Kirik Keerthi | Public TV ರಂಗನಾಥ್ ಸರ್ ಅವರು ನಾನು ಮಾಡಿದ ತಪ್ಪಿಗೆ ಇವತ್ತೂ ನನ್ನ ಜೊತೆ ಮಾತಾಡ್ತಾ ಇಲ್ಲ|ಭಾಗ-2

Поділитися
Вставка
  • Опубліковано 6 січ 2021
  • KANNADA MANIKYA MASAPATRIKE
    PRESENTS
    Narrated by
    Kirik Keerthi
    CREATIVE HEAD
    SUJAYRAJ
    PRODUCED BY
    VEERAKAPUTRA SRINIVAS
    POSTER DESIGNER & CAMARA
    RAJU VISHNU
    EDITOR
    VISHNU GOVIND
    CONTENT MANAGER and EPISODE DIRECTOR
    SUJAY RAJ
    LEGAL ADVISOR
    NAGARAJ S JAIN
    #KANNADAMANIKYA #Kirik Keerthi#VEERAKAPUTRASRINIVAS
    FOLLOW US ON
    UA-cam
    ua-cam.com/channels/Bo3.html...
    Instagram
    / kannadamanikyao. .
    Facebook
    / kannadamaani. .
    Twitter
    Kannada_Manikya?s=08
  • Розваги

КОМЕНТАРІ • 693

  • @maheshac3709
    @maheshac3709 3 роки тому +31

    ನಿಮ್ಮ ಮಾತಲ್ಲಿ ಗೊತ್ತಾಗುತ್ತೆ ಸ್ವಲ್ಪನೂ ಸುಳ್ಳು ಇಲ್ಲ ಅಂತ .... ಒಳ್ಳೆಯದಾಗಲಿ ಕೀರ್ತಿ ಅವರೇ ನಿಮ್ಮ ಮುಂದಿನ ಜೀವನ

  • @basavarajtalwar3932
    @basavarajtalwar3932 2 роки тому +2

    ನನಗೆ ನೀನು ಯಾರು ಅಂತ ಗೊತ್ತಿಲ್ಲ ಆದ್ರೆ ವಿಡಿಯೋ ಪೂರ್ತಿ ಕನ್ನಡ ಮಾತನಾಡಿದ್ದಕ್ಕೆ ಧನ್ಯವಾದಗಳು ❤️❤️👍👍

  • @sportstalk922
    @sportstalk922 2 роки тому +1

    Sir ನೀವು ತುಂಬಾ ವಿಚಾರವಂತರು. ನಿಮಗೆ ಜಯವಾಗಲಿ

  • @udaypatil3630
    @udaypatil3630 2 роки тому +8

    Daring... Dashing... Darling... Inspiring .... Smiling.... Role model... Namma ... Kirik Keerti 👍 Kannada da Hemme.... My Favorite !

  • @basavarajabasavaraja6349
    @basavarajabasavaraja6349 2 роки тому +1

    ಹೀಗೆ ಮುಂದುವರಿಯಲಿ ಸರ್ ಟಿವಿ ವಿಕ್ರಮ್

  • @Anthonycomedychannle
    @Anthonycomedychannle 3 роки тому +1

    ಬಾಸ್ ಯಾರಿಗೂ ತಲೆ ಕೆಡಿಸಿಕೊಳ್ಳಬೇಡಿ ನಿಮ್ಮ ದಾರಿ ಒಳ್ಳೇದು ಅಂದುಕೊಂಡಿದ್ದರೆ ಮುಂದೆ ಸಾಗಿರಿ, ಇದೆ ರೀತಿ ನನ್ನ ದಾರಿಯಲ್ಲಿ ಅನೇಕ ಕಷ್ಟಗಳಿವೆ ಆದರೆ ಮುಂದೆ ಸಾಗುತಿದ್ದೇನೆ. ಒಳ್ಳೆದಾಗಲಿ ನಿಮಗೆ 🙏🙏🙏🙏

  • @kannadakaroekeshivu3174
    @kannadakaroekeshivu3174 3 роки тому +18

    ಕ್ರಿಯಾಶೀಲ ವ್ಯಕ್ತಿತ್ವ ಹಾಗೂ ಅದ್ಭುತವಾದ ಭಾಷಾ ಜ್ಞಾನ ಎರಡೂ ನಿಮ್ಮನ್ನು ಖಂಡಿತ ಮುನ್ನಡೆಸುತ್ತೆ..ಶುಭವಾಗಲಿ...

