ನಾನು ಸಂಪಾದಿಸಿದ ಹಣ ಆಸ್ತಿಯನ್ನೆಲ್ಲಾ ಕಿತ್ತುಕೊಂಡ ಅವನು ನರಕತೋರಿಸಿದ?| Rajesh Reveals Ft.Vijayalakshmi | EP44

Поділитися
Вставка
  • Опубліковано 12 січ 2025

КОМЕНТАРІ • 813

  • @savikshnarawaji2666
    @savikshnarawaji2666 2 місяці тому +355

    How humble vijayalaxmi mam
    ಅಕ್ಕನಿಗೋಸ್ಕರ ಏನೆಲ್ಲಾ ತ್ಯಾಗ ಮಾಡಿದೀರಾ, ನಿಮ್ಮನ್ನ hate ಮಾಡೋರು ಈ ಒಂದು ಇಂಟರ್ವ್ಯೂ ಇಂದ ನಿಮ್ಮನ್ನ ನೋಡೋ ದೃಷ್ಟಿ ಬದಲಾಗುತ್ತೆ ಆದಷ್ಟು ಬೇಗ Nimge right person sigali have a bright future mam🥰

    • @Anonymous-yg8yb
      @Anonymous-yg8yb 2 місяці тому +7

      Her sister sacrificed her career for Vijayalakshmi

  • @MamathaAmin-kz5hh
    @MamathaAmin-kz5hh 2 місяці тому +118

    ಭಗವಂತ ಈ ಮುಗ್ಧ ಹೆಣ್ಣು ಮಗಳಿಗೆ ಖಂಡಿತ ಒಂದು ಸುಂದರ ಬದುಕು ಕಲ್ಪಿಸಿಕೊಡಿ ದೇವಾ.. ಇದೊಂದೇ ಪ್ರಾರ್ಥನೆ 👏👏👏👏

  • @Shylakitchen
    @Shylakitchen 2 місяці тому +259

    ಮದುವೆ ಆಗಲೇಬೇಕು ಎಂದು ಹೇಳಿದವರು ಯಾರು. ಎಂಜಾಯ್ ಯುವರ್ ಫ್ರೀಡಂ. ಕೈ ತುಂಬಾ ಕೆಲಸ ಮಾಡಿ. ಬ್ಯುಸಿ ಆಗಿ. ಯಾರು ಆಯಸ್ಸು ಯಾರು ಕೈಯಲ್ಲೂ ಇಲ್ಲ. ಜೀವನವನ್ನು ಪ್ರೀತಿಸಿ. ಆಲ್ ದಿ ಬೆಸ್ಟ್ 🎉❤

    • @veenamodaliyar7561
      @veenamodaliyar7561 2 місяці тому +9

      Good motivation

    • @swathisuchitra
      @swathisuchitra 2 місяці тому +24

      ಮದುವೆ ಆಗಲೆ ಬೇಕು ಅಂತ ಏನಿಲ್ಲ, ಆದ್ರೆ family strong ಇರ್ಬೇಕು. ಅಂದ್ರೆ background strong ಇರ್ಬೇಕು. ಕೆಲವೊಮ್ಮೆ ಮದುವೆ necessity agirthade, ಸಣ್ಣ ವಯಸ್ಸಲ್ಲಿ ಕಷ್ಟ ಆದ್ರೆನೂ ಮಕ್ಕಳಿಂದ ಸುಖ ಸಿಗುತ್ತೆ. ಮಕ್ಕಳು ಇದ್ರೆ ಸ್ವಲ್ಪ ನೆಮ್ಮದಿ ಮತ್ತು ಒಂದು ಫ್ಯೂಚರ್ ಆಸೆ ಇರುತ್ತೆ. Single life upto 40 ಚೆನ್ನಾಗಿರುತ್ತೆ ಮತ್ತೆ ಒಂಟಿತನ ಕಾಡುತ್ತೆ. ಅದೇ ವಿಜಯಲಕ್ಷ್ಮಿ ಗೂ ಆಗ್ತಿದೆ.

    • @abhishektharihallivlogs3930
      @abhishektharihallivlogs3930 2 місяці тому +9

      Yaare ene helidru life nalli ondu partner or support system beku ansutte avr life nalli lonely feel agtha idey so avru madve agbeku avrde aada family madkobeku antha idey we should respect their choices alwa

    • @chandraprasad1549
      @chandraprasad1549 2 місяці тому +4

      Helovastu easy alla ondu partner annodu prati manushyanige important yakandre yellanu share Maadodu partner jothege maathra

    • @swift150_67
      @swift150_67 2 місяці тому

      ಹೌದು ಒಂದು ಒಳ್ಳೆಯ ಜೀವನ ಸಂಗಾತಿ ಇರಲೇಬೇಕು. ಇದು ಒಂದು ಪವಿತ್ರ ಬಂಧ. ಒಬ್ಬರನ್ನೊಬ್ಬರು ಪ್ರೀತಿಸುವ, ಆಧಾರವಾಗಿರುವ ಈ ಬಂಧ ತುಂಬಾ ಸುಂದರ. ಸ್ವಾರ್ಥ, ದುಡುಕುತನ, ಕೋಪ, ಅಹಂಕಾರ ಇವುಗಳಿಂದ ಇಬ್ಬರೂ ದೂರ ಇದ್ದಾಗ ಒಂದು ವಿವಾಹ ಸಾರ್ಥಕ. ಎಲ್ಲರಿಗೂ perfect partner ಸಿಗಲ್ಲ, ಆದರೆ ಸತತ ಪ್ರಯತ್ನ, ಪ್ರೀತಿ, ತಾಳ್ಮೆ, ಕ್ಷಮೆ, ಈ ಗುಣಗಳಿಂದ ನಾವು ನಮ್ಮ ಮದುವೆಯನ್ನು ಯಶಸ್ವಿಗೊಳಿಸಬಹುದು. ಇದಕ್ಕೆ ಇಬ್ಬರ ಪ್ರಯತ್ನ ಕೂಡ ಇರಬೇಕು. ಮದುವೆ ಒಂದು commitment.

