News18 Panchayti With Lakshmi Hebbalkar | ಎಲೆಕ್ಷನ್​ ಗಿಮಿಕ್ ಅಲ್ಲ, ಮಹಿಳಾ ಕಲ್ಯಾಣದ ಗ್ಯಾರಂಟಿ!

Поділитися
Вставка
  • Опубліковано 2 лис 2024

КОМЕНТАРІ • 239

  • @IrshadIcchu-wm3ej
    @IrshadIcchu-wm3ej Місяць тому +63

    ಬಡವರಿಗೆ ತುಂಬಾ ಅನುಕೂಲವಾಗಿದೆ ಮೇಡಮ್ 😍

  • @ChandrashekharBadiger-hg3fr
    @ChandrashekharBadiger-hg3fr Місяць тому +7

    🎉🎉supar thanks news

  • @geethatc7381
    @geethatc7381 Місяць тому +14

    ಧನ್ಯವಾದಗಳು ಮೇಡಮ್. ದಯವಿಟ್ಟು ನಿಲ್ಲಿಸಬೇಡಿ ಈ ಯೋಜನೆ. ಈ ಯೋಜನೆ ಇಂದ ನಮಗೆ ನಿಜಕ್ಕೂ ಕಷ್ಟ ಇತ್ತು ಇದರಿಂದ ತುಂಬಾ ಉಪಯೋಗ ಆಗಿದೆ. ದುಡ್ಡಿನ ಬೆಲೆ ಗೊತ್ತಿರೋರಿಗೆ ಇದು ತುಂಬಾ ಉಪಯುಕ್ತವಾಗಿದೆ.

  • @SadashivaHiremath-o2i
    @SadashivaHiremath-o2i Місяць тому +8

    Super 👌 Good job sir akka namaste 🙏

  • @Shanazbanu-wh6if
    @Shanazbanu-wh6if Місяць тому +2

    Thank you mam 🙏

  • @mallikarjunhalakatti721
    @mallikarjunhalakatti721 Місяць тому +53

    ಮೇಡಂ 12ನೇ ಕಂತು ಮತ್ತು 13ನೇ ಕಂತು ಹಣ ಬಂದಿಲ್ಲ ಯಾವಾಗ ಬರುತ್ತೆ

    • @AnuradhaTejus
      @AnuradhaTejus Місяць тому

      Hu nanughu bandhilla ​@@sumathijaishankar4994

    • @gangadharaprasad9589
      @gangadharaprasad9589 Місяць тому +3

      12 and 13 kantu bandide Lakshmi hebbalkar ge

  • @SavithaDsouza-m1o
    @SavithaDsouza-m1o Місяць тому +1

    Thank you madam

  • @mahadevaprasad9621
    @mahadevaprasad9621 Місяць тому +5

    Thank you muduim

  • @SwatiBiradar-yr9it
    @SwatiBiradar-yr9it Місяць тому +12

    ನಿಜ ಹೇಳ್ತಿನಿ gruhalaxmi ಹಣದಿಂದ... ನಾನು ಹೊಲಿಗೆ ಯಂತ್ರ ತಗೆದುಕೊಂಡಿದೆನ್..... ಥ್ಯಾಂಕ್ಸ್ ಮೇಡಮ್... ತುಂಬಾ ಉಪಯೋಗ ಆಗಿದೆ

    • @appuyash7114
      @appuyash7114 Місяць тому +1

      6000 savira kithkondu , 2000 savira kodthavre..😂😂 ninmanthaha bakragalige artha agthilla..😂😂😂

