ಮನೆ ಮುಗಿಯುವ ಮುಂಚೆಯೇ ನಿಮಗೊಂದು ಹೋಂ ಟೂರ್/Constructing house tour/First floor is ready

Поділитися
Вставка
  • Опубліковано 1 жов 2024
  • Hello Friends,
    I'm gayithri , I'm here with my new innovative video
    SUBSCRIBE my channel
    LIKE it , and do Comment below
    / @whynotvillagebygayithri
    Gmail: gayithrit21@gmail.com
    Facebook: / gayusglitz
    Instagram : ...
    GAYU'S GLITZ UA-cam FAMILY
    BUTTERFIES TRENDS
    9611289510 / 6364283587
    MEERA ANTIQUE TRENDS
    7899467846
    SRI KRISHNA BHAT
    EARTHERN COOKWARE
    9844075710
    PREETHI PAINTED SAREES
    9739722213
    MALINI READY TO MAKE FOOD
    9980416955
    AMOGH ARTISAN MYSORE
    7204405844
    REKHA COTTON KURTA
    9036181035
    HEMA COTTON KURTA
    9886373598
    KAMALA STENCILS
    9380405203
    POORNIMA COFFEE POWDER
    9481350225
    UMA CHILLY POWDER
    8123901079
    VEENA YOGA
    whatsapp 8892269494
    contact 8310800668
    UMA CHILLY POWDER
    8971391819
    NAGALAXMI PICKLES
    7899650865
    www.majanaturef...
    BHARATHI BAGS CHALLAKERE
    9743415263
    Thara Sambrani batti
    9844267768
    Abhay Mutalik Desai Belagavi
    ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
    ಬೆಲ್ಲ/ಅಗ್ನಿಹೋತ್ರದ ಕಿಟ್
    99007 75633
    Fresh On bangalore
    ಫ್ರೆಶ್ಆನ್ ಉತ್ಪನ್ನಗಳು
    Freshon.in
    80880 80909
    Usha unique beauty spa davangere
    ಉಷಾ ಬ್ಯುಟಿ ಸ್ಪಾ ದಾವಣಗೆರೆ
    9986420518
    Ravi Sir CHALLAKERE/oil mill
    ರವಿ ಚಳ್ಳಕೆರೆ ಗಾಣದ ಎಣ್ಣೆ
    98451 34234
    Brunda gift items
    ಬೃಂದಾ ಗಿಫ್ಟ್ ಸಾಮಾನು
    91481 71985
    Asha Cast Iron Products
    ಆಶಾ ಉಕ್ಕಿನ ಸಾಮಗ್ರಿಗಳು
    8088958548
    www.swasthacook...
    Poornima Siridanya malt Blore
    ಪೂರ್ಣಿಮ ಸಿರಿದಾನ್ಯದ ಮಾಲ್ಟ್
    97406 17708
    Vani Herbal Hair Oil
    ವಾಣಿ ಹರ್ಬಲ್ ಎಣ್ಣೆ
    79754 11849
    Sangeetha Ilkal
    ಸಂಗೀತ ಇಳ್ಕಲ್
    83108 73990
    Manjula Gadag
    ಮಂಜುಳ ಗದಗ್ ಹರಿಶಿಣ ಕುಂಕುಮ
    9900220355
    ಶೀಲಾ ಬ್ಲೌಸ್
    Sheela Blouse 9845833913
    chat.whatsapp.... 33913
    Dhavio SHAMPOO
    siridhanyada sambar powder/ennegayipudi/pickle
    ದಾವಣಗೆರೆ
    6361 150 414 /8431913549
    WWW.DHAVIO.COM
    Suma Ajjiya
    ಸುಮಾ ಅಜ್ಜಿಯ ಅರಮನೆ
    9008533433
    Revathi Venkatesh AJJIYA ARAMANE
    ರೇವತಿ ಅಜ್ಜಿಯ ಅರಮನೆ
    99454 35897
    Sujatha Mysore silk sarees
    ಸುಜಾತ ಮೈಸೂರು ಸಿಲ್ಕ್ ಸೀರೆಗಳು
    9380506965
    chat.whatsapp....
    Pradeep Astrologer Mysore
    ಪ್ರದೀಪ್ ಜೋತಿಷಿ ಮೈಸೂರು
    9343083591
    Haripriya Ayurvedic products
    ಹರಿಪ್ರಿಯಾ ಆಯುರ್ವೇದ
    naturesvein.co.in
    8105921127
    Neelikala Terracotta Jewellery
    ನೀಲಿಕಲಾ ಮಣ್ಣಿನ ಒಡವೆಗಳು
    7676960671
    Halesh Basinga n Fancy dress
    ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
    9620599729
    Aruna Idli n Regular sambar powder
    ಅರುಣಾ ಸಾಂಬಾರ ಪುಡಿ
    9880593214
    Gurumurthy Vrudhashrama
    ಗುರುಮೂರ್ತಿ ವೃದ್ಧಾಶ್ರಮ
    8861946716
    Maruthi Manchi Molkalmuru sarees
    ಮಾರುತಿ ಮೊಳಕಾಲ್ಮೂರು ಸೀರೆಗಳು
    9880624581
    Suhasini
    jola/jolada hittu/jolada nucchu/mekkejolada hittu nucchu/sajje hittu/ menthya mudde hittu/chakli hittu/nippattu hittu
    8494967617
    gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
    Madhuri Bangles designer
    9731138005
    ❤disclaimer❤
    All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
    THANKS FOR WATCHING

