ಬಂತು ಬಂತು ಯುಗಾದಿ ಹಬ್ಬ| ಯುಗಾದಿ ಹಾಡು

Поділитися
Вставка
  • Опубліковано 23 вер 2024
  • ಯುಗಾದಿ ಹಬ್ಬದ ಶುಭಾಶಯಗಳು ಸರ್ವರಿಗೂ. ಇಂದಿನ ಈ ಯುಗಾದಿಗೆ ಸಾಹಿತ್ಯವನ್ನು ರಚಿಸಿ ರಾಗವನಿತ್ತು ಅಮ್ಮನ ಹಾರ್ಮೋನಿಯಂ ವಾದನದ ಜೊತೆಗೆ ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ, ಕೇಳಿ ನೀವೂ ಸಹ ಈ ಹಾಡಿನೊಂದಿಗೆ ನಿಮ್ಮ ಮನೆಗಳಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಯನ್ನ ಹಾಡನ್ನು ಕೇಳಿ ಆಶೀರ್ವದಿಸಿ.
    #kannada #festivalspecial
    #yugadi #ugadi #festival
    #ಯುಗಾದಿ #motherdaughter
    #ugadisongs #harmonium
    #rajeshwarihebbar
    ಎಲ್ಲರಿಗೂ ನಮಸ್ಕಾರಗಳು, ಇಂದಿನ ಈ ಯುಗಾದಿಗೆ ಈ ಹಾಡನ್ನು ಕೇಳಿ ಹಾಗೂ ಇನ್ನು ಹೆಚ್ಚಿನ ದೇವರ ಹಾಡುಗಳು ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆಗಳಿಗೆ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ ನೀವೂ ಕಲಿಯುವ ಸುಲಭ ಹಾಡುಗಳು ನಮ್ಮ ಚಾನೆಲ್ ಲ್ಲಿ ದೊರಕುತ್ತದೆ, ಜೊತೆಯಲ್ಲಿ ನಿಮ್ಮ ಮಕ್ಕಳಿಗೂ ಹೇಳಿ ಕೊಡುವಂತ ಸುಲಭ ದೇವರ ಹಾಡುಗಳು ಇದ್ದು ಕೇಳಿ ಕಲಿತು ಮಕ್ಕಳಿಗೂ ಕಲಿಸಿ ಬೆಳೆಸಿ..
    ನಮ್ಮ ಈ ಹೆಜ್ಜೆಗೆ ನಿಮ್ಮ ಪ್ರೋತ್ಸಾಹ ಎಂದಿಗೂ ಇರಲಿ. 🙇🏻‍♀️
    And special Thanks to 👇🏻for the wonderful ugadi clicks🙌🏻👇🏻
    ‪@MoolemaneMusic‬
    / @moolemanemusic
    ‪@rajeshwarihebbar7658‬

КОМЕНТАРІ • 17