  • @varalakshmimds6500
    @varalakshmimds6500 3 роки тому +186

    ನಾನು ಇಷ್ಟ ಪಡುವ ವ್ಯಕ್ತಿಗಳಲ್ಲಿ ಕೀರ್ತಿ ಕುಮಾರ್ ಒಬ್ಬರು..ಧನ್ಯವಾದಗಳು ಗೆಳೆಯ..

    • @Sharanuudnoor
      @Sharanuudnoor 3 роки тому +5

      ನಿಜ ಕೀರ್ತಿಯವರು ತುಂಬಾ ಒಳ್ಳೆ ವ್ಯಕ್ತಿ

    • @jyb3224
      @jyb3224 3 роки тому +1

      Allthebestbrother

    • @manjunathm6173
      @manjunathm6173 3 роки тому

      @@Sharanuudnoor a

    • @shankarlingkadganchi
      @shankarlingkadganchi 3 роки тому

      ua-cam.com/video/z40rIN0GRXI/v-deo.html

  • @MOHANFCA
    @MOHANFCA 2 роки тому +2

    Great keerthi.

  • @daysf701
    @daysf701 Рік тому +1

    Namaste Keerthi ji
    My Best Wishes to you & your family

  • @geetarubdi4240
    @geetarubdi4240 Рік тому +1

    good luck maga god bless u

  • @rms6607
    @rms6607 3 роки тому +14

    ಸೊತ್ತು ಗೆದ್ದವನ್ನು ನಿಮ್ಮ ಜೀವನ ಅದ್ಬುತ. Knowledge ಇರೋರಿಗೆ ಎಲ್ಲಿಬೇಕಾದ್ರು ಗೆಲ್ಲುವುದು ಪಕ್ಕಾ 🙏👌

  • @user-pn5ij7rr7g
    @user-pn5ij7rr7g 3 роки тому +1

    ಬಿಗ್ಬಾಸ್ ರಿಯಲ್ ವಿನ್ನರ್ ನೀವೆ.ಕೀರ್ತಿ ಅವರೆ..ಆ ಅರ್ಹತೆ ನಿಮಗೆ ಇದ್ದಿದ್ದು..ಆದರೆ ಅಲ್ಲಿ ಬೇರೆಯದ್ದೆ ಕಥೆ ನಡೀತು.. ಆದರೂ ಪರವಾಗಿಲ್ಲ ಶುಭವಾಗಲಿ ಸರ್ ನಿಮ್ಮ ಮುಂದಿನ ಕೆಲಸ ಕಾರ್ಯಗಳಿಗೆ...ಕಾಲ್ ಎಳೆಯೊರ್ ಕಾಲ್ ಎಳೆತಾನೆ ಇರ್ಲಿ..ನೀವ್ ಮಾತ್ರ ತುಂಬಾ ಯಶಸ್ಸು ಕಾಣ್ತೀರ..

  • @navaneethjoshi7247
    @navaneethjoshi7247 2 роки тому +12

    Ranganath sir bagge matu 7:00 to 11:00 Hope this helps

  • @karthikdass3419
    @karthikdass3419 3 роки тому +115

    I'm a Tamilian residing in Bangalore I really respect him and his way of putting things across he's made people like me fall in love with Kannada ( huge respect!!!)