КОМЕНТАРІ • 390

  • @JIGMAMOTIVATION
    @JIGMAMOTIVATION 2 місяці тому +2

    ಮನೆ ತುಂಬ ಮಕ್ಕಳಿದ್ದರೆ
    ಮನೆಗೆ ಒಂದು ಶೋಭೆ

  • @Anamika1043
    @Anamika1043 3 місяці тому +17

    Next nav ಮನೆ ಕಟ್ಟೋದಿದೆ...ನಿಮ್ ಮನೆ ಪೂರ್ತಿ ಆದ್ರೆ ನಮ್ಗೂ ಐಡಿಯಾ ಬರುತ್ತೆ mam❤

  • @premachala770
    @premachala770 3 місяці тому +11

    ಚೆನ್ನಾಗಿದೆ ಮೇಡಂ 👌 ನಮನ 🙏. ನಿಮ್ಮಮನೆಯರಿಗೆ, ಅಮ್ಮ ಅವರಿಗೆ ನಮನ 🙏. ಮಗ ಅವರಿಗೆ, ದೇವರ ಆಶೀರ್ವಾದ. 🌺.

  • @padmajabalaji9737
    @padmajabalaji9737 3 місяці тому +7

    Gayathri mam, ನಿಮ್ಮ dresssing room ಕತ್ತಲು, ಅಲ್ಲಿ glass bricks ಹಾಕಿಸಿ ಗೋಡೆಗೆ ತುಂಬಾನೇ ಚೆನ್ನಾಗಿರುತೆ.. ನಾವು ನಮ್ಮ ಹೊಸಾ ಮನೆಗೆ ಹಾಕ್ಸಿದೀವಿ, ಬೆಳಕು ಬರುತ್ತೆ ನೋಡೊಕು ಚೆನ್ನಾಗಿರುತ್ತೆ..
    Terrace ಅಲ್ಲಿ ಒಂದು dinning table ಹಾಕಿಸಿ granite ದು.. ಯಾವಾಗಲಾದರೂ fmly ಬೆಳದಿಂಗಳು ಊಟ ಮಾಡೋಕೆ ಚೆನ್ನಾಗಿರುತ್ತೆ.. ಮತ್ತೆ ಏನಾದ್ರೂ ಓಣ್ಣಗಿಸೋಕೆ useful ಇರ್ರುತೆ..
    ಮನೆ flooring ಗೆ attangudi tiles ಹಾಕಿಸಿ super ಇರುತೆ.. ಇದು tamilnadu ದು, natural , old fashioned nw in trending..

  • @ChaitraLuthimath
    @ChaitraLuthimath 3 місяці тому +3

    ತುಂಬಾ ಪುಣ್ಯ ಮಾಡಿರಬೇಕು ಎಂತಹ ಮನೆಯಲ್ಲಿ ಇರೋದಿಕ್ಕೆ

  • @shwethar.l5078
    @shwethar.l5078 3 місяці тому +3

    Perfect paln!! Congrats
    8yrs aythu namm mane katti.
    Innu katttisbekittu nim ldeas nodi anistide.kelavondu ide
    Bay window, cross vantilation ....walkable wardrobe idella nim plan best ide.all d best mam

  • @bharathiparamesh6980
    @bharathiparamesh6980 3 місяці тому +5

    Beautiful layout Gayathri!! Love the bay windows! I can imagine your creativity flowing through the roof!! All the best !
    I am an artist , i do paintings and do Ikebana . I wish I could make Ikebana arrangements to your home .

