Baare Baare Chendada Cheluvina Taare - HD Video Song - Nagarahavu - Dr.Vishnuvardhan - Aarathi

Поділитися
Вставка
  • Опубліковано 21 вер 2024
  • Nagarahavu Old Kannada Movie Song: Baare Baare Chendada Cheluvina Thaare - HD Video
    Actor: Vishnuvardhan, Aarathi, Shubha
    Music: Vijaya Bhaskar
    Singer: P B Srinivas
    Lyrics: Vijayanarasimha
    Director: Puttanna Kanagal
    Year :1972
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Nagarahavu - ನಾಗರಹಾವು1972*SGV
    Baare Baare Song Lyrics In Kannada
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
    ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ
    ಚೆಂದುಟಿ ಮೇಲಿನ ಹೂನಗೆ ಮರೆಯಲಾರೆ
    ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ
    ಚೆಂದುಟಿ ಮೇಲಿನ ಹೂನಗೆ ಮರೆಯಲಾರೆ
    ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ
    ಮೌನ ಗೌರಿಯ ಮೋಹದ ಕೈ ಬಿಡಲಾರೆ ||
    ಬಾರೇ ಬಾರೇ ಚೆಂದದ ಚೆಲುವಿನ ತಾರೆ
    ಒಲವಿನ ಚಿಲುಮೆಯ ಧಾರೆ
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
    ಕೈಬಳೆ ನಾದದ ಗುಂಗನು ಅಳಿಸಲಾರೆ
    ಮೈಮನ ಸೋಲುವ ಮತ್ತನು ಮರೆಯಲಾರೆ
    ಕೈಬಳೆ ನಾದದ ಗುಂಗನು ಅಳಿಸಲಾರೆ
    ಮೈಮನ ಸೋಲುವ ಮತ್ತನು ಮರೆಯಲಾರೆ
    ರೂಪಸಿ ರಂಭೆಯ ಸಂಗವ ತೊರೆಯಲಾರೆ
    ಮೌನ ಗೌರಿಯ ಮೋಹದ ಕೈ ಬಿಡಲಾರೆ
    ಬಾರೇ ಬಾರೇ ಚೆಂದದ ಚೆಲುವಿನ ತಾರೆ
    ಒಲವಿನ ಚಿಲುಮೆಯ ಧಾರೆ
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ

КОМЕНТАРІ • 324

  • @huligeshhuli8678
    @huligeshhuli8678 6 місяців тому +51

    ಭಾರತೀಯ ಚಿತ್ರರಂಗದ ಮೊದಲ ಸ್ಲೋ ಮೋಷನ್ ಹಾಡು

  • @rajendraar5821
    @rajendraar5821 5 місяців тому +54

    ಇದರಲ್ಲಿ ವಿಷ್ಣುವರ್ಧನ್ ಅವರಿಗೆ 22 ವರ್ಷ. ಆರತಿಯವರಿಗೆ 18 ವರ್ಷ.🎉🎉🌹🌹🙏🙏

    • @ShivaswamyM-zm1ot
      @ShivaswamyM-zm1ot Місяць тому +1

      Wow that looks amazing sir thank you 🙏 for sharing

  • @dadarao9732
    @dadarao9732 10 місяців тому +83

    ನಾವು puc ಆರ್ಟ್ಸ್ ಕಾಲೇಜು ಚೀತ್ರದುರ್ಗ ಶೂಟಿಂಗ್ ವೇಳೆ ತುಂಬಾ ಎಂಜಾಯ್ ಮಾಡಿದೆವು
    ಆಗ 1972,
    51 ವರ್ಷ ಇನ್ನೂ ಆ ನೆನಪು ಮಾಸಿಲ್ಲ!.

    • @tree18800
      @tree18800 8 місяців тому +7

      Sir, neeve ಧನ್ಯ

    • @indianbatman0000
      @indianbatman0000 7 місяців тому +4

      Great

    • @CGY70
      @CGY70 6 місяців тому +5

      That's awesome. May you be blessed with long and healthy life. I was just born in 1972. But grew up listening to this song on Dharwar radio station. And in March 2024, listening to this song from a distant land. Thanks to technology for taking us back in time.

