ಸೂಪರ್ ಆಲ್ ಇನ್ ವನ್ ಸಾಂಬಾರ್ ಪೌಡರ್/how to make multipurpose sambar powder.

Поділитися
Вставка
  • Опубліковано 4 сер 2024
  • #multipurpose sambar powder# ಸಾಂಬಾರ್ ಪೌಡರ್# preethiyinda kala channel#Kala Jyothi prasanna from tumkur#ರಸಂ ಪೌಡರ್#ಬೇಳೆ ಸಾಂಬಾರ್ ಪುಡಿ#ಹುಳಿ ಸಾರು ಪುಡಿ#ದಿಡೀರ್ ಪುಳಿಯೋಗರೆ ಪುಡಿ#ಗೊಜ್ಜಿನ ಪುಡಿ#ಪಲ್ಯ ಪುಡಿ# rasam powder#ತಿಳಿಸಾರು ಪುಡಿ# ಆಲ್-ಇನ್-ಒನ್ ಸಾಂಬಾರ್ ಪೌಡರ್.
    Ingredients
    1/2 kg coriander seeds
    1/4kg bandagi Chilli
    1/4kg Guntur chilli
    400 grm cumin seeds
    150 grm moong seeds
    150 gram chana dal
    150 gram toor dal
    150 gram urad dal
    150 gram raw rice
    30 gram black pepper
    100 gram poppy seeds
    4 tSP fenugreek seeds
    4 tSP mustard seeds
    50 gram turmeric stick
    20 no clove
    8 inch cinnamon stick
    8 cardamom
    One hand full curry leaves.
    This video shown by multi purpose sambar powder recipe full detail photo and video shared this channel. Easily explain and easy and quick method all of you try again once super sambar powder.
    Please 🙏 like share subscribe to my channel.
    Please support my channel.
    Thanks for watching.

КОМЕНТАРІ • 12

  • @gangubaism1798
    @gangubaism1798 3 місяці тому +1

    ತುಂಬು ಹೃದಯದ ಧನ್ಯವಾದಗಳು ನನಗೆ ಇಂಗ್ಲಿಷ್ ಬರುವುದಿಲ್ಲ ಕನ್ನಡ ಹೆಸರು ತೋರಿಸುತ್ತಿದ್ದೀರಿ ಅದಕ್ಕೆ👌🙏🙏💐

  • @htayhtay1511
    @htayhtay1511 Рік тому

    thank u very much

  • @dhanushms7167
    @dhanushms7167 Рік тому

    Nice 👍 super 👌

  • @madhumathirajshekar5472
    @madhumathirajshekar5472 2 роки тому +1

    Hing hakallva

    • @preethiyindakalachannel4925
      @preethiyindakalachannel4925  2 роки тому

      ಇಲ್ಲ ಮೇಡಮ್ ನಮ್ಮ ಗೌಡ್ರು ಫ್ಯಾಮಿಲಿಲಿ ಹಿಂಗು ಬಳಸೋದಿಲ್ಲ.ತುಂಬಾನೆ ಕಡಿಮೆ ಜನ ಉಪಯೋಗಿ‌ಸುತ್ತಾರೆ. ನೀವು ಬೇಕಿದ್ರೆ ಸೇರಿಸಿಕೊಳ್ಳಬಹುದು.

  • @mallimalli8448
    @mallimalli8448 2 роки тому

    Medum itare masale samagree bedva

    • @preethiyindakalachannel4925
      @preethiyindakalachannel4925  2 роки тому

      ಯಾವತರ ಮಸಾಲೆ ನನಗೆ ಗೊತ್ತಾಗ್ತಾ ಇಲ್ಲ
      ಮತ್ತೊಂದು ಸಾರಿ ತಿಳಿಸಿ

  • @umachandrashekar6710
    @umachandrashekar6710 2 роки тому

    P pop o

    • @preethiyindakalachannel4925
      @preethiyindakalachannel4925  2 роки тому

      ಮೇಡಂ ನಿಮ್ಮ ಕಮೆಂಟ್ಸ್ ಅರ್ಥ ಗೊತ್ತಾಗ್ತಾ ಇಲ್ಲ

  • @sridevimangalgi4133
    @sridevimangalgi4133 2 роки тому

    ಮೇಡಮ್ ಗುಂಟೂರು ಮೆಣಸಿನಕಾಯಿ ಬದಲು ಬೇರೆ ಮೆಣಸಿನಕಾಯಿ ಹಾಕಬಹುದೇ

    • @preethiyindakalachannel4925
      @preethiyindakalachannel4925  2 роки тому

      ಹಾಕಿ ತೊಂದ್ರೆ ಇಲ್ಲ ನಿಮಗೆ ಇಷ್ಟವಾದ ಕಾರ ಮೆಣಸಿನಕಾಯಿಯನ್ನು ನಿಮ್ಮ ಮನೆಯ ಕಾರಕ್ಕೆ ಅನುಗುಣವಾಗಿ ಹಾಕಿಕೊಳ್ಳಬಹುದು