ಪ್ರಶಾಂತ ಅವರೆ, ನಾನು ಇವತ್ತು ಸೂರ್ಯನಮಸ್ಕಾರದ ಕುರಿತ ವಿಡಿಯೋಗಳಿಗಾಗಿ ಹುಡುಕುವಾಗ ಅಕಸ್ಮಾತ್ತಾಗಿ ನಿಮ್ಮ ವಿಡಿಯೋ ನೋಡಿದೆ. ಕನ್ನಡದಲ್ಲಿ ಇಷ್ಟು ಸ್ಫುಟವಾಗಿ ಮಾತನಾಡಿದ್ದೀರಾ ಖುಷಿಯಾಯಿತು. ಸೂರ್ಯನಮಸ್ಕಾರ ಮಾಡುವಾಗ ಕ್ರಮಪದ್ಧವಾಗಿ ಆಸನ ಮತ್ತು ಉಸಿರಾಟದ ಕುರಿತ ವಿವರಣೆಗಳು ಬಹಳ ಸಹಾಯಕವಾಗಿವೆ. ನಾನು 61ನೇ ವಯಸ್ಸಿನಲ್ಲಿ ದೇಹವನ್ನು ಹೆಚ್ಚು ದಂಡಿಸಲಾಗದ (ಅಭ್ಯಾಸದ ಕೊರತೆಯೂ ಹೌದು)ಕಾರಣದಿಂದ ಪರ್ವತಾಸನವನ್ನು ಮಾಡದೇ ಕೇವಲ ಶಶಾಂಕಾಸ ಮಾಡಿ ಮುಗಿಸುತ್ತಿದ್ದೇನೆ. ನಿನ್ನೆ ತಾನೇ 108 ಸೂರ್ಯನಮಸ್ಕಾರ ಮಾಡಿದೆ. ಫೆಬ್ರವರಿ ತಿಂಗಳಿಂದ ಇದುವರೆಗೆ ಸುಮಾರು 8 ಸಾರೆ ಮಾಡಿದ್ದೇನೆ. ಪ್ರತಿದಿನ 12 ಸರ್ತಿ ಮಾಡುತ್ತಿರುತ್ತೇನೆ. ಆದರೆ ನೀವು ಮಾಡಿರುವುದನ್ನು ನೋಡಿದ ಮೇಲೆ ನನ್ನ ತಪ್ಪುಗಳನ್ನು ಸುಧಾರಿಸಿಕೊಳ್ಳಲು ಒಳ್ಳೆಯ ಅವಕಾಶ ಸಿಕ್ಕಿದೆ. ತಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಮೊದಲಿನ ಯೋಗ ವಿಡಿಯೋಗಳನ್ನು ನೋಡಿ ಕಲಿಯುವ ಉತ್ಸಾಹ ಹುಟ್ಟಿದೆ.
ನಮಸ್ತೆ ವಿಜಯ ರವರಿಗೆ 🙏🏼 ನಿಮ್ಮ ಈ ವಿಸ್ತೃತವಾದ ಪ್ರತಿಕ್ರಿಯೆಗೆ ನನ್ನ ಹೃತ್ಪೂರ್ವಕ ವಂದನೆಗಳು. ನಿಮ್ಮ ಈ ಕಲಿಕಾ ಸ್ಫೂರ್ತಿ ಪ್ರಶಂಸನೀಯವಾದದ್ದು. ನಿಮ್ಮ ಅಭ್ಯಾಸದ ಸಂದರ್ಭದಲ್ಲಿ ಏನೇ ಸಂದೇಹಗಳಿದ್ದಲ್ಲಿ comment ಮುಖಾಂತರ ನನಗೆ ತಿಳಿಸಿ. ಸಕಲವೂ ಒಳಿತಾಗಲಿ ವಂದನೆಗಳು 🙏🏼
@@yogavantha ನೀವು ಉತ್ತರಿಸಿದ್ದು ನನಗೆ ಹೆಚ್ಚಿನ ಸ್ಫೂರ್ತಿಯನ್ನು ನೀಡಿದೆ. ಕಳೆದ ಶನಿವಾರ 111 ಸೂರ್ಯನಮಸ್ಕಾರಗಳನ್ನು ಮಾಡಿದೆ. ಅದರಲ್ಲಿ ಪರ್ವತಾಸನವನ್ನು ಅಳವಡಿಸಿಕೊಂಡೆ. ಧನ್ಯವಾದಗಳು..
