PART 06 | 'ನನ್ನ ಇಷ್ಟು ಕೊಶ್ಚನ್ ಮಾಡ್ತೀರಿ! ಅಲ್ಲಿ..' | Masth Magaa Upendra Amar Prasad Prajaakeeya UPP

Поділитися
Вставка
  • Опубліковано 15 гру 2024

КОМЕНТАРІ • 383

  • @annarayapatil154
    @annarayapatil154 Рік тому +189

    ಬದಲಾವಣೆ ಬೇಕೇ ಬೇಕು. ಸಾಕು ಈ ಭ್ರಷ್ಟಾಚಾರ, ಹಗಲು ದರೋಡೆ ಹಾಗಾಗಿ ಜನರು ಬದಲಾಗಬೇಕು ಮತ ನಮ್ಮ ಕೈಯಲ್ಲಿದೆ ಯಾಕೆ ಹೆಸರುತ್ತೀರಾ ಮತದಾರರೇ? ವಿಚಾರಕ್ಕೆ ಮತ ಹಾಕಿ........ ಜೈ ಪ್ರಜಾಕೀಯ 👍🏻✌🏻😍🙏🏻

  • @annarayapatil154
    @annarayapatil154 Рік тому +136

    ಅಮರ್ ಸರ್ ನೀವು ಪ್ರಶ್ನೆ ಕೇಳಬೇಡಿ ಎಂದು ಹೇಳುತ್ತಿಲ್ಲ ಆದ್ರೆ ಇದೆ ಪ್ರಶ್ನೆ ರಾಜಕಾರಣಿಗಳಿಗೂ ಕೇಳಿ ಎನ್ನುವುದು ನನ್ನ ವಿನಂತಿ. ಪ್ರಜಾಕೀಯದ ವಿಚಾರಗಳು ಎಲ್ಲಾ ಕಡೆ ಹರಡಿದೆ..... ಜೈ ಪ್ರಜಾಕೀಯ 👌🏻

    • @vijayajnana5947
      @vijayajnana5947 Рік тому +7

      Nange arta agli anta keltiddare

    • @sknaveen72
      @sknaveen72 Рік тому +2

      Brother,Amar avru janara paravaagi questions madthiddaare, clear aagi elrigu artha aagli anno lekkacharadalli

  • @Vinayakiran
    @Vinayakiran Рік тому +96

    ಅಧ್ಬುತ ಸಂಭಾಷಣೆ...
    "ಗಣಿಯಲ್ಲಿ ಮೊಗೆದಷ್ಟೂ ಚಿನ್ನ" ಎಂಬಂತೆ... ಅಮರಣ್ಣ, ನಿಮ್ಮ ಪ್ರಶ್ನೆಗಳೂ 👌 ಅವರ ಉತ್ತರಗಳಂತೂ 🤩👌🙏

  • @hemanthacharyahemanth9876
    @hemanthacharyahemanth9876 Рік тому +60

    ಆಸರೆ ಬಯಸುವುದು ಬಿಟ್ಟು.. ಪ್ರತಿಯೊಬ್ಬರೂ ಧೈರ್ಯದಿಂದ ಅವರವರ ಮೇಲೆ ನಂಬಿಕೆ ಇಟ್ಟು ಮುಂದುವರೆದರೆ..ನಾಳೆಯೆ ನಮ್ಮ ದಿನ.. ನಾವು ಗೆದ್ದಂತೆ..ಬನ್ನಿ ಪ್ರತಿಯೊಬ್ಬರು ಜವಾಬ್ದಾರಿ ತೆಗೆದುಕೊಳ್ಳೋಣ... ಜೈ ಪ್ರಜಾಕೀಯ.

  • @lifestylefornature-lh2nm
    @lifestylefornature-lh2nm Рік тому +11

    ಅಸಲಿ ಪ್ರಜಾಕೀಯ ಅಸಲಿ ಪತ್ರಿಕೋದ್ಯಮದ ನಡುವಿನ ವಿಚಾರಧಾರೆಗಳ ಚರ್ಚೆಯು ಅತ್ಯಂತ ಅದ್ಭುತವಾಗಿದೆ....💓👍
    ನಿಜವಾಗಲೂ ಇಂತಹ ಚರ್ಚೆಗಳು ಅತಿ ಹೆಚ್ಚು ಮಹತ್ವ ಪಡೆಯಬೇಕು..
    ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಚರ್ಚೆಗಳು ನಡೆಯಲಿ ಮತ್ತು ಅದನ್ನು ನೋಡಲು ಅದರಿಂದ ತಿಳಿದುಕೊಳ್ಳಲು ಸಮಾಜ ಉತ್ಸುಕವಾಗಿದೆ

