ಬಿಸಿ ಬಿಸಿ ಖಾರ ಖಾರ ಉತ್ತರ ಕನಾ೯ಟಕ ಸ್ಪೇಷಲ್ ಈ ಸಾರು ಓಮ್ಮೆ ಮಾಡಿ ನೋಡಿ |Spicy Rasam Recipe | Easy & Quick

Поділитися
Вставка
  • Опубліковано 3 лип 2022
  • ಬಿಸಿ ಬಿಸಿ ಉತ್ತರ ಕನಾ೯ಟಕದ ಈ ಸಾರು ಓಮ್ಮೆ ಮಾಡಿ ನೋಡಿ। Spicy Rasam Recipe| Easy and Quick Recipes
    How to buy Best Quality Gaana oil
    Contact
    9945832126
    Ingredients used
    Fresh coconut 2 tbsp
    Tanarind
    Coriander leaves
    Curry leaves
    1 tsp pepper
    1 tsp Coriander seeds
    Hing
    Cumin seeds
    Green chilli 4-5
    Jaggery
    Turmeric powder
    Salt
    ಈ ರುಚಿಕರವಾದ ಅನ್ನಾ ಸಾರನ್ನು ಒಮ್ಮೆ ತಿಂದು ನೋಡಿ ಮಾಡಿದ ಅನ್ನಾ ಪೂರ್ತಿ ಖಾಲಿ
    How to Make Simple Dal Sambar
    ನಮಸ್ಕಾರ !!
    ನಮ್ಮ ಭಾಷೆ ನಮ್ಮ ಅಡಗಿ ಚಾನೆಲ್ ಗೆ ನಿಮಗೆಲ್ಲರಿಗೂ ಹಾರ್ದಿಕ ಸ್ವಾಗತ .
    ನಮ್ಮ ವಿಡಿಯೋಗಳಿಗೆ ಇಷ್ಟೊಂದು ಪ್ರೀತಿ ತೋರಿಸಿ ಪ್ರೋತ್ಸಾಯಿಸಿದ್ದಕ್ಕೆ ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
    ನಮ್ಮ ಚಾನೆಲ್ ಗೆ subscribe ಆಗಿ ಹಾಗು ಪಕ್ಕದಲ್ಲಿರುವ ಬೆಲ್ ಐಕಾನ್ ಪ್ರೆಸ್ ಮಾಡಿ. ಹಾಗೂ ನಮಗೆ Instagram ನಲ್ಲೂ Follow ಮಾಡಿ
    / nammbhashen. .
    Please support us
    Like, Share, Subscribe
    Follow us On Instagram
    #triloniumcastiron
    Best quality Trilonium cast iron products to buy
    Trilonium.com
    ಎಲ್ಲರೂ ಮಾಡಬೇಕಾದ ಮೊದಲ ಕೆಲಸಗಳ ಪಟ್ಟಿ
    ----------------------------------------
    1) ಟೂತ್‌ಪೇಸ್ಟ್ ಬದಲಾವಣೆ ಮಾಡಿ
    2) ಕಾಫಿ/ಟೀ ಇಂದ ಕಷಾಯಕ್ಕೆ ಬನ್ನಿ
    3) ಮಾನವ ನಿರ್ಮಿತ ಪ್ರಾಣಿ (ಹಂದಿ ಹಾಲು) ಹಾಲನ್ನು ಬದಲಾವಣೆ ಮಾಡಿ. ದೇಶೀ ಆಕಳ ಹಾಲು ಅಥವಾ ತೆಂಗಿನಕಾಯಿ ಹಾಲು ಬಳಸಿ.
    4) ಸಕ್ಕರೆಯಿಂದ ಶುದ್ಧ ಬೆಲ್ಲಕ್ಕೆ ಬನ್ನಿ
    5) ನೀರನ್ನು ಬದಲಾವಣೆ ಮಾಡಿ.
    (ತಾಮ್ರದ ಹಂಡೆಗೆ ನೀರು ಹಾಕಿ ಅದಕ್ಕೆ ನೀರಿನ ಚಕ್ಕೆ ಪುಡಿ ಮತ್ತು ಜೀರಿಗೆ ಹಾಕುವುದು)
    6) ಬಿಳಿ ಉಪ್ಪಿನಿಂದ ಸಹಜ ಉಪ್ಪಿಗೆ ಬನ್ನಿ.
    7) ರೀಫ಼ೈನ್ಡ್ ಎಣ್ಣೆ ಯಿಂದ ನಿಜವಾದ ಗಾಣದ ಎಣ್ಣೆಗೆ ಬನ್ನಿ.
    8) ಅಡುಗೆ ಮನೆಯಲ್ಲಿ ಇರುವ ಪ್ಲಾಸ್ಟಿಕ್ ತೆಗೆದು ಸ್ಟೀಲ್ ಅಥವಾ ಗಾಜಿನ ಬಾಟಲ್ ಗೆ ಬದಲಾವಣೆ ಮಾಡಿ.
