ಇಳೆ ನಿಮ್ಮ ದಾನ | Ganesh Rayabagi | Ele Nimma Daana | Devara Dasimayya Vachanagalu | Jedara dasimayya

Поділитися
Вставка
  • Опубліковано 5 жов 2024
  • ಇಳೆ ನಿಮ್ಮ ದಾನ | Ganesh Rayabagi | Ele Nimma Daana | Devara Dasimayya Vachanagalu | Jedara dasimayya
    ______________________________________
    This is a very famous and meaning full kannada vachana song....
    Live in Concert
    🔷Music Composition/ Sung By - Ganesh N Rayabagi
    🔷Lyrics : Devara Dasimayya
    🔷Raag : Daani
    🔷Tabla : Sharanappa Pattar
    🔷Bansuri : Nagaraj Shyavi
    🔷Harmonium : Dattatreya Kshirasagar
    🔷Taal : Manjunath Gooli
    ______________________________________
    🔷 ಸಾಹಿತ್ಯ:
    ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
    ಸುಳಿದು ಸೂಸುವ ಗಾಳಿ ನಿಮ್ಮ ದಾನ ||
    ಎತ್ತು ನಿಮ್ಮ ದಾನ ಬಿತ್ತು ನಿಮ್ಮ ದಾನ
    ಸುತ್ತಿ ಹರಿವ ಸಾಗರವು ನಿಮ್ಮ ದಾನ
    ನಿಮ್ಮ ದಾನವನುಂಡು ಅನ್ಯರ ಹೊಗಳುವ
    ಕುನ್ನಿಗಳನೆಂನೆಂಬೆ ರಾಮನಾಥ ||
    ದೇವರ ದಾಸಿಮಯ್ಯನವರು
    Thanks for Watching.....
    Please stay tuned with us.....
    -----------------------------------------------------------------------------------
    Instagram:👇
    / ganesh_n_rayabagi
    Facebook:👇
    / ganeshrayabagi.ganesh
    -----------------------------------------------------------------------------------
    #Ganesh_Rayabagi_Vachana
    #kannada_vachanagalu
    #devaradasimayyajayanti2020
    #devaradasimayyasongs
    #jedaradasimayyavachanagaluinkannada
    #jedaradasimayyavachana

КОМЕНТАРІ • 163

  • @nanjundaswamyhn4253
    @nanjundaswamyhn4253 2 роки тому +3

    Tumba channagi hadidiri tumba ista aytu...

  • @drshashikantpattan3400
    @drshashikantpattan3400 Рік тому +4

    ಜೇಡರ ದಾಸಿಮಯ್ಯ ಆಗಬೇಕು ಸರ್

    • @GNR-Vachanagalu
      @GNR-Vachanagalu  Рік тому

      ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ ಹಾಗೂ ಗೀತೆಯನ್ನು ಆಲಿಸಿದ್ದಕ್ಕಾಗಿ...
      ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ. ಸುರಪುರ ತಾಲೂಕಿನ ಮುದನೂರು ಗ್ರಾಮದವರಾದ ನೇಕಾರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಂಡ ಸಾಧಕ.[೧]
      ಮಾಹಿತಿ ಕೃಪೆ : Wikipedia

  • @padmag9678
    @padmag9678 11 місяців тому +7

    ನಿಮ್ಮಂಥ ಪ್ರತಿಭೆಗಳು ನಮ್ಮ ಸರಿಗಮಪದವರಿಗೆ ಸಿಗುತ್ತಿಲ್ಲ ಅನ್ನೋದೇ ಬೇಜಾರು ಸರ್❤🌹

  • @fakkireshvk6454
    @fakkireshvk6454 2 роки тому +4

    Adbuta, sang

  • @manteshholi7048
    @manteshholi7048 Рік тому +4

    ಅದ್ಭುತ ಗಾಯನ ಸೂಪರ್ ಸರ್

  • @gurulingappaskamplikoppa2382
    @gurulingappaskamplikoppa2382 11 місяців тому +3

