ಯಾರದ್ದೋ ಫೋಟೋಗೆ ಇನ್ಯಾರದ್ದೋ ಹೆಸರಿರುವ ಈ ಪುಸ್ತಕ ಎಷ್ಟು ನಂಬಲರ್ಹ..? | Naadu Kanda Rajkumar | Ep 85

Поділитися
Вставка
  • Опубліковано 20 вер 2024
  • Mr. Hari Hara Pura Manjunath narrates interesting facts, incidents about Dr. Raj Kumar's life and as seen by the fans in this series Naandu Kanda Raj Kumar.
    Please subscribe to our channel for watching all the episodes and other interesting videos. Also click bell icon to get regular notifications about our new videos.
    Shot and edited by Mohan Kamakshi
    Program Designed by Hari Harapura Manjunath
    Program Directed by Mohan Kamakshi
    Program Produced by V Lakshmikanth
    ========================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkanna...
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #RajLeelaVinoda #Rajkumar #RaviBelagere

КОМЕНТАРІ • 600

  • @Charlotte999
    @Charlotte999 2 роки тому +161

    ಯಾವ ಅಳುಕೂ ಇಲ್ಲದೆ ಮುಂದುವರಿಸಿ ದೇವ್ರು. ನಮ್ಮ ರಾಜಣ್ಣನ ಬಗ್ಗೆ ಮಾಹಿತಿ ಕೊಡುತ್ತಿರುವ ನಿಮಗೆ ಅಮೇರಿಕಾದಿಂದ ನನ್ನ ಕೋಟಿ ನಮಸ್ಕಾರಗಳು

  • @kmahesh8863
    @kmahesh8863 2 роки тому +124

    ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ ನಮ್ಮ ದೇವರು ಡಾಕ್ಟರ್ ರಾಜ್ 🙏💐💐💐💐💞

  • @anilkumar-sx6zf
    @anilkumar-sx6zf 2 роки тому +115

    ನಿಮ್ಮ ಸಹನೆಗೆ ಒಂದು ದೊಡ್ಡ ನಮಸ್ಕಾರ 🙏🙏🙏🙏. ತುಂಬಿದ ಕೊಡ ತುಳುಕುವುದಿಲ್ಲ

  • @rajaramk6007
    @rajaramk6007 2 роки тому +66

    ನಿಮ್ಮ ಸಂಯಮ, ಪ್ರತ್ಯುತ್ತರಗಳು ಅತ್ಯುತ್ತಮ ಸರ್...ಮುಂದುವರೆಸಿ..ಇಡೀ ಕನ್ನಡ ನಾಡು ನಿಮ್ಮೊಂದಿಗಿದೆ...

  • @manjunathbk600
    @manjunathbk600 2 роки тому +41

    ಹರಿಹರಪುರ ಮಂಜುನಾಥ್ ತಮಗೆ ಹೃದಯಪೂರ್ವಕ ಅಭಿನಂದನೆಗಳು 🙏
    ತಮ್ಮ ನೆನಪಿನ ಬುತ್ತಿ ಬಿಚ್ಚಿದಾಗ
    ಅತ್ಯಮೂಲ್ಯ ವಾದ ಮಂಡಿಸಲು
    ಮುಂದಾದಾಗ ತಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ , ಸತ್ಯಕ್ಕೆ ಜಯವಾಗಲಿ , ಸತ್ಯದ ಹಾದಿಯಲ್ಲಿ ಇರುವವರಿಗೆ
    ನಿರರ್ಗಳವಾಗಿ ಮಾತನಾಡುವ
    ಶೈಲಿ ಬರುತ್ತೆ 👍

  • @raghuvishnu2562
    @raghuvishnu2562 2 роки тому +75

    ನಾನು ವಿಷ್ಣು ದಾದಾರ ಅಭಿಮಾನಿ.
    ಆದರೆ
    ರಾಜ್ ಕುಮಾರ್ ಒಂದು ಹಿಮಾಲಯ ಪರ್ವತ ಇದ್ದಂಗ್ಗೆ. ಅವರು ಕನ್ನಡ ನಾಡಿನ ಕಿರೀಟ.
    ನಮಗೆ ಎಲ್ಲಾ ಹೀರೋಗಳು ಇಷ್ಟ. ಯಾಕೆಂದರೆ ನಾವು ಕನ್ನಡಿಗರು.

  • @shylajamahendra
    @shylajamahendra 2 роки тому +15

    Sir, you are doing it in a dignified way. Your honesty is in your words and your work. People will talk when you have courage to speak the truth. Keep up the good work 👍

  • @baleshmelgademani3980
    @baleshmelgademani3980 2 роки тому +29

    ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಸರ್. ನೀವು ಮುಂದುವರೆಸಿ ಸರ್.
    ನಮ್ಮ ರಾಜಣ್ಣ ಅಮೂಲ್ಯ, ಅನರ್ಘ್ಯ ರತ್ನ.

  • @prasadvikram4034
    @prasadvikram4034 2 роки тому +18

    Dr. ರಾಜಕುಮಾರ್ ಅವರು ನಮ್ಮ ಕರ್ನಾಟಕದ ಆಸ್ತಿ, ಅವರು ನಮ್ಮ ಜೇವನದಲ್ಲಿ ಬೆರೆತುಹೋಗಿದ್ದಾರೆ, ಅವರು ನಮ್ಮ ಕನ್ನಡ ಸಂಸ್ಕೃತಿಯ ಪ್ರತೀಕ, ಅವರನ್ನು ಬೇರ್ಪಡಿಸಿ ಪ್ರತಿ ಕನ್ನಡಿಗರ ಭಾವನೆಯನ್ನು ಊಹಿಸಲು ಅಸಾಧ್ಯ.