    • @RanganathGJ-Mysuru
      @RanganathGJ-Mysuru 6 місяців тому +2

      ನೆನಪು ಸದಾ ಹಸಿರು

    • @nageshmr-y6t
      @nageshmr-y6t 5 місяців тому +3

      ನೀವೇ ಪುಣ್ಯವಂತರು ಸರ್

  • @marurhimaruthi6929
    @marurhimaruthi6929 2 місяці тому +8

    ಕನ್ನಡ ಚಿತ್ರರಂಗದ ಬೆಳ್ಳಿತೆರೆಯ ಇತಿಹಾಸದಲ್ಲಿ ದಾಖಲೆ ಬರೆದ ಮಹೋನ್ನತ ಚಲನಚಿತ್ರ ನಾಗರಹಾವು ಎವರ್ ಗ್ರೀನ್ ಸಾಂಗ್ ಕೇಳಕ್ಕೆ ಮಹಾದಾನಂಚ ಇನ್ನು ನೂರಾರು ವರ್ಷಗಳ ನಂತರವೂ ಲೆಜೆಂಡ್ ಚಿತ್ರ

  • @seshadricg7173
    @seshadricg7173 4 місяці тому +60

    ನಾನು ಈ ಚಿತ್ರೀಕರಣ ನಡೆಯುವ ಎರಡುದ ದಿನ ಮುಂಚೆ ಈ ತಂಡ ಜೊತೆ ರೈಲಿನಲ್ಲಿ ಪ್ರಯಾಣಿಸಿದ್ದ ನೆನಪು ಇನ್ನೂ ಮಾಸಿಲ್ಲ.ಶೇಷಾದ್ರಿ ವಿಶ್ರಾಂತ ಇಂಜಿನಿಯರ್ ಭಾರತೀಯ ರೈಲ್ವೆ.

  • @KannadaAudios1
    @KannadaAudios1 10 місяців тому +50

    Nimma Age 20-25 agiddu ee haadu keltidre ..YOU HAVE THE BEST TASTE IN MUSIC ❤

    • @rrao7963
      @rrao7963 7 місяців тому +1

      Puttana kanagal greatest nature director

  • @sachidanandakr3858
    @sachidanandakr3858 Рік тому +222

    ಇಲ್ಲಿಯವರೆಗೆ ಇದಕ್ಕೆ ಸಮನಾದ ಹಾಡು, ಸಾಹಿತ್ಯ, ಸಂಗೀತ ಸಂಯೋಜನೇ ಯಾರು ಸಾಟಿ ಆಗಿಲ್ಲ.

    • @bgraghunatharao6185
      @bgraghunatharao6185 11 місяців тому +10

      ಜೊತೆಗೆ pbs ರವರ ಅದ್ಭುತವಾದ ಗಾಯನ.

    • @girijagiri6943
      @girijagiri6943 10 місяців тому +4

      Exactly sir

    • @VenkateshVenkatesh-r7z
      @VenkateshVenkatesh-r7z 10 місяців тому +1

      I did nothing janma kotta nanna hetha thayi u did everything I am just a zero

    • @shanmukhamusicschool1117
      @shanmukhamusicschool1117 9 місяців тому +9

      ಸರಿಯಾಗಿ ಹೇಳಿದಿರಿ ಸಾರ್. ಈ ಹಾಡಿಗೆ ಸರಿ ಸಮನಾದ ಹಾಡು ಇನ್ನೊಂದಿಲ್ಲ.
      PB Srinivas ರವರಿಗೆ ಸರಿಸಮಾನವಾದ ಕಂಠ ಇನ್ನೊಂದಿಲ್ಲ.
      ಯಾರ ಧ್ವನಿಯೂ ಹೀಗೆ ನಮ್ಮ ಮನಸ್ಸಿನೊಳಕ್ಕೆ ಈ ರೀತಿ ಇಳಿಯುವುದಿಲ್ಲ.
      One and only PB Srinivas❤️❤️❤️

    • @bgraghunatharao6185
      @bgraghunatharao6185 9 місяців тому +3

      @@shanmukhamusicschool1117 ನಿಜವಾದ ಮಾತು. One and only PBS .

