ಮಹಾಕಾಳಿ - ಸರ್ಕಾರದ ಭವಿಷ್ಯ | ಮುಂದೆ ಸಿಎಂ ಕುರ್ಚಿ ಏನಾಗುತ್ತೆ?

Поділитися
Вставка
  • Опубліковано 16 вер 2024
  • #SwadeshMedia2 #mahakaali #bhavishya #rajanthimmaiah #cm #siddaramaiah #dkshivakumar
    Please Subscribe and join Our Channel and Support to our work thanks.
    Swadesh Media : www.youtube.co....
    Swadesh Media 2.0 : www.youtube.co....
    ----------------------------------------------------------------------------------------------------------------------------
    ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
    ಪ್ರಾದೇಶಿಕ ವಿಚಾರಗಳು | ಸನಾತನ ಧರ್ಮ | ರಹಸ್ಯ ವಿಚಾರಗಳು | ದೇವರು | ಎನರ್ಜಿ ವಿಚಾರಗಲ್ ಸಂಪೂರ್ಣ ಮಾಹಿತಿ ಹುಡುಕು ಪ್ರಯತ್ನ ನಮ್ಮದಾಗಿದೆ
    Regional considerations Sanatana Dharma | Secret Ideas | God | Energy Research is our complete information search effort
    Subscribe to: / swadeshmedia
    Facebook : business.faceb...

КОМЕНТАРІ • 65

  • @manjunathreddy9671
    @manjunathreddy9671 10 днів тому +8

    ದಯವಿಟ್ಟು ರಾಜಕೀದವರ ಭವಿಷ್ಯಗಳನ್ನು ಮಾತನಾಡಬೇಡಿ ಬೇಸರ ವಾಗುತ್ತೆ ಆದ್ಯಾತ್ಮಿಕ ವಿಚಾರಗಳನ್ನು ಮಾತ್ರ ಮಾತನಾಡಿ ಒಳ್ಳೆಯದು

  • @mohanbgowda7413
    @mohanbgowda7413 13 днів тому +38

    ಗುರುಗಳೇ ನಮಸ್ಕಾರಗಳು ದಯವಿಟ್ಟು ನಮ್ಮ ಹಿಂದುಗಳ ಬಗ್ಗೆ ನಿಮ್ಮ ಕಾಳಿದೇವಿ ಹತ್ತಿರ ಕೇಳಿ ನಮ್ಮ ಹಿಂದುಗಳ ಭವಿಷ್ಯದ ಬಗ್ಗೆ

    • @nandishhirebidari3097
      @nandishhirebidari3097 13 днів тому +4

      ಸನಾತನ ಧರ್ಮದ ನಿಮ್ಮ
      ಈ ಕಾಳಜಿಗೆ ಅನಂತ ಅನಂತ ಧನ್ಯವಾದಗಳು

    • @ಸಂತೋಷ್ಬಿಜೂರು
      @ಸಂತೋಷ್ಬಿಜೂರು 13 днів тому

      😂😂😂ದೇವ್ರಿಗೂ ಜಿಗುಪ್ಸೇ ಬಂದು ಬಿಟ್ಟಿದೆ ..ಹಿಂದುಗಳ ಅಜ್ಞಾನ ನೋಡಿ
      ಮೊಹನ್ ಅವರೆ ..ಇನ್ಬೊಬ್ಬರ ಚಿಂತೆ ಬಿಡಿ ಉಳಿದವರ ಚಿಂತೆ ಮಾಡಿದ್ರೆ ನಿಮ್ಮನ್ನೆ ಮುಳುಗಿಸಿ ಬಿಡ್ತಾರೆ ನಮ್ಮ್ ಹಿಂದು ಗಳು ..😊

    • @TRUTH6887
      @TRUTH6887 12 днів тому

      😂 ರಾಜಕೀಯ ಪಕ್ಷಗಳು ತಲೆಗೆ ಧರ್ಮದ ಭಯ ತುಂಬಿಸಿ ಉಪಯೋಗಿಸಿದ್ದಾರೆ ಜನರನ್ನು ಅಷ್ಟೇ 😂😂😂

    • @shashikumarjamatipratyangi6162
      @shashikumarjamatipratyangi6162 11 днів тому

