ದಾಸ ಪುರಂದರ - ಒಳ್ಳೆಯ ಆಯ್ಕೆ. ಬಹಳ ಜನ ಪುರಂದರದಾಸರ ಕೀರ್ತನೆಗಳನ್ನು ಕೇಳುವ ಆಸಕ್ತಿಯಿತ್ತು. ಆದರೆ ಕಥೆಯನ್ನು ಹೆಣೆಯುವಾಗ ಮೂಲಕಥೆಗೂ ಧಾರಾವಾಹಿ ಕಥೆಗೂ ಅಸಂಬದ್ಧವಾಗಿ ಚಿತ್ರಿತವಾಗಿದೆ. ಎಲ್ಲೂ ಇಲ್ಲದ ಕಥೆ ಇವರಿಗೆ ಎಲ್ಲಿ ಪ್ರಾಪ್ತವಾಯಿತು. ಸುಳ್ಳು ಕಥೆಯನ್ನು ಹೆಣೆದು ದಾಸರ ಚರಿತ್ರೆಗೆ ಧಕ್ಕೆ ತರುವ ಬದಲು (ದಾಸರ ಪೂರ್ವೇತಿಹಾಸ ಪೂರ್ಣ ಪ್ರಾಪ್ತವಿಲ್ಲದ್ದರಿಂದ ಕಥೆ ಪೋಣಿಸಿದ್ದಾರೆ) ದಾಸರ ಸಾಹಿತ್ಯಕ್ಕೆ ಒತ್ತು ಕೊಡಬಹುದಿತ್ತು
WOW! Dasa purandara serial excellent awesome. Chandrakala mam many serial especially kamali etc. + BB, (very bold) i have seen. She is pretty to look. Hats off mam 50th serial. Divyashree apt for rukmini patra, she is so sweet to look,her facial expression I love. Harish natural acting. Purandara dasaru coming episodes we have to see. Who will not like purandara dasaru story. Srinivasa devaru photo very very nice in the serial. All the best for the serial & artists. Love Dasa Purandara serial👌🙏🙏❤
ದಾಸಪುರಂಧರದ ಎಲ್ಲಾ ಪಾತ್ರಗಳ ಅಭಿನಯ ತುಂಬಾ ಚೆನ್ನಾಗಿದೆ ಪಾತ್ರಕ್ಕೆ ತಕ್ಕ ಉಡುಪುಗಳು ಚೆನ್ನಾಗಿದ ಸಂಭಾಷಣೆ ತೂಕ ಬದ್ಧವಾಗಿದೆ ಇಂತಹ ಒಳ್ಳೆಯ ಸೀರಿಯಲ್ ಅನ್ನು ಕೊಟ್ಟ ಕಲರ್ ಕನ್ನಡ ಚಾನಲ್ನವರಿಗೆ ವಂದನೆಗಳು
Lovely serial👍👌👏everyday waiting to watch it.. all Characters r so really realistic.. amazing acting by all actors 👏😊hats off to the director and to the entire crew💐👍
Thanks you
ಸೀರಿಯಲ್ ತುಂಬಾ ಚೆನ್ನಾಗಿದೆ
Good information. Who was in role of Vyasarayaru ?
Super Searial manssige. Nemmadi. Santhosa Sigutthe. Maru pradaaraw yava dina. Time. Thilisi
ಕಥೆ ಕಾಲ್ಪನಿಕ ಎಂದು ಹಾಕಬಹುದಿತ್ತು. ನಾವು ಕೇಳಿದ ಹಾಗೆ ಕಥೆಯೇ ಇಲ್ಲವಲ್ಲ.
