ಕನ್ನಡದ ಭಗವದ್ಗೀತೆ ಎಂದು ಹೇಳಲಾದ ಅತ್ಯಂತ ಸುಪ್ರಸಿದ್ಧ ಹಾಡು 'ಬಾನಿಗೊಂದು ಎಲ್ಲೆ ಎಲ್ಲಿದೆ' ರಾಜಕುಮಾರ್ ಆರತಿ ಮೇಲೆ ಚಿತ್ರೀಕರಣ ಮಾಡಿರುವುದು. ಈ ಹಾಡಿನಲ್ಲಿ ಆರತಿ ಅವರ ಅಭಿನಯ ಅತ್ಯಂತ ಮನೋಜ್ಞ. ❤
Aarati is expression queen of Indian cinema. Avaru tamma mukha bhaavagalindaane adbhuta vaagi natistidru. I liked her acting in Raja nanna Raja, Premada kaanike, Bangaarada panjara.
She was a gutsy lady with so much character! Interestingly she had glamorous roles in many Raj Kumar movies - Pratidhwani, Raja Nanna Raja, Daari Tappida Maga. Yes. In Premada Kanike and Raja Nanna Raja she had a role that was as important as Raj Kumar's and with equal footage! Totally agree with you Mr. Murthy that these were among her top roles and performances.
Nillayya nillu song is from Baduku bangaravayitu picturised on Manjula madam & Srinath sir. Doora nillu nillayya o chennigarayane is from bahaddhurgandu.
ರಾಜಕೀಯ ಉತ್ತುಂಗ, ಅದಕ್ಕೆ ಸಿಗಲಿಲ್ಲ. ಕನ್ನಡ ಚಿತ್ರರಂಗಕ್ಕೆ ಇನ್ನಿಲ್ಲದಂತೆ ರಾಜಕೀಯ ಮಾಡಿದ್ದಾರೆ... ಆದರೆ, ಕನ್ನಡಿಗರ ಹೃದಯದಲ್ಲಿ ಅಜರಾಮರವಾಗಿ ಇರುವವರು ಒನ್ ಅಂಡ್ ಓನ್ಲಿ ಲೆಜೆಂಡ್ ಅಂಡರ್ ದ ಸನ್..
Arathi amezing talented actress she is lady dr raj premada kanike acted with raj both has acted so chaleng lu I am mad fan of arathi olle Nati kannadati dayavittu avara bagge tilisi avaru nammellara mechhina nati avara persanel kattkondu namgenu aag beku
Wonderful Episode Shridhar murthy sir..Am in USA now ..very happy to watch ur Episode sir..please tell me sir ,Arathi mom which place she is in USA..Thank you sir..
Dear Sridhar Sir, In your earlier episode, you have mentioned Smt. Arathi date of birth is August 1954 , it is totally wrong, how can a person will complete his/her II PUC and studying at I Bsc. at the age of 14 years, Since Gejjepuje was released on 1969 ? Her birthday is somewhere in 1951, Please correct your database
She was 15. Those days there was only 1 year PUC. Many people completed 10th at 14 starting in class 1 at 4. Many of my uncles and aunts were graduates at 17 those days (late 60s, ealry 70s)
ಅಮೋಘ ಸಂಚಿಕೆ. ಅಭಿನಂದನೆಗಳು. 'ರಾಜ ನನ್ನ ರಾಜ' ಚಿತ್ರದ ನಂತರ ರಾಜ್ ಜತೆ ಅವರು ಅಭಿನಯಿಸದಿರುವ ಕಾರಣವನ್ನು ತುಂಬಾ ನವಿರಾಗಿ ಪ್ರಸ್ತಾಪಿಸಿದುದು ಸಂತೋಷಕರ." ತನುವು ಮನವು...." ಗೀತೆಯನ್ನು ಮುಂಚೆ ಕೊಂಚ ' ಹಾಟ್' ಎನ್ನಬಹುದಾದ ರೀತಿಯಲ್ಲಿ ಚಿತ್ರೀಕರಿಸಿದುದು(ಆ ಆವೃತ್ತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯ),ಅದು ಪುಟ್ಟಣ್ಣವರಿಗೆ ಇಷ್ಟವಾಗದುದು ಎಲ್ಲವೂ ದಾಖಲೆಗಳಲ್ಲಿವೆ.ಅದೇನೇ ಇರಲಿ ರಾಜ್ - ಆರತಿ ಜೋಡಿಯ ಇನ್ನಷ್ಟು ಚಿತ್ರಗಳು ಚಿತ್ರಗಳು ತೆರೆಕಾಣದುದು ಚಿತ್ರಪ್ರೇಮಿಗಳ ದೌರ್ಭಾಗ್ಯ. ಮಗಳು ಪೂರ್ಣಿಮಾರಂತೆಯೇ ಪುನಿತ್ ಕೂಡ ಪುಟ್ಟ ಕಂದನಾಗಿ ' ಪ್ರೇಮದ ಕಾಣಿಕೆ' ಯಲ್ಲಿ ಅಭಿನಯಿಸಿದ್ದರು.ವಂದನೆಗಳು.
