinga Bhagavathar not Raj Kumar, if it's lies, Raj Kumar & leelavathi both skin colour white then how Vinod Raj is black.
Correct
Rashmi raj plzzz vinod yendu heli avnana hesaru vinod mahalinga bhagavathar yendu
True
@@reshmaraj3203 tnx madam
Same Mahalinga bhagavathar
Super sir
Thank you Manjanna SIR
ರವಿ ಬೆಳೆಗೆರೆ ಒಬ್ಬ ನಾಲಾಯಕ್
DNA test ಮಾಡಿಸಿದ್ದರೆ ಕ್ಲಿಯರ್ ಆಗಿರುತಿತ್ತು.
Sayuva vaysina leelavtiyavarieyake himse koduttiddiri ravi belaere satta mele e matado ke dhyrya banta hedigala
@@chethanpapu2056 after Dr. Rajkumar's death, why did your coward Ravi wrote book on him with all wrong facts? Why not when Rajkumar sir was alive?
ಸರ್, ನಿಮ್ಮ ವಿಶ್ಲೇಷಣೆ ನೂರಕ್ಕೆ ನೂರರಷ್ಟು ಸರಿಯಾಗಿದೆ. ಫೋಟೋ ನೋಡಿದಾಗ ನನಗೂ ಇದೇ ಸಂಶಯ ಬಂದಿತ್ತು. ನೀವು ಹೇಳಿದ ಹಾಗೆ "ವಿನೋದ್‌ರಾಜ್ ರಾಜ್‌ಕುಮಾರ್‌ರವರ ಮಗ" ಎಂದು ಬಿಂಬಿಸಲು ಹಾಗೂ ನಂಬಿಸಲು ಬಹಳಷ್ಟು ಕಸರತ್ತು ಮಾಡಿದ ಹಾಗಿದೆ.
420 ravi beligere
Rajkumar 3 sons resemble Rajjkumar very much but Vinod Raj never resembles Rajkumar.This is the truth , We don't need any other proof
Then why leelavathi can't tell truth to world
@@roopanagraj8667 we need to ask her only
@@shri1467 She won't becoz she knows it's false n ppl will pelt stones on her
Nimma English artha agalla
Artha kannadadalli erali sir
Neevu enu CMT maadiddiro
yaarige kelabeku words eng
Ok artha kannadadalli barali
Jai appu
@@roopanagraj8667 may be she has a fear that her secret will be out
🌹🙏🌹
Love you sir
ಮಗನಿಗೆ ನಮ್ಗೆ ಈ ವಮ್ಮ ಬ್ರಮ ಕಥೆ ಹೇಳಿ ಫೂಲ್ ಮಾಡಿದೆ
ಫೋಟೋ ವಿಮರ್ಶೆ, ಆಡಿದ ಮಾತುಗಳಲ್ಲಿ ತೊಡಕುಗಳಿವೆ.
Karnataka/India government should ban this third class book! All who possess this dirty crap book should burn at once! He has mislead innocent people through his bogus papers!!
ಆಗಿನ ಕಾಲದಲ್ಲಿ ರೆಕಾರ್ಡ್ಸನಲ್ಲಿ ತಂದೆ ಹೆಸರು ಕಂಪ್ಯೂಲ್ಸರಿ ಆಗಿತ್ತು
Nija sir👌
Ss ur currect👌
ಅಣ್ಣಾವ್ರು ❤️
Nimma Saamaajika javaabdaarige.. Nanna Abhinandane..
ಜೀಜಾಬಾಯಿ, ತುಕಾರಾಮ್ ವಿವರಣೆ ತುಂಬಾ ಚೆನ್ನಾಗಿದೆ, ಹಾಸ್ಯಮಯವಾಗಿದೆ. 😀
ಒಗ್ಗರಣೆ ಜೋಕ್ ಕೇಳಿ ನಕ್ಕು ನಕ್ಕು ಸಾಕಾಯ್ತು. ರವಿ ಬೆಳಗೆರೆ ಇಂಗು, ಬೆಳ್ಳುಳ್ಳಿ ಒಗ್ಗರಣೆ ಸ್ವಲ್ಪ ಜಾಸ್ತಿನೇ ಕೊಟ್ಟಿದ್ದಾನೆ. ನಮ್ಮಮ್ಮನಿಗೆ ವಯಸ್ಸಾಗಿದೆ ಅಂತ ವಿನೋದ್ ಭಾಗವತರ್ ಒಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಈಗಲಾದರೂ ಆಯಮ್ಮ ಬಾಯಿ ಬಿಡದಿದ್ದರೆ ಅವರ ಕ್ಯಾರೆಕ್ಟರ್ ಬಗ್ಗೆ ಅನುಮಾನ ಬರುತ್ತದೆ.
ಪ್ರಾಮಾಣಿಕತೆ ಮತ್ತು ರವಿ ಬೆಳಗೆರೆ??