      ಎಲ್ಲರೂ ಶ್ರೀ ಗಣೇಶ, ಶ್ರೀ ಭೂವರಾಹಸ್ವಾಮಿ, ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ, ಶ್ರೀ ಗಂಡಭೇರುಂಡ ಸ್ವಾಮಿ,ಶ್ರೀ ನವಗ್ರಹ, ಶ್ರೀ ಶರಭೇಶ್ವರ, ಶ್ರೀ ಪ್ರತ್ಯಂಗಿರಾ ಮಾತಾ ಶ್ರೀ ಶೂಲಪಾಲಿನಿ ದುಗಾ೯ಮಾತಾ, ಶ್ರೀ ಕಾಮಧೇನು, ಶ್ರೀ ವಾಸ್ತುಪುರುಷ, ಶ್ರೀ ಕೀತಿ೯ಮುಖ, ಶ್ರೀ ಶಾರೀಕಾ ಮಾತಾ, ಬಾಲ ತ್ರಿಪುರ ಸುಂದರಿ ಮಾತಾ ಕಡ್ಡಾಯವಾಗಿ ಆರಾಧನೆ ಮಾಡಬೇಕು.🕉️🙏

    • @kiranupparkiranuppar1416
      @kiranupparkiranuppar1416 10 днів тому

      ಮುಂದಿನ 7ವರ್ಷ ಅಥವಾ 16 ವರ್ಷ, ಅಥವಾ 25 ನೆ ವರ್ಷದಲ್ಲಿ ಧರ್ಮವನ್ನು ಉಳಿಸುವ ಧರ್ಮ ರಕ್ಷಕನೊಬ್ಬ ಈಶಾನ್ಯ ದಿಕ್ಕಿನಲ್ಲಿ ಬೆಳಕಾಗಿ ಬರುತ್ತಾರೆ. ತಾಯಿ ಗಂಗಾ ಮಾಳಮ್ಮ ದೇವಿಯ ನುಡಿ .
      ಧರ್ಮೋ ರಕ್ಷತಿ ರಕ್ಷಿತಃ 🙏

  • @factsfactory2272
    @factsfactory2272 13 днів тому +9

    Narendra modi pm agalla andidru, adu sull aytalla ivrdhu

  • @muralidharmurali2908
    @muralidharmurali2908 8 днів тому +2

    Talk about how to save and unit the hindhus ...Jai Sanatan darma

  • @krishnappah474
    @krishnappah474 6 днів тому +1

    ನಂಬುವ ಜನ ಇರುವವರೆಗೂ ನಂಬಿಸುವ ಜನ ಇರುತ್ತಾರೆ

  • @nagappas8859
    @nagappas8859 12 днів тому +2

    420ಸಾಮೆ

  • @siddusd592
    @siddusd592 9 днів тому +2

    Siddu rip cm

  • @babup8729
    @babup8729 13 днів тому +5

    Kaliyuga yavaga mugiyuthe

  • @gowrammagowramma1801
    @gowrammagowramma1801 13 днів тому +4

    Bangalorenalli birugalimale August thingalalli baralilla idharabagge mahithi nidi

  • @chaitrachaitra-hv8fv
    @chaitrachaitra-hv8fv 13 днів тому +2

    Kalajnanada bagge swalpa tilese gurugale

  • @chandrasekhargkchandr6364
    @chandrasekhargkchandr6364 6 днів тому

    Please details about fees for your followers. Your question what are doing.your professiona you are eligible or not for problems please give reply .

  • @RaviChandra-pj9wb
    @RaviChandra-pj9wb 13 днів тому +2

    ಹೆಸರನ್ನು ಅಮ್ಮನೇ ಹೇಳ್ತರ ಡಿಕೆಶಿ ಸಿದ್ದ ಅಂತ

  • @divadiva7933
    @divadiva7933 10 днів тому +1

    ಒಂದು ಸಲ ಕೆಎಸ್ಆರ್ಟಿಸಿ ನೌಕರರ ಭವಿಷ್ಯ ಏನಾಗತ್ತೆ ಎಂದು ತಿಳಿಸುವುದಕ್ಕೆ ನಿಮ್ಮಿಂದ ಕೇಳುವ ಆಸೆ ದಯಮಾಡಿ ನೌಕರರು ತುಂಬಾ ಬಡ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಏನಾಗತ್ತೆ ಎಂದು ಹೇಳಿ

    • @Dpdp-up7hb
      @Dpdp-up7hb 7 днів тому

      ದಿವಾಳಿ ಗ್ಯಾರಂಟಿ 😂😂

  • @kumarsn8042
    @kumarsn8042 11 днів тому

    Jai DKS jai congress

  • @shivanagayyamh3671
    @shivanagayyamh3671 13 днів тому +3

    ಅಣ್ಣಯ್ಯ ನೀವೇ ಅಲ್ಲ 18 ಹೇಳಿದ್ದು mp seat da

    • @jagadishkumart
      @jagadishkumart 13 днів тому

      Reverse aithu 😂😂😂

    • @chandanse6498
      @chandanse6498 13 днів тому

      Correct,, siddu naa kelgilsidare congress hogutte. Swamiji monne agiddu amavase hunnime all. 😊

