ಕಾಯಿ ಕಡುಬು ಹೊಸ ವಿಧಾನದಲ್ಲಿ ಲಟ್ಟಿಸುವುದು ಬೇಡ,ಎಣ್ಣೆ ಬೇಡ ಹಬ್ಬದ ಪ್ರಯುಕ್ತ | Kadabu Ganesh Festival Special

Поділитися
Вставка
  • Опубліковано 22 сер 2022
  • ಕಾಯಿ ಕಡುಬು ಹೊಸ ವಿಧಾನದಲ್ಲಿ ಲಟ್ಟಿಸುವುದು ಬೇಡ,ಎಣ್ಣೆ ಬೇಡ ಹಬ್ಬದ ಪ್ರಯುಕ್ತ | Kadabu Ganesh Festival Special ‪@ParimalaKitchen‬
    Products used in this video link
    Steel Kadai:- amzn.to/3A86HqU
    Puri/chapati press:-amzn.to/3Kc1h2A
    Banana leaf:- amzn.to/3Afv5XI
    Nonstick Kadai:- amzn.to/3CpaUco
    Ingredients:-
    Raw Rice - 1 cup
    Coconut Grated - 2 cup
    Jaggery - 1 cup
    Banana leaf - 2
    Check out my traditional sweet recipe Videos
    ಪುಟಾಣಿ ಕರದಂಟು ತುಪ್ಪ ಬೇಡ ಎಣ್ಣೆ ಬೇಡ ಬಾಯಿಗಿಟ್ಟರೆ ಕರಗಿಬಿಡುತ್ತೆ | Roasted Chana dal Barfi No Oil No Ghee
    • ಪುಟಾಣಿ ಕರದಂಟು ತುಪ್ಪ ಬೇ...
    ಅಜ್ಜಿ ಕಾಲದ ಮಡಚುವ ಚಿರೋಟಿ ಮತ್ತು ವಿಶೇಷವಾದ ಸುರಳಿ ಹೋಳಿಗೆ | New Chiroti and Authentic Surali Holige Recipe
    • ಅಜ್ಜಿ ಕಾಲದ ಮಡಚುವ ಚಿರೋಟ...
    #ganeshchaturthi
    #sweetkadabu
    #karjikai
    #sweets
    #ganeshfestival
    #parimalakitchen
    #breakfastrecipe
    #instantbreakfast
    #kadabuinkannada
    #lunchrecipe
    #ಕಡುಬು
    #ಗೌರಿಗಣೇಶಹಬ್ಬದಪ್ರಯುಕ್ತಕಡುಬು
    #ಕರ್ಜಿಕಾಯಿ
    ganesh festival
    ganesh chaturthi
    kadubu maduva vidhana
    kaduba recipe
    kai kadubu
    coconut kadubu
    kadubu
    gowri ganesh festival
    sweet karjikai
    karjikai maduva vidhana
    karjikai recipe
    ಕಡುಬು ಮಾಡುವ ವಿಧಾನ
    ಕಡುಬು
    ಕರ್ಜಿಕಾಯಿ
    ಕರ್ಜಿಕಾಯಿ ಮಾಡುವ ವಿಧಾನ
    ಗೌರಿ ಗಣೇಶ ಹಬ್ಬದ ಪ್ರಯುಕ್ತ ಕಡುಬು
    kadabu recipe in kannada
    sweet and spicy kadabu
    spicy kadabu
    ganesh chaturthi special sweets

КОМЕНТАРІ • 194

  • @manjulan764
    @manjulan764 Рік тому +3

    ಕುಚ್ಚಿನಕಡುಬು ಸೂಪರ್ , ಹಿಟ್ಟು ಸರಿಯಾಗಿ ರೆಡಿಯಾದರೆ ಕಡುಬು ಹೇಳಿದಂತೆ ಕೇಳುತ್ತದೆ ಅಲ್ವಾ ಪರಿಮಳ .😋👍

