🙏🙏🙏⭐⭐⭐⭐⭐💯💯💯💯💯🌍🌍🌍🌍🌍🌳🌳🌳🌳🌳✈️✈️✈️✈️✈️🌲🌲🌲🌲🌲👏👌✌️ಮ್ಯಾಡಮ್,ಇಂದು ಎನಗೆ ಹೇಳಿಕೊಳ್ಳಲಾರದ ಪರಮ ಸಂತೋಷದಿಂದ ಕೂಡಿದ ಪರಮಾನಂದದ ವಿಶೇಷ ದಿನ. N/D ಮಹಾನ್ ಸಂಗೀತಾಸಾಧನೆಯ ಮಹಾಗಾಯಕಿಯರು ಜೊತೆ ಸೇರಿ ಸಲ್ಲಿಸಿದ ಅದು ವಿಶೇಷವಾಗಿ 🙏🙏ಶ್ರೀಪ್ರಭುಗುರುರಾಘವೇಂದ್ರಮಹಾಸ್ವಾಮಿಗಳು🙏🙏 🙏🙏🙏ಜಗದೊಡೆಯನಾದ ಶ್ರೀಗೋವಿಂದಸ್ವಾಮಿಯ🙏🙏🙏🙏🙏ಮೇಲೆ ಅದ್ಬುತವಾಗಿ ರಚಿಸಿರುವ ಈ ಕೀರ್ತನೆಯನ್ನು ನೀವಿಬ್ಬರು ಒಂದೇನಾದದಿಂದ ಏಕಕಂಠದ ವಿಶೇಷ ವರಕೋಗಿಲೆಗಳ ಮಾರ್ದನಿಯಂತೆ ಬಹು ಮನೋಜ್ಞ ಚಿತ್ತಾಕರ್ಷಕ ವೈಭವದ ಗಾನಮೋಡಿಯಾಗಿ ರಾರಾಜಿಸಿ ವಿಜೃಂಭಿಸಿ ಪ್ರಕಾಶಮಾನವಾಗಿ ಪ್ರಬುದ್ಧ ಪ್ರಚಂಡತೆಯಿಂದ ಕಂಗೊಳಿಸುವಂತಹ ಭಕ್ತಿಮನಗಳಿಗೆ ದೈವಿಕ ತೃಪ್ತಿ ಸಿಕ್ಕಿ ಎಂದೂ ಮರೆಯಲಾಗದಂತಹ ಅಪೂರ್ವ ಅಪರೂಪದ ದೈವಭಕ್ತಿಗಾಯನ ನಿಮ್ಮಿಬ್ಬರದು ಮ್ಯಾಡಮ್👏👌✌️🌳🌳🌳🌳🌳🌍🌍🌍🌍🌍✈️✈️✈️✈️✈️🌲🌲🌲🌲🌲⭐⭐⭐⭐⭐💯💯💯💯💯🙏🙏🙏

Both have sung so beautifully. So divine.❤
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ದಿನ ಅವರ ರಚನೆ ತುಂಬಾ ಅದ್ಭುತ ವಾಗಿ ಹಾಡಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು🙏
Super madam hats off to both of you. Namaste
🎉👏👏👏❤️
❤
Super rrrr ❤❤ madam
Hup
Our very own Shivamogga artists.., such a divine rendition ❤👏👏👏
ತುಂಬಾ ಸುಂದರವಾದ ಹಾಗೂ ಅದ್ಭುತವಾದ ಪ್ರಸ್ತುತಿ. ಶ್ರೀ ಗುರುಗಳ ಅನುಗ್ರಹ ಸಂಪೂರ್ಣವಾಗಿ ನಿಮ್ಮ ಮೇಲಿರಲಿ.
Super which thala pl inform 🙏
Excellent spoor❤
Beautiful
ರಾಘವೇಂದ್ರ ಸ್ವಾಮಿಗಳ ಆರಾಧನೆ ಸಂದರ್ಭದಲ್ಲಿ ಈ ಸುಂದರ ಗೀತೆಯನ್ನು ಹಾಡಿದ್ದಕ್ಕಾಗಿ ಇಬ್ಬರಿಗೂ ಧನ್ಯವಾದಗಳು ❤❤
ವಾಹ್ ಸೂಪರ್ ಸೋದರಿ ಅದ್ಭುತ ಗಾಯನ ಅದ್ಭುತ ಕಂಠ ಉಭಯತರ ರದು
Both of them are singing beautifully
Excellent
Super mam.❤
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಸುಸಂದರ್ಭದಲ್ಲಿ ಈ ಸಾರ್ವಕಾಲಿಕ ಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿರುವ ನಿಮಗೆ ಹೃದಯಪೂರ್ವಕ ಅಭಿನಂದನೆಗಳು👌👏💐
ಧನ್ಯಸ್ಮೊ ತಾಯಿಂದಿರಾ ನಮೊನಮಃ❤❤❤❤❤
Divine❤❤
❤🙏👌🌹🌹
Very nice song.
ಪಲ್ಲವಿ
ಇಂದು ಎನಗೆ ಗೋವಿಂದ ನಿನ್ನಯ
ಪಾದಾರವಿಂದವ ತೋರೋ ಮುಕುಂದನೆ ||
ಅನುಪಲ್ಲವಿ
ಸುಂದರ ವದನನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ ||
ಚರಣ
ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನಂತೆ ಎಂದೆನ್ನ ಕು೦ದುಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ ||೧||
ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ||೨||
ಧಾರುಣಿಯೊಳು ಭೂಭಾರಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ
ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ ||೩||
Was egarly waiting for this moment 🥹🥹🥹🥹🥹
Two gems in one frame 👌
Very beautiful singing by both of you 👌👌super collaboration
❤🎉thanks so much for such divine Keerthana
Beautiful singing
🌸🙏🌸
Wonderful rendition by two beautiful ladies 💕. Would love to watch more collaborations between the two of you gems.
Beautiful rendition. Creates an aura of peace and serenity
So pleasing to the eyes too
Feast to Mind, eyes and ears🙏 Such a Soulful rendition 🙏
Excellent superb melodies
2 Ganakogile in same song fest to eyes very happy hearing. All t best
Welcome Divya and giridhar.
Super 🙏🙏
Beautiful rendition ... Divine song
Top singing, super
Super melodious🙏🙏
Beautiful singingwithdivine voice of two sisters .Very good song .namonamaha
Very nice
Divya akka woww performance with one of my fvrt singer Nandini🎉🎉
🙏🙏🙏🙏🙏🙏🙏
❤❤
🙏🙏
Divine madam.🙏🙏💐💐
Beautiful & Divine Singing 🙏👌♥️🌷
Soulful rendition🙏
Sing well. But this song was ....when rayar last song play on veena.
Very Nice