ಅವಧೂತರಿಂದ ಭಿಕ್ಷಾ ವಂದನೆ ಸಮರ್ಪಣೆ | ಅವಧೂತ ಶ್ರೀ ವಿನಯ್ ಗುರೂಜಿ
Вставка
- Опубліковано 9 лют 2025
- ಅವಧೂತರಿಂದ ಭಿಕ್ಷಾ ವಂದನೆ ಸಮರ್ಪಣೆ | ಅವಧೂತ ಶ್ರೀ ವಿನಯ್ ಗುರೂಜಿ
ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರು ಇಂದು ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿಗಳಿಗೆ ಭಿಕ್ಷಾ ವಂದನೆ ಸಮರ್ಪಣೆ ಮಾಡಿ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು. ಇದೇ ಸಂದರ್ಭ ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರು ತನ್ನ ಬಾಲ್ಯದಲ್ಲಿ ಮೊದಲ ಬಾರಿಗೆ ಧ್ಯಾನವನ್ನು ಆರಂಭಿಸಿರುವ ಶ್ರೀ ಚಂದ್ರಶೇಖರ ಭಾರತಿ ಅವರ ಸಮಾಧಿಯ ಮುಂಭಾಗದಲ್ಲಿರುವ ಕಂಬವಿರುವ ಸ್ಥಳಕ್ಕೆ ಅವಧೂತರು ಭೇಟಿ ನೀಡಿ ತನ್ನ ಆಧ್ಯಾತ್ಮಿಕತೆಯ ಆರಂಭಿಕ ದಿನಗಳನ್ನು ಮೆಲುಕು ಹಾಕಿದರು.
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #youtubevideo #youtuber #youtubevideos #india #gurujispeech #LIVE #pravachanakannada #swamiji #bhagavadgita
ಶ್ರೀ ಭಾರತೀ ತೀರ್ಥರು ನಿಜವಾದ ಅವಧೂತರು
Crystal clealy literally eternally proved truth 🙏🙏🙏🙏🙏
ವಂದೇ ಗುರು ಪರಂಪರಾಮ್
🙇🏻♂️ 🙏
ಓಂ ಶ್ರೀ ಗುರುಭ್ಯೋ ನಮಃ 🙏❤️🙏
ಓಂ ಗುರುವೆ ನಮಃ 🙏
ಶೃಂಗೇರಿ ಯಲ್ಲಿ ಹುಟ್ಟಿದಕ್ಕೆ ಸಾರ್ಥ ಕ ವಾಯಿತು ಜೈ ಗುರು ದೇವ 🙏🙏👌🌹🌹
🙏🙏🙏🙏🙏🙏🙏
ಜೈ ಶ್ರೀ ಮಾತಾ, ನಮೋ 🙏 ಶ್ರೀ ಗುರು ಪಾದುಕಾಭ್ಯಾಮ್
🙏🙏🙏guruven namaha
🙏🙏🙏
ಗುರು ದೇವ, ಗುರು ನಮಸ್ಕಾರ
ಗುರುಭ್ಯೂ ನಮಹ 🙏🙏🙏
Jai shree Sharad mate namaha 🌼🌸🌷🌼🌸
🙏🙏🙏🙏💐💐💐💐🙏🙏🙏🙏💐💐💐💐🙏🙏🙏🙏💐💐💐
🙏
❤
🙏🏻🎍🍒
❤
🙏🙏🙏🙏
🙏🙏
🙏🙏🙏🙏
🙏🙏🙏