  • @arvideos4256
    @arvideos4256 3 місяці тому +4

    ತುಂಬಾ ಚನ್ನಾಗಿದೆ ಮೇಡಂ ಸೂಪರ್👌👌

  • @geetabadiger8697
    @geetabadiger8697 3 місяці тому +1

    Gayus Glitz Gayathri Vlog You Tube Video's Channel Best Super
    Beautiful

  • @gowrim6465
    @gowrim6465 3 місяці тому +1

    ನಮಸ್ತೆ ಮೇಡಂ ನೀವು ಮನೆ ಕಟ್ಟಿಸುತ್ತಾ ಇರೋದು ನೀವು ಹೇಳಿದಂಗೆ ಪ್ರಕಾರ ಓಕೆ ನೇ ಆದ್ರೆ ನೀವು ವಿಂಡೋ ನೀವು ಸ್ವಲ್ಪ ದೊಡ್ಡದಿದ್ದರೆ ತುಂಬಾ ಚೆನ್ನಾಗಿರ್ತಿತ್ತು ಹಾಗೆನೇ ಇನ್ನೊಂದು ಏನಂತ ಅಂದ್ರೆ ದೇವರ ಮನೆಗೆ ಬೆಳಕು ಕಮ್ಮಿ ಇದೆ ಒಂದು ವಿಂಡೋ ತರ ಏನಾದ್ರು ಮಾಡ್ಸಿ ಹಾಗೇನೇ ಕಿಚನ್ ಪಕ್ಕದಿಂದಲೇ ನೀವು ಮೆಟ್ಲು ನೀವು ಮೇಲೆ ಹೋಗೋದಕ್ಕೆ ಇತರ ರೌಂಡ್ ಶೇಪ್ ಅಲ್ಲಿ ಮಾಡಿದಿದ್ರೆ ಚೆನ್ನಾಗಿರ್ತಿತ್ತು ಏಕ್ ದಮ್ ಡೈರೆಕ್ಟಾಗಿ ದಕ್ಷಿಣಕ್ಕೆ ಹತ್ತೊ ತರ ಮಾಡಿ ಬಿಟ್ಟಿದ್ದೀರಾ ಆತರ ಇರೋ ವಸ್ತು ಪ್ರಕಾರ ಆತರ ಇರಬಾರದು ಮೇಡಂ ಯಾಕಂದ್ರೆ ಈ ಕಡೆಯಿಂದ ಕಿಚೆನ್ ಇಂದ ಸುತ್ಕೊಂಡು ಮೇಲಕ್ಕೆ ಹೋದರೆ ಅದು ಒಂಥರಾ ಏನು ಇದಾಗ ತೊಂದರೆ ಆಗಲ್ಲ ಡೈರೆಕ್ಟಾಗಿ ನೀವು ಮೇಲಕ್ಕೆ ದಕ್ಷಿಣ ಹೋಗುವುದಕ್ಕೆ ಇಟ್ಟಿದ್ದೀರಲ್ಲ ಅದೊಂದು ಪ್ರಾಬ್ಲಮ್ ಆಯ್ತು ಮತ್ತೆ ವಿಂಡೋಸ್ ಯಾವತ್ತು ಹೇಳ್ತಾರೆ ಒಕ್ಕಲಿನ ಒಕ್ಕಲಿನ ಮೇಲಕ್ಕೆ ಇರಬೇಕು ಉಪ್ಪಿನಿಂದ ಕೆಳಕ್ಕೆ ಇರಬಾರದು ಒಂದು ದೊಡ್ಡೋರ್ ಹೇಳ್ತಾರೆ ನಮ್ ಕಡೆ ಎಲ್ಲ ನೀವು ನೋಡಿದ್ರೆ ಫುಲ್ ಡೋರ್ ತರನೇ ವಿಂಡೋಗಳನ್ನು ಇಟ್ಟಿದ್ದೀರಾ ಅಲ್ಲಿಗೆ ಡೋರ್ ಗು ವಿಂಡೋ ಗು ಏನು ವ್ಯತ್ಯಾಸ ಬಂತು ಯಾಕಂದ್ರೆ ಮೇಡಂ ನೀವು ಹಳ್ಳಿ ಸ್ಟೈಲಲ್ಲಿ ಮನೆ ಕಟ್ಟಿಸುತ್ತಾ ಇದ್ದೀರಾ ಅಲ್ವಾ ಅದೇ ರೀತಿ ಕಟ್ಟಿಸಿದರೆ ಚೆನ್ನಾಗಿರುತ್ತೆ ಇದೊಂತರ ಸಿಟಿ ಇಲ್ಲಿ ಸಿಟಿಯಲ್ಲಿ ಅದೇ ತರಾನೇ ಎಲ್ಲ ಮನೆಯಲ್ಲ ಕಣೋ ರೀತಿ ಇಡ್ತಾರೆ ಇನ್ ಮನೆ ಏನು ಇಟ್ಟರೆ ಅದು ನಿಮ್ಮ ಇಷ್ಟ ಪ್ರಕಾರ ಕಟ್ತಾ ಇದ್ದೀರಾ ಒಪ್ಪಿಕೊಂಡು ಮೇಡಂ ಆದರೆ ನಾನು ವಾಸ್ತು ಪ್ರಕಾರ ಹೇಳಿದ್ದೇನೆ ಏನು ಬೇಜಾರು ಮಾಡ್ಕೋಬೇಡಿ