  • @sramsony
    @sramsony 2 роки тому +4

    ಅಪ್ಪ ಅಮ್ಮನಿಗೆ ಹುಟ್ಟಿದ ಮಾತು ಹೇಳಿದ್ದೀರಿ ಗುರುಗಳೇ 🙏 ದಯವಿಟ್ಟು ಮುಂದುವರಿಸಿ

  • @jayjaya8774
    @jayjaya8774 2 роки тому +120

    ಸರ್ ಕೆಟ್ಟ ಕಾಮೆಂಟ್ಸ್ ಹಾಕೋರ ಬಗ್ಗೆ ತಲೆ ಕೆಡುಸ್ಕೊಬೇಡಿ ನಿಮ್ಮ ಈ ಸಂಚಿಕೆ ಮುಂದುವರೆಸಿ. ನಿಮ್ಮ ಬೆಂಬಲಕ್ಕೆ ಯಾವಾಗ್ಲೂ ನಾವಿದ್ದೀವಿ. ನಾನು ವಿಷ್ಣುವರ್ಧನ್ ಅಭಿಮಾನಿ ಅಷ್ಟೆ ಅಭಿಮಾನ ಗೌರವ ರಾಜಕುಮಾರ್ ಅವರ ಮೇಲು ನಮಗೆ ಇದೆ. ಅಣ್ಣಾವ್ರು ಏನು ಅಂತ ನಮಗೆ ಗೊತ್ತು ಹಾಗೆ ರವಿಬೆಳಗೆರೆ ಎಂತಹ ಕೆಟ್ಟ ಮನಸ್ಥಿತಿ ಇರೋ ಅಂತಹ ವ್ಯಕ್ತಿ ಅಂತನು ನಮಗೆ ಗೊತ್ತು.

  • @veeraju5112
    @veeraju5112 2 роки тому +95

    ರಾಜ್ ಲೀಲಾ ವಿನೋದ ದ ಬಗ್ಗೆ ಮೊದಲಿನಿಂದಲೂ ನನಗೆ ಸಂಶಯವಿತ್ತು. ರಾಜಕುಮಾರ್ ರವರು ಇಂತಹ ತಪ್ಪು ಮಾಡಿರಲು ಸಾಧ್ಯವೇ ಇಲ್ಲ. ಸತ್ಯಾಂಶ ಹೊರತರುತ್ತಿರುವ ಬಗ್ಗೆ ಅತೀವ ಸಂತೋಷ ವಾಯ್ತು.ಧೈರ್ಯದಿಂದ ಮುನ್ನುಗ್ಗಿ

  • @lokeshm7550
    @lokeshm7550 2 роки тому +91

    ಒಬ್ಬ ಯೋಗಿ ಬಗ್ಗೆ ಮಾತನಾಡುವ ಯೋಗ್ಯತೆ ಅವನಿಗಿಲ್ಲ ಬಿಡಿ ಸರ್

  • @ksparashiva
    @ksparashiva 2 роки тому +25

    I was looking for this clarification since my childhood days. Thank you so much sir 🙏🙏 😊

  • @somashekharreddy8682
    @somashekharreddy8682 2 роки тому +63

    ಆದಾರವಿಲ್ಲದೇ ಕಥೆ ಬರೆಯುವದರಲ್ಲಿ ನಿಸ್ಸಿಮ ಬೆಳಗೆರೆ ಇವರಬಗ್ಗೆ ಕನ್ನಡಿಗರಿಗೆ ಉತ್ತಮ ಮಾಹಿತಿ ನೀಡಿದ್ದೀರಿ.

  • @naveenr6619
    @naveenr6619 2 роки тому +2

    Sir nimma purthi episode on Raja Leela vinod nodde, nijakku thumba deepagi research madiddira. Nanu Huttiddu 1987, nannu avra onde ondu film theater nall i nodiddu adu Shabdhavedhi. Adada mele nanu RAJKUMAR sir avar almost 80 % cinima nodiddini . Addre nanna kelavu friends ge Leelavathi avra vichara bandaga avranna face madoke aguthirlilla adre, e ella episodan nodidd mele with proof nanu helaballe RAJKUMAR sir, obba meru nata haagu great Human being anth .. Thumba thanks sir nimge , e research madirodakke and olle mahiti nididakke.

  • @basavegowdanbasavanna272
    @basavegowdanbasavanna272 2 роки тому +64

    ರವಿಬೆಳಗೆರೆ ಒಬ್ಬ ರೌಡಿ ಬೋಳಿಮಗ

    • @gangadharaiahkg7126
      @gangadharaiahkg7126 2 роки тому +10

      I like your self comment. Very nice. Go ahead. We are with you. 👍

    • @gangadharaiahkg7126
      @gangadharaiahkg7126 2 роки тому +9

      The dogs are barking. That's their nature. Because they are dogs. Nothing else. 🐕

    • @ohi3860
      @ohi3860 2 роки тому +7

      @@gangadharaiahkg7126 exactly ravi belegere is rowdy sulemaga ... exactly how raj family treated ravi kudka wen he was writing shits

    • @chandarasheakarv9579
      @chandarasheakarv9579 2 роки тому

      S

    • @SathishSathish-kb4uq
      @SathishSathish-kb4uq 2 роки тому +1

      ಗಾಂಡು ರೌಡಿ

  • @santoshkumar-rz4rn
    @santoshkumar-rz4rn 2 роки тому +64

    Sir he is not Ravi.. Rail Ravi.. ಘಟನೆಗಳನ್ನು ಅತಿರಜಿತವಾಗಿ ಬರೆಯುತಿದ್ದ ಅಷ್ಟೇ

  • @dr.rsramesh748
    @dr.rsramesh748 2 роки тому +35

    Hatts off to your narration. You have succeeded in highlighting the greatness of our ANNA. He is role model for all of us. Keep it up. Looking forward to your next video.