    9) ಅಲ್ಯೂಮಿನಿಯಂ ಪಾತ್ರೆ ಮತ್ತು ಕುಕ್ಕರ್ ಅನ್ನು ಮನೆಯಿಂದ ಹೊರಹಾಕಿ ಮಣ್ಣಿನ ಮಡಕೆಗಳ ಉಪಯೋಗ ಮಾಡಿ.
    10) ನಾನ್ ಸ್ಟಿಕ್ ಪಾತ್ರೆ ಮತ್ತು ಇತರೆ ನಾನ್ ಸ್ಟಿಕ್ ವಸ್ತುಗಳಿಂದ ಕಬ್ಬಿಣದ ಬಾಣಲಿ, ರೊಟ್ಟಿ ಹಂಚು, ದೋಸೆ ಹಂಚು ಮತ್ತು ಪಡ್ಡಿನ ಹಂಚಿಗೆ ಬನ್ನಿ.
    11) ಫ಼್ರಿಜ್ ಮತ್ತು ಮೈಕ್ರೋ ಓವನ್ ಉಪಯೋಗ ನಿಲ್ಲಿಸಿ.
    (ಮಣ್ಣಿನ ಮಡಕೆಯಲ್ಲಿ ಸೊಪ್ಪು ತರಕಾರಿ ಇಡಿ)
    12) ಮನೆಯಲ್ಲಿಯೇ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿ, ಹಣ್ಣು ಮಾಡಿಕೊಂಡು ಸೇವಿಸಿ. (ಹುಣಸೆ ಹಣ್ಣಿನ ನೀರಿನಲ್ಲಿ ನೆನೆಸುವುದು)
    13) ಅಡುಗೆ ಮಾಡುವಾಗ ಇಂಗು, ಅರಿಶಿನ ಮತ್ತು ಬೆಲ್ಲ ಉಪಯೋಗ ಮಾಡಿ.
    14) ಕಡ್ಡಾಯವಾಗಿ ಕಷಾಯವನ್ನು ಮಣ್ಣಿನ ಮಡಕೆಯಲ್ಲಿ ಮಾಡಿ ಮನೆ ಮಂದಿ ಎಲ್ಲರೂ ಸೇವಿಸಿ.
    15) ಮನೆ ಮಂದಿ ಎಲ್ಲರೂ ಒಟ್ಟಿಗೆ ಕೆಳಗೆ ಕುಳಿತು ಊಟ, ಉಪಹಾರ ಮಾಡಿ.
    16) ಉಟದ ನಂತರ ಎಲ್ಲರೂ ತಾಂಬೂಲ ಸೇವಿಸಿ.
    17) ಪಾತ್ರೆಗಳನ್ನು ತೊಳೆಯಲು ಕಡಲೆ ಹಿಟ್ಟು ಮತ್ತು ಸೀಗೇಕಾಯಿ ಪುಡಿ ಬಳಸಿ.
    18) ಸ್ನಾನಕ್ಕೆ ಸೋಪಿನ ಬದಲು ಸ್ನಾನದ ಚೂರ್ಣ ಬಳಸಿ ಸ್ನಾನದ ನಂತರ ಸ್ವಲ್ಪ ಶುದ್ಧ ಕೊಬ್ಬರಿ ಎಣ್ಣೆ ಮೈಗೆ ಹಚ್ಚಿ ಚೆನ್ನಾಗಿ ತಿಕ್ಕಿ ಬಟ್ಟೆಯನ್ನು ಧರಿಸಿ.
    19) ಪ್ರತಿ ದಿನವೂ ಯೋಗಾಸನ ಮತ್ತು ಪ್ರಾಣಾಯಾಮ ಮಾಡಿ.
    20) ದಿನಕ್ಕೊಮ್ಮೆ ಒಂದು ಗಂಟೆ ವಾಕಿಂಗ್ ಮಾಡಿ.
    21) ಆಗಾಗ, ಬಳಸಬಾರದು ಮತ್ತು ಬಳಸಬೇಕು ಎಂದು ಬರೆದುಕೊಂಡ ನೋಟ್ಸ್ ಗಮನಿಸಿ.
    23) ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ಯಿಂದ ಸ್ಟೀಲ್ ಬಾಟಲ್ ಮತ್ತು ಸ್ಟೀಲ್ ಟಿಫಿನ್ ಬಾಕ್ಸ್ ಗೆ ಬನ್ನಿ.
    24) ಬೆಳಗ್ಗೆ ಬಲಭಾಗದಲ್ಲಿ ಮಲಗಿ ಏಳುವುದು (ಶಿಶು ವಿಶ್ರಾಮಾಸನ) ರಾತ್ರಿ ಎಡಭಾಗದಲ್ಲಿ ಮಲಗುವುದನ್ನು ಮನೆ ಮಂದಿ ಎಲ್ಲರೂ ಅನುಸರಿಸಿ.
    25) ಬೆಳಗ್ಗೆ ಎದ್ದೊಡನೆ ಉಷಃಪಾನ ಮಾಡಿ, ರಾತ್ರಿ ಮಲಗುವ ಮುನ್ನ ಒಂದು ಕಪ್ ನೀರು ಕುಡಿದು 15 ರಿಂದ 20
    ನಿಮಿಷಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿ.
    26) ಹೆಚ್ಚಾಗಿ ಖಾದಿ
    ಬಟ್ಟೆಗಳನ್ನು ಬಳಸಿ ಆರೋಗ್ಯ ಪಡೆಯಿರಿ ಹಾಗೂ ಸ್ವದೇಶಿ ಚಿಂತನೆ ಬೆಳೆಸಿ.
    27) ಅಗ್ನಿಹೋತ್ರ ಮಾಡುವುದನ್ನು ಮರೆಯಬಾರದು
    1) ಆಹಾರವೇ ಔಷಧಿಯಾಗಲಿ, ಅಡುಗೆ ಮನೆಯೇ ಔಷದಾಲಯವಾಗಲಿ,,,
    2) ಕನಿಷ್ಠ 10ಜನರಿಗೆ ತಿಳಿಸಿ 10ಕುಟುಂಬದ ಬದಲಾವಣೆ ಮಾಡಲು ವಿನಂತಿ
    3) *ನಾವು ಬದಲಾಗೋಣ*👏
    ಭಗವಂತ ನಮ್ಮೆಲ್ಲರಿಗೂ ತಾಳ್ಮೆ, ವಿವೇಕ, ಜ್ಞಾನ ಮತ್ತು ಭಕ್ತಿ ಕೊಟ್ಟು ಕಾಪಾಡಲಿ.