    ಅಧ್ಬುತ ಹಾಡುಗಾರಿಕೆ.......❤

  • @ellappaella391
    @ellappaella391 2 роки тому +13

    ಅರ್ಥಪೂರ್ಣ ಸಾಹಿತ್ಯ. ಅದ್ಭುತವಾದ ಗಾಯನಕ್ಕೆ ನನ್ನ ಹೃದಯಪೂರ್ವಕ ವಂದನೆಗಳು ಸರ್ 💗💗🌹🌹👏👏🙏🙏

  • @manjunathbs3841
    @manjunathbs3841 2 роки тому +3

    ಸುಂದರವಾದ ದೇವರದಾಸಿಮಯರ vachankke ಸುಂದರವಾದ ಕಂಠಸಿರಿ ನಿಮ್ಮ groop ಗೆ ನನ್ನ ಪ್ರೀತಿಯ ಹೃತ್ಪೂರ್ವಕ ಅಭಿನಂದನೆಗಳು ಅತ್ಯುತ್ತಮ ಸಂಗೀತ ತಂಡ

  • @siddappamalagar7745
    @siddappamalagar7745 Рік тому +3

    ಎಲ್ಲ ದಾನ ಪಡೆದುಕೊಂಡು ಮರಳಿ ಯಾರಿಗೆ ದಾನಮಾಡಿದ್ದರೆ

    • @mohann2289
      @mohann2289 8 місяців тому +1

      ದೇವರಿಗೆ, ಅವರೇ ಇದೆಲ್ಲ ಸೃಷ್ಟಿ ಮಾಡಿರೋದು ಅದು ಅವ್ರಿಗೆ ಸೇರಬೇಕು

  • @anjalikulkarni4888
    @anjalikulkarni4888 Рік тому +4

    ಅತ್ಯದ್ಭುತ ಅತ್ಯದ್ಭುತವಾದ ವಚನಸಾಹಿತ್ಯ ಜೊತೆಗೆ ತಮ್ಮ ಗಾಯನ ಅತಿ ಸುಂದರ ಹಿನ್ನೆಲೆ ವಾದ್ಯಗಾರರು ಅದ್ಬುತ 🙏💐🙏💐🙏💐🙏💐🙏💐

  • @mahadevappajogur7789
    @mahadevappajogur7789 2 роки тому +5

    ದೇವರ ದಾಸಿಮಯ್ಯ ಅವರ ವಚನ ಚನ್ನಾಗಿ ಹಾಡಿದ್ದೀರಾ ಸರ್ ಧನ್ಯವಾದಗಳು 🙏🏽🙏🏽🌹🌹

    • @shekharappashivasimpi971
      @shekharappashivasimpi971 Рік тому +1

      ಶುಭಾಶಯ ನಮಸ್ಕಾರ

    • @ravishankar-bz1yu
      @ravishankar-bz1yu Рік тому

      ಕಲಿದೇವರ ದೇವ ಇದು ಮಡಿವಾಳ ಮಾಚಿದೇವರ ಅಂಕಿತ.

  • @appasiulagaddi8903
    @appasiulagaddi8903 3 роки тому +3

    🙏🙏ಸೂಪರ್

  • @tayappatayappa1195
    @tayappatayappa1195 2 роки тому +3

    ಸೂಪರ್ ಸರ್

  • @adityabharati3759
    @adityabharati3759 Рік тому +3

    ಮಾನ್ಯರೇ ನಿಮ್ಮ ಮದುರ ಕಠಸಿರಿಯಿಂದ ಲಯ ಬದ್ಧವಾಗಿ ವಚನಗಳನ್ನು ಹಾಡುವುದು ನಿಮ್ಮ ತಂಡಕ್ಕೆ ಅನಂತ ಧನ್ಯವಾದಗಳು.

  • @sadevsh4073
    @sadevsh4073 2 роки тому +5

    ಸುಪರ್ ಹಾಡು ನಿಮಗೆ ನನ್ನ ಅಭಿನಂದನೆಗಳು ಗಣೇಶ ಸರ್.