  • @vasuningapur
    @vasuningapur Рік тому +12

    Amar sir question ಮಾತ್ರ ಬೆಂಕಿ🔥... ಉಪೇಂದ್ರ ಅವರ ಉತ್ತರ 🤩😲 both are knowledgeable people.. 💪

  • @sowrabhsanathkumar6615
    @sowrabhsanathkumar6615 Рік тому +56

    “Ideas are more powerful than guns. We would not let our enemies have guns, why should we let them have ideas.” ~ Joseph Stalin
    Our current system is not allowing us to have ideas. Hats off to Uppi sir for brining up and planting ideas

    • @childofgod4691
      @childofgod4691 Рік тому

      Pl ask him what is drawbacks in present political parti

    • @vijaykanth6983
      @vijaykanth6983 Рік тому +2

      ​@@childofgod4691 present political party is itself a drawback

  • @SunilKumar-mg8uo
    @SunilKumar-mg8uo Рік тому +6

    ನಮಸ್ತೆ ಉಪೇಂದ್ರ ಅವರಿಗೆ ನಾನು ನಿಮ್ಮ ವಿಚಾರವನ್ನು ತುಂಬಾ ಇಷ್ಟಪಟ್ಟಿದ್ದೇನೆ ಆದರೆ ನೀವು ಬೇರೆಯವರಿಗೆ ಸಮುದ್ರದಲ್ಲಿ ಈಜುವುದು ಹೇಗೆ ಎಂದು ಮಾತಿನಲ್ಲಿ ಹೇಳುವ ಬದಲು ನೀವು ಸಮುದ್ರದಲ್ಲಿ ಇಳಿದು ಈಜುವುದು ಹೇಗೆ ಅಂತ ತೋರಿಸಿದರೆ ಪ್ರಜಾಕೀಯ ಪಕ್ಷಕ್ಕೆ ತುಂಬಾ ಒಳ್ಳೆಯದು.

    • @lokeshn424
      @lokeshn424 Рік тому

      Sir avaru heltha erudu
      Prajagale Prabhu galu agabeku

    • @skbsmedia
      @skbsmedia Рік тому

      ಸುನಿಲ್ ಕುಮಾರ್
      ನೀವು ಸರಿಯಾಗಿ ಹೇಳಿದ್ದೀರಿ
      ಉಪೇಂದ್ರ ಅವರು ಅಮರ್ ಕೇಳುವ ಯಾವುದೇ ಪ್ರಶ್ನೆಗೂ ನೇರವಾಗಿ ಉತ್ತರವನ್ನು ಕೊಡ್ತಾ ಇಲ್ಲ
      ನಾನು ನೋಡಿದ ಸಂದರ್ಶನಗಳಲ್ಲಿ ಉಪೇಂದ್ರ ಅವರು ಪ್ರಶ್ನೆ ಕೇಳಿದವರನ್ನೆ ಕನ್ಫ್ಯೂಸ್ ಮಾಡ್ತಾ ಇದ್ದಾರೆ.
      ಇದರ ಬದಲಿಗೆ ಪ್ರಜಾಕೀಯ ಅನ್ನುವ ಹೆಸರಿನ ಸಿನಿಮಾವನ್ನ ಏಕೆ ಮಾಡಬಾರದು.

  • @Anilind
    @Anilind Рік тому +19

    Most interesting person in the world ಉಪ್ಪಿ ❤️

  • @copdream
    @copdream Рік тому +12

    ಜೈ ಪ್ರಜಾಕೀಯ 🔥🔥🔥🔥🔥

  • @round-trip_films
    @round-trip_films Рік тому +34

    Freedom fighter - Upendra 🙂

  • @chandrashekarmurthy..n3391
    @chandrashekarmurthy..n3391 Рік тому +5

    ಅಮರ್ ರವರೆ ನೀವೋಬ್ರೆ ಉಪೇಂದ್ರರವರನ್ನ ನಿಮ್ಮತನದಲ್ಲಿ ಪ್ರಶ್ನೆ ಮಾಡ್ತಿರೋದು..ಸೂಪರ್ ಅಮರ್ ..

  • @raghavendrag8208
    @raghavendrag8208 Рік тому +25

    Amar your becoming legend 😎

  • @mallikarjunirappagodyal6254
    @mallikarjunirappagodyal6254 Рік тому +59

    Any confusion about uppi thoughts, vote Prajakiya to clarify that confusions, that's uppi sir argument 🤔😁🤣

  • @Yamanusompur
    @Yamanusompur Рік тому +27

    Uppi boss is legend....🔥🔥🔥

  • @prashanthgowda2857
    @prashanthgowda2857 Рік тому +18

    Please continue interview.. Power full talks 🔥

  • @sumanthnagamale5255
    @sumanthnagamale5255 Рік тому +3

    Ee part li nan confusion almost clear agide. 👍 ಬದಲಾವಣೆ ಬೇಕಾಗಿದೆ 🙏

  • @DarshanDarshu8867
    @DarshanDarshu8867 Рік тому +12

    ಪ್ರಜಾಕೀಯ ಬಗ್ಗೆ ಒಂದು ಮೂವಿ ಮಾಡಿ ಉಪೇಂದ್ರ ಸರ್, ನಮಗೆ ಕ್ಲಿಯರ್ ಪಿಕ್ಚರ್ ಕೊಡಿ.

  • @prameethg1933
    @prameethg1933 Рік тому +3

    Powerfull talk🤘

  • @nebilmalik9068
    @nebilmalik9068 Рік тому +3

    4 years inda follow madtayidini ಪ್ರಜಾಕೀಯ bagge nanna geleyarigu helta bartayidini 😍🥰

  • @ಯಶಸ್ಗೌಡ-ಝ9ತ
    @ಯಶಸ್ಗೌಡ-ಝ9ತ Рік тому +9

    ಉಪ್ಪಿ ಬಂದ್ರೆ ಅವರ ಕ್ಷೇತ್ರದಲ್ಲಿ ಆಗೋ ಬದಲಾವಣೆ ನ್ನೇ ಎಲ್ರುಗೂ ಸ್ಫೂರ್ತಿ ಆಗುತ್ತೆ

  • @thesoulpainting
    @thesoulpainting Рік тому +4

    Sooper interview...... Jai prajaakeeya

  • @chandrashekarmurthy..n3391
    @chandrashekarmurthy..n3391 Рік тому +4

    ಅಮರ್ ರವರೆ ನಿಮ್ಮ ಮತ್ತು ಉಪೇಂದ್ರರವರ ಚರ್ಚೆ ತುಂಬಾ ಚನ್ನಾಗಿದೆ ...ಖಂಡಿತ ಮತ್ತೊಮ್ಮೆ ಮಗದೊಮ್ಮೆ ಪ್ರಶ್ನೆ ಮಾಡಿ ಬುದ್ದಿವಂತನಿಗೆ ಬೂಂದಿ ಕೊಡುತ್ತಿದ್ದೀರ...ನಿಮ್ಮ ಚರ್ಚೆ ಸೂಪರ್ ಆಗಿದೆ..

  • @account2834
    @account2834 Рік тому +12

    Fantastic interview series, feels like one of the best political interviews I've seen in India in a long time. I truly have to appreciate Upendra for being brave by accepting the interview and accepting such challenging questions. I don't know if we'll see such unscripted and challenging interviews for the other parties, they're all cowards, though I do hope to see Bommai and Siddaramaiah interviewed in this way by Amar.
    ಜೈ ಪ್ರಜಾಕೀಯ!

    • @rajeevanp2561
      @rajeevanp2561 Рік тому +1

      No way they'll give interview to Amar,they won't leave Godhi media

  • @yashucinema162
    @yashucinema162 Рік тому +18

    Upendra want quality not quantity 🔥

  • @copdream
    @copdream Рік тому +4

    ಉತ್ತಮ ಸಂದೇಶ 🔥🔥🔥🔥

  • @lakshmanbd5183
    @lakshmanbd5183 Рік тому +1

    ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ

  • @Meditationmom
    @Meditationmom Рік тому +2

    Oh crazy answers . Uppi Anna 🔥🔥

  • @manjum3294
    @manjum3294 Рік тому +1

    ಅಮರ್ sir ನಾನ್ ಕೇಳ್ಬೇಕು ಉಪ್ಪಿ sir ನಾ ಅನ್ನೋ ಪ್ರಶ್ನೆ ನೆಲ್ಲ ನೀವು ಕೇಳಿದ್ರ ನಿಮಗೆ ಧನ್ಯವಾದಗಳು 🙏

  • @keerthikumarc5894
    @keerthikumarc5894 Рік тому +3

    ಇನ್ನಾದರೂ ಬದಲಾಗಬೇಕಿದೆ ನಮ್ಮ ದೇಶ,ರಾಜ್ಯ...ನಿಮ್ಮ ಪಕ್ಕದ ಜನರಿಗೂ ಪ್ರಜಾಕಿಯದ ಆಲೋಚನೆಗಳ ಬಗ್ಗೆ ತಿಳಿಸಿ.🙏🙏🙏

  • @pavanlokesh4820
    @pavanlokesh4820 Рік тому +3

    ಗೆದ್ದೇ ಗೆಲ್ಲುವೆವು ಒಂದು ದಿನ... ಗೆಲ್ಲಲೇಬೇಕು ಒಳ್ಳೆತನ... UPP - ಉತ್ತಮ ಪ್ರಜಾಕೀಯ ಪಕ್ಷ

  • @rahuldvasu3972
    @rahuldvasu3972 Рік тому +1

    Nan vote prajakiya ke.... 😍😍😍😍😍

  • @shrikanthkumbar3476
    @shrikanthkumbar3476 Рік тому +1

    ಅದ್ಭುತ ಚರ್ಚೆ ... actually idu chenngairodu..matte prati ಜನಸಾಮಾನ್ಯರಿಗೆ ಬೇಕಾದ ಚರ್ಚೆ....ಮುಂದಿನ ಫ್ಯೂಚರ್ ಇವರಿಬ್ಬರ discussion li...eshta late adru nav kaytivi....kittigoru news channel galu bari ಹೊಡೆದಾಟ ಕೋಮುವಾದ ಜಗಳ ಕೊಲೆ ದರೋಡೆ.. ಸಿಡಿ ದ್ವೇಷ ರಾಜಕಾರಣದಲ್ಲಿವೆ....ಟಿವಿ madymagalu ನೋಡಿ ಕಲಿಯಬೇಕು.....ಇದು ನಮ್ಮ ಮುಂದಿನ ಪೀಳಿಗೆಯ ರಾಜಕಾರಣ..... ಪ್ರಜಾಕೀಯ....

  • @shreyasa5847
    @shreyasa5847 Рік тому +4

    Is amar getting confusion or uppi sir getting confusion with his questions or both making us to get confusion really dono...🤔best interview ever to know about politics vs prajaakeeya👏👏👏

  • @RX-Ani
    @RX-Ani Рік тому +11

    ಪ್ರಜಾಕೀಯ party "Of the people, by the people and for the people"

  • @MohanKumar-um1dr
    @MohanKumar-um1dr Рік тому +7

    ಜೈ ಪ್ರಜಾಕೀಯ 🙏🎉🙏🙏🎉🙏

  • @rakimn
    @rakimn Рік тому +17

    Amar sir i appreciate your way of anchoring, you should question the politicians in the same way..
    Try if you can..

    • @tanuja14rose
      @tanuja14rose Рік тому

      He talking to sensible person how can understand the gravity behind the question if any other politicians they would answer like motherfucks with no respect to him and his job and even kill him and his family for asking and this video would never go live

  • @abhishekjanthe
    @abhishekjanthe Рік тому +18

    ನಮಗೆ ನಾಯಕನ ಅಗತ್ಯವಿಲ್ಲ ಆದರೆ ನಮಗೆ ಉತ್ತಮ ನಾಯಕ ಬೇಕು. ಉಪ್ಪಿ ಸರ್ ನಾಯಕನಿಲ್ಲದೇ ನಾವು ಬೆಳವಣಿಗೆ ಕಾಣಲು ಸಾಧ್ಯವಿಲ್ಲ ಏಕೆಂದರೆ ನಾವು ಭಾರತೀಯರು ಉದಾಹರಣೆ ನಮ್ಮ 1857 ರ ಯುದ್ಧವು ವಿಫಲವಾಗಿದೆ ಎಕೆಂದರೆ ನಾಯಕತ್ವದ ಕಾರಣ. ನಮಗೆ ಒಳ್ಳೆಯ ಲೀಡರ್ ಬೇಕೇ ಬೇಕು ಸಾರ್

    • @مباركصالح-و2و
      @مباركصالح-و2و Рік тому +4

      Avaga britishara virudda nilloke nayaka beku evaga prajaparbutva nayakana avashya kathe illa

    • @mohann2289
      @mohann2289 Рік тому

      ಯಾಕೆ, ನೀನು ನಾಯಕ ಆಗಲ್ವಾ, ನೀನು ಈ ದೇಶದ ಪ್ರಜೆ ಅಲ್ವಾ, ಒಬ್ಬ ನಾಯಕನೇ ಬೇಕಿಲ್ಲ ದೇಶ ಉದ್ಧಾರ ಆಗೊಕ್ಕೆ, ಜನರಿಂದನೂ ಸಾಧ್ಯ

    • @basavanneppadegavi9654
      @basavanneppadegavi9654 Рік тому +2

      ನೀವೇ ನಾಯಕ ಆಗಬಹುದು ಅಲ್ವಾ sir

  • @Arjun240
    @Arjun240 Рік тому

    ನಾನು ಬದಲಾಗುತ್ತೇವೆ ನಾವು ಬದಲಾಯಿಸುತ್ತೇವೆ ನಮ್ಮ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ

  • @manjunathapawarpawar8439
    @manjunathapawarpawar8439 Рік тому +2

    Bhalaa useful mahiti sir . Best interview about prajakiyaa estu clear agi mahiti kotta media mattu channel edu onde. Bere yava channellu e ritiyagi prajakiyaa bagge tilisilla hats off to you sir

  • @sandu3760
    @sandu3760 Рік тому +7

    What upendra is saying is don't expect quick result or quick success with Prajakeeya. Let it take its own Hardships time let it go through all struggle and span required for it then only you can achieve True success.

  • @naturetheking2418
    @naturetheking2418 Рік тому +23

    ಇದು ಸಂದರ್ಶನ ಅಲ್ಲ debate 🙃, ನಮ್ಮ ಬುದ್ದಿವಂತ ಉಪ್ಪಿ,

  • @Mystar-p8k
    @Mystar-p8k Рік тому

    ಇದನ್ನು ನೋಡುತ್ತಿರುವ ಎಲ್ಲರೂ ನನ್ನ ಬೆಂಬಲ ಪ್ರಜಾಕೀಯ ಎನ್ನುವ ಬದಲು ಪ್ರಜಾಕಿಯಾಗೆ ಮತ ಹಾಕಿ ಸಾಬೀತುಪಡಿಸಿ

  • @sunilgk7404
    @sunilgk7404 Рік тому

    Amarprasad sir what an interview....curruption free stategagi jiddajiddina horata....jai prajakeeya❤👌👍

  • @suryamobilssm914
    @suryamobilssm914 Рік тому +5

    Fire 🔥 fire 🔥

  • @rahulsrinivas643
    @rahulsrinivas643 Рік тому +1

    Recently I had watched many Upendra's interviews he not at all answering for any single questions and putting back his counter questions for all same with Amar Prasad's questions also.

    • @maniaryavardhan
      @maniaryavardhan 5 днів тому

      ನಿಮಗೆ ಅವರ ಉತ್ತರಗಳು ತೃಪ್ತಿ ಕೊಡ್ತಾ ಇಲ್ಲ ಬ್ರದರ್ ಅಷ್ಟೇ...

  • @karavalitv7227
    @karavalitv7227 Рік тому +3

    Thanks masth maga

  • @rohitherakal4284
    @rohitherakal4284 Рік тому +2

    One of best interview 🔥

  • @manucricketlover982
    @manucricketlover982 Рік тому +5

    Prajaakeeya 🙏

  • @lokeshloki5423
    @lokeshloki5423 Рік тому +4

    8:00 😎

  • @mahantmuddanna2565
    @mahantmuddanna2565 Рік тому +2

    ಉಪೇಂದ್ರ ಅವರು ಅಧಿಕಾರದ ಆಸೆ ಇಲ್ಲದೆ ಎಂಎಲ್ಎ ಆಗಬೇಕು ಅನ್ನುವ ಆಸೆ ಇಲ್ಲದೆ ಈ ಕೆಲಸ ಮಾಡುತ್ತಿದ್ದಾರೆ ಎಂದರೆ ಇದು ನಿಸ್ವಾರ್ಥ ಸೇವೆ ಅವರನ್ನು ದಯವಿಟ್ಟು ಬೆಂಬಲಿಸಿ
    Plz Amar sir

  • @mallikarjunbagali7861
    @mallikarjunbagali7861 Рік тому +1

    Basement is strong Uppi sir says 💖

  • @RX-Ani
    @RX-Ani Рік тому +22

    MLA, MP are government jobs where there is no entrance exam but election for selection 😊

  • @nageshnagesh6891
    @nageshnagesh6891 Рік тому +3

    ಫುಲ್ ವಿಡಿಯೋ ಅಕಿ ಸರ್

  • @nature-ok3dk
    @nature-ok3dk Рік тому +2

    Ayyo devre uppi sir helidu arthamadkoli..sir 🤣😂🤣😂🤣😂🤣🤪

  • @RX-Ani
    @RX-Ani Рік тому +6

    ಪ್ರಜಾಕಿಯ is people's party

  • @deviprasad1466
    @deviprasad1466 Рік тому +9

    ಸರ್ ಇದೇ ರೀತಿ ರಾಜಕಾರಣಿಗಳಿಗೆ ಪ್ರಶ್ನೆ ಕೇಳಿˌˌ ಪ್ರಜಾಕೀಯದ ಬಗ್ಗೆನೂ ಕೇಳಿ..ˌ ಅವರೆಲ್ಲಾ ಏನ್ ಹೇಳ್ತಾರೆ ನೋಡಬೇಕು.

  • @SnowBits33
    @SnowBits33 Рік тому +2

    Strong decision takes time the thinking of upendra is right his party may not be come for rule next time but every election it becomes strong and stronger

  • @dominic.adomini.a3774
    @dominic.adomini.a3774 Рік тому +1

    Super answer sir....

  • @grvasappooassharifsharifh6492
    @grvasappooassharifsharifh6492 Рік тому +1

    ಆರು ಎಪಿಸೋಡು ಒಂದೇ ಪ್ರಶ್ನೆ ಒಂದೇ ಉತ್ತರ

  • @filterlesskrishna2162
    @filterlesskrishna2162 Рік тому +1

    ಉಪ್ಪಿಯ ನಗುವಿನಲ್ಲೂ ವಿಸ್ತಾರವಾದ ವಿಚಾರವಿದೆ

  • @shyamalakamath7310
    @shyamalakamath7310 Рік тому +3

    In the end Uppi is highlighting on quality not quantity... Slow n steady wins the race......

  • @varunganesh4425
    @varunganesh4425 Рік тому +1

    Namge confusion ella 💯 clarity ede so 💯 prajaakeeya

  • @hellomusic8435
    @hellomusic8435 Рік тому +7

    Amar parasad lock agbitru🤣😅 uppi sir always rocks

  • @akribist
    @akribist Рік тому +21

    ಅಮರ ಪ್ರಸಾದ್ ಸರಿಯಾಗಿ ಪ್ರಶ್ನಿಸಿದ್ದಿರಿ, ಧನ್ಯವಾದಗಳು

  • @vinaykumarrudresh6881
    @vinaykumarrudresh6881 Рік тому +2

    Uppigintha ruchi bere illa adikke 😉😁😁

  • @pointsforthinkers8042
    @pointsforthinkers8042 Рік тому

    Jai prajakeeya...e medea dava chaddi agirbeku...sumne debate madthiddane
    Nanu first time keliddu.. prajakeeya... correct ide...my think...agide...5 years adru...no problem upendra heliddu sari ide... anchor thale kettu hogide...e rajakarana kandu....voters ge open field beku ..idve upendra good 🔥🔥🔥🔥🔥🔥🔥🔥🔥

  • @gagangowda3532
    @gagangowda3532 Рік тому +3

    Paksha Andre all are one✌️✌️✌️

  • @sanjunaik4636
    @sanjunaik4636 Рік тому

    Upendra sir s right we don't want a leader... public should be d leader......we want d change sir

  • @Tugjhvhfuygghguyyhfhu
    @Tugjhvhfuygghguyyhfhu Рік тому +3

    Jai prajakeya 🔥🔥🔥🔥🔥

  • @mitvmadhumitvmadhu8722
    @mitvmadhumitvmadhu8722 Рік тому

    Vote for ಪ್ರಜಾಕೀಯ❤️❤️❤️❤️🙏

  • @prasadk4699
    @prasadk4699 Рік тому +2

    ಇಲ್ಲಿ ಪ್ರಜಾಕೀಯ ಪಕ್ಷಕ್ಕೆ ವೋಟ್ ಹಾಕುವುದು ದೊಡ್ಡ ವಿಷಯ ಏನೇನು ಅಲ್ಲ ಇಲ್ಲಿ ಬಂದಿರುವ ಎಲ್ಲರಿಗೂ ಒಂದೇ ಸಮಸ್ಯೆ ಏನೆಂದರೆ ....ನಾವು ಈ ಸಲ ಪ್ರಜಾಕೀಯ ಕ್ಕೆ ವೋಟ್ ಹಾಕಿದರೆ ನಮ್ಮ ಎದುರಾಳಿ ಪಕ್ಷ ಅಧಿಕಾರಕ್ಕೆ ಬಂದು ಮತ್ತಿನ್ನೇನು ಆಗಬಹುದೇನೋ ಅನ್ನುವ ಚಿಂತೆ ಅಷ್ಟೇ... ಪ್ರಜಾಕೀಯ ಪಕ್ಷವನ್ನೇ ಎಲ್ಲಾ ಜನರು ಒಮ್ಮತದಿಂದ ಆರಿಸುತ್ತಾರೆ ಅನ್ನುವ ಭರವಸೆ ಇನ್ನೂ ಬಂದಿಲ್ಲ
    ಅದಕ್ಕಾಗಿ ಇನ್ನೂ ಹೆಚ್ಚಿನ ಪ್ರಯತ್ನ ಬೇಕಿದೆ ಪ್ರಜಾಕೀಯ ಪಕ್ಷವು ಎಲ್ಲಾ ಜನರನ್ನು ತಲುಪುವಲ್ಲಿ ಸೋತಿದೆ. ಪ್ರಜಾಕೀಯ ಪಕ್ಷದ ಆಪ್ ಎಲ್ಲ ಎಲ್ಲಾ ಮೊಬೈಲ್ ಗಳಿಗೆ ಸೂಕ್ತವಾಗಿಲ್ಲ ಹೊಸ ಮಾದರಿ ಅಂಡ್ರಾಯ್ಡ್ ಫೋನ್ ಗಳಿಗೆ ಡೌನ್ಲೋಡ್ ಆಗ್ತಾಇಲ್ಲ

    • @Abc-ce4xl
      @Abc-ce4xl Рік тому

      Upendra sir awrge Mail madi

  • @sunilpoojary8110
    @sunilpoojary8110 Рік тому +1

    Uppi becomes more stronger day by day

  • @kiranyt9540
    @kiranyt9540 Рік тому +1

    ಪ್ರಜಾಪ್ರಭುತ್ವ ಪಕ್ಷ ಅಂಥಾ ಹೇಳಬಹುದು

  • @RX-Ani
    @RX-Ani Рік тому +10

    Amar prasad awar prashne neev yaak election nilbaardhu? 😂😂 Uppi sir adhunne heltha erodhu starting endha, Uppi ninthu party lead madidhre again that is Raajakiya..

  • @vkgowda7513
    @vkgowda7513 Рік тому +2

    Amar prasad avre nimma questions correct agide but crt answeres akade inda barilla,janara mane bagilige ogi convince madok adru leader bekalva
    Leader beku avnu pramanika nirabeku ,elladakku lekka kodbeku
    I'lla Andre idu Niv elida age book all barutte Aste
    Amarprasad Niv anthu 🔥🔥🔥

  • @Mydream44221
    @Mydream44221 Рік тому +1

    ಜನ ತಲೆಗೊಂದ್ ಹೆಳ್ತಾರೆ .... ಮಾಡಿ...

  • @jayatv119
    @jayatv119 Рік тому +4

    ಅಮರ್ ಪ್ರಸಾದ್ ಪುಲ್ ಕನ್ಪ್ಯೂಷ್ 😉

  • @dayananddalawai
    @dayananddalawai Рік тому +1

    We 100 friends decided to vote Pajaakeeya this time. Vote For Thought not for person.

  • @rakeshrocky.5979
    @rakeshrocky.5979 9 місяців тому

    REAL STAR 🔥❤

  • @manojd4025
    @manojd4025 9 місяців тому

    ನನ್ನ ತಲೆ ಅಲ್ಲಿರೋ kuudalella ಉದಿರೊಯ್ತು ಉಪ್ಪಿ sir wrong Amar sir full right 😊😆

  • @IGCK56
    @IGCK56 Рік тому +1

    interview super

  • @rshvin
    @rshvin Рік тому +1

    👌

  • @keerthigowda3668
    @keerthigowda3668 Рік тому +13

    ಎಲ್ಲರು ಒಳ್ಳೆಯ ಕೆಲಸಗಳನ್ನೇ ಪ್ರಶ್ನೆ ಮಾಡೋದು, ರೌಡಿ ಗಳನ್ನ, ಹಣ ಇರೋರನ್ನ ಯಾರು ಪ್ರಶ್ನೆ ಮಾಡೋಕ್ ಹೋಗಲ್ಲ, ನಮ್ಗ್ ಯಾಕ್ ಬೇಕು ಬಿಡಪ್ಪ, ದೊಡ್ಡೋರ್ ಸಹವಾಸ ಅಂತಾರೆ.

    • @mohann2289
      @mohann2289 Рік тому +1

      ಹೌದು, ಇಂತವರು ಯಾರೂ ರಾಜಕೀಯ ಪಕ್ಷಗಳನ್ನ ಕೇಳಲ್ಲ, ಆದ್ರೆ ನಾನು ಒಂದು ಒಳ್ಳೆ ಕೆಲ್ಸ ಮಾಡ್ತೀನಿ ಅಂದಾಗ ಎಲ್ಲಾ ಆಕ್ರೋಶ ವ್ಯಕ್ತಪಡಿಸ್ತರೆ

    • @keerthigowda3668
      @keerthigowda3668 Рік тому

      @@mohann2289 yes

    • @veereshs2607
      @veereshs2607 Рік тому

      Evnge thakath edre anthavaranna keli,, nodona,, adanna bittu ulta palta kelidanne kelthane question s

  • @JustL0ner
    @JustL0ner Рік тому

    🔥🔥🔥🔥🔥🔥🔥🔥🔥🔥🔥🔥 brastachara tolgbeku

  • @akribist
    @akribist Рік тому +5

    ಉಪೇಂದ್ರ ಅವರು ಹೇಳ್ತಾ ಇರುವ ideology ಹೊಸದೇನಲ್ಲ. ಇದು ಎಲ್ಲರೂ ಯೋಚಿಸುತ್ತಿರುವುದೆ, ಆದರೆ channalise ಮಾಡುವುದು ಸಾಮಾನ್ಯರಿಗೆ ನಿಲುಕುತ್ತಿಲ್ಲಾ.

  • @arunmatrix123
    @arunmatrix123 Рік тому +1

    ಅಮರ್ ಸರ್.. ನನಗೆ ಸಾಕಷ್ಟು ಉಪೇಂದ್ರ ರು ಕಾಣುತ್ತಿದ್ದಾರೆ ನಿಮಗೆ ಇವರೊಬ್ಬರೇ ಕಾಣುತ್ತಿರೋದಾ?

  • @Anonymous-xz5mh
    @Anonymous-xz5mh Рік тому

    Ending was nice.

  • @allin1367
    @allin1367 Рік тому +1

    Correct 3dys ide kabza release ge ...adru e manushya vichara prachara madoke film ginta ille thumba time kodta idare ivagaldru change agro

  • @vaughnderluzt6595
    @vaughnderluzt6595 Рік тому

    I'm getting exhausted just listening to these interviewers questions. SAME shit over and over. Hats off to Upendra for his patience.

  • @lohithpoojary7755
    @lohithpoojary7755 Рік тому

    9:45 amar sir 🔥

  • @manjunathgowda7432
    @manjunathgowda7432 Рік тому +1

    ನಾನು ಬದಲಾಗುತ್ತೇನ ವಿಚಾರಗಳಿಗೆ ವೋಟ್ ಮಾಡ್ತೀನಿ ಹಣಕ್ಕೆ ಹೆಂಡಕ್ಕೆ ನಾನು vote ಮಾಡಲ್ಲ

  • @Meditationmom
    @Meditationmom Рік тому

    Oh my god 😹🙏
    ತಲೆ 🔥 ಆಗಿದೆ
    Please stop 🛑 🤣🤣

  • @hanamanthattennavar286
    @hanamanthattennavar286 Рік тому

    Healthy discussion

  • @jashwanthsrinivas3043
    @jashwanthsrinivas3043 Рік тому +1

    Prajakeeya 👍

  • @chaitanyasachar5202
    @chaitanyasachar5202 Рік тому

    Last 2 seconds🔥🔥🔥😅

  • @anandanand4721
    @anandanand4721 Рік тому +1

    Great uppi

  • @prithuchikkayaradihal6561
    @prithuchikkayaradihal6561 Рік тому +5

    Uppi jote matndoke aagutta 🤔

  • @basavarajm3932
    @basavarajm3932 Рік тому +1

    👌👌👌🙏🙏🙏🙏🙏

  • @yuvaraj3766
    @yuvaraj3766 Рік тому

    upendra avara vichaara work aagbahudu. prajaakeeya gellalu bahudu. aadare gedda mele prajaakeeya rajakeeya vaagodanna thadiyodu challenge