ಯುಗಾದಿ ಹಬ್ಬಕ್ಕೆ I ಒಬ್ಬಟ್ಟು I ಒಬ್ಬಟ್ಟಿನ ಸಾರು I ಕಾಳು ಗೊಜ್ಜು I ಮಾವಿನಕಾಯಿ ಚಿತ್ರಾನ್ನ I 4 in 1 Recipes
Вставка
- Опубліковано 16 лис 2024
- #bhagyatvrecipes #bhagyatv #bhagyatvkannada #ugadirecipes #holige #kalugojju #saaru #mangorecipe #ugadi2024
mysunpure.in/
ಒಬ್ಬಟ್ಟು
ಒಬ್ಬಟ್ಟು ಅಥವಾ ಹೋಳಿಗೆ ಮಾಡಲು ಬೇಕಾದ ಪದಾರ್ಥಗಳು
ಬೆಲ್ಲ 1 ಕಪ್
ಕಡ್ಲೆಬೇಳೆ 1 ಕಪ್
ಮೈದಾ ಹಿಟ್ಟು 1 ಕಪ್
ಚಿರೋಟಿ ರವೆ 1 ಕಪ್
ತೆಂಗಿನಕಾಯಿ ತುರಿ 1 ಕಪ್
ಎಣ್ಣೆ ಅರ್ಧ ಕಪ್
ಏಲಕ್ಕಿ ಕಾಯಿ 2
ಅರಿಶಿಣದ ಪುಡಿ ಸ್ವಲ್ಪ
ಉಪ್ಪು ಸ್ವಲ್ಪ
ಒಬ್ಬಟ್ಟಿನ ಸಾರು :
ಒಬ್ಬಟ್ಟಿನ ಸಾರು ಮಾಡಲು ಬೇಕಾದ ಪದಾರ್ಥಗಳು
ಬೇಳೆ ಬೇಯಿಸಿ ಬಸಿದ ನೀರು 1 ಲೀಟರ್
ಈರುಳ್ಳಿ 1
ಬೆಳ್ಳುಳ್ಳಿ 1 ಗಡ್ಡೆ
ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್
ಸಾಂಬಾರು ಪುಡಿ 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಸಿಹಿ ಊರ್ಣ 1 ಟೇಬಲ್ ಸ್ಪೂನ್ ನಷ್ಟು
ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
ಅರಿಶಿನದ ಪುಡಿ ಸ್ವಲ್ಪ
ಇಂಗು ಚಿಟಿಕೆಯಷ್ಟು
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ 1 ಟೀ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 2
ಉಪ್ಪು ರುಚಿಗೆ ತಕ್ಕಷ್ಟು
ಕಾಳು ಗೊಜ್ಜು :
ಕಾಳು ಗೊಜ್ಜು ಮಾಡಲು ಬೇಕಾದ ಪದಾರ್ಥಗಳು
ಕಡಲೆ ಕಾಳು ಅರ್ಧ ಕಪ್
ಒಣ ಬಟಾಣಿ ಅರ್ಧ ಕಪ್
ಕಾಬುಲ್ ಚನ್ನ ಕಾಲು ಕಪ್
ಬಾಳೆಕಾಯಿ 1
ಆಲೂಗಡ್ಡೆ 2
ಈರುಳ್ಳಿ 3
ಟೊಮೊಟೊ ಹಣ್ಣು 2
ತೆಂಗಿನಕಾಯಿ ತುರಿ ಅರ್ಧ ಕಪ್
ಹಸಿ ಶುಂಠಿ ಒಂದಿಂಚು
ಬೆಳ್ಳುಳ್ಳಿ 1 ಗಡ್ಡೆ
ಎಣ್ಣೆ 4 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 4
ಸಾಸಿವೆ ಸ್ವಲ್ಪ
ದನಿಯ ಪುಡಿ 3 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಗಸಗಸೆ 1 ಟೀ ಸ್ಪೂನ್
ಹರಿಶಿಣದ ಪುಡಿ ಸ್ವಲ್ಪ
ಚಕ್ಕೆ ಅರ್ಧ ಇಂಚು
ಲವಂಗ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಪುದಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಮಾವಿನಕಾಯಿ ಚಿತ್ರಾನ್ನ :
ಮಾವಿನಕಾಯಿ ಚಿತ್ರಾನ್ನ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿ ಕಾಲು ಕೆಜಿ
ಮಾವಿನ ಕಾಯಿ ತುರಿ 1 ಕಪ್ ಅಳತೆ
ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
ಎಣ್ಣೆ 3 ಟೇಬಲ್ ಸ್ಪೂನ್
ಕಡಲೆಕಾಯಿ ಬೀಜ 2 ಟೇಬಲ್ ಸ್ಪೂನ್
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಸಾಸಿವೆ ಅರ್ಧ ಟೀ ಸ್ಪೂನ್
ಮೆಂತ್ಯ ಅರ್ಧ ಟೀ ಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಜೀರಿಗೆ ಸ್ವಲ್ಪ
ಅರಿಶಿಣದ ಪುಡಿ ಸ್ವಲ್ಪ
ಹಸಿಮೆಣಸಿನಕಾಯಿ 5 ರಿಂದ 6
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಬೆಲ್ಲ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
Thank you very much all this recipe I tried today really it's yummy Thank you once again both of you ❤
Sir, try madi nodidhe. Tumbha channagi banthu. Makkalu kushi patru. Thank u🙏🙏🙏
Thank you so much 🙏
Super rich recipes ❤❤❤😍..