  • @anithabs6815
    @anithabs6815 3 місяці тому +1

    Hi madam ಮನೆ ತುಂಬಾ ಚೆನ್ನಾಗಿ ಬರ್ತಿದೆ 🎉 eagerly waiting to see outlook❤

  • @BhagyaLakshmi-qz8eg
    @BhagyaLakshmi-qz8eg 3 місяці тому +3

    Your house is very big and nice my suggestion take solar connection for the whole house for lighting you can put panels on the top and connect it you can save lot of current bill so just try

  • @kavithahc2479
    @kavithahc2479 3 місяці тому +1

    ಮನೆ ಸೂಪರ್ ಗಾಯಿತ್ರಿರವರೆ ನಿಮ್ಮ ಕನಸಿನ ಮನೆ 👌👌👌👌

  • @soubhagyabudihal5453
    @soubhagyabudihal5453 3 місяці тому +2

    Mane thunba chnnagi ide adare fist flour ge hogodike ondu lift haksi yakndare munde thunbane kasta aguthe.,.. iga navu anubasuthideve

  • @savithrin8538
    @savithrin8538 3 місяці тому +3

    Congratulations mam, very big house ❤

  • @NeelaMs-x6r
    @NeelaMs-x6r 3 місяці тому +1

    ನಿಮ್ಮ ಪ್ಲಾನಿಂಗ್ ತುಂಬಾ ಚೆನ್ನಾಗಿದೆ ನಿಮ್ಮ ಮಗನ ರೂಮಲ್ಲಿ ಕೂಡ ಡ್ರೆಸ್ಸಿಂಗ್ ರೂಮ್ ಇರಬೇಕಿತ್ತು 💐👌💞🙏

  • @shailajabr4100
    @shailajabr4100 3 місяці тому +1

    Madam bed room nalli mele one line glass blocks haakisi madam ventilation chennagi barutre, even kitchen store room kooda dark ide Alli kooda glass blocks haakisi madam, its just my suggestion's OK.

  • @tharamariyappa4919
    @tharamariyappa4919 3 місяці тому +1

    OMG ! What a perfect plan !! Congrats.
    Personally I like a very bright kitchen ,with as much ventilation as possible.Moreover you have a pantry too.
    In somebodys house I saw a tiny 7x7 meditation room , without any windows, just perfect for meditation. If possible go for it.
    Your poija room is very nice.
    Wishing you a pleasant journey through construction, with lots of beautiful memories.God bless.

  • @MallikarjunaKkbm-cx1nf
    @MallikarjunaKkbm-cx1nf 3 місяці тому +3

    Super nice big house I love it akka

  • @HemasCooking
    @HemasCooking 3 місяці тому +1

    Lift ಇದಿದ್ದರೆ ಚೆನ್ನಾಗಿರುತ್ತಿತ್ತು, it would have helped in future mam just a suggestion dont feel bad house is very nice & beautiful

  • @nethraks3332
    @nethraks3332 3 місяці тому +7

    Very nice planning sister super

  • @shruthishruthi3317
    @shruthishruthi3317 2 місяці тому +1

    Mam mane ayada meserment yestede

  • @vishalakshic9501
    @vishalakshic9501 3 місяці тому +2

    Provide small lift after old age. Nice house

  • @venkatalakshmivlogs2008
    @venkatalakshmivlogs2008 3 місяці тому

    ಕಂಗ್ರಾಜುಲೇಷನ್ ಅಕ್ಕ ಹೊಸ ಮನೆ ಕಟ್ತಾ ಇರೋದಕ್ಕೆ 💐💐💐💐❤️

  • @krsunanda8440
    @krsunanda8440 3 місяці тому +1

    Madam ist floor ge lift provide madi athava space bittukolli munde bekagutte

  • @madhavin4393
    @madhavin4393 3 місяці тому +1

    Supergeda mam❤❤❤

  • @Shahidabanu.899
    @Shahidabanu.899 3 місяці тому +1

    Congratulations akka very big house akka ❤❤❤❤

  • @userMKS.
    @userMKS. 3 місяці тому +1

    Pls don't keep storage below staircase...as per vastu it's Rahu's place and keeping clutter is not good.. keep it empty or keep plant's it looks classy 👍

  • @Sarojagn
    @Sarojagn 3 місяці тому

  • @manjulagupta6148
    @manjulagupta6148 3 місяці тому +3

    Very neat and clear explanation about the home,planning and ideas are good I liked it

  • @prabhapatil8581
    @prabhapatil8581 3 місяці тому +2

    Stairs kelagade wash besin aagli bathroom aagli irabardu akka...