  • @sumathisomashekhar9863
    @sumathisomashekhar9863 Рік тому +2

    ತುಂಬಾ ಧನ್ಯವಾದಗಳು ಪರಿಮಳ ಮ್ಯಾಮ್ 🌹ನಾವು ಅಕ್ಕಿ ತೊಳೆದುಹಾಕಿ ಒಣಗಿಸಿ ಮಿಲ್ ಮಾಡಿದ ಹಿಟ್ಟಿನಿಂದ ಮುದ್ದೇ ಮಾಡಿ ಕಡಬು ಮಾಡುತ್ತೇನೆ. ನೀವು ಎಲ್ಲಾ nonstick panlli ಮಾಡುತ್ತೀರಾ ಅತ್ತಿಕೊಳ್ಳವುದಿಲ್ಲ. ನಾನು ಬಳಸುವುದಿಲ್ಲ ಸ್ಟೀಲ್ ಬಾಣಲೆಯಲ್ಲಿ ಮಾಡಿದರೆ ತಳ ಹಿಡಿಯುತ್ತದೆ

    • @ParimalaKitchen
      @ParimalaKitchen  Рік тому

      ನಾನು ಮಾಡಿದ ರೀತಿ ಒಮ್ಮೆ ಮಾಡಿ ರುಚಿ ಅದ್ಭುತವಾಗಿರುತ್ತದೆ ಸ್ಟೀಲ್ ಬಾಣಲಿ ಉಪಯೋಗಿಸುತ್ತೀರಾ ಅಂದರೆ "steel with induction plate" ಪರ್ಚೇಸ್ ಸ್ಟೀಲ್ ಬಾಣಲಿ ದಪ್ಪ ಇರುತ್ತದೆ ಅವಾಗ ತಳ ಹತ್ತುವುದಿಲ್ಲ 🥰🥰

  • @girija4714
    @girija4714 Рік тому

    ತುಂಬಾ ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು

  • @veerappadevaru3574
    @veerappadevaru3574 Рік тому

    ಮೊಬೈಲ್ ನಲ್ಲಿ ಇರುವ ಕಡುಬು ಗಳನ್ನು ತಿನ್ನಬೇಕು ಅನ್ನಿಸುತ್ತದೆ.ಚೆನ್ನಾದ ಮಾಹಿತಿ

  • @vinuthanarasimhan9544
    @vinuthanarasimhan9544 Рік тому

    Tumba chennagi helikottiddira madam nimage dhanyavadagalu haagu gowri n ganesha habbada shubashayagalu

  • @sowmyaprasad6115
    @sowmyaprasad6115 Рік тому +1

    Thanks 😊 ತುಂಬಾ ಚನ್ನಾಗಿ ತೋರಿಸಿ ಕೊಟ್ಟಿದ್ದೀರಿ ನಾನು ಪ್ರಯತ್ನ ಮಾಡುತ್ತೀನಿ

  • @ramavenkateshamurthy3120
    @ramavenkateshamurthy3120 Рік тому

    ತುಂಬಾ ಚೆನ್ನಾಗಿ ವಿವರಿಸಿ ಮಾಡಿ ತೋರಿಸಿದ್ದೀರಿ

  • @pramodagc851
    @pramodagc851 Рік тому +3

    ತುಂಬಾ ಸುಲಭವಾಗಿ ಮೂರು ರೀತಿಯಲ್ಲಿ ಮಾಡುವುದು ತೋರಿಸಿಕೊಟ್ಟಿದ್ದಕ್ಕೆ. ಧನ್ಯವಾದಗಳು .👌🥰👍🤝👏

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು🙏🏻🙏🏻

    • @sudhas.k978
      @sudhas.k978 Рік тому

      Thank you

  • @kavithasridhar1563
    @kavithasridhar1563 Рік тому +1

    Thumba chennagide idea madam, thanks

  • @veerappadevaru3574
    @veerappadevaru3574 Рік тому

    ಗಣೇಶ ಹಬ್ಬ ದ ನಮಸ್ಕಾರಗಳು

  • @jyothinarayanishrinivas3461

    Thumba chennagi explain maadteera waw 👍

  • @sudhashankar1533
    @sudhashankar1533 Рік тому +1

    Excellent mam

  • @pratibhavikram174
    @pratibhavikram174 Рік тому

    Tumba thanks madam wish u happy gowri ganesha 👌🏾👌🏾🙏🏼🙏🏼🌺🌺

  • @savithac2295
    @savithac2295 Рік тому +8

    🌄🇮🇳🪔🪔🔔👏👌🤝💐❤️ ಕಡುಬು ತಯಾರಿಸುವ ವಿಧಾನವನ್ನು ತುಂಬಾನೇ ಚೆನ್ನಾಗಿ ತಿಳಿಸಿಕೊಟ್ಟಿದ್ದಿರಾ ಮನಃಪೂರ್ವಕವಾಗಿ ವಿಶೇಷ ಧನ್ಯವಾದಗಳು 🙏 ಗೌರಿ ಗಣೇಶ ಹಬ್ಬದ ಶುಭಾಶಯಗಳು 😀❤️💐