ಧನ್ಯವಾದಗಳು ಸರ್,ತುಂಬಾ ಚೆನ್ನಾಗಿ ಆಸನ ಮತ್ತು ಉಸಿರಾಟದ ವಿಧಾನವನ್ನು ತಿಳಿಸಿಕೊಟ್ಟಿರುವಿರಿ...ಬೆಳಿಗ್ಗೆ ವಾಕಿಂಗ್ ಮತ್ತು ಜಾಗಿಂಗ್ ಮಾಡಿದ ನಂತರ ಸೂರ್ಯ ನಮಸ್ಕಾರ ಮಾಡಬಹುದಾ..ಯಾಕೆಂದರೆ ಜಾಗಿಂಗ್ ಮಾಡಿದ ನಂತರ ಬೆವರು ಬರುತ್ತಿರುತ್ತದೆ...
Thank you soo much for watching and giving your valuable feedback Keep practicing and pl motivate others too to do Yoga Practice Subscribe our channel for more videos
Thank you soo much for your feedback this encourages us to make more and more informative Videos Keep following us, we r planning to upload some more informative health related videos
thumba chennagi shudda kannadadalli vivarisiddira! and very systematically also... firstly how to do each step and what are the possible errors not to do, secondly usiraata hegirabeku (in/out) and then benefits of doing it in different speeds. You covered almost everything I wanted to understand to do suryanamaskara properly. Only concern is that the name of all the asanas was not very clear. If you had displayed the name while explaining it would have helped. anyways, nimage thumba dhanyavaadagalu🙏
Thank you soo much for your feedback this encourages us to make more and more informative Videos Keep following us, we r planning to upload some more informative health related videos
hyderali hyderali Dhanyavadhagalu Sir Heege nimmanna prothsahisi🙏🏼🙏🏼🙏🏼 More and more videos with much more necessary informations are yet to come Pl subscribe and follow us for regular updates 😊
Namaste Aishwarya🙏🏼 If u do Dwipada prasaranasana with all the key points explained in video, core will get activate automatically. Hope exclusive video is not required for that. 👍🏼 Thanks for reaching me 😊
Hii Kavya Nothing to worry, you can practice but be careful when you r doing ekapadasana Especially when u r returning back from shashankasana, which is shown at 8:20. Better you can follow the ಯೋಗ ತರಗತಿ series which is available in playlists That will help in getting rid from knee pain side by side Keep practising Thank u 😇🙏🏼
ಸರ್ ಸೂರ್ಯನಮಸ್ಕಾರ್ ನಿದಾನ ಕ್ರಮಬದವಾಗಿ ಸೂರ್ಯನಮಾಸ್ಕ 12 ಆಸನಗಳು ಕ್ರಮ ಬದವಾಗಿ ಮಾಡೋದು ಒಂದು ವಿಡಿಯೋ ಮಾಡಿ ಸರ್ ನಿಮಲ್ಲಿ ನನ್ನದೊಂದು ವಿನಂತ್ತಿ ಸರ್ 🙏🙏 ನಾನು ಇವಾಗ ಕಲಿತಾಇದಿನಿ ಸರ್ ಆತರ ವಿಡಿಯೋ ಮಾಡಿ ಹಾಕಿ ಸರ್ ವಾಸದಾಗಿ ಕಲಿಯೋರಿಗೆ ತುಂಬಾನೇ ಹೆಲ್ಪಪುಲ್ ಹಾಗುತ್ತೆ ಸರ್
sir i saw in most of the suryanamaskara video they are skipping the childpose in suryanamskara but you included that also is it right or not to include child pose sir please inform me sir
Namaste Manu 🙏🏼 There are plenty of variations in Suryanamaskara and each variations are having their own importance. So you can adapt whichever variation suits you.
