ಈ ರುಚಿಕರವಾದ ಅನ್ನಾ ಸಾರನ್ನು ಒಮ್ಮೆ ತಿಂದು ನೋಡಿ ಮಾಡಿದ ಅನ್ನಾ ಪೂರ್ತಿ ಖಾಲಿ| Simple Dal Sambar Recipe

Поділитися
Вставка
  • Опубліковано 12 тра 2022
  • ಈ ರುಚಿಕರವಾದ ಅನ್ನಾ ಸಾರನ್ನು ಒಮ್ಮೆ ತಿಂದು ನೋಡಿ ಮಾಡಿದ ಅನ್ನಾ ಪೂರ್ತಿ ಖಾಲಿ
    How to Make Simple Dal Sambar
    ನಮಸ್ಕಾರ !!
    ನಮ್ಮ ಭಾಷೆ ನಮ್ಮ ಅಡಗಿ ಚಾನೆಲ್ ಗೆ ನಿಮಗೆಲ್ಲರಿಗೂ ಹಾರ್ದಿಕ ಸ್ವಾಗತ .
    ನಮ್ಮ ವಿಡಿಯೋಗಳಿಗೆ ಇಷ್ಟೊಂದು ಪ್ರೀತಿ ತೋರಿಸಿ ಪ್ರೋತ್ಸಾಯಿಸಿದ್ದಕ್ಕೆ ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
    ನಮ್ಮ ಚಾನೆಲ್ ಗೆ subscribe ಆಗಿ ಹಾಗು ಪಕ್ಕದಲ್ಲಿರುವ ಬೆಲ್ ಐಕಾನ್ ಪ್ರೆಸ್ ಮಾಡಿ. ಹಾಗೂ ನಮಗೆ Instagram ನಲ್ಲೂ Follow ಮಾಡಿ
    / nammbhashen. .
    Please support us
    Like, Share, Subscribe
    Follow us On Instagram
    #triloniumcastiron
    Best quality Trilonium cast iron products to buy
    Trilonium.com
    ಎಲ್ಲರೂ ಮಾಡಬೇಕಾದ ಮೊದಲ ಕೆಲಸಗಳ ಪಟ್ಟಿ
    ----------------------------------------
    1) ಟೂತ್‌ಪೇಸ್ಟ್ ಬದಲಾವಣೆ ಮಾಡಿ
    2) ಕಾಫಿ/ಟೀ ಇಂದ ಕಷಾಯಕ್ಕೆ ಬನ್ನಿ
    3) ಮಾನವ ನಿರ್ಮಿತ ಪ್ರಾಣಿ (ಹಂದಿ ಹಾಲು) ಹಾಲನ್ನು ಬದಲಾವಣೆ ಮಾಡಿ. ದೇಶೀ ಆಕಳ ಹಾಲು ಅಥವಾ ತೆಂಗಿನಕಾಯಿ ಹಾಲು ಬಳಸಿ.
    4) ಸಕ್ಕರೆಯಿಂದ ಶುದ್ಧ ಬೆಲ್ಲಕ್ಕೆ ಬನ್ನಿ
    5) ನೀರನ್ನು ಬದಲಾವಣೆ ಮಾಡಿ.
    (ತಾಮ್ರದ ಹಂಡೆಗೆ ನೀರು ಹಾಕಿ ಅದಕ್ಕೆ ನೀರಿನ ಚಕ್ಕೆ ಪುಡಿ ಮತ್ತು ಜೀರಿಗೆ ಹಾಕುವುದು)
    6) ಬಿಳಿ ಉಪ್ಪಿನಿಂದ ಸಹಜ ಉಪ್ಪಿಗೆ ಬನ್ನಿ.
    7) ರೀಫ಼ೈನ್ಡ್ ಎಣ್ಣೆ ಯಿಂದ ನಿಜವಾದ ಗಾಣದ ಎಣ್ಣೆಗೆ ಬನ್ನಿ.
    8) ಅಡುಗೆ ಮನೆಯಲ್ಲಿ ಇರುವ ಪ್ಲಾಸ್ಟಿಕ್ ತೆಗೆದು ಸ್ಟೀಲ್ ಅಥವಾ ಗಾಜಿನ ಬಾಟಲ್ ಗೆ ಬದಲಾವಣೆ ಮಾಡಿ.
    9) ಅಲ್ಯೂಮಿನಿಯಂ ಪಾತ್ರೆ ಮತ್ತು ಕುಕ್ಕರ್ ಅನ್ನು ಮನೆಯಿಂದ ಹೊರಹಾಕಿ ಮಣ್ಣಿನ ಮಡಕೆಗಳ ಉಪಯೋಗ ಮಾಡಿ.
    10) ನಾನ್ ಸ್ಟಿಕ್ ಪಾತ್ರೆ ಮತ್ತು ಇತರೆ ನಾನ್ ಸ್ಟಿಕ್ ವಸ್ತುಗಳಿಂದ ಕಬ್ಬಿಣದ ಬಾಣಲಿ, ರೊಟ್ಟಿ ಹಂಚು, ದೋಸೆ ಹಂಚು ಮತ್ತು ಪಡ್ಡಿನ ಹಂಚಿಗೆ ಬನ್ನಿ.