КОМЕНТАРІ • 198

  • @vaniv4563
    @vaniv4563 22 дні тому +1

    Yummy ❤

  • @chandrashekharhangargi1333
    @chandrashekharhangargi1333 2 роки тому +4

    Super medam and your helth tips also fine madam.

    • @NBNA
      @NBNA  2 роки тому +1

      Thank you so much sir 🙏😊

  • @gvlakshmi9391
    @gvlakshmi9391 2 роки тому +5

    ಎಲ್ಲೂ ಸಿಲ್ವರ್ ಪಾತ್ರೆ ಉಪಯೋಗ ಮಾಡಿಲ್ಲ, ಹಾಗಾಗಿ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು,
    ನಿಮ್ಮ ಮಾತು ನಿಮ್ಮ ಅಡುಗೆ ಪಾತ್ರೆ ನೀವು ಮಾಡಿದ ರಸಂ ಎಲ್ಲಾ ಸೂಪರ್ 👌👍🥰🤝💪 ಹರಿ 🕉️

    • @NBNA
      @NBNA  2 роки тому +1

      ನೀಮ್ಮ ಈ ಉಪಯುಕ್ತ ಕಮೆಂಟ ಮೂಲಕ ಬಹಳಷ್ಟು ಜನಗಳಿಗೆ ಆರೋಗ್ಯ ಪೂಣ೯ ಅಡುಗೆ ಮಾಡಲು ಪ್ರೋತ್ಸಾಹ ಸಿಗುತ್ತದೆ .
      Thank you so much for such a nice comment 🙏😊❤️

    • @ashashivakumar345
      @ashashivakumar345 2 роки тому

      Good fo monsoon weather

    • @saraswathivattam1158
      @saraswathivattam1158 2 роки тому

      Where do we get this paatre? Thanks for sharing.will try today 😊

  • @shailasrecipes
    @shailasrecipes Рік тому

    Saaru sooper agi banthu...thanks

  • @lakshmappajadar8480
    @lakshmappajadar8480 2 роки тому +9

    Hi ನಿಮ್ಮದು ಎಲ್ಲಾ receip ನಾ ಟೆಸ್ಟ್ ಮಾಡಿ ನೋಡಿನಿ ರೀ ಮೇಡಂ ಸೂಪರ್ ಅಗಿದೆ..