ಸೂರ್ಯ ನಮಸ್ಕಾರದ ಬಗ್ಗೆ ತುಂಬಾ ಅದ್ಭುತವಾಗಿ ಎಳೆ ಎಳೆಯಾಗಿ ಅರ್ಥ ಆಗೋ ರೀತಿ ಹೇಳಿಕೊಟ್ಟೀದ್ದೀರ ತುಂಬಾ ಧನ್ಯವಾದಗಳು ಸರ್
Sir, seeing your video I corrected my suryanamaskara postures properly. Your explanation very good and very clear.
rani reddy
Thank you Rani ji
Pl share with others too ☺️☺️👍🏼
Thanks you sir
ಪ್ರಶಾಂತ ಅವರೆ, ನಾನು ಇವತ್ತು ಸೂರ್ಯನಮಸ್ಕಾರದ ಕುರಿತ ವಿಡಿಯೋಗಳಿಗಾಗಿ ಹುಡುಕುವಾಗ ಅಕಸ್ಮಾತ್ತಾಗಿ ನಿಮ್ಮ ವಿಡಿಯೋ ನೋಡಿದೆ. ಕನ್ನಡದಲ್ಲಿ ಇಷ್ಟು ಸ್ಫುಟವಾಗಿ ಮಾತನಾಡಿದ್ದೀರಾ ಖುಷಿಯಾಯಿತು. ಸೂರ್ಯನಮಸ್ಕಾರ ಮಾಡುವಾಗ ಕ್ರಮಪದ್ಧವಾಗಿ ಆಸನ ಮತ್ತು ಉಸಿರಾಟದ ಕುರಿತ ವಿವರಣೆಗಳು ಬಹಳ ಸಹಾಯಕವಾಗಿವೆ. ನಾನು 61ನೇ ವಯಸ್ಸಿನಲ್ಲಿ ದೇಹವನ್ನು ಹೆಚ್ಚು ದಂಡಿಸಲಾಗದ (ಅಭ್ಯಾಸದ ಕೊರತೆಯೂ ಹೌದು)ಕಾರಣದಿಂದ ಪರ್ವತಾಸನವನ್ನು ಮಾಡದೇ ಕೇವಲ ಶಶಾಂಕಾಸ ಮಾಡಿ ಮುಗಿಸುತ್ತಿದ್ದೇನೆ. ನಿನ್ನೆ ತಾನೇ 108 ಸೂರ್ಯನಮಸ್ಕಾರ ಮಾಡಿದೆ. ಫೆಬ್ರವರಿ ತಿಂಗಳಿಂದ ಇದುವರೆಗೆ ಸುಮಾರು 8 ಸಾರೆ ಮಾಡಿದ್ದೇನೆ. ಪ್ರತಿದಿನ 12 ಸರ್ತಿ ಮಾಡುತ್ತಿರುತ್ತೇನೆ. ಆದರೆ ನೀವು ಮಾಡಿರುವುದನ್ನು ನೋಡಿದ ಮೇಲೆ ನನ್ನ ತಪ್ಪುಗಳನ್ನು ಸುಧಾರಿಸಿಕೊಳ್ಳಲು ಒಳ್ಳೆಯ ಅವಕಾಶ ಸಿಕ್ಕಿದೆ. ತಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಮೊದಲಿನ ಯೋಗ ವಿಡಿಯೋಗಳನ್ನು ನೋಡಿ ಕಲಿಯುವ ಉತ್ಸಾಹ ಹುಟ್ಟಿದೆ.
ನಮಸ್ತೆ ವಿಜಯ ರವರಿಗೆ 🙏🏼
ನಿಮ್ಮ ಈ ವಿಸ್ತೃತವಾದ ಪ್ರತಿಕ್ರಿಯೆಗೆ ನನ್ನ ಹೃತ್ಪೂರ್ವಕ ವಂದನೆಗಳು. ನಿಮ್ಮ ಈ ಕಲಿಕಾ ಸ್ಫೂರ್ತಿ ಪ್ರಶಂಸನೀಯವಾದದ್ದು. ನಿಮ್ಮ ಅಭ್ಯಾಸದ ಸಂದರ್ಭದಲ್ಲಿ ಏನೇ ಸಂದೇಹಗಳಿದ್ದಲ್ಲಿ comment ಮುಖಾಂತರ ನನಗೆ ತಿಳಿಸಿ.