    • @rms6607
      @rms6607 3 роки тому +6

      Sir ನೀವೂ ತಮಿಳ್ ತೆಲಗು ಅನ್ನೋದು important ಅಲ್ಲ. ಕನ್ನಡ ಮಾತಾಡೋದು ಅದನ್ನ ಮತ್ತೊಬ್ಬರಿಗೆ motivation ಮಾಡೋದು ಇಂಪಾರ್ಟೆಂಟ್. ಅಕುಲ್ ಬಾಲಜಿ ನಾವೂ ಮುಂದೆ ತಂದಿದ್ದೀವಿ. ರಜಿನಿಕಾಂತ್ ತಮಿಳ್ ಹೋಗಿ super star ಆಗಿಲ್ವ ಅವರು kannada ದವರೇ bt ಭಾಷೆ ಅಭಿಮಾನ ಇರಬೇಕು ಅಷ್ಟೇ ನಮ್ಮಲೇ ಹುಟ್ಟಿ ಅಭಿಮಾನ ಇಲ್ಲದವರು west ನಿಮ್ಮಂತವರು ಮುಂದೆ ಬರಬೇಕು. ನಿಮ್ಮಗೆ nagative ಮಾತಾಡೋರ ಬಗ್ಗೆ think ಮಾಡಬೇಡಿ. ಬೆಳಕು ಇದೆ ಅಂದ್ರೆ ಕತ್ತಲು ಇರುತ್ತೆ ಅಂತ ತಿಳುಕೊಳ್ಳಿ. ನಿಮ್ಮ ಪ್ರೋಗ್ರಾಮ್ ಎಲ್ಲಾ ಸೂಪರ್ 👌👌👌

    • @shankarlingkadganchi
      @shankarlingkadganchi 3 роки тому +2

      ua-cam.com/video/z40rIN0GRXI/v-deo.html

    • @karthikdass3419
      @karthikdass3419 3 роки тому +5

      @@rms6607 ಸರ್ ನಿಮ್ಮ ಎಲ್ಲ ಬೆಂಬಲ ಮತ್ತು ಸ್ಫೂರ್ತಿಗಾಗಿ ಧನ್ಯವಾದಗಳು ನಾನು ಯಾವಾಗಲೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನನಗೆ ಸುಂದರವಾದ ಕನ್ನಡಿಗ ಸ್ನೇಹಿತರಿದ್ದಾರೆ, ನಾನು ಯಾವಾಗಲೂ ಅದನ್ನು ಪ್ರೀತಿಸುತ್ತೇನೆ ಮತ್ತು ಅದನ್ನು ಗೌರವಿಸುತ್ತೇನೆ

  • @ravishettysuperkavyashree131
    @ravishettysuperkavyashree131 3 роки тому +2

    ನಿಷ್ಕಲ್ಮಶ ಹೃದಯದ ವ್ಯಕ್ತಿ... ನಿಮ್ಮ ನೇರ ನಡೆನುಡಿ ನನಗೆ ತುಂಬಾ ಇಷ್ಟ.. ಖಂಡಿತ ನಿಮ್ಮ ಅದ್ಭುತ ಜ್ಞಾನಕ್ಕೆ ಮುಂದೊಂದು ದಿನ ಒಳ್ಳೆಯ ಯಶಸ್ಸು ಸಿಕ್ಕೇ ಸಿಗುತ್ತೆ ಕೀರ್ತಿಯವರೆ.. ಯಾವುದೇ ಕಾರಣಕ್ಕೂ ನಿಮ್ಮತನ ಬಿಟ್ಟು ಬಿಡಬೇಡಿ.. ಇಷ್ಟು ದಿನ ನೀವು ನೀವಾಗಿದ್ದೀರಿ. ಮುಂದೆಯೂ ನಿಮ್ಮನ್ನು ನಾವು ಹೀಗೇ ಕಾಣಬೇಕು ಅನ್ನೋ ಅಪೇಕ್ಷೆ ನಮ್ಮದು.ನಿಮ್ಮ ಮುಂದಿನ ಹಾದಿಗೆ ಶುಭಹಾರೈಕೆಗಳು...ದೇವರು ನಿಮಗೆ ಒಳ್ಳೇದು ಮಾಡಲಿ...

  • @agd924
    @agd924 3 роки тому +80

    ಕಿರಿಕ್ ಕೀರ್ತಿಯ ಜೀವನ
    ಸೋಲು ಗೆಲುವಿನ ಯಾನ
    💐💐💐❤️❤️❤️

  • @vsinkannadavlogs3949
    @vsinkannadavlogs3949 2 роки тому +1

    You are real motvater anna

  • @suneetharao6976
    @suneetharao6976 2 роки тому +1

    All the best Keerthi kumar...