  • @srinivasashetty1206
    @srinivasashetty1206 Рік тому +2

    Pari.kadubu.bahala
    Sooperagi
    Madidhe.nanu.try
    Maduthene👍👍

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದವುಗಳು🥰

  • @saraswatihegadekatti5361
    @saraswatihegadekatti5361 Рік тому

    ಕಡಬು ತುಂಬಾ ಚನ್ನಾಗಿದೆ ಅಕ್ಕಾ😋😋

  • @IndiraRRao
    @IndiraRRao Рік тому

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ. ಧನ್ಯವಾದಗಳು 🙏😊

  • @rathnas4299
    @rathnas4299 Рік тому

    Madam.thumb saralavage.halikotidare tq.

  • @parvathibs3034
    @parvathibs3034 Рік тому

    Thumba Channagi Heelikottira 💐💐🙏🙏

  • @mamthaathreya1726
    @mamthaathreya1726 Рік тому +2

    ಅತ್ಯಂತ ಸುಲಭವಾಗಿ ಹೇಳಿಕೊಟ್ಟಿದ್ದೀರಾ ತುಂಬು ಹೃದಯದ ಧನ್ಯವಾದಗಳು ಮೇಡಂ😍😍🙏🙏🙏🌹🌹🌹

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು ಮೇಡಮ್🥰

  • @Jayalakshmi-qn6be
    @Jayalakshmi-qn6be Рік тому +1

    ತುಂಬಾ ಚನ್ನಾಗಿ ಹೇಳಿಕೊಟ್ಟಿರುವುದಕೆ ಧನ್ಯವಾದಗಳು ಮೇಡಂ

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು🥰🥰

  • @vijayabr7491
    @vijayabr7491 Рік тому +1

    👌 thanks for sharing

  • @anitamalagatti3281
    @anitamalagatti3281 Рік тому +1

    ಸುಲಭ ವಿಧಾನ ತೋರಿಸಿದ್ದೀರಿ ಧನ್ಯವಾದಗಳು 🌹

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏🏻🙏🏻

  • @gayathrijagadish3455
    @gayathrijagadish3455 Рік тому

    Super pari thumba chenagide

  • @ashwinianil9180
    @ashwinianil9180 Рік тому +1

    Soo sweet of you.. you are teaching so nicely..

  • @geethahs5821
    @geethahs5821 Рік тому +2

    Thank you very much for being our thodi gurugalu

    • @ParimalaKitchen
      @ParimalaKitchen  Рік тому

      Thank you sooo much for watching my videos🥰🥰❤️❤️

  • @komalavenkataramu9202
    @komalavenkataramu9202 Рік тому +1

    👌👌 ಕಡುಬು ಮೇಡಮ್. ಮಾಡೋ ವಿಧಾನ ಚೆನ್ನಾಗಿದೆ. ಧನ್ಯವಾದಗಳು 👏🙏❤

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು🥰

  • @shobhanr3931
    @shobhanr3931 Рік тому

    Sooper 👌👌.. yummy
    Thank you for sharing this method 😊

  • @bindutejkumar18
    @bindutejkumar18 Рік тому

    Super agide

  • @gayathrijagadish3455
    @gayathrijagadish3455 10 місяців тому +1

    Super

  • @janakiiyengar6432
    @janakiiyengar6432 Рік тому +1

    Tumba chennagi torsidri parimala thank you haagekhara kadubu torisi

    • @ParimalaKitchen
      @ParimalaKitchen  Рік тому

      ನಾನು ಈಗಾಗಲೇ ಖಾರದ ಕಡುಬು ವಿಡಿಯೋ ಮಾಡಿದ್ದೇನೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ತಪ್ಪದೆ ನೋಡಿ ತುಂಬಾ ಚೆನ್ನಾಗಿದೆ ಮಾಡಿಕೊಂಡು ಹೇಗೆ ಬಂದಿದೆ ಅಂತ ತಿಳಿಸಿ
      ua-cam.com/video/qHzyqq-mgcI/v-deo.html

  • @thejaswininagaraju3632
    @thejaswininagaraju3632 Рік тому

    Amazing, tumba easy ede madam, Happy GOwri Ganesha Chaturthi madam

  • @d.sletsdo
    @d.sletsdo Рік тому +1

    Super Explanined yummy food 😋😋 Happy Ganesh chaturthi 🙏 l will try it recipe super yummy lucking

