Це відео не доступне.
Перепрошуємо.

ಆರ್ಯಭಟ.! ನ್ಯೂಟನ್ ಹುಟ್ಟೋ ಮೊದಲೇ ಭೂಮಿ ಬಗ್ಗೆ ಈತ ಏನೆಲ್ಲಾ ಹೇಳಿದ್ದ.? ಈ ಮಹಾನ್ ಜ್ಞಾನಿಯನ್ನ ಮರೆತಿದ್ಹೇಗೆ ಭಾರತ.?

Поділитися
Вставка
  • Опубліковано 16 лип 2022
  • ಗೂಗಲ್ ಹೇಳುವ ಸುಳ್ಳು..! ಭಾರತದ ಈ ಮಹಾನ್ ಪ್ರತಿಭೆ ನಮಗೆ ಗೊತ್ತಿಲ್ಲ ಏಕೆ..? Story of the great mathematician
    • ಗೂಗಲ್ ಹೇಳುವ ಸುಳ್ಳು..! ...
    Media Masters is a unique UA-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

КОМЕНТАРІ • 132

  • @gopalakrishna8926
    @gopalakrishna8926 2 роки тому +321

    ಆರ್ಯಭಟ
    ಸುಶ್ರುತ
    ಚರಕ
    ಚಾಣಕ್ಯ
    ವರಾಹಮಿಹಿರ
    ಬ್ರಹ್ಮಗುಪ್ತ
    ಎಲ್ಲರಿಗೂ ನಮ್ಮ ಪ್ರೀತಿಯುತ ನಮನಗಳು

  • @sudhanayak3479
    @sudhanayak3479 2 роки тому +26

    ನಾನು ಭಾರತೀಯ ಎಂದು ಹೇಳಲು ತುಂಬಾ ಹೆಮ್ಮೆ ಆಗುತ್ತೆ . ನಾನು ನನ್ನ ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೇಳುತ್ತೇನೆ ... ಎಲ್ಲ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಿದರೇ ಮುಂದಿನ ಪೀಳಿಗೆಗೆ ಇದರ ಅರಿವು ಮೂಡುತ್ತದೆ .

  • @killertroll1175
    @killertroll1175 2 роки тому +428

    ಗೋಡ್ಸೆ ಬಗ್ಗೆ ಒಂದು ವೀಡಿಯೋ ಮಾಡಿಲೇ ಬೇಕು sir 🙏🙏

  • @redhat7340
    @redhat7340 2 роки тому +119

    ಮತ್ತಷ್ಟು ಖಗೋಳದ ಕೌತುಕ ವೀಡಿಯೊಗಳನ್ನ ನಿಮ್ಮಿಂದ ನಿರೀಕ್ಷೆಸುತ್ತಿದ್ದೇವೆ.
    ಧನ್ಯವಾದಗಳು

  • @devarajaguttedar1997
    @devarajaguttedar1997 2 роки тому +18

    ವಿಶ್ವ ಗುರು ಭಾರತ 🙏🚩

  • @niranjanmurthy3134
    @niranjanmurthy3134 2 роки тому +13

    ಅದ್ಭುತ ಅನನ್ಯ ನಮ್ಮ ನಾಡು ಭೂಮಿ ನಮ್ಮ ಪೂರ್ವಜರು 🙏

  • @factsjavarifacts8502
    @factsjavarifacts8502 2 роки тому +25

    ನಮ್ಮ ವಿಜಯಪುರ ನಮ್ಮ ಹಮ್ಮೆ💛
    2ನೆ ಭಾಸ್ಕರಾಚಾರ್ಯರು ನಮ್ಮ ಜಿಲ್ಲೆಯ ಹೆಮ್ಮೆ 💛🙏 ಹಿಂತಹ ಜಿಲ್ಲೆಯಲ್ಲಿ ನಾನು ಹುಟ್ಟಿರುವುದು ಒಂದು ಪುಣ್ಯ❤️🙏

  • @manjugouda6590
    @manjugouda6590 2 роки тому +80

    Sir, ಆತ್ಮಗಳು ಪುನರ್ಜನ್ಮಗಳ, ಚಿತ್ರಗುಪ್ತ ಯಮಧರ್ಮರ ಲೆಕ್ಕಗಳು ಈ ಕಲಿಯುಗ ದಲ್ಲೂ
    ಇದೆಯಾ ಇಲ್ಲ ಇಲ್ಲೇ ಎಲ್ಲ ಅನುಭವಿಸಿ ಹೋಗೋದಾ. ಇದ್ರ ಬಗ್ಗೆ ಸವಿಸ್ತಾರವಾಗಿ ವಿಡಿಯೋ ಮಾಡಿ ಸರ್ 🚩🙏

  • @sharathkumar1257
    @sharathkumar1257 2 роки тому +8

    ಉತ್ತಮ ವಿಡಿಯೋ ಸರ್ ಜನರನ್ನು ಪ್ರಜ್ಞಾವಂತರನ್ನಾಗಿಸುವ ಇದೇ ರೀತಿಯ ವಿಡಿಯೋಗಳನ್ನು ಮಾಡಿ...

  • @umeshraaj2300
    @umeshraaj2300 2 роки тому +28

    ನಮಸ್ಕಾರ ಗುರುಗಳೇ🙏

  • @basavarajubm8637
    @basavarajubm8637 2 роки тому +15

    ನಮಸ್ತೆ ಗುರುಗಳೇ ಹ್ಯಾಪಿ ಸಂಡೇ 🌹🌹

  • @worldeye9632
    @worldeye9632 2 роки тому +38

    ಶಂಕರ್ ನಾಗ್ ಸರ್ ಐಡಿಯಾಗಳ ಬಗ್ಗೆ ವಿಡಿಯೋ ಮಾಡಿ ಸರ್

  • @user-yf4bk1oq7h
    @user-yf4bk1oq7h 2 роки тому +12

    ಸೂಪರ್‌ ಸರ್👌👌👌

  • @vijayarkasali7747
    @vijayarkasali7747 2 роки тому +9

    Nim vdo ge like tantaane aagibidutte nan mobile nalli 😃😍🙏🚩

  • @deepakaravindda4757
    @deepakaravindda4757 2 роки тому +3

    ಪ್ರಕೃತಿದತ್ತ ವಾಗಿ ಬಂದಿರುವುದು ಅದು ನಮ್ಮ ಅನುಭವಕ್ಕೆ ಬಂದಿದೆ ಅದನ್ನು ದಾಖಲು ಮಾಡಿರುತ್ತಾರೆ ಎಷ್ಟು ಚೆನ್ನಾಗಿ ಸಂಭಾಷಣೆ ಬರೆದಿದ್ದೀರಿ ಸರ್ ಯುವರ್ ಗ್ರೇಟ್ ಸರ್

  • @vinodkumarl516
    @vinodkumarl516 2 роки тому +7

    Super 👍🎥🇮🇳 boss

  • @NagendranBnagu
    @NagendranBnagu 2 роки тому +1

    Sadhakara Nadu nanna Bharatha jai hindh jai Karnataka 👏👏👏👏👏👏👏👏👏👏

  • @chidanandshiraguppi5875
    @chidanandshiraguppi5875 2 роки тому +3

    ಸರ್ ಕಿತ್ತೂರ ರಾಣಿ ಚೆನ್ನಮ್ಮ ನ ಬಗ್ಗೆ ಒಂದು ವಿಡಿಯೋ ಮಾಡಿ🙏🙏

  • @Karthik..B
    @Karthik..B 2 роки тому +4

    Sir, ಆಯುರ್ವೇದ ಪಂಡಿತರು ಚರಕ, ಸುಶ್ರುತ, ವಾಗ್ಬಟ ರ ಬಗ್ಗೆ videos ಮಾಡಿ

  • @manjunathacr9439
    @manjunathacr9439 2 роки тому +8

    Thumba esta aythu science bagge videos madidakke at least 10li ondhu science related video madi it helps

