ಸೋಜುಗಾದ ಸೂಜು ಮಲ್ಲಿಗೆ | ಹಾರ್ಮೋನಿಯಂ ಸ್ವರ | Sojugada Sooju Mallige Harmonium Swara | @panchupb ​

Поділитися
Вставка
  • Опубліковано 17 вер 2024
  • ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆಯಾಗಿದೆ.ಈ ಹಾಡು ಶಿವನಿಗೆ ಹೇಗೆ ಪೂಜೆ ಮಾಡ್ತೀವಿ ಅನ್ನೋದು ಹೆಳ್ಳುತ್ತೆ. ಮಹಾದೇವನ ಆಶೀರ್ವಾದ ನನ್ನ ನಿಮ್ಮ ಎಲ್ಲರ ಮೇಲೆ ಸದಾ ಇರಲಿ.
    #sojugadasoojumallige #sojugadasoojumalligekannadajanapadaSong
    #SojugadaSoojumalligeharmoniumswara #sojugadasoojumalligeharmoniumnotes#HowtosingSojugada#Learnsojugadasong#howtosingkannadasong #Panchupb
    ಸಾಹಿತ್ಯ
    ............................
    ಮಾದೇವ ಮಾದೇವ
    ಮಾದೇವ ಮಾದೇವ
    ಮಾ_ದೇ_ವ ಮಾದೇವ
    ಸೂಜುಗದ ಸೂಜು ಮಲ್ಲಿಗೆ
    ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
    ಸೂಜುಗದ ಸೂಜು ಮಲ್ಲಿಗೆ
    ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
    ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
    ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
    ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
    ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ
    ತಪ್ಪಾಲೆ ಬೆಳಗಿವಿನೀ ತುಪ್ಪವ ಕಾಸಿವ್ನಿ
    ಕಿತ್ತಾಳೆ ಹಣ್ಣ ತಂದ್ವಿನಿ ಮಾದೇವ ನಿಮ್ಗೆ
    ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪ
    ಕಿತ್ತಾಡಿ ಬರುವೆ ಪರಸೆಗೆ ಮಹಾದೇವ ನಿಮ್ಗೆ
    ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
    ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
    ಬೆಟ್ಟದ್ಮಾದೇವ ಗತಿ ಎಂದು ಅವರಿನ್ನೂ
    ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ
    Follow me on
    INSTAGRAM : ...
    FACEBOOK : / piano.pb.7
    Thanks for watching
    #Panchupb

КОМЕНТАРІ • 58

  • @jalayogiMRaviJalayogiMRavimysu
    @jalayogiMRaviJalayogiMRavimysu 9 місяців тому +3

    ಬಹಳ ಸುಲಭ ವಾಗಿ ಹೇಳಿ ಕೊಡುತ್ತೀರಿ ಗುರು ಗಳೆ ನಮ್ಮ ತುಂಬು ಹೃದಯದ ಧನ್ಯವಾದಗಳು 🙏

  • @PoojaPatil-du2mp
    @PoojaPatil-du2mp 2 місяці тому

    Very neat explanation thank you so much sir 🙏 I learnt over a single day thank you so much

  • @manjunathpujeri-369
    @manjunathpujeri-369 2 місяці тому

    🙏🙏

  • @roopakala4833
    @roopakala4833 Місяць тому

    Very good teaching

  • @shilpasiroorkar2727
    @shilpasiroorkar2727 Місяць тому

    😊😊

  • @mallayyadaddyal8094
    @mallayyadaddyal8094 8 місяців тому

    ಬಾಹಳ ಸುಲಭವಾಗಿ ಹೇಳಿಕೊಡ್ತಿರ Sir 🙏 ತುಂಬುರುದಯ ಧನ್ಯವಾದಗಳು ಸರ್

  • @ranganathranganath1512
    @ranganathranganath1512 Рік тому

    ಅದ್ಭುತವಾಗಿ ಮೂಡಿ ಬಂದಿದೆ ಧನ್ಯವಾದಗಳು ಗುರುಗಳೇ 💐💐💐🙏🙏🙏🙏💐💐💐

    • @panchupb
      @panchupb  Рік тому

      TQQ 🤗❤️#Panchupb

  • @shivanandrayakoppa7273
    @shivanandrayakoppa7273 Рік тому

    ಧನ್ಶವಾದಗಳು ಸರ್

  • @lingannathogaragunte4955
    @lingannathogaragunte4955 Рік тому

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರುವುದಕ್ಕೆ ಧನ್ಯವಾದಗಳು ಸರ್ 🙏

    • @panchupb
      @panchupb  Рік тому

      🤗❤️❤️#Panchupb

  • @user-pq6px7oi1m
    @user-pq6px7oi1m Рік тому

    ನಿಮಗೆವನನೃವಂದನೇಗಳು

  • @The.School.of.Nature
    @The.School.of.Nature Рік тому

    Adbhutha......god bless you

  • @mallikarjunkumbar2144
    @mallikarjunkumbar2144 Рік тому +1

    Super sir.🙏🏾🌹

    • @panchupb
      @panchupb  Рік тому

      TQ so much 🤗❤️#Panchupb

  • @avinasheditor9405
    @avinasheditor9405 Рік тому +1

    Super anna

    • @panchupb
      @panchupb  Рік тому

      TQ brother 🤗❤️#Panchupb

  • @gollalappabiradar2377
    @gollalappabiradar2377 Рік тому

    Adbhuta sir

    • @panchupb
      @panchupb  Рік тому

      TQ 🤗❤️#Panchupb

  • @DrNMSarasambi
    @DrNMSarasambi Рік тому

    Super sir

  • @sukanyahegde8002
    @sukanyahegde8002 Рік тому

    ತುಂಬಾ ಚಂದಾಗಿ ಹೇಳಿ ಕೊಟ್ಟಿದ್ದೀರಾ.