  • @BhagannaWalikar-r1j
    @BhagannaWalikar-r1j Місяць тому +21

    ಥ್ಯಾಂಕ್ಸ್ ಮೇಡಮ್ 2000 ತುಂಬಾ ಹೆಲ್ಪಗಿದೆ ❤️

    • @appuyash7114
      @appuyash7114 Місяць тому +1

      😂😂thurkrige matra helpagide..😂😂

  • @babums3758
    @babums3758 Місяць тому +3

    ಬಹಳ ಅನುಕೂಲ ಆಗಿದೆ ಈ ಯೋಜನೆ ಬಡವರಿಗೆ

  • @vinayakumarjalihal-3020
    @vinayakumarjalihal-3020 Місяць тому +3

    ದಯವಿಟ್ಟು ನಿಲಿಸಬೇಡಿ ಮೇಡಮ್ ... ನಾನು ನಿಮ್ಮ ಸರ್ಕಾರ ಬಂದಾಗಿಂದ ನಾನು ತುಂಬಾ ಆರಾಮವಾಗಿ ಇದೇನಿ.. ಕೆಲಸಕ್ಕೆ ಹೋಗಲೇ ಬೇಕು ಅಂತ ಎನ್ ಇಲ್ಲಾ... ಮೇಡಮ್... ಕರೆಂಟ್ ಪ್ರೀ..
    ಅಕ್ಕಿ ಪ್ರೀ.... ಬಸ್ ಪ್ರೀ.... ಸಾಕು ಅಲ್ವಾ ಇಷ್ಟು.. ಇನ್ನೂ ಸ್ವಲ್ಪ ಪ್ರೀ ಕೋಡಿ ...

  • @sourabhgore1602
    @sourabhgore1602 Місяць тому +1

    Worst government I have ever seen

  • @ThahiraAmjadi
    @ThahiraAmjadi Місяць тому +4

    Thanks madam thumbaa help agide

  • @savithakn3044
    @savithakn3044 Місяць тому +2

    ನನಗೂ rent ಕಟ್ಟಲು ಅನುಕೂಲ ವಾಗಿದೆ. Mam. But ನನಗೆ three months ಇಂದ ಬಂದಿಲ್ಲ.

  • @raghavendramraghu4327
    @raghavendramraghu4327 Місяць тому +7

    ತುಂಬಾ ಹೆಲ್ಪ್ ಆಗಿದೆ ಬಡವರಿಗೆ ಮಹಿಳೆಯರಿಗೆ

  • @InspirationalGuitarAmp-jq6gt
    @InspirationalGuitarAmp-jq6gt Місяць тому +37

    2000 ತುಂಬಾ ಹೆಲ್ಪ್ ಆಗಿದೆ ಮೆಡಂ

  • @bhimashipujeri4276
    @bhimashipujeri4276 Місяць тому +6

    Thankks medama

  • @MohammadAzeem-mp3pf
    @MohammadAzeem-mp3pf Місяць тому +2

    ❤❤❤❤❤❤❤ super message Lakshmi hebhalkar badori ki Tum Bane helper Aag tide💯💯💯💯💯💯💯💯💯❤️❤️❤️❤️❤️💪💪💪💪💪👌👌👌👌👍👍👍👍👍👍

  • @geethashetty2715
    @geethashetty2715 Місяць тому +1

    Thanku medam❤❤❤

  • @lingamaiahlingamaiah1948
    @lingamaiahlingamaiah1948 Місяць тому +2

    Thumba help aagide

  • @AlbaM-s5o
    @AlbaM-s5o Місяць тому +1

    3 months enda bandilla ella sir

  • @shobhapd3088
    @shobhapd3088 Місяць тому +1

    Sarakari employee pension monthly payment estu distribution madutiddare. Hage guarantee amount sigabeku. Tumba delay eke. System chenngi madi niyamita avadige kaisade kottre mundina election results tumba uttama. Delay madi adakkondu answer sambasane bekagilla. Technically Ella improvement cennagide. Summane kaisi kottare keelarime agutte.

  • @Nomoskar-x9l
    @Nomoskar-x9l Місяць тому +1

    Many many tq medam

  • @PushpaPushpa-pu6wv
    @PushpaPushpa-pu6wv Місяць тому +11

    ಅಕ್ಕ ಗ್ರಹ ಲಕ್ಷ್ಮಿ ಅಲ್ಲ ಗೃಹ ಲಕ್ಷ್ಮಿ ದಯವಿಟ್ಟು ಕನ್ನಡ ಪದವನ್ನು ಸರಿಯಾಗಿ ಬಳಸಿ. 2,3ಸಂದರ್ಶದ ಲ್ಲಿ ನೋಡಿದೀನಿ