    • @NBNA
      @NBNA  2 роки тому +1

      ತುಂಬಾ ಧನ್ಯವಾದಗಳು ರೀ 😊🙏

    • @lakshmappajadar8480
      @lakshmappajadar8480 2 роки тому +1

      @@NBNA onda sala namma uttara karntaka special girrmitt and mirchi bajji maadi please 🙏

    • @sumalatha2706
      @sumalatha2706 2 роки тому

      @@NBNA òò

    • @niranjanpoojari277
      @niranjanpoojari277 Рік тому

      @@NBNA p

  • @crearam
    @crearam Рік тому +2

    Thanks. tasty rasm.

  • @shilpamusic.shilpamusic.3439
    @shilpamusic.shilpamusic.3439 2 роки тому +3

    Akka nijvaglu supper recipe tqq..😍

    • @NBNA
      @NBNA  2 роки тому +1

      Thank you so much dear

  • @chinchan750
    @chinchan750 Рік тому +2

    Thanks for mentioning the ingredient in English sister.. And boiled toor dal, even add up for this recipe?

  • @gangadharganigerhubballi6267
    @gangadharganigerhubballi6267 2 роки тому +2

    😍😍

  • @shriamru95
    @shriamru95 2 роки тому +2

    ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏. ನಿಮ್ಮ ಉಪಯುಕ್ತ ಮಾಹಿತಿ ತುಂಬಾ ಚನ್ನಾಗಿವೆ. ಹೊಸ ಹೊಸ ರುಚಿ ತೋರಿಸಿ ಕೊಡಿ ನಮ್ಮ ಗದಗ ಕಡೆ ಮಡುವ ಅಡುಗೆಯನ್ನು ಜನರಿಗೆ ತಿಳಿಸಿಕೊಡಿ ತಂಗಿ. 🙏🙏

    • @NBNA
      @NBNA  2 роки тому +1

      ತುಂಬಾ ಧನ್ಯವಾದಗಳು ಅಣ್ಣಾ. ನಮ್ಮ ಗದಗಿನ ಅಡುಗೆಗಳನ್ನು ಮಾಡಿ ತೋರಿಸುತ್ತೇವೆ 😊🙏

    • @prabhakark.y2766
      @prabhakark.y2766 2 роки тому

      @@NBNA h
      V

  • @vgstvgst-qh2hh
    @vgstvgst-qh2hh 2 місяці тому +1

    North Karnataka temple style saaru thorsi

  • @meenakshirs6861
    @meenakshirs6861 2 роки тому +3

    Different one..ur kannada is so pure.... dialect..i wish the details which you have mentioned in below section to be in English as well coz not everyone can read and write kanada na...when mother tongue differs for everyone...i would appreciate if u could kindly consider my opinion..best of luck... keep going.. regards meenusashi

    • @NBNA
      @NBNA  2 роки тому +3

      Thank you so much for such useful comment. I’ll definitely consider your suggestion 😊
      Keep supporting 🙏😊❤️

  • @manoramakulkarni3074
    @manoramakulkarni3074 2 роки тому +2

    Super.. naanantu nimm yalla receipe nodeni.. Bhari mast agyav nimm adagi.. m from Hubli am a new subscriber

    • @NBNA
      @NBNA  2 роки тому +1

      Thank you so much 😊🙏 means a lot

  • @bromycorner5130
    @bromycorner5130 Рік тому +2

    Tried this recipe very tasty people who love spicy more they can try this

    • @NBNA
      @NBNA  Рік тому +1

      Thank you so much for your lovely feedback 😊🙏

  • @sherylstephenson2659
    @sherylstephenson2659 Рік тому +2

    Thanks for the english subtitles super receipe god bless

    • @NBNA
      @NBNA  Рік тому +1

      Thank you so much 🙏😊❤️

  • @manias5913
    @manias5913 Рік тому +1

    Super mam yalla aduge nam husband Changi aduge madtiya anthare nange tq

    • @NBNA
      @NBNA  Рік тому +1

      Wow that’s awesome. Thank you so much for lovely comment

  • @shrikesari
    @shrikesari Рік тому +2

    This is so similar to our Marathi cuisine! So much similarity. Thanks for the video

    • @NBNA
      @NBNA  Рік тому +2

      🙏😊❤️

  • @umamaha158
    @umamaha158 2 роки тому +1

    Will try mam tku

    • @NBNA
      @NBNA  2 роки тому +1

      😊🙏❤️

  • @SD-lm8fv
    @SD-lm8fv 2 роки тому +1

    Namma Karnataka namma hemme.. Jai Uttarakarnatak..

    • @NBNA
      @NBNA  2 роки тому +1

      🙏😊❤️

  • @TheLokeshbhat
    @TheLokeshbhat Рік тому +2

    Very Good I really enjoyed it

    • @NBNA
      @NBNA  Рік тому +1

      Thank you so much

  • @chaya6758
    @chaya6758 2 роки тому +2

    Looks very tasty. I wiĺl try.