    11) ಫ಼್ರಿಜ್ ಮತ್ತು ಮೈಕ್ರೋ ಓವನ್ ಉಪಯೋಗ ನಿಲ್ಲಿಸಿ.
    (ಮಣ್ಣಿನ ಮಡಕೆಯಲ್ಲಿ ಸೊಪ್ಪು ತರಕಾರಿ ಇಡಿ)
    12) ಮನೆಯಲ್ಲಿಯೇ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿ, ಹಣ್ಣು ಮಾಡಿಕೊಂಡು ಸೇವಿಸಿ. (ಹುಣಸೆ ಹಣ್ಣಿನ ನೀರಿನಲ್ಲಿ ನೆನೆಸುವುದು)
    13) ಅಡುಗೆ ಮಾಡುವಾಗ ಇಂಗು, ಅರಿಶಿನ ಮತ್ತು ಬೆಲ್ಲ ಉಪಯೋಗ ಮಾಡಿ.
    14) ಕಡ್ಡಾಯವಾಗಿ ಕಷಾಯವನ್ನು ಮಣ್ಣಿನ ಮಡಕೆಯಲ್ಲಿ ಮಾಡಿ ಮನೆ ಮಂದಿ ಎಲ್ಲರೂ ಸೇವಿಸಿ.
    15) ಮನೆ ಮಂದಿ ಎಲ್ಲರೂ ಒಟ್ಟಿಗೆ ಕೆಳಗೆ ಕುಳಿತು ಊಟ, ಉಪಹಾರ ಮಾಡಿ.
    16) ಉಟದ ನಂತರ ಎಲ್ಲರೂ ತಾಂಬೂಲ ಸೇವಿಸಿ.
    17) ಪಾತ್ರೆಗಳನ್ನು ತೊಳೆಯಲು ಕಡಲೆ ಹಿಟ್ಟು ಮತ್ತು ಸೀಗೇಕಾಯಿ ಪುಡಿ ಬಳಸಿ.
    18) ಸ್ನಾನಕ್ಕೆ ಸೋಪಿನ ಬದಲು ಸ್ನಾನದ ಚೂರ್ಣ ಬಳಸಿ ಸ್ನಾನದ ನಂತರ ಸ್ವಲ್ಪ ಶುದ್ಧ ಕೊಬ್ಬರಿ ಎಣ್ಣೆ ಮೈಗೆ ಹಚ್ಚಿ ಚೆನ್ನಾಗಿ ತಿಕ್ಕಿ ಬಟ್ಟೆಯನ್ನು ಧರಿಸಿ.
    19) ಪ್ರತಿ ದಿನವೂ ಯೋಗಾಸನ ಮತ್ತು ಪ್ರಾಣಾಯಾಮ ಮಾಡಿ.
    20) ದಿನಕ್ಕೊಮ್ಮೆ ಒಂದು ಗಂಟೆ ವಾಕಿಂಗ್ ಮಾಡಿ.
    21) ಆಗಾಗ, ಬಳಸಬಾರದು ಮತ್ತು ಬಳಸಬೇಕು ಎಂದು ಬರೆದುಕೊಂಡ ನೋಟ್ಸ್ ಗಮನಿಸಿ.
    23) ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ಯಿಂದ ಸ್ಟೀಲ್ ಬಾಟಲ್ ಮತ್ತು ಸ್ಟೀಲ್ ಟಿಫಿನ್ ಬಾಕ್ಸ್ ಗೆ ಬನ್ನಿ.
    24) ಬೆಳಗ್ಗೆ ಬಲಭಾಗದಲ್ಲಿ ಮಲಗಿ ಏಳುವುದು (ಶಿಶು ವಿಶ್ರಾಮಾಸನ) ರಾತ್ರಿ ಎಡಭಾಗದಲ್ಲಿ ಮಲಗುವುದನ್ನು ಮನೆ ಮಂದಿ ಎಲ್ಲರೂ ಅನುಸರಿಸಿ.
    25) ಬೆಳಗ್ಗೆ ಎದ್ದೊಡನೆ ಉಷಃಪಾನ ಮಾಡಿ, ರಾತ್ರಿ ಮಲಗುವ ಮುನ್ನ ಒಂದು ಕಪ್ ನೀರು ಕುಡಿದು 15 ರಿಂದ 20
    ನಿಮಿಷಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿ.
    26) ಹೆಚ್ಚಾಗಿ ಖಾದಿ
    ಬಟ್ಟೆಗಳನ್ನು ಬಳಸಿ ಆರೋಗ್ಯ ಪಡೆಯಿರಿ ಹಾಗೂ ಸ್ವದೇಶಿ ಚಿಂತನೆ ಬೆಳೆಸಿ.
    27) ಅಗ್ನಿಹೋತ್ರ ಮಾಡುವುದನ್ನು ಮರೆಯಬಾರದು
    1) ಆಹಾರವೇ ಔಷಧಿಯಾಗಲಿ, ಅಡುಗೆ ಮನೆಯೇ ಔಷದಾಲಯವಾಗಲಿ,,,
    2) ಕನಿಷ್ಠ 10ಜನರಿಗೆ ತಿಳಿಸಿ 10ಕುಟುಂಬದ ಬದಲಾವಣೆ ಮಾಡಲು ವಿನಂತಿ
    3) *ನಾವು ಬದಲಾಗೋಣ*👏
    ಭಗವಂತ ನಮ್ಮೆಲ್ಲರಿಗೂ ತಾಳ್ಮೆ, ವಿವೇಕ, ಜ್ಞಾನ ಮತ್ತು ಭಕ್ತಿ ಕೊಟ್ಟು ಕಾಪಾಡಲಿ.

