ನಮ್ಮ ವಿಚಿತ್ರ ಮನೆ ಟೂರ್ 😜 | My Home Tour | Our House Garden | Home Gardening Ideas in Kannada
Вставка
- Опубліковано 27 вер 2024
- ಈ ವಿಡಿಯೋದಲ್ಲಿ ನಮ್ಮ ಮನೆಯಲ್ಲಿ ನಾವು ನಮಗೆ ಬೇಕಾದ ದಿನನಿತ್ಯದ ತರಕಾರಿಗಳನ್ನು ಮತ್ತು ಹಣ್ಣು -ಹಂಪಲುಗಳನ್ನು ಹೇಗೆ ಬೆಳೆಸಿದ್ದೇವೆ ಅಂತ ತೋರಿಸಿದ್ದೇನೆ .ನಿಮಗೂ ಕೂಡಾ ನಮ್ಮ ಗಾರ್ಡನ್ ಇಷ್ಟವಾಗಿರಬಹುದು.
ಆಲೋವೆರಾದಿಂದಾಗುವ 7 ಅದ್ಭುತ ಲಾಭಗಳು :-- • 7 Amazing uses of Aloe...
ದಾಸವಾಳದಿಂದಾಗುವ ಆರೋಗ್ಯಕರ ಲಾಭಗಳು:-- • ದಾಸವಾಳದಿಂದಾಗುವ ಆರೋಗ್ಯಕ...
Follow Me On
Facebook:- / mayashreemali2003
Instagram:- / mayashree_mali
{Thank You So Much For Your Love And Support }
ನೀವು ನಿಮ್ಮ ಕನ್ನಡ ಮಾತನಾಡಿ..... ಅದನ್ನು ಬಿಟ್ಟು ಪುಸ್ತಕ ಭಾಷೆ ಹಾಗೂ ನಿಮ್ಮ ಭಾಷೆ ಎರಡು ಸೇರಸಿ ಮಾತನಾಡಬೇಡಿ. ಮಾಡಿದ್ದೇವೆ, ತಿನ್ನುತ್ತೇವೆ, ಬಳಸುತ್ತಾರೆ,😮 ಸರಳ ಕನ್ನಡ ಮಾತನಾಡಿ
P9
She spoke beautifully..I like it..keep it up❤
ನಿಮ್ಮ ಮನೆಯೇ ಒಂದು ಸಸ್ಯಕಾಶಿ.. ತುಂಬಾ ಚೆನ್ನಾಗಿದೆ ❤❤
ನಿಮ್ಮ ಗಾರ್ಡನ್ ತುಂಬಾ ಚೆನ್ನಾಗಿದೆ..ನನಗೂ ಗಿಡ ಮರಗಳು ತುಂಬಾ ಇಷ್ಟ.
ಡ್ರ್ಯಾಗನ್ ಹಣ್ಣಿನ ಗಿಡ ನಮಗೆ ಕಳುಹಿಸಿದರೆ .ತುಂಬಾ ಸಂತೋಷವಾಗುತ್ತದೆ. 😀😀
Superrrrrrrrrrrrrr plants adre neevu UK langvege matadi mix beda neevu ಮಾತಾಡುವ ರೀತಿ ಚೆನ್ನಾಗಿದೆ ಆದ್ರೆ ನ್ಯಾಚುರಲ್UK ಭಾಷೆ ಮಾತಾಡಿ ❤🎉
Nimge kannada brutta
Even we have small garden at terrace. I have dragon fruit and lotus also. Even first I tried lotus with seeds, it does not give flowers. I tried tubers, now it's with flowers.
Sundarvagi matadtiri nitotavu colo ayiti dryagan frut nanu belesiddinini adu pink vareti
ಗೊಬ್ಬರದ ಟ್ಯಾಂಕ್ ಮುಚ್ಚೋದು ಬೇಡವಾ? ಅದರ set up ಹೇಗೆ ಮಾಡಬೇಕು ಸ್ವಲ್ಪ ತಿಳಿಸಿ. ಇದು ಬಹು ಉಪಯೋಗಿ ಅನ್ನಿಸುತ್ತೆ. 👍
Nice information 👌
Very Nice Speach and Garden
Sis uk ಭಾಷೆ ಲೇ ಮಾತಾಡಿ ಪರವಾಗಿಲ್ಲ
Happy gardening.
Super Explain nice😊😊😊
Una meet pannaum ok😊😅😅
Nimma mathugalu channagidhe
❤ super maya
Very nice sister
👌👌👌👌👌
Super mayashree akka.
10:42 fertilaizer ಮಾಡಿದ್ದೂ ಸ್ಮೆಲ್ ಬರಲ್ವಾ
❤❤❤❤
Eli terrace ge barudilla hannannu tinnudilva??
Nivu yav fertilizer use madutira
Chaan information
Liquid ಗೊಬ್ಬರ್ bagge tilasi kodi
Super garden 👌👌❤❤
Garden 👌
Tumbh channagi matadtiraa
Exapalation is good
Spr ❤
Samsung I doing
Adu ajwan all yavv
❤❤
Very nice
Mahithi Chanaguyide
👌👍
ಲೋಟಸ್ ಕಸಿ ಮಾಡಿದ್ದು ಬೇಗ ಹೂ ಬಿಡುತ್ತೆ,ನಿಮ್ಮ ಗಿಡಗಳನ್ನ ಕಿತ್ತು ಬೇರೆ ಟ್ಯೂಬ್ ಗೆ ಹಾಕಿ ,ಅದಕ್ಕೆ ಗೊಬ್ಬರ ಸಾಲದೆ ಹೂ ಬಂದಿಲ್ಲ ,ನಾನು 6 ತರ ಬೆಳೆದಿರುವೆ
Heali siguthe
nice ri
Strait forward
En chand matadti yavv
kannadati
Tour madud bittrii niv
ಪೈನಾಪಲ್ ಕೊಡುವುದು. ಮೂರು ವರ್ಷದ ನಂತರ. ನನಗೆ ಪೈನಾಪಲ್ ಕೂಡಿದೆ . ಖಂಡಿತ ಪೈನಾಪಲ್ ಬೆಳೆಯುತ್ತದೆ,👍👍
Nice information 👌
Very nice sister
Beautiful Garden 😍😍
Beautiful Garden
Super 🎉🎉🎉❤
Medam terece mele gida belsidre neeru gidagalige hakta idre terace soralu shuru wagatte antaralwa.nijana?
Adke kelde.yenu tondre ilwa?
Ripley maadi
I m coming please
🎉 super explane
North Karnataka zindabad ❤
Lockdown ❌ LOkadown
😅😅
I love garden love you
Lotus flower seeds inda barodu thumba kasta lotus tuber purchase madi adrinda flowers within 2 months ali barute adhu kuda tropical variety happy Gardning ❤
Super
💯👍
Nimma kannada supper
👌👌👌👌
Akka nav nimma fan
ʟᴏᴛᴜꜱ ʀᴇ ᴩᴏᴛ ᴍᴀᴅɪ
Olledagli sister
nice
Kannadathige ❤
Very useful garden
Super
❤❤❤❤
Nimma kannda thamasheyagidhe 👌🙏