    • @NBNA
      @NBNA  2 роки тому +1

      Thank you so much 🙏😊

  • @poornimamohan3876
    @poornimamohan3876 2 роки тому +3

    Very tasty saaru wow wow Super yummy yummy recipes 👌👌👌

    • @NBNA
      @NBNA  2 роки тому +1

      Thank you so much 🙏😊

  • @purnimaps9819
    @purnimaps9819 2 роки тому +1

    Wow yummy saaru.language super

    • @NBNA
      @NBNA  2 роки тому +1

      Thank you so much 😊🙏

  • @vijikishan4652
    @vijikishan4652 Рік тому +1

    Hi very nice 👍👍
    Plz use wodden spoon for this vessel

    • @NBNA
      @NBNA  Рік тому

      Thank you so much for your suggestion 😊🙏

  • @mmeena6257
    @mmeena6257 2 роки тому +2

    Very tasty receipe and good tips about salt and jaggri.

    • @vandanas2798
      @vandanas2798 2 роки тому +1

      Crystal Salt makes dishes very tasty ...but those who have BP sud not use bcoz of high sodium content.

  • @sp40eagles
    @sp40eagles Рік тому +3

    Made this superb yummy saaru today. It came out good. Thx for sharing

    • @NBNA
      @NBNA  Рік тому +1

      Thank you so much for your lovely feedback sharing with us 🙏😊❤️

  • @shwetamuttur1982
    @shwetamuttur1982 5 місяців тому +1

    Maatu ast uttar karnataka . Adage bangalore Kade

  • @divakarakallagundi2140
    @divakarakallagundi2140 2 роки тому +1

    Woh super.

    • @NBNA
      @NBNA  2 роки тому +1

      Thank you so much 🙏😊❤️

  • @geethap8738
    @geethap8738 2 роки тому +2

    👌😋Different style saru, definitely today I wl try

    • @geethap8738
      @geethap8738 2 роки тому +1

      Hi madam, nanu subscribe agi nodida 1st recepie try madide, 👌agi bantu, thanks for sharing, adre nanu nim ಭಾಷೆ avlalla😉

    • @NBNA
      @NBNA  2 роки тому +1

      Tumba Dhanyavadagalu geeta avare 🙏😊 welcome to our family ❤️

    • @NBNA
      @NBNA  2 роки тому +1

      Let us know the feedback sister

  • @pradeepathreya
    @pradeepathreya Рік тому +3

    Your uttara karnataka kannada accent is too good👍👍👍

    • @NBNA
      @NBNA  Рік тому +1

      Thank you so much 🙏😊

  • @sujivlogs9913
    @sujivlogs9913 Рік тому +1

    Wow very nice

    • @NBNA
      @NBNA  Рік тому +1

      Thank you so much 🙏😊

  • @radhikasridhar1265
    @radhikasridhar1265 10 місяців тому

    ❤❤

  • @sathyabhamahegde1892
    @sathyabhamahegde1892 2 роки тому +2

    👌😋

    • @NBNA
      @NBNA  2 роки тому +1

      🙏😊

  • @sp40eagles
    @sp40eagles Рік тому +1

    Chalo ide ri nimma saaru

    • @NBNA
      @NBNA  Рік тому +1

      Thank you so much ri 🙏😊

  • @openthekitchen
    @openthekitchen Рік тому +2

    wow super Madam..

    • @NBNA
      @NBNA  Рік тому +2

      Thank you so much 🙏😊❤️

  • @vijaykumarsheshamurthy1233
    @vijaykumarsheshamurthy1233 2 роки тому +1

    ಬಹಳ ಛಲೋ ಐತ್ರೀ. ಗಾಣದ ಎಣ್ಣೆ. ಅಡ್ರೆಸ್ ತಿಳಿಸಿ.

    • @NBNA
      @NBNA  2 роки тому +1

      E video description box check maadi sir
      ua-cam.com/video/YERefY_Sq9c/v-deo.html

  • @manjulapatil6823
    @manjulapatil6823 Рік тому +1

    Masalage yenen use maadiri mdm

    • @NBNA
      @NBNA  Рік тому +1

      Video starting nalli to plate nalliruv yalla ingredients grind maadi

  • @rekharavikumar4585
    @rekharavikumar4585 2 роки тому +2

    Rock salt is good for health👍

    • @NBNA
      @NBNA  2 роки тому +1

      Yes true . Thank you so much for sharing a valuable message 🙏😊❤️

  • @helenjames6016
    @helenjames6016 Рік тому +2

    Please tell me where can I get the mud pot

    • @NBNA
      @NBNA  Рік тому +1

      Visit craftsmanIndiaonline.com

  • @pratibhamanjunath5164
    @pratibhamanjunath5164 Рік тому +2

    Can you tell me what vessel is it.
    Will try this recipe soon, thanks for sharing.

