Aatmanaada Devare 🔥| Jesus kannada songs

Поділитися
Вставка
  • Опубліковано 3 жов 2024
  • Aatmanaada Devare | Holyspirit song in kannada | New kannada worship song | Jesus kannada songs | Kannada christian songs
    ▫️Lyrics
    ಆತ್ಮನಾದ ದೇವರೆ ಅಗ್ನಿ ಸುರಿಯುವ ಆತ್ಮನೆ
    ನಿನ್ನಾ ಮಧುರ ವಾಕ್ಯದಿಂದ ನನ್ನ ಸಂತೈಸು ಯೇಸಯ್ಯ
    ಆತ್ಮ ಪ್ರಿಯನೇ ಬೇಗ ಬಾರಯ್ಯ
    ಪವಿತ್ರಾತ್ಮನೇ ನನ್ನ ತುಂಬಿಸಯ್ಯ
    ಬಲವಂತವರಾಗಿ ಮಾಡವ ಪವಿತ್ರಾತ್ಮನೇ
    ಬಲಹೀನತೆಯಿಂದ ನೀಗಿಸಯ್ಯ
    ಬೆಟ್ಟ ಮೇಲಿರುವ ಪಟ್ಟಣದಂತೆ ಎದ್ದು
    ಮೀನುಗಳು ಅಭಿಷೇಕಿಸು
    ಆತ್ಮನಾದ ದೇವರೆ ಅಗ್ನಿ ಸುರಿಯುವ ಆತ್ಮನೆ
    ಆತ್ಮ ಪ್ರಿಯನೇ ಬೇಗ ಬಾರಯ್ಯ
    ಪವಿತ್ರಾತ್ಮನೇ ನನ್ನ ತುಂಬಿಸಯ್ಯ
    ಅದ್ಭುತ ಮಾಡುವ ಪ್ರಿಯ ಆತ್ಮನೆ
    ಅನುದಿನದ ಜೀವಿತದಿ ಕಾರ್ಯ ಮಾಡಯ್ಯ
    ನೀರಿಗಾಗಿ ಜಿಂಕೆ ಹುಡುಕಾಡುವಂತೆ
    ನಿನ್ನ ಹುಡುಕಲು ತುಂಬಿಸೆಯ್ಯ
    ಆತ್ಮನಾದ ದೇವರೆ ಅಗ್ನಿ ಸುರಿಯುವ ಆತ್ಮನೆ
    ಆತ್ಮ ಪ್ರಿಯನೇ ಬೇಗ ಬಾರಯ್ಯ
    ಪವಿತ್ರಾತ್ಮನೇ ನನ್ನ ತುಂಬಿಸಯ್ಯ
    ವರಗಳ ನೀಡುವ ಪವಿತ್ರಾತ್ಮನೇ
    ಶಕ್ತಿಯಿಂದಲೇ ನನ್ನ ತುಂಬಿಸೆಯ್ಯ
    ಸೇವೆ ಮಾಡಲು ಆತ್ಮಭಾರ ನಿಡಯ್ಯ
    ಕರ್ತವ್ಯ ಮಾನವ ಸಹಿಸಬೇಕು
    ಆತ್ಮನಾದ ದೇವರೆ ಅಗ್ನಿ ಸುರಿಯುವ ಆತ್ಮನೆ
    ನಿನ್ನಾ ಮಧುರ ವಾಕ್ಯದಿಂದ ನನ್ನ ಸಂತೈಸು ಯೇಸಯ್ಯ
    ಆತ್ಮ ಪ್ರಿಯನೇ ಬೇಗ ಬಾರಯ್ಯ
    ಪವಿತ್ರಾತ್ಮನೇ ನನ್ನ ತುಂಬಿಸಯ್ಯ
    _______________________________________________
    Disclaimer:
    All images and videos used in this video are used under fair use and are not owned by me. I do not claim any rights or ownership over the visual content used in this video. The images and videos are used for entertainment and educational purposes only, and are intended to fall under the fair use clause of copyright law.

КОМЕНТАРІ • 78