  • @k.s.shivakumarsr.lecturer9008
    @k.s.shivakumarsr.lecturer9008 6 місяців тому +17

    ನಮ್ಮ ಪ್ರೀತಿಯ ರಾಮಾಚಾರಿ ವಿಷ್ಣು ಗೆ ನಮ್ಮ ಗುರುಗಳಾದ ಪಿ. ಬಿ. ಶ್ರೀನಿವಾಸರು ಹಾಡಿರೋ ಮಹಾನ್ ಗೀತೆ. ರಾಮಾಚಾರಿಯಂತಹ ಪುಂಡನೂ ಪ್ರೀತಿಗೆ ಸೋಲುವಂತೆ ಮಾಡಿದ ಗೀತೆ. A heartfelt salute to PBS, VISHNU, PUTTANNA, VIJAYABHASKAR AND VIJAYANARASIMHA

    • @bgraghunatharao6185
      @bgraghunatharao6185 4 місяці тому +1

      Also include photographer
      Shri Chittibabu ,for excellent slow motion technique used in this song .

    • @kishwar2
      @kishwar2 3 місяці тому +1

      Hats off to P.B. Srinivas and Puttanna Kanagal my guru in whose direction I have acted as a child artist in Paduvarshalli Pandavaru

  • @Ravikumar-ze9bs
    @Ravikumar-ze9bs Рік тому +59

    ಹಾಡು ಬರೆದವರು ಹಾಗೂ ಹಾಡಿದವರಿಗೆ ಕೋಟಿ ನಮಸ್ತೆ 🙏🙏🙏

    • @KabeersabJalimarad
      @KabeersabJalimarad 11 днів тому

      Some,an,madan,Naku,cadagar,hilu,barala,bada,enodu,sala,nang,asiy,hotes,bada,nade,atlaga,hide,awa,aleda,badanawn,hintean,hidaawn,hintean,toluag,nantoneawru,toluga,tone,nang,ale,kingasbadnanu,elyrhokane,,made,hidenen,hogala,hidetoluag,nantone

  • @sunisun575
    @sunisun575 2 роки тому +94

    ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗ ಇರೋವರಿಗೂ ಇರ್ತಾರೆ

  • @Ranganath_Gowli
    @Ranganath_Gowli 20 днів тому +1

    ಇಬ್ಬರೂ ಮೇರು ಪರ್ವತಗಳೇ ಎಂತಹ ಮನೋಙ್ನ ಅಭಿನಯ.ಮರೆಯಲಾಗದ ಚಿತ್ರೀಕರಣ. ಪೂರ್ತಿ ಚಿತ್ರ ವೇ ಕನ್ನಡ ಚಿತ್ರ
    ರಂಗದ ಮೈಲಿಗಲ್ಲು.

  • @kumaraswamybv6174
    @kumaraswamybv6174 10 місяців тому +23

    ಆ ಕಾಲದಲ್ಲಿ ಕಾಲೇಜು ವಿದ್ಯಾರ್ಥಿಗಳು ಚಿತ್ರರಂಗದ ಸ್ವರ್ಣಯುಗ ದಲ್ಲಿ ಇದ್ದೆವು ಎಂದು ತಿಳಿದದ್ದು ಅದು ಕಳೆದ ಮೇಲೆ!!!!!!.60ವರ್ಷಗಳ ನಂತರವೂ ಅದರ ನೆನಪಿನಲ್ಲಿ ಆನಂದಿಸುತ್ತಾರೆ. ನಾಗರಹಾವು ಚಿತ್ರ ಒಂದು ಅಮರ ಕಾವ್ಯವೇ.

    • @daya2397
      @daya2397 8 місяців тому +1

      U r right anna

  • @AvaneeshKumar-ei1cw
    @AvaneeshKumar-ei1cw Рік тому +26

    First Ever Slow motion Effect applied in Whole Indian Cinema Industry without any Graphics and Computer at that Time
    Respects to Puttana Kangal Creativity

  • @SharathGC
    @SharathGC 5 місяців тому +6

    ಚಿತ್ರದುರ್ಗದ ಜೋಗಿನ‌ಮಟ್ಟಿಯನ್ನು ಇಷ್ಟೊಂದು ಸುಂದರವಾಗಿ ಸೆರೆ ಹಿಡಿದ ಇನ್ನೊಂದು ಸಿನಿಮಾ ಇಲ್ಲಾ, ಸಾಹಿತ್ಯ, ಸಂಗೀತ, ಚಿತ್ರೀಕರಣ ಅದ್ಬುತ

  • @user-ug4qu1ro2v
    @user-ug4qu1ro2v Місяць тому +3

    ಚಿತ್ರದುರ್ಗ ಜಿಲ್ಲೆಯ ಜೋಗಿನಮಟ್ಟಿಯಲ್ಲಿ ಸುಂದರ ಚಿತ್ರೀಕರಣ... ಎಂದೆಂದಿಗೂ ಮರೆಯದ ಹಾಡು. 👍👌🌹

  • @renukadevijm4794
    @renukadevijm4794 2 роки тому +81

    1972 to 2022 still Not OUT
    So Beautiful everyone's Favourite Slow Running song 💝

  • @saikumarsaikumar8590
    @saikumarsaikumar8590 Місяць тому +2

    ದೇಶದಲ್ಲಿ ಸ್ಲೋ ಮೋಷನ್ ನಲ್ಲಿ ಮಾಡಿದ ಮೊದಲ ಚಲನಚಿತ್ರ 🙃❤️

  • @manteshbillarmantesh2754
    @manteshbillarmantesh2754 Рік тому +27

    ಎಂದಯಂದಿಗೂ ಮರೆಯಲಾಗದ ವಿಷ್ಣು ದಾದಾ ಅವರ ಸಿನಿಮಾ ಹಾಗೂ ಅವರ ನೆನಪುಗಳು ❤️,,, i miss u ವಿಷ್ಣು sir ❤️ 🙏

  • @kumaraswamybv6174
    @kumaraswamybv6174 10 місяців тому +8

    ಮೈಸೂರಿನಲ್ಲಿ ಇದ್ದ ನಾವು ಚಿತ್ರರಂಗವನ್ನು ಹತ್ತಿರದಿಂದ ನೋಡಿದ ಭಾಗ್ಯ, ಚಿತ್ರ ನೋಡುವುದು ಹಬ್ಬ.

  • @rockyjackie4151
    @rockyjackie4151 2 роки тому +45

    Indian First Slowmotion Song Very Beautiful❤️❤️❤️❤️❤️👌👌👌

    • @balaji830
      @balaji830 10 місяців тому +5

      It is the first film in India where both slow motion and normal motion was mixed in the same frame. Look at 1:40 or so to see how he did it.

    • @suresh3321
      @suresh3321 9 місяців тому +2

      And once Amir Khan was saying, his movie Jo jeeta wohi Sikandar song Pehla Nasha was India's first slow motion song.

    • @rrao7963
      @rrao7963 7 місяців тому

      ​@@suresh3321no way first angry man dr vishnuvardhan this first slow motion fllm music director Vijay Bhaskar tamizh mudaliar Brahmins contributed the best especially in South India cinema still hate them

    • @bgraghunatharao6185
      @bgraghunatharao6185 7 місяців тому +4

      ​@@suresh3321When this song was picturised , Amirkhan was still a kid. Kannada film land was ahead of others.

    • @nawasherpa7072
      @nawasherpa7072 3 місяці тому

      Pehla Nasha is in full slow motion but this song is partially in slow motion..

  • @pandurangahuilgol6151
    @pandurangahuilgol6151 29 днів тому +1

    ಈಗ ನನಗೆ ಅರವತ್ತಮ್ಮೂರು ವರ್ಷ. ದುರ್ಗವನ್ನು ಶ್ರೀಮಂತಗೊಳಿಸಿದ ಪುಟ್ಟಣ್ಣ ಜೀ ನಿಮಗೆ ಅನಂತ ನಮನಗಳು

  • @chandanrao1387
    @chandanrao1387 Місяць тому +1

    ನನ್ ತುಂಬಾ ಅಲ್ಪ e ಹಾಡು ಗೆ comments ಹಾಕೋಕೆ,, 🙏🙏🙏🙏🙏🙏ವಿಷ್ಣುದಾದ, pbs, ವಿಜಯ್ ಭಾಸ್ಕರ್ 🙏🙏🙏ಪುಟಣ್ಣ 👏👏👏

  • @yashcp8806
    @yashcp8806 2 роки тому +21

    Nagarahavu 7.1 HD version release madi

  • @KannadaAudios1
    @KannadaAudios1 28 днів тому +1

    SLOW - MOTION ನಲ್ಲಿ ಚಿತ್ರೀಕರಿಸಿದ ಕನ್ನಡದ ಮೊದಲ ಹಾಡು❤🔥

  • @rythemcrazy
    @rythemcrazy 2 роки тому +36

    What a song..classic. Truly golden era of KFI

  • @shekarasrikanta44
    @shekarasrikanta44 7 місяців тому +8

    I'm from Karnataka, I accidentally pinged this song, fantastic performance and the way you presented this song❤❤❤

  • @shivakumarr4721
    @shivakumarr4721 11 місяців тому +11

    ಜೋಗಿ ಮಟ್ಟಿ ಚಿತ್ರದುರ್ಗ ಜಿಲ್ಲೆಯ ಅತ್ಯುತ್ತಮ ಪ್ರವಾಸಿತಾಣ ❤

  • @manusparky9393
    @manusparky9393 10 місяців тому +13

    Any 90s kids who are still listening to this mesmerizing song ??

  • @nikhilpoojary3060
    @nikhilpoojary3060 Рік тому +16

    India's first slow motion song 💞🤗

  • @raghavendrarao2560
    @raghavendrarao2560 6 місяців тому +7

    ನನ್ನ ಇಷ್ಟದ ಹಾಡು, ಸಾವಿರ ಸಾರಿ ಕೇಳಿರಬಹುದು😂😂😂

  • @raghumandya7719
    @raghumandya7719 Рік тому +11

    ನನ್ನ ದೇವರು 😘 ವಿಷ್ಣು ದಾದಾ 🙏

  • @chethan_seht
    @chethan_seht 8 місяців тому +5

    Mellifluous Background Music and Lyrics smooth as Honey 😍

  • @maheshamahi1338
    @maheshamahi1338 8 місяців тому +10

    ಈ ಸಂಗೀತ ಮಾಂತ್ರಿಕನಿಗೆ 🙏🙏

  • @JagadishmcJaga-df9sw
    @JagadishmcJaga-df9sw Місяць тому +3

    ಮೊದಲ ಸ್ಲೋ ಮೋಶನ್ ಸಾಂಗ್ ಇನ್ ಇಂಡಿಯನ್ ಸಿನಿಮಾ 🗿

  • @pavankumar-gn2vy
    @pavankumar-gn2vy 4 місяці тому +1

    ನಮ್ಮ ಹೆಮ್ಮೆಯ ಚಿತ್ರದುರ್ಗ ಪುಟ್ಟಣ್ಣ ಕಣಗಾಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.ಧನ್ಯವಾದಗಳು.

  • @rameshg9210
    @rameshg9210 Рік тому +12

    Baddi maklu tave great antare kannadalli yalla kaladallu super hit films songs yalla ide ,sumne namma kannada na degrade madavre

  • @archanaramkchandrran5054
    @archanaramkchandrran5054 Місяць тому

    'Chitrabrahma' puttanna kanagal sir's beautiful direction.sangeetha samrat Vijaya Bhaskar sir music.pbsrinivas voice woww..its a great treat to watch and listen❤❤❤❤🙏🙏🙏🙏🙏🙏🙏🙏

  • @rameshachar5886
    @rameshachar5886 4 місяці тому +3

    ಪುಟ್ಟನ್ನಕನಾಗಲ್ ನಮ್ಮ ಕನ್ನಡ ಚಿತ್ರರಂಗದ ಪಿತಮಹ ಮರೆಯಲು ಸಾಧ್ಯವಿಲ್ಲ

  • @gangashashi7723
    @gangashashi7723 5 місяців тому +4

    ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಗೀತೆಗಳನ್ನು vijyanarasimha ಡೈರೆಕ್ಟರ್ puttannakanagal

  • @banadigan7511
    @banadigan7511 2 роки тому +25

    See the frames and vision ,only distinguished movie director *Puttana Kanagal* can do.

  • @kadabagarudadhwajan7768
    @kadabagarudadhwajan7768 Рік тому +33

    One of the most melodius songs in the history of Indian films.

  • @gururajk7436
    @gururajk7436 11 місяців тому +20

    The first and best slow motion song in Indian film history forever❤❤❤

  • @Shastrisknowledgebytes
    @Shastrisknowledgebytes 2 роки тому +20

    India's first slow Motion song. ☺️

  • @archanaprajapati303
    @archanaprajapati303 Рік тому +26

    ಬಾರೆ… ಬಾರೆ… ಚೆಂದದ ಚೆಲುವಿನ ತಾರೆ
    ಬಾರೆ… ಬಾರೆ… ಒಲವಿನ ಚಿಲುಮೆಯ ತಾರೆ
    ಕಣ್ಣೀನ ಸನ್ನೆಯ ಸ್ವಾಗತ ಮರೆಯಲಾರೆ
    ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ |2|
    ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ
    ಮೌನ ಗೌರಿಯ ಮೋಹದಾ ಕೈ ಬಿಡಲಾರೆ
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಒಲವಿನ ಚಿಲುಮೆಯ ತಾರೆ
    ಬಾರೆ… ಬಾರೆ… ಚೆಂದದ ಚೆಲುವಿನ ತಾರೆ
    ಬಾರೆ… ಬಾರೆ… ಒಲವಿನ ಚಿಲುಮೆಯ ತಾರೆ
    ಕೈ ಬಳೆ ನಾದದ ಗುಂಗನು ಅಳಿಸಲಾರೆ
    ಮೈಮನ ಸೋಲುವ ಮತ್ತನು ಮರೆಯಲಾರೆ |2|
    ರೂಪಸಿ ರಂಭೆಯ ಸಂಗವ ತೊರೆಯಲಾರೆ
    ಮೌನ ಗೌರಿಯ ಮೋಹದಾ ಕೈ ಬಿಡಲಾರೆ
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಒಲವಿನ ಚಿಲುಮೆಯ ತಾರೆ

    • @sambhramajain4419
      @sambhramajain4419 Рік тому

      Dhanyavadagalu 🙏🙏🙏🙏🙏

    • @chengdutakashi3049
      @chengdutakashi3049 Рік тому +1

      It is not ಒಲವಿನ ಚಿಲುಮೆಯ ತಾರೆ it is ಒಲವಿನ ಚಿಲುಮೆಯ ಧಾರೆ

  • @saleem4mys1
    @saleem4mys1 Рік тому +10

    Wow man what a song.. Now that's called real music especially at the beginning of the song... Lots of love and respect ❤😊

  • @manjunathseshreeram5532
    @manjunathseshreeram5532 Місяць тому

    1972 ರಲ್ಲಿ ನಾಗರಹಾವು ಚಿತ್ರದ ಚಿತ್ರೀಕರಣದ ಸಮಯದಲ್ಲಿ,ನಮ್ಮ ತಾತ,ನನ್ನ ತಾಯಿಯ ತಂದೆ,ಚಿತ್ರತಂಡದವರಿಗೆ, ಷೂಟಿಂಗ್ ಮುಗುಯುವವರೆಗೂ,ಊಟದ ವ್ಯವಸ್ಥೆ ನೋಡ್ಕೊಂಡು ಇರೋದು ನಮ್ಮ ತಾತ,ಈ ವಿಷಯ ನಮಗೆ ಹೇಳಿರೋ ನೆನಪು ಇದೆ

  • @GNBhagavantagoudar-nk8pd
    @GNBhagavantagoudar-nk8pd 4 місяці тому

    ಕನ್ನಡ ಚಿತ್ರರಂಗದ ಕೆಲವೇ ಕೆಲವು ಅದ್ಭುತ ಗೀತೆಗಳಲ್ಲಿ ಇದೂ ಒಂದು. ಸಂಗೀತಗಾರಿಗೆ , ಸಾಹಿತಿಗಳಿಗೆ, ಗಾಯಕರಿಗೆ, ನಟರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು.
    🙏🙏🙏🙏🙏

  • @vijayanand-sd4go
    @vijayanand-sd4go 9 місяців тому +3

    Ee geetheya tabala vadhakarige ondhu salute. Yenthaha shuddha vadana. Yarigadaru tabala vadakara hesaru gothidhare dayamadi thilisi!!!

  • @akashagnivamshi7207
    @akashagnivamshi7207 9 місяців тому +5

    Musical Master class, Superior Lyrics and just look at that magnificent Background Landscape, just one visual spectacle.

  • @BalaKrishna-gs5ri
    @BalaKrishna-gs5ri Місяць тому

    ಬಾರೆ ಬಾರೆ ಹಾಡು ಗಂಧರ್ವರೇ ಮತ್ತೆ ಬನ್ನಿ
    ((PBS)) 🙏🙏🙏💐

  • @tarunmahata8276
    @tarunmahata8276 Рік тому +7

    Respect you Sahasha Simha Vishnuvardhan sir ......

  • @ashwinias3537
    @ashwinias3537 3 місяці тому +1

    What a amazing voice

  • @dnyaneshkanchan3677
    @dnyaneshkanchan3677 3 місяці тому

    missing those days , missing those maga stars like vishnu, sir .... I'm missing those super songs .... and what a cinematography...

  • @manojpriyam5616
    @manojpriyam5616 11 місяців тому +6

    Excellent song ever made. My all time favorite actress, heroine Aarathi❤

  • @Anupama-g3w
    @Anupama-g3w Рік тому +9

    Truly it is golden era❤

  • @_.FOX._
    @_.FOX._ Рік тому +4

    E generation kids - slowmo 240fps 960fps alli madkondu buildup thagondre ...aagle namge slowmo andre yenu and thorsi kotta song idu 😊

  • @behappy5124
    @behappy5124 2 роки тому +9

    Wht a Awesome Song.... Really Hattsup.....🔥🔥👏💯💯👏👏

  • @sureshhegde1346
    @sureshhegde1346 Місяць тому

    Varnisalasadya e song yella novannu maresuthye mathe mamathe kela bekenisuthye❤

  • @VijaykumarAL1134
    @VijaykumarAL1134 9 днів тому

    ಡಾ.ಪಿ ಬಿ ಶ್ರೀನಿವಾಸ ರವರ ಅದ್ಭುತ ಗಾಯನ ❤❤

  • @veerabhadrappapattar334
    @veerabhadrappapattar334 2 роки тому +9

    Beautiful and very very nice song

  • @kirchunetwork1986
    @kirchunetwork1986 5 місяців тому +1

    The most romantic song ever recorded in the Kannada movie. Number 1 , orchestration, tune, lyrics , picturization, acting

  • @vanboll
    @vanboll 2 роки тому +9

    Evergreen song

  • @supreetha7432
    @supreetha7432 10 місяців тому +4

    ಯರಿಲ್ಲಿ bigboss ಅಲ್ಲಿ ಈ song keli ಬಂದಿದ್ದೀರಿ

  • @mallikarjunas1864
    @mallikarjunas1864 10 місяців тому +4

    Scene selection no one can match & music is so melodious.

  • @bhimashankar1008
    @bhimashankar1008 2 місяці тому

    PB shrinivas sir & Puttanna kanagal sir.super songs...👌🙏😊

  • @udaydivekar6285
    @udaydivekar6285 3 години тому

    Highly addictive and mesmerizing, great music

  • @Lone_wolf_31
    @Lone_wolf_31 5 місяців тому +2

    I have some kind of mysterious connection to this song. I don’t know what it feels different when I listen to it.

  • @vinyasengineers3811
    @vinyasengineers3811 Рік тому +4

    Golden song by p B Srinivas ❤

  • @chethan_seht
    @chethan_seht 5 місяців тому +1

    ಗೀತೆಯ ವಾಕ್ಚಾತುರ್ಯ ಮೇಚ್ಚಲೆ ಬೇಕು 😍

  • @kamrankhan-lj1ng
    @kamrankhan-lj1ng 10 місяців тому +4

    Beautiful rendition by PB sir.

  • @Bajarangi_pets
    @Bajarangi_pets 8 місяців тому +5

    Cameraman, director, hero 🔥🔥🔥 ಜೈ ಪುಟ್ಟಣ್ಣ

  • @padmarajgudugunti492
    @padmarajgudugunti492 6 місяців тому +4

    ನಂಗೆ ಬಹಳ ಇಷ್ಟವಾದ ಹಾಡು.

  • @satyam5554
    @satyam5554 18 днів тому

    Usually i dont watch kannada mobies being a telugite born in Ap and brought up in Chitradurga... But this movie got some magic , i always used to go Chitradurga fort and this movie has bcm part n parcel of my life ...such a brilliantly crafted kannada movie...
    Puttana kanagal is a legend , after that i have never seen any director like him or atleast 10% of him in kannada...