КОМЕНТАРІ • 325

  • @pramodagc851
    @pramodagc851 Рік тому +1

    ವ್ಹಾವ್ ನೋಡಲಿಕ್ಕೆ 👌👌ಆಗಿದೆ.👍

  • @TheDurjanSingh
    @TheDurjanSingh 10 місяців тому +1

    Good Presentation.
    Nice recipe to cook for employees while I am working

  • @ranjitha378
    @ranjitha378 Рік тому +4

    ತುಂಬಾ ಚೆನ್ನಾಗಿದೆ ಟೆಸ್ಟ್

    • @NBNA
      @NBNA  Рік тому +1

      ತುಂಬಾ ಧನ್ಯವಾದಗಳು 😊🙏

  • @shashikala4050
    @shashikala4050 Рік тому +3

    ಮೂದಲನೆ ಬಾರಿ ನಾನು ನಿಮ್ ವಿಡಿಯೋ ನೂಡಿದು super 👍

  • @amikagirish7006
    @amikagirish7006 2 місяці тому +2

    Super akka

  • @TheDurjanSingh
    @TheDurjanSingh 9 місяців тому +1

    Very nice madam. Thank you

  • @vasumathikishore3232
    @vasumathikishore3232 9 місяців тому +1

    Yr kiwi ma.atu.
    which u have pointed out down is v informative shall try to adopt mam ty

  • @keshabdimri5531
    @keshabdimri5531 2 роки тому +9

    Nice and flavourful. You could also add Asafoetida (Hing) in the tempering. It would help in digestion as well as it gives nice aroma.