ಸಕಲವೂ ಒಳಿತಾಗಲಿ
ವಂದನೆಗಳು 🙏🏼
@@yogavantha ನೀವು ಉತ್ತರಿಸಿದ್ದು ನನಗೆ ಹೆಚ್ಚಿನ ಸ್ಫೂರ್ತಿಯನ್ನು ನೀಡಿದೆ. ಕಳೆದ ಶನಿವಾರ 111 ಸೂರ್ಯನಮಸ್ಕಾರಗಳನ್ನು ಮಾಡಿದೆ. ಅದರಲ್ಲಿ ಪರ್ವತಾಸನವನ್ನು ಅಳವಡಿಸಿಕೊಂಡೆ. ಧನ್ಯವಾದಗಳು..
@@vijayaingle6136 😍👌👏🏼👏🏼👏🏼👍🏼
Nice explaining sir 👌👌👌 Thank you so much ❤❤❤
ಧನ್ಯವಾದಗಳು ಸರ್,ತುಂಬಾ ಚೆನ್ನಾಗಿ ಆಸನ ಮತ್ತು ಉಸಿರಾಟದ ವಿಧಾನವನ್ನು ತಿಳಿಸಿಕೊಟ್ಟಿರುವಿರಿ...ಬೆಳಿಗ್ಗೆ ವಾಕಿಂಗ್ ಮತ್ತು ಜಾಗಿಂಗ್ ಮಾಡಿದ ನಂತರ ಸೂರ್ಯ ನಮಸ್ಕಾರ ಮಾಡಬಹುದಾ..ಯಾಕೆಂದರೆ ಜಾಗಿಂಗ್ ಮಾಡಿದ ನಂತರ ಬೆವರು ಬರುತ್ತಿರುತ್ತದೆ...
ನಮಸ್ತೆ ಗಜೇಂದ್ರರವರೆ 🙏🏼
ದಾರಾಳವಾಗಿ ಮಾಡಿ ಏನೂ ಸಮಸ್ಯೆ ಇಲ್ಲ 👍🏼
Really super sir chanagi kalisi kotri thank you so much🙏
ನಿಮ್ಮ ಅಭಿಪ್ರಾಯ ಪ್ರಸ್ತಾಪಕ್ಕೆ ವಂದನೆಗಳು 😊🙏🙏
ಧನ್ಯವಾದಗಳು ಗುರುಗಳೇ ❤️❤️❤️
👏👏👏👏👏👏👏👏👏👏🙏🙏🙏🙏🙏🙏🙏tumba chennagi tilisi kotri sir .danyavadagalu
Danyavadagalu madam☺️😊😇🙏🏼🙏🏼
ತುಂಬಾ ಧನ್ಯವಾದಗಳು ಸರ್
Very Nice brother,, explained Beautyfully it's very important to know the breathing steps....
👏👏👍👍🙏🙏
Thank you Venkatesh ji, your appreciation means a lot
Sir tumba channagi helkottidira.. tumba dhanyavadagalu...
Anu Vivaan
Dhanyavadhagalu Sir🙏🏼
Nimma abipraya namage thilisiddu thumba kushi aythu
Heege nammannu prothsahisi mattu innashtu janarannu thalupalu sahakarisi
Pl subscribe and share 😊🙏🏼
Super sir
thank you sir 🙏🏼🙏🏼
Thumbs chenagi helikoduthira thank u
ಧನ್ಯವಾದಗಳು ಲೀಲಾವತಿ 🙏🏼
Very nice bro Thank you so much
Thank you so much for detail explanation in Kannada
Thank you Sandy 😊🙏🏼🙏🏼
Chenagi information kotri sir... Tq
ಧನ್ಯವಾದಗಳು 😇🙏🏼🙏🏼
Superb. Thank u so much
Usha Gangaveeraiah
U r welcome Usha ☺️🙏🏼
Keep following our channel 👍🏼
Very nice and easy to understand kannada . Good intiate taken. Thank you pl upload more on the alignment.
