😂ಅಲ್ಲ ನನಗ್ ಗೊತ್ತಿಲ್ಲ ಅದ್ಕೆ ಕೇಳಿದ್ದು😄Vidyadhar Jalavalli & Hennabail ಮಾತಿನ ಚಕಮಕಿ🔥Veeramani Kalaga🔥HD
Вставка
- Опубліковано 7 лют 2025
- ವಿಶೇಷ ಕೃತಜ್ಞತೆಗಳು : ಯಜಮಾನರು ಶ್ರೀ ಕ್ಷೇತ್ರ ಕಮಲಶಿಲೆ ಮೇಳ) ಮತ್ತು ಸಂಘಟಕ ಮಿತ್ರರಿಗೆ (ರಾಮಾಂಜನೇಯ ಫ್ರೆಂಡ್ಸ್ (DMF) ಮತ್ತು ಊರ ಹತ್ತು ಸಮಸ್ತರರು, ದಾಸರಮಕ್ಕಿ ಅಂಪಾರು) ಅನಂತಾನಂತ ಧನ್ಯವಾದಗಳು...
ಪ್ರಸಂಗ : ವೀರಮಣಿ ಕಾಳಗ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ಗಣಪತಿ ಶೆಟ್ಟಿ ಬೆಪ್ಡೆ
ಮದ್ದಳೆ : ಶ್ರೀ ಸುರೇಶ್ ಮೊಯ್ಲಿ
ಚಂಡೆ : ಶ್ರೀ ಶ್ರೀಧರ ನಾಯ್ಕ್ ತಾರಿಕಟ್ಟೆ
ಮುಮ್ಮೇಳದ ಕಲಾವಿದರು :
ವೀರಮಣಿ : ಶ್ರೀ ವಿದ್ಯಾಧರ ರಾವ್ ಜಲವಳ್ಳಿ
ಹನುಮಂತ : ಶ್ರೀ ವಿಶ್ವನಾಥ ಪೂಜಾರಿ ಹೆನ್ನಾಬೈಲ್
ಶತ್ರುಘ್ನ : ಶ್ರೀ ಉದಯ ಕೊಠಾರಿ ಚಕ್ರಮೈದಾನ
ಈಶ್ವರ : ಶ್ರೀ ಸುನಿಲ್ ಕುಮಾರ್ ಹೋಲಾಡು
ರುಕ್ಮಾಂಗ : ಶ್ರೀ ನಿತಿನ್ ಶೆಟ್ಟಿ ಸಿದ್ದಾಪುರ
ಶುಭಾಂಗ : ಶ್ರೀ ವಿಘ್ನೇಶ್ ಪೈ
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ UA-cam ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
ನಿಮ್ಮ ಪ್ರದೀಪ್ ಕುಂದಾಪ್ರ
ಹೆನ್ನಾಬೈಲ್ ಅಧಿಕ ಪ್ರಸಂಗ.
Super ❤️❤️
ಹೆನ್ನಾಬೈಲ್ರು ವಿತ್ತಂಡ ವಾದ ಒಂದು ಬಿಟ್ರೆ ಸೂಪರ್ ....
ಹೆನ್ನಾಬೈಲ್.....❤
Super hennabailu❤
ವಿದ್ಯಾಧರ ಹಾಗೂ ಹೆನ್ನಾಬೈಲ್ ಇಬ್ಬರ ವಾದವಿವಾದವೂ ಚೆನ್ನಾಗಿದೆ
Jalavalli super
Hennabil visu supar 👌👌👌👍👍👍
ಶ್ರೇಷ್ಠ ಮಾತುಗಾರಿಕೆ....great 🙏❤️
No one can beat jalavalli......
ಸೂಪರ್ ಸ್ಟಾರ್ಸ್
ಅದ್ಬುತ 🌹🌹🌹🌹
Top Top 😍❤️❤️❤️❤️
Super
🙏...
OVER CONFIDENCE
Super
Bhalire hennabail