  • @sushmithasatish4380
    @sushmithasatish4380 Місяць тому

    Where is this place located

  • @sumabandi45
    @sumabandi45 3 місяці тому +1

    Mane poorti mugida nantara total budget heli mam adrida ondu idea barutte...exact aldidru adajadru heli

  • @ashwini373
    @ashwini373 3 місяці тому +2

    My house is also big house with lift but servant problem in bangalore my mom will scold me after 50 or 60 years age it is very difficult to manage the house.

    • @sunithaprakash7792
      @sunithaprakash7792 3 місяці тому

      My house super👌👌🎉🎉

    • @Gayithri.T
      @Gayithri.T  3 місяці тому

      Yes ma'am

    • @roopashriswamynathan6072
      @roopashriswamynathan6072 Місяць тому

      Very very true and practical. Maintenance is very difficult. Keeps us always busy in work. I am personally experiencing ut

  • @nayanashanbhog5285
    @nayanashanbhog5285 3 місяці тому

    Wow.. 👌👌 ತುಂಬಾ ಚನ್ನಾಗಿದೆ mam.. Windows ಎಲ್ಲ ಚನ್ನಾಗಿ ಮಾಡ್ದಿದೀರಾ.. Bathroom ಅವಶ್ಯಕತೆ ಇದ್ದರೆ ಮಾತ್ರ ಎಲ್ಲಾ rooms ಗೇ madsi mam... Cleaning ಕಷ್ಟ ಅಷ್ಟೇ ಇದು ನನ್ನ ಅನುಭವ.. ಅನ್ಯಯತ ಬಾವಿಸಬೇಡಿ

  • @sowmyasuvarna8114
    @sowmyasuvarna8114 3 місяці тому +1

    hii akka. ಮನೆ thumba doddadagi super ide. nanigu kicten doddadagirbekunta aase 😊

  • @AnithaHk-sk3cl
    @AnithaHk-sk3cl 3 місяці тому

    Super mam channagide

  • @raviprakash1956
    @raviprakash1956 3 місяці тому +1

    CONSTRUCTION HAS COME GOOD . WHAT I NOTICED IS THAT CEILING HEIGHT HAS BEEN REDUCED IN POOJA ROOM. ON THE OTHER SIDE PLEASE DONOT KEEP ITEMS OVER THE POOJA ROOM LOFT TO UTILISE THE SPACE. IT IS AGAINST THE VASTU. YOU SHOULD HAVE CONTINUED THE SAME CEILING HEIGHT IN POOJA ROOM ALSO. THIS IS MY EXPERIENCE AND SUGGESTION PLEASE. THANKS FOR ADOPTING CROSS VENTILATION IN KITCHEN.

  • @swapnasmartkitchen7088
    @swapnasmartkitchen7088 3 місяці тому

    ಮನೆ ತುಂಬಾ ಚೆನ್ನಾಗಿದೆ ma'am, ನೀವು ಮಾಡೋ ವಿಡಿಯೋ ಮುತ್ತಿನಂತಿವೆ
    All the best 👍

  • @h.phimaamithbharadwaj3636
    @h.phimaamithbharadwaj3636 3 місяці тому

    ಗಾಯಿತ್ರಿ ಮೇಡಂ ತುಂಬಾ ಖುಷಿಯಾಯಿತು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ನಾವು ಮನೆ ಕಟ್ಟಲು ಪ್ರಯತ್ನ ಮಾಡುತ್ತಿದ್ದೇವೆ ನಮಗೂ ನಿಮ್ಮ ಕಡೆಯಿಂದ ಹಾರೈಕೆ ಬಯಸುತ್ತಾ ನಿಮಗೆ ಬರುವ ಸೊಸೆ ತುಂಬಾ ಪುಣ್ಯ ಮಾಡಿರುತ್ತಾಳೆ ಅಂದರೆ ನಮ್ಮಷ್ಟು ಕಷ್ಟಪಡುವ ಹಾಗಿರುವುದಿಲ್ಲ ತಪ್ಪಿದ್ದರೆ ಕ್ಷಮಿಸಿ.