Thank You Naren Narayan
Sure we are working on uploading more videos with alignments.
Est Dina huduktiddu ivattu siktu vedio....tq sir
Very nice. teaching in Kannada is superb
Thank You
Good information sir, thank you
You’re welcome Nataraj 😊🙏🏼🙏🏼
very nice sir kannada teaching excellent sir
Thank you soo much sir
Sir nimmastu channagi sooryanamaskara explanation yaru madiralla u tubelli ur awesome and full of knowledgeable thanks
Look Atme
Dhanyavadhagalu Sir 🙏🏼
Superb explanation
Bere avru ellavannu ottige explain madtha edru yav kade gamana kodbeku anno Tara Ertha ethu.
Nivu ondondu topic ne One sali thagonfu thumba chanag helkotri
ಧನ್ಯವಾದಗಳು ಶಶಿಕುಮಾರ್ 🙏🏼
ನಿಮ್ಮ ಪ್ರಶಂಸೆಗೆ ವಂದನೆಗಳು 😊
Sir c section agi 3month agide yavayava surya namasakara madbahudu stomatchge heli
Very neatly shown for the beginners
Thank you Manjula ji ☺️😊🙏🏼🙏🏼
Very good explanation
Thank you Sreeranjini😊🙏🏼🙏🏼
Very good full understand
Than you Umesh ji
U r always awesome sir😇by this video i m learning kannada..ofcourse yoga instruction also😊
Thank you sir.
Heege namma videos galanna nodtha iri mathu share maduva mulaka prothsahisi
Dhanyavadhagalu
Hi sir, good information
Thank you Shilpa 😊🙏🏼
Tq sir super sir
Welcome
very good, informative and easy to understand video.
Thank you soo much for watching and giving your valuable feedback
Keep practicing and pl motivate others too to do Yoga Practice
Subscribe our channel for more videos
Thank you Sukanya Ji
Thanks for watching and for your valuable comments
Like Subscribe and help us to reach more people by sharing this Video
very nice explain in Kannada and proper. I searched for this every time. thank you very much.
Thank you soo much for your feedback
this encourages us to make more and more informative Videos
Keep following us, we r planning to upload some more informative health related videos
Sir pushup .
Suryanamaskara everadaralli yavuduna modalu maadabeku tilsi
Nice sir,,thank you
U r welcome Satvik 😊🙏🏼🙏🏼
👌👌....Tq..sir. 🙏🏻
Welcome
Thank you very much
You’re welcome Dakshayini 😊🙏🏼
Nice dost
#kannadamadhyama
🙏🏼
Tqq ಸರ್
ಧನ್ಯವಾದಗಳು
Thank you so much sir
U r most welcome Sir🙏🏼
Keep following our channel
Thanks for your kind response 😇🙏🏼
Super ❤
Thanks 🔥
Subscribed!
Found it very useful!
sir, innastu videos madi nammanta beginners ge use agutte.
thank you.
Kanditha Sir, inmele hosa videos madtheeni
nimma prothsahakke namma hruthpurwaka dhanyavdhagalu
Super sir 🙏🙏
Thank you Prasanna 😊
good one bro
Thank you Raghav 🙏🏼
Very very fine
Thank you Guruprasad 🙏🏼
@@yogavantha sir engity and dipration bp bagge yogasana tilsi sir dayavittu 🙏
so nice sir
ದನ್ಯವಾದಗಳು ಸರ್ 😊🙏🏼
Good information sir
Thank you Sir☺️😇🙏🏼
Surya namaskara vannu yeda atava Bala dinda praramba madabeka? Means ashwa sanchalanasa vannu modalu yava kade enda madabeku dayavittu tilisi
Good teaching sir
Thank you madam😇🙏🏼
👌video sir
shiva kumar
Dhanyavadhagalu Sir ☺️🙏🏼
Heege namma Video galanna nodtha iri
Sooopper
😍😃🙏🏼🙏🏼
thumba chennagi shudda kannadadalli vivarisiddira! and very systematically also... firstly how to do each step and what are the possible errors not to do, secondly usiraata hegirabeku (in/out) and then benefits of doing it in different speeds. You covered almost everything I wanted to understand to do suryanamaskara properly. Only concern is that the name of all the asanas was not very clear. If you had displayed the name while explaining it would have helped. anyways, nimage thumba dhanyavaadagalu🙏
ನಿಮ್ಮ ವಿಸ್ತೃತ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ .
ನನ್ನ editing skill ಅಷ್ಟು ಸರಿ ಇಲ್ಲ
ಆದರೆ ಮುಂದಿನ ವಿಡಿಯೋಗಳಲ್ಲಿ ನೀವು ತಿಳಿಸಿದ ವಿಚಾರಗಳನ್ನ ಸೇರಿಸಲು ಪ್ರಯತ್ನಿಸುವೆ
Super Anna
Thank u Arya 😀🙏🏼
Sir nange bennu novu ede 1 year enda pain ede surya namskra madidre hogutta heli plz 🙏🙏
ಬೆನ್ನು ನೋವು ಯಾವ ಕಾರಣಕ್ಕೆ ಬರುತ್ತಿದೆ ಅಂತ ತಿಳಿದರೆ ಸಲಹೆ ನೀಡಬಹುದು.
Tq u sir 🙏
Thank you
U r welcome Janaki ☺️😊🙏🏼
Tq brother i will do it
That’s good 😇
Keep practising 👍🏼
NICE BRO
Thank you Anand😊
Useful
Thank you ☺️😇🙏🏼🙏🏼
Very Useful :)
Dhanyavadhagalu
Thank you sir
Thank you soo much for your feedback
this encourages us to make more and more informative Videos
Keep following us, we r planning to upload some more informative health related videos
Nice video sir
Thanks for your appreciation ji
Nice
Thank you Hemalatha😊🙏🏼
Very use full vdio sir..
Bt begginers directagi suryanamskar madboda.. Matte hasta nelakke takodu difficult agtide
yogesh n
Namma channel nalli Lessons ide sir
Aa prakara abhyasa madi.
Note:- Yavude asanagalalli poorna sthiti ge hogale beku antenilla, nimma samarthyakke anugunavagi abhyasa madi.
prathi diwasa abhyasa madutta madutta Poorna hogabahudhu
Dhanyavadhagalu ☺️🙏🏼
Slepdisk edre madbahuda sir
Thanks anna
U r welcome Pradeep 😊🙏🏼
Nanu ivathinindha yoga madthini yava yogadinda suru madbeku sir heli
ನಮಸ್ತೆ ಸಂದೀಪ್ 🙏🏼
playlist ನಲ್ಲಿ "ಯೋಗ ತರಗತಿ" ಗಳ ಸರಣಿಯ video ಗಳಿವೆ ಅದರ ಪ್ರಕಾರ ಅಭ್ಯಾಸ ಮಾಡಿ
ಧನ್ಯವಾದಗಳು
Aythu bro madtha iddhini eega kushi agutthe happy eega susthu udaseena yella yenilla 😁 yava kelasa madlikku ready eega
ಬಹಳ ಒಳ್ಳೆಯದು ಸಂದೀಪ್ 😊👍🏼
ನಮಸ್ತೆ ಸರ್, ಸೂರ್ಯನಮಸ್ಕಾರದ ಪ್ರಯೋಜನ,ಮಾಡೋದ್ ಹೇಗೆ & ಇದರಲ್ಲಿ ಉಸಿರಾಟದ ಪ್ರಕ್ರಿಯೆ ತಿಳಿಸಿಕೊಟ್ಟಿದ್ದೀರಾ , ಧನ್ಯವಾದಗಳು ಸರ್
ಧನ್ಯವಾದಗಳು ಅನಿತ 😇🙏🏼🙏🏼
Tq sir
U r welcome Pavithra ☺️😇🙏🏼
👌🙏🙏🙏🙏🙏🙏
😊🙏🏼
Thank you sir for uploading some yoga vedio i didn't find before in kannada language vedios
hyderali hyderali
Dhanyavadhagalu Sir
Heege nimmanna prothsahisi🙏🏼🙏🏼🙏🏼
More and more videos with much more necessary informations are yet to come
Pl subscribe and follow us for regular updates 😊
Surya namaskar yavaga madabeku thilisi kodi