    • @panchupb
      @panchupb  Рік тому

      TQ 🤗♥️#Panchupb

  • @neelammakaisolagi9014
    @neelammakaisolagi9014 8 місяців тому

    ❤❤

  • @manjuhvmanjuhv8466
    @manjuhvmanjuhv8466 Рік тому +1

    Wait madtaa idde sir

    • @panchupb
      @panchupb  Рік тому

      🤗❤️❤️#Panchupb

  • @shivashankarhr8464
    @shivashankarhr8464 Рік тому +1

    ಸಾರ್ ನೀವೇನಾ ಸ್ವರಗಳನ್ನು ಬಹಳ ಚೆನ್ನಾಗಿ ತೋರಿಸಿಕೊಟ್ಟಿದೆ ಅಂದರೆ ಹಾಡಿನ.ಸಾಹಿತ್ಯ ಪೂರ್ಣ ಗೋಳಿಸಿ

    • @panchupb
      @panchupb  Рік тому

      Oke TQ so much 🤗❤️#Panchupb

  • @vishwanathkotian7193
    @vishwanathkotian7193 Рік тому

    Thank you sir

    • @panchupb
      @panchupb  Рік тому

      TQ so much 🤗❤️#panchupb

  • @MaheshMyagadi-rf1xb
    @MaheshMyagadi-rf1xb Рік тому

    ಬಾಳೆ ಮೂರೇ ದಿನ ಸ್ವರಲಿಪಿ

    • @panchupb
      @panchupb  Рік тому

      TQ so much 🤗❤️#panchupb

  • @shobhakantrao753
    @shobhakantrao753 18 днів тому

    Tumba saralvagi helikudutidri sir

  • @Chalavadishivanna.CChalavadish
    @Chalavadishivanna.CChalavadish 4 місяці тому

    ಯಾವ ಕವಿಯು ಬರೆಯಲಾರ ಹಾಡಿನ ಸ್ವರಗಳನ್ನು ಹಾಕಿ ಸರ್ ನಿಮಗೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದೇವೆ ಸರ್

  • @shivaswamy9789
    @shivaswamy9789 11 місяців тому

    ಸತ್ತು ಸ್ವರ್ಗಕ್ಕೆ ಹೋದ ಮೇಲೆ song harmonium notes madi haki please

  • @The.School.of.Nature
    @The.School.of.Nature Рік тому

    Gurugale, please do HAALALLADARU HAAKU NEERALLAADARU NUUKU RAAGAVENDRA song

  • @sushan54
    @sushan54 Рік тому

    Muraliya nadava keli song bhimpalasi raga video madi

    • @panchupb
      @panchupb  Рік тому

      Sure 😊👍#Panchupb

  • @bhagyalakshmivajrabetsuresh_17
    @bhagyalakshmivajrabetsuresh_17 10 місяців тому

    Sir please cover full song

  • @vijethbirwaz1089
    @vijethbirwaz1089 Рік тому

    Anna vighna nivaraka kayo Vidyabhooshana avara songina notation maadi idu tumbha olleya bhakthi Geete dayavittu swara prastara madi

    • @panchupb
      @panchupb  Рік тому

      Oke sure 😊👍#Panchupb

  • @mohansutar3117
    @mohansutar3117 Рік тому

    Sir shivna song helikodi

    • @panchupb
      @panchupb  Рік тому

      Sure 😊👍#Panchupb

  • @sharanammab-fs1cj
    @sharanammab-fs1cj Рік тому

    Sir l want yava janmada Punya Venu song with Swara please sir

    • @panchupb
      @panchupb  Рік тому

      Sure 😊👍#Panchupb

  • @AmitaRavikirana
    @AmitaRavikirana Рік тому +1

    ಇದು ಪೀಲು ರಾಗದಲ್ಲಿ ಇದೆ. ಕೀರವಾಣಿ ಅಲ್ಲ

    • @ranganathcrazy7510
      @ranganathcrazy7510 Рік тому

      Peelu raagada notes please

    • @panchupb
      @panchupb  Рік тому

      ತುಂಬಾ ಧನ್ಯವಾದಗಳು ನಿಮಗೆ 🤗 ಈ ಹಾಡಿನ ರಾಗದ ಬಗ್ಗೆ ಮಾಹಿತಿ ತಿಳಿಸಿದಕ್ಕೇ..TQ 🤗❤️#Panchupb

  • @gollalappabiradar2377
    @gollalappabiradar2377 Рік тому

    Heege hecchu hecchu heli kodi

    • @panchupb
      @panchupb  Рік тому

      ಖಂಡಿತವಾಗಿ ಹೇಳುತ್ತೇನೆ ನಿಮ್ಮ ಪ್ರೀತಿ ಪ್ರೋತ್ಸಾಹ
      ಸದಾ ಹೀಗೆ ಇರಲಿ ಧನ್ಯವಾದಗಳು. 🤗❤️#Panchupb

  • @vanitahegde4060
    @vanitahegde4060 Рік тому +1

    ಅಣ್ಣ ಯೋಗಿ ಮನೆಗೆ ಬಂದ ಹಾಡನ್ನು ಹಾರ್ಮೋನಿಯಂಅಲ್ಲಿ ಕಲಿಸಿ ಕೊಡಿ

    • @panchupb
      @panchupb  Рік тому

      Sure 😊👍 #Panchupb

  • @basavarajubasavaraju826
    @basavarajubasavaraju826 7 місяців тому

    ❤❤❤❤

  • @rajukajji3728
    @rajukajji3728 Рік тому

    Super sir

    • @panchupb
      @panchupb  Рік тому

      TQ so much 🤗❤️#panchupb