  • @133mahanteshsatyappagol5
    @133mahanteshsatyappagol5 11 місяців тому

    Wonderful...i tried it

  • @veerupaxappaharijan8724
    @veerupaxappaharijan8724 7 місяців тому +1

    ವಾವ್ ಸೂಪರ್ಬ್, ಟೆಸ್ಟೀ,,,,, ಟೆಸ್ಟೀ ಸಾಂಬಾರ್ ಸಿಸ್ಟರ್,👌👌
    ದಿಸ್ ಈಜ್ ನ್ಯೂ ಫ್ರೆಂಡ್ ಸಿಸ್ಟರ್ 🎁🎁🎁🎁👍👍👍👍👍

  • @suhass823
    @suhass823 6 місяців тому

    Super tasty and delicious

  • @poornimamohan3876
    @poornimamohan3876 2 роки тому +3

    👌👌👌 wow wow wow Super yummy yummy yummy recipes 👌👌

    • @NBNA
      @NBNA  2 роки тому +1

      Thank you so much for a lovely comment 🙏😊❤️

  • @priyayesakkanavar8834
    @priyayesakkanavar8834 2 роки тому +4

    Super akkaaaa

    • @NBNA
      @NBNA  2 роки тому +1

      Thank you so much dear 😊🙏

  • @shree7651
    @shree7651 9 місяців тому +1

    Super tasty 😋🤤

  • @vinodmadhagaja1443
    @vinodmadhagaja1443 Рік тому

    Nimma bhaashe adhbuta akka ❤️🙌

  • @Shubha077
    @Shubha077 8 місяців тому +2

    I love ur cooking ...without garlic recipe❤.

  • @JayammaJayamma-jy2nv
    @JayammaJayamma-jy2nv Рік тому

    Super 👌👌👌👌

  • @kannadamandiyalladragumund8196
    @kannadamandiyalladragumund8196 2 роки тому +7

    Tried it today turned out very well . Keep it up

    • @NBNA
      @NBNA  2 роки тому +1

      Thank you so much 🙏❤️😊

  • @sathishbhatal1092
    @sathishbhatal1092 Місяць тому +1

    ಮಾತು ಕಡಿಮೆ ಮಾಡಿ , ವಿಡಿಯೋ ಸೂಪರ್😊

  • @surekhasurekha9511
    @surekhasurekha9511 2 роки тому +2

    Super ri madam

  • @lavanya5639
    @lavanya5639 2 роки тому +1

    Jhat phat ಸಾರು.... super easy 👌 akka....

    • @NBNA
      @NBNA  2 роки тому +1

      Yes dear 😊🙏❤️

  • @mariyasantacruz2239
    @mariyasantacruz2239 Рік тому +1

    Super ❤❤❤❤❤❤❤😋😋😋😋😋😋😋

  • @mahanteshhiihiimahanteshhi5771
    @mahanteshhiihiimahanteshhi5771 2 роки тому +1

    Supra video ⚘🤝⚘

  • @sindusindu2837
    @sindusindu2837 Рік тому +1

    Nice Samber

  • @shashikala4050
    @shashikala4050 Рік тому

    Wow hmm yummey mm..

  • @user-ew3fr5vv8e
    @user-ew3fr5vv8e 5 місяців тому +1

    Super

  • @infinity3734
    @infinity3734 3 місяці тому +1

    Wonderful recipe..tnx for sharing ❤🙏

    • @NBNA
      @NBNA  Місяць тому +1

      My pleasure 😊

  • @shivammasn5643
    @shivammasn5643 Рік тому +1

    👌

  • @seetharamaiahr9328
    @seetharamaiahr9328 10 місяців тому +1

    Good in taste

  • @sonsykevin1044
    @sonsykevin1044 Рік тому +1

    super ..super..today I made this ..awesome ..Thank you for sharing the recipe

    • @NBNA
      @NBNA  Рік тому +1

      Wow that’s awesome, thanks for your lovely feedback

  • @shivarajbhosale6509
    @shivarajbhosale6509 3 місяці тому +1

    Mijji Anna e saru ahaaaaaa❤

    • @NBNA
      @NBNA  Місяць тому

      😊🙏

  • @lmnrao
    @lmnrao 2 роки тому +2

    Tried it...saaru tumbaa chennagittu..thank you..
    The only change..hunise rasada badlu..saaru kudisida mele..nimbe rasa sersiddu...it was really tasty..😋😋😋😋

    • @NBNA
      @NBNA  2 роки тому +1

      Wow , that’s great 😃
      Tumba khushiyayitu. Ide riti namm yalla videos nodi 😊🙏
      Keep supporting