  • @ShaileshKumar-vj1mq
    @ShaileshKumar-vj1mq 2 роки тому +17

    ಸರ್, ನಿಮ್ಮ ಕೆಲಸಕ್ಕೆ ನಮ್ಮ ಬೆಂಬಲ ಯಾವತ್ತೂ ಇದೆ. ನಿಮ್ಮ ನಿರೂಪಣೆ ಅತ್ಯದ್ಭುತ. ನೀವು ಎಲ್ಲಾ ವಿಷಯಗಳನ್ನು ಪೂರ್ತಿಯಾಗಿ ಬಿಡಿಸಿ ಹೇಳುವ ಪರಿ 👌. ನಾಯಿಗಳು ಅವುಗಳಷ್ಟಕ್ಕೆ ಬೊಗಳಲಿ. ನೀವು ತಲೆ ಕೆಡಿಸಿಕೊಳ್ಳಬೇಡಿ ಸರ್. 🌹😘

  • @n.k.murthy88
    @n.k.murthy88 2 роки тому +53

    ಬಿ. ಆರ್. ಪಂತುಲುರವರ ಭಾವಚಿತ್ರವೇ ತಿಳಿಯದ ಬೆಳಗೆರೆ ಬರೆದ ಈ ಪುಸ್ತಕದಲ್ಲಿ ಬರೆದುದೆಲ್ಲಾ ನಿಜ ಎಂದು ಹೇಗೆ ಹೇಳುವುದು?

    • @hemanthkulkarni5480
      @hemanthkulkarni5480 2 роки тому +1

      Aste alla sir dr Raj todeya
      Mele vinoda eddare edu
      Sakshi antare nijavagi dr Raj
      Vinoda appa agiddare onde
      Photo erutta ennu bage bageya
      tande magana photo erabeklva
      yochisi sir

    • @n.k.murthy88
      @n.k.murthy88 2 роки тому

      @@hemanthkulkarni5480 ನಿಜ ಸರ್, ಬೇರೆ ಬೇರೆ ಫೋಟೋಗಳನ್ನು ಸೇರಿಸಿ ಮೂರೂ ಜನರು ಒಟ್ಟಿಗೆ ಇರುವ ಹಾಗೆ ಹೊಂದಿಸಿ ಆ ಫೋಟೋವನ್ನು ಸೃಷ್ಟಿಸಿದಂತಿದೆ.
      ಧನ್ಯವಾದಗಳು.

    • @hemanthkulkarni5480
      @hemanthkulkarni5480 2 роки тому +1

      @@n.k.murthy88 photo nija
      Erabahudu adre magane
      Anta gyaranty dodda kalavidara
      Jote photo erali anta Ella
      Tayindira aase erutte alve

    • @n.k.murthy88
      @n.k.murthy88 2 роки тому

      @@hemanthkulkarni5480 ನಿಜ ಸರ್‌. ಅದರ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

  • @krishnamona518
    @krishnamona518 2 роки тому +48

    You are doing good job. Carryon, Sir. We are with you.

    • @VijayKumar-tg9gs
      @VijayKumar-tg9gs 2 роки тому

      Well said , Go ahead , All the very best sir.

    • @dattarajk8689
      @dattarajk8689 2 роки тому

      @@VijayKumar-tg9gs ನಾವು 100 ಜನ ಇದ್ದ ರೂ ಮಧ್ಯ 10 ಜನ ಇಂಥವರ ಬಲನೇ ಹೆಚ್ಚಿಗೆ.ಜೊಲ್ಲು ವಿಷಯ ಅಂಥವರಿಗೆ.ಸರ್ವಿಸನಗ ಇದ್ದಾಗ ಸಹಕರಿಸಿ ಬಿಟ್ಟಿದೆ.ನಮ್ಮ ಬೆರಳೆ ನಮ್ಮ ಕಣ್ಣಿಗೆ ಚು
      ಚುಚಿದೆ.

  • @nayanaboutique
    @nayanaboutique 2 роки тому +25

    ಈ ವಿಚಾರದಲ್ಲಿ ನೀವು ಹೇಳಿದ್ದು 100%ಸತ್ಯ

  • @shivamman1147
    @shivamman1147 2 роки тому +5

    ಮೇರುನಟನ ಬಗ್ಗೆ ಸತ್ಯ ತಿಳಿಸುತ್ತಿರುವ ನಿಮಗೆ ಅನೇಕ ಧನ್ಯವಾದಗಳು.

  • @siddappajis9936
    @siddappajis9936 2 роки тому

    ಚೆನ್ನಾಗಿ ಮೂಡಿಬುರುತಯಿದೇ ಧನ್ಯವಾದಗಳು 🙏💐

  • @lokeshm7550
    @lokeshm7550 2 роки тому +63

    ಅಷ್ಟೇ ಅಲ್ಲ ಸರ್ ಆಕ್ಟರ್ಸ್ ರೂಪಿಣಿ ಗೆ ಏಡ್ಸ್ ಕಾಯಿಲೆ ಇದೆ ಅಂತ ಬರೆದಿದ್ದ ಅವನು ಅವನು ಅಕ್ಷರ ಬ್ರಹ್ಮನ

    • @gururajswamy7748
      @gururajswamy7748 2 роки тому +9

      ರೂಪಿಣಿ ಜೊತೆ ನಟಿಸಿದ ಹೀರೋಗಳಿಗೂ ಏಡ್ಸ್ ಬಂದಿದೆ ಎಂದು ಹೇಳಿದ್ದ

    • @ashalatha9336
      @ashalatha9336 2 роки тому +5

      ಆ ಬೆಳೆಗೆರೆಗೆ ಎಷ್ಟೋ ಹೆಣ್ಣುಮಕ್ಕಳ ಕಣ್ಣೀರು ಆತ ಸತ್ತರೂ ತಟ್ಟದೆ ಇರದು.

    • @lokeshm7550
      @lokeshm7550 2 роки тому +2

      ನಿಜವಾದ ಮಾತು

    • @Manishkumarp1991
      @Manishkumarp1991 2 роки тому +7

      Ravi belegere obba tale hiduka

    • @pradeepathreya
      @pradeepathreya 2 роки тому +4

      Yarappa e akshara bramha? Whycall belegre as akshara bramha and insult akshara!!!!!

  • @sravi4895
    @sravi4895 2 роки тому +17

    Superb, Sir. I really appreciate your FACTS based narration....Please continue. Meanwhile, your presentation is JUST WONDERFUL....

  • @rathnavathic2278
    @rathnavathic2278 2 роки тому +8

    Sir , ಧನ್ಯವಾದಗಳು. ಮುಂದುವರೆಸಿ.

  • @kcs6289
    @kcs6289 2 роки тому +11

    ಮುದುಕ ಅಂದೊನಿಗೆ ಸರಿಯಾಗಿ ಕೊಟ್ಟರಿ...
    ❤️❤️❤️ Luv you sir

  • @kirankumarrc2054
    @kirankumarrc2054 2 роки тому +39

    ದಯವಿಟ್ಟು ಈ ವಿಷಯದ ಬಗ್ಗೆ ಲೀಲಾವತಿ ರವರಿಂದ ಸ್ಪಷ್ಟನೆ ಕೊಡಿಸಿ 🙏🙏

    • @poornimavenkateshwaran6563
      @poornimavenkateshwaran6563 2 роки тому +2

      Howdu, leelavathiyavru idaralla ivara jothe mathadnahudalla, hengasu ee vishayana sullu helalla,

    • @AnandAnand-pm8np
      @AnandAnand-pm8np 2 роки тому +2

      ಹ ಕೆಲಸನ ನೀವೇ ಮಾಡಿ ಸರ್

    • @nandinisujatha2494
      @nandinisujatha2494 2 роки тому

      @@poornimavenkateshwaran6563 ivaru enuke e kelsa madbeku neene maadu

    • @nandinisujatha2494
      @nandinisujatha2494 2 роки тому +1

      Rajkumar droha madidare anta leelavathi avru ellu helilla
      Annavru leelavathi ge cheet madidre avru enuke annavra jothe enuke abhinayta madta idru
      Enuke annavra family jothe odanata itkota idru
      Amele punith sir tirikondaga yake bikki bikki dukka padta idru
      Yaradru cheet madiro family member muka nodoke ista padtara.
      Namge yaradru cheet madidre Naavu kuuda cheet madiro family muka nodoke ista padalla idu nimge gotirli

    • @poornimavenkateshwaran6563
      @poornimavenkateshwaran6563 2 роки тому +1

      @@nandinisujatha2494 yake andre ivru thane aa booklirodu sullu antha helthirodu adakke

  • @kcs6289
    @kcs6289 2 роки тому +12

    ತುಂಬಾ ಖುಷಿ ಆಗುತ್ತೆ..ನಿಮ್ಮ ನಿರೂಪಣೆ ತುಂಬಾ ಇಷ್ಟ ಆಗುತ್ತೆ❤️

  • @chandrashekar-kg7oi
    @chandrashekar-kg7oi 2 роки тому +8

    ಈ ಪುಸ್ತಕದ ಮೇಲಿರುವ ಫೋಟೋ ಫೆಕ್
    ನಾನು ಒಬ್ಬ ಎಡಿಟರ್ ಆಗಿ ಹೇಳ್ತಾ ಇದ್ದೇನೆ

  • @suresha988
    @suresha988 2 роки тому +15

    Fantastic narration.
    Very matured response for the negative comments.
    Less said is better about Belagere.

  • @gainerm5845
    @gainerm5845 2 роки тому +58

    In the awakened person, there is no fear: Lord Bhudhdha.
    Dr. Rajkumar was fearless, because there is no fear for one who mind not filled with desires.
    A low life creature belegere is an example for even an evil will be remembered for his lies and gossips.

    • @bhupeshaboopi662
      @bhupeshaboopi662 2 роки тому

      What a word brother, awakened!!!!.
      🙏🙏
      School and intelligence never teach
      Realisation, but raj is truly awakened.

  • @sureshhegde6424
    @sureshhegde6424 2 роки тому +35

    ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ.

  • @mahadevprasad5312
    @mahadevprasad5312 2 роки тому +50

    ಕಾದಂಬರಿ ಸಾವ೯ಬೌಮ ಅ. ನ. ಕೃ. ಅವರು
    ಓದು ಗರನ್ನು ಬೆಳೆಸಿದರು.
    ನಟಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್
    ಅವರು ಕನ್ನಡ ಸಿನಿಮಾ ನೋಡುಗರನ್ನು
    ಬೆಳೆಸಿದರು ಕನ್ನಡಿಗ ರಲ್ಲಿ ಕನ್ನಡ ಅಭಿಮಾನ
    ಬೆಳೆಸಿದರು .

