ಗಣೇಶನಿಗೆ ಪ್ರಿಯವಾದ ಕಡುಬು| ಖಾರಾ ಕಡುಬು| ಉದ್ದಿನ ಕಡುಬು| ಕಡಲೆ ಕಡುಬು| Kadubu | dal Kadubu in kannada

Поділитися
Вставка
  • Опубліковано 17 вер 2023
  • ಗಣೇಶನಿಗೆ ಪ್ರಿಯವಾದ ಕಡುಬು| ಖಾರಾ ಕಡುಬು| ಉದ್ದಿನ ಕಡುಬು| ಕಡಲೆ ಕಡುಬು| Kadubu | dal Kadubu in kannada, Kannada, English, Hindi, Telugu, Tamil, Maleyalam, Vlogs in good hand recipes, TaiHand Tailor TV, ಗಣೇಶನಿಗೆ ಪ್ರಿಯವಾದ ಕಡುಬು| ಖಾರಾ ಕಡುಬು| ಉದ್ದಿನ ಕಡುಬು| ಕಡಲೆ ಕಡುಬು| Kadubu | dal Kadubu in kannada,
    ganesh festival recipes , ganesh chaturthi recipes , ganesh chaturthi recipes andhra , ಖಾರಾ ಕಡುಬು ಗಣೇಶನಿಗೆ ಕಡಲೆಬೇಳೆ ಮತ್ತು ಉದ್ದಿನಬೇಳೆ ಕಡುಬು , Kharaa kadubu , Khadubu recipe , Kadubu recipe in Kannada , Home made Kaduby , Kadalebele Kadubu , Uddina Bele Kadubu , Spicy Kadubu ganesh chaturthi recipes by sanjeev kapor , modak recipe , modak , ukadiche modak , how to make modak , ukadiche modak marathi , chocolate modak recipe , modak recipe in telugu with atta , modak recipie , modak easy recipes , ukadi modak in marathi , khoya modak recipe , mawa modak recipe , fried modak recipe ganesh , modak with mould , modak cooking shooking , puran poli recipe , puran poli

КОМЕНТАРІ • 18

  • @VlogsinGoodHand
    @VlogsinGoodHand  9 місяців тому +1

    ನಮ್ಮಲ್ಲಿ ದೇವರಿಗೆ ಅರ್ಪಿಸುವ ಅಡಿಗೆಯಲ್ಲಿ ಈರುಳ್ಳಿ ನಿಶೇಧವಿಲ್ಲ, ಅದನ್ನ ಸರಿಯಾಗಿ ತಿಳಿಯಿರಿ, ಶಿವರಾತ್ರಿಯಲ್ಲಿ ಕೂಡ ಉಪ್ಪಿಟ್ಟು , ಕಡಲೆಕಾಳು ಉಸ್ಲಿ ಇದಕ್ಕೆಲ್ಲ ಈರುಳ್ಳಿ ಬಳಸುತ್ತೇವೆ , ಇದು ನಮ್ಮ ತಲೆತಲಾಂತರದಿಂದ ನಡೆದುಬಂದಿದೆ, ನಾವೇನು ಹೊಸದಾಗಿ ಮಾಡ್ತಿಲ್ಲ
    ಒಬ್ಬಟ್ಟಿನ ಸಾರು, ಅನ್ನ, ಹೀಗೆ ಎಲ್ಲವನ್ನೂ ದೇವರ ನೈವೇದ್ಯಕ್ಕೆ ಇಡುತ್ತೇವೆ, ಸಾರಿಗೆ ಈರುಳ್ಳಿ ಹಾಕಿರುತ್ತೇವೆ, ವಿವಿಧತೆಯಲ್ಲಿ ಏಕತೆ ಇದೆ ನಮ್ಮ ಸಮಾಜದಲ್ಲಿ, ನಾವು ನಮ್ಮಲ್ಲಿ ಮಾಡುವ ವಿಧಾನವನ್ನ ಪ್ರಾಮಾಣಿಕವಾಗಿ ತಿಳಿಸಿರುತ್ತೇವೆ,
    ಹೆಸರು ಬಳಸಿಕೊಳ್ಳುವ ಅವಶ್ಯಕತೆ ಬರುವುದಿಲ್ಲ, ಮತ್ತು ನಮ್ಮ ಪದ್ಧತಿಯನ್ನು ಯಾರಿಗೂ ವತ್ತಾಯವಾಗಿ ಹೇರ್ತಾಇಲ್ಲ, ನಾವು ಪ್ರತೀ ಹಬ್ಬದಲ್ಲಿಯೂ ಹೀಗೆ ಮಾಡಿದ್ದು ಗೊತ್ತಾ ,
    ಕಮೆಂಟ್ ಮಾಡುವಾಗ ಎಚ್ಚರಿಕೆಯಿಂದ ವಿಚಾರಿಸಿ ಯಾರ ಪದ್ಧತಿ ಹೇಗಿದೆ ಎಂದು ತಿಳಿದು ಮಾಡಿ, ಅನವಶ್ಯಕ ಚರ್ಚೆಗೆ ಅವಕಾಶ ಕಲ್ಪಿಸಬೇಡಿ, ಆದರೂ......ಧನ್ಯವಾದಗಳು.