    • @NBNA
      @NBNA  Рік тому +1

      It’s mud clay pot from craftsmanIndiaonline.com

  • @haripriyam9577
    @haripriyam9577 2 роки тому +1

    Nanna favourite saru tanx ri

  • @PranamyasKitchen
    @PranamyasKitchen 2 роки тому +3

    Thanks for sharing this wonderful and delicious recipe 😋

    • @padmak9472
      @padmak9472 2 роки тому +2

      Ma'am, Padma from Chennai.
      No tamarnd,,lemon r tomatoes.
      How the taste will be

    • @NBNA
      @NBNA  2 роки тому +2

      Tamarind is there madam . Thank you so much for your sweet comment🙏😊❤️

  • @vinodfire1436
    @vinodfire1436 Рік тому +1

    Ok

  • @sharmipugal
    @sharmipugal 2 роки тому +1

    Hi ur Kannada is very sweet 🤩🤩🥰🥰🥰😍😍

    • @NBNA
      @NBNA  2 роки тому +1

      Thank you so much 🙏😊❤️

  • @user-rz6rm1ot2g
    @user-rz6rm1ot2g 2 роки тому +3

    Super akka

    • @NBNA
      @NBNA  2 роки тому +1

      Thank you

  • @shilpakulkarni6885
    @shilpakulkarni6885 2 роки тому +2

    Mast👌

    • @NBNA
      @NBNA  2 роки тому +1

      Thank you shilpa avare 😊🙏❤️

  • @bkmeerasunder2018
    @bkmeerasunder2018 2 роки тому +1

    Nice👌

    • @NBNA
      @NBNA  2 роки тому +1

      Thank you so much 🙏😊❤️

  • @chamundeswarientertainment9137
    @chamundeswarientertainment9137 2 роки тому +1

    Nim...voice...tumba...sweet...agide....

    • @NBNA
      @NBNA  2 роки тому

      Thank you so much 😊🙏

  • @veenaganesha4014
    @veenaganesha4014 2 роки тому +2

    Please make dragon fruit jam and benefits as healthy fruit diet ....or any fruits special for kids....

    • @NBNA
      @NBNA  2 роки тому +1

      Sure 😊🙏👍

    • @veenaganesha4014
      @veenaganesha4014 2 роки тому

      Thank u mam....morning short break for kids box only fruits...so waiting ...my son likes ur sambars so much i bought mud pot also....so nice of u ...helping for me as a new cooking....

  • @sunithaks4706
    @sunithaks4706 2 роки тому +1

    Super

    • @NBNA
      @NBNA  2 роки тому +1

      Thank you so much 😊🙏❤️

  • @middleclassfamilylifestyle3
    @middleclassfamilylifestyle3 Рік тому +1

    Super recipe

    • @NBNA
      @NBNA  Рік тому +1

      Thank you so much 🙏😊

  • @SHUBHAKITCHENCHANNEL
    @SHUBHAKITCHENCHANNEL 2 роки тому +1

    Nice recipe thank you

    • @NBNA
      @NBNA  2 роки тому +1

      🙏😊❤️

  • @mahadev_lakshmi4311
    @mahadev_lakshmi4311 Рік тому +1

    North kannada super

    • @NBNA
      @NBNA  Рік тому +1

      Thank you so much 🙏😊

  • @aarambhacookingchannel
    @aarambhacookingchannel Рік тому +1

    Healthy samber

    • @NBNA
      @NBNA  Рік тому +1

      Thank you so much 🙏😊

  • @rajking647
    @rajking647 Рік тому +1

    ನಿಮ್ಮ್ ಕನ್ನಡ ಅಂತೂ ಟೂ ಸ್ವೀಟ್

    • @NBNA
      @NBNA  Рік тому +2

      ತುಂಬಾ ಧನ್ಯವಾದಗಳು 🙏😊❤️

  • @Meenakshi9108
    @Meenakshi9108 Рік тому +1

    I like your language

    • @NBNA
      @NBNA  Рік тому +1

      Thank you so much 🙏😊❤️

  • @shakunthalanaik5781
    @shakunthalanaik5781 Рік тому +1

    ಮಣ್ಣಿನ ಪಾತ್ರೆಗಳು ಎಲ್ಲಿ ಸಿಗುತ್ತದೆ

    • @NBNA
      @NBNA  Рік тому +1

      Craftsmanonlineindia.com

  • @deepika.mdeepu7891
    @deepika.mdeepu7891 2 роки тому +2

    Akka for masala paste what did added can u tell

    • @NBNA
      @NBNA  2 роки тому +1

      The ingredients shown in the plate everything is grinder into fine paste

  • @profddnagarkar4792
    @profddnagarkar4792 2 роки тому +3

    Hello Madam,
    We are unable to contact the number which you shared for ganada oil.
    Could you please share us the correct one.
    It will help us a lot.
    Thank you.