  • @chiruchiru4777
    @chiruchiru4777 2 роки тому +15

    Super sir Dr Rajkumar legend

  • @knparthasarathi1688
    @knparthasarathi1688 2 роки тому +3

    You are right and gathered good information please continue sir

  • @savithasrinivasulu
    @savithasrinivasulu 2 роки тому +1

    Sir ನಿಮ್ಮ ಸಂಚಿಕೆ ತುಂಬಾ ಚೆನ್ನಾಗಿದೆ ದಯವಿಟ್ಟು ಇದನ್ನು ಮುಂದುವರೆಸಿ ಕೊಂಡು ಹೋಗಿ ನೀವು ಹೇಳಿದ ಮಾತಿನಲ್ಲಿ ಸತ್ಯ ಇದೆ ಕಾರಣ ನಮ್ಮ ತಂದೆ ಅವರು annavara ದೊಡ್ಡ ಅಭಿಮಾನಿ ಅವರು ನಮಗೆ ಹೇಳಿರುವ mathanne ನೀವು ಹೇಳುತ್ತಿರುವುದು ಕೆಲಸಕ್ಕೆ ಬಾರದ ಇರುವ ಜನರ ಮಾತಿಗೆ ತಲೆ kedisikobedi ನಿಮ್ಮ ಕೆಲಸ ನೀವು ಮಾಡಿ ದೇವರು ಸಾದಾ ನಿಮ್ಮೊಂದಿಗೆ ಇದ್ದಾರೆ ನೀವು ಮಾಡುತ್ತಿರುವ ಒಳ್ಳೆಯ ಕೆಲಸಕ್ಕೆ ಭಗವಂತನ ಆಶೀರ್ವಾದ ಸಹ ಇದೆ

  • @sabitas8506
    @sabitas8506 2 роки тому +2

    Please disclose the mistakes in Sidharth book written by belegere

  • @sureshma3159
    @sureshma3159 2 роки тому +13

    ವಸ್ತುನಿಷ್ಠ ವಿಶ್ಲೇಷಣೆ, ರಾಗ ದ್ವೇಷವಿಲ್ಲದೆ ಪ್ರಸ್ತುತ ಪಡಿಸಿದ್ದೀರಿ,ಧನ್ಯವಾದಗಳು ನಿಮ್ಮ ಈ ಸಂಚಿಕೆಗಳು ಹೀಗೆಯೇ ಮುಂದುವರೆಯಲಿ

  • @narayanareddy4792
    @narayanareddy4792 2 роки тому +2

    ಸರ್ ನೀವೊಬ್ಬ ಅಪ್ಪಟ ಕನ್ನಡ ಕುಲ ಕೋಟಿ ಜನರ ಅಚ್ಚುಮೆಚ್ಚಿನ ಪತ್ರ ಕರ್ತರು ನೀವು ಕೊಡುವ ಪ್ರತಿಯೊಂದು ಮಾಹಿತಿ ಸತ್ಯಕ್ಕೆ ತುಂಬಾ ಹತ್ತಿರವಾಗಿರುತ್ತದೆ ನಾವು ಉತ್ಸುಕತೆ ಯಿಂದ ಕಾಯುತ್ತಾ ಇರುತ್ತೇವೆ. ನಿಮ್ಮ ನಿರೂಪಣೆ ಕೇಳಲು ನೀವು ದೈರ್ಯವಾಗಿ ಮುಂದುವರಿಸಿ. ಸತ್ಯ ಹೊರ ಬರಲೇ ಬೇಕು ನಿಮ್ಮಂಥ ನಿಷ್ಣಾತರು ಪ್ರಚಾರ ಮಾಡಲೇ ಬೇಕು. ಜನಕ್ಕೆ ಗೊತ್ತಾಗಬೇಕು🙏🙏🙏🙏🙏🙏🙏🙏🙏🙏🙏🙏

  • @akashm2336
    @akashm2336 2 роки тому +10

    Superb Episode👌👌👌 Very well explained Sir👍👍👍Just ignore those negative comments...🙏

  • @prabhakarrai8564
    @prabhakarrai8564 2 роки тому +31

    We never expect good things from sex book writer.sir please continue your good job.

  • @shivashankarm.p3600
    @shivashankarm.p3600 2 роки тому +2

    Very good👍👍👍

  • @ravindrabyakod2416
    @ravindrabyakod2416 2 роки тому +22

    ಒಳ್ಳೆಯ ನಿರೂಪಣೆ. ಲೀಲಾವತಿಯವರು ಮಾಧ್ಯಮಗಳೆದುರು ಬಂದು ಸ್ಪಷ್ಟನೆ ನೀಡುವದೊಂದೇ ಇದಕ್ಕೆ ಪರಿಹಾರ.

    • @ramkudr
      @ramkudr 2 роки тому +16

      ಅವರು ಸತ್ಯ ಹೇಳುವುದಿಲ್ಲ.ಅದನ್ನು ಅವರಿಂದ ನಿರೀಕ್ಷಿಸುವುದು ವ್ಯರ್ಥ ಪ್ರಯಾಸ.

    • @shrikantathimmaiah8401
      @shrikantathimmaiah8401 2 роки тому

      Leelavathi avaru idhannu nirlakshisabeku. Sushatane enu beda

    • @rajappakv4144
      @rajappakv4144 2 роки тому +1

      ಲೀಲಾವತಿಯವರಿಗೆ ಡಾ.ರಾಜಕುಮಾರ
      ರವರ ಮೇಲೆ ನಿಜವಾಗಿಯೂ ಗೌರವ
      ಇದ್ದರೆ ಸಾರ್ವಜನಿಕವಾಗಿ,ಅಥವಾ
      ಮಾದ್ಯಮದಲ್ಲಿ ಸ್ಪಷ್ಟಿಕರಿಸಿದರೆ ಇದರ
      ಗೊಂದಲವೂ ಪರಿಹಾರವಾಗುತ್ತದೆ ಇವರ ಬಗ್ಗೆ ಗೌರವವೂ ಹೆಚ್ಚುತ್ತದೆ.