  • @venkateshjanekal8315
    @venkateshjanekal8315 Місяць тому +2

    ಅಕ್ಕ ಇನ್ನ ಎರಡು ತಿಂಗಳ ಮೂರ್ತಿಗಳು ಇನ್ನ ಅಮೌಂಟ್ ನಿಂತುಕೊಂಡಿದೆ ಅಕ್ಕ

  • @MahanteshKallihal
    @MahanteshKallihal Місяць тому +27

    ಮೇಡಂ ನಿಮ್ಮ 2000 ತುಂಬಾ ಹೆಲ್ಪ್ ಆಗಿದೆ ನಮ್ಮಂತ ಬಡವರಿಗೆ

  • @HarishChandra-hr4ym
    @HarishChandra-hr4ym Місяць тому +14

    ಗೃಹಲಕ್ಷ್ಮಿ ಹಣವನ್ನು 2000ದಿಂದ 4000ಕೆ ಏರಿಕೆ ಮಾಡಿ ಆರ್ಥಿಕತೆ ಇನ್ನು ಕೂಡ ಉದಾರ ಆಗುತ್ತದೆ

    • @attitudegirl352
      @attitudegirl352 Місяць тому +2

      😂😂😂. ಮಾಡಿದ್ರೆ ಒಳ್ಳೆದಿತು

  • @ramadevib7734
    @ramadevib7734 Місяць тому +1

    Thank you so much mam💓🙏🙏🙏🙏🙏❤️😍

  • @sharada6179
    @sharada6179 Місяць тому +1

    Hwdu medam

  • @MohammadAzeem-mp3pf
    @MohammadAzeem-mp3pf Місяць тому +2

    Bagha Montessori madi madam Karnataka full❤❤❤❤❤ super message 💯💯💯💯💯💯💯❤❤❤❤❤

  • @SaleempatelHiparagi
    @SaleempatelHiparagi Місяць тому +1

    🎉

  • @HNagaraj360
    @HNagaraj360 Місяць тому +1

    ನಮಗೆ, ಬಂ ದೀ ಲ್ಲಾ

  • @RavikumarRavikumar-w8n
    @RavikumarRavikumar-w8n Місяць тому +5

    ಪ್ರಾಮಾಣಿಕರಾಗಿ ಶಾಲೆಯಲ್ಲಿ ಕಾಯ೯ನಿವ೯ಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನವನ್ನು ಹೆಚ್ಚಿಸಿದರೇ ಸಹಾಯವಾಗುತ್ತದೆ..

    • @RavikumarRavikumar-w8n
      @RavikumarRavikumar-w8n Місяць тому +2

      ದಯವಿಟ್ಟು ಈ ವಿಷಯವನ್ನು ನಿಮ್ಮ ಚಾನೆಲ್ ನಲ್ಲಿ ಮೂಲಕ CM ಅವರಿಗೆ ತಲುಪುವವರೆಗೆ ,ಗೌರವಧನವನ್ನು ಪರಿಷ್ಕರಣೆ ಮಾಡುವವರೆಗೆ ಪ್ರಸ್ಥಾಪಿಸಿದರೆ ಉಪಕಾರವಾಗುತ್ತದೆ. . ,

    • @RavikumarRavikumar-w8n
      @RavikumarRavikumar-w8n Місяць тому

      ಪ್ರಾಮಾಣಿಕವಾಗಿ ದುಡಿಯುತ್ತಿರುವವರಿಗೆ ಸರಿಯಾದ ವೇತನ ನೀಡಿ, ವೇತನ ಪರಿಷ್ಕರಣೆ ಇಲ್ಲಿಯವರೆಗೆ ಮಾಡದಿರಲು CM ಅವರು ಸೂಕ್ತ ಕಾರಣವನ್ನು ತಿಳಿಸುವದಕ್ಕೆ ಹೇಳಿ,,ಯಾಕೆ ಈ ಅನ್ಯಾಯ ಮಾಡುತ್ತಿದ್ದಾರೆ ?

  • @basavarajshivannavar3892
    @basavarajshivannavar3892 Місяць тому +8

    Very good ನ್ಯೂwwಸ್

  • @rameshjulandekar7276
    @rameshjulandekar7276 Місяць тому +1

    Namge yi yojane tumba help agide madam, thank Q. 🙏

  • @EshwarKulal
    @EshwarKulal Місяць тому +1

    N.

  • @ShivakumarPatil-w6q
    @ShivakumarPatil-w6q Місяць тому +1

    Frist do it and than say it

  • @akrambasha6740
    @akrambasha6740 Місяць тому +3

    Tumbha sahakara aggidare grahalaxmi youjane❤❤❤❤❤❤❤

  • @Raju1234Annaji
    @Raju1234Annaji Місяць тому +1

    Thanks News18 Kannada. My wife is Senior Citizen so for started the scheme she had received only One Instalment. What is the reason for not remitting we both are aged. It is very very need to us. Please give personal attention to this matter. Thanks.

