ಮನೆಯಲ್ಲಿ ಇಂತಹ ಮಹಿಳೆಯರಿದ್ದರೆ ಖಂಡಿತ ಆ ಮನೆ ಉದ್ಧಾರವಾಗುತ್ತದೆ | ಅವಧೂತ ಶ್ರೀ ವಿನಯ್ ಗುರೂಜಿ
Вставка
- Опубліковано 9 лют 2025
- ಮನೆಯಲ್ಲಿ ಇಂತಹ ಮಹಿಳೆಯರಿದ್ದರೆ ಖಂಡಿತ ಆ ಮನೆ ಉದ್ಧಾರವಾಗುತ್ತದೆ | ಅವಧೂತ ಶ್ರೀ ವಿನಯ್ ಗುರೂಜಿ
ಸನಾತನ ಧರ್ಮದಲ್ಲಿ ಹೆಣ್ಣಿಗೆ ಅಪಾರ ಮಹತ್ವವನ್ನು ನೀಡಿದೆ. ಹೆಣ್ಣು ತನ್ನ ಹೆಣ್ಣುತನದ ಪಾವಿತ್ರ್ಯತೆಯನ್ನು ತಿಳಿದು ಬದುಕಿದಾಗ ಅವಳಿಗೆ ಒಳ್ಳೆಯದೇ ಆಗುತ್ತದೆ. ಜವಾಬ್ದಾರಿಯುತ ಮಹಿಳೆಯು ಖುಷಿಯಾಗಿರುವ ಮನೆಯು ಉದ್ಧಾರ ಆಗುತ್ತದೆ. ತಾಯ್ತನ, ತಂದೆ ಹಾಗೂ ಅಜ್ಜ ಅಜ್ಜಿಯರ ಮಮತೆ ಹಾಗೂ ವಾತ್ಸಲ್ಯವನ್ನು ಯಾವ ವಸ್ತುವಿನಿಂದಲೂ ಸಮನಾಗಿಸಲು ಸಾಧ್ಯವಿಲ್ಲ. ಮನೆಯಲ್ಲಿರುವ ನಮ್ಮ ಅಜ್ಜ ಅಜ್ಜಿಯಂದಿರು ಅಥವಾ ವಯಸ್ಸಾದವರ ಅನುಗ್ರಹ ಖಂಡಿತವಾಗಿಯೂ ನಮಗೆ ಫಲಿಸುತ್ತದೆ. ಹೆಣ್ಣು ಮನೆಯ ಕಣ್ಣಾಗಿರುವ ಹಾಗೇ ಜಗತ್ತಿಗೂ ಕಣ್ಣಾಗಿದ್ದಾಳೆ. ಆ ಹೆಣ್ಣು ಸರಿಯಾದ ದಾರಿಯಲ್ಲಿ ಚಲಿಸಿದರೆ ಎಲ್ಲವನ್ನೂ ಸರಿ ನಡೆಸುತ್ತಾಳೆ.
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #youtubevideo #youtuber #youtubevideos #india #gurujispeech #LIVE #pravachanakannada #swamiji #bhagavadgita
Guruji Dhanayavadagalu 🙏🙏
Amazing, ಅದ್ಭುತವಾದ ಮಾಹಿತಿಗಳು ಈ ಸಂದೇಶ ಪ್ರತಿಯೊಬ್ಬರಿಗೂ ಅನ್ವಹಿಸುತ್ತೆ...
Dhanyavadhagalu guruji 🙏
Gurudhevo Maheshwara 🙏🏽
ನಿಮ್ಮ ಆಶೀರ್ವಾದ ಇರಲಿ, ಸಾಧ್ಯವಾದರೆ ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಗಲಿ
Nija guruji Namaste guruji
So nice of u guruji
🙏🙏🙏🙏🙏🙏
Nija prabhuji ❤
❤
❤❤❤
🙏🏻🎉❤
Om Namo Bhagavathe Nithyanandaya 🌹 🙏 🙌
ನಿಜ ಗುರೂಜಿ ನೀವು ತುಂಬಾ ಜ್ಞಾನಿಗಳು 🙏
Hare Krishna hare rama 🙇🙇🙇 pranamagalu gurugale dhanyavadagalu 🙇🙇🙇🙏🙏🙏
ಓಂ ಶ್ರೀ ಗುರುದೇವ ದತ್ತ 🌹🙏🌹
ಓಂ ಶ್ರೀ ಗುರುಭ್ಯೋ ನಮಃ ನಮಃ ಶಂಕರಾಯ 🙏🏾
🙏
❤🎉
ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏
ಜೈ ಶ್ರೀ ಗುರು ದೇವ ದತ್ತ 💐💐💐🙏🙏🙏🙏🙏
🙏🙏
🙏🙏🙏..............
Nemma phonno kodi gurugalee🙏🙏
❤❤
🙏🙏
🙏
🙏🏻🙏🏻
🙏
🙏🙏🙏