  • @pushpac7548
    @pushpac7548 3 місяці тому

    ನಿಮ್ಮ monther
    . .ಒಬ್ಬರೇ! Tour ಹೋಗಿದ್ದಾರ ಯಾವ ಟ್ರಾವೆಲ್ಸ್

  • @VaniHerbals
    @VaniHerbals 3 місяці тому

    ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಗಾಯತ್ರಿ ಮೇಡಂ ಅವರ ಬಗ್ಗೆ ಅಪಾರ ಗೌರವವಿದೆ. ಅವರಿಗೂ ಅವರ ಕುಟುಂಬಕ್ಕೂ ಸಕಲವೂ ಒಳ್ಳೆಯದಾಗಲಿ.

  • @sushmithasatish4380
    @sushmithasatish4380 Місяць тому

    We are also planning buy a site

  • @HemavathyKL-b3n
    @HemavathyKL-b3n 3 місяці тому

    ಭುವನ್ ಎಲ್ಲಿ job ಮಾಡ್ತಾ ಇರುವುದು ನಿಕಿತಾ
    ಗ್ರೀನ್ ಡ್ರೆಸ್ ತುಂಬಾ ಚೆನ್ನಾಗಿದೆ ❤❤

  • @VeerannaH-my9ud
    @VeerannaH-my9ud 3 місяці тому

    I..LIKE.YOU.HOUSE.MEDUM

  • @LathaLatha-yr4uk
    @LathaLatha-yr4uk 23 дні тому

    Atte mama illava mam

  • @indirakattanavara7065
    @indirakattanavara7065 3 місяці тому +87

    ಮಕ್ಕಳು ಮಾಡುವಾಗ ಒಂದೇ ಮಗು ಬೇಕು ಆದ್ರೆ ಮನೆ ಮಾತ್ರ ದೊಡ್ಡದು. ಮನೆ ತುಂಬಾ ಮಕ್ಕಳು ಇಲ್ಲದೆ ಹೋದ್ರೆ ಎಷ್ಟೇ ವಾಸ್ತು ಅಲಂಕಾರ ಏನೇ ಮಾಡಿದ್ರು ಭೂತ ಬಂಗಲೆ ಅಷ್ಟೇ ಜನ ಅಷ್ಟೇ..

    • @Gayithri.T
      @Gayithri.T  3 місяці тому +4

      Thanks

    • @GeethaGeetha-k5h
      @GeethaGeetha-k5h 3 місяці тому +1

      Ss

    • @Gayithri.T
      @Gayithri.T  3 місяці тому +2

      Nimagu thanks ​@@GeethaGeetha-k5h

    • @arvideos4256
      @arvideos4256 3 місяці тому

      ಏನ್ ಮಾತಾಡತ್ತಿರಾ ನಿಮಗೆ ಅರ್ಥ ವಾಗಬೇಕು 😮ನೋಡಿ ಖುಷಿ ಪಡಿ

    • @sahanakulkarni7674
      @sahanakulkarni7674 3 місяці тому +12

      Ee tara msg haki innobarege bajar madbedi please🙏 avara problem avarige gottu😢

  • @jyothiprharish2042
    @jyothiprharish2042 3 місяці тому +1

    Very nice planning wonderful place

  • @HVVani
    @HVVani 3 місяці тому

    ಹಾಯ್ ಅಕ್ಕ ಸೂಪರ್ ನೈಸ್ ವಿಡಿಯೋ ಮನೆ ತುಂಬಾ ಚೆನ್ನಾಗಿದೆ ಅಕ್ಕ ಸಕ್ಕತ್ತಾಗುತ್ತೆ ಮನೆ ಬ್ಯೂಟಿಫುಲ್ ಅಕ್ಕ 🙏🙏👌👌❤️

  • @pavithrabasavannab3224
    @pavithrabasavannab3224 3 місяці тому +1

    Best planning construction sister good work good luck and congratulations

  • @Kalleshgadguli
    @Kalleshgadguli 3 місяці тому +1

    👌👌👌👌👌👌👌

  • @kanchanasathishkanchanamsa9051
    @kanchanasathishkanchanamsa9051 3 місяці тому

    ಯಾವ ಏರಿಯಾ mam ಮನೆ ಕಟ್ಟು ತಿರುವುದು ..... ಮನೆ ಪ್ಲಾನ್ ತುಂಬಾ ಚೆನ್ನಾಗಿದೆ

  • @leelanayak7991
    @leelanayak7991 3 місяці тому

    ತುಂಬಾ ಚೆನ್ನಾಗಿದೆ.ಇದು ಯಾವ ಏರಿಯಾ ಹಾಗೂ ಯಾವ ಲೇಔಟ್ ಗಾಯತ್ರಿ?