  • @nanjundaswamyhn4253
    @nanjundaswamyhn4253 2 роки тому +3

    Super👍👍

  • @manjusingerbadami3389
    @manjusingerbadami3389 Рік тому +2

    ಅದ್ಭುತ ಕಂಠಸಿರಿಯಲ್ಲಿ ಮೂಡಿಬಂದ ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ ಅನ್ನುವಂತ ಗೀತೆಯನ್ನು ಹಾಡಿದ ನಿಮಗೆ ಹೃತ್ಪೂರ್ವಕ ವಂದನೆಗಳು 🙏🙏🙏🙏🎶🎧🎤

  • @bajanaSongs
    @bajanaSongs 2 роки тому +3

    Super song's

  • @shridharkalburgi1219
    @shridharkalburgi1219 2 роки тому +3

    ಸೂಪರ್ ತುಂಬಾ ಚೆನ್ನಾಗಿ ಹಾಡಿದ್ದಾರೆ ಮತ್ತು ಅತ್ಯುತ್ತಮ ಸಂಗೀತ ತಂಡ

  • @mallikarjungodyal8108
    @mallikarjungodyal8108 Рік тому +2

    ಆದ್ಯ ವಚನಕಾರರ ಇಳೆ ನಿಮ್ಮದಾನ ಬೆಳೆ ನಿಮ್ಮ ದಾನ ಎಂಬ ಹಾಡುಗಾರಿಕೆ ತುಂಬಾ ಅದ್ಭುತವಾಗಿದೆ ತುಂಬಾ ತುಂಬಾ ಧನ್ಯವಾದಗಳು ತಮ್ಮ ಸಂಪರ್ಕ ತಿಳಿಸಿರಿ

    • @GNR-Vachanagalu
      @GNR-Vachanagalu  Рік тому

      Email : ganeshnrayabagi@gmail.com
      Contact number : +91 9353499642

  • @CreativeAarya692
    @CreativeAarya692 Рік тому +2

    Super Kanta.Very nice keep it up.

  • @shekharappashivasimpi971
    @shekharappashivasimpi971 2 роки тому +4

    ಉತ್ತಮ

  • @murugendraathani8973
    @murugendraathani8973 Рік тому +2

    ಅದ್ಬುತವಾದ ಸಾಹಿತ್ಯ, ಸಂಗೀತ ಉತ್ತಮವಾಗಿದೆ.ಧನ್ಯವಾದ, ನಮಸ್ಕಾರಗಳು ಸರ್.🙏🙏

  • @anildalawai6350
    @anildalawai6350 2 роки тому +3

    Super

  • @sharanappabavoor3833
    @sharanappabavoor3833 3 роки тому +2

    Super sir

  • @nandinihalkarnimath7438
    @nandinihalkarnimath7438 2 роки тому +3

    God bless u

  • @ganapatijogi8054
    @ganapatijogi8054 3 роки тому +3

    super.

  • @pradeepdoddamane5200
    @pradeepdoddamane5200 2 роки тому +5

    ದೇವರ ದಾಸಿಮಯ್ಯನವರ ಸಾಹಿತ್ಯ ಅದ್ಬುತ

  • @jagannathmahendrakar5513
    @jagannathmahendrakar5513 2 роки тому +3

    ತನು -ಮನಕ್ಕೆ ಮುದ ನೀಡುವ ಸುಶ್ರಾವ್ಯ ಸಂಗೀತ.

  • @gurushruti642
    @gurushruti642 Рік тому +3

    Nice performance...Bravo

  • @puttanagoudrabg8910
    @puttanagoudrabg8910 2 роки тому +3

    Super voice

  • @dhareppaharanal9092
    @dhareppaharanal9092 10 місяців тому +1

    ಅದ್ಬುತ ಗಾಯನ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @vijayalaxmipattar6645
    @vijayalaxmipattar6645 Рік тому +3

    Very very nice 🙏🙏

  • @ChidambaraKalamanji
    @ChidambaraKalamanji 3 роки тому +4

    ಅರ್ಥಪೂರ್ಣ ಸಾಹಿತ್ಯ
    ಶುದ್ಧ
    ಮಧುರ
    ಅದ್ಭುತ ಗಾಯನ
    ಉತ್ತಮ ವಾದ್ಯ ಸಹಕಾರ
    ಒಟ್ಟಿನಲ್ಲಿ ಉತ್ತಮ ಅನುಭವ ಕೊಡುವ ಗಾಯನ
    ವಂದನೆಗಳು

  • @kavalidastappa3505
    @kavalidastappa3505 Рік тому +3

    🙏🙏🙏💐👌🚩

  • @gurumurthysh4883
    @gurumurthysh4883 3 роки тому +4

    Supar

  • @pushpamallikarjunanagaleek960
    @pushpamallikarjunanagaleek960 2 роки тому +3