    • @rajappakv4144
      @rajappakv4144 2 роки тому

      @@ramkudr
      ಅವರು ಸತ್ಯ ಹೇಳದಿದ್ದರೆ ನಿಜ ಯಾವುದು,
      ಸುಳ್ಳು ಯಾವುದೆಂದು ಗೊತ್ತಾಗದೆ ಅಭಿಮಾನಿಗಳು ಗೊಂದಲದಲ್ಲಿ ಇದ್ದಾರೆ
      ದಯವಿಟ್ಟು ಲೀಲಾವತಿಯವರು ಸ್ಪಷ್ಟನೆ
      ಕೊಡಬೇಕು

  • @ramakrishnasubbaro8806
    @ramakrishnasubbaro8806 2 роки тому +39

    ಇಂತಹ ಹಳದಿ ಬಣ್ಣದ ಪತ್ರಿಕೋದ್ಯಮ ದವರನ್ನು ಎಂದೆಂದೂ ದೂರವಿರಿಸಬಹುದು.

    • @ashalatha9336
      @ashalatha9336 2 роки тому

      ಹೌದು, ಬೆಳೆಗೆರೆ ಓರ್ವ ಪೀತಪತ್ರಿಕೆಯ ಪತ್ರಕರ್ತ

  • @sarithamb8526
    @sarithamb8526 2 роки тому +3

    ತುಂಬಾ ಒಳ್ಳೆಯ ಮಾಹಿತಿ..ಸತ್ಯ ಸ್ಪಷ್ಟವಾಗಿ ತಿಳಿಯುವಂತಾಯ್ತು.ನಿಮ್ಮ ಕನ್ನಡ ಬಹಳ ಚೆನ್ನಾಗಿದೆ.

  • @kavyakhot2054
    @kavyakhot2054 9 місяців тому

    Olle mahiti nididdiri sir

  • @manjulakishorkumarmanjula.3651

    Sir superb informations
    RAJKUMAR IS ALWSYS SUPERB, HANDASOME, WONDERFUL GREAT ACTOR

  • @yojithbhairavm8929
    @yojithbhairavm8929 2 роки тому +21

    ದೇವಮಾನವ ರಾಜಕುಮಾರ್...🌹🌹🌹

  • @santhoshhr9795
    @santhoshhr9795 2 роки тому +6

    Well said sir

  • @lsumarao5580
    @lsumarao5580 2 роки тому +3

    Super namma raj bagge yestu volle amshagalive

  • @knparthasarathi1688
    @knparthasarathi1688 2 роки тому +4

    Keep up your good work sir

  • @anandamgowda5942
    @anandamgowda5942 2 роки тому +14

    Very good sir nivu helodu naavu nambutheve heli sir nivu mundu varisi

  • @shashichavan3335
    @shashichavan3335 2 роки тому +15

    well said sir, i have read book 'rajleela' written by ravi belegare, it does not contain any facts , just to tarnish image of rajkumar...

    • @raghub346
      @raghub346 Рік тому

      Yes true, ಓದಿದರೆ ತಲೆ ನೋವು ಬರುವ ಪುಸ್ತಕ. ರವಿ ಬೆಳೆಗೆರೆ ಬೇರೆ ಬರವಣಿಗೆಯಲ್ಲಿ ಇರುವ ಹಿಡಿತ 'ರಾಜ್ ಲೀಲಾ ವಿನೋದ 'ಪುಸ್ತಕದಲ್ಲಿ ಇಲ್ಲ.
      ಬುದ್ದಿವಂತರಿಗೆ ಓದುವಾಗಲೇ ರವಿ ಬೆಳೆಗೆರೆ intention ಅರ್ಥ ಆಗುತ್ತೆ.

  • @knparthasarathi1688
    @knparthasarathi1688 2 роки тому +11

    You are an excellent narrator sir

  • @chandrashekar-kg7oi
    @chandrashekar-kg7oi 2 роки тому +6

    ರವಿ ಬೆಳಗೆರೆ ಪುಕ್ಕುಲ ಅದಕ್ಕೆ ಗನ್ ಬೇಕಿತ್ತು
    ಜೊತೆಗೆ ಎಣ್ಣೆ ಸಪ್ಲೈ ಮಾಡೋಕೆ ಚಮಚಗಳು
    ಅಲ್ಲಾಡೋ ಬಾಡಿಗೆ ಬಾಡಿ ಗಾರ್ಡು
    ಅಣ್ಣಾವ್ರ ಸರ್ವಜನಪ್ರಿಯ
    ಅಭಿಮಾನಿಗಳ ಅಭಿಮಾನವೇ ಅಣ್ಣಾವ್ರಿಗೆ ಕವಚ
    ಅಣ್ಣಾವ್ರನ್ನ ಕೆಟ್ಟ ಉದ್ದೇಶದಿಂದ ನಮ್ಮ ಮುಂದೆ ಮುಟ್ಟೋ ಪ್ರಯತ್ನ ಮಾಡೋಕೆ ಯಾರಿಗೆ ಧೈರ್ಯ ಇತ್ತು...
    ಇದ್ದಿದ್ದರೆ ಅದೇ ಅವರ ಕಡೆ ದಿನ ಆಗಿರೋದು

  • @puttannam322
    @puttannam322 2 роки тому +2

    Supersir

  • @ravichannal9361
    @ravichannal9361 2 роки тому +17

    ಅವನೊಬ್ಬ ಕುಡುಕ ನಸೆಯಲ್ಲಿ ಎನೇನೋ ಬರೆದಿದ್ದಾನೆ ನಂಬೋದು ಹೇಗೇ

  • @vikramshetty6954
    @vikramshetty6954 2 роки тому +5

    Super sir nimma mathu satya.

  • @gurusingingrukkammasongpra6961
    @gurusingingrukkammasongpra6961 2 роки тому

    Superb sir olle maahithi kotri tq so much

  • @manudev3814
    @manudev3814 2 роки тому +8

    Very good information. Please continue the good work.