Dear All, Gejje Pooje film was released on 09th April 1969, it means may be 6 months before shooting was started, May be end of 1968, then when Mr. Shivaram went for approaching her, she was already completed 6 months of Bsc, first year, will it believable 14 years, And also in the same era, Smt. Manjula acted with her in so many movies as younger sister, kindly go through it all, Manjula looking 3-4 younger than her ( it is real fact also) Smt. Arathi DOB definitely somewhere in 1951 only,
Sir krishna murty sir arathi Vishnu jodi kannadigarannu rajisiddu asti ist istu alla manohara jodi vishnu manmatha arathi sarala sundari amogha nati avari baru 19 chitra galalli natisiddare avara jodi ya bagge katura dinda kadiddeve hombisilu Pritisi nodu suvarna setuve karmiks kallanalla gandharva giri maduve madu tamashe nodu .manini Nanirude ninagagi hosilu mettida hennu mane belagida sose nagarahvu muyyige muyyi vasanta lakshmi hantakana sanchu sidedda sahodara bangarada jinke all are super hit movies you are doing fentastic work speeking about arathi amma thank you sir vishnu arathi bagge tilisi its my humbel request for you
Puttanna and Aarathi became relatives after wedlock She is devanga and non-vegetarian Puttanna is Brahmin She became vegetarian after she married Puttanna
TANUVU MANAVU KELA DINA ITTU . NAAVU CINEMA NODUVAGA ITTU. PUTTANA HOT AAGIDE ANTA AA HADU TEGESIDA... HAADU CHANNAGIDE ANTA NITAALLE TIRUGUTTA BERE SADA DARIRA COSTME NALLI REEL SUTTALAYITU....
ಆರತಿಯವರು ಅವರ ವ್ರತ್ತಿ ಜೀವನದಲ್ಲಿ ಅವರು ಜೊತೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹಾಗೂ ಅವರೊಂದಿಗಿನ ತಮ್ಮ ಅನಿಸಿಕೆಗಳು ಅಭಿಪ್ರಾಯಗಳನ್ನು ಒಂದೊಂದಾಗಿ ಹಂಚಿಕೊಂಡ ವಿಷಯಗಳನ್ನು ಹಲವಾರು ಸಂಚಿಕೆಗಳ ಮೂಲಕ ವಿವರಿಸುತ್ತಿದ್ದಾರೆ ಅಷ್ಟೇ, ಕನ್ನಡ ಚಿತ್ರರಂಗದ ಅಂತ ಬಂದಾಗ ಅಲ್ಲಿ ಯಾವುದೇ ಎಂತಹ ಕಲಾವಿದರುಗಳೇ ಇರಲಿ ಅಲ್ಲಿ ಡಾಕ್ಟರ್ ರಾಜಕುಮಾರ್ ಅವರ ಪ್ರಸ್ತಾಪ ಬಂದೇ ಬರುತ್ತದೆ.ಯಾಕೆಂದರೆ ಕನ್ನಡ ಚಿತ್ರರಂಗ ಅಂದರರೇನೇ ಡಾಕ್ಟರ್ ರಾಜಕುಮಾರ್.🌟🌟
ಈ ಸಂಚಿಕೆಯ ಪ್ರಾರಂಭದಲ್ಲೇ ಶ್ರೀಧರ್ ಮೂರ್ತಿಯವರು ಈ ಸಂಚಿಕೆಯು ರಾಜಕುಮಾರ್- ಆರತಿ ಜೋಡಿ ಚಿತ್ರಗಳಿಗೆ ಸಂಬಂಧಿಸಿದ್ದು ಅಂತ ಹೇಳಿದರು. ಸುಮ್ಮಸುಮ್ಮನೆ ಕಾಮೆಂಟ್ ಮಾಡಬೇಡಿ. ನಿರೂಪಣೆ ಎಷ್ಟು ಸೊಗಸಾಗಿದೆ ಅದನ್ನು ಮೆಚ್ಚಿ.
ಸೊಗಸಾದ ಸಂಚಿಕೆ...ಅದ್ಭುತ ನಿರೂಪಣೆ ಶ್ರೀಧರ್ ಸರ್...ಆರತಿ ರಾಜ್ ಜೋಡಿ ನಾನು ಇಷ್ಟ ಪಡುವ ಚಿತ್ರಗಳಲ್ಲಿ ಒಂದು...
ಆರತಿ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಾಯಕಿಯರಲ್ಲಿ ನಿಸ್ಸಂಶಯವಾಗಿ ಒಬ್ಬರು
ತುಂಬಾ ಚಂದದ ನಿರೂಪಣೆ ಧನ್ಯವಾದಗಳು..
ಆರತಿ ಅವರು ನನ್ನ ನೆಚ್ಚಿನ ಕಲಾವಿದೆ.
ಅವರು ಚಂದನವನದಲ್ಲಿ ಇಲ್ಲದೆ ಇರುವುದು ನನ್ನನ್ನು ತುಂಬಾ ಕಾಡುತ್ತದೆ ಸರ್.
ಅಣ್ಣಾವ್ರು ಹಾಗೂ ಆರತಿ ಅವರ ಜೋಡಿ ❤️👌🏻👌🏻👌🏻
ಕನ್ನಡದ ಭಗವದ್ಗೀತೆ ಎಂದು ಹೇಳಲಾದ ಅತ್ಯಂತ ಸುಪ್ರಸಿದ್ಧ ಹಾಡು 'ಬಾನಿಗೊಂದು ಎಲ್ಲೆ ಎಲ್ಲಿದೆ' ರಾಜಕುಮಾರ್ ಆರತಿ ಮೇಲೆ ಚಿತ್ರೀಕರಣ ಮಾಡಿರುವುದು. ಈ ಹಾಡಿನಲ್ಲಿ ಆರತಿ ಅವರ ಅಭಿನಯ ಅತ್ಯಂತ ಮನೋಜ್ಞ. ❤
Aarati is expression queen of Indian cinema.
Avaru tamma mukha bhaavagalindaane adbhuta vaagi natistidru.
I liked her acting in Raja nanna Raja, Premada kaanike, Bangaarada panjara.
ಕಣಂಚಿನ್ ಈ ಮಾತಲ್ಲಿ.... ಆರತಿ ಜೊತೆ ರಾಜಕುಮಾರ್ ಅವರ ಅಭಿನಯ ಮರೆಯಲಾರದ ಚಿತ್ರ
ದಾರಿ ತಪ್ಪಿದ ಮಗ ಚಿತ್ರದ ಹಾಡಿದು.
ಕನ್ನಡ ಚಿತ್ರ ರಂಗದ ಎಂದೂ ಮರೆಯಲಾರದ ಒಳ್ಳೆ ಜೋಡಿ .❤❤
Never use to miss any film of Arati great fan of Arati
ಆರತಿ ಪೂರ್ಣೀಮ ರವರು ಅಭಿನಯದ ಪ್ರೇಮದ ಕಾಣಿಕೆ ಸಿನಿಮಾದಲ್ಲಿನ ಹಾಡು
'ಚಿನ್ನ ಎಂದು ನಗುತಿರು'ಸರ್
ನಿಮ್ಮ ಚಲನಚಿತ್ರ ಮಾಹಿತಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ, ಧನ್ಯವಾದಗಳು ಸರ್ ❤
She was a gutsy lady with so much character! Interestingly she had glamorous roles in many Raj Kumar movies - Pratidhwani, Raja Nanna Raja, Daari Tappida Maga. Yes. In Premada Kanike and Raja Nanna Raja she had a role that was as important as Raj Kumar's and with equal footage! Totally agree with you Mr. Murthy that these were among her top roles and performances.
ಶ್ರೀಧರ್ ಮೂರ್ತಿ ಅವರ ನಿರೂಪಣೆ ಅದ್ಬುತ.
ಆರತಿ ವಿಷ್ಣು ಸರ್ ಜೋಡಿ ಚೆನ್ನಾಗಿದೆ
Nillayya nillu song is from Baduku bangaravayitu picturised on Manjula madam & Srinath sir. Doora nillu nillayya o chennigarayane is from bahaddhurgandu.
Hitavada matu super amezing talented jodi arathi raj super
ರಾಜ್-ಆರತಿ ಜೋಡಿಯ, ತನುವು ಮನವು ಹಾಡು ಎಂದಿಗೂ ಮರೆಯಲಾಗದ ಗೀತೆ. ಮರೆಯಲಾಗದ ಜೋಡಿ. ದಯವಿಟ್ಟು ಆರತಿಯವರ ಸಂದಶ೯ನ ಮಾಡಿಸಿ ಸರ್.
ಕನ್ನಡ ಚಿತ್ರರಂಗದ ನಿಜವಾದ ರಂಗನಾಯಕಿ ❤❤❤❤❤ ಆರತಿ ಯವರು
9:25 ಮುದ್ದೆ ಅಲ್ಲ ಒಬ್ಬಿಟ್ಟು
ಬಿಸಾಕೋರು ಆರತಿ ಅಲ್ಲ ಎಂ ವಿ ರಾಜಮ್ಮ 👍🏻
(ಬೇಯಿಸಿ) ಹಾಕುವವರು
ರಾಜಾ ನನ್ನ ರಾಜ ಸೂಪರ್ ಫಿಲಂ
ರಾಜ್ ಆರತಿ ಸೂಪರ್
Vishnu sir jote nu thumba madidare movie Vishnu sir Aarti medam my favourite
ಬಹದ್ದೂರ್ ಗಂಡು ಚಿತ್ರದ ಹಾಡು ಅಲ್ಲೇ ನಿಲ್ಲು ನಿಲ್ಲಯ್ಯ ಓ ಚೆನ್ನಿಗರಾಯನೇ ಎಂಬ ಹಾಡು
ಸಿಪಾಯಿ ರಾಮು ಉತ್ತಮ ಚಿತ್ರ ಇದಕ್ಕೆ ರಾಷ್ಟ್ರ ಪ್ರಶಸ್ತಿ ಸಿಗ್ಬೇಕಿತ್ತು
ರಾಜಕೀಯ ಉತ್ತುಂಗ, ಅದಕ್ಕೆ ಸಿಗಲಿಲ್ಲ. ಕನ್ನಡ ಚಿತ್ರರಂಗಕ್ಕೆ ಇನ್ನಿಲ್ಲದಂತೆ ರಾಜಕೀಯ ಮಾಡಿದ್ದಾರೆ... ಆದರೆ, ಕನ್ನಡಿಗರ ಹೃದಯದಲ್ಲಿ ಅಜರಾಮರವಾಗಿ ಇರುವವರು ಒನ್ ಅಂಡ್ ಓನ್ಲಿ ಲೆಜೆಂಡ್ ಅಂಡರ್ ದ ಸನ್..
Correct
No doubt she is a great artist
I am a great fan of her...I have seen all her movies, even now I watch them on TV
ಆರತಿ ಅವರನ್ನ ಉಡುಪಿ ಭಾಗದವರು ಅಂತ ತಿಳಿದ್ದಿದೆ ನಮ್ಮ ಮೈಸೂರಿನವರು ಅಂತ ತಿಳಿದು ತುಂಬಾ ಸಂತೋಷ ಆಯಿತು.
ತಂಗಾಳಿ ಸಂಗೀತ ಹಾಡಿದೆ ಹಾಡಿನಲ್ಲಿ ಆರತಿ ಅಭಿನಯಿಸಿಲ್ಲ. ನಿದಿರೆಯು ಸದಾ ಏಕೋ ದೂರ ಅವರು ಅಭಿನಯಿಸಿದ ಇನ್ನೊಂದು ಹಾಡು
Sepoy Ramu film
ತನುವು ಮನವು ಹಾಡಲ್ಲಿ ಏನು ಗಲಾಟೆಯಾಯ್ತು ಹೇಳಿ ಸರ್. ನಮಗೆ ಗೊತ್ತಿಲ್ಲ.
Arathi amezing talented actress she is lady dr raj premada kanike acted with raj both has acted so chaleng lu I am mad fan of arathi olle Nati kannadati dayavittu avara bagge tilisi avaru nammellara mechhina nati avara persanel kattkondu namgenu aag beku
ಉತ್ತಮ ವಿಶ್ಲೇಷಣೆ 🙏🙏🙏
ಡಾ.ರಾಜ್ ರ ಉದಾರ, ವಿಶಾಲ ಮನೋಭಾವ ಸದಾ ಪ್ರೇರಕ....
Thanks to Total kannada channel, there was full information in this episode. Thanks for sharing.
Dr Raj forever 🌹🙏❤️
ಆರತಿ ಅವರು ಮತ್ತೆ ನಮ್ಮ ಭಾರತಕ್ಕೆ ಬರೋದು ಒಳ್ಳೆಯದು
sir e chithrdalli aarathi kannanotadalle nee kadabeda sajana adaralli aarathi ella thangali thampagi biside adarallu aarathi ella mistake agide nimage check madakalli.
Tangali ಸಂಗೀತ ಹಾಡು ಆರತಿ ಅಲ್ಲ , nidireyu ಸದಾ ಆರತಿ ಯವರ ಹಾಡು.
Arathi amezing actress
Bangarada Pangaea cinema Raj Kumar aarathi Jodi very nice
Excellent
I too like vishnu Arathi jodi very much as well Raj Bharathi jodi
ಹೂವು ಚೆಲುವೆಲ್ಲ ನಂದೆಂದಿತು ಹಾಡಿನಲ್ಲಿ ಅರುಣ್ ಕುಮಾರ್ ತಬಲ ನುಡಿಸುವ ದೃಶ್ಯವೇ ಇಲ್ಲ. ಈ ಗೀತೆ ಮನೆಯ ಮುಂಭಾಗದ ಪಾರ್ಕ್ನಲ್ಲಿ ಚಿತ್ರಣಗೊಂಡಿದೆ. ಮಾಹಿತಿಗಳು ತಪ್ಪಾಗುವುದು ಬೇಡ.
ಉತ್ತಮ ವಿಶ್ಲೇಷಣೆ
Wonderful Episode Shridhar murthy sir..Am in USA now ..very happy to watch ur Episode sir..please tell me sir ,Arathi mom which place she is in USA..Thank you sir..
Good impramation thank U sir 🙏
Aarti yavaglu nanna mechhina nati tumba atyuttama kalavide avara jeevanada kathe ene irli avarobba adbhuta nati vishnuvardhan Arti nanna mechhina jodi 👌👌🙏🙏
ಚೆಂದದ ನಿರೂಪಣೆ
Arathi studied in konanur Hassan Dist
What is for a person who is purely vegetarian and the food there was non vegetarian ? Just curious ??
ಧನ್ಯವಾದಗಳು
Good fair 🎉
ಆರತಿ ಅಮ್ಮ ಮತ್ತೆ ಬನ್ನಿ
ನಿಲ್ಲಯ್ಯ ನಿಲ್ಲೋ ಈ ಗೀತೆ ಬದುಕು ಬಂಗಾರವಾಯ್ತು ಚಿತ್ರದ್ದು.
Very nice
V. Somashakar director of sipayi Ramu
God raj
Aarati avaru nanna favorite actress adare kalpana No 1 actress .sir aarati avara interview madi sir
Bangharadha. Panjara. Jodi. Sridhara. Sir. Tq
Thangali sangeetha hadide was picturised on a new comer and sringar nagaraj of pushpaka vimana fame.,
ತನುವು ಮನವು ಹಾಡಲ್ಲಿ ಏನು ಗಲಾಟೆಯಾಯ್ತು ಹೇಳಿ ಸರ್, please
Welcome sir
ಉಳಿದಿಲ್ಲ ಬದಲಾಗಿ ಚಿತ್ರಿತವಾಗಿರುವುದಿಲ್ಲ ಎಂದು ಓದಿಕೊಳ್ಳಿ.
Hi sir, ಆರತಿ ಎನ್ನುವ ಬದಲು ಮೊದಲಿಗೆ ಹಾರತಿ ಎಂದಿದ್ದೀರಿ. ಗಮನಿಸಿ
Super'sir
Dear Sridhar Sir,
In your earlier episode, you have mentioned Smt. Arathi date of birth is August 1954 , it is totally wrong, how can a person will complete his/her II PUC and studying at I Bsc. at the age of 14 years,
Since Gejjepuje was released on 1969 ?
Her birthday is somewhere in 1951,
Please correct your database
She was 15. Those days there was only 1 year PUC. Many people completed 10th at 14 starting in class 1 at 4. Many of my uncles and aunts were graduates at 17 those days (late 60s, ealry 70s)
ಅಮೋಘ ಸಂಚಿಕೆ. ಅಭಿನಂದನೆಗಳು. 'ರಾಜ ನನ್ನ ರಾಜ' ಚಿತ್ರದ ನಂತರ ರಾಜ್ ಜತೆ ಅವರು ಅಭಿನಯಿಸದಿರುವ ಕಾರಣವನ್ನು ತುಂಬಾ ನವಿರಾಗಿ ಪ್ರಸ್ತಾಪಿಸಿದುದು ಸಂತೋಷಕರ." ತನುವು ಮನವು...." ಗೀತೆಯನ್ನು ಮುಂಚೆ ಕೊಂಚ ' ಹಾಟ್' ಎನ್ನಬಹುದಾದ ರೀತಿಯಲ್ಲಿ ಚಿತ್ರೀಕರಿಸಿದುದು(ಆ ಆವೃತ್ತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯ),ಅದು ಪುಟ್ಟಣ್ಣವರಿಗೆ ಇಷ್ಟವಾಗದುದು ಎಲ್ಲವೂ ದಾಖಲೆಗಳಲ್ಲಿವೆ.ಅದೇನೇ ಇರಲಿ ರಾಜ್ - ಆರತಿ ಜೋಡಿಯ ಇನ್ನಷ್ಟು ಚಿತ್ರಗಳು ಚಿತ್ರಗಳು ತೆರೆಕಾಣದುದು ಚಿತ್ರಪ್ರೇಮಿಗಳ ದೌರ್ಭಾಗ್ಯ. ಮಗಳು ಪೂರ್ಣಿಮಾರಂತೆಯೇ ಪುನಿತ್ ಕೂಡ ಪುಟ್ಟ ಕಂದನಾಗಿ ' ಪ್ರೇಮದ ಕಾಣಿಕೆ' ಯಲ್ಲಿ ಅಭಿನಯಿಸಿದ್ದರು.ವಂದನೆಗಳು.
Dear All,
Gejje Pooje film was released on 09th April 1969, it means may be 6 months before shooting was started,
May be end of 1968, then when Mr. Shivaram went for approaching her, she was already completed 6 months of Bsc, first year, will it believable 14 years,
And also in the same era, Smt. Manjula acted with her in so many movies as younger sister, kindly go through it all, Manjula looking 3-4 younger than her ( it is real fact also)
Smt. Arathi DOB definitely somewhere in 1951 only,
Super good information...about Arathi madam
Chinna yendu naguthiru was also picturised on Raj, poor ni ma, and seetha aarathi madam indirectly., nee taayi yante bidu innu chinthe.,
ಬಹದ್ದೂರ್ ಗಂಡು ಚಿತ್ರದಲ್ಲಿ ನಿಲ್ಲಯ್ಯ ನಿಲ್ಲೋ ಈ ಹಾಡು ಇಲ್ಲವೇ ಇಲ್ಲವಲ್ಲ
Ide
Please take care while addressing legendry actor . Some point you told madiralara
That is while addressing his character...
Sir krishna murty sir arathi Vishnu jodi kannadigarannu rajisiddu asti ist istu alla manohara jodi vishnu manmatha arathi sarala sundari amogha nati avari baru 19 chitra galalli natisiddare avara jodi ya bagge katura dinda kadiddeve hombisilu
Pritisi nodu suvarna setuve karmiks kallanalla gandharva giri maduve madu tamashe nodu .manini
Nanirude ninagagi hosilu mettida hennu mane belagida sose nagarahvu muyyige muyyi vasanta lakshmi hantakana sanchu sidedda sahodara bangarada jinke all are super hit movies you are doing fentastic work speeking about arathi amma thank you sir vishnu arathi bagge tilisi its my humbel request for you
Sogasaada nirupane.🙏
Viehaya thilisuvalli spastathe illa idarallisamanyavagi janarige gothiru va vishaya andare.....
ಧ್ವನಿ ವೃದ್ಧಿ ಮಾಡಿ ಅಪ್ಲೋಡ್ ಮಾಡಿ
9:25 mudde alla sir adhu obbattu
Sopar.nanna.akka.arathi
ನಿಲ್ಲಯ್ಯ ನಿಲ್ಲೋ ಅಲ್ಲ , ಅಲ್ಲೆ ನಿಲ್ಲು ನಿಲ್ಲಯ್ಯ. ಏಕೆ ಇವನ್ನೆಲ್ಲ ಹಾಕಿದ್ದೀನೆ ಎಂದರೆ, ನೀವು ಹಿಂದೆ ಎಂದೂ ತಪ್ಪು ಹೇಳಿಲ್ಲ ಅದಕ್ಕೆ
Aarathi avru sumaru 20 varshagala kelage Karnataka kke bandidru. Mithayi Mane film madokke. Avru ollolle sandarshana galanna kodtidru. Innu Rajkumar avrannanthoo haadi hogalidru. Kasthuri Nivasa time alli vipareetha bevarutidde. Adu Dr.Rajkumar jote film anta. Kadege make up man ey baidu bitta. Adu Rajkumar avrige tilidu bandu. Neenu Rajkumar jote natistiddini anta ankobeda. Obbale natistiddini anta anko. Yaaro hosabara jote natistidini anta anko anta heli dhairya thumbidrante. Ee mathanna Dr.Raj nidhanaraada time alloo helikondidru..Puttanna Kanagal avra bagge kelidaagaloo adu nanna adrushta avra jote cinema maadiddu anta helikondidru. Innenu chitra ranga dalli mathe sakriya aadru anta andukolloshtralli mathe kanmareyadru. Amele avru suddhi maadiddu, avra mane maaratada time alli. But ee time alli avru yavude sandarshana kodlilla. Bandya hodya annonge idru. Bahusha media swalpa over agi pravartisirabeku. Adikke yenoo helade illinda doora adru. Yelliddaroo chennagirali. Kalpana reethili durantha Nayaki aglilla sadhya.
ತಂಗಾಳಿ ಸಂಗೀತ ಹಾಡಿದೆ ಅಲ್ಲ ನಿದಿರೆಯು ಸದಾ ಏಕೋ ದೂರ ಎಂಬ ಹಾಡು
Aarathi and Puttanna r different caste...they were not related earlier
Aarathi is devanga
Puttanna is brahmin
They became relatives after wedlock
ತಂಗಾಳಿ ಸಂಗೀತ ಹಾಡು ಆರತಿ ಮೇಲೆ ಚಿತ್ರಿತವಾಗಿರುವ ಉಳಿದಿಲ್ಲ.
Puttanna kanagaal took offence to the intimate scenes in the songs picturized between Aarti & Rajkumar
Old. Is. Gold. Manasenle. Maduravada. Bavane.mudesuty
Bangarada manushya, Arari olle part madiddare, you have not mentioned
Heliddaralla sir neevu Gamanisalilla anta kaanutte avaru adaralli chikka paatra madiddare anta heliddare nodi
ಅಲ್ಕೆ ನಿಲ್ಲು ನಿಲ್ಕಯ್ಯ ಒ ಚೆನ್ನಿಗರಾಯನೆ ಹಾಡು ಬಹದ್ದೂರು ಗಂಡು ಹಾಡು
Sir neevu Daari Thappida Maga marethe bitri🙂🙂
ಹಾರತಿ ಆರಥೂ
ನಿದಿರೆಯು ಸದಾ.... ತಂಗಾಳಿ ಸಂಗೀತ ಅಲ್ಲ
Puttanna and Aarathi became relatives after wedlock
She is devanga and non-vegetarian
Puttanna is Brahmin
She became vegetarian after she married Puttanna
ಶೀರ್ಷಿಕೆ ಗೂ ಉ ತ್ತ ರ ಕ್ಕೂ ಸ o ಬ o ಧ ವಿ ಲ್ಲ
ಮುದ್ದೆ ಅಲ್ಲ ಒಬ್ಬಟ್ಟು
ನಿರೂಪಣೆ ಸೊಗಸಾಗಿದೆ
ಕಸ್ತೂರಿ ನಿವಾಸ
Neevu helabekagiroodhu aarathi Rajkumar last film Raja nanna raja yakaaythu antha , adhanna bittu neevu bere yalla vishya thilisidhiraa,
TANUVU MANAVU KELA DINA ITTU . NAAVU CINEMA NODUVAGA ITTU. PUTTANA HOT AAGIDE ANTA AA HADU TEGESIDA... HAADU CHANNAGIDE ANTA NITAALLE TIRUGUTTA BERE SADA DARIRA COSTME NALLI REEL SUTTALAYITU....
Gururaj Naidu n Arun Kumar r same
ನನ್ನ ಅಚ್ಚುಮೆಚ್ಚಿನ ನಾಯಕಿ ಆರತಿ
First hakiro heading ge answer modo teppaeshee
Aarathi kelavomme over acting ansutte.
Pls don't give wrong instructions pls pls
ಈ ಸರಣಿ ಸಂಚಿಕೆಗಳು ಆರತಿ ಕುರಿತಾಗಿಯೋ
ಅಥವಾ ರಾಜ್ಕುಮಾರ್ ಅವರ ಕುರಿತಾಗಿಯೋ ಅರ್ಥ ಆಗ್ಲಿಲ್ಲ.
Vishnuvardhan hagu Arathiyavara chitragala kurithu saha sanchikegalu barutte. Swalpa thalme inda iri
ಆರತಿಯವರು ಅವರ ವ್ರತ್ತಿ ಜೀವನದಲ್ಲಿ ಅವರು ಜೊತೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹಾಗೂ ಅವರೊಂದಿಗಿನ ತಮ್ಮ ಅನಿಸಿಕೆಗಳು ಅಭಿಪ್ರಾಯಗಳನ್ನು ಒಂದೊಂದಾಗಿ ಹಂಚಿಕೊಂಡ ವಿಷಯಗಳನ್ನು ಹಲವಾರು ಸಂಚಿಕೆಗಳ ಮೂಲಕ ವಿವರಿಸುತ್ತಿದ್ದಾರೆ ಅಷ್ಟೇ, ಕನ್ನಡ ಚಿತ್ರರಂಗದ ಅಂತ ಬಂದಾಗ ಅಲ್ಲಿ ಯಾವುದೇ ಎಂತಹ ಕಲಾವಿದರುಗಳೇ ಇರಲಿ ಅಲ್ಲಿ ಡಾಕ್ಟರ್ ರಾಜಕುಮಾರ್ ಅವರ ಪ್ರಸ್ತಾಪ ಬಂದೇ ಬರುತ್ತದೆ.ಯಾಕೆಂದರೆ ಕನ್ನಡ ಚಿತ್ರರಂಗ ಅಂದರರೇನೇ ಡಾಕ್ಟರ್ ರಾಜಕುಮಾರ್.🌟🌟
ಈ ಸಂಚಿಕೆಯ ಪ್ರಾರಂಭದಲ್ಲೇ ಶ್ರೀಧರ್ ಮೂರ್ತಿಯವರು ಈ ಸಂಚಿಕೆಯು ರಾಜಕುಮಾರ್- ಆರತಿ ಜೋಡಿ ಚಿತ್ರಗಳಿಗೆ ಸಂಬಂಧಿಸಿದ್ದು ಅಂತ ಹೇಳಿದರು. ಸುಮ್ಮಸುಮ್ಮನೆ ಕಾಮೆಂಟ್ ಮಾಡಬೇಡಿ. ನಿರೂಪಣೆ ಎಷ್ಟು ಸೊಗಸಾಗಿದೆ ಅದನ್ನು ಮೆಚ್ಚಿ.
Why you are talking with one side pulling mouth
ಕಣ್ಣ ನೋಟದಲ್ಲಿ ನೀ ಕಾಡಬೇಡ ಸಾಜನಾ ಮತ್ತು ತಂಗಾಳಿ ಸಂಗೀತ ಹಾಡಿದೆ... ಎರಡೂ ಹಾಡುಗಳಲ್ಲಿ ಆರತಿಯವರು ನಟಿಸಿಲ್ಲ
Tangali hadu arathi madilla