  • @gangarajul7929
    @gangarajul7929 13 днів тому +1

    Siddaramaiyah ella Andre congres ella

  • @sreebalajitraderes6316
    @sreebalajitraderes6316 13 днів тому +3

    Yako evaru renukacharya swami tharana eno gothilla kadhu nodonna

  • @s.v.prabhakararao4146
    @s.v.prabhakararao4146 13 днів тому +2

    Bogus

  • @sreebalajitraderes6316
    @sreebalajitraderes6316 13 днів тому +2

    Ammanavru dk name helidhra swami

  • @SNBhat-d5o
    @SNBhat-d5o 13 днів тому +7

    ಕಲಿಯುಗಾಂತ್ಯ, ಪ್ರಳಯ ಕಾಲ, ಕಲ್ಕಿ ಅವತಾರ ,ಕಾಲಜ್ಞಾನ ಬಗ್ಗೆಲ್ಲ ಕೇಳಿ.

    • @manjunathcn3131
      @manjunathcn3131 12 днів тому +1

      .. ಕಲಿಯುಗ ಅಂತ್ಯ 20 38ಕ್ಕೆ ಕೊನೆಗೊಳ್ಳುವುದು.. 20 38 ವರ್ಷ ಕಳೆದ ನಂತರ. ಸತ್ಯ ಯುಗ ಪ್ರಾರಂಭವಾಗುವುದು.. ಸತ್ಯ ಯುಗದಲ್ಲಿ ಒಂದೇ ಧರ್ಮ. ಒಂದೇ ಕುಲ ಒಂದೇ ಭಾಷೆ ಇರುವುದು

    • @harishkumars.p5023
      @harishkumars.p5023 12 днів тому

      Bhavishya Malika prakara Satya Yuga 2032 rinda prarambavagutte anta helidare

  • @sreebalajitraderes6316
    @sreebalajitraderes6316 13 днів тому +2

    Nivu congress agent swamy nivu sumne ammanavara hesaru thagobedi nivuu nima bhavishyaa😂😅 burudee

  • @gaganagowda8810
    @gaganagowda8810 13 днів тому +1

    Siddramayyane munduvaritaare

  • @yogishacharya9165
    @yogishacharya9165 13 днів тому +5

    Dkc. 7.varsha mantri adre hindugala kate enu..ooru bittu hogbeka hindugalu... anta nimma tayi hatra daivittu keli..

  • @raghavendragamanagatti9507
    @raghavendragamanagatti9507 12 днів тому

    Thasamai gurujii helidare 12/9/2024 ge mullaperiyar dam vadeyute antha helidare kaadu noduna

  • @sreebalajitraderes6316
    @sreebalajitraderes6316 13 днів тому +1

    Ahravind sir eli yava paksha jathi yavodho person gee marketing madbardhu sathya enu ahdhu barali edhu na ahnisike

  • @raghavendragamanagatti9507
    @raghavendragamanagatti9507 12 днів тому

    Thasamai gurujii bagge interview maadi, future nali yenagute antha tilidikolona

  • @ManjunathaM-s8g
    @ManjunathaM-s8g 12 днів тому +1

    Boges gurugi mp ealaction congress 20 set baru the halidha sulu

    • @Dpdp-up7hb
      @Dpdp-up7hb 7 днів тому

      ಹೊಟ್ಟೆ ಪಾಡಿಗಾಗಿ ಸುಳ್ಳು ಹೇಳ್ತಿದ್ದಾನೆ ಅಷ್ಟೇ 😂😂

  • @BhaskarNaik-kv6ih
    @BhaskarNaik-kv6ih 12 днів тому

    Tasmay gurugalu yelli hodru avrgagi kaytidivi arvind sir

  • @manohar4137
    @manohar4137 10 днів тому +1

    First ninne life nadku le .. ninne life he sulu ..

  • @subrahmanyahegde5399
    @subrahmanyahegde5399 12 днів тому

    5 year ge election agutte hege 7 year cm agi ertare?

  • @nsharmacreationskannada
    @nsharmacreationskannada 13 днів тому +1

    madumaga

  • @manohar4137
    @manohar4137 10 днів тому +1

    Ninne dodda dk bucket idagidhiya😅

    • @Dpdp-up7hb
      @Dpdp-up7hb 7 днів тому

      ಬುರ್ಡೆ ದಾಸಯ್ಯ 😢😂

  • @ManjunathaM-s8g
    @ManjunathaM-s8g 12 днів тому

    Next cm mb patile

    • @Dpdp-up7hb
      @Dpdp-up7hb 7 днів тому

      ಹೇ ಹೇ ಹೇ ಹೇ 😂😂😂