  • @manjunathgowdakn4018
    @manjunathgowdakn4018 2 роки тому +2

    First view and comment sis ... Keep it up

    • @NBNA
      @NBNA  2 роки тому +2

      It really means a lot brother thank you so much 😊🙏❤️

  • @user-iv3se3ul1t
    @user-iv3se3ul1t 2 місяці тому +2

    ರುಬ್ಬಿದ ಮಸಾಲೆ ತೋರಿಸಲಿಲ್ಲ

  • @allinonevlogpadmarajesh2843
    @allinonevlogpadmarajesh2843 2 роки тому +1

    Very nice 😋😋😋

  • @manvitha2991
    @manvitha2991 Рік тому +1

    Mam ednna erdu time thinn bhuda

    • @NBNA
      @NBNA  Рік тому +1

      Yes tinnabahudu 🙏😊

  • @shrutip3829
    @shrutip3829 Рік тому +1

    Hi I tried this and it turned out very tasty...... Good to have this at the time of cold and cough....... Thanks for the recipe

    • @NBNA
      @NBNA  Рік тому

      Thank you so much for a lovely comment 😊🙏❤️

  • @ramachandraks1
    @ramachandraks1 Рік тому +2

    Curry leaves are used both for masale making and oggarane? Is it OK if turmeric powder is added to masale mix and ground ?

    • @NBNA
      @NBNA  Рік тому +2

      Yes it’s used for both . And yes you can add turmeric powder

    • @ramachandraks1
      @ramachandraks1 Рік тому

      Thanks for feedback .This morning I prepared this Saaru. It was very good except that it was a bit Khaara since I had used more green chillies, a few extra grains of black pepper and ginger. It is quite healthy for rainy times and winter

    • @shubhamangala4769
      @shubhamangala4769 Рік тому

      @@NBNA do share the source ro buy these kind of vessels.

  • @ramachandraks1
    @ramachandraks1 Рік тому +1

    Oggarane haakodu bedva?

  • @soujanyasoujanya5359
    @soujanyasoujanya5359 2 роки тому +1

    My favorite 😋

    • @NBNA
      @NBNA  2 роки тому +1

      😊🙏❤️

  • @pushpags4643
    @pushpags4643 Рік тому +1

    Kari belladslli kasa iralva

    • @NBNA
      @NBNA  Рік тому +1

      Yalla belladallu negligible kaasa erutte, bahal erudilla

  • @tabassumtabassum9405
    @tabassumtabassum9405 2 роки тому +2

    Super🤤👌🤤👌

    • @NBNA
      @NBNA  2 роки тому +1

      Thank you so much 😊🙏

  • @nageshomsairam8490
    @nageshomsairam8490 2 роки тому +1

    Madam,chalo kara saru,regards,nagesh

    • @NBNA
      @NBNA  2 роки тому +1

      Thank you so much ri nagesh

  • @ushakalburgi2128
    @ushakalburgi2128 Рік тому +1

    Mannin samaan yelee sigtavri?

  • @sarojachakki7580
    @sarojachakki7580 2 роки тому +1

    Mannina patre ollevu yelli siguttave mattu gas stove melittu oggarane hakabahuda? Tilisi

    • @NBNA
      @NBNA  2 роки тому +1

      ua-cam.com/video/Gt2EDdrJH_o/v-deo.html
      E video nodi in detail explanation ide

  • @ashawini.s.patilashu6214
    @ashawini.s.patilashu6214 Рік тому +1

    Nim adge ella super try madidini

    • @NBNA
      @NBNA  Рік тому +1

      Thank you so much ri 🙏😊❤️

  • @ruparupa8472
    @ruparupa8472 2 роки тому +2

    Hi madam, where we get mud pots specially the one you prepared rasam.

    • @NBNA
      @NBNA  2 роки тому +2

      Visit craftsmanIndiaonline.com

    • @ruparupa8472
      @ruparupa8472 2 роки тому

      @@NBNAthank you 🙂

  • @vedamurthysm2598
    @vedamurthysm2598 2 роки тому +2

    Gadag nalli gaanad oil yelli sigutte heli... Address kodi

    • @NBNA
      @NBNA  2 роки тому +1

      9945832126
      E number ge contact maadi 😊🙏

  • @shubhakulkarni7406
    @shubhakulkarni7406 2 роки тому +1

    Nivu tilisida gana yanni no wrong ide

    • @NBNA
      @NBNA  2 роки тому +1

      Check maadi heltenri Shubha avare

  • @lathkuwait9213
    @lathkuwait9213 2 роки тому +1

    Masoori dalninda madabavuda sister..