    • @lmnrao
      @lmnrao 2 роки тому

      @@NBNA yes..sure..subscribed..🙂🙂

  • @lingappaar8720
    @lingappaar8720 Рік тому +3

    Super mam thanks to giving these video mam ☺️😍

    • @NBNA
      @NBNA  Рік тому +1

      🙏😊

  • @vijikumar2088
    @vijikumar2088 Рік тому +4

    Looks so colourful and delicious 😋
    Thanks for sharing will try it

    • @NBNA
      @NBNA  Рік тому +1

      Thank you so much 😊🙏

  • @_orenkannadiga
    @_orenkannadiga Рік тому +2

    Adige kinta jaasthi nim maathu eshta aath rii... Chenag maath aadthira 🔥🔥🔥

    • @NBNA
      @NBNA  Рік тому +1

      Thank you so much 😊🙏❤️

  • @user-rz6rm1ot2g
    @user-rz6rm1ot2g 2 роки тому +14

    ಅಧ್ಬುತ 🔥ಬಾಯಲ್ಲಿ ನೀರು ಬಂತು

    • @NBNA
      @NBNA  2 роки тому +1

      Tumba Dhanyavadgalu 😊🙏❤️

    • @mhkuae7636
      @mhkuae7636 Рік тому +2

      ಹೌದ ...😀ನಂಗೆ ಕಣ್ಣಲ್ಲಿ ನೀರು ಬಂತು ... ಮೆಣಸಿನಕಾಯಿ ನೋಡಿ 😢😂😂

  • @bhagyashreetavarakhed6448
    @bhagyashreetavarakhed6448 2 роки тому +4

    Super 💖❤️💕🎉💕🎉💕

    • @NBNA
      @NBNA  2 роки тому +1

      Thank you so much dear 😊🙏❤️

  • @amikagirish7006
    @amikagirish7006 3 місяці тому

    Akka super nanu try madidde super

    • @NBNA
      @NBNA  Місяць тому

      Thank you so much dear

  • @ambarishravikumarb8442
    @ambarishravikumarb8442 2 роки тому +1

    Wow, super recipe.

    • @NBNA
      @NBNA  2 роки тому +1

      Thank you so much 😊🙏

  • @kannadamandiyalladragumund8196
    @kannadamandiyalladragumund8196 2 роки тому +3

    All your recipes are awesome 👏

    • @NBNA
      @NBNA  2 роки тому +1

      Thank you so much 😊🙏

  • @sumithkumar7991
    @sumithkumar7991 10 місяців тому +1

    👌👌👌👌

  • @muktasabnis8707
    @muktasabnis8707 2 роки тому +1

    Taste hesarbele saru.. tq very much 👍

    • @NBNA
      @NBNA  2 роки тому +1

      🙏😊❤️

  • @shobarani8588
    @shobarani8588 Рік тому +5

    1. Mam...first saute onion, chilli , garlic, curry leaves....for 2 minutes,
    2.Then add tomato and red or dark spice ingredients...like chilli powder, turmeric, tamarind juice, ingu ..cook till the rawness goes...
    3. Then add the boiled dal , coriander leaves...
    4. last is voggerne 👍
    follow these 4 cooking steps ..for any recepie 🙏

    • @_hawk24
      @_hawk24 11 місяців тому

      Avarige maadak baralla bidi
      Avara adugena avare hogalkolbeku aste hi hi hi 🤣🤪😝
      Nam maneli hesaru bele thavve maadthaare thintha
      Idhre aha aha adhbutha,amoga,but tamrind
      Haakalla last alli lemon haakthaare super agi erutthe 👍👌💪🐯🐯

  • @shanmukhanaikshannu9534
    @shanmukhanaikshannu9534 3 місяці тому +1

    😍😊👌

    • @NBNA
      @NBNA  Місяць тому +1

      😊🙏

  • @tabskitchens
    @tabskitchens Рік тому +2

    Very nice recipe thank u for ds recipe

    • @NBNA
      @NBNA  Рік тому +1

      😊🙏

  • @mmanjunath3787
    @mmanjunath3787 10 місяців тому +1

    Nice

  • @aishwaryaaishu5988
    @aishwaryaaishu5988 Рік тому

    super saaruuu

  • @geethashreenayak4278
    @geethashreenayak4278 Рік тому +1

    Nim bhashe tumba chanag ide🥰

    • @NBNA
      @NBNA  Рік тому

      Thank you so much

  • @rekhachandanacreations6742
    @rekhachandanacreations6742 2 роки тому +3

    Thank you 🙏

  • @vasanthvm6618
    @vasanthvm6618 Рік тому +1

    ಈ ಮಾತು ಕೇಳಿದ್ದಕ್ಕೆ ತುಂಬಾ ಚೆನ್ನಾಗಿರುತ್ತೆ

    • @NBNA
      @NBNA  Рік тому +1

      ತುಂಬಾ ಧನ್ಯವಾದಗಳು 😊🙏

  • @radhikasridhar1265
    @radhikasridhar1265 Рік тому +2

    ಸೂಪರ್

    • @NBNA
      @NBNA  Рік тому +1

      Thank you so much

  • @ruksanahamigi3921
    @ruksanahamigi3921 Рік тому +1

    👍👍👍👍👍👍👍👌👌👌👌

  • @kannadamandiyalladragumund8196
    @kannadamandiyalladragumund8196 2 роки тому +13

    ನೀವು ಆರೋಗ್ಯ ಸುಧಾರಣೆಗೆ ಹೇಳುವ ಮಾತುಗಳು ತುಂಬಾ ಉಪಯೋಗವಾಗುತ್ತವೆ. ಅಡುಗೆ ಮನೆಯಿಂದಲೇ ಆರೋಗ್ಯ ಅನ್ನೋ ಮಾತು ನೀಮ್ಮ ಚಾನೆಲ್ ನಿಂದ ಕಲಿತೆ.🙏

  • @shleshpraveen615
    @shleshpraveen615 Рік тому +3

    Super 👌

    • @NBNA
      @NBNA  Рік тому +1

      Thank you

  • @krishnamahadeva6160
    @krishnamahadeva6160 2 роки тому +1

    ಅಡುಗೆ ಮತ್ತೆ ನಿಮ್ ಮಾತು ಬಾಳ್ ಚಂದ 👌

    • @NBNA
      @NBNA  2 роки тому +1

      ತುಂಬಾ ಧನ್ಯವಾದಗಳು 🙏😊

  • @ashakumar2395
    @ashakumar2395 2 роки тому +1

    Very nice mam tq

    • @NBNA
      @NBNA  2 роки тому +1

      Thank you so much

  • @yogishyogi7912
    @yogishyogi7912 8 місяців тому +1

    🙏🏻👌🏻👌🏻

  • @rohinibasnet7869
    @rohinibasnet7869 5 місяців тому +1

    Akka tumba cannagide

  • @vijaygowda8234
    @vijaygowda8234 Рік тому

    🌹👌

  • @Leelavathi.S-77
    @Leelavathi.S-77 2 роки тому +1

    Love it

    • @NBNA
      @NBNA  2 роки тому +1

      Thank you so much 🙏😊❤️

  • @hmraghu-lo1tz
    @hmraghu-lo1tz 2 роки тому +1

    Super madam.. Nimma bhashe bhaal chalo aaitri.. God bless u madam..today saambaar superoo super

    • @NBNA
      @NBNA  2 роки тому +1

      It really means a lot 🙏 Thank you so much 😊❤️

  • @sasidharkumar1506
    @sasidharkumar1506 3 місяці тому +1

    Hi, for the first time i have seen your recipe...the above moong dal one. I should appreciate your efforts and extending my sincere thanks for keeping English subtitles of the ingredients, here i wish to mention, that most of the kannada UA-camrs fail to add English subtitles in the videos and it will be like greek & Latin for us, non kannadigas😟. Thank you for your sensible and logical thinking 🙏🙏🙏🙏

    • @NBNA
      @NBNA  Місяць тому +1

      It really means a lot thank you so much 😊🙏 keep watching our videos

  • @saraswatinayak3767
    @saraswatinayak3767 2 роки тому +3

    Super madam 😋😋

    • @NBNA
      @NBNA  2 роки тому +1

      Thank you so much dear 😊🙏❤️

  • @santosvarik1975
    @santosvarik1975 2 роки тому +1

    Super saru akka voice super

    • @NBNA
      @NBNA  2 роки тому +1

      Thank you so much 🙏😊❤️

  • @poojithareddy9888
    @poojithareddy9888 2 роки тому +2

    😋😋😋 Soo tasty

    • @NBNA
      @NBNA  2 роки тому

      ua-cam.com/video/8aFKRByV2OY/v-deo.html

  • @natarajanperumal1655
    @natarajanperumal1655 3 місяці тому +1

    Your language is totally different .. Its nice. Your dish also very nice.

