ಸರಳವಾದ ದೇವರ ಪೂಜಾ ವಿಧಿ

Поділитися
Вставка
  • Опубліковано 14 гру 2024
  • ವೇ ಮೂ || ವೆಂಕಟೇಶ್ ಶಾಸ್ತ್ರಿ
    ಸಂಗ್ರಹ : ವೇ ಮೂ || ಪರಕ್ಕಜೆ ತಿರುಮಲೇಶ್ವರ ಭಟ್
    ಸಂಕಲನ : ವಿಶ್ವಕೀರ್ತಿ ಭಟ್
    ಪ್ರಾತ್ಯಕ್ಷಿಕೆ : ಪ್ರಜ್ವಲ್ ಭಟ್

КОМЕНТАРІ • 15

  • @shyamayu635
    @shyamayu635 2 роки тому +3

    ಬಹುಕಾಲ, ಬಹಳ ಜನ ಪಂಚಾಯತನ ಪೂಜೆ ಮಾಡುವವರಿಗೆ ಸ್ಪಷ್ಟ ಮಾಹಿತಿ ನೀಡುವಂತಹ ವಿಡಿಯೋ .. ಬಹಳ ಚೆನ್ನಾಗಿ ಮೂಡಿ ಬಂದಿದೆ.. ಈ ವೀಡಿಯೊ ಮಾಡಿದ ತಮ್ಮ ಟೀಮ್ ಗೆ ಧನ್ಯವಾದಗಳು..

  • @prakashbs2364
    @prakashbs2364 Рік тому

    ಬಹಳ ಉಪಯುಕ್ತ ಮಾಹಿತಿ 🙏🙏🙏

  • @colourzone2325
    @colourzone2325 2 роки тому

    ಶ್ರೀ ಗುರುಭ್ಯೋ ನಮಃ ಉತ್ತಮವಾದ ಮಾಹಿತಿ, ವೈಯಕ್ತಿಕವಾಗಿ ನನಗೆ ತುಂಬಾ ಪ್ರಯೋಜನಕಾರಿಯಾಗುತ್ತದೆ, ಶ್ರೀ ಗುರುಗಳಿಗೆ ಅನಂತಾನಂತ ಧನ್ಯವಾದಗಳು

  • @shyamayu635
    @shyamayu635 2 роки тому

    ಬಹುಶಃ ಕೆಲವು ನಿಮಿಷಗಳು ಈ ಪೂಜೆಯ ಮಹತ್ವ ಇತ್ಯಾದಿ ಬಗ್ಗೆ ಗುರುಗಳು ವಿಡಿಯೋ ವಿನಲ್ಲಿ ಹೇಳಿದರೆ ಮುಂದೆ ಹಲವರಿಗೆ ಪ್ರೋತ್ಸಾಹ , ಪ್ರೇರಣೆ ಹಾಗೂ ಸ್ಪಷ್ಟ ಮಾಹಿತಿ ಒಂದೆಡೆ ಆಗಬಹುದು.. ಧನ್ಯವಾದ ಗಳು

  • @vidya7111978
    @vidya7111978 3 місяці тому +1

    Mantra should be display or should share mantra in PDF. So that we can learnt mantra easily please provide

  • @chishachannelrecipes3699
    @chishachannelrecipes3699 2 роки тому

    ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏🙏🙏

  • @shreekrishnasharma3577
    @shreekrishnasharma3577 2 роки тому +1

    ವಿವರವಾಗಿ ಮೂಡಿ ಬಂತು.
    ನಮ್ಮಲ್ಲಿ‌ ನೆಲಸಾರಿಸಿ ಪೂಜೆ ಮಾಡುವ ಕ್ರಮ‌ ಅಂತ ಇದೆ. ಇದರ ಬಗ್ಗೆ ವೀಡಿಯೋ ಮಾಡಬಹುದೇ

    • @venkateshsullia529
      @venkateshsullia529 2 роки тому +1

      ಧನ್ಯವಾದಗಳು..
      ಖಂಡಿತವಾಗಿ ಮಾಡುತ್ತೇವೆ..

  • @karthikeyaa.p3698
    @karthikeyaa.p3698 Рік тому

    Gurubhyo namaha 🙏..
    e puja vidhiyannu shiva panchayatana puje ge balasa bahude?!

  • @vinayak1840
    @vinayak1840 7 місяців тому +1

    ಈ video ದಲ್ಲಿ ಪೂಜೆ ಮಾಡಿದವರು ಪ್ರಜ್ವಲ್ ಕುಮಾರ್ ಅಲ್ವಾ?

  • @chinmaymugruyt6289
    @chinmaymugruyt6289 2 роки тому

    🙏🙏🙏🙏