    ಅಧ್ಬುತ ವಚನ ಗಾಯನ 🙏🙏

  • @mithunrajur8306
    @mithunrajur8306 Рік тому +3

    Super sir your voice is very melodies

  • @mohann2289
    @mohann2289 8 місяців тому +1

    ಪ್ರತೀ ಬಾರಿಯೂ ಅಳು ತರಿಸುವಂತ ಹಾಡು, ರಾಗ ಸಾಹಿತ್ಯ ಅಧ್ಬುತ ಸಂಗೀತ

  • @VijaykumarcnaikHanjibail
    @VijaykumarcnaikHanjibail 6 місяців тому +1

    Sharnra vachanvann hege hodutiri super ann om sri gurubasav lingaya namha

  • @ganapatijogi8054
    @ganapatijogi8054 Рік тому +2

    ಸುಮಧುರ.ಬೆಸ್ಟ್ ಟೀಮ್

  • @bhavanapatil5235
    @bhavanapatil5235 3 роки тому +2

    ವೆರಿ ನೈಸ್

  • @shivanandshiraguppi9630
    @shivanandshiraguppi9630 Рік тому +1

    Bhaava poorna thaallinatheya dvaani ,athyayadbootha anubava . Neemma gaayanavevy namma needraa devieya kary ganty ,dhnnooshmi

  • @mohamedismail9749
    @mohamedismail9749 3 роки тому +2

    Very well

  • @sunilmaishale2696
    @sunilmaishale2696 2 роки тому +5

    ಸುಂದರವಾದ ದೇವರದಾಸಿಮಯರ ಕವನಕ್ಕೆ ಸುಂದರವಾದ ಕಂಠಸಿರಿ

  • @varadaraj2858
    @varadaraj2858 Рік тому +2

    🙏🙏🙏🙏🙏

  • @subhasumadi5894
    @subhasumadi5894 Рік тому +3

    Very much Melody n heart purification voice .

  • @nandinihalkarnimath7438
    @nandinihalkarnimath7438 2 роки тому +3

    Just awesomeeeeeee .......me too singer.....felt relaxed by ur singing

  • @drkmlakshmipathy
    @drkmlakshmipathy Рік тому +4

    One of the best vachana 🙏great singing with lot of spirit in the raga..very divine 🙏

  • @shivsharankalshetty1228
    @shivsharankalshetty1228 3 роки тому +4

    Very good.

  • @mallikarjunamk4594
    @mallikarjunamk4594 9 місяців тому +3

    Jai Basava

  • @shannhanumanagoudmpatell7060
    @shannhanumanagoudmpatell7060 3 роки тому +6

    ಸುಪರ್ ಸರ್ ನಿಮ್ಮಗೆ ನನ್ನ ಪ್ರೀತಿಯ ಹೃತ್ಪೂರ್ವಕ ಅಭಿನಂದನೆಗಳು

  • @kalyanraolimbitote3060
    @kalyanraolimbitote3060 11 місяців тому +2

    Super song super team

  • @baburaochougala2314
    @baburaochougala2314 2 роки тому +5

    Very good pada with flute

  • @prakashshilpi973
    @prakashshilpi973 3 роки тому +5

    ಶರಣು ಎಲ್ಲರಿಗೂ ❤️🙏

  • @nehalmb5467
    @nehalmb5467 2 роки тому +3

    Simply superb 👌👌

  • @sheelasadashiv1031
    @sheelasadashiv1031 2 роки тому +4

    Very nice sir 👌

  • @MurugeppKANKANWADI.-ry1fu
    @MurugeppKANKANWADI.-ry1fu 9 місяців тому +1

    ದನ್ಯವಾದಗಳು ಎಲ್ಲರೀಗೂ

  • @ShivalingYadagude
    @ShivalingYadagude 9 місяців тому +2

    Super song & super mel .

  • @Vishwa4986
    @Vishwa4986 3 роки тому +3

    ಅದ್ಭುತ ಗಾಯನ🙏🏻🙏🏻🙏🏻🙏🏻🙏🏻🌴💐💐

  • @shanmukhaiahlshanmukhaiahl6425
    @shanmukhaiahlshanmukhaiahl6425 3 роки тому +5

    super

  • @irappachabbi3498
    @irappachabbi3498 3 роки тому +3

    Super voice sir Iam likeit ok good night.