Belagge athava sanje kali hotte iddaga madabahudu
@@yogavantha timings belagge yavaga sanje yavaga
Super
Raghavendra Kn
Thank you Raghavendra Sir 🙏🏼
namaste sir please upload Shiva namaskar and some basic pranayama
U will get those videos soon Ranjitha ☺️👍🏼
tq so much sir try madthini
Rr Gowda Radha
Dayavittu Shuru maadi
Enaadaru gottagthilla andre call maadi nanage
9845711608
Idhu nanna no
Dhanyavadhagalu ☺️😊🙏🏼🙏🏼
sir please slow timing,medium timing,fast timing bagge heli
ನಮಸ್ತೆ ವಿನಯ್
ಮುಂದಿನ ದಿನಗಳಲ್ಲಿ ಅದರ ಬಗ್ಗೆ ಮಾಹಿತಿ ಇರುವ video ಮಾಡುವೆ
ನಿಮ್ಮ ಸಲಹೆಗೆ ಧನ್ಯವಾದಗಳು 🙏🏼
👌👌👌
Thank you 😇🙏🏼
shirshana video bidi sir plz
Innu ondhu swalpa dinadalli bidtheeni sir
can you please upload some basic yoga asanas for beginners like me.
sure we'll upload very shortly
👍🙏💐Tq
You’re welcome Sushma 😊🙏🏼
Sup👍er
Kavya Mahendra
Thank you Kavya
Keep watching and share our videos to reach more people
Feeling nice to see your comment after long time😊🙏🏼
🙏
☺️😊🙏🏼🙏🏼
very nice morning 5;30 eddaga toilet barodilla nimma tips heli
edda takshana 1litre nashtu becchagina neeru kudidhu Yogabhyasa shuru maadi Sir
swalpa dina idhe abhyasa madtha iri, haage sari hogutte
Dhanyavadhagalu
Sir can u show us how to engage core.. How v vl know we engaged it?? Pls make videos on that..
Namaste Aishwarya🙏🏼
If u do Dwipada prasaranasana with all the key points explained in video, core will get activate automatically. Hope exclusive video is not required for that. 👍🏼
Thanks for reaching me 😊
Can you please post video tutorials of shani, mangala, shukra, and budha namaskar? There are no youtube videos of them.
sir yava samayadalli surya namaskara madidare olleyadu
ನಮಸ್ತೆ ಸುದ
ಮುಂಜಾನೆ ಅಥವಾ ಮುಸ್ಸಂಜೆ ಮಾಡುವುದು ಒಳ್ಳೆಯದು
ನಂದು ಬಲಗಾಲು ಸ್ವಲ್ಪ ಪೊಲಿಯೊ ಆಗಿದೆ ನಿಧಾನವಾಗಿ ಸೂರ್ಯ ನಮಸ್ಕಾರ ಮಾಡಬಹುದಾ ನನಗೆ ಯೋಗ ಬಹಳ ಇಷ್ಟ ಸರ್
🙏👍
😊🙏🏼
Sir nan ede first time nodiddu but usir na moogindane takobeka ella mouth inda takobeka
ನಮಸ್ತೆ ಮಹೇಂದ್ರ 🙏🏼
ಉಸಿರಾಟವನ್ನ ಮುಗಿನಿಂದ ಮಾಡಬೇಕು 👍🏼
ನಮಸ್ತೆ ಸರ್
ಧನ್ಯವಾದಗಳು
Speed madudrinda fat kammi agatta..?? Adu swalpa confussion ide..clear madtira sir...??