  • @padmavathinarayan7893
    @padmavathinarayan7893 Рік тому +1

    Superb mam, nicely explained by you, will make in this chathurthi 🙏

  • @radhawuadeyar1584
    @radhawuadeyar1584 Рік тому

    super kadubu

  • @vijayalakshmirao383
    @vijayalakshmirao383 Рік тому

    Very niceMadam
    You explanation & voice is beautiful 👌🙏I will try

  • @sumangalanadiga5098
    @sumangalanadiga5098 Рік тому

    Soooper ಮೇಡಂ 👌

  • @deepask8194
    @deepask8194 Рік тому

    👌 ಸುಲಭ ವಿಧಾನ 💐

  • @galipetecolonyavathi1164
    @galipetecolonyavathi1164 Рік тому +1

    Thumbadannya ವಾದಗಳು. ಸಿಸ್ಟರ್

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು 🥰🥰

  • @parvathibs3034
    @parvathibs3034 Рік тому

    Parimala Mam.Tq so much

  • @shashikalapoojary30
    @shashikalapoojary30 Рік тому +1

    Very nice recipe 👌

  • @jayalaxmishetty9735
    @jayalaxmishetty9735 Рік тому +1

    Hi parimalaravre kadubu chennagi thorsidri hage neev mathanado reethi thumba khushi aaguthe
    Namm jothele kulith kondu mathanadtheera antha ansuthe

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಕಾಮೆಂಟ್ ನೋಡಿ ತುಂಬಾ ಖುಷಿಯಾಯ್ತು ನಿಮಗೂ ನಿಮ್ಮ ಕುಟುಂಬದವರು ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🥰🥰

  • @vrudhinaturals2328
    @vrudhinaturals2328 Рік тому

    Supar

  • @v.mishrasart43
    @v.mishrasart43 Рік тому +1

    Wow😲🤩😍

  • @manjuladg
    @manjuladg Рік тому

    Very nice . Thank you.

  • @sujatakarnad9947
    @sujatakarnad9947 Рік тому +4

    Wow superb madam ji. I will try this yummy yummy recipe 🤤🤤😋😋

    • @ParimalaKitchen
      @ParimalaKitchen  Рік тому

      ತುಂಬ ತುಂಬ ಧನ್ಯವಾದಗಳು ಮೇಡಂ🥰

  • @varalakshmibs9645
    @varalakshmibs9645 Рік тому

    Super mam.😘😘😘😘

  • @geethak-yf2mi
    @geethak-yf2mi Рік тому +1

    suuuuuuuper ma'm adare maadoddikke hedarike aagutte...

    • @ParimalaKitchen
      @ParimalaKitchen  Рік тому

      ತುಂಬ ತುಂಬ ಧನ್ಯವಾದಗಳು ಮೇಡಂ ಏನುಕ್ಕೆ ಹೆದರಿಕೆ ತುಂಬಾ ಸುಲಭವಾಗಿದೆ ಒಮ್ಮೆ ಮಾಡಿ ನಿಮಗೆ ಇಷ್ಟ ಆಗುತ್ತೆ ಆಮೇಲೆ ಮತ್ತೆ ಮತ್ತೆ ಮಾಡುತ್ತಲೇ ಇರುತ್ತೀರಾ 🥰🥰🥰