    • @NBNA
      @NBNA  Місяць тому +1

      Thanks a lot 😊

  • @johndavid6172
    @johndavid6172 2 роки тому +2

    Another bombshell after a long time, keep it up Sister

    • @NBNA
      @NBNA  2 роки тому +1

      Thank you so much 😊🙏❤️

  • @drshiva.utlasar.3961
    @drshiva.utlasar.3961 2 роки тому +3

    Nanna favorite. Love it, please keep up the good work and commentary. Please keep health tips to a minimum. Love my north Karnataka.Bijapur Meri Jaan. NY.USA.

    • @NBNA
      @NBNA  2 роки тому +1

      Thank you so much for your nice comment 🙏😊❤️

  • @empowerindia683
    @empowerindia683 2 роки тому +11

    Edannu navu thave/thove antheve... Nam maneli once a day every week erutte... Brahmin spl dish... Modlu appa madthidru, ewaga nan madthini but taste mathra same erutte... 😋😋

    • @NBNA
      @NBNA  2 роки тому +1

      Tumba khushi aayitu nim comment odi 🙏😊❤️

  • @danceking0076
    @danceking0076 Рік тому +1

    Thank u riii

  • @savithasupersocutebabysavi2788
    @savithasupersocutebabysavi2788 2 роки тому +1

    Super ❤️👌👌👌

    • @NBNA
      @NBNA  2 роки тому +1

      Thank you so much 😊🙏❤️

  • @veenapoojary9108
    @veenapoojary9108 2 роки тому +1

    👍

  • @malathishetty6199
    @malathishetty6199 2 роки тому +2

    First came t super vlogs sis

    • @NBNA
      @NBNA  2 роки тому +1

      Thank you so much dear 🙏😊❤️

  • @shivannab5
    @shivannab5 3 місяці тому +1

    Superb sambar❤ from Hubballi

    • @NBNA
      @NBNA  Місяць тому +1

      Thank you so much 😊🙏❤️

  • @vandanaprabhakar7112
    @vandanaprabhakar7112 Рік тому

    My fevret saru🤑🤑

    • @NBNA
      @NBNA  Рік тому

      😊🙏

  • @sowjanyavani8688
    @sowjanyavani8688 2 роки тому +1

    Madam nimma receipe ginta nimma maate tumba chennagide👌

    • @NBNA
      @NBNA  2 роки тому +1

      Tumba Dhanyavadgalu Ri 😊🙏❤️

  • @shilpashettyvlogsinkannada3830

    Nimma vaice super

    • @NBNA
      @NBNA  Рік тому +1

      Thank you so much

  • @AnithaAnitha-il8kp
    @AnithaAnitha-il8kp Рік тому +1

    Yummy😋😋😋

    • @NBNA
      @NBNA  Рік тому +1

      Thank you 😊

  • @anuhiremath1535
    @anuhiremath1535 Рік тому +1

    👌👌

    • @NBNA
      @NBNA  Рік тому +1

      😊🙏

  • @krisnakundapur
    @krisnakundapur Рік тому +2

    ಅಕ್ಕ ನಾನ್ ನಿಮ್ಮ ವಿಡಿಯೋ ಫಸ್ಟ್ ಟೈಮ್ ನೋಡಾಕೆ ಹತ್ತಿಯುನಿ,ಬಾರಿ ಚಲ್ಲು ಐತ್ರಿ...ಕೃಷ್ ಕುಂದಾಪುರ ದುಬೈನಿಂದ,🙏🙏🙏