  • @gayathris3019
    @gayathris3019 2 роки тому +1

    ಧನ್ಯವಾದಗಳು ಸರ್ ನಿಮ್ಮ ಎಲ್ಲಾ ಮಾಹಿತಿಗೆ 🙏

  • @singappark8687
    @singappark8687 2 роки тому +8

    Great ,escape story of history book

  • @KARMANEVERDIE
    @KARMANEVERDIE 2 роки тому +10

    ಏಕೆಂದರೆ ಅಂದಿನ ಕಾಲದಲ್ಲಿ ಪ್ರಪಂಚವು ಚಪ್ಪಟೆ ಆಗಿದೆ ಅಂತ ನಂಬುತ್ತಿದ್ದರು 😂

  • @rajshekharankali3979
    @rajshekharankali3979 2 роки тому +1

    ಧನ್ಯವಾದಗಳು sir.... 🙏🙏🙏. ತುಂಭಾ ಒಳ್ಳೆಯ ಮಾಹಿತಿ......, keep adding like these videos......., ಇನ್ನೂ yasto ನಮ್ಮ deshada maahiti ನಮಗೆ ಗೊತ್ತೇ ಇಲ್ಲ sir. ಅವೆಲ್ಲಾ tilkollodu ನಿಮ್ಮಿಂದ maatraa ಸಾಧ್ಯ sir..., thank u.....

  • @abhisthawarmath7933
    @abhisthawarmath7933 2 роки тому +16

    ಸರ್ ಕಾರ್ಲ್ ಮಾರ್ಕ್ಸ್ ಬಗ್ಗೆ ತಿಳಿಸಿ ಸರ್ ❤❤❤please please

  • @srameshpatil1977
    @srameshpatil1977 2 роки тому +3

    1st comment nandu super explaination sir

  • @ravikumars7731
    @ravikumars7731 2 роки тому +4

    We are proud about our Indian astrologers and scientists

  • @nsumithra72
    @nsumithra72 2 роки тому +5

    Hi frist comments

  • @indukumarm5410
    @indukumarm5410 2 роки тому +3

    ಸೂಪರ್

  • @infokannadagirl
    @infokannadagirl 2 роки тому +1

    Super sir

  • @idfcfirstbank9396
    @idfcfirstbank9396 2 роки тому +3

    Super

  • @rajeshrajeshkumta7457
    @rajeshrajeshkumta7457 2 роки тому +3

    superr❤

  • @raghavendrab8037
    @raghavendrab8037 2 роки тому +6

    We thankful sir

  • @sharathmourya6756
    @sharathmourya6756 2 роки тому +3

    Waiting ✋

  • @bslgbslg1800
    @bslgbslg1800 2 роки тому +3

    Sir ಇ ಅರಿಸ್ಟಾಟಲ್ ಯಾರು ಅವರನ್ನ yake ರಾಜ್ಯ ಶಾಸ್ತ್ರದ ಪೀತಾಂ ಎಂದು ಕರೆಯುತಾರೆ ತಿಳಿಸಿ ಪ್ರಾಚೀನ ಕಾಲದ ಗ್ರೀಕ್ ತತ್ವ ಜ್ಞಾನಿಗಳಾದ ಸಾಕ್ರೆಟಿಸ್ ಪ್ಲೊಟೂ ಅರಿಸ್ಟಾಟಲ್ ಒಂದು ಒಂದು ವಿಡಿಯೋ ಮಾಡಿ sir ದಯವಿಟ್ಟು

  • @humvikasindia718
    @humvikasindia718 2 роки тому +4

    👍 i have habit giving like for any video of kannada media master. They do video with sense

  • @motivation3105
    @motivation3105 Рік тому

    ಅತ್ಯಂತ ಉಪಯುಕ್ತ ಮಾಹಿತಿ. ಭಾರತದ ಹೆಮ್ಮೆಯ ಬಗ್ಗೆ ಪರಿಚಯವಾಯಿತು

  • @rgshadowgaming7761
    @rgshadowgaming7761 2 роки тому +4

    First comment 🥰

  • @venkateshac3241
    @venkateshac3241 2 роки тому +3

    Superb sir

  • @mahantheshc7994
    @mahantheshc7994 2 роки тому +2

    Hai ragavendra sir jai midea mastar

  • @Bharathkanna0
    @Bharathkanna0 2 роки тому +3

    Love from kalburgi

  • @sangappachavan4248
    @sangappachavan4248 2 роки тому +1

    🙏 anna neevu needuva mahiti uttamavagive

  • @sukeshshetty6011
    @sukeshshetty6011 2 роки тому +4

    👌✌🙏🙏

  • @ganeshbhat9417
    @ganeshbhat9417 2 роки тому +1

    👌👍🙏ಧನ್ಯವಾದಗಳು

  • @thedharmalifts
    @thedharmalifts 2 роки тому +41

    5 + 0 =5 not 0....and 0-5= -5 not 0....

  • @darshith.m9523
    @darshith.m9523 2 роки тому +1

    ನಮ್ಮ ತಂದೆಯ ಹೆಸರು ನಾವೇ ಹೆಮ್ಮೆಯಿಂದ ಹೇಳ ಬೇಕು, ನಮ್ಮ ಪೂರ್ವಿಕರ ಬಗ್ಗೆ ನಾವೇ ಗರ್ವದಿಂದ ಈಗಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು.

  • @preethu2889
    @preethu2889 2 роки тому +4

    Tq sir

  • @shivanandag140
    @shivanandag140 2 роки тому +12

    Sir,
    Ella kallaru bharathadindane kaddu tamma hesaru hakondiddare. Nijavad
    Mahan vyaktigalu ellaru bharat davare..

  • @veereshyadav7153
    @veereshyadav7153 2 роки тому +3

    Namskara gurugale

  • @AbhishekAbhi-dv9ql
    @AbhishekAbhi-dv9ql 2 роки тому +1

    ಗೋಡ್ಸೆ ಬಗ್ಗೆ ಒಂದು ವಿಡಿಯೋ ಮಾಡಿಲೇಬೇಕು sir

  • @SureshKumar-ct3hr
    @SureshKumar-ct3hr 2 роки тому +2

    1st comment sir

  • @ShivaKumar-op5dt
    @ShivaKumar-op5dt 2 роки тому +2

    hi gurugale

  • @spanotv987
    @spanotv987 2 роки тому +3

    I'm also kanad

  • @vikasbharani3829
    @vikasbharani3829 2 роки тому +8

    We are used to follow orders, we should be forced to learn these things. Only then we will get some information about these ppl. I remember we had these names in our syllabus just for the sake of naming them, no in-depth information. Indian government should think of adding our Indian history, science etc into syllabus at-least as an optional subject without exams.

  • @abhishekreignsfitness9814
    @abhishekreignsfitness9814 2 роки тому +3

    Good afternoon sir

  • @prakashamallapur3082
    @prakashamallapur3082 2 роки тому +3

    Basauà puranna sancike madi sar

  • @user-yo4nx1pk4s
    @user-yo4nx1pk4s 2 роки тому +1

    ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಬಗ್ಗೆ ವಿಡಿಯೋ ಮಾಡಿ ಸರ್

  • @ShashShash-vx3mu
    @ShashShash-vx3mu Рік тому

    Great genius our nation person

  • @Namma_Bangaluru
    @Namma_Bangaluru 2 роки тому +3

    Hii sir

  • @commonman5768
    @commonman5768 2 роки тому +2

    First comment

  • @rr05411
    @rr05411 2 роки тому +4

    Howdu Huliya

  • @mahalakshmikiyer7532
    @mahalakshmikiyer7532 2 роки тому

    Very informative,thanks for sharing 🙏

  • @lohithcoolguy
    @lohithcoolguy 2 роки тому

    Good work sir! Keep going👍

  • @vasanthkumarvasu3965
    @vasanthkumarvasu3965 2 роки тому +1

    ಗುರುಗಳೇ ಈ ಮಾಹಿತಿಯನ್ನು ಎಲ್ಲಿ ಓದುವುದಕ್ಕೆ ಸಿಗುತ್ತದೆ ತಿಳಿಸಿ ಆ ಪುಸ್ತಕದ ಹೆಸರನ್ನು ಸೂಚಿಸಿ

  • @deepagauthaman8195
    @deepagauthaman8195 2 роки тому

    Thks for the information sir

  • @HemanthKumar-uc2tz
    @HemanthKumar-uc2tz 2 роки тому +4

    ✌👍🙏🙏🙏

  • @SureshSuresh-vb3ns
    @SureshSuresh-vb3ns 2 роки тому +3

    🔥🔥

  • @gangarajus1681
    @gangarajus1681 2 роки тому +3

    Namaste gurugale

  • @manjulabm5502
    @manjulabm5502 2 роки тому

    Excellemt editor and enthusiaim for indians need of the hour thank u master

  • @poornimaa9080
    @poornimaa9080 2 роки тому +3

    🙏🙏🙏🙏🙏🙏🙏

  • @shankararshankarar86
    @shankararshankarar86 2 роки тому +3

    🙏

  • @shobhakotennavar2139
    @shobhakotennavar2139 2 роки тому

    super sir 👍👍👍👍👍

  • @maltheshmanthu9193
    @maltheshmanthu9193 2 роки тому +1

    Because of English education we forgot our ORIGINAL education

  • @ganesha6456
    @ganesha6456 2 роки тому +3

    🙏🏻🙏🏻🙏🏻🙏🏻🙏🏻

  • @sateeshabm5402
    @sateeshabm5402 2 роки тому +2

    Hiiii sir

  • @nandeeshkumar4376
    @nandeeshkumar4376 2 роки тому +2

    👍

  • @rgshadowgaming7761
    @rgshadowgaming7761 2 роки тому +5

    Sir nange sanathana purana grantha gallu beku ellinda purchase madh bahudhu
    Please reply madii

  • @ManiMani-td8pz
    @ManiMani-td8pz 2 роки тому

    Tqu sar

  • @venkatesh.mvenkatesh.m1603
    @venkatesh.mvenkatesh.m1603 2 роки тому +1

    ವಿದ್ಯೆ ಕೆಲವು ಪಟ್ಟ ಭದ್ರರು ಅವಿಸಿ ಇಟ್ಟ ಕಾರಾಣ ಪಸರಿಸದೇ ಹೋಗಿರಬಹುದು

  • @powerstarhairsaloon4417
    @powerstarhairsaloon4417 2 роки тому +3

    🙏🙏🙏🙏

  • @rajeshkoli5929
    @rajeshkoli5929 2 роки тому

    ಈ ಪುಸ್ತಕಗಳು ಮತ್ತು ಮಹಾನ ವ್ಯಕ್ತಿ ಗಳ ಬಗ್ಗೆ ಈಗಿನ ಮಕ್ಕಳಿಗೆ ಶಾಲೆಗಳಲ್ಲಿ ಹೇಳಬೇಕು ಸರ

  • @manjuggs1524
    @manjuggs1524 2 роки тому +2

    Hi 🌹

  • @SureshK-vz5hp
    @SureshK-vz5hp 2 роки тому

    Kannada nigantu / ketal bagge ondu video madi sir please

  • @RAJUSK-xp6ff
    @RAJUSK-xp6ff 2 роки тому +3

    🙏🙏🙏🙏🙏💐💐💐💐💐

  • @jackie.chan.
    @jackie.chan. 2 роки тому +2

    Hi

  • @guruprasadpattar1961
    @guruprasadpattar1961 2 роки тому +7

    🥰😍

  • @mostblessed5465
    @mostblessed5465 2 роки тому +1

    This show's our Sanatana dharam is very old

  • @phaneendrakumaral5047
    @phaneendrakumaral5047 2 роки тому

    👌🙏

  • @malatesharer9380
    @malatesharer9380 2 роки тому

    Ji 🕉️🕉️🕉️🕉️

  • @prabhanandashastri6661
    @prabhanandashastri6661 2 роки тому +1

    ಆರ್ಯ

  • @vijayarkasali7747
    @vijayarkasali7747 2 роки тому +4

    Aa books eegloo idava sir idre heli odutini

  • @ganeshrao6746
    @ganeshrao6746 2 роки тому +1

    Please tell us about the reference book regarding this information. I like to read...please

  • @KavyaShree-en1yi
    @KavyaShree-en1yi 2 роки тому +2

    Hi madia masters

  • @nanjegowda.m7180
    @nanjegowda.m7180 2 роки тому

    👌🏻👌🏻💐🙏

  • @rachuronad6915
    @rachuronad6915 2 роки тому

    Sir nammavara bagge nammavare yenu helilla sir. But nimmind bahala thilkondiddeve.

  • @HariHaran-mr9oj
    @HariHaran-mr9oj 2 роки тому

    sir give more information about in scientist

  • @pallaviprasadpallu3339
    @pallaviprasadpallu3339 2 роки тому

    👏🏻

  • @nonsensekid9282
    @nonsensekid9282 2 роки тому

    Sir nim kalig bilthini background music change madi

  • @yennaamme
    @yennaamme 2 роки тому +1

    Oh.. bro yenu nimma achievement 2.15M
    Kathe heltha idri avaga😀 173 subscribe itthu🤷🏻‍♂️
    After a long time watching your video

  • @girishhp1379
    @girishhp1379 2 роки тому

    🙏💐