  • @latharajamani8269
    @latharajamani8269 Рік тому +3

    Super 👌👍

  • @dakshayinisajjan2332
    @dakshayinisajjan2332 Рік тому +1

    Thq parimala avre, recipe thorsiddakke, super agide kadubu

    • @ParimalaKitchen
      @ParimalaKitchen  Рік тому

      ತುಂಬ ತುಂಬ ಧನ್ಯವಾದಗಳು ಮೇಡಂ🥰

  • @umamanjunath9820
    @umamanjunath9820 Рік тому

    Super.tq

  • @prabhamanitn9089
    @prabhamanitn9089 Рік тому +5

    u r a very good cook and nicely explained
    thank u

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು🥰🥰

  • @jyothiroyalkitchen
    @jyothiroyalkitchen Рік тому

    Wow 👌🏻👌🏻👌🏻sister 👍🏻

  • @ashalatha928
    @ashalatha928 Рік тому

    Super sis

  • @priyasurajart
    @priyasurajart Рік тому

    Very nice ri 😊🙂😊🙂 thanks 🥰

  • @shanthan8701
    @shanthan8701 Рік тому

    Super method

  • @manjulasoppin2459
    @manjulasoppin2459 Рік тому +3

    Very nice and Unique Kadubu.Liked it too much.Thanks a lot Dear.👌👏💞

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು🥰🥰

  • @SAM46838
    @SAM46838 Рік тому +1

    Thumbha chennagedhe very very Thanks

  • @javeedpashagepasha1678
    @javeedpashagepasha1678 Рік тому

    Thank you mom nice

  • @lolakshik4129
    @lolakshik4129 Рік тому +1

    Sooperrrr Mam

  • @prasadpg6516
    @prasadpg6516 Рік тому

    super 🙏🙏

  • @BhimSingh-rk4zp
    @BhimSingh-rk4zp Рік тому

    Nice Prepared...... SOMWAR......05//09//2022..........

  • @jyothi7878
    @jyothi7878 Рік тому +2

    Superb

  • @rahina.assadi
    @rahina.assadi Рік тому +3

    👌🏻👌🏻 ma'am ☺️

  • @priyankapreetu3649
    @priyankapreetu3649 Рік тому

    Thank u Soo much mam

  • @madhur3776
    @madhur3776 Рік тому +1

    Wow super

  • @subramanihm2726
    @subramanihm2726 Рік тому +1

    Thankyou madam.iwill tryit.

  • @lathamps2358
    @lathamps2358 Рік тому +3

    Definately I will try Mam

    • @ParimalaKitchen
      @ParimalaKitchen  Рік тому

      thank you soo much madam I will be waiting for your feedback🥰🥰

  • @vasanthihegde3512
    @vasanthihegde3512 Рік тому +2

    Very nice Thank you Mam

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು ಮೇಡಂ 🥰

  • @renukadoraswamy1918
    @renukadoraswamy1918 Рік тому +1

    Nice video. Chennagi explain madidiri. Naanu akki hittina mudde Maadi kadubu madtini. Idannu try madtini

    • @ParimalaKitchen
      @ParimalaKitchen  Рік тому

      ಈ ರೀತಿ ಒಮ್ಮೆ ಮಾಡಿ ತುಂಬಾ ರುಚಿಯಾಗಿರುತ್ತದೆ ಯಾವುದೇ ಕಾರಣಕ್ಕೂ ಕಡುಬು ಸಿಳೋದಿಲ್ಲ ಮಾಡಿದ ಮೇಲೆ ಹೇಗೆ ಬಂತು ಎಂದು ತಪ್ಪದೇ ತಿಳಿಸಿ ಕಾಯುತ್ತಿರುತ್ತೇನೆ 🥰🥰

  • @yashodanaresh6039
    @yashodanaresh6039 Рік тому +1

    Thank you mam very nice easy method 🙏🙏👌👌

  • @ashachandu1311
    @ashachandu1311 Рік тому

    👌🏻

  • @nirmalakanakatte6353
    @nirmalakanakatte6353 Рік тому +1

    ತುಂಬಾ ಸುಲಭವಾಗಿ ಮಾಡೋದನ್ನು ತೋರಿಸಿದ್ದೀರಿ ಮತ್ತು ಬಹಳ ಚೆನ್ನಾಗಿ ಹೇಳಿದ್ದೀರಿ

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದವುಗಳು🥰🥰

  • @blossomscreativelife9933
    @blossomscreativelife9933 Рік тому +2

    Super methods ma'am 👌👌👌🤝💕

  • @amudhavlogs
    @amudhavlogs Рік тому

    Thank you ❤️

  • @pallaviprasadpallu3339
    @pallaviprasadpallu3339 Рік тому +1

    Thumba thanks madam

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದವುಗಳು🥰🥰

  • @shylajalokesh8749
    @shylajalokesh8749 Рік тому +1

    Very nice madam 👍🏻👌👌👌

  • @nandinimurthy9382
    @nandinimurthy9382 Рік тому +1

    Super mam

  • @gowrambikashivalingappa8403

    Tq u madam challenge thoresedere

  • @vijayalakshmiks6361
    @vijayalakshmiks6361 Рік тому +1

    Very easy and veryfine

  • @haripriyam9577
    @haripriyam9577 Рік тому +1

    Both hands awsm mam

    • @ParimalaKitchen
      @ParimalaKitchen  Рік тому

      thank you sooo much for your lovely comment madam🥰🥰

  • @nethrachirag9743
    @nethrachirag9743 Рік тому

    Madam nimdu vegitabal cutter link kodi

  • @KiranKumar-zk2pm
    @KiranKumar-zk2pm Рік тому +2

    Nice sis👌👌

  • @mnraorao8491
    @mnraorao8491 Рік тому +1

    Explanation excellent. Taught nicely Thanks.