  • @ravichandram4178
    @ravichandram4178 Місяць тому +1

    Jhi sri ram ji jay shree ram jai ganga maa Laxmi ji jay shree ram

  • @masthanmothe6925
    @masthanmothe6925 Місяць тому +11

    ಥ್ಯಾಂಕ್ ಯು ಮೇಡಂ 2000 ತುಂಬಾ ಹೆಲ್ಪ್ ಆಗಿದೆ❤❤🎉🎉🎉😂😂😂

  • @SafraSafra-go7lx
    @SafraSafra-go7lx Місяць тому +1

    Guarantee super

  • @kokiladevi8184
    @kokiladevi8184 Місяць тому +1

    No

  • @janapadasongs1167
    @janapadasongs1167 Місяць тому +2

    ಬಡವರು ಅಂದ್ರೆ ಯಾರು ಅಂತ ಮೊದ್ಲು ಹೇಳು ತಾಯಿ

  • @mamatamamata8346
    @mamatamamata8346 Місяць тому +3

    Thumba Thank you madam🙏

  • @SabannabSomonor
    @SabannabSomonor Місяць тому +1

    🙏🙏🙏💐💐👌

  • @sharadakarekall9751
    @sharadakarekall9751 Місяць тому +4

    Tq madam

  • @sureshwadeyar5811
    @sureshwadeyar5811 Місяць тому +12

    ನಮಗೂ ಬಹಳ ಅನುಕಲವಾಗಿದೆ

  • @SundarK-l1j
    @SundarK-l1j Місяць тому +1

    Thumba help agide madam

  • @HashmataliAysha
    @HashmataliAysha Місяць тому +1

    Tumba help agide gruha Lakshmi hanadinda tq so much medam jai Congress ❤❤

  • @smacttr2799
    @smacttr2799 Місяць тому +22

    ದೊಡ್ಡ ಸಾಧನೆ,

  • @StephenFeno
    @StephenFeno Місяць тому +1

    Nomoskar

  • @bashasm2678
    @bashasm2678 Місяць тому +1

    September 13, bantu aadru 12, 13, 14 kantu bandilla madem avaru bari sullu heltavre ,

  • @Bheemanna-lt4di
    @Bheemanna-lt4di Місяць тому +23

    ನಮ್ಮಂತಹ ಬಡವರಿಗೆ ಬಹಳ ಸಹಾಯ ಆಗುತ್ತಿದೆ 🙏🏻🙏🏻🙏🏻

  • @manumanu8553
    @manumanu8553 Місяць тому +1

    Akka tumba ollevolu

  • @SiddubhSiddubh-j1o
    @SiddubhSiddubh-j1o Місяць тому +1

    ಬರಿ ಪ್ರಚಾರಕ್ಕಾಗಿ ಅಷ್ಟೇ

    • @attitudegirl352
      @attitudegirl352 Місяць тому

      ಪ್ರಚಾರಕ್ಕೆ ಆದ್ರೂ ಕೊಟ್ಟಿದಾರಲ್ಲ...

  • @gulabihj6689
    @gulabihj6689 Місяць тому +8

    Mam ನನಗೆ ಒಂದು ಕಾಂತ್ ಸಹ ಬಂದಿಲ್ಲ ಗ್ರಹ ಲಕ್ಷ್ಮಿ ಸಕ್ಲೇಶಪುರ ತಾ udevara p

  • @geneviwelobo8070
    @geneviwelobo8070 Місяць тому +2

    Thank. You. God. Bless. You

  • @Shakeela-bj9bl
    @Shakeela-bj9bl Місяць тому +2

    E Grahalakshmi namma tumba problem solve madide.

  • @Zohrafathima-m2l
    @Zohrafathima-m2l Місяць тому +1

    Innu bandilla kolar district 😢

  • @gamingffyt8470
    @gamingffyt8470 Місяць тому +1

    Tumba help aside madam 🎉🎉❤❤

  • @ayubmadgi5542
    @ayubmadgi5542 Місяць тому +8

    First correct agi in time haki

  • @veena7825
    @veena7825 Місяць тому +2

    11.No

  • @ShobhaMoodbidri
    @ShobhaMoodbidri Місяць тому +1

    Mam thanks..2000 verrrrrrty
    Help agide..God bless mam
    C M sir DKsir...