  • @thashvinkukkuje7517
    @thashvinkukkuje7517 3 роки тому +5

    Very beautiful voice

  • @Lachamanna.1975
    @Lachamanna.1975 4 роки тому +4

    ಸೂಪರ್ ಸರ್ ನಿಮ್ಮ ಗಾಯನ

  • @durugannaduruganna5460
    @durugannaduruganna5460 2 роки тому +2

    Super sir send again sang vachanas videos

  • @kavitajoshikavitajoshi3540
    @kavitajoshikavitajoshi3540 Місяць тому

    Adbhuta atyadbhuta...bhaktirasadalli meeyisidiri... sharanu...

  • @incharaaudiosalswamy4677
    @incharaaudiosalswamy4677 8 місяців тому +1

    Super rendering

  • @MrSKYBBOB
    @MrSKYBBOB 5 років тому +3

    Super Ganesh ji...kay bath hai.....super composition....marathi abhang Flavoured.....

  • @bagavvamyaginmani7151
    @bagavvamyaginmani7151 2 роки тому +2

    ⚘⚘🙏🙏⚘⚘

  • @keammaha990
    @keammaha990 7 місяців тому

    Thanks a million for this beautiful rendition.
    Thinking of my father who inculated these vacanas to me in my early days. Now I understand the depth of each vachana because of GURU. thank you very much once again was searching for this wisdom song 🙏

  • @krrenukanandarenuka4679
    @krrenukanandarenuka4679 4 місяці тому +1

    DHANYAWADAGALU SIR

  • @channaveeragowdapatil3597
    @channaveeragowdapatil3597 4 місяці тому

    Super Ganesh n team 🎉🎉🎉❤

  • @sanjuolekar8937
    @sanjuolekar8937 5 років тому +3

    ಸೂಪರ್ ಹಿಟ್ ವೆರಿ ನೈಸ್,ಶುಭೋದಯ ಸರ್

  • @drkmlakshmipathy
    @drkmlakshmipathy 3 роки тому +4

    The flute and your voice with clear kannada vachana ....extraordinary... No words to express....Basava guru blessings to all of u 🙏

  • @arunmulemane3944
    @arunmulemane3944 3 роки тому +4

    Really nice voice good luck💐👌👌

    • @shekappaskshekappa6584
      @shekappaskshekappa6584 Рік тому +1

      ಶರಣ ದೇವರ ದಾಸಿಮಯ್ಯ ವಚನಗಳು ಅದ್ಭುತ ಧನ್ಯವಾದಗಳು

  • @shankarrangreji2984
    @shankarrangreji2984 3 місяці тому +1

    Super song 🎵 ❤❤

  • @basayyaganachari2725
    @basayyaganachari2725 3 місяці тому

    very super gayana basava krupe sada nimma meli irali

  • @katterapallisrinivas9895
    @katterapallisrinivas9895 3 роки тому +2

    🙏🙏👍

  • @balanagoudameti70
    @balanagoudameti70 2 роки тому +2

    Really super voice sir

  • @sangameshnadagoudar4495
    @sangameshnadagoudar4495 Рік тому +1

    super singing

  • @laxmanssalotagi8751
    @laxmanssalotagi8751 2 роки тому +2

    Very nice singing bro😍

  • @JAMNAEntertainments
    @JAMNAEntertainments 5 років тому +1

    so super ganesh ji tumba channagide🙏🙏

  • @nagarajjimakanavar4438
    @nagarajjimakanavar4438 2 роки тому +2

    ರಾಮ ನಾಥ

  • @krishnarai6672
    @krishnarai6672 3 роки тому +3

    Wonderful

  • @kamalayc7955
    @kamalayc7955 7 місяців тому

    ಚೆನ್ನಾಗಿ ಹಾಡಿರುವಿರಿ....

  • @dr.shiddalingeshwarayyavas198
    @dr.shiddalingeshwarayyavas198 3 роки тому +3

    Wonderful congratulations sir

  • @ravindramathapati4667
    @ravindramathapati4667 3 роки тому +5

    Very Beautiful Voice. You are gifted Man. God bless you. I am very happy.