ಎನ್ ಕಾಮೆಡಿ ಮಾಡ್ತೀರಿ ಸಾರ್😃🤣🤣🤣🤣
ಸೂಪರ್ ಆಗಿ ಹೇಳಿದೀರ ಸರ್👌🏻👌🏻
We'll call Vinod MB ( mahalinga Bagavath )
Manjunath sir nanu 1978 rindha
Kannadadha pramuka cinima
Pathrikegaladha (Vijaya chithra.rupathara. haragini roopaleka)pathrikegalanna hodhidhini.hwaga vinodh Raj
Rajkumar maga hannodhanna
Baredhilla.matthu janara bayallu
Hidhanna kelilla.
Kulla dhwarki solina suliyindha
(Afrikadhalli sheela matthu nee thandha kanike)bachawagalu.hindhiyalli
Yasasviyagidh disco dancer.movie
Hanna.kannadadhalli hero hagi
Anandh chithradindha dancer hagi
Yasasviyagidha sivarajkur hawaranna disco dancer Kannada
Remaknalli natisalu date kodadha
Karana.vinodhraj hawaranna
Dance raja dance chithrakke
Hayke madidhaga dhwarki hawaru
Vinodhraj Rajkumar maga hantha
Helidhu histella katheyayithu.
(Nenapirali dhwarki nee thandha kanike Chithra sothaga Vishnu sir
Hawarige kootta kata heloke
Hasadya.)
Satyavaada maathu Sir 🙏
ಸ್ವಾಮಿ ಇದರ ಸತ್ಯ ಏನು ಅಂತ ಲೀಲಾವತಿಯವರನ್ನ ಕೇಳಿ. ಈಗ ರವಿ ಬೆಳಗೆರೆ ಬದುಕಿಲ್ಲ ಹಾಗಾಗಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ.
Sullu Heltare lilavati
ಲೀಲಾವತಿ ಕುತಂತ್ರಿ, ನಿಜ ಹೇಳಲ್ಲ, ಓಗಟು ಮಾತಾಡಿ ನಗತಾ ಇದಾಳೆ ಕಂತ್ರಿ.
The baby photos is not of Vinod Raj but PUNEETH RAJKUMAR as a baby. RAVI KOLEGERI AN INFERIOR JOURNALIST BUT ESTABLISHED A SCHOOL WAS THE GREAT WORK.
Vinod Mahalinga bhagavatara
ತುಂಬಾ ಪ್ರಾಮಾಣಿಕ ಹೇಳಿಕೆ ಸಾರ್ ತಮ್ಮದು...!! ಹೆತ್ತ ತಾಯಿಗೆ ಸತ್ಯ ಗೊತ್ತಿದ್ದರೂ ಹೇಳಿ ಕೊಳ್ತಿಲ್ಲ.. ಯಾಕೋ.??!!
ಹೌದು ಮೇಡಂ
ಲೀಲಾವತಿ ಅವರು ಅಡ್ಡ ಗೋಡೆ ಮೇಲೆ ದೀಪ ಇಡೋ ಮಾತುಗಳನ್ನೇ ಆಡೋದು
ಸತ್ಯ ಹೇಳೋಕೆ ಧೈರ್ಯ ಇಲ್ಲ
ಅಥವಾ
ಸತ್ಯ ಅಂತ ಕೆಲವರು ಹೇಳಿದ್ದು ಸುಳ್ಳು ಆದಾಗ ಮಾತ್ರ ಈ ರೀತಿ ಮಾಡ್ತಾರೆ ಜನ
Vinodh raj avaranna movie ge hero aagi tharalu rajkumar sir hesarannu balasidaru adanne munduvarisutha idare aste madam...
Magana uddara koskara en bekadru elo intavrige en anbeku ?
ಮಗನಿಗೆ ಮದುವೆ ಮಾಡದೆ ಇಂತಹ ಕೆಲಸಕ್ಕೆ ಉಪಯೋಗ ಬರುತ್ತೆ ಅಂತ ಹಾಗೇ ಬಿಟಿದಾಳೆ, ಇವಳೆಂತಾ ಮಹಾತಾಯಿ,ನಾಟಕ ಮಾಡತಾರೆ ತಾಯಿ , ಮಗ.
ಇದು ಯಾವುದೋ ಸಿನಿಮಾ ಪೊಸ್ಟರ್ ಅಷ್ಟೆ
Superb sir ❤️❤️❤️❤️
Well Said Sir janaralli alochane mado hage madtidira, kannare kandaru pramanisi nodabeku🤝🤝💐💐
It's JUST BEAUTIFUL, Sir... Your FACTS based narration is so meaningful and worthwhile to know the TRUTH... Thank you, Sir. I once again appreciate you for the EXCELLENT usage of Kastoori KannaDa....while narrating in detail the FACTS....
Well but book released years ago, avagle clarify kottidre atleast Ravi belegare reaction tagobHudGittu.
ಪತ್ರ ಬರೆದರು ಉತ್ತರ ನೀಡಲಿಲ್ಲ ರವಿ ಬೆಳೆಗೆರೆ.