ಹಬ್ಬ ಒಂದು ಸಂಭ್ರಮ, ಹಬ್ಬದ ಅಡಿಗೆಗಳು ಮತ್ತೊಂದು ಸಂಭ್ರಮ, ಇಂಥಾ ಒಳ್ಳೊಳ್ಳೆಯ ಅಡಿಗೆ ಮಾಡಿ ತೋರಿಸಿದ BHAGYA TV CHANNEL ನೋಡುವುದು ಮತ್ತು ನೋಡಿ ಕಲಿಯುವುದು ಮಗದೊಂದು ಅಧ್ಬುತ ಸಂಭ್ರಮ !!!
ಹೃತ್ಪೂರ್ವಕ ವಂದನೆಗಳೊಂದಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು 💐
ತುಂಬು ಹೃದಯದ ಧನ್ಯವಾದಗಳು 🙏
Sir I tired the same way, everything came out so good😊thank you for your effort🙏🏻
Tku for saru recipe 😊now oly i made this it came out very tasty 😋.
Gireesh sir,& bhagya medam Happy Ugadi
ತಮಗೂ ಯುಗಾದಿ ಹಬ್ಬದ ಶುಭಾಶಯಗಳು
Ur all recipies are superb❤i used to follow ur recipy😊Thank you for the video sir🙏
Super holige puritha ubbidhe so nice
Nice recipe's, Thank u
Thankyou sir aadige thorsidakke❤❤❤
Made easy to prepare thankq madam 👌👌👌👌🙏🙏
Welcome
Supar
Super. Really wonderful. It's like puri
Nice
Super
Thanks
Thank you sir, please rasam thara sambar thorsi
4 recipe very nice
Thank you
super bele holige
Thank you
All 4 recipes supper sir & madam
Same procedure we do it's nice
ವಾವ್ super 😊ಹೋಳಿಗೆ
Thank you
Waw. Nice recipe
Super recipe
👌👌👌👌😋😋😋😋
Very nice
Usually on festival days, most people dont use garlic nd onion .
Sir uruna soft agodake en use ಮಾಡ್ಬೇಕು
Seem. Bassartara madiddira. Navubasssar higemadoddu. Navuholigesarge erulli bellulli. Hakalla.
Sir onion use madod bedva sir edakke
Plz gv recipe in English language also not able to read Thanks
All videos good but narrative too long, please keep it short
ವಾವ್ ಕಳೆದ ವರ್ಷದ ವಿಡಿಯೋನೆ ಹಾಕಿದೀರಾ 😄
ಕಳೆದ ವರ್ಷದಲ್ಲ ಮೇಡಂ ಅವರೇ ಈ ವರ್ಷದ್ದೆ 😄
No old video idu😅
@@sanvimn erli bidri method en change agbidalwalla hod varsha nodade erovru nodtare beginners nidtare alwa
Yaaru onion garlic haktare festival Dina Adu sarige.. atleast festival recipes ali pls show non onion and garlic recipes. Elar manelu hege annotara universal msg pass madtira social media li!
Navu hakthivi almost ella haktare neevu hakalla Andre u can skip dis recipe n do something else too
But u don't have to be rude to convey dis ansutthe
Best is to put dry fish in mango chitranna super taste..along with onion garlic super
Super
Thank you
Super
Super