ಚೌಡಕಿ ಪದಗಳು || Chowdaki Pada || Choudaki Pada.

Поділитися
Вставка
  • Опубліковано 8 вер 2024
  • ಚೌಡಕಿ ಪದಗಳು, Chowdaki Pada, Choudaki Pada,
    : ಚೌಡಿಕೆ ಪದದ ಹಿನ್ನೆಲೆ :
    ಚೌಡಿಕೆ ಎಂಬುದು ಒಂದು ಜನಪದ ವಾದ್ಯ . ಶಕ್ತಿ ದೇವಿಯ ಆರಾಧನೆಯಲ್ಲಿ ದೇವಿಯ ಮಹಿಮೆಯನ್ನು ಸ್ತುತಿಸುವಾಗ ಹಿನ್ನೆಲೆಯ ರೂಪದಲ್ಲಿ ಇದನ್ನು ನುಡಿಸುತ್ತಾರೆ. ಈ ಸಂಪ್ರದಾಯವು ಕರ್ನಾಟಕದ ನಾಲ್ಕು ಮುಖ್ಯ ಕೇಂದ್ರಗಳಲ್ಲಿ ಕಂಡುಬರುವುದು ಅವುಗಳೆಂದರೆ ಬಳ್ಳಾರಿ ಜಿಲ್ಲೆಯ ಉಚ್ಚಂಗಿ, ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ, ರಾಯಚೂರು ಜಿಲ್ಲೆಯ ಮುನೀರಾಬಾದ್ (ಹುಲಿಗಿ) ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ.

КОМЕНТАРІ •