ಈಗ ಯಾಕೆ ನಿಂತುಹೋಯಿತು.😣
ಈ ವಿಡಿಯೋ ನೋಡಿ ದಾಸ ಪುರಂದರ ಅಭಿಮಾನಿಗಳಿಗೆ ಖುಷಿ ಆಗುತ್ತೆ - ua-cam.com/video/Rc02Xq4p_H8/v-deo.html
Shinglachari
ದಾಸ ಪುರಂದರ - ಒಳ್ಳೆಯ ಆಯ್ಕೆ. ಬಹಳ ಜನ ಪುರಂದರದಾಸರ ಕೀರ್ತನೆಗಳನ್ನು ಕೇಳುವ ಆಸಕ್ತಿಯಿತ್ತು. ಆದರೆ ಕಥೆಯನ್ನು ಹೆಣೆಯುವಾಗ ಮೂಲಕಥೆಗೂ ಧಾರಾವಾಹಿ ಕಥೆಗೂ ಅಸಂಬದ್ಧವಾಗಿ ಚಿತ್ರಿತವಾಗಿದೆ.
ಎಲ್ಲೂ ಇಲ್ಲದ ಕಥೆ ಇವರಿಗೆ ಎಲ್ಲಿ ಪ್ರಾಪ್ತವಾಯಿತು. ಸುಳ್ಳು ಕಥೆಯನ್ನು ಹೆಣೆದು ದಾಸರ ಚರಿತ್ರೆಗೆ ಧಕ್ಕೆ ತರುವ ಬದಲು (ದಾಸರ ಪೂರ್ವೇತಿಹಾಸ ಪೂರ್ಣ ಪ್ರಾಪ್ತವಿಲ್ಲದ್ದರಿಂದ ಕಥೆ ಪೋಣಿಸಿದ್ದಾರೆ) ದಾಸರ ಸಾಹಿತ್ಯಕ್ಕೆ ಒತ್ತು ಕೊಡಬಹುದಿತ್ತು
Please tell me the real name of “Varaangeni “ character ವಾರಾಗಿಂನಿ
ನಾರಾಯಣ ಭಟ್ಟರ ಪಾತ್ರ ಯಾರು ಮಾಡಿರುವುದು ತಿಳಿಸಿ
ರುಕ್ಮಿಣಿ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಆದರೆ ಅವರು ಬೇಗನೆ ನಿರ್ಗಮಿಸಿದ್ದು ತುಂಬಾ ಬೇಸರವಾಯಿತು...
Vyasarayaru patradhari yaaru thilisi pl
Shinglachar carector???
Maya bhatru patradhari hesaru tilisi
Singlachari part
Serial is good but story full wrong it's not all Iife story of dasa purandara
Maya butter how is he and the rale name please
please telecast the DASA PURANDARA serial on 7 pm everyday instead of Mangalagowri serial , it is really useless serial.
ತುಂಬಾ ಚೆನ್ನಾಗಿದೆ
Singlachari
ಪೂಜಾರಿ ಪಾತ್ರ ಮಾಡಿರುವ ನಟ ಯಾರು?
Really wonder full serial I love ❤ it
Vyasarayara pathradari yaaru?
ಪುಟ್ಟ ಹುಡುಗ ಶ್ರೀನಿವಾಸನ ಪಾತ್ರದಾರಿ ಯಾರು? ತುಂಬಾ ಚೆನ್ನಾಗಿ ಮಾಡ್ತಾನೆ.
Video hakiddini nodi
Very nice serial. 👍 characters are realistic..
Name the boy who acted as Srinivasa.
@@potdargiridhar thank you
What is putani sreeni's name??
Prabhuraj super acting👌
ಮಾಯಭಟ್ಟ ಪಾತ್ರಧಾರಿಯ ನಿಜ ನಾಮಧೇಯ ಏನು? ದಯವಿಟ್ಟು ತಿಳಿಸಿ., ಹಾಗೇ ಪದ್ಮ ಪಾತ್ರಧಾರಿಯ ಹೆಸರು?
purandharadasaru serial tumba chenagide . Make a video on Bala nata srinivasa
Upload aagide iga just
Super su
Really superb serial i love this show amazing story 👌👌❤❤❤❤❤
Ee serial na 7 o clock r 8 o clock ghe prasara madi, aa dabba mangala gowri maduve na stop maadi
😂😂😂😂😂
Correct agi helideera
Exactly .