  • @ShanthaVenkatesh-jm2xq
    @ShanthaVenkatesh-jm2xq Місяць тому +1

    Thanks mam namage 11ne bandide 12 13ne bandidilla

  • @KaveriGondale
    @KaveriGondale Місяць тому +1

    🙏🙏🙏🙏🙏🙏🙏

  • @manjanaik9854
    @manjanaik9854 Місяць тому

    12 13 ಕಂತಿನ ಹಣ ಬಂದಿಲ್ಲ ಏಕೆ ಅಂತ ಗೊತ್ತಿಲ್

  • @ShivkumarKadadavar
    @ShivkumarKadadavar Місяць тому +1

    Super right answer madam Jai Lakshmi Hebbalkar Belagavi king and kingmaker madam Jai siddaramaih sir Jai Congress 7.9.2024 👏👌🙏👆💪

  • @manjunathhr1492
    @manjunathhr1492 Місяць тому +11

    ಕೊಡಿ ಕೊಡಿ ರಾಜ್ಯ ಬರ್ಬಾದ್ ಆಗೋವರೆಗೂ ಕೊಡಿ.

    • @divakarakodase3031
      @divakarakodase3031 Місяць тому

      ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯುವಾಗ ಕಿಕ್ ಬ್ಯಾಕ್ ಸಿಗುತ್ತೆ ಕಳಪೆ ಕಾಮಗಾರಿಯಿಂದ ಜನರ ಹಣ ಒಬ್ಬ ಮಂತ್ರಿಗೆ , ಅಧಿಕಾರಿಗಳಿಗೆ ಲಾಭವಾಗುತ್ತೆ ರಾಜ್ಯ ಬರ್ಬಾದ್ ಆದರೂ ಪರ್ವಾಯಿಲ್ಲ ಜನರ ಹಣ ಜನರಿಗೆ ಕೊಡಿ ಇದರಿಂದ ಆರ್ಥಿಕ ಚಟುವಟಿಕೆ ಆಗುತ್ತೆ

    • @shrikantbhangi565
      @shrikantbhangi565 Місяць тому +3

      Sir.ಬಡವರಿಗೆ.ಬಹಳ.ಉಪಯೋಗ.ಆಗಿದೆ.ಬಿಜೆಪಿ.ಸರಕಾರ. ಇದ್ದಾಗ..ಏನು.ಮಾಡಿದೆ.ಅವಾಗಲ್ಲು. ರಾಜ್ಯದ. ಅಭಿರುದ್ದಿ.ಏನು.ಮಾಡ್ದೆ

    • @attitudegirl352
      @attitudegirl352 Місяць тому

      ರಾಜ್ಯ ಬರ್ಬಾದ್ ಆಗುವ ಯೋಚನೆ ಮಾಡುವವರಿಗೆ2000bandillva.... ಬಡವರಿಗೆ ತುಂಬಾ ಹೆಲ್ಪ್ ಆಗುತ್ತೆ...

    • @attitudegirl352
      @attitudegirl352 Місяць тому +1

      ನಿಜವಾಗ್ಲೂ

    • @anandpatil1744
      @anandpatil1744 Місяць тому

      ​@@shrikantbhangi565khangress ಏನು ಕಿತ್ತು dabbakide ಊರಲ್ಲಿ ರೋಡ್ kittogi 6 months aytu road ಹಾಕಿಲ್ಲ ಇವ್ರ ಯೋಗ್ಯತೆ ಇಸ್ಟೇ

  • @devarajnt7093
    @devarajnt7093 Місяць тому +2

    Election month idyavdub process irlilla madam

  • @VENKATESHkumbar-s6h
    @VENKATESHkumbar-s6h Місяць тому +2

    Yadagiri District Gruhalakshmi 12th 13th Now Amount

  • @ashwinkumar7052
    @ashwinkumar7052 Місяць тому +1

    Yajamanige . Makkalige . Hiriya jeevagalige ... Sahaya hasta Sarine olleya vichara .. aadare aa maneyalu obba gandasu iratare Nitya pratinitya dudime . Kutumba .parivarakagi tannanu savesidastu kallanu kuda savesalikila . Graha Laxmi hege arha vo graha purusha kuda aste arha .