  • @nagarajrangaiah8213
    @nagarajrangaiah8213 2 роки тому +1

    Super sir

  • @harishakaraya8599
    @harishakaraya8599 Рік тому

    ತುಂಬಾ ಒಳ್ಳೆಯ ವೇದಿಕೆಯಲ್ಲಿ ತುಂಬಾ ಒಳ್ಳೆಯ ಸಂದರ್ಶನವನ್ನು ಕೊಟ್ಟಿದ್ದೀರಿ🙏🙏🙏

  • @srikantask656
    @srikantask656 3 роки тому +8

    ಶುಭಹಾರೈಕೆಗಳು ನಿಮ್ಮ ಜೀವನ ಸುಖ ಸಂತೋಷದಿಂದ ತುಂಬಿರಲಿ ಮಹಾತಾಯಿ ಚಾಮುಂಡೇಶ್ವರಿ ದೇವಿಯು ಕಾಪಾಡಲಿ

  • @lakshmanacr2751
    @lakshmanacr2751 2 роки тому

    Very very good juntle man. I like you 👍👍🙏

  • @kumarn6197
    @kumarn6197 3 роки тому +10

    ಸೂಪರ್ ಬ್ರದರ್ ನಿಮನ್ನ ಎಲ್ಲರೊಳೊಗೊಬ್ಬ ಅಂತ ತಿಳ್ಕೊಂಡಿದ್ದೆ ಬಿಗ್ ಬಾಸ್ ನೋಡಿದ್ದೇ ಅವಾಗ್ಲು ಏನು ಅನಿಸಲಿಲ್ಲ ಈ ಒಂದು ವಿಡಿಯೋ ನಿಮ್ಮ ಬಗ್ಗೆ ತುಂಬಾ ಓಳ್ಳೆ ಅಭಿಪ್ರಾಯ ಮೂಡಿಸಿತು, ನಿಮ್ಮನ್ನ ಅಭಿನಂದಿಸುತೇನೆ,

  • @geethanaik3279
    @geethanaik3279 Рік тому

    Neeve gelbekitthu kirthy, soolu nimmadalla nimmannu gellisada janarooo soothidhu ❤️ nangee nimma maathina shyli tumbaa esta, saadakarige nindakarooo eddagaleee yashashina kade hooguva chala baroodu, keep it my boy ❤️

  • @nikithniki7776
    @nikithniki7776 2 роки тому +1

    Super 👌👌👌👌👌👌👌👌👌

  • @sunilsunilganiga9233
    @sunilsunilganiga9233 2 роки тому +1

    Anna nimu jothe naviddeve 🔥👍👍

  • @Basavarajpavate
    @Basavarajpavate 3 роки тому +65

    ಒಳ್ಳೆ ಮಾತುಗಳು... ಕ್ಯಾಮೆರಾ ಮುಂದೆ ಹಾಗೂ ನಿಜ ಜೀವನದ ಮಾತು ಹಾಗೂ ಸತ್ಯ ಇದೇ ಇರಲಿ...

  • @chikveerayyaswamy2869
    @chikveerayyaswamy2869 2 роки тому +1

    Super sar

  • @user-pn5ij7rr7g
    @user-pn5ij7rr7g 3 роки тому +3

    ಅದ್ಭುತ ಸರ್ ನಿಮ್ಮ ಮಾತುಗಳು...👌👌👌

  • @padminisreenath12
    @padminisreenath12 3 роки тому +2

    All the very best god bless you dear

  • @vanitaail8130
    @vanitaail8130 2 роки тому +1

    All the best 🙏🙏

  • @mohanh.c1591
    @mohanh.c1591 3 роки тому +2

    Super keerthi

  • @kalpanak8489
    @kalpanak8489 2 роки тому +3

    Keerthi you are so awesome and apt with true love to Kannada mathe..Each and every step of your painful days have made you express literally.Keep moving on with positivity and be great to yourself and family .Love you so much my son .God bless you let your future be more and more successful and happy ❤️❤️❤️❤️❤️

  • @pramodatri41
    @pramodatri41 3 роки тому +4

    ಒಳ್ಳೆಯ ಮಾತುಗಳನ್ನ ಆಡಿದ್ದೀರ ಕೀರ್ತಿ ಅಣ್ಣ , Motivational ಮಾತುಗಳು..