  • @chitrakannadi9386
    @chitrakannadi9386 9 місяців тому +1

    ,ಸೂಪರ್ ಟೇಸ್ಟ್, ಮತ್ತು ಎಣ್ಣೆನ ಅವೈಡ್ ಮಾಡೋದು ಕಲಿಬಹುದು.

    • @VlogsinGoodHand
      @VlogsinGoodHand  9 місяців тому +1

      ವೆರಿ ಟ್ರೂ, ಧನ್ಯವಾದಗಳು

  • @harishnaidu9924
    @harishnaidu9924 9 місяців тому +1

    ಸೂಪರ್

  • @namdehava4857
    @namdehava4857 9 місяців тому +1

    ಹೌದು, ಇದೇ ತರಹ ನಾವುಊ ಮಾಡುತ್ತೇವೆ,

  • @Asha-tv4kw
    @Asha-tv4kw 9 місяців тому +1

    We use only satvika ahara.hindys not use it in devishanal festivals and shardhas and uoavasas.

    • @VlogsinGoodHand
      @VlogsinGoodHand  9 місяців тому +1

      ಧನ್ಯವಾದಗಳು, ನಮ್ಮ ಪದ್ಧತಿ ಹೀಗಿದೆ.

  • @Asha-tv4kw
    @Asha-tv4kw 9 місяців тому +1

    Shivarathi day donot use onions . U enqurees it in pujaries.

    • @VlogsinGoodHand
      @VlogsinGoodHand  9 місяців тому +1

      ಧನ್ಯವಾದಗಳು, ಬೇರೆ ಬೇರೆ ಧರ್ಮದ ಪೂಜಾರಿಗಳನ್ನ ವಿಚಾರಿಸಿ, ಇಲ್ಲಿ ಸರ್ವಧರ್ಮವೂ ಇದೆ. ಇದನ್ನ ತಿಳಿಯಿರಿ,

  • @neelaarun6131
    @neelaarun6131 9 місяців тому +2

    Ganesh is not eating ouin is it ok

    • @VlogsinGoodHand
      @VlogsinGoodHand  9 місяців тому +1

      ಧನ್ಯವಾದಗಳು, ನಿಮಗೆ ಉತ್ತರವನ್ನು ಪಿನ್ ಮಾಡಿದ್ದೇನೆ ನೋಡಿ.

  • @Asha-tv4kw
    @Asha-tv4kw 9 місяців тому +1

    Onoon is not use devotional ways for nsvidyas. Do u donot knoow ? You enqurees and do comment.

    • @VlogsinGoodHand
      @VlogsinGoodHand  9 місяців тому +2

      ನಿಮ್ಮ ವಿಚಾರಧಾರೆಯನ್ನ ಯಾವುದಾದರೂ ಉಪಯೋಗಕ್ಕೆ ಬರುವಂಥದ್ದರಲ್ಲಿ ಮಂಡಿಸಿ, ದಯವಿಟ್ಟು ಅನವಶ್ಯಕ ಚರ್ಚೆ ನಮಗೆ ಇಷ್ಟವಿಲ್ಲ, ಮತ್ತು ನಿಮಗೆ ಸಾಬೀತು ಪಡಿಸುವ ಅವಶ್ಯಕತೆ ಕೂಡಾ ಇಲ್ಲ, ನಮ್ಮಲ್ಲಿ ಪ್ರತೀ ಹಬ್ಬದಲ್ಲಿಯೂ ಹೀಗೆ ಮಾಡುವುದು, ನಾನು ಕಂಡಹಾಗೆ ಇದು ನನಗೆ ಐವತ್ತಾರನೆಯ ಗಣಪತಿ ಹಬ್ಬ, ನಮ್ಮಲ್ಲಿ ಹೀಗೇ ಮಾಡುವುದು, ನೀವೂ ಹೀಗೆ ಮಾಡಿ ಎಂದು ನಾವು ಹೇಳುವುದಿಲ್ಲ, ನಾವು ಮಾಡುವುದು ಹೀಗೆ, ಗೊತ್ತಾಯ್ತಾ.. ಮತ್ತೊಮ್ಮೆ ಧನ್ಯವಾದಗಳು.

    • @Asha-tv4kw
      @Asha-tv4kw 9 місяців тому +2

      Tq.

  • @Asha-tv4kw
    @Asha-tv4kw 9 місяців тому +1

    Please do not use god name like onion recipies.

    • @VlogsinGoodHand
      @VlogsinGoodHand  9 місяців тому +1

      ಧನ್ಯವಾದಗಳು, ನಿಮಗೆ ಉತ್ತರವನ್ನ ಪಿನ್ ಮಾಡಿದ್ದೇನೆ, ನೋಡಿ.