ಸ್ವಲ್ಪ ಮಟ್ಟಿಗೆ ಸಹಾಯ ಮಾಡುತ್ತೆ 😊👍🏼
Sir back pain irivavaru madabahuda
ನಮಸ್ತೆ ವೀಣ 🙏🏼
ನಮ್ಮ channel ನಲ್ಲಿ "ಯೋಗ ತರಗತಿ" ಸರಣಿಯ ವಿಡಿಯೋಗಳು ಇದ್ದಾವೆ.
ಅದರ ಪ್ರಕಾರ ಅಭ್ಯಾಸ ಮಾಡಿ
ನಿಮಗೆ ಸಹಕಾರಿಯಾಗಿರುವುದು.
ಧನ್ಯವಾದಗಳು 🙏🏼
Please make a video on vajrasana
Kanditha Sir 👍🏼
Innu swalpa diwasadalli upload madtheeni
I did n't understand plse reply in English
@@sunilbara9227 Will do it soon sir
Suggest good yoga training classes in Bangalore
kiran A S
Yogavantha @ Royal wellness
Behind BDA Complex, above niligiris stores,
Nagarabhavi, Bengaluru
ಸ್ವಚ್ಚ ಕನ್ನಡದಲ್ಲಿ ಮಾತಡಿದಿರ. 👏👏
ಇವರ ತರಗತಿ ನಾನು ಸೇರಿಕೊಂಡು 2 ತಿಂಗಳುಗಳು ಆಗಿವೆ, ಅದ್ಬುತವಾಗಿ ಆಸನಗಳನ್ನು ಹೇಳಿಕೊಡುತ್ತಾರೆ..... ಇವರ ಕನ್ನಡ ಅತ್ಯದ್ಭುತ
Sir idu pcos hirsutism ge help agutta?
ಹೌದು ಪಲ್ಲವಿ ಸಹಾಯ ಮಾಡುತ್ತೆ
@@yogavantha thanks sit
🙏 sir....Can exercise after doing this yogasana?
Yes yes u can do 😊👍🏼
Ok sir, Tq u... 💐
I have joint pain am just 24... can i do suryanamaskara
Hii Kavya
Nothing to worry, you can practice but be careful when you r doing ekapadasana
Especially when u r returning back from shashankasana, which is shown at 8:20.
Better you can follow the ಯೋಗ ತರಗತಿ series which is available in playlists
That will help in getting rid from knee pain side by side
Keep practising
Thank u 😇🙏🏼
@@yogavantha tq u sir fot ur reply... and explaining very well..
ಸರ್ ಸೂರ್ಯನಮಸ್ಕಾರ್ ನಿದಾನ ಕ್ರಮಬದವಾಗಿ ಸೂರ್ಯನಮಾಸ್ಕ 12 ಆಸನಗಳು ಕ್ರಮ ಬದವಾಗಿ ಮಾಡೋದು ಒಂದು ವಿಡಿಯೋ ಮಾಡಿ ಸರ್ ನಿಮಲ್ಲಿ ನನ್ನದೊಂದು ವಿನಂತ್ತಿ ಸರ್ 🙏🙏
ನಾನು ಇವಾಗ ಕಲಿತಾಇದಿನಿ ಸರ್ ಆತರ ವಿಡಿಯೋ ಮಾಡಿ ಹಾಕಿ ಸರ್ ವಾಸದಾಗಿ ಕಲಿಯೋರಿಗೆ ತುಂಬಾನೇ ಹೆಲ್ಪಪುಲ್ ಹಾಗುತ್ತೆ ಸರ್
ನಮಸ್ತೆ ದುರ್ಗೇಶ್
ನಿಮ್ಮ ಸಲಹೆಗೆ ಧನ್ಯವಾದಗಳು
ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಹಾಕುವೆ
sir i saw in most of the suryanamaskara video they are skipping the childpose in suryanamskara but you included that also is it right or not to include child pose sir please inform me sir
Namaste Manu 🙏🏼
There are plenty of variations in Suryanamaskara and each variations are having their own importance.
So you can adapt whichever variation suits you.
@@yogavantha ok sir thankyou🙏
How to reduce my side fat brother... Pls help me brother
Keep practising the “Yoga class” video series regularly.😊
It will helps to reduce excess fat .👍🏼
Thank you so much brother