  • @maheshbabu8159
    @maheshbabu8159 Рік тому +3

    Durgada...siri..beautifully picturised with wonderful music evergr evergreen song...❤

  • @manojkm9869
    @manojkm9869 10 місяців тому +5

    ಮೌನ ಗೌರಿಯ ಮೋಹದ ಕೈ ಬಿಡಲಾರೆ..

  • @nagarathnas.a.7513
    @nagarathnas.a.7513 2 місяці тому

    my favourate song manasige novadre ee hadu kelidre ella maretu hoguthe ever ever green song

  • @bhuvanabasarkod9110
    @bhuvanabasarkod9110 11 місяців тому +3

    The most melodious , beautiful song sung by PB the great.
    My childhood memoies with this movie
    A visial treat to see the picturisation

  • @viraleyeviral
    @viraleyeviral 10 місяців тому +5

    SLOW MOTIONS IN 1972 GREAT❤❤

    • @kamrankhan-lj1ng
      @kamrankhan-lj1ng 10 місяців тому +3

      First feature movie to use slow motion in India

  • @govindappanayakar2910
    @govindappanayakar2910 8 місяців тому +1

    I love you vishnuvardhan brother 💐💐❤❤

  • @Suretm
    @Suretm 2 роки тому +6

    3:50 Tune 😍

  • @somashekarsoma-yt3ux
    @somashekarsoma-yt3ux 3 місяці тому +1

    Vishnu dada no1 handsome hero in india ❤🦁😎

  • @shantakotian6024
    @shantakotian6024 Рік тому +6

    My favourite pair and song forever

  • @shivkumarrp8515
    @shivkumarrp8515 Рік тому +3

    Nagara havu cinemadalli anthu Aaratthi Namma Vishnu Dada awara abhinaya Ashwathradu yellara abhinaya chennagide ashthu chennagi puttana awaru chitthrisiddare

  • @shashankbv3366
    @shashankbv3366 22 дні тому

    First slow.motion film in Indian cinema 🎥

  • @maqsooddesai1384
    @maqsooddesai1384 11 місяців тому +2

    Wow... What a song... Truely gem 🎉🎉🎉

  • @shafisheikh7527
    @shafisheikh7527 4 місяці тому +1

    Wt a lovely song ❤❤❤❤❤uuuuuu

  • @veerabhadrappahs8763
    @veerabhadrappahs8763 2 місяці тому

    ನನಗೆ ಇಷ್ಟವಾದ ಹಾಡು

  • @vinodvinodrajvinod3179
    @vinodvinodrajvinod3179 Місяць тому +1

    ❤❤❤

  • @dyamanagouda
    @dyamanagouda Місяць тому

    India's First slow motion video song 🔥🔥

    • @143rockygowda
      @143rockygowda Місяць тому

      Reels nodi bandiddakke danyavaadagalu

  • @kirann9254
    @kirann9254 3 місяці тому +1

  • @sureshbs1036
    @sureshbs1036 5 місяців тому +1

    Great movie. Unforgettable acting and sung by pb srinivas

  • @nspremanand1334
    @nspremanand1334 4 місяці тому +1

    PBS voice very nice and beautiful.

  • @subhashhhsubhash
    @subhashhhsubhash 3 місяці тому

    This is my childhood memorable movie ❤

  • @yashodharamurthy2403
    @yashodharamurthy2403 Місяць тому

    ನನಗೆ.ಈಗ.63.ವರ್ಷ

  • @DhananjayaHallikar
    @DhananjayaHallikar День тому

    ನನ್ನ ದೇವರು ದಾದಾ

  • @ShamuMt
    @ShamuMt 3 місяці тому

    One of the most beautiful song

  • @scchalawadi3776
    @scchalawadi3776 2 місяці тому

    Sweet memories returns.So sweet song.

  • @PrasannaKumar-gt4lt
    @PrasannaKumar-gt4lt Рік тому +4

    pb srinivas sar

  • @chidanandkalyani3889
    @chidanandkalyani3889 10 місяців тому +3

    Wow amazing song ❤

  • @naveenchandan1064
    @naveenchandan1064 2 роки тому +5

    Awesome ❤️