Correct 👍
Yes
Putani srinivas avna nija hesru heli
Janna avan real name heli
ಪುರಂದರ ದಾಸರ ಕಥೆ ಎಷ್ಟು ಸರಿ ಕೇಳಿದರೊ ನೋಡಿದರು ತೃಪ್ತೀ ಆಗೋದಿಲ್ಲ ಅಷ್ಟು ಒಳ್ಳೆಯ ಕಥೆ ಅವರದ್ದು ಕಲರ್ಸ ಕನ್ನಡಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏
ಇದು ಪುರಂದರದಾಸರ ಕಥೆಯಲ್ಲ. ನಿರ್ದೇಶಕನ ಕಲ್ಪನೆಯ ಸೀರಿಯಲ್ ನಂಬರ್ ಜಾಸ್ತಿಯಾಗಲೆಂದು ಪೋಣಿಸಿರುವ ಕಥೆ. ಮೂಲ ಕಥೆಗೂ ಧಾರಾವಾಹಿ ಕಥೆಗೂ ಏನೂ ಸಂಬಂಧವಿಲ್ಲ
ದಾಸಪುರಂದರ ಸಾವಿರ ಸಾವಿರ ಸೀರೀಯಲ್ ಆಗಲಿ ಎಂದು ಹಾರೈಸುತ್ತೇನೆ... ನಮೋ ಪುರಂದರ ಗುರುವೇ..
@@gururajalur4382 ಅವರಿಗೆ ಒಂದಲ್ಲ ಮೂರು ಸಾವಿರ ಸೀರಿಯಲ್ ಮಾಡುವ ಸಾಮರ್ಥ್ಯ ಇದೆ. ಸುಳ್ಳು ಕಥೆ ಪೋಣಿಸಿ ಚೆನ್ನಾಗಿ ಅಭ್ಯಾಸವಾಗಿದೆ ಅವರಿಗೆ
Padma
Super Su
WOW! Dasa purandara serial excellent awesome. Chandrakala mam many serial especially kamali etc. + BB, (very bold) i have seen. She is pretty to look. Hats off mam 50th serial. Divyashree apt for rukmini patra, she is so sweet to look,her facial expression I love. Harish natural acting. Purandara dasaru coming episodes we have to see. Who will not like purandara dasaru story. Srinivasa devaru photo very very nice in the serial. All the best for the serial & artists. Love Dasa Purandara serial👌🙏🙏❤
Ohh!!!! Exlent,,,,,daasa purandara,,,, episode,ge,, hat's off. Matte director ,,,sir,,,,ge ondu,dodda salaam. 👌👍
Yeppaaa,,,,,, daily. Episode ,galanna,,,nodi nodi bejaar. Aagittu,,,,sir
@@shridharsankeshwari1247 ಸಲಾಂ ಬದಲು ನಮಸ್ಕಾರ ಚೆನ್ನಾಗಿದೆ ಅನ್ನಿಸುತ್ತೆ ಅಲ್ವಾ 😊
I love ದಾಸ ಪುರಂದರ ಸೀರಿಯಲ್
Who is child actor playing little Srinivasa Nayaka
ನಾನು ಈ ಸೀರಿಯಲ್ನ ಮಿಸ್ ಮಾಡ್ದೆ ನೋಡ್ತಾ ಇದ್ದೀನಿ ಯಾಕೆಂದರೆ ಶ್ರೀಕೃಷ್ಣ ನನ್ನ ಆರಾಧ್ಯ ದೈವ ಈ ದಾರವಾಹಿ ತುಂಬಾ ಚೆನ್ನಾಗಿ ಮೂಡಿಬಂದಿದೆ
ದಾಸ ಪುರಂದರ ರ ಬಾಲ್ಯದ ಪಾತ್ರಧಾರಿಯ ಹೆಸರು ಏನು?