  • @nagarajaudupamegaravalli1346
    @nagarajaudupamegaravalli1346 2 роки тому

    ಭಾರಿ ಖುಷಿ ಆಂಡು,ಅಂಚನೆ ಬೇಸರಲ ಆಂಡು, ಜೀವನ ಪಂಡ ಅಂಚನೆ, ದೇವೆರು ಎಡ್ಡೆ ಮಲ್ಪಡು, 💐💐💐💐

  • @shareefba2165
    @shareefba2165 3 роки тому +2

    ಕಿರಿಕ್ ಕೀರ್ತಿಯೆಂಬ ....ಬಕೆಟ್ ಗಿರಾಕಿ

  • @Nimagaagi
    @Nimagaagi 2 роки тому +1

    Jai hind

  • @prabhakarshetty4921
    @prabhakarshetty4921 2 роки тому +3

    Great sir proud of you👍

  • @shobhagayakwad3123
    @shobhagayakwad3123 3 роки тому +2

    Ur great Keerti

  • @maheshyatnalli467
    @maheshyatnalli467 2 роки тому +4

    Hats off sir continue journey sar 💐🙏

  • @manjunathnagaraj1280
    @manjunathnagaraj1280 3 роки тому +6

    ನಿಮ್ಮ ಸೌಜನ್ಯದ ಮಾತುಗಳಿಗೆ ನನ್ನ ವಂದನೆಗಳು ಕೀರ್ತಿ

  • @acchucreations9982
    @acchucreations9982 3 роки тому +3

    Baduku pain life style fights
    Keerthi u did it♥️♥️

  • @yaduveermotorsyaduveermoto12
    @yaduveermotorsyaduveermoto12 Рік тому +1

    S👌

  • @sunila3768
    @sunila3768 2 роки тому +1

    good sir we all INDIANS support you.

  • @rajeshwarikakkar6747
    @rajeshwarikakkar6747 2 роки тому +1

    Ur life journey is very miracle sir I love ur attitude sir nim kannada abhimananu nanage tumba esta aytu sir neev matado pratiyondu statement tumbane meaningful agi ede sir ♥

  • @hrd-kf3mv
    @hrd-kf3mv 2 роки тому +1

    Nice

  • @kumarswamy6417
    @kumarswamy6417 2 роки тому

    ನಿಮ ಜೀವನ ಸೂಪರ್ ಮುಂದೆ ಒಳ್ಳೇದು ಆಗಲಿ 💐

  • @udpoojary873
    @udpoojary873 3 роки тому +24

    ಒಳ್ಳೆಯದಾಗಲಿ ಬ್ರದರ್...ದೇವರಿದ್ದಾನೆ!

  • @manjusl746
    @manjusl746 2 роки тому +1

    🙏👍

  • @madeshmadesh8064
    @madeshmadesh8064 3 роки тому +10

    ಇವತ್ತು ಗೊತ್ತಾಯ್ತು ನಿಮ್ಮ ಬಗ್ಗೆ ತುಂಬಾ ಸಂತೋಷ ಆಗುತ್ತಿದೆ ಬೆಸ್ಟ್ ಆಫ್ ಲಕ್ ಕೀರ್ತಿ

  • @sacreations1114
    @sacreations1114 2 роки тому +1

    Nice brother

  • @sargavlogs6267
    @sargavlogs6267 3 роки тому +6

    ನಾನು ನನ್ನ ಜೀವನದಲ್ಲಿ ತುಂಬಾ ಇಷ್ಟಡೋದು ಕೀರ್ತಿ brother God bless u uuuuuuuuuuuuuuuuuuuu

  • @sumanthmr572
    @sumanthmr572 3 роки тому +59

    Ranganna is the king of Kannada television history

  • @sundarks826
    @sundarks826 2 роки тому +4

    Absolutely fantastic. I knew him at surface level but truly impressed by his life and most importantly style of narration. Stay blessed Keerthi. Happy to see you in Vikrama TV 👏👏

  • @hemantshetty8411
    @hemantshetty8411 3 роки тому +8

    ಕೀರ್ತಿ ಅವರೇ ನಿಮ್ಮಲ್ಲಿ ಒಮ್ಮೆ ಕಾಲ್ ಮಾಡಿ tahalsildar ಹಾಗೂ ತಾಲೂಕ್ ಕೋರ್ಟ್ ಜಡ್ಜ್ ಜವಾಬ್ದಾರಿ ಬಗ್ಗೆ ಕೇಳಿದಾಗ ನಿಮಗೆ ಗೊತ್ತಿಲ್ಲದಾಗ ನಿಮ್ಮ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ನಮಗೆ ಕರೆ ಮಾಡಿ ತಿಳಿಸಿದ್ದೀರಿ.ಅದು ನಿಮ್ಮ ವೃತ್ತಿಪರತೆಗೆ ಹಿಡಿದ ಕೈಗನ್ನಡಿ.👍