DNA madsi sumne avrondhu bariyodh ivrondh bariyodh illi 2parivara gala man harana agodilve
ನಿಮ್ಮ ಮಾತುಗಳು ಸಂಪೂರ್ಣ ಸತ್ಯವಾಗಿದೆ ಸರ್ 👌👌🙏🌹🌹🌹🌹🌹
This photo is clearly doctored! Photoshoped no doubt, Thank You
Bhoomi mele yaradru gandanana father,godfather antha helikondiruva hennidre adu leelavathi mathra
ಫೋಟೋದ ವಿಮರ್ಶೆಯಲ್ಲಿ ಸಹಮತವಿದೆ. ಅವರ ಹೇಳಿಕೆಗಳಲ್ಲಿ, ಸಂದರ್ಭದಲ್ಲಿ ವ್ಯತ್ಯಾಸ ಸಾಕಷ್ಟು ಕಾಣಿಸುತ್ತವೆ.
Paapa ravi belegere badkiddidre nim maath kele satthogthidda sir ,sathmelu matthe matthe saayono obne avane namma hemmeya ravi belegere 🤦🤦🤦
😁😁😁
If you conduct DNA tests on shivarajkumar and vinodraj, then you have the required evidence. People are interested in Rajkumar films and songs, Puneeth songs and fights, Vinod raj dance.. They don't care for what Ravi belagere's opinions are..
ರವಿ ಬೆಳೆಗೆರೆ, ದೊಡ್ಡ ಕಳ್ಳ, ಲೋಫರ್
Dr Raj always Raj.... That's all for kanndigas....Ravibelegere not prajnavantha writer... he was entertaining writer.
Karma repeats. This saying applied to Ravi belegere himself. When his own life went public , that he secretly married another woman and begot a son too. Then too he shamelessly defended himself that he had the guts to reveal them, but Rajkumar sir did not. But the public are not fools to believe his words because he did that when it was discovered after some bizarre incident in his professional life. Shame on him to tarnish Dr, Rajkumar's image😝😝
ರವಿಬೆಳೆಗೆರೆ ಒಬ್ಬ ಸುಳ್ಳಾ
Bereyavara jeevana kedaki tamashe nododhe Ravi bellagere kelasa
Ee sanchike ge hecchu nam Ladies fans comment madiddare
❤️❤️❤️
ಬಿಡಿ ಸಾರ್.ಆ ಬೆಳಗ್ಗೆ ಎದ್ರೆ ಬೆಳಗೆರೆನೇ ನೆಗೆಡ್ಬಿದ್ ಹೋಗಿದಾನೆ. ಆ ತೊಪ್ಪೆಯ ಹೊಗಳಿಕೆ ಗಂದಕ್ಕೇಕೆ ಬೇಕು.
Rajkumar leelavathige mosamadiddare ennuva badaluleelavathi parvathammanige mosamaduthiddaru ennababahudu
Every one knew it was a photo shop, when it was released itself.
This information is for those who still believe it's real.
Government raja Leela book ban madabeku
ಕರೆಕ್ಟ್. ಮೊದಲು ಈ ಕೆಲಸ ಆಗಬೇಕು.
Holi hunnime mugidu hoyitu
Ella suttu boodi agide upayoga Ella ondu Satya
Vinod dr Raj amaga allave
Alla eddiddare Raj badukiddaga Bari bekagittu
Raj Hoda mele bare diddare
Andre sullu
We fully agree with your versions.
Book might have made good money that's all ... ! But, it doesn't contain only Truths it appears beyond doubts ... !
ಒಳ್ಳೆಯ ಸರಣಿ, ಸತ್ಯಶೋಧನೆ. ಸರ್ 🙏🌹
Beautiful and clear narration
ಏನೋ. ಕಲಾವಿದರಿಗೆ ಇಂತಹ ಬರವಣಿಗೆ.. ಸೂಕ್ತ ವಿಲ್ಲಾ..
Avara manasakshige arthavagabeku
🙏🙏🙏🙏🙏
ಈ ಸಂಚಿಕೆ ತುಂಬಾ ಹಾಸ್ಯ ಮಿಶ್ರಿತವಾಗಿತ್ತು. ಧನ್ಯವಾದಗಳು ಸರ್. 🙏🙏
Super sir..forget all...naavu obba prbhudda vyakthi aadhaga hege urabeku antha dhaari thorsutthe nimma sambhashaNe..thank u sir
Manjunath Sir, great analysis 🙏
Ravi belagere naayi nan maga
Edited photo....Ravibelagereya ketta bhuddhiya phala
Ravi made money in this way, a vara maakalu math u a vara alliyadhiru tho that's, shame shame on them
Super sir todeya mele kudisikondu photo tagesikond
Raj ommeyadaru maguvina
Tale mutti Preeti maadillave
waw nimma tale super edonde maatu saaku Ravi blgr
Obba sullu barahagara
Nelamangala land owned by leelavathi nothing less than few crores
ಸೂಪರ್ ಮಾಹಿತಿಗಾಗಿ ಧನ್ಯವಾದಗಳು ಸರ್ 👌🙏🏽🙏🏽🙏🏽🙏🏽🙏🏽💐