  • @shanthkumar4275
    @shanthkumar4275 Місяць тому +6

    ನಿಯತು eddena

  • @SujathaShekar-lq7rq
    @SujathaShekar-lq7rq Місяць тому +6

    First Anganavadi workerge salary kodi mathe grahalaxmi haki neu 2000 kodadiddare
    H abb a maddalva

  • @sejalneleema
    @sejalneleema Місяць тому

    Helidha guarantee palislikkagadhe nammantha vayaskara hana alligae nilsiddhare , evaga sumne kottideve, kodtha iddeve antha heluvaga dukka agtidhe.

  • @basavarajdoddamani2056
    @basavarajdoddamani2056 Місяць тому

    4months inda bandilla mam

  • @vasanthineklaje8343
    @vasanthineklaje8343 Місяць тому +4

    Thumba help agide madam🙏🙏🙏

  • @BasavarajBhudehal
    @BasavarajBhudehal Місяць тому +1

    ಎಲ್ಲರಿಗೂ ಹೆಲ್ಪ್ ಆಗಿದೆ

  • @MBallolli-qd1rh
    @MBallolli-qd1rh Місяць тому +1

    Graha. Laxmi Bandilla

  • @renukachabbi-pq9ee
    @renukachabbi-pq9ee Місяць тому

    Namma taeyavara hana And Ruddapya hana bartilla yake plz tilsi

  • @krishnakh5408
    @krishnakh5408 Місяць тому

    June du barlilaa sir

  • @ayubmadgi5542
    @ayubmadgi5542 Місяць тому +5

    Amma tai ni first reason madu

  • @kumarmgowda-vq1wy
    @kumarmgowda-vq1wy Місяць тому +2

    Naanu finance company alli work maadodu 15 k salary ge adikkene naavu rich family anta ration card cancel maadidaare

  • @gururajb7903
    @gururajb7903 Місяць тому

    🙏🌺🌈🇮🇳

  • @badubadu6931
    @badubadu6931 Місяць тому +2

    Graha,Laxmi, bandilla

  • @Roopa-nf1xl
    @Roopa-nf1xl Місяць тому

    ಗೃಹ ಲಕ್ಷ್ಮಿ ಹಣದಿಂದ ತುಂಬಾ ಅನುಕೂಲ ಆಗಿದೆ ಮೇಡಂ ji ಕಾಂಗ್ರೆಸ್ 🌹🌹🌹

  • @valmikieranna3027
    @valmikieranna3027 Місяць тому

    Saku madri niu yav tinglli yallirgu akri nachike agbeku

  • @PallaviSatishshetty-iw4bo
    @PallaviSatishshetty-iw4bo Місяць тому +1

    12 13 no ಶಿವಮೊಗ್ಗ ಜಿಲ್ಲೆ

  • @RavishaP-rf7zo
    @RavishaP-rf7zo Місяць тому

    ......... ..................

  • @RehanPasha-tj3ym
    @RehanPasha-tj3ym Місяць тому +3

    Madam, Anya hiddu Cantina Anna Bandila madam Yavaga Koira

  • @ShivajiRav-dr3jg
    @ShivajiRav-dr3jg Місяць тому

    madam gimmik maddtalle

  • @shabreentaj5801
    @shabreentaj5801 Місяць тому

    Gruha Laxmi amount nanaga tumbaa upayoga ageedha nanna salagallu thirisalo

  • @KathijabegumKathijabegum-sg4hu
    @KathijabegumKathijabegum-sg4hu Місяць тому +6

    Good.good.madam.tubatuba.upkar

  • @RamaHavaragi
    @RamaHavaragi Місяць тому +2

    BARE,BARE,SULLU,HAILO,GUEST,LAXMI,BOSADI,GURHA,LAXMI,ANNABHAGHA4,MONTH,HANA,BANDERI8,MONTH,BANDILA,BOGAS,SCAMA

  • @GangadharaK-d4x
    @GangadharaK-d4x Місяць тому +4

    First' time gay ghrulakshmi amount haki

  • @SleepyJellyfish-ep4ku
    @SleepyJellyfish-ep4ku Місяць тому

    Tumba help agide madam. Nan arogyake tablet tagolike.

  • @pradeepmadhu3836
    @pradeepmadhu3836 Місяць тому +2

    11 instalment bandila sira tumkur

  • @shantappayalagi5126
    @shantappayalagi5126 Місяць тому

    Photo to thisoo

  • @raghanthmkmk8167
    @raghanthmkmk8167 Місяць тому +3

    Yellaburude idu yellaburude...... Congress mis hand,.. 😢