  • @ShashidharKoteMusic
    @ShashidharKoteMusic 2 роки тому

    Kirti always superb Waaah entha fluency entha sundara bhaashe entha sogasaada niroopane entha sahaja abhivyakti God bls you always keerti

  • @rajujhoshiastrologer3038
    @rajujhoshiastrologer3038 2 роки тому +2

    Super

  • @widecommerce1825
    @widecommerce1825 3 роки тому +4

    You are my inspiration sir
    Love you bro 😍

  • @subramanyaks9541
    @subramanyaks9541 3 роки тому +6

    ಅರ್ಥಗರ್ಭಿತ ಮಾತು ಕೇಳಿ ಆನಂದಿವಾಯಿತು.

  • @latanag5696
    @latanag5696 3 роки тому +2

    Good luck Sir all the best. 👍

  • @umeshp1931
    @umeshp1931 2 роки тому

    God bells you, Bharth Matha ki Jai,

  • @soumyar5324
    @soumyar5324 3 роки тому +12

    We proud of you Keerthi inspiration life keep going all the best👍💯

  • @sangameshamaravati8356
    @sangameshamaravati8356 5 місяців тому

    😢😢keep supporting u sir ❤️❤️

  • @gaganr9148
    @gaganr9148 2 роки тому +1

    Super sir 👍

  • @pramodmetri7766
    @pramodmetri7766 3 роки тому

    ನೀವು ನಾನು ಕಂಡ ವಿಶೇಷ ವ್ಯಕ್ತಿ ಸರ್ you are really great because of your positive mind

  • @nagamanisj2581
    @nagamanisj2581 2 роки тому +1

    All the best for your future keerti...

  • @nagashreeu8357
    @nagashreeu8357 3 роки тому +17

    ನೀವ್ ನಮ್ಮ ಶಿವಮೊಗ್ಗಧವ್ರ ಅಂಥ ಹೇಳೋಕೆ ಹೆಮ್ಮೆ ಆಗುತ್ತೆ

  • @supreth22
    @supreth22 2 роки тому +1

    Please continue this episode nationalist reporter Shri Ajith sir, waiting 🇮🇳

  • @sindhubk6797
    @sindhubk6797 2 роки тому +1

    Superb neevu

  • @baileshpalegar3695
    @baileshpalegar3695 3 роки тому +12

    ತುಂಬಾ ಥ್ಯಾಂಕ್ಸ್ ನಿಮ್ಮ ಜೀವನದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ 🙏🙏🙏ಧನ್ಯೋಸ್ಮಿ

  • @kdcreations114
    @kdcreations114 3 роки тому +6

    Loved Ur journey sir❤️😊

  • @inspiringkannadiga8270
    @inspiringkannadiga8270 3 роки тому +6

    22:54 ನಿಮ್ಮ ಈ ಮಾತು ತುಂಬಾ ಇಷ್ಟವಾಯಿತು.. ಒಳ್ಳೆಯದಾಗಲಿ ...

  • @amoghharish1361
    @amoghharish1361 2 роки тому +3

    Loved your speech bro,it was an excellent one!!!!👏👏👏

  • @sunithacg9781
    @sunithacg9781 3 роки тому +3

    ಅದ್ಬುತ ಸತ್ಯ. ಒಳ್ಳೆಯದಾಗಲಿ

    • @bhimupatil438
      @bhimupatil438 2 роки тому

      Niu 11 month hindene e video ge cmmnt hakidiri but nanu ivatta nodde

  • @geetapatgar5991
    @geetapatgar5991 3 роки тому +30

    your heart is clean.. behaving like human is much more important in life.. being real, not reel.

