ಯಕ್ಷಗಾನ ತಾಳಮದ್ದಳೆ- ವೀರಮಣಿ ಕಾಳಗ - ಯಕ್ಷಗಾನ ಬಯಲಾಟ ಕೃಷ್ಣಾರ್ಜುನ ಕಾಳಗ

Поділитися
Вставка
  • Опубліковано 31 січ 2025
  • ಸಂಗಮ ಕಲಾ ಸಂಘ(ರಿ.) ಕಲ್ಮಡ್ಕ ಸುಳ್ಯ ದ.ಕ
    ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ಇವರ
    ಜನ್ಮಶತಾಬ್ಧಿ
    ಮತ್ತು ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಇವರ
    ಸಂಸ್ಮರಣಾ ಕಾರ್ಯಕ್ರಮ
    ದಿನಾಂಕ 29 ಅಕ್ಟೋಬರ್ 2022 ಶನಿವಾರ
    ಅಪರಾಹ್ನ ಗಂಟೆ 2-೦೦ರಿಂದ
    ಕಲ್ಮಡ್ಕ ಶಾಲಾ ವಠಾರ
    ಯಕ್ಷಗಾನ ತಾಳಮದ್ದಳೆ- ವೀರಮಣಿ ಕಾಳಗ
    ಭಾಗವತರು : ಶ್ರೀ ದಿನೇಶ್ ಅಮ್ಮಣ್ಣಾಯ,
    ಚೆಂಡೆ/ಮದ್ದಳೆ : ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಚೈತನ್ಯಕೃಷ್ಣ ಪದ್ಯಾಣ
    ಅರ್ಥಧಾರಿಗಳು :
    ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್
    ಶ್ರೀ ಉಜಿರೆ ಅಶೋಕ ಭಟ್
    ಶ್ರೀ ವಾಸುದೇವ ರಂಗಾ ಭಟ್
    ಶ್ರೀ ರಾಧಾಕೃಷ್ಣ ಕಲ್ಚಾರ್
    ಯಕ್ಷಗಾನ ಬಯಲಾಟ ಕೃಷ್ಣಾರ್ಜುನ ಕಾಳಗ
    ಭಾಗವತರು : ಶ್ರೀ ರವಿಚಂದ್ರ ಕನ್ನಡಿಕಟ್ಟೆ
    ಮದ್ದಳೆ : ಶ್ರೀ ಚೈತನ್ಯಕೃಷ್ಣ ಪದ್ಯಾಣ
    ಚೆಂಡೆ : ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್
    ಚಕ್ರತಾಳ : ಶ್ರೀ ಪುರುಷೋತ್ತಮ ಆಚಾರ್ಯ
    ಪಾತ್ರವರ್ಗದಲ್ಲಿ
    ಶ್ರೀ ಪೆರ್ಮುದೆ ಜಯಪ್ರಕಾಶ ಶೆಟ್ಟಿ
    ಶ್ರೀ ದಿವಾಕರ ರೈ ಸಂಪಾಜೆ
    ಶ್ರೀ ಬಂಟ್ವಾಳ ಜಯರಾಮ ಆಚಾರ್ಯ
    ಶ್ರೀ ಪ್ರಜ್ವಲ್‌ಕುಮಾರ ಗುರುವಾಯನಕೆರೆ
    ಶ್ರೀ ಶಶಿಕಿರಣ ಕಾವು
    ಶ್ರೀ ಪ್ರಸಾದ ಸವಣೂರು
    ಶ್ರೀ ಅಕ್ಷಯ ಭಟ್ ಮೂಡಬಿದ್ರೆ

КОМЕНТАРІ • 38

  • @suresh.sperla1381
    @suresh.sperla1381 2 роки тому +2

    ಸೂಪರ್ ತಾಳಮದ್ದಳೆ, ತರ್ಕ ಇದ್ರೇನೆ ಸೊಗಸು, ತುಂಬಾ ಚನ್ನಾಗಿ ತ್ತು

  • @suresh.sperla1381
    @suresh.sperla1381 2 роки тому +1

    ನನ್ನ ಒಂದು ಅಪೇಕ್ಷೆ, ಪ್ರಸ್ತುತ ನಮ್ಮ ರಾಜಕಾರಣಿ ಗಳ ಬಗ್ಗೆ ತಾಳಮದ್ದಳೆ ಮಾಡಿ, ಅದು ಒಂದು ಹೊಸ ಪ್ರಯೋಗ ವೂ ಆಗುತ್ತೆ, ಹಾಗೂ ಜನರಿಗೂ ಇದು ಒಂದು ಹೊಸ ಅನುಭವ ವಾಗ ಬಹುದು

  • @ramkrishna1951
    @ramkrishna1951 2 роки тому +5

    ಹನುಮಂತ ಒಪ್ಪಿದ ಮೇಲೂ ಈಗ ಒಪ್ಪಿದ್ದಕ್ಕೆ ಸಮರ್ಥನೆ ಬೇಕು ಎಂದು ಕೇಳಬಾರದಿತ್ತು

  • @muralikrishnachallangar8230
    @muralikrishnachallangar8230 3 місяці тому

    ಕಾಲು ಆಡಿಸುವ ಅವಸ್ಥೆ

  • @savi235
    @savi235 2 роки тому +3

    ವೈಯಕ್ತಿಕ ವಿಚಾರಗಳನ್ನು ವೇದಿಕೆಯಲ್ಲಿ ಚರ್ಚಿಸಿದರೆ ಸಂಘಟಕರ ವೀಕ್ಸಕರ ಆಶಯಕ್ಕೆ ಧಕ್ಕೆ

  • @ramkrishna1951
    @ramkrishna1951 2 роки тому +2

    ಈಶ್ವರ ಮೆಚ್ಚಿದ್ದೇನೆ, ವರ ಕೇಳು ಎನ್ನುವ ಧಾಟಿಯೂ‌ ಉದ್ಧಟತನದ್ದೇ

  • @ganapathipk.1468
    @ganapathipk.1468 2 роки тому

    Ivareevara charcheyalli onajambha adakavagide mattu obbarannu hegu chucchha bekemba pitoori idda hage ide.ottu charche olledagide.

  • @raghavendrabattnaala5570
    @raghavendrabattnaala5570 2 роки тому +6

    ಅದ್ಭುತ ಈಶ್ವರ, ಜಗಳಗಂಟ ಹನುಮಂತ

  • @ramkrishna1951
    @ramkrishna1951 2 роки тому +4

    ಅದಕ್ಕೆ ಸಂಬಂಧ ಪಟ್ಟ ಪದ್ಯದಲ್ಲಿಯೂ‌ ಪ್ರೇಮದಿಂದ ಸಮಾಧಾನ ಮಾಡಿ ಹನುಮಂತನನ್ನು ಒಪ್ಪಿಸಬೇಕೆಂಬ ಭಾವವಿದೆ

    • @dineshasharmadinnu1919
      @dineshasharmadinnu1919 2 роки тому

      ಸಮಾಧಾನದಲ್ಲಿ,ಹನುಮಂತ ಕೂಡ ಮಾತಾಡ್ಬೇಕು....ವಾದದಲ್ಲಿ ಹಿಂದೆ ಬಂದದ್ದಕ್ಕೆ...

    • @adarsharts2093
      @adarsharts2093 2 роки тому

      ಒಪ್ಪುವುದಿಲ್ಲ ಅಂತ ಕೂತ ಹನುಮಂತನ ಕೈ ಕಾಲು ಹಿಡಿದು ಶಿವ ಒಪ್ಪಿಸಬೇಕು ಅಂತ ಏನೂ ಇಲ್ಲ...
      ಒಲಿದು ಬಂದ ಶಿವನೇ ಸೋತು ಶರಣು ಹೋಗುವುದು ಅಲ್ಲ ಅಲ್ವಾ...
      ಎದುರಿನ ಪಾತ್ರ ಒಂದು ಹೆಜ್ಜೆ ಇಳಿಯದ ಹೊರತು ಶಿವನಿಗೆ ಏನು ಉಪಾಯ ಇದೆ

  • @jaitulunad9636
    @jaitulunad9636 2 роки тому +4

    Ujire Ashok Bhatr edde paterder cool aad answer malder

  • @shambhat5622
    @shambhat5622 3 місяці тому

    ಗುಡ್ಡೆಗೆ ಗುಡ್ಡೆ ಅಡ್ಡ....ಗಾದೆ ಸುಳ್ಳಲ್ಲ

  • @ramkrishna1951
    @ramkrishna1951 2 роки тому +6

    ಒಟ್ಟಿನ ಈ ದಿನದ ಮಟ್ಟಿಗೆ ಈಶ್ವರನ ಅರ್ಥ ವಿಫಲ

    • @ammin5999
      @ammin5999 2 роки тому +1

      Eeswarana maathugaarike sariyalla

    • @dineshasharmadinnu1919
      @dineshasharmadinnu1919 2 роки тому +2

      ಯಾಕೆ?

    • @GaneshGanesh-id7rd
      @GaneshGanesh-id7rd 2 роки тому

      @@dineshasharmadinnu1919 yaakendre raamana paada. Jyothirmedakke baruvudu shivana sankalpa adu shiva paatradaariya taleyalli erbeku

  • @ganeshbhat491
    @ganeshbhat491 2 роки тому

    Ishwara paatradhaarige taanobbane tilkondava emba ahankaara

  • @dineshasharmadinnu1919
    @dineshasharmadinnu1919 2 роки тому +4

    ಅಮ್ಮಣ್ಣಾಯರ,ಪದ್ಯ ಭಾರೀ ಚೆಂದ ಆಗಿದೆ.....

  • @venugopalmambadi3929
    @venugopalmambadi3929 2 роки тому

    tala maddale kanji peenjigaladda, prabhudhatheyannu prekshaka nireekshisuttane

  • @nageshparake7868
    @nageshparake7868 2 роки тому +3

    ಈಶ್ವರ ಪಾತ್ರಧಾರಿ ವಯಕ್ತಿಕ ವಾಗಿ ತೆಗೆದುಕೊಂಡು ಹೋದರು, ಹನುಮಂತ ಪಾತ್ರಧಾರಿ ಕಥೆಯಲ್ಲಿ ಇದ್ದುಕೊಂಡೆ ಚರ್ಚೆ ಮಾಡಿದ್ದು ಸೂಪರ್ 👌

  • @venugopalmambadi3929
    @venugopalmambadi3929 2 роки тому

    kelavu ayojakaroo iddare intah ona vadavannu prothsaahisuvavaru...modale heli kalistare

  • @venugopalmambadi3929
    @venugopalmambadi3929 2 роки тому

    intaha hucharannu navu yestu samaya sahisa beko😠😡