    • @NBNA
      @NBNA  Рік тому +1

      ಭಾಳ ಖುಷಿ ಆತ್ರಿ ನೀಮ್ ಕಮೆಂಟ ಓದಿ . ತುಂಬಾ ಧನ್ಯವಾದಗಳು 🙏😊❤️

  • @umakakade3360
    @umakakade3360 Рік тому +1

    Excellent

    • @NBNA
      @NBNA  Рік тому +1

      Thank you so much 🙏😊

  • @DevikaJadhav-ch2gc
    @DevikaJadhav-ch2gc 3 місяці тому +1

    Nice recipe 😋

    • @NBNA
      @NBNA  Місяць тому +1

      Thanks a lot

  • @devikarajput2214
    @devikarajput2214 Рік тому +1

    So tasty 😋

    • @NBNA
      @NBNA  Рік тому +1

      Thank you so much

  • @GardenStorieswithRashmi
    @GardenStorieswithRashmi 9 місяців тому +1

    Looks delicious

    • @NBNA
      @NBNA  8 місяців тому +1

      Thank you 😋

  • @varunmamatha1119
    @varunmamatha1119 2 роки тому +1

    Super ಅಕ್ಕ,

    • @NBNA
      @NBNA  2 роки тому +1

      Thank you so much 😊🙏❤️

  • @anitabhosale8680
    @anitabhosale8680 5 місяців тому +1

    Thanks madam 🙏

    • @NBNA
      @NBNA  Місяць тому +1

      Most welcome 😊

  • @rameshl9094
    @rameshl9094 7 місяців тому +1

    ನೀವೂ ತುಂಬಾ ಚೆನ್ನಾಗಿ ತಿಳಿಸಿದ್ದ್ರಿ ಆದರೆ ಬೇಳೆ ಬೇಯಿದ್ದ್ನನ್ನು ತೋರಿಸಿಲ್ಲ ಒಟ್ಟಾರೆ ತುಂಬಾ ಒಳ್ಳೆ ರಿಸೀಪಿ ನಿಮಗೆ ಧನ್ಯವಾದಗಳು ಅಭಿಮಾನಿ ರಮೇಶ್ ಬೆಂಗಳೂರ್

    • @NBNA
      @NBNA  Місяць тому +1

      ತುಂಬಾ ಧನ್ಯವಾದಗಳು ಸರ್ 🙏😊

  • @gk75999
    @gk75999 Рік тому +1

    Hello Mam Namaste I am from Bangalore I liked ur Language very much, and pls tilisi nivu adige madiro stove bagge looks different 😊

    • @NBNA
      @NBNA  Рік тому +1

      Tumba Dhanyavadagalu 😊🙏 Instagram alli message maadi for more details

  • @padmalathathallam5027
    @padmalathathallam5027 Рік тому +1

    👌🙏

    • @NBNA
      @NBNA  Рік тому +1

      Thank you so much

  • @grekharprabhu
    @grekharprabhu 2 роки тому +1

    👌🏼👌🏼👌🏼

    • @NBNA
      @NBNA  2 роки тому +1

      🙏❤️

  • @sureshcontractar6932
    @sureshcontractar6932 2 роки тому +1

    Super ree 👌🙏

    • @NBNA
      @NBNA  2 роки тому

      Thank you so much ri

  • @user-sz9vi7xi6i
    @user-sz9vi7xi6i 4 місяці тому

    🙏

  • @shravanss7813
    @shravanss7813 2 роки тому +2

    😋🤝

    • @NBNA
      @NBNA  2 роки тому +1

      😊🙏❤️

  • @kannadamandiyalladragumund8196
    @kannadamandiyalladragumund8196 2 роки тому +4

    100k Subscribers beg aagli 👏👍

    • @NBNA
      @NBNA  2 роки тому +1

      😊🙏

  • @sharanappasingapur9089
    @sharanappasingapur9089 Рік тому +1

    Kadak voice madem

    • @NBNA
      @NBNA  Рік тому +1

      Thank you so much

  • @prasadkumar6496
    @prasadkumar6496 2 роки тому +1

    Nice voice madam

    • @NBNA
      @NBNA  2 роки тому +1

      Thank you so much 🙏😊

  • @hanumanthraokalgikar7810
    @hanumanthraokalgikar7810 Рік тому

    Very good

    • @NBNA
      @NBNA  Рік тому

      Thank you so much

  • @KiranKumar-bh2hj
    @KiranKumar-bh2hj 2 роки тому +1

    I am 15 years girl today I tried 👌 tq so much Akka

    • @NBNA
      @NBNA  2 роки тому +1

      That’s really wonderful 😊 Keep it up dear ❤️

  • @umeshmadiwalar2790
    @umeshmadiwalar2790 9 місяців тому +1

    Best

    • @NBNA
      @NBNA  8 місяців тому +1

      Thank you

  • @TheLokeshbhat
    @TheLokeshbhat Рік тому

    😊 Hi i like all your resapes & very impressed the way you talking yes do you aney plans to visit USA New Jersey 😊