  • @shanthapa1935
    @shanthapa1935 2 роки тому +1

    All the best brother. May my master bless to you and your family always. Be happy and healthy and prosperous life always 💐💐

  • @sumayogesh6778
    @sumayogesh6778 3 роки тому +4

    ಪ್ರಥಮ ಇಲ್ಲದೆ ಇದ್ದರೆ ನೀವೂ ಶಾಲಿನಿ ಅವರೇ ವಿನ್ನರ್ 👍👍

  • @mohammedfahad7329
    @mohammedfahad7329 3 роки тому +14

    I'm proud of 💪💪💪 ,,, to born in karnataka 🥰🥰🥰

  • @dfactskannada1170
    @dfactskannada1170 2 роки тому

    ನೀವ್ super bro✨

  • @yoh9839
    @yoh9839 3 роки тому +14

    Thumba well said keerthi bay god bless you 👏👏👏

  • @shyamprasadshastry7331
    @shyamprasadshastry7331 3 роки тому +4

    ತುಂಬಾ ಚೆನ್ನಾಗಿ ಮಾತನಾಡಿದ್ದೀರಿ

  • @sweetclips7707
    @sweetclips7707 2 роки тому +1

    Super speech sir

  • @rohinishastry4598
    @rohinishastry4598 3 роки тому +16

    I also thought how kirthi came to Btv...now I got the answer...nice man...keep it up

  • @sampathbiradar9934
    @sampathbiradar9934 2 роки тому +1

    I am your fan sir❤😍

  • @kpmdplantsgardening8718
    @kpmdplantsgardening8718 3 роки тому +1

    ನಿಮ್ಮ ಈ ಮಾತುಗಳನ್ನು ಕೇಳಿ ನಮಗೂ ತುಂಬಾ ಖುಷಿಯಾಗಿದೆ ನೀವು ಎತ್ತರಕ್ಕೆ ಬೆಳೆಯಲಿ ನಿಮ್ಮ ಬಗ್ಗೆ ನಮಗೆ ತುಂಬಾ ಗೌರವವಿದೆ ಕೆಳಮಟ್ಟದಿಂದ ಬೆಳೆಯುವರು ಇಂಡಿಗೋ ಸಂಪಾದನೆಗೆ ತಲೆಕೆಡಿಸಿಕೊಳ್ಳುವುದಿಲ್ಲ ನಿಮಗೂ ಒಳ್ಳೆಯದಾಗಲಿ

  • @rampawar3053
    @rampawar3053 3 роки тому +2

    Such a great person love you so much much sir

  • @kaverimpatil1180
    @kaverimpatil1180 2 роки тому +1

    You are such a great person sir you are inspired to youths and failures

  • @kirang.k.9469
    @kirang.k.9469 3 роки тому +5

    Thanks Mr keerthi, nimmolagina mattobba keerthiyannu parichayisiddeera. U do your work, success behind you. All the best for your future.

  • @user-sana77
    @user-sana77 3 роки тому +1

    Suppar sir🙏🙏

  • @judenoronha9263
    @judenoronha9263 3 роки тому +3

    Mr Keerthi you are super don't care any negative people it's show's your heard work and sincerity.God bless you and your family

  • @ShivaKumar-vj3ie
    @ShivaKumar-vj3ie 3 роки тому +2

    ಅದ್ಬುತ ಕನ್ನಡ ದ ಮಾತುಗರ 👍

  • @chidhu1646
    @chidhu1646 3 роки тому +4

    I watched this full

  • @vijaykumar-bh9bk
    @vijaykumar-bh9bk 3 роки тому +5

    Keerthi you are really straight forward.... best success in your career 👍👍👍

  • @harinip8779
    @harinip8779 3 роки тому +1

    Sir super tolks

  • @srikanthbhargava4358
    @srikanthbhargava4358 3 роки тому +11

    ಒಳ್ಳೆಯದಾಗಲಿ...... ಜೀವನ ಸಾರ್ಥಕವಾಗಲಿ.. ಕೀರ್ತಿ ಕುಮಾರ್ ಬದುಕು ಸಾರ್ಥಕವಾಗಲೀ.......

  • @mohankumarab5913
    @mohankumarab5913 3 роки тому +5

    ಕೀರ್ತಿ ಅವರ ಮಾತು ತುಂಬಾ ಇಷ್ಟವಾಯಿತು...

  • @vittalpoojary9826
    @vittalpoojary9826 2 роки тому

    All the best kirik
    God bless you

  • @prabhudev4443
    @prabhudev4443 3 роки тому +2

    Exllent speach sir.

  • @bheemappachoutagi7250
    @bheemappachoutagi7250 2 роки тому

    Great brother joy we r all wit u.