ಸತ್ಯ ಬಾಯಿ ಬಿಡಿಸೋಕೆ ಒಂದು ಹಾವ್ರಾಣಿಯೇ ಸಾಕು!|S K Umesh|Rtd SP|Police Officer|Why Third Degree treatment

Поділитися
Вставка
  • Опубліковано 27 лис 2020
  • HI all..
    ನಮಸ್ಕಾರ,
    ಆ ನಿವೃತ್ತ ಎಸ್ ಪಿ ಉಮೇಶ್ ಎಸ್ ಕೆ ಅವರೊಂದಿಗೆ ಮಾತುಕತಯ ಎರಡನೇ ಸರಣಿ ಇಂದು ಆರಂಭಗೊಂಡಿದೆ ..ಇಲ್ಲಿದೆ ಭಾಗ - 13
    ನೋಡಿ, ಶೇರ್ ಮಾಡಿ ಧನ್ಯವಾದ
    ಗ್ಯಾಸ್
    #SKUmeshRtdSP #Officer #Psychopath
    ......................................
    • ದುನಿಯಾದ ಕಿಶೋರ್ ಪಾತ್ರಕ್...
    ..............................
    ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ಲಿಂಕ್ -
    ua-cam.com/channels/eHg.html...
    www.instamojo.com/@GaurishAkk...
    / gaurishakkist. .
    ...............................................
    About -
    Alma Media School -
    From This year we are also starting Online Course..!
    A Finishing School for Journalism Aspirants
    Admissions are open for 2020-21 Batch.
    This school is headed by renowned Journalist-News Anchor Gaurish Akki
    Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
    To see Alma Media School's student's work in visual media, please visit
    / almanews24
    To see Alma Media School students write-ups ,news and articles pls visit
    www.almanews24
    If you are interested in pursuing journalism in Alma Media School, pls call 76187 46667
    The eligibility to join the course is bachelor degree in any stream or Puc (10+2)
    Join this channel to get access to perks:
    ua-cam.com/channels/eHg.html...
    Follow me on:
    Facebook: / gaurishakkist. .
    ....................................
    Twitter: / gaurishakki
    ................................
    Instagram: / gaurishakki
    ..........................
    Email : gaurishakkistudio@gmail.com
    .........................................
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #Police #PoliceOfficer #UmeshSK SuperintendentOfPolice #SP #Sathnur #DuniyaSoori #Kishore #RapistNasru #PEB #KarnatakaPolice #Lathicharge #Encounter #RamjiGang #ChainSnatcher #CoronaWarrior #KarnatakaPolice #Policing #RapistNasru #Zabru #YusufBachkana #BkShivaram #NanjundeGowda #TigerAshokkumar #KempaiahIPS #RODShyam #PsychoRavi #RunningGopala
    #UmeshReddy #psychoMohan #CyanideMallika #Kempamma #Dandupalya #DandupalyaGang
    #Criminal #CriminalCase #Dandupalya #InspectorChalapathi #BettanagareSeena #BettanagereShankara #Anekal #CinemaPolice #Singham
  • Розваги

КОМЕНТАРІ • 582

  • @Buddijeevi
    @Buddijeevi 3 роки тому +116

    ಸಿನೆಮಾದಲ್ಲಿ ಹೇಗೆ ಒಬ್ಬ ಹೀರೋನ ತೋರುಸ್ಥಾರೋ ಅದಕ್ಕಿಂತ 100 ಪಟ್ಟು ಹೆಚ್ಚು ನೀವು ನಿಜ ಜೀವನದಲ್ಲಿ🙏🙏

  • @theuniversetv1397
    @theuniversetv1397 3 роки тому +53

    ನೀವು ಒಂದು ಸಲ cm ಆದರೆ ನಮ್ಮ ರಾಜ್ಯ ಇನ್ನೂ ಎಷ್ಟು ಸುಧಾರಣೆ ಆಗಬಹುದಲ್ಲವೇ ಸರ್

    • @HarishKumar-mn6ue
      @HarishKumar-mn6ue 9 місяців тому

      ಪೊಲೀಸ್ ಅವರಿಗೆ ವೋಟ್ ಹಾಕಲ್ಲ ಜನಗಳು...all most Ella police election ಸೋತಿದ್ದಾರೆ

  • @srinivas8962
    @srinivas8962 3 роки тому +13

    ಉಮೇಶ್ ಅವರನ್ನು ತುಂಬಾ ಗಮನಿಸುತ್ತಿದ್ದೆ, ಈ ಕಾರ್ಯಕ್ರಮದಲ್ಲಿ ಅ ವರ ಬಗ್ಗೆ ತುಂಬಾ ತಿಳಿದುಕೊಂಡೆ, ಅದ್ಬುತ ಅಧಿಕಾರಿ.

  • @anandgowdaanandgowda3252
    @anandgowdaanandgowda3252 3 роки тому +74

    ನೀವು ತು೦ಬಾ ಚೆನಾಗಿ ಮಾತಾಡುತೀರ ಸಾರ್ ಕನ್ನಡ ನಾಲಿಗೆ ಮೇಲೆ ಸುಲಲಿತವಾಗಿ ಹರಿತಾ ಇದೆ

    • @vijaytravelvlogs
      @vijaytravelvlogs 3 роки тому +7

      ನಮ್ಮ ಕರ್ನಾಟಕದಲ್ಲಿ ನಾವು ನಮ್ಮ ಕನ್ನಡ ಭಾಷೆಯನ್ನು ಮರಿಯಬಾರದು. ಜೈ ಕರ್ನಾಟಕ ಜೈ ಕನ್ನಡ ಮಾತೇ.

  • @vijayanand46
    @vijayanand46 3 роки тому +108

    2000ದ ದಶಕದಲ್ಲಿ ಬೆಂಗಳೂರಿನ ಕಲಾಸಿಪಾಳ್ಯ,ಜಯನಗರ,ಜೆ.ಪಿ.ನಗರ ಠಾಣೆಯ ವ್ಯಾಪ್ತಿಯಲ್ಲಿ ಬಹಳ ಹೆಸರು ಮಾಡಿದ ಆಫೀಸರ್ ಇವರು...

  • @kumarmandya1155
    @kumarmandya1155 3 роки тому +101

    ಅತ್ಯುತ್ತಮ ಪೋಲಿಸ್ ಅಧಿಕಾರಿ ಎಸ್.ಕೆ.ಉಮೇಶ್ ರವರಿಗೆ ಹಾಗೂ ಪ್ರಚುರಪಡಿಸುವ ಗೌರೀಶ್ಅಕ್ಕಿ ರವರಿಗೆ ವಂದನೆಗಳು.

  • @venkateshav6827
    @venkateshav6827 3 роки тому +9

    ಅತ್ಯುತ್ತಮ ಸಂದರ್ಶನ, ಅತ್ಯುತ್ತಮ ಅಧಿಕಾರಿ, ಅತ್ಯುತ್ತಮ ಕಾರ್ಯವೈಕರಿ, ನಿಮ್ಮಂತಹ ದಕ್ಷ ಪ್ರಾಮಾಣಿಕ ಅಧಿಕಾರಿಗಳಿಗೆ ನಮ್ಮ ಹೆಮ್ಮೆಯ ಸಲ್ಯೂಟ್,

  • @babu.d.rgowda6621
    @babu.d.rgowda6621 3 роки тому +223

    ಒಂದು ಸಂದರ್ಶನ ಹೇಗಿರಬೇಕು ಅನ್ನೋದನ್ನ ಗೌರೀಶ್ ಸಾರ್ ಅವರನ್ನ ನೋಡಿ ಕಲಿಯಬೇಕು

  • @shivaraju5102
    @shivaraju5102 3 роки тому +7

    ಎಸ್,ಕೆ,ಉಮೇಶ್ ರವರಿಗೆ ಧನ್ಯವಾದಗಳು, ತುಂಬಾ ಇದೆ ಸರ್ ನಿಮ್ಮ ಕೊಡುಗೆ ಈ ಸಮಾಜಕ್ಕೆ, ಈಗಿನ ಪೋಲೀಸ್ ರವರು ನಿಮ್ಮ ನೋಡಿ ಕಲಿಯಲ್ಲಿ ,🚒

  • @Jay-rv4ee
    @Jay-rv4ee 3 роки тому +31

    What an upright, strong officer!! He bares his heart 🙌 💐🙏

  • @praveen_3825
    @praveen_3825 2 роки тому +7

    ಸರ್ ಏನ್ ಸರ್ ನೀವು ನಿಜವಾಗ್ಲೂ ನಿಮ್ಮಂತ ಪೊಲೀಸ್ ಅಧಿಕಾರಿ ಇದಾರೆ ಅಂತ ಗೊತ್ತೇ ಇರ್ಲಿಲ್ಲ ಸರ್ ನಿಮಗೆ ನನ್ನ ಅನಂತ ಅನಂತ ವಂದನೆಗಳು ಸರ್
    🙏🙏🙏🙏🙏🙏🙏🙏🙏🙏

  • @manjunathdesai5127
    @manjunathdesai5127 2 роки тому +8

    ಪ್ರತಿ ಒಂದು ಡಿಪಾರ್ಟ್ಮೆಂಟ್ ಅಲ್ಲಿ ಇಂತಹ ಅಧಿಕಾರಿ ಇದ್ರೆ ನಮ್ಮ ದೇಶ ನೇಮಧಿ ಇಂದ ಇರುಹುದು

  • @vishwanathalakshmaiah4282
    @vishwanathalakshmaiah4282 3 роки тому +1

    ನಾವು ಕೂಡ ಚಂದಪುರ ಬೊಮ್ಮಸಂದ್ರ ಅತ್ತಿಬೆಲೆ ಫ್ಲೈಓವರ್ ಸಮಸ್ಯೆನ ಅನುಭವಿಸಿದ್ದೇವೆ ಕ್ಲಿಯರ್ ಆಗಿದ್ದು ನೋಡಿ ಖುಷಿ ಪಟ್ಟಿದಿವಿ ಅದು ಉಮೇಶ್ ಸರ್ ಯಿಂದ ಅಂತ ತಿಳಿದು ತುಂಬಾ ಖುಷಿಯ ವಿಚಾರ... ಥ್ಯಾಂಕ್ಸ್ ಉಮೇಶ್ ಸರ್

  • @sandhyarao3542
    @sandhyarao3542 3 роки тому +48

    Sir,.. hat's off, you are a social reformer, kind police officer, clean hearted,soul, may God bless you, keep smiling 🙏🙏

  • @gyanuprasad2583
    @gyanuprasad2583 3 роки тому +42

    ಹಾಯ್ ಗೌರೀಶ್ ಸರ್ 👋.
    ನಾನು ಸಾಕಷ್ಟು ಲೆಜೆಂಡ್ ಎಪಿಸೋಡ್ ನೋಡಿದ್ದೀನಿ ನಿಮ್ಮ ಚಾನಲ್ ನಲ್ಲಿ ಬಟ್ SP ಸರ್ ಎಪಿಸೋಡ್ ಜಾಸ್ತಿ ನೋಡಿರೋದು ಎರಡು ಕಾರಣ 1) ನೀವು ಪ್ರಶ್ನೆ ಕೇಳುವ ರೀತಿ &
    2)ಉಮೇಶ್ ಸರ್ ನರೇಷನ್...
    ಹಾಟ್ಸ್ ಆಫ್ ಯು ಸರ್

    • @ucdiaries8064
      @ucdiaries8064 3 роки тому

      Hi gyani...nanna you tube channel subscribe madi please..@UC Diaries

  • @kaustubg7264
    @kaustubg7264 3 роки тому +8

    No words to describe this interview. These interviews should be shown to all youngsters not only police department, but to all college students. There's so much to learn from this legendary police officer. One thing he said brought tears in my eyes - that when a man confesses a crime he did didn't commit and he was punished for it. Umesh sir says it's so painful to see such a situation. He's so right. I will watch his interviews every day to learn basic values in life. Has he got any awards so far? Rajyotsava award or any other award? My pranams to this officer. 🙏🙏
    Would like to know about his personal life like his wife, children etc. What he's doing now? Thank you Gaurish. ಈ ಇಂಟರ್ವ್ಯೂ ಅನ್ನು ಎಲ್ಲರೂ ನೋಡಲೇಬೇಕಾದ್ದು.

  • @v.a.pvlogger781
    @v.a.pvlogger781 3 роки тому +16

    Big salute to you sir Jai Hind. My best wishes from Israel to your channel and S.K Umesh sir 👍👍

  • @MadhuGowda99
    @MadhuGowda99 9 місяців тому +1

    ನಿಮ್ಮ ಮಾತು ಕೇಳುತ್ತಾ ಇದ್ದರೆ ಇನ್ನು ಕೇಳಿಸಿಕೊಳ್ಳುತ್ತಲೇ ಇರಬೇಕು ಅನಿಸುತ್ತೆ ಉಮೇಶ್ ಸರ್. ನೀವು ರಾಜಕಾರಣಿಗಳು ಮತ್ತು ರೌಡಿಗಳಿಗೆ ಬಯ್ಯುವ ಬೈಗುಳಗಳು ಸಹ ತುಂಬಾ ಚೆನ್ನಾಗಿರುತ್ತದೆ

  • @shobhavlogs4826
    @shobhavlogs4826 3 роки тому +1

    ಗೌರೀಶ್ ಸರ್ ಇಂಥ ಒಳ್ಳೆ ಸಾಧಕರ ಸಂಭಾಷಣೆ ನೀಡಿದ ನಿಮಗೂ ಮತ್ತು ಎಸ್ ಕೆ ಉಮೇಶ್ ಅವರಿಗೂ ಧನ್ಯವಾದಗಳು. ಎಸ್ ಕೆ ಉಮೇಶ್ ಅವರ ಮಾತಿನಲ್ಲಿ ನಮ್ಮ ಕನ್ನಡ ಭಾಷೆಯ ಸೊಗಡಿದೆ.ಇನ್ನಷ್ಟು ಮತ್ತಷ್ಟು ಸಂಚಿಕೆಗಳು ನಿಮ್ಮ ಹಾಗು ಎಸ್ ಕೆ ಉಮೇಶ್ ಅವರ ಜೊತೆ ಮೂಡಿ ಬರಲಿ.

    • @vijaytravelvlogs
      @vijaytravelvlogs 3 роки тому

      ಹೌದು ನಿಜವಾದ ಮಾತು ಹೇಳಿದ್ರಿ

  • @rammohan9779
    @rammohan9779 3 роки тому +12

    Hats off you sir, S K Umesh.
    Jai hind 🇮🇳 . You are a role model of coming police officer.....
    Gaurish sir , doing really good job.🙏

  • @VinodKumar-gu1st
    @VinodKumar-gu1st 3 роки тому +19

    He is saying truth abt attibele, chandapura, sarjapura circle. He did good job

  • @chethanjagathap9990
    @chethanjagathap9990 3 роки тому +22

    Appreciate for your hard work 💪 and dedication towards changing society 🇮🇳 Jai Hind

  • @hemanthgowda9429
    @hemanthgowda9429 2 роки тому +3

    When ever I feel my battery is down and am done I will watch our beloved umesh sir episodes and get recharge with Full battery that's the power and strength of umesh sir narrations

  • @santy88ful
    @santy88ful 3 роки тому +8

    You are an inspiration sir. I want my son to be a police officer after watching the video. We live in NZ, you give us hope and desire to come back to our beautiful city Bengaluru.

  • @nrk1976
    @nrk1976 3 роки тому +3

    Hats off to you, sir. ನಿಮ್ಮ conviction, commitment, ಗೆ ಸಾವಿರ ನಮನ.

  • @sanjunagendra4032
    @sanjunagendra4032 3 роки тому +8

    ಸೂಪರ್ ಸರ್ ಅಯೋ ಅಲ್ಕ್ ಸೂಳೆ ಮಕ್ಕಳ 😍😍

  • @ravigm2008
    @ravigm2008 3 роки тому +15

    I can witness for his work in bommsandra signal. It's awesome job. Before it was worst traffic. Good job Umesh sir.

  • @omp1335
    @omp1335 3 роки тому +10

    We are proud to have people like you, Sir🙏🙏🙏

  • @Sookshmagnya
    @Sookshmagnya 3 роки тому

    ಗೌರೀಶ್ ಅಕ್ಕಿ ಅವರೇ ನಿಮ್ಮ ಪ್ರಶ್ನೆಗಳು ತುಂಬಾ ಸೂಕ್ತವಾಗಿರುತ್ತದೆ ಹಾಗೂ ಕುತೂಹಲಕ್ಕೆ ವಿಷಯವನ್ನು ಎಳೆದುಕೊಂಡು ಹೋಗುತ್ತೆ...ಧನ್ಯವಾದಗಳು

  • @Swamygowda-wl4wp
    @Swamygowda-wl4wp 3 роки тому +4

    ತುಂಬಾ ಅದ್ಭುತವಾದ ಎಪಿಸೋಡ್ ಗೌರಿ ಅಕ್ಕಿ ಸರ್
    💗💗💗

  • @sangameshhombal8848
    @sangameshhombal8848 3 роки тому +6

    Abba appata kannadiga great sir god bless u sir .

  • @shivakumar-gf2ip
    @shivakumar-gf2ip 3 роки тому +2

    ಸೂಪರ್ ಕಾಪ್ ಶ್ರೀ ಉಮೇಶ್ ಸರ್ ರವರಿಗೆ ಧನ್ಯವಾದಗಳು 🙏🙏🙏

  • @rajannar1709
    @rajannar1709 3 роки тому +2

    ಸರ್ ನಿಮ್ಮ ಮಾತನ್ನು ಕೇಳುತ್ತಿದ್ದರೆ ಇನ್ಸ್ಪ್ರೇಶನ್ ಬರುತ್ತೆ ಸರ್ ನಿಜವಾಗಲೂ ಗ್ರೇಟ್ ಜಾಬ್ ಸರ್ ನೀವುನೀವು ರಿಟೈರ್ ಆಗಿದ್ದರು ನಿಮ್ಮ ಏನು ಆಸೆಗಳು ಇದಿಯೋ ಸಿಬಿಐ ಆಫೀಸರ್ ಆಗಲೇ ಬೇರೆ ಕೆಲಸಗಳು ಆಗಲಿ ಅದನ್ನು ಮುಗಿಸಿ ಕೊಡಬೇಕಾಗಿ ನಾನು ಕೇಳಿಕೊಳ್ಳುತ್ತೇನೆ ನಿಮ್ಮಲ್ಲಿ ವಿನಂತಿ ನಿಮ್ಮ ಈ ಮಾತುನೋ ನಿಜವಾಗಿ ಕೇಳುತ್ತಿದ್ದರೆ ಎಷ್ಟು ಸಂತೋಷ ಆಗುತ್ತೆನಿಮಗೆ ದೇವರು ಎಲ್ಲ ಶಕ್ತಿ ಕೊಡಲಿ ಯುಕ್ತಿ ಚಾಲ ನಿಮ್ಮನ್ನು ನೋಡಿ ಎಲ್ಲಾರು ಕಲಿಯ ಸರ್

    • @vijaytravelvlogs
      @vijaytravelvlogs 3 роки тому

      ತುಂಬಾ ಅದ್ಬುತವಾಗಿ ಹೇಳಿದ್ರಿ.

  • @sarveshmandya9584
    @sarveshmandya9584 3 роки тому +4

    Thank you very much GAS for this series. I am enjoying watching to the way Umesh sir speaking.... Please do continue this series for few more days.... All the very best Akki sir

  • @venkateshav6827
    @venkateshav6827 3 роки тому +1

    ಎಲ್ಲವೂ ನಿಮ್ಮ ಮಾತಿನಂತೆಯೇ, ಸರಳತೆಯಿಂದಲೇ ಸಾಕಾರ ವಾಗಿರಬಹುದು, ನಿಮ್ಮಿಬ್ಬರಿಗೂ ಧನ್ಯವಾದಗಳು,

  • @ganavip8274
    @ganavip8274 3 роки тому +8

    Subscribing to this channel only coz you are interviewing this legend! Excited to watch more episodes!

  • @malusm29
    @malusm29 3 роки тому +11

    6:56* He's Sherlock Holmes of Bangalore police in those days.. missing him in the department rt now!

  • @somashankarasomu3455
    @somashankarasomu3455 3 роки тому +1

    ಅದ್ಭುತ ವಾದ ಅನುಭವ ಗಳನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು ಸರ್

  • @harishvaradendra8020
    @harishvaradendra8020 3 роки тому

    Sir, Hello, I AM Harish from Hyderabad. A staunch follower of you. Very nice and A dare devil, dedicated and an honest officer. I salute you sir.

  • @vijuraj7
    @vijuraj7 4 місяці тому

    Watching SK Umesh sir videos from almost a month. This is amazing episode. We need more officers like him 👏👌 Amazing job sir 🫡

  • @ammaamma8786
    @ammaamma8786 3 роки тому +6

    Wonderful very great 👍👏😊, both of you 🙏👌 ,👌🙏

  • @vinisproductionhouse5650
    @vinisproductionhouse5650 3 роки тому +2

    Goosebumps. So much informative, umesh sir episode made me to stick to chair. @gaurish akki sir. Thanks

  • @bheemsdream5841
    @bheemsdream5841 3 роки тому +6

    Attraction is his beautiful & speed wordings 🔥🔥💥

  • @manojcool9834
    @manojcool9834 3 роки тому

    Interview andre ee thara madbeku..innu keluve idare madya madya question kelkondu thalege hakovru..best videos sir

  • @UmeshGuruRayaru
    @UmeshGuruRayaru 3 роки тому

    Gourish Sir, Umesh Sir avra prathiyondhu episodes thumba Chennagidhe. Gourish Sir nimma Interview style, aa Thaalme thumba chennagidhe. Hats off to you Sir.

  • @deepakr2515
    @deepakr2515 3 роки тому +2

    Salute Sir, seen your efforts in K R Market circle for 2 years

  • @firststeps6640
    @firststeps6640 3 роки тому +2

    His words says how sincere he is..hatsoff

  • @pradorocks25
    @pradorocks25 3 роки тому +4

    You have ignited all my memories of school punishments!!! I was subject to all varieties of punishments and canes there. All the teachers there used to carry one fat cane to the classroom. Ive got combo treatment. So the teacher used to make me do Uthak baithak (also called as baski or situps) for every situp i did i got one whack with the cane on my bum whenever my bum came down😓 Another package was getting imposition by one teacher and caned on my bum by another on the same day...so while i used to write impositions at home i had to stand up rubbing my bum with the left hand and writing the impositions with the right hand.

  • @keshvakeshva6035
    @keshvakeshva6035 3 роки тому +11

    You are great officer sir 👌💐

    • @ucdiaries8064
      @ucdiaries8064 3 роки тому

      Hi Keshava..nanna you tube channel subscribe madi please..@UC Diaries

  • @basavkiranhosallimath6450
    @basavkiranhosallimath6450 3 роки тому

    Super explained sir beautiful knowledge with moral values❤️

  • @prashanthappu1795
    @prashanthappu1795 3 роки тому +1

    Amazing officer
    Toughest Cop
    Common people nirbiti ienda jeevan sagisuvudake Tammanta Fierless Brave and Tough cop's are needed in Society. 🙏...

  • @venkateshgiriraddi6673
    @venkateshgiriraddi6673 3 роки тому +64

    ಯಾವ holly wood movie ಗು ಕಮ್ಮಿಯಿಲ್ಲ, sir experience

    • @ucdiaries8064
      @ucdiaries8064 3 роки тому +1

      Hi venkatesh...nanna you tube channel subscribe madi please..@UC Diaries

  • @LuckyAryaYouTubeChannel
    @LuckyAryaYouTubeChannel 3 роки тому

    Great sir, really appreciated your hardwork, police department ge nivu keereta iddage nimmantha nishtavantha, dairyavantha officers beku sir, lancha korara madye nimmantha police officers idre entire system change agutte. Thank you for your service.

  • @praveen_3825
    @praveen_3825 2 роки тому +1

    Hat's off to you Sir ನಿಮ್ಮ ಹಾರ್ಡ್ ವರ್ಕ್ ಗೆ ನಿಜವಾಗ್ಲೂ ದೊಡ್ಡ ದೊಡ್ಡ ವಂದನೆಗಳು ಸರ್🙏🙏🙏🙏🙏🙏🙏🙏ಇಷ್ಟೇ ಸರ್ ಹೇಳೋಕಾಗೋದು🙏🙏🙏🙏

  • @vijaykumarnarasimhaiah842
    @vijaykumarnarasimhaiah842 3 роки тому +2

    Very nice explanation by Umesh sir
    Fun to watch

  • @householdwithchitrachitra284
    @householdwithchitrachitra284 3 роки тому +14

    Really kind person, honest and sincere officer, I like him,,,

  • @Uunknownguy
    @Uunknownguy 3 роки тому +2

    U guys are doing good job , and please interview more officer's also and Administration officer's as well like ( IAS , KAS , TAHSILDAR )

  • @appigottigere8382
    @appigottigere8382 3 роки тому

    Umesh Sir Is a one of the Pride of Our Bangalore Police Department

  • @hemanthgowda9429
    @hemanthgowda9429 3 роки тому +1

    Just ❤️❤️❤️❤️🔥🙏🙏🙏 for you sir am not police officer but you are real and my true inspiration Umesh sir I love you you are equal to god

  • @lokesha.plokesh3391
    @lokesha.plokesh3391 3 роки тому

    Sir, Hats off to you & your service towards public..

  • @rangaswamaiahb1271
    @rangaswamaiahb1271 3 роки тому +1

    Good for your family Chikkamaskal Rangaswamaiah

  • @SowmyaaSonu
    @SowmyaaSonu 2 роки тому

    Sir police Andre Nan ge nambike ne irlila avru sari irala lancha tinkondu oleyavrna careless madtare enu action tagoalal anta adre nimma ella news nodtidre Nan nim fan agbitidini realy hats of to u sir .Nan kanakpuradali irodu illu nimantavru adhikarigale barli anta expect madtivi.gourish akki avrige tqs inta adhikariyanna interview madtirodake .nim Chanel inu ethrakke belili al the best

  • @themadman19
    @themadman19 3 роки тому

    Love your way of explanations

  • @malateshm9043
    @malateshm9043 3 роки тому +1

    Yes sir am purchase and detect all case as well as my knowledge technology and ur books idear

  • @pavanj1411
    @pavanj1411 3 роки тому

    Hats off to you sir. Even my home is in jigani industrial area, I never knew it was ur contribution. Hats off to you sir

  • @prabhakarbhat8999
    @prabhakarbhat8999 3 роки тому +1

    Very good OFFICER, wish you heartly.

  • @shubhavenkatesh1826
    @shubhavenkatesh1826 2 роки тому +1

    Hats off to you🙏👍 sir. What a narration. Superb👍 sir🙏🙏

  • @ManjuNath-yy1br
    @ManjuNath-yy1br Рік тому +1

    SATYA DHARMADA MATHONDU
    HESARU LEGENDARY UMESH SIR🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♀️🧜‍♀️🧜‍♀️🧜‍♀️🧜‍♀️🧜‍♀️🧜‍♀️🧜‍♀️
    NYAAYA DEVSTHEYA PRATHI ROOPAVE NAMMA MECCHINA UMESH SIR.🧜‍♀️🧜‍♀️🧜‍♀️🧜‍♂️🧜‍♂️👣👣👣🙏.

  • @pramodparam8151
    @pramodparam8151 3 роки тому +2

    Very good knowledge officer

  • @user-sp9sm1vw9o
    @user-sp9sm1vw9o 5 днів тому

    ಸೂಪರ್ ಅಂದ್ರೆ ಆಫೀಸರ್ಸೂಪರ್ ಸರ್ ಸೂಪರ್ ಸರ್ ನಿಮಗೆ ಸರ್ ನಮ್ಮಿಂದ

  • @sscaresafetysecuritycareco5800
    @sscaresafetysecuritycareco5800 3 роки тому +4

    Sir ಅಮಾಯಕ ರ ಬಗ್ಗೆ ನಿಮ್ಮ ಕಾಳಜಿ... Hats off

  • @mohansavakaiah5979
    @mohansavakaiah5979 3 роки тому

    E series super ede sir I am very exciting to watch....

  • @manjunathb3604
    @manjunathb3604 3 роки тому +5

    We all are very thankful to get a great officer like this.. thank you gowrish making such type of great person interview

  • @vedhayc4973
    @vedhayc4973 2 роки тому

    Umesh sir u r Real hero, true words and beautiful soul 👏👏

  • @bheemsdream5841
    @bheemsdream5841 3 роки тому +2

    Police wd humanity ..... Beautiful words

  • @intellectualkshatriya3046
    @intellectualkshatriya3046 3 роки тому +1

    No words 🙏🏼🙏🏼 sir we need u as CM

  • @kumarswamy4375
    @kumarswamy4375 3 роки тому

    Real good humanity dedecated good officer hands off sir🙏

  • @lokesh1nanjaraju
    @lokesh1nanjaraju 3 роки тому +1

    Sir Kanditha Nija, Chandapura Circle Neevu Maadsirodu antha gottirlilla. Aa Naraka Yaathane Nodi Nodi saakagittu. Maanaviyathe Mukhya Jeevanadalli. Yaava Adhikara , Aasthi Alla. Proud to have people like you in our Karnataka🙏🙏

  • @akshaysarode2238
    @akshaysarode2238 3 роки тому +2

    Super sir kadak officer

  • @manjunatha9707
    @manjunatha9707 3 роки тому +1

    Appreciate.such an efficient officer.

  • @growwithaira
    @growwithaira Рік тому

    Hat's off to you Umesh sir ..yaru madoke agada kelasa neevu madiddira olledagali nimge sir 🙏

  • @arunaru5916
    @arunaru5916 3 роки тому

    Tumba upayukta mahiti sir... Thanks

  • @bharathnanju
    @bharathnanju 3 роки тому

    Sir fantastic Interview and umesh sir..a big salute to you..I became your fan now..

  • @mahanteshshivu6311
    @mahanteshshivu6311 3 роки тому +1

    Sir Big solute to your skills and guts....
    I like your kindness....

  • @keshvakeshva6035
    @keshvakeshva6035 3 роки тому +8

    Open talk😎. super sir

  • @Vinodkumara6
    @Vinodkumara6 3 роки тому

    Umesh sir, beautiful character and great human person

  • @ravikumararudrakshi9009
    @ravikumararudrakshi9009 3 роки тому +1

    Ivaranna state home secretary madabeku... excellent... knowledge person..

  • @MaheshMahi-gy8xs
    @MaheshMahi-gy8xs 13 днів тому

    ಸಾರ್ ನೀವು ನಾ ಕಂಡ ಶತಮಾನದ ಅಧಿಕಾರಿ ಸಾರ್..!!!
    Msg from Mahesh Tumkur.

  • @srinathmanjula4062
    @srinathmanjula4062 3 роки тому

    Your are genius in Karnataka Police department sir,

  • @thilakrajs5076
    @thilakrajs5076 3 роки тому

    Great sir. Police officers should learn lesson and get inspired by you.

  • @akshay9382
    @akshay9382 3 роки тому

    Really great job sir
    Gaurish sir please continue......

  • @Dr.Pradeepgowda
    @Dr.Pradeepgowda 3 роки тому

    Superb speech sir

  • @Mallikarjun_Haveri
    @Mallikarjun_Haveri 3 роки тому +1

    The Profession ... Is Done By Heartily
    The Fair Professionalism Is Served
    Dedicated The Life as Passion for POLICING.

  • @vinaykisna3582
    @vinaykisna3582 3 роки тому

    Sir really great nimma maathu manasige natatte salute sir😊

  • @dineshmunireddy4321
    @dineshmunireddy4321 2 роки тому

    Delight to watch this episode... I strongly feel he is a complete police

  • @madhun3948
    @madhun3948 3 роки тому

    Hats off to you sir. Today Sarjapura circle is so big and nice no traffic and I cross the road every day Tq so much sir

  • @manojr845
    @manojr845 3 роки тому +1

    Good officers like umesh sir is what Karnataka police want

  • @sikandarhnp
    @sikandarhnp 3 роки тому

    Sir you are very fit to come back to duty, govt should think about this.

  • @Arjun-zz3tu
    @Arjun-zz3tu 3 роки тому +2

    Great sir

  • @kantharajeshwaratn4068
    @kantharajeshwaratn4068 3 роки тому +1

    Thanks Gas