  • @sandhyakiran7738
    @sandhyakiran7738 2 роки тому +5

    Good sir

  • @ramuk7735
    @ramuk7735 2 роки тому +29

    Sir, Don't bather about stupids. Please continue sir🙏👌👌👌👌👌👌👌👌👌👌👌👌👌👌👌

  • @SureshSuresh-yw8vw
    @SureshSuresh-yw8vw 2 роки тому +1

    Super sir ..tq

  • @SathishKumar-mk7wq
    @SathishKumar-mk7wq 2 роки тому +7

    Adu Ravi leela vinoda rahasya yendu irabekitthu sir
    Avanobba ಹೇಡಿ

  • @ಮೋಹನ್ಕುಮಾರ್ಗೌಡ

    ರವಿ ಬೆಳಗೆರೆ ರೋಲ್ ಕಾಲ್ ಪತ್ರಿಕೋದ್ಯಮಿ!

  • @AshokKumar-fd3bt
    @AshokKumar-fd3bt 2 роки тому +1

    Super anna

  • @rajeevarashmi748
    @rajeevarashmi748 2 роки тому +4

    ಚೆನ್ನಾಗಿ ಮೂಡಿಬರುತ್ತಿದೆ,ಮುಂದುವರಿಸಿ

  • @gireeshgireesh3300
    @gireeshgireesh3300 2 роки тому +3

    ಹೌದು ಸಾರ್ ಇದೆಲ್ಲಾ ಸುಳ್ಳು ಇವತ್ತು ನಾನ್ ಸುದ್ದಿಮನೆಯಲ್ಲಿ ಅಣ್ಣಾವ್ರ ಆಪ್ತರು ಅಣ್ಣಾವ್ರ ಹತ್ತಿರನೇ ಈ ವಿಚಾರವಾಗಿ ವಿವರವಾಗಿ ಮಾತಾಡಿದರಂತೆ ಸುಳ್ಳು ಅಂತ ಹೇಳಿದಾರೆ ಇದಕ್ಕೆಲ್ಲ ಮೂಲ ಕುಳ್ಳ ದ್ವಾರಕೀಶ್ ಅಂತನೂ ಹೇಳಿದಾರೆ...ನಾನ್ ಈ ವಿಡಿಯೋ ನ ಶೇರ್ ಕೂಡ ಮಾಡುಕಂಡಿದ್ದೀನಿ..

    • @appuboyshaveri8212
      @appuboyshaveri8212 2 роки тому +1

      ಹೌದು ಸರ್ ಈ ಕುಳ್ಳ ನನ್ ಮಗ ವಿಷ್ಣು ಸರ್ ವಿರುದ್ಧ ಒಬ್ಬ ನಟನ್ನ ಕೂಡ ತಂದಿದ್ನಂತೆ ಹರ್ಷ ವರ್ದನ್ ಅಂತ, ವಿಷ್ಣು ಸಾರ್ ಮೇಲಿನ ಕೋಪಕ್ಕೆ,

  • @Shankarsomahalli1983
    @Shankarsomahalli1983 2 роки тому +3

    ಬೆಳೆಗೆರೆ ವಸ್ತುನಿಷ್ಠ ಬರಹಗಾರನ ಲ್ಲ ಆತ ಅತಿರಂಜಿತ ಬರಹಗಾರ ಅಷ್ಟೆ.

  • @rajsekharkarur37
    @rajsekharkarur37 2 роки тому +4

    Sir very excellent explanation.. Thanks sir for ur hard work , for getting out all information
    Respect on uu is doubled sir

  • @PrajwalPrajwal-vy7nw
    @PrajwalPrajwal-vy7nw 2 роки тому +4

    Super sir 🙏🙏🙏🙏

  • @anuradhakm516
    @anuradhakm516 2 роки тому +4

    I find this a very good assessment, postmortom. Good informative series.

  • @harshakv6008
    @harshakv6008 2 роки тому +1

    ಬೆಳೆಗೆರೆ ಒಬ್ಬ ಈಡಿಯಟ್ ಬಿಡಿ ಸಾರ್.

  • @mouneshachar.b8123
    @mouneshachar.b8123 2 роки тому +4

    Namaskara sir 🙏,,,, really good information,,,,,

  • @kalavathikala6344
    @kalavathikala6344 2 роки тому +4

    Nimma Maathu 100% correct Sir💐🙏🏻🙏🏻🙏🏻🙏🏻🙏🏻👌🏼

  • @pauljoseph7097
    @pauljoseph7097 2 роки тому +2

    Superb sir

  • @ravikumar-uc3kh
    @ravikumar-uc3kh 2 роки тому +3

    Thumba olleya vishayagalannu heliddiri.raj yelli ravi yelli yellarigu gottide yaru hege yendu adannu rujuvatu padisuva agatyavilla.idee bharatiya chitrarangakke gottide Dr . raj yenthaha vyakthi yendu . so nimmabagge baruva negative vishayagala bagge thale kedisikollabedi nimma karya dayavittu munduvarisi.All the best good luck

  • @SathishKumar-mk7wq
    @SathishKumar-mk7wq 2 роки тому +3

    ರವಿ ಬೆಳಗೆರೆ ಅಕ್ಷರ ಬೃಹ್ಮ ಅಲ್ಲ
    ರಾಜ್ ಬಗ್ಗೆ ಸುಳ್ಳು ಬರೆದ ಅಕ್ಷರ ಭೃಷ್ಟ..

  • @umikunigal84
    @umikunigal84 2 роки тому +7

    ಹೌದು ಸರ್ ನಾವು ಆ ಬುಕ್ ಹೋದಿಲ್ಲ, ಹೋದೊದು ಇಲ್ಲಾ, ನಮಗೆ ಆ ಅವಶ್ಯಕತೆ ಇಲ್ಲಾ

  • @VijayKumar-tg9gs
    @VijayKumar-tg9gs 2 роки тому +6

    Well said , Go Ahead , All the very best sir.