very nice pictorisation, costumes., olden days things & utensils
Dress kode mate yallru supper acting madtaidare
Ella pathra, dialogue, ucchhatane direction, setting Ella super
Please upload govinda govinda song from this serial
Very nice serial. loved it
ದಾಸಪುರಂಧರದ ಎಲ್ಲಾ ಪಾತ್ರಗಳ ಅಭಿನಯ ತುಂಬಾ ಚೆನ್ನಾಗಿದೆ ಪಾತ್ರಕ್ಕೆ ತಕ್ಕ ಉಡುಪುಗಳು ಚೆನ್ನಾಗಿದ ಸಂಭಾಷಣೆ ತೂಕ ಬದ್ಧವಾಗಿದೆ ಇಂತಹ ಒಳ್ಳೆಯ ಸೀರಿಯಲ್ ಅನ್ನು ಕೊಟ್ಟ ಕಲರ್ ಕನ್ನಡ ಚಾನಲ್ನವರಿಗೆ ವಂದನೆಗಳು
Lovely serial👍👌👏everyday waiting to watch it.. all Characters r so really realistic.. amazing acting by all actors 👏😊hats off to the director and to the entire crew💐👍
This is acting only. ಬರೀ ಸುಳ್ಳು ಕಥೆ ಹೇಳಿ ಸೀರಿಯಲ್ ಎಳೆಯುತ್ತಿದ್ದಾರೆ.
Super store
Thank you for information sir
Super dasapurandara dharavahi 7 gantege haki colour super always the best ramacharinu best
ಹೌದು, ಈಗ ಬರ್ತಾ ಇರೋ ಮಂಗಳಗೌರಿ ಮದುವೆ ಸೀರಿಯಲ್ ಮೊದಲು ನಿಲ್ಲಿಸಿ
Super serial
Who has acted as the priest singlachar?
Shinla achari avara real name enu?
Like
Please tell the original names of Padma and her parents.
Padma's real name is lavanya.
Nanna favourite serial 😍😍
Upload that lolalotte song plz
Padma?
Mallesh 👍
Who
ವ್ಯಾಸರಾಯ ಯಾರು ಹೆಸರು ಹೇಳಿ
Supper madusudan sir chanagi madi bartaide stop madabeadi
Hadugalu ie purandara dasa padagala na hadi rodu yaru heli
Please shani sirial sunil biography make the video please 🥺
Thank u
@@hiriyannatl7388 why thank you
Can you mention about the costumes and the persons concerned particularly about the Mysore Peta.
Super sir thank you very much
ಶೇಷಮ್ಮ ಪಾತ್ರಧಾರಿಯ ಹೆಸರೇನು ತಿಳಿಸಿ,🙏🙏
Please stop this serail.😒😒
ಯಾಕೆ ?
ರುಕ್ಮಿಣಿ ತಂದೆಯವರ ಮತ್ತು ವರದನಾಯಕ ಅವ್ರ ಸ್ನೇಹಿತ shingnachari ಮತ್ತು ಪದ್ಮ ಪಾತ್ರಧಾರಿಗಳ ಹೆಸರುಗಳನ್ನೂ ತಿಳಿಸಿ
ಸಿಲ್ಲಿ ಲಲ್ಲಿ ನಲ್ಲಿ ಇದ್ದರೂ ಅಂದ್ರಲ್ಲ ಪ್ರಭುರಾಜ ವರದನಾಯಕ ಅವರ ಗೆಳೆಯ
ಶಿಂಗ್ಲಾಚಾರಿ ಪಾತ್ರದಲ್ಲಿ ಯಾರು ಮಾಡಿರುವುದು??
Hitlar kalyanada durga?
Dhasa purandhara yavaga praramba maduviri nav kaytha idhivi
when will you starting this serial telecasting sir
In colors kannada 6 pm
When serial coming we are waiting Pl come soon
Alla sir rukmini paatra maadidavru ಸಿತಾರ ರಾಹುಲ್ thara kaanstare Instagram alli naanu idu vargu avare annkonde evaga gottaythu 🥺🥺🤔