    • @NBNA
      @NBNA  2 роки тому +1

      Maadabahudu sister

  • @anuradhavmdori9498
    @anuradhavmdori9498 Рік тому +1

    Mannina patre link kodri

    • @NBNA
      @NBNA  Рік тому +1

      CraftsmanIndiaonline.com
      Click maadi

    • @anuradhavmdori9498
      @anuradhavmdori9498 Рік тому

      @@NBNA thank you so much mam

  • @anupama5109
    @anupama5109 2 роки тому +1

    Medammara saaru nasta ghama barakataitri, barri oota maadoonu😃

    • @NBNA
      @NBNA  2 роки тому +1

      Thank you so much ri 😊🙏❤️

  • @sudhapatil5482
    @sudhapatil5482 2 роки тому +1

    ನೀವು ಗದಗ ನಲ್ಲಿ ಇರುತ್ತೀರಾ....

    • @NBNA
      @NBNA  2 роки тому +1

      ಗದಗ ನಮ್ಮ ತಾಯಿಯ ತವರುರು . ನಾವು ಇರುವುದು ಹುಬ್ಬಳ್ಳಿಯಲ್ಲಿ 🙏😊❤️

  • @arunaadaki2728
    @arunaadaki2728 Рік тому

    Which dal you are using for this recipe

    • @NBNA
      @NBNA  Рік тому

      You can use Toor dal, masoor dal or moong dal here we have used Toor dal

    • @arunaadaki2728
      @arunaadaki2728 Рік тому

      Thank you

  • @fatimadindawad4263
    @fatimadindawad4263 2 роки тому +1

    Nimma uru yaodu

    • @NBNA
      @NBNA  2 роки тому +1

      Namm uru Hubballi ri 🙏😊

  • @sandhyachidre3096
    @sandhyachidre3096 2 роки тому +1

    Yava masale hakondiddiri adu hele illa

    • @NBNA
      @NBNA  2 роки тому +1

      Starting alli plate alli torsidd yalla ingredients nu paste maadi haakbekri 😊🙏

  • @sheetalshettar8140
    @sheetalshettar8140 2 роки тому +2

    Masala madud torsalilla niv

  • @sharadabhat6928
    @sharadabhat6928 2 роки тому +1

    Mannina patre elli sigtaiti

    • @NBNA
      @NBNA  2 роки тому +1

      Craftsmanindiaonline.com visit maadi

  • @vanithasri9168
    @vanithasri9168 2 роки тому +2

    Stove elli

    • @NBNA
      @NBNA  2 роки тому +1

      Nammadu chikk stove ide sister

  • @purnimavasa6724
    @purnimavasa6724 Місяць тому

    Please translate in English

  • @sampeters1947
    @sampeters1947 Рік тому +1

    Madam, I think you have given wrong number for procurement of woodpressed oil. Can you please change the number or reach out to us on same number.

  • @vinayaka570
    @vinayaka570 Рік тому +2

    ಅದು ವಾಸನಿ ಅಲ್ಲರಿ ದಯವಿಟ್ಟು ಪರಿಮಳ ಅಂತ ಹೇಳರಿ

    • @NBNA
      @NBNA  Рік тому +2

      ನಮ್ಮ ಉತ್ತರ ಕನಾ೯ಟಕದಲ್ಲಿ ಹಾಗೇ ಅನ್ನೊದ್ರಿ 😊🙏❤️

  • @vidyasmandalageri3269
    @vidyasmandalageri3269 2 роки тому +1

    Nivu kottida gaana Yenni number wrong Ede akka

  • @vandanaprabhakar7112
    @vandanaprabhakar7112 2 роки тому +1

    Ganna oil to by number is wrong please send me correct number madam

    • @NBNA
      @NBNA  2 роки тому +1

      We have updated the correct number here mam kindly check
      ua-cam.com/video/YERefY_Sq9c/v-deo.html

  • @kiranfn
    @kiranfn Рік тому +1

    Ganda enni avaradu wrong number ri madam

  • @cn2640
    @cn2640 2 роки тому +1

    Karma ninna.saru

    • @NBNA
      @NBNA  2 роки тому

      Yake anth kelabahuda?

  • @shwethagopal5585
    @shwethagopal5585 2 роки тому +1

    Super

    • @NBNA
      @NBNA  2 роки тому +1

      Thank you so much 🙏😊