  • @subbaraots4030
    @subbaraots4030 2 роки тому +3

    Very interesting please continue don, t heare to negatie coments

  • @lokeshnaik6667
    @lokeshnaik6667 2 роки тому +1

    Great words by u sir🙏

  • @manjunathbk600
    @manjunathbk600 2 роки тому +3

    ನೀವು ಮುಂದುವರಿಸಿ 👍👍👍

  • @lakshmanlakshman644
    @lakshmanlakshman644 2 роки тому +13

    Dr Raj Kumar devaru

  • @prakashys6487
    @prakashys6487 2 роки тому +3

    yes sir you're right

  • @santhoshkumarp2361
    @santhoshkumarp2361 2 роки тому +3

    Dear Hariharapura Manjunath sir.. I really become fan of you.. There are so many Stupid peoples are scolding you still you are accepting with broad maturity.❤🙏

  • @umapyati14
    @umapyati14 Рік тому

    ಸೂಪರ್ ಮಾತು ಸ್ರರ್
    ನಾಯಿ ಬೊಗಳಿದರೆ ದೇವಲೋಕ ಹಾಳೆ

  • @narayanbabu1526
    @narayanbabu1526 2 роки тому +2

    Manjunath Sir, Please explain about the PHOTO showin RAJ LEELAVATHI and with a CHILD the face of the book, plz explain about this.. who is that child?

  • @subhashsubhash3342
    @subhashsubhash3342 2 роки тому +3

    ಸರಿಯಾಗಿ ಹೇಳಿದ್ರ ಮಂಜುನಾಥ್ ಸರ್ ನಿಮ್ಮ ಸಂಚಿಕೆ ಚೆನ್ನಾಗಿ ಮೂಡಿ ಬರುತ್ತದೆ ಮುಂದುವರಿಲಿ

  • @sugunaashok5061
    @sugunaashok5061 2 роки тому +27

    ಬಿಡಿ ಸರ್... ನಾಯಿ ಬೊಗಳಿದರೆ ದೇವಲೋಕ ಹಾಳಾಗೋಲ್ಲ.

  • @drpradeepkumarshetty
    @drpradeepkumarshetty 2 роки тому +5

    Thappu maahithi haraduvudaralli Leelavathi avara patravoo ide.

  • @aravindmanasanukala8833
    @aravindmanasanukala8833 2 роки тому +6

    Respected sir
    Now you told correct, Raj Kumar is also not free from mistakes. His goodness more mistaks very less.
    In last my comment, I only commented that why you didn't mention when Ravi belegere alive.
    But today I am accepting your discussion.

  • @kavyavaisyan7699
    @kavyavaisyan7699 2 роки тому

    Tumba channagide nim mathu.

  • @lokeshrajkumar5414
    @lokeshrajkumar5414 2 роки тому +1

    Thank you ❤️ sir .ur doing good job.

  • @ravibiradar18
    @ravibiradar18 2 роки тому +3

    Sir,
    I think discussing bt this matter is useless
    1). All know abt Ravi Belegare
    2). I personally never believe hm
    Most of people also don't
    believe hm
    3). Ravi Belagere was a womeniser
    He has projected hmself tht he had married another lady & had announced n public & thus he is greater thn Raj sir tht matter
    A lady had come along wth Duniya Vijay & hs frnd.
    She revealed hw Ravi Belagere used to behave with ladies or girls of hs daughter.
    This she revealed n a channel.
    4).I don't know why Leelavati madam & Vinod Raj r telling tht they r feeling hurt.
    5. Sir, a question rises, no mother will tell lies abt hr son'father.
    6. Raj sir has accepted d relation
    wth Leelavati madam but not accepted d son thn hw can he tell like tht if it is true naturally he will b having fatherly feelings towards Vinod Raj though he wnts to hide he cannot do tht directly or indirectly he will help hs son I'm saying this because my father also had relation wth other lady & had a son.
    He has taken care of hm as he has taken care of us & hs thus balanced
    both families.
    First thing as I hve seen Raj sir he is vry innocent,honest & simple living
    Surely if truly Vinodraj was d son of Raj sir, surely he would hve accepted
    hm. Whatever it is. It is a mystery
    Only Raj sir & Leelavati madam know d truth
    7). Now, Raj sir, & Parvatamma madam hve passed away & Leelavati madam is too old
    But fact is tht Vinod Raj is facing
    lot of sufferings.
    Why Leelavati madam came too B.lore whn she had earned lot of wealth n Chenai.
    The main culprit is Dwarkish sir
    He brought Vinod & casted hm n hs movie as hero.As he knew tht there was relation between Raj sir & Leelavati madam & hd broken up
    He thought by naming Vinod as Vinod Raj hs flm would b.cme hit &
    Vinod raj would b.cme famous.
    So according to me Dwarkish, & Leelavati madam had planned this as Leelavati madam was facing
    trouble.
    8).one thing is sure Leelavati madam hs tremendously suffered.
    9). Sir, Whatever it is, It is their personal life. Why r some people worried abt their life.
    Let Rajkumar sir, Parvatamma madam & I think Mahaling bhagvatar sir has also passed away.
    Let their soul rest n peace.
    Jai Krsna. ... .....Jai Hind.
    ..

  • @bhavanirachaiah9499
    @bhavanirachaiah9499 2 роки тому

    Good information sir

  • @mvcreations8483
    @mvcreations8483 2 роки тому +3

    Amazing Sir thank you for all your series on Annavru avra bagge esht kelidru kammine....Namma Raj Namma hemme