  • @dr.renukrajmedegarpp7603
    @dr.renukrajmedegarpp7603 3 роки тому +3

    ಅದ್ಭುತ ಗಾಯನ 🙏🙏

  • @rajgopalshettigar5447
    @rajgopalshettigar5447 3 місяці тому

    Supurvoice god gift great sir

  • @mohankumarbmmsd4312
    @mohankumarbmmsd4312 3 роки тому +2

    Excellent singing, ಅದ್ಭುತವಾದ ಗಾಯನ ಜೀ, ಈ ಹಾಡು ಯಾವ ರಾಗದಲ್ಲಿದೆ.
    ಅಭ್ಯಾಸದ ರೀತಿಯನ್ನು ತಿಳಿಸಿಕೊಡಿ. ನಾವು ಅಭ್ಯಾಸ ಮಾಡಿ ನಮ್ಮದೇ ರೀತಿಯಲ್ಲಿ ಹಾಡಲು ಪ್ರಯತ್ನಿಸುತ್ತೇನೆ

    • @GNR-Vachanagalu
      @GNR-Vachanagalu  3 роки тому +1

      Raag ದಾನಿ ಹಾಗೂ ಭಿಮಫಲಾಸ್ ಮಿಶ್ರ

    • @mohankumarbmmsd4312
      @mohankumarbmmsd4312 3 роки тому

      @@GNR-Vachanagalu Thanks Ganesh Ji, please give some methods how to practice. Also how to develop the singing with swaras and allaps.

  • @rameshsane6897
    @rameshsane6897 3 роки тому +2

    श्री राम,🙏

  • @beerappakalasad4867
    @beerappakalasad4867 3 роки тому +2

    Awesome sir 👌👌

  • @bhavanapatil5235
    @bhavanapatil5235 3 роки тому +1

    ಕರ್ಣಾನಂದ

  • @drkmlakshmipathy
    @drkmlakshmipathy 3 роки тому +7

    Amazing singing of Devara Dasimaiyya vachana ...simply super devine ..love your voice ..regards from Chennai 🙏

  • @parmeshwarmannur8528
    @parmeshwarmannur8528 3 роки тому +3

    Wow!what a super song on generous nature,which gives all to us,still we praise someone else,we curs.D/D's super vachana.

  • @aravindsambhapur9395
    @aravindsambhapur9395 3 роки тому +1

    Lucid style, beautiful

    • @annadanswamykallimath4086
      @annadanswamykallimath4086 3 роки тому

      🌹🌿🙏🌹🌿🌿🌹🙏🌿🌿🌹🙏🌿🌿 Sweet song 🌹🌹🌹🌹🙏🍀🍀🙏🌿🙏

  • @kiranmathapati6478
    @kiranmathapati6478 3 роки тому +3

    Nice

  • @dnrsgold3798
    @dnrsgold3798 5 років тому +3

    Super song Savajine

    • @shanthammashanthu6685
      @shanthammashanthu6685 Рік тому

      Tree tree treez🎅🎅🎅🎅🎅
      👕👙👔👗🎽
      Santa is coming!
      🎅🎅🎅🎅🎅
      👕👙👔👗🎽
      Santa is coming!
      💩💩💩💩🚽🚽💩🚽
      💩🚽🚽🚽🚽💩💩💩
      💩💩💩💩🚽🚽💩🚽
      💩🚽🚽🚽🚽🚽🚽🚽
      💩🚽🚽🚽🚽🚽🚽🚽
      💩💩💩💩🚽🚽💩🚽
      💩🚽🚽🚽🚽💩💩💩
      💩💩💩💩🚽🚽💩🚽
      💩🚽🚽🚽🚽🚽🚽🚽
      💩🚽🚽🚽🚽🚽🚽🚽
      🚑🚑🚑🚑💨
      🚑💨💨💨💨
      🚑🚑🚑🚑💨
      🚑💨💨💨💨
      🚑💨💨💨💨
      💩💩💩💩🚽🚽💩🚽
      💩🚽🚽🚽🚽💩💩💩
      💩💩💩💩🚽🚽💩🚽
      💩🚽🚽🚽🚽🚽🚽🚽
      💩🚽🚽🚽🚽🚽🚽🚽
      😱😱😱😱✨✨😱✨
      😱✨✨✨✨😱😱😱
      😱😱😱😱✨✨😱✨
      😱✨✨✨✨✨✨✨
      😱😱😱😱✨✨✨✨

  • @gururajkathare6996
    @gururajkathare6996 5 років тому +2

    Nice bro....👍

  • @desaigouda467
    @desaigouda467 4 роки тому +5

    Ganesh sir ur awesome
    I am proud to say u r my music teacher