  • @siddalingamurthy997
    @siddalingamurthy997 Рік тому +1

    ಅಮ್ಮ super neevu

  • @dr.p.chandrammachandra2539
    @dr.p.chandrammachandra2539 Рік тому +1

    Super. Medam

  • @vijyasp8633
    @vijyasp8633 Рік тому

    👍👌💐

  • @manjulabaimanjulabai4668
    @manjulabaimanjulabai4668 Рік тому +1

    Super 👌 👌👍👍🙏 madam

  • @sb_gamers_ff5683
    @sb_gamers_ff5683 Рік тому +1

    Very nice sister

  • @lakshmipai7626
    @lakshmipai7626 Рік тому +1

    Nice

  • @mohinikotian2327
    @mohinikotian2327 Рік тому +1

    Very yummy i

  • @vijayalakshmir1973
    @vijayalakshmir1973 Рік тому +7

    Nicely explained..looks yummy 😋 I will make sure for this Ganesha Chaturthi Hanna🙏

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಕಾಮೆಂಟ್ ನೋಡಿ ತುಂಬಾ ಖುಷಿಯಾಯ್ತು ನಿಮಗೂ ನಿಮ್ಮ ಕುಟುಂಬದವರು ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು🥰🥰

    • @chandrakalagundlupet5208
      @chandrakalagundlupet5208 Рік тому

      Very nice

    • @vinuiyengar2423
      @vinuiyengar2423 Рік тому +1

      You shouldn’t have put mehendhi for this Vedeo

    • @ParimalaKitchen
      @ParimalaKitchen  Рік тому

      I have not put mehandi for this particular video ...mehandi applied for my relative marriage function....👍🏻👍🏻if I put mehandi for this video also there is no wrong

  • @trivenissagarkannadavlog
    @trivenissagarkannadavlog Рік тому

    Hi sister super ಕಡುಬು👌nivu kuda namage support madi sister

  • @bramhalingeshwara3549
    @bramhalingeshwara3549 Рік тому +1

    𝓢𝓾𝓹𝓮𝓻 𝓳𝓲 👌

  • @vidyalaxmi4083
    @vidyalaxmi4083 Рік тому +1

    Nimma vivarane kelalu chennagi rutte

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು🙏🏻🙏🏻🥰

  • @meenakshibm1742
    @meenakshibm1742 Рік тому +1

    👍👌

  • @lakshmiavanthkar4334
    @lakshmiavanthkar4334 Рік тому +2

    Thank u

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು ಮೇಡಂ 🙏🏻🙏🏻

  • @gayathrikumar1074
    @gayathrikumar1074 Рік тому +2

    Thank you 😊

  • @rukminiraju7049
    @rukminiraju7049 Рік тому +1

    Super ಪರಿಮಳರವರೆ ಚೆನ್ನಾಗಿ ಕಡುಬು ಮಾಡುವ ಬಗ್ಗೆ ತಿಳಿಸಿದಿರಿ ನನಗೆ ತುಂಬಾ ಇಷ್ಟ ಆಯಿತು ನಿಮಗೆ ಮತ್ತು ನಿಮ್ಮ ಮನೆಯವರಿಗೆ ವಿನಾಯಕ ಒಳ್ಳೆಯದು ಮಾಡಲಿ

    • @ParimalaKitchen
      @ParimalaKitchen  Рік тому

      ತುಂಬಾ ತುಂಬಾ ಧನ್ಯವಾದಗಳು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ❤️❤️🥰🥰

  • @geethahs5821
    @geethahs5821 Рік тому +2

    Parimala madam very good. I will definitely try. Can you tell us the simplest way of making lajjaya or atirasa in a simple and easy way

    • @ParimalaKitchen
      @ParimalaKitchen  Рік тому

      Sure madam definitely will make a video on how to prepare kajjaya in easy way thanks for your suggestion🥰

    • @madhuramesh5764
      @madhuramesh5764 Рік тому

      ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಮೇಡಂ