ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
Thanks a lot for exploring and showcasing the Pride of Surapur kings to the world,,, that would be helpful for the people to know about the Dynasty which is known for their Bravery. KARNATAKA Govt. should take care and preserve the history for the Upcoming generation. Govt. of Karnataka should develop Surapur like Hampi& Mysore as a tourist attraction.
ಸರ್ ಇನ್ನೊಂದು ಬೇಸರದ ವಿಷಯವೇನೆಂದರೆ ನೀವು ನಮ್ಮ ಸುರಪುರ ಬಿಟ್ಟು ಹೋಗುವಾಗ ನಿಮ್ಮ ಮುಖದಲ್ಲಿ ಆದ ಬದಲಾವಣೆ ನೋಡಿ ನನಗೆ ತುಂಬಾ ಬೇಸರವಾಯಿತು ನಮ್ಮ ಸುರಪುರದ ಬಗ್ಗೆ ಹೆಚ್ಚಿನ ಹೊತ್ತು ಕೊಟ್ಟು ಇಡೀ ದೇಶಕ್ಕೆ ನಮ್ಮ ಇತಿಹಾಸ ಪರಿಚಯಿಸಿದ ನಿಮಗೆ ನಮ್ಮ ಸುರಪುರದ ಎಂದಿಗೂ ಚಿರಋಣಿ.. ಸಮಯ ಸಿಕ್ಕರೆ ಮತ್ತೊಮ್ಮೆ ನಮ್ಮ ಭಾವೈಕ್ಯತೆಯ ಮತ್ತು ಶೂರರ ನಾಡು ಸುರಪುರಕ್ಕೆ ಬನ್ನಿ.. 😔🙏
Kumbar work should be bring it to mainstream market, government should protect and promote these endangered works by keeping outlet in every ward of the State as they do hopcoms in Bangalore.
ಸರ್ ಡೆಡ್ಲಿ ಸೋಮನ ಮನೆತನ ವಿಚಾರಗಳು ಹಾಗೂ ಅವರ ಮನೆ ಹೇಗಿದೆ ಅವರ ಸಮಾಧಿ , ಅವರ ಫ್ಯಾಮಿಲಿ ಇವಾಗ ಹೇಗಿದ್ದಾರೆ ಅಂಥಾ ವಿಚಾರ ತಿಳಿಸಿಕೊಡಿ ಸರ್ , Youth's ಎಲ್ಲಾ ಬರಿ ಡೆಡ್ಲಿ ಸೋಮ ನಾ Video's ನೋಡಿ ನೋಡಿ ತುಂಬಾ ಕ್ರೇಜ್ ಬನ್ಬಿಟ್ಟಿದೆ 🔥
Parama ji Iam requesting you to at least you Purchase One Oven & One Pot for Promoting Our( Kumbar ) Traditional Professional. Your Followers will Purchase and it Supports .
Anna nivu namma urige banni gajendragad Nam uru nivu ille bandre valle place nimge nodoke sigutte dakshina Kashi kalakaleshwara temple ide matte Shivaji gudda ide nivu bandre namgu Kushi Aagutte nam kade place nodidre nimgu Kushi Aagutte matte nimge bekaguva yalla vishayagalu nimge sigutte nam uralli prati place gu ondu ondu kathe ide nivu bandre valledu Aagutte Anna

ನಮ್ಮವರ ಊರು,. ..ಬಡತನ ಇದ್ದರೂ ಸ್ವಾಭಿಮಾನ ಬಿಟ್ಟು ಕೊಡುವುದಿಲ್ಲ ನಮ್ಮ ಬಯಲು ಸೀಮೆಯ ಜನ 🙏🙏🙏🙏
Wow super Amazing
ನಮ್ಮ ಕವಡಿಮಟ್ಟಿ ಕಾರ ನಮ್ಮ ಹೆಮ್ಮೆ... ❤
ಅಜ್ಜಿ ನೋವಿನ ಕಥೆ ಕೇಳಿ ತುಂಬಾ ಬೇಜಾರ್ ಆಯ್ತು .🥺ಅವ್ರ ಅಂಗ್ಡಿಲ್ ಹಾಕಿದ ಅಪ್ಪು ಫೋಟೋ ನೋಡಿ ತುಂಬಾ ಖುಷಿ ಆಯ್ತು ....
ನಮ್ಮ ಜಿಲ್ಲೆಯ ಸಂಪೂರ್ಣ ಇತಿಹಾಸ ತಿಳಿಸಿಕೊಟ್ಟಿದ್ದಕ್ಕೆ ಅನಂತ ಧನ್ಯವಾದಗಳು 🙏🙏🙏❤❤❤
ನಮ್ಮ ಸುರಪುರದ ಇತಿಹಾಸ ತಿಳಿಸಿದಕ್ಕೆ ಧನ್ಯವಾದಗಳು ❤😊
ನಮ್ಮ ಕವಡಿಮಟ್ಟಿ ಕಾರ ನಮ್ಮ ಹೆಮ್ಮೆ ❤
ಸುರಪುರದ ಚರಿತ್ರೆ ಕೇಳಿ ತುಂಬಾ ಶಂತೋಷ ಅಯ್ತು ಇದೆಲ್ಲ ಪರಂರವರಿಗೆ ಸಲ್ಲುತ್ಹ್ಹದೆ thank you param
ನಮ್ಮ ಜಿಲ್ಲೆ ಸಂಪೂರ್ಣ್ ಇತಿಹಾಸ ತಿಳಿಸಿ ಕೋಟ್ಟೀದ್ದಕೆ ದನ್ಯವಾದಗಳು ನಾನು ಹೇಗೆ ಕೃಜ್ಞನಾಗಿದ್ದೇನೆ sir ❤️✨✨❤️🙏🙏🙏
Super sir
ಹೀಗೆ ಚನ್ನಾಗಿ ಸಾಗಲಿ ಸರ್ ನೀಮ್ಮ ಪ್ರಯಾಣ
ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಿ 💐💐
ನನ್ನ ನೆಚ್ಚಿನ ಕಾಲೇಜು ಶ್ರೀ ಪ್ರಭು ಕಾಲೇಜು 🙏🙏🙏
Same college
ಅಜ್ಜಿ ಸರಿಯಾಗಿ ಹೇಳಿದ್ದಾರೆ ಹಿಂದಿಗಿಂತ ಅಂದೇನೇ ಚೆಂದವೋ ಸೊಗಸು ಆ ನಮ್ಮ ಕಾಲವೋ ❤❤❤
ನನ್ನ ಹುಟ್ಟೂರಿನ ಸಮಗ್ರ ಇತಿಹಾಸವನ್ನು ಸಮಗ್ರ ಜನತೆಗೆ ತಿಳಿಸಿಕೊಟ್ಟದ್ದಕ್ಕಾಗಿ ತಮಗೆ ಹೃತ್ಪೂರ್ವಕ ಧನ್ಯವಾದಗಳು
ಸಂಜೆಯ ಸ್ನ್ಯಾಕ್ಸ್ ಸೂಪರ್ ಚೆನ್ನಾಗಿ👌🏿👌🏿👌🏿 ಮಾಡಿದ್ದೀರಾ ಇವತ್ತಿನ ವಿಡಿಯೋ👌🏿👌🏿 ಸೂಪರ್ ಬ್ರದರ್🙏
Love from SP College ❣️💞 and Uppi sir
ಅಜ್ಜಿ ❤ಮಾತುಗಳು ನಿಜ 😔
👍🎉❤ 🌹👍
ನಮ್ಮೂರು ಸುರಪುರ ಶೂರರ ನಾಡು tq ಅಣ್ಣಾ namurige ನೀವು ಹೋಗಿದ್ಕೆ
Hi
Yav oru nimdu
Thank you so much Param sir for visit of surpur
ಪರಂ ಅವರೇ ಸ್ಪೆಷಲ್ ಖಾರ ನೋಡಿ ಬಾಯಲ್ಲಿ ನೀರು ಬಂತು
ಉಪೇಂದ್ರ sir ನೋಡಿ ತುಂಬಾ ಖುಷಿ ಕೊಟ್ಟಿತು
Upendra sir number send please
Nice
eliupendra
Thank you sir nammurige nivu bandiddu
Thanks a lot for exploring and showcasing the Pride of Surapur kings to the world,,, that would be helpful for the people to know about the Dynasty which is known for their Bravery. KARNATAKA Govt. should take care and preserve the history for the Upcoming generation. Govt. of Karnataka should develop Surapur like Hampi& Mysore as a tourist attraction.
ತುಂಬಾನೇ ವಿಶೇಷವಾದ ಹೊಸ ಶೈಲಿಯ ಅದ್ಭುತ ರುಚಿಕರವಾದ ಸ್ಪೆಷಲ್ ಖಾರ ಮಾಡುವ ವಿಧಾನ ನೋಡಿ ಬಾಯಲ್ಲಿ ನೀರೂರಿತು ಪರಂ ಸರ್ 🙏❤️
We love you forever sir from surapur people........by heart ❤️❤️❤️❤️❤️❤️❤️❤️❤️❤️
I'm very happy to see this video I'm from surpur u r interview with common peaple that's so nice tqq so much...😊
@4:20 ಭಾರತದ ಸಂಸ್ಕೃತಿ ಇನ್ನು ನಮ್ಮ ಉತ್ತರ ಕರ್ನಾಟಕದಲ್ಲಿ ಜೀವಂತವಾಗಿದೆ ಎನ್ನುವುದಕ್ಕೆ ಉದಾಹರಣೆ.....
Thank you... Upendra Nayak sir......
ನಮ್ಮ ಸುರಪುರ
Super namma uru
Well come
ನಮ್ಮ ಜಿಲ್ಲೆಯ ಸ್ಪೆಷಲ್ ಸ್ನ್ಯಾಕ್ ಸೂಪರ್ ❤❤❤
ಸೂಪರ್ ಟೆಸ್ಟ್ ಕರಪುರಿ
ಸರ್ ಇನ್ನೊಂದು ಬೇಸರದ ವಿಷಯವೇನೆಂದರೆ ನೀವು ನಮ್ಮ ಸುರಪುರ ಬಿಟ್ಟು ಹೋಗುವಾಗ ನಿಮ್ಮ ಮುಖದಲ್ಲಿ ಆದ ಬದಲಾವಣೆ ನೋಡಿ ನನಗೆ ತುಂಬಾ ಬೇಸರವಾಯಿತು ನಮ್ಮ ಸುರಪುರದ ಬಗ್ಗೆ ಹೆಚ್ಚಿನ ಹೊತ್ತು ಕೊಟ್ಟು ಇಡೀ ದೇಶಕ್ಕೆ ನಮ್ಮ ಇತಿಹಾಸ ಪರಿಚಯಿಸಿದ ನಿಮಗೆ ನಮ್ಮ ಸುರಪುರದ ಎಂದಿಗೂ ಚಿರಋಣಿ.. ಸಮಯ ಸಿಕ್ಕರೆ ಮತ್ತೊಮ್ಮೆ ನಮ್ಮ ಭಾವೈಕ್ಯತೆಯ ಮತ್ತು ಶೂರರ ನಾಡು ಸುರಪುರಕ್ಕೆ ಬನ್ನಿ.. 😔🙏
, super Anna
ಉಪೇಂದ್ರ ಸರ್ super ajji matu super
Nimma videos informative agive. Thank you 🙏🙏
Wow super 😍😍👍
Tnx Param sir....
Nice love you form Bangalore be happy
ಸುರಪುರ ಬುದ್ದಿವಂತ ಶೆಟ್ರು ಬಗ್ಗೆ ವಿಡೀಯೋ ಮಾಡಿ ಸರ್ ಪ್ರಾಣೇಶ್ ಇಂಟರ್ವ್ಯೂ ಲಿ ಕೇಳಿದ್ದೆ
Thanks sir🙏🙏
Tq♥️sir lot of love
ನಮ್ಮ ತಾಲೋಕು ನಮ್ಮ ಹೆಮ್ಮೆ...
ಸರ್.ಸುರಪುರ ಇತಿಹಾಸದ ಬಗ್ಗೆ ಮುಡಬೂಳ ಸಾಹೇಬರನ್ನು ಸಂದರ್ಶನ ಮಾಡಿ
ಸರ್ ಸುರಪುರ ಇತಿಹಾಸದ ಸರಣಿ ಮುಕ್ತಾಯ ಮಾಡಿದ್ದಕ್ಕೆ ಬೇಜಾರಾಯ್ತು ಮುಡಬೂಳ ಸರ್ ನ ಸಂದರ್ಶನ ಮಾಡಿದ್ದರೆ ಚೆನ್ನಾಗಿತ್ತು
Tnx for visiting our village 😊
ಬಾಸ್ ಪೋಟೋ
Nice video 👍 ನಮ್ಮ ಊರಿಗೆ ಬಂದಿರುದಕ್ಕೆ ತುಂಬನೆ ಸಂತೋಷ ಆಹಿತ್ತು 👌🙏
Modle bisilu, kaara mixture adra jothe hasi menasinakaayi jothege tea anthe!! Nam UK jana 😊
Kumbar work should be bring it to mainstream market, government should protect and promote these endangered works by keeping outlet in every ward of the State as they do hopcoms in Bangalore.
ನನ್ನ ಕಾಲೇಜು❤🫂
By by ಸುರಪುರ
Waiting for this video
ಸರ್ ನಮ್ಮ ಬೀದರ್ ಜಿಲ್ಲೆ ಬಗ್ಗೆ ವಿಡಿಯೋ ಮಾಡಿ ಇಲಿ ಕೂಡ ತುಂಬಾ ಐತಿಹಸಿಕ ಸ್ತಳ ಗಳಿವೆ ಸರ್ 🙏🙏
ಸರ್ ಡೆಡ್ಲಿ ಸೋಮನ ಮನೆತನ ವಿಚಾರಗಳು ಹಾಗೂ ಅವರ ಮನೆ ಹೇಗಿದೆ ಅವರ ಸಮಾಧಿ , ಅವರ ಫ್ಯಾಮಿಲಿ ಇವಾಗ ಹೇಗಿದ್ದಾರೆ ಅಂಥಾ ವಿಚಾರ ತಿಳಿಸಿಕೊಡಿ ಸರ್ , Youth's ಎಲ್ಲಾ ಬರಿ ಡೆಡ್ಲಿ ಸೋಮ ನಾ Video's ನೋಡಿ ನೋಡಿ ತುಂಬಾ ಕ್ರೇಜ್ ಬನ್ಬಿಟ್ಟಿದೆ 🔥
Super
super 🙏
Nice
Nandu surpur Bro ❤️
ಸರ್,ಕನಕದಾಸರ ಜನ್ಮ ಸ್ಥಳವಾದ ಕಾಗಿನೆಲೆ ಯ ಮಾಹಿತಿ ತಿಳಿಸಿ.
Super 😍😍
Super tast sir
Very nice👍
ಪರಂರವರೇ ಬೆಂಗಳೂರಿನಲ್ಲಿ ಒಂದು ಶಾಖೆಯನ್ನ ಪ್ರಾರಂಭಿಸಲು ಹೇಳಿ ನಾವು ತಿನ್ನಬೇಕು
🙏🙏🙏
Upendra sir ge Jai
Sir please upendra sir du number send madi
😍😍
ಮುಂದಿನ ಪಯಣ ಎಲ್ಲಿಗೆ ಸರ್ 😊🤗
Aa thayi math ond ista aythu,neevu Avr maga thara iroddhu antha🙏🙏😊
👍🙏🙏🙏👍
ನಮ್ಮ ಊರು ನಮ್ಮ ಹೆಮ್ಮೆ ನಮ್ಮ THANKU ಪರಮ ಸರ್ ನಮ್ಮ ಊರಿಗೆ ತುಂಬು ಹೃದಯದ ಧನ್ಯವಾದಗಳು.. ❤
ದಿ ಬೆಸ್ಟ್
,👌👌👌👌
ಪರಮ್ ಸರ್ ನೀವು ಸುರರ ಪುರಕ್ಕೆ ಬಂದಾಗ ನೀವು ಪೋನ್ ಮಾಡಿ ಅಂತ ಹೇಳಿದ್ದೆ ನೀವು ಪೋನ್ ಮಾಡಲಿಲ್ಲ ಸರ್ ತುಂಬಾ ಬೇಜಾರಾಯಿತು ಸರ್
Nanna regular agdi
Come to Yewoor
Super Anna snacks
Namma surapur
En ವಲಿ ಅಡಿಗಿ ಮಾಡು ವಲಿ ಪಕ್ಕ ಉತ್ತರ ಕರ್ನಾಟಕ ಮಾತು 🤣😂
ಬೇವು ಬೆಲ್ಲ ನಾಯಕಿ ರಾಗಿಣಿ ಬಗ್ಗೆ ಹೇಳಿ.. please param ಸಾರ್
👍👍👍👍💐💐💐👌👌👌👌
Raichur fort du madi sir please
Hi Paramesh.S.V swlpa adyanamadikondu interview madi please
Parama ji Iam requesting you to at least you Purchase One Oven & One Pot for Promoting Our( Kumbar ) Traditional Professional. Your Followers will Purchase and it Supports .
Kumbarara golina bagge innuu swlpa kelbekittu igantu navella bari steel patre gallanna balastivi kumbarara golu keloraru? Parammu bislalli video madi madi karragagi bittavre
ಹಿಂಧಿ ಪೇಪರ್ ನೋಡಿ ಬೇಜರಾಯ್ತು
Swalpa over aagi maathadu bidi Mr param.. Just a suggestion ashte
ಸರ್ ರಾಯಚೂರಿಗೆ ಬನ್ನಿ
Ajji mathalli nirase janisuthade sir
Sir nama uru
Namma college
ನಾವು ಯಾವಾಗಲೂ ತಿಂತಿವಿ
😜🤩👌👌👍🥰
Appu
1St comment
Kalamadhyama da parameshwar avre surapurada Itihasavannu nadina janatege torisikottiddiri tumba tumbane dhannyavadagalu nimage, ade reetiyagi Surapurada sagaranadina doregala samagravada Itihasavannu Dr Upendra Nayak Subedar Upanyasakaru Prabhu College surapra ivara netrutvadalli adbhutavagi, vistaravagi nadina janatege surapurada Itihasavannu kalamadhyama da You Tube mukhantara prasarana madalu Sahakarisddakkagi mattomme Dr Upendra Subedar avrige nanna Vataktikavagi mattu surapurada nagarikara paravagi Dhannyavadagalannu Arpisuttene
Kalamadhyama da balaga illige bandu I karyakrama agalu karanikartarigoo nanna dhannyavadagalu, I kalamadhyama da moolaka atyanta sayyamadind veeksisida nadina jaanategoo tumba tumbane dhannyavadagalu , mattomme kalamadhyama da ruvari Parameshwar (param) heege nimma kelasa munduvariyali payana all the best, Thank you sir
Inti nimma abhimani Madiwalappa b kadlur kalaburagi CONTACT mob N0'S 9343535711
Hi Anna Nana chanalna. Nodi anna
ದೇವರು ಫೋಟೋ ಇಟಕೊಂಡು ಇದ್ರೆ ಅವರನು ಕೇಳಿ ರೀ ಸರ್
Mudgal kote bagge video madi
Anna nivu namma urige banni gajendragad Nam uru nivu ille bandre valle place nimge nodoke sigutte dakshina Kashi kalakaleshwara temple ide matte Shivaji gudda ide nivu bandre namgu Kushi Aagutte nam kade place nodidre nimgu Kushi Aagutte matte nimge bekaguva yalla vishayagalu nimge sigutte nam uralli prati place gu ondu ondu kathe ide nivu bandre valledu Aagutte Anna
already bandara ri
Parmm ann eaa timile nimaga baak