  • @ushabr3323
    @ushabr3323 2 місяці тому +97

    ಜೀವನದಲ್ಲಿ ತುಂಬಾ ನೊಂದಿರುವಿರಿ ಇನ್ನೂ ಮುಂದಾದರೂ ದೇವರು ನಿಮಗೆ ಒಳ್ಳೆಯದು ಮಾಡಲಿ. ನೀವು ಬಯಸಿದ ವೈವಾಹಿಕ ಜೀವನ ನಿಮಗೆ ಸಿಗಲಿ 💐

  • @radhamani5434
    @radhamani5434 2 місяці тому +40

    ಒಳ್ಳೇ ಮನಸ್ಸಿದೆ ಮೇಡಮ್ ನಿಮಗೆ... ಆ ನಿಮ್ಮ ಒಳ್ಳೆಯತನದಿಂದಲೇ ತುಂಬಾ ಕಡೆ ಬಲಿಪಶು ಮಾಡಿದ್ದಾರೆ.... ಇನ್ನಾದರೂ ನಿಮ್ಮ ಜೀವನದಲ್ಲಿ ಒಳ್ಳೇ ದಿನಗಳು ಬರಲಿ... ನಿಮಗೆ ನಿಮ್ಮನ್ನ ಅರ್ಥ ಮಾಡಿಕೊಳ್ಳುವ ಒಬ್ಬ ಸಂಗಾತಿ ಸಿಗಲಿ... ಹಳೆಯ ನೋವನ್ನೆಲ್ಲ ಮರೆಸಲಿ.... ಇದು ಎಲ್ಲಾ ಕನ್ನಡಿಗರ ಹಾರೈಕೆ ಮೇಡಮ್..❤❤❤❤❤❤❤❤❤.Rajesh it's one of neat interviews.... Congratulations...🎉🎉🎉🎉🎉

  • @anithar1597
    @anithar1597 2 місяці тому +121

    ಶ್ರೀ ಗುರು ರಾಯರು ಒಳ್ಳೆಯದು ಮಾಡಲಿ. ನಿಮ್ಮ ಮುಂದಿನ ಜೀವನ ಚೆನ್ನಾಗಿರಲಿ.

  • @monidaya7353
    @monidaya7353 2 місяці тому +15

    ಎಷ್ಟು ಒಳ್ಳೆ ಮನಸ್ಸು... ಸ್ವಲ್ಪ ಬಿರುಕು ಉಂಟಾದರೆ ಏನೆಲ್ಲಾ ಹೇಳಿ ಕರುಣೆ ಗಿಟ್ಟಿಸಿ ಕೊಳ್ಳುವ ಮಧ್ಯೆ ಸೃಜನ್ ಬಗ್ಗೆ ಎಷ್ಟು ಒಳ್ಳೆ ಮಾತು ಆಡಿದ್ದಿರ.. ನಿಜವಾಗ್ಲೂ ನೀವೂ great ಮೇಡಂ. ಖಂಡಿತ ನಿಮಗೆ ಒಳ್ಳೇದಾಗುತ್ತೆ... thanku Rajesh ಸರ್. ಇಂಥ puresoul ನ ಇಂಟರ್ವ್ಯೂ ಮಾಡಿ ಅವರ ಮೇಲಿನ ಗೌರವ ಇಮ್ಮಡಿಗೊಳಿಸಿದಕ್ಕೆ❤

  • @vasanthamanju1964
    @vasanthamanju1964 2 місяці тому +202

    ಎರಡನೇ ಎಪಿಸೋಡ್ಗೆ ಕಾದು ನೋಡಿದೆ. ತುಂಬಾ ಚೆನ್ನಾಗಿತ್ತು. ರಾಜೇಶಗೆ ಧನ್ಯವಾದಗಳು.

    • @Radhika-d4d3z
      @Radhika-d4d3z 2 місяці тому

      Seme

    • @chandrashekaracharya8278
      @chandrashekaracharya8278 2 місяці тому

      Same here

    • @chethanashekar8924
      @chethanashekar8924 2 місяці тому +1

      same here, keep on searching for second episode, thanks to Rajesh and wonderful Vijaylakshmi mam. Hope you will have better future hereafter, good luck

  • @bashabasha7471
    @bashabasha7471 2 місяці тому +14

    ಈ ಮುತ್ತು ನಾ ನಾವು ಕಳುಕೋತೀವಿ ಅನುಕೊಂಡಿದ್ದೆ. ಇವತ್ತು ನಿಮ್ಮನ್ನ ಈಗೆ ನೋಡಿದ್ದು ಬಹಳ ಖುಷಿ ಆಯಿತು 💐👏

  • @KalpanaJeevu
    @KalpanaJeevu 2 місяці тому +79

    ತುಂಬಾ ನೊಂದಿದ್ದೀರಾ 😢😢😢🥹🥹🥹
    ದೇವರು ಒಳ್ಳೇದು ಮಾಡಲಿ ನಿಮಗೆ🙏🙏🙏❤️❤️❤️

  • @umaprabhu5527
    @umaprabhu5527 2 місяці тому +59

    ಮದುವೆ ಅಷ್ಟೇನೂ ಮುಖ್ಯವಲ್ಲ, ಅಭಿನಯ ಮುಂದುವರಿಸಿ. ನಿಮಗೆ ಒಳ್ಳೆಯದಾಗಲಿ.

    • @lakshmiachar4843
      @lakshmiachar4843 2 місяці тому +3

      Yes

    • @ನಾನೊಬ್ಬಅಮಾಯಕ
      @ನಾನೊಬ್ಬಅಮಾಯಕ 2 місяці тому

      ​@@lakshmiachar4843ಯಾಕೆ mam.. ನಿಮ್ ಜೀವನ ಸರಿ ಇಲ್ಲ ಅಂದ್ರೆ.. ಬೇರೆಯವರ ಜೀವನ ಹಾಗೆ ಆಗುತ್ತೆ ಅಂತ ಯಾಕೆ andkolthira.
      Let her marry..
      ಗಂಡ ಇಲ್ಲದ ಹೆಣ್ಣಿನ ಕಷ್ಟ ಹೇಳ್ತಾ ಇದ್ದಾರೆ ನೋಡಿ ಅವರು.

  • @veenakulkarni9951
    @veenakulkarni9951 2 місяці тому +23

    ವಿಜಯಲಕ್ಷ್ಮಿ avar ಜೀವನ ಎಲ್ಲರಿಗೂ ಪಾಠ ವೇ..love you mam..❤❤❤

  • @kushigowda7798
    @kushigowda7798 2 місяці тому +70

    ವಿಜಯಲಕ್ಷ್ಮಿ ಮೇಡಂ ಮತ್ತೆ ಕನ್ನಡಕ್ಕೆ ಬರ್ತಾ ಇರೋದು ಬಹಳ ಖುಷಿ ಆಯ್ತು ❤

  • @yallammayjunjugowda4882
    @yallammayjunjugowda4882 Місяць тому +5

    Madam ,ಇನ್ನಾದರೂ ನಿಮಗೆ ಒಳ್ಳೆದಾಗಲಿ...ದೇವರು ಒಳ್ಳೇದು ಮಾಡಲಿ.🙏

  • @ranjitha_siri
    @ranjitha_siri 2 місяці тому +8

    She s natural beauty ..she s struggled so much and she is standing so string with so much of humiliation ...
    God luck for ypur second innings ..continue to be strong like this

  • @swarnaswarna5584
    @swarnaswarna5584 2 місяці тому +83

    Strong lady,but bad luck,suffered a lot.May her future be happy n peacefull.

  • @ushasudheer8722
    @ushasudheer8722 2 місяці тому +20

    ಎಷ್ಟು strong lady, ಒಂದು ಸ್ವಲ್ಪನೂ emotional ಆಗ್ಲಿಲ್ಲ ಎಷ್ಟು ಕಷ್ಟ ಅನುಭವಿಸಿದರು great ❤

    • @chandraprasad1549
      @chandraprasad1549 2 місяці тому

      Yella anubhavisi suicide vargu hogiddare so eega avrige idella balance madovastu maturity ide

    • @chandraprasad1549
      @chandraprasad1549 2 місяці тому

      Yella anubhavisi suicide vargu hogiddare so eega avrige idella balance madovastu maturity ide.

    • @shashikalagowda4681
      @shashikalagowda4681 2 місяці тому

      One time li Full dippretion hogbittidru now she is good 😊 god bless her

  • @uhclasses456
    @uhclasses456 2 місяці тому +68

    ವಿಜಯಲಕ್ಷ್ಮೀ ಮೇಡಂ ಈಗ ಕಂಪ್ಲೀಟ್ ನಾರ್ಮಲ್ ಆಗಿದ್ದಾರೆ. Now she become strong 💪go ahead mam don't very be happy be brave

    • @manjulabasavayya5595
      @manjulabasavayya5595 2 місяці тому

      Do notits not very , it's worriey

    • @manjulabasavayya5595
      @manjulabasavayya5595 2 місяці тому

      Do not worriey

    • @manjulabasavayya5595
      @manjulabasavayya5595 2 місяці тому

      Tecnical mistack above sentence

    • @uhclasses456
      @uhclasses456 2 місяці тому

      Sorry it's not very word mistake , it's worry 🙏🤝

    • @shobhakiran8235
      @shobhakiran8235 Місяць тому

      ಆಕೆ ಅನುಭವಿಸಿದ ಕಷ್ಟಕ್ಕೆ ಹುಚ್ಚಿಯಾಗಿರುತ್ತಿದ್ದರು. ಇಲ್ಲವೇ ಆತ್ಮಹತ್ತೆ ಮಾಡಿಕೊಂದಿದ್ದರು. but she is really great.

  • @anusuyamanjunath6553
    @anusuyamanjunath6553 2 місяці тому +4

    ದೇವರು ಸದಾ ನಿಮ್ಮನ್ನ ಸಂತೋಷವಾಗಿರಿಸಲಿ
    ನಮ್ಮ ಪ್ರೀತಿಯ ಸದಾ ನಿಮ್ಮ ಜೊತೆಗಿರಲಿ

  • @makeshan8020
    @makeshan8020 2 місяці тому +34

    ಉತ್ತಮವಾದ ಸಂದರ್ಶನ... ಹೀಗೆ ಜೀವನದಲ್ಲಿ ನೊಂದಿರುವ ವ್ಯಕ್ತಿಗಳ ಸಂದರ್ಶನಕ್ಕಾಗಿ ಕಾಯುತ್ತಿರುವೆ..

  • @nisarga9765
    @nisarga9765 2 місяці тому +25

    Vijayalakshmi Mam..u r such an inspiration to so many women.. more power to you.. being a good person in this world is rear but protecting yourself is very very important mam.. idhu kaligaala.. dhayavittu hushaari hejje idi.. thumbha emotional aagi decisions thagobedi.. yaake helthidini Andre, you are like an open book but being an open book means u r being visible to bad people and also good people.. it's these bad people who r waiting for such open books so that they can exploit you easily. Privacy is Power anthare..really idhu nimge rebirth.. ee hosa badhuku nimma willpower thorsuthe..neevu nimma akkananna thumbha preethisuthira.. aadhare paralysis annodhu swalpa complicated situation..aadharindha aadhashtu bega nimage vondhu volle vyakthi husband aagi sigali mathu nimma jeevana sukhamaya aagali antha naanu devaralli praarthisuthene.. nimma akka nimma jothe innashtu varshagala kaala idhu nimma Shakti aagali antha manaspooravakavaagi bedikolluthene.. may u and your sister be blessed with all the happiness, health, comfort and a beautiful life.. Take care mam.. this is ur 2nd life, I hope to see you emergency in flying colors.. welcome back to Karnataka! Neevu namma Mane magalu! U will be safe and loved here❤ Loads of love and strength to you!❤❤❤❤

  • @asvijaykumar8245
    @asvijaykumar8245 2 місяці тому +5

    ನೀವು ಅದ್ಭುತ ಕಲಾವಿದೆ ಅನುಮಾನ ಇಲ್ಲ ಎಂತಾ ಅದ್ಭುತ ಮಾತು ಒಳ್ಳೆ ಸಂದರ್ಶನ, ಇವರು ಅಪ್ರತಿಮ ಚಲುವೆ ನಿಮಗೆ ದೇವರು ಒಳ್ಳೇದು ಮಾಡಲಿ

  • @dr.rajeshramdev9675
    @dr.rajeshramdev9675 2 місяці тому +21

    Happy to see her back. Hope she gets more opportunities. She's one of the best performers of Kannada Film industry.

  • @anithag7579
    @anithag7579 2 місяці тому +28

    this interview changed the impression on vijay lakshmi. It may help her to restart her life. Thanks for it rajesh.

    • @padmaviyengar
      @padmaviyengar 2 місяці тому +2

      exactly...i wish heartfully that she should get a nice, right partner and her future should be only full of roses❤

  • @umeshr3886
    @umeshr3886 Місяць тому +1

    ಬಹಳ ಒಳ್ಳೆಯ ಸಂದರ್ಶನ, ನಿಮ್ಮ ಜೀವನ ಪಾಠ ಎಲ್ಲರಿಗೂ ಮಾದರಿ, ಜೀವನದಲ್ಲಿ ಕಷ್ಟ ಬಂದಾಗ ಹೆದರಬಾರದು, ಕಷ್ಟದ್ಲಲಿದ್ದಾಗಲೇ ಜನ ಮತ್ತು ಜೀವನ ಏನು ಅಂತ ಅರ್ಥ ಆಗುತ್ತೆ, may god bless you, wish you all the best for your future endeavours 👍

  • @suvasana326
    @suvasana326 2 місяці тому +27

    ಯಾರ್ಯಾರು ಏನೇನು ಅನುಭವಿಸಿತ್ತಾರೋ, ಅದು ಅವರಿಗೆ ಗೊತ್ತು...

  • @Blasher-z9o
    @Blasher-z9o 2 місяці тому +20

    Please ivarige tumba olleya manassiruva sajjana vyakthi sigali
    Olleya dharmapathni yagi sweekarisi avara jeevana chennagirbeku antha tumbu hridayadinda ashirvada madthene god bless you vijayalakshmi

  • @shivakumarimanjunath
    @shivakumarimanjunath Місяць тому +2

    Nonda manassige madyamadyadalli naviddivi idu nimma mane endu santwana helida rajesh sir hats off,u r go on boosting through out ur interview 👏

  • @agasthya.
    @agasthya. 2 місяці тому +53

    ಅದ್ಭುತ ಚೆಲುವೆ❤

  • @Archanaraghu84
    @Archanaraghu84 2 місяці тому +4

    Paapa she has suffered a lot. Innadru devru nimge olledu maadli mam. You are so good hearted person. God will definitely bless you..have happy and peaceful days ahead in future.🙌🏻

  • @yashodav3072
    @yashodav3072 2 місяці тому +13

    Vijayalakshmi neevu sothirbahudu but sathilla u have to come back in life❤❤

  • @manjulavs2865
    @manjulavs2865 2 місяці тому +2

    ಎಷ್ಟು ಮುದ್ದಾಗಿ ಮಾತಡ್ತರೆ. ಪಾಪ ಜೀವನದಲ್ಲಿ ಎಷ್ಟು ಕಷ್ಟಗಳನ್ನು ಅನುಭವಿಸ್ತಾ ಇದಾರೆ. ದೇವರು ಇನ್ನು ಮುಂದೇನಾದರು ಒಳ್ಳೇದನ್ನು ಮಾಡಲಿ. ಒಳ್ಳೆ ಲೈಫ್ ಪಾರ್ಟ್ನರ್ ಸಿಗಲಿ ಅವರಿಗೆ ❤.

  • @Ricardoshillyshally792
    @Ricardoshillyshally792 2 місяці тому +30

    Hope future is kind, bright and happy for Vijayalakshmi💛

  • @RamithGanesh
    @RamithGanesh 2 місяці тому +36

    She has become positive she will find her way right

  • @mamatharaymond5690
    @mamatharaymond5690 2 місяці тому +14

    When I saw ur Facebook live video really felt very bad and shocked such a great actresses behaving like this , now watching ur recent interview felt so happy u have come out from ur hard frustrated time talking so peacefully and lots of maturity in ur thoughts , now God has shown u right way I wish lord Krishna bless prosperity in ur life. Hare krishna

  • @nagarajnarayanarao3515
    @nagarajnarayanarao3515 2 місяці тому +5

    This daughter is a pride, she has surrendered to guru raya, rayaru is protecting her. Ask rayaru for any important decisions, chant namah shivaya panchakshari mantra always, god bless you. I see no dark clouds around her, worst is gone , internally calm yourself, namah shivaya will help, meet mentor and guide like Dr. VB Arati garu or others if possible. Good luck to her.

  • @anushabskedenji1111
    @anushabskedenji1111 2 місяці тому +298

    She is still very pretty..

  • @uahaashok5237
    @uahaashok5237 2 місяці тому +29

    Rajesh sir thumba thanks .wait madtha edhe .thanku so much.

  • @householdwithchitrachitra284
    @householdwithchitrachitra284 2 місяці тому +180

    ಅಪ್ರತಿಮ ಚೆಲುವೆ ❤️,

  • @pushparn250
    @pushparn250 2 місяці тому +4

    She is very honest about her background.....and she acted with all legends ......she is really strong lady....let her get good chances.....she is very beautiful

  • @manjulama8361
    @manjulama8361 2 місяці тому +14

    Vijayalaxmi avare nimge tumba olledagali tumba chennagi matadtiddira jivana na tumba chennagi arta madkondiddiri nimma jivana chennagi irli god bless you ❤❤❤❤❤❤❤

  • @roopaaanekal3560
    @roopaaanekal3560 2 місяці тому +24

    I was..searching for second part...tq..Rajesh sir.
    I whole heartedly wish Vijayalakshmi..ma'am..❤should come back n bang again.❤👍

  • @vaishuroyal99
    @vaishuroyal99 2 місяці тому +17

    She is really strong dat too handling evrythng with so much of positivity I loved it bcz tumba prblms face madorge negative thoughts barutte but she is grt ❤️

  • @nandinim1178
    @nandinim1178 2 місяці тому +33

    One of the best interviews of vijayalakshmi, this is why we should not judge the person without knowing the deep story. Every lady spends their best time with their husband or family,but she is still struggling.hope for the best god bless u mam.

  • @prathimak7492
    @prathimak7492 2 місяці тому +11

    How beautiful she is... I really felt sad for her... 🥺Everything will fine one day... God bless you mam... ❤❤

  • @nagaraja6783
    @nagaraja6783 2 місяці тому +5

    She changed a lot .. happy to see her in a positive way

  • @bharadwajgudigar
    @bharadwajgudigar 2 місяці тому +107

    Who's Samaantha? Nayanthara? Vijaylaxmi was actual beauty

  • @Vjcreatedchanal87
    @Vjcreatedchanal87 2 місяці тому +14

    ಮೆಮ್ ತುಂಬಾ ಬದಲಾವಣೆ ನಿಮ್ಮಲ್ಲಿ ಕಾಣ್ತಿದೆ ನಿಮ್ಮ ಒಂದೊಂದು ಮಾತಲ್ಲು ಅರ್ಥ ಇದೆ ಇನ್ನು ಮುಂದೆ ಆದರೂ ಜೀವನದಲ್ಲಿ ಒಳ್ಳೇದಾಗ್ಲಿ ನಿಮ್ಮನ್ನು ಅರ್ಥ ಮಾಡುವ ಹುಡುಗ ಸಿಗ್ಲಿ ದಾಂಪತ್ಯ ಜೀವನದಲ್ಲಿ ಖುಷಿಯಾಗಿರಿ 👍😍.. ರಾಜೇಶ್ ಸರ್ ತಮಗೂ ಧನ್ಯವಾದಗಳು 🙏😊

  • @meenachatni7383
    @meenachatni7383 2 місяці тому +9

    ವಿಜಯಲಕ್ಷ್ಮೀ... ಮೇಡಂ... ನಿಮ್ಮ ಹೆಸರಲ್ಲೇ.. ವಿಜಯ.. ಇದೆ..😊. ಯಾವುದಕ್ಕೂ.. ಜಗ್ಗದೇ.. ಮುಂದೆ.. ಹೋಗ್ತಾ ಇರಿ.😅.. ನಿಮ್ಮ ನಾಗಮಂಡಲದ...acting ಮರೆಯುವುದುಂಟೇ... ಮೇಡಂ...❤ ಈ ಜೀವ.. ಜೀವನ.. ದೇವರ.. ಆಶೀರ್ವಾದ...🙏🏿🙏🏿 ಅದನ್ನು... ಸರಿಯಾದ.. ದಾರಿಯಲ್ಲಿ.. ನಡೆಸಿಕೊಂಡು... ಮುಂದೆ.. ಸಾಗಿರಿ...e🙌🏿🙌🏿ವಿಜಯ ಪತಾಕೆ.. ಹಾರಿಸಿ...👍🏿👍🏿 ನೀವು.. ಸಂತೋಷದಿಂದ.. ಇರೋದನ್ನು.. ನಮ್ಮ ಕಣ್ಣುಗಳು.. ನೋಡಿ.. ಆನಂದಿಸಬೇಕು..🤗🤗we love you.mam ❤come ಬ್ಯಾಕ್.. ❤❤... ಎಲ್ಲಿ.. ಕಳೆದು.. ಹೋಗಿದೆಯೋ.. ಅಲ್ಲೇ ಹುಡುಕಿ.. 👍🏿ಸೋತೆನೆಂಬ ಹತಾಶೆ.. ಬೇಡ.🙏🏿. ಗೆದ್ದೇ ತೀರುವೆನೆಂಬ.. ಛಲವಿರಲಿ.🤝🤝💐💐😄👍🏿🎊🎉🎊🎉

  • @ramyarangushree5707
    @ramyarangushree5707 2 місяці тому +5

    No filter at all on her mounth... She really deserve a good life❤...with full heart i wish her good life n happyness 🫰🧿

    • @VijayKumarR2
      @VijayKumarR2 Місяць тому

      Parvathamma Rajkumar is God mother of Sandalwood 🙏

  • @bhavanisubashith3309
    @bhavanisubashith3309 2 місяці тому +3

    Thank to Rajesh for interviewed Vijayalakshmi, from this interview people come to know what is happened why it is happened her struggling, really clarified everything God bless Vijaya lakshmi god will protects u defenstely good day will come we support u we r with u " Neevu Namma mane Magalu Karunada Magalu"

  • @shivaraghukadabahalli.6371
    @shivaraghukadabahalli.6371 2 місяці тому +14

    🤗Vಜಯ👑ವಾಗಲಿ ಮೇಡಂ❤️ಆಕಾಶಕ್ಕೆ ಒಬ್ಬ ಸೂರ್ಯ ಕಣೋ...ಈ ಭೂಮಿಗೆ ಒಬ್ಬ ಚಂದ್ರ ಕಣೋ...

  • @Homoeo_phos
    @Homoeo_phos Місяць тому +1

    She will rock on from now ....😊
    ನಿಮ್ಮ ಕೆಲಸ ಖಂಡಿತ ನಿಮ್ಮನ್ನು ಖುಷಿಯಾಗಿಡುತ್ತದೆ ಮೇಡಂ.

  • @meinmein3326
    @meinmein3326 Місяць тому +1

    Very beautiful interview. More power to vijayalakshmi who is a fighter and survivor.
    The host did a very good job and vijayalakshmi aptly responded without many facades. In fact the art of facading without mutual offence is what vijayalakshmi has begun to learn now. That has been possible with the divine intervention. All the very best wishes to her. Thank you for this podcast

  • @chetanmurgesh4753
    @chetanmurgesh4753 Місяць тому +1

    ಪ್ರತಿಭೆ + ಸ್ಫೂರುದ್ರಪ ಎರಡು ಇರುವ ಕಲಾವಿದೆ. ಇವರ ಎರಡನೇ ಇನ್ನಿಂಗ್ಸ್ಗೇ ಶುಭಾಶಯಗಳು.

  • @soniyasiddarthan.2944
    @soniyasiddarthan.2944 2 місяці тому +2

    As a proud Kannadiga, we want to extend our heartfelt support to you, Vijayalakshmi ma’am. We deeply regret any misunderstandings and negative comments that may have come your way. Please know that they don’t represent the love and respect many of us have for you. It takes courage to come forward and share your truth, and we admire your strength. May Lord Jesus Christ bless you with good health, happiness, and a loving life partner. Our blessings and best wishes are also with your sister, Usha akka. We are here to support you both and wish you nothing but peace and joy in the days to come.

  • @devarajudev6659
    @devarajudev6659 2 місяці тому +14

    ❤mam i like ಸೇವಂತಿಯೆ ಸೇವಂತಿಯೆ ನನ್ನಸೆ ಎದೆಯಲ್ಲಿ ಘಮ್ ಅಂತಿಯೆ ❤❤❤❤ it ವಿಷ್ಣು ಸರ್ also🎉🎉🎉

  • @smithaserrao5614
    @smithaserrao5614 2 місяці тому +9

    ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದಿರ ಕುಟುಂಬಗೋಸ್ಕರ ಬಹಳಷ್ಟು ತ್ಯಾಗ ಮಾಡಿದ್ರಿ, ದೇವರು ನಿಮಗೆ ಖಂಡಿತ ಕೈ ಬಿಡೋಧೀಲ್ಲ... All the best....

  • @shobhadayanand1472
    @shobhadayanand1472 2 місяці тому +30

    Madam be brave... Face the world... We are all with you... You are so beautiful... Act... Talented with good heart...

  • @pabhavathik9367
    @pabhavathik9367 2 місяці тому +2

    Nimma future chennagirali..life =? anta chennagi understand madkondideera.ega modalane vijalakshmina nodi am very happy.tq for rajesh channel❤

  • @aishwaryasuvarna
    @aishwaryasuvarna 2 місяці тому +8

    The one and only podcast I was waiting after I saw the part 1.. amazing lady.. with lot's of courage and braveness.. God bless you mam.. and thank you Rajesh sir for making mam reach out to us❤❤❤

  • @nalinin6172
    @nalinin6172 2 місяці тому +35

    I love you vijayalakdhmi so much because you are very strong, you win in your life after struggling,now you had happy days,god bless to you in your life.❤❤❤❤

  • @pps8506
    @pps8506 2 місяці тому +11

    Omg 😢😢😢😢😢 u hv seen so much in life. A lesson I learnt from ur episode is never judge anyone by the looks, nly God knows wat a person really goes thru. One of the finest episodes of all time. I thought ma'am is a tambram. Anyway thnx a lot rajesh fr this wonderful episode. U bring the best in all ur guests. Ur an amazing and attentive listener. All the very best fr ur life ma'am. God bless u with only the best in the world. PICTURE ABHI BHI BAAKI HEIN. Party hard. Lots of love ma'am.

  • @vaanirao6482
    @vaanirao6482 2 місяці тому +3

    I heart -fully pray god that let Vijaylakshmima'am be blessed with an understanding life partner very soon... Rajesh is a very good host who carried the whole episode with great success and respectfully has made ma'am very comfortable in the show...

  • @nayananayana6196
    @nayananayana6196 2 місяці тому +11

    Rajesh sir vijayalakshmiyavaranu interview madidakke thumbha thanks.I like vijayalakshmi ❤

  • @ashwithagr249
    @ashwithagr249 2 місяці тому +3

    Vijaylakshmi ma'am... U r so adorable. U truly deserve the best and take my words, U will shine as ur greatest self. U have always proven to be the best version of yourself whatever the situation may be in ur life. God will truly bless you. And Rajesh sir, I became a big fan of ur voice. The way you keep them comfortable while interviewing is so impressive

  • @hemaltharaj1682
    @hemaltharaj1682 Місяць тому

    I’m big fan of her, I love my sisters but after watching this I love them more, hats off to you, never give up, thanks Rajesh way you are interviewing people it’s awesome 🙏🙏

  • @bheemanakone25
    @bheemanakone25 2 місяці тому +5

    Very nice interview..true words ma'am... ರಾಯರ ಆಶೀರ್ವಾದ ನಿಮಗೆ ಯಾವಾಗಲೂ ಇದೆ... ಧೈರ್ಯವಾಗಿರಿ..😊

  • @rajeshwarib5527
    @rajeshwarib5527 Місяць тому +2

    Born beauty❤Appreciate your resilience.....My love to you Ma'am...Eager to see you on silver screen too.Hats off to you

  • @aykg9216
    @aykg9216 2 місяці тому +2

    ವಿಜಯಲಕ್ಷ್ಮಿ ಮಾಮ್ ನಿಮಗೆ ಶುಭವಾಗಲಿ❤❤❤

  • @hemavijayahemavijaya4789
    @hemavijayahemavijaya4789 2 місяці тому +6

    ರಾಜೇಶ್ sir thku sm. ಅವರ ಪೂರ್ಣ ಮಾಹಿತಿ ತಿಳಿಸಿದಕ್ಕೆ. 👍

  • @RadhaRatnamala-mi3sl
    @RadhaRatnamala-mi3sl 2 місяці тому +2

    Good to see her again.
    May god protect her and give stability and prosperity and success.
    She should become the richest person.
    One thing I also agree with is having a good life partner is very important.
    God should give that sense and courage to come out of disrespectful relationship and situations.
    Good luck to her future endeavors

  • @vijayalakshmivijayalakshmi2289
    @vijayalakshmivijayalakshmi2289 2 місяці тому +11

    Still she is very beautiful , never give up mam be strong mam

  • @manga_artt
    @manga_artt 2 місяці тому +3

    My prayers for you Vijayalakshmi mam, hope you have a healthy and happy life going forward.

  • @nagaraju.mmariyappa5685
    @nagaraju.mmariyappa5685 2 місяці тому +3

    ತುಂಬಾ ಖುಷಿ ಆಯ್ತು ಮೇಡಂ ವಂದನೆಗಳು...ದಯವಿಟ್ಟು ಕನ್ನಡದಲ್ಲಿ ಅಭಿನಯ ಮಾಡಿ
    ನಿಮ್ಮ ಪ್ರೀತಿಯ ಅಭಿಮಾನಿ
    ಧನ್ಯವಾದಗಳು...

  • @gunajayakrishmangalaveeru2556
    @gunajayakrishmangalaveeru2556 2 місяці тому +2

    ಈಗ ಇವರು ಪುಟಕ್ಕಿಟ್ಟ ಚಿನ್ನಾ ಆಗಿದ್ದಾರೆ. ನಾವು ೩ ವರ್ಷದಿಂದೆ ತಪ್ಪು ತಿಳಿದಿದ್ದೇವಿ❤❤❤

  • @leelakumarswamy9399
    @leelakumarswamy9399 2 місяці тому +6

    Super agi matnadtira vijayalakshmi akka,nange nivu andre modalindallu thumba ishta❤❤❤

  • @ceciliadsouza4126
    @ceciliadsouza4126 8 годин тому

    Vijaylakshmi is unique. She had a bad phase in her life. May God bless her with good life, as she wishes a peaceful happy life. Always loved her, will always love her ❤🙏

  • @arunaanu8999
    @arunaanu8999 2 місяці тому +50

    Matured talk about womens life ❤

    • @thinker4743
      @thinker4743 2 місяці тому +2

      About life
      Aden adu separate agi women life annadu

    • @vssatvik633
      @vssatvik633 2 місяці тому

      It comes after a great suffering.

  • @rarecontents2560
    @rarecontents2560 6 днів тому

    Habba cinema li chennappa chennegowda song alli nim expression and cuteness ge fida aade madam. What a good actress you are.

  • @ushavijaykumar6047
    @ushavijaykumar6047 2 місяці тому +6

    Estu novu thididare,anthavarige yaranna nodiro koppa baruthe ,yallara mele nambikke oguthe,ivaru astu kasta anubavisidare,innadaru devaru olledu madali mam ,❤

  • @roopanp5546
    @roopanp5546 2 місяці тому +27

    Was waiting for this bro❤

  • @shashikalans65
    @shashikalans65 2 місяці тому +26

    Was waiting for this .... Thank you sir....

  • @kavitha.gkavitha4790
    @kavitha.gkavitha4790 Місяць тому +2

    Good mam very positive speech all the best for your future stay blessed with good health and wealth. Come back to kannada film industry. Your inspiration to many women's. 👍

  • @ushashetty9601
    @ushashetty9601 2 місяці тому +6

    Very touching video 😢Be brave ma'am.Wishing u the best🙏

  • @kalanayak5761
    @kalanayak5761 2 місяці тому +7

    Rajesh, sir vijayalakshmiyavaranu interview madidake tumba dhanyavaadgalu, nimminda, avara, jeevana modalintagali sir, Thank you sir

  • @kavyashreec195
    @kavyashreec195 2 місяці тому +4

    Thank u for the part 2 Rajesh..❤
    She is very strong and her mindset is a lesson to some of the depressed girls....🙂

  • @suvarnasuperhealthyandtast3703
    @suvarnasuperhealthyandtast3703 2 місяці тому +82

    Benkiyalli naralida hoovu. God bless u.

  • @jayanthsakura81
    @jayanthsakura81 2 місяці тому +2

    Life alli ishtu strong agi matadoke aa jeeva yeshtu nondirbeda😢😢 especially when she talks about her father... We can make out that her heart sinks in tears😢😢 May be that's the biggest loss she ever had in her life

  • @EntertainmentvitEdu
    @EntertainmentvitEdu Місяць тому +1

    She needs more opportunities.. Great human being

  • @madhushree9126
    @madhushree9126 2 місяці тому +8

    ಹುಡುಗಿ, ಓ ಹುಡುಗಿ, ನಿನಗ್ಯಾಕ ಈ ಮಲ್ಲಿಗೆ❤ ನಿನಗ್ಯಾಕ ಈ ಮಲ್ಲಿಗೆ
    ಇಂಥಾ ಚೆಲುವಿಗೆ ಚೆಲುವನ್ಯಾರಾ ❤
    ಏನಿದೂ ಹೊಸ ಹುರುಪು ❤️
    ಮಾಯದ ಮನದ ಭಾರ ❤️

  • @Ammu27645
    @Ammu27645 2 місяці тому +10

    I am also single .ಬೇರೆಯವರಿಗಾಗಿನೆ ಬದುಕಿರೋದು ಬಿಡಿ ಮೇಮ್ ಬೇರೆಯವರಲ್ಲಿಯೇ ಸುಖ🎉

  • @ರಜಿನಿಶಂಕರ್
    @ರಜಿನಿಶಂಕರ್ 2 місяці тому +21

    ಜೀವನ ಏರು... ಪೀರಿನ ಗಾಯನ....
    ಒಳ್ಳೇದಾಗ್ಲಿ ಮೇಡಂ 🥰

  • @scorpiojustice1368
    @scorpiojustice1368 2 місяці тому +5

    ಬೆಂಕಿಯಲ್ಲಿ ಅರಳಿದ ಹೂ😢😢😢😢
    But gods grace she's back 👏👏👏👏but all sudden shocking changes.. How come❓ thanks to the people behind it 🙏🙏🙏🙏

  • @radhas5091
    @radhas5091 Місяць тому +1

    ಈಗಲಾದರೂ ದೇವರು ನಿಮಗೆ ಒಳ್ಳೆ ಜೀವನ ಸಂಗಾತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ, ಆದಷ್ಟು ಬೇಗ ನೀವು ಬಯಸಿದ ಸಂಗಾತಿಯೊಂದಿಗೆ ನಿಮ್ಮ ಮದುವೆ ನೆರವೇರಲಿ,

  • @GriejNejej
    @GriejNejej 2 місяці тому +15

    She is such a pure heart let her future be wonderful❤

  • @vibhudhamv5717
    @vibhudhamv5717 2 місяці тому +2

    Really every woman shld get inspired by her she's such a great example ❤
    Be strong as always

  • @savithan8251
    @savithan8251 2 місяці тому +5

    This is a life lessson for all of us. Thank you madam for being open about ur life.

  • @AshwiniAR-e3o
    @AshwiniAR-e3o 2 місяці тому +5

    Very good madam.... True inspiration..... .. Every person come with expiry date...... Don't take any bad decisions madam.... .

  • @lathanayak980
    @lathanayak980 2 місяці тому +5

    She. is my all time favorites actress Vijaya Lakshmi madam joodi hakki Sooriyavamsha and Nagamandala Habba movie great movie 👌👌👍👍👍 she is looking very much pretty her smile is Beautiful Smiile ❤❤