  • @ashuanji7681
    @ashuanji7681 3 місяці тому +2

    Very beautiful and big house nice congratulations mam

  • @krsunanda8440
    @krsunanda8440 3 місяці тому

    Yaro ketta comment hakiddare, avaru makkale elladavara bagge yochane madali, obbarannu noyisuvudaralli santhoshana athava nodi hottekichhu ayitha. Pratiyodarallu positive thinking erali. Nodi kushipadi saku

  • @chandrakalapaniraj5610
    @chandrakalapaniraj5610 3 місяці тому

    ಮನೆ thumba chennagide yastu ಕೋಟಿ aayithu gayathri god bless you ಮಗಳೇ

  • @janakigangadharaiah8577
    @janakigangadharaiah8577 3 місяці тому

    Which area, dvg Or Hrr?

  • @sowmyaprashanth6459
    @sowmyaprashanth6459 2 місяці тому

    Nice gayethri

  • @ChromaticWeavers
    @ChromaticWeavers 3 місяці тому

    ಮನೆ ತುಂಬಾ ಚೆನ್ನಾಗಿದೆ ,ಒಳ್ಳೆ ಕೆಲಸಗಳು ಈ ಮನೆಯಿಂದ ಮುಂದುವರೆಯಲಿ

  • @usharani2370
    @usharani2370 3 місяці тому

    ತುಂಬಾನೇ ತುಂಬಾ ಚೆನ್ನಾಗಿರೋ ಸುಂದರವಾದ ಅರಮನೆ ನಿಮ್ಮ ಬೆಡ್ರೂಮ್ ಬಹಳ ಚೆನ್ನಾಗಿದೆ

  • @bhagyashreejoshi1033
    @bhagyashreejoshi1033 3 місяці тому

    Hii gayatri avre mane chenagide.. kitchen ge 2 side windows chenagilla 1 kade close madi alli moduler kitchen madsodidre boxes madokadru aagatte.. it's just my thought.. nodi nimge en ansatte anta

  • @sumithragowrapura1164
    @sumithragowrapura1164 3 місяці тому +1

    Very good beautiful house vr vr nice

  • @babugowda8929
    @babugowda8929 Місяць тому

    Beautiful

  • @chaitrachaitra8895
    @chaitrachaitra8895 3 місяці тому

    No words to say gayathri Happy journey to amma Gayathri whole house has come out beauifully If there would be lift provision it would be nice ma I think In davanagere Ammas house they did not make lift provision In this new house you may lift ma .It would be nice This is my suggesition ma

  • @hspadmapadma7194
    @hspadmapadma7194 3 місяці тому

    ಮೊನ್ನೆ ವಿಜಯ ಕರ್ನಾಟಕ ಪೇಪರ್ನಲ್ಲಿ ನಿಮ್ಮ ಫೋಟೋ ನೋಡಿ ಖುಷಿ ಆಯಿತು.

  • @nesarasj1988
    @nesarasj1988 3 місяці тому

    Hi sis, mane planning tumba chanagide sis tumba neetag construction madsta edira. Nim planning antu suuper sis

  • @harshithagurumurthy5217
    @harshithagurumurthy5217 3 місяці тому

    Beautiful house plan Gayathri akka, wish to see again after completion. You are just awesome 🎉

  • @adhyakadhya9020
    @adhyakadhya9020 3 місяці тому

    Medam plan thuba chanagide nange ishta aythu namdu site size 30 *50 navu next year construction start madthivi nim Engineer no kodi

  • @mohanalakshmi4044
    @mohanalakshmi4044 3 місяці тому +2

    Super aagide

  • @PriyaRavi-gd3po
    @PriyaRavi-gd3po 3 місяці тому

    Room nalli storage madsodikinta berene Andre 4/6 or 4/5 nalli storage room madbahudittu yochane madi

  • @jayanthiksjayanthiks4751
    @jayanthiksjayanthiks4751 3 місяці тому

    Super

  • @devishankar3730
    @devishankar3730 3 місяці тому

    Super

  • @vijayalaxmim9005
    @vijayalaxmim9005 3 місяці тому

    Nimma mane thumba chennagide❤nimma sose aagi baro hudugi thumba punya madirthale 😊manasaare heltha ideeni God Bless you

  • @shreya_reddy17
    @shreya_reddy17 3 місяці тому

    Kitchen window big size madisi yakandare namma releteaus maneyalli ede Tara window ede kitchen Olage belaku tumba kadime kanisutte

  • @indumathigv8083
    @indumathigv8083 3 місяці тому

    Madem ondu lift hakisi. Future ge tumba help agutte

  • @vasanthamurthy4427
    @vasanthamurthy4427 3 місяці тому

    Nimma mane nodi thubma kusi aithu thumba plan ninda kattista edira nisaraga da madilla ero hage gardan madi nivu parisara premi alva ❤

  • @RajuDeepa-f3s
    @RajuDeepa-f3s 3 місяці тому

    Kichen Frist window ne doddadu madsi weadth ide length haitmadsi .tumba chanagi kansutte horagadeinda . Iga kichen horakade sanna window irodidnda look kanstilla anusutte window 🪟

  • @renubenakappanavar2090
    @renubenakappanavar2090 3 місяці тому

    ತುಂಬಾ ಚೆನ್ನಾಗಿದೆ ಅಕ್ಕಾ ನಿಮ್ಮ ಮನೆ ನೋಡಿ ತುಂಬಾ ಖುಷಿಯಾಯಿತು 🎉

  • @jyothinagendrachar5823
    @jyothinagendrachar5823 3 місяці тому +1

    Mane chenngide aduge mane doddadagide matte store room ede super plan,!!!? Kayta irtivi

  • @PriyadarshiniSahu-vp7ne
    @PriyadarshiniSahu-vp7ne 3 місяці тому +1

    Hi good morning mam nice 👌👌

  • @RajuDeepa-f3s
    @RajuDeepa-f3s 3 місяці тому

    Dinning area ge open window madabekittu kichen lli . Two area gu super gi irodu second window close madsi dinning area ge open window madabekittu super agirodu .

  • @manjulagovindaiah1060
    @manjulagovindaiah1060 3 місяці тому

    Waiting for home tour after completion ....tumba chennagide ..

  • @Ammuchinnu-p9e
    @Ammuchinnu-p9e 3 місяці тому +1

    Nice vidio akka ❤🎉

  • @HappyMicroscope-jt5by
    @HappyMicroscope-jt5by 3 місяці тому +2

    Super medam.namagu ideas ayethu tq .❤❤

  • @Chandrakala-w9c
    @Chandrakala-w9c 3 місяці тому

    Super mam thumba doddamane nodi thumba..........kushi aythu ❤❤❤❤❤❤❤❤

  • @renukakalyani4819
    @renukakalyani4819 3 місяці тому

    Jana en andru taleg hakobedi nimge hege beku hange Mane construction madri madam

  • @poornimabhats1543
    @poornimabhats1543 2 місяці тому

    Kitchen lli 2doo window same type hakbekithhu

  • @kavyamanju3646
    @kavyamanju3646 3 місяці тому

    ಮನೆ ತುಂಬಾ ಚೆನ್ನಾಗಿ ಬರ್ತಾಇದೇ mam

  • @Manjula.S982
    @Manjula.S982 3 місяці тому

    Nimma first floor place hanchu half haakisi half haage irli full khali space idre malegaaladalli bejaarautte

  • @shilpau8886
    @shilpau8886 3 місяці тому

    Hi mam how are you, nevu nema manigi white colour tiles haki,wall kuda white colour haki changi ruthi.

  • @barathichandru2780
    @barathichandru2780 3 місяці тому

    ಪ್ರತಿಯೋಂದನ್ ಮೇಜರ್ ಮೆಂಟ್‌ಕೋಡಿ ಮೇಡಂ

  • @ashakiran-jj1yr
    @ashakiran-jj1yr 3 місяці тому

    Madam nanu same sizena pooja room madiddeve hege katte madabeku hege utilise madabeku tilisi mam

  • @jagdishavt-zy9vz
    @jagdishavt-zy9vz 3 місяці тому

    Mane tumba cennagide mam mane sutta parisara tumbha cennagide vindo super gali belaku cennagide kattidare ige mane katabeku mam 👌

  • @madhusudhanwadawadgi6148
    @madhusudhanwadawadgi6148 3 місяці тому

    House plan look so perfect, mam one suggestion think of rain harvesting also

  • @padmavathiram9869
    @padmavathiram9869 3 місяці тому

    Madam nanu nimage agnihotrada viboothi kalisi kodi antha kelidde address saha kalisidde

  • @ushask6717
    @ushask6717 3 місяці тому

    Hi Gayatri when you have backyard enough space to dry your household products no need to utilise the balcony on first floor
    Open balcony is good idea

  • @sujathajois1972
    @sujathajois1972 3 місяці тому

    Thumbha channagedhe Gayethri ❤🎉all the best 👍

  • @geethapujar4103
    @geethapujar4103 3 місяці тому +1

    Very beautiful house Gayatri.

  • @shashikalabangera7177
    @shashikalabangera7177 3 місяці тому

    ಮನೆ ತುಂಬಾ ಚೆನ್ನಾಗಿದೆ ಗಾಯತ್ರಿ ಮೇಡಂ ❤

  • @SheelaanneshSheelaannesh
    @SheelaanneshSheelaannesh 3 місяці тому

    ಮನೆ ತುಂಬಾ ಚೆನ್ನಾಗಿದೆ mam.god bless you mam 💐