Ratri ella hagalilla jesus song

Поділитися
Вставка
  • Опубліковано 3 жов 2024
  • Ratri ella hagalilla jesus song | kannada worship song | Jesus kannada songs | jesus kannada lyric video song
    ▫️Lyrics :-
    ರಾತ್ರಿ ಇಲ್ಲಾ ಹಗಲಿಲ್ಲಾ ಯೇಸುವಿನ ರಾಜ್ಯದಲ್ಲಿ
    ನೀತಿರಾಜನು ಇರುವಲ್ಲಿ ನಿತ್ಯ ಬೆಳಕು ಕಾಣುವೆನು
    ಚಿಂತೆ ಇಲ್ಲಾ ನೋವಿಲ್ಲ ಯೇಸುವಿನ ರಾಜ್ಯದಲ್ಲಿ
    ಆನಂದವೇ ಆಶ್ಚರ್ಯವೇ ಆನಂದವೆ ಪರಮಾನಂದವೆ
    ಅತಿಶಯವೇ ಅಭಿಷೇಕವೇ ಆನಂದವೇ ಪರಮಾನಂದವೇ
    ಬಂಗಾರ ಬೀದಿಯಲ್ಲಿ ಕುಣಿಯುತ್ತಾ ನಲಿಯುವೆ ನಾ
    ದೈವಜನರೊಂದಿಗೆ ಕ್ರಿಸ್ತನ ಸ್ತುತಿಸುವೆ ನಾ
    ನನ್ನಯ ನೀತಿಯ ರಾಜನ ಮಹಿಮೆಯ ಮುಖವನು ಕಾಣುವೆನು
    ಪರಿಶುದ್ದ ಪಟ್ಟಣದಿ ಹಾಡುತ್ತಾ ಹರ್ಷಿಸುವೇ
    ಜೀವಜಲವನ್ನು ಕ್ರಯವಿಲ್ಲದೆ ಕುಡಿಯುವೆ ನಾ
    ಜೀವಭಾದ್ಯರ ಪಟ್ಟಿಯಲ್ಲಿ ನನ್ನಯ ಹೆಸರನ್ನು ಕಾಣುವೆನು ನಾ
    -------------------------------------------------------------------------------
    -------------